• ರಂಗಭೂಮಿ ಪ್ರತಿಭೆಗಳು ಪೋಣಿಸಿದ ಸೂಜಿದಾರ

  ತನ್ನ ಶೀರ್ಷಿಕೆ ಮತ್ತು ವಿಭಿನ್ನ ಕಥಾಹಂದರದ ಮೂಲಕ ಚಂದನವನದ ಒಂದಷ್ಟು ಸಿನಿಪ್ರಿಯರ ಗಮನ ಸೆಳೆದಿರುವ ‘ಸೂಜಿದಾರ’ ಚಿತ್ರ ತೆರೆಗೆ ಬರಲು ತೆರೆಮರೆಯಲ್ಲಿ ಸಿದ್ದತೆ ನಡೆಸುತ್ತಿದೆ. ಸದ್ಯ ಚಿತ್ರದ ಪ್ರಮೋಷನ್‌ ಕೆಲಸಗಳಿಗೆ ಚಾಲನೆ ನೀಡಿರುವ ಚಿತ್ರತಂಡ ಇತ್ತೀಚೆಗ ಚಿತ್ರದ ಆಡಿಯೋವನ್ನು…

 • ಬ್ರಹ್ಮಚಾರಿಗೆ ಮತ್ತೊಬ್ಬ ಚೆಲುವೆ ಸಿಕ್ಕಳು…

  ನಟ ನೀನಾಸಂ ಸತೀಶ್‌ ನಾಯಕ ನಟನಾಗಿ ಅಭಿನಯಿಸುತ್ತಿರುವ ಹೊಸಚಿತ್ರ ಬ್ರಹ್ಮಚಾರಿ ಅನೌನ್ಸ್‌ ಆದ ಸುದ್ದಿಯನ್ನು ಇದೇ ಬಾಲ್ಕನಿಯಲ್ಲಿ ನೋಡಿರುತ್ತೀರಿ. ಈಗ ಬ್ರಹ್ಮಚಾರಿ ಚಿತ್ರದ ಕಡೆಯಿಂದ ಮತ್ತೊಂದು ಸುದ್ದಿ ಹೊರಬಿದ್ದಿದೆ. ಅದೇನೆಂದರೆ, ಬ್ರಹ್ಮಚಾರಿ ಗೆಟಪ್‌ನಲ್ಲಿರುವ ನಟ ಸತೀಶ್‌ಗೆ ಇಬ್ಬರು ಚೆಲುವೆಯರು…

 • ಶೂಟಿಂಗ್‌ ಹೊರಟ ಪುಟಾಣಿ ಪಂಟರ್ಸ್

  ಮೇಘನಾ ರಾಜ್‌ ನಿರ್ಮಾಣದ “ಪುಟಾಣಿ ಪಂಟರ್ಸ್’ ಚಿತ್ರಕ್ಕೆ ಬುಧವಾರ ಮುಹೂರ್ತ ನೆರವೇರಿದೆ. ಅಂದಹಾಗೆ, ಬೆನಕ ಪವನ್‌ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಧರ್ಮಗಿರಿ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ನಡೆದ “ಪುಟಾಣಿ ಪಂಟರ್ಸ್’ ಚಿತ್ರದ ಸಮಾರಂಭದಲ್ಲಿ ನಟ ಧ್ರುವ ಸರ್ಜಾ ಚಿತ್ರದ…

 • ಇವಳು ಪಾರ್ವತಮ್ಮನ ಮಗಳು

  ಕನ್ನಡ ಚಿತ್ರರಂಗದಲ್ಲಿ ಪಾರ್ವತಮ್ಮ ಎಂದರೆ ಮೊದಲು ನೆನಪಿಗೆ ಬರುವ ಹೆಸರು ಅಂದರೆ ಅದು ಹಿರಿಯ ನಿರ್ಮಾಪಕಿ ಪಾರ್ವತಮ್ಮ ರಾಜಕುಮಾರ್‌. ಈಗ ಈ ವಿಷಯ ಯಾಕೆ ಎಂಬ ಪ್ರಶ್ನೆಗೆ ಈಗಾಗಲೇ “ಡಾಟರ್‌ ಅಫ್ ಪಾರ್ವತಮ್ಮ’ ಹೆಸರಿನ ಚಿತ್ರ ತೆರೆಗೆ ಬರಲು…

 • ಕವಲುದಾರಿ ಕಲೆಕ್ಷನ್‌ 6 ಕೋಟಿ! ಮೊದಲ ಚಿತ್ರ ಹಿಟ್‌ಲಿಸ್ಟ್‌ಗೆ

  ಪುನೀತ್‌ ರಾಜಕುಮಾರ್‌ ತಮ್ಮ ಪಿಆರ್‌ಕೆ ಬ್ಯಾನರ್‌ನಲ್ಲಿ ನಿರ್ಮಿಸಿರುವ ಚೊಚ್ಚಲ ಚಿತ್ರ “ಕವಲುದಾರಿ’ ಎರಡು ವಾರಗಳ ಹಿಂದೆ ಬಿಡುಗಡೆಯಾಗಿರುವ ವಿಚಾರ ನಿಮಗೆ ಗೊತ್ತೇ ಇದೆ. ಒಂದು ಹೊಸ ಜಾನರ್‌ನ ಸಿನಿಮಾವಾಗಿ ಮೆಚ್ಚುಗೆ ವ್ಯಕ್ತವಾಗುವ ಜೊತೆಗೆ ಸಿನಿಮಾ ಸ್ವಲ್ಪ ನಿಧಾನವಾಯಿತು, ನಿರೂಪಣೆಯಲ್ಲಿ…

 • ರೋಹ್‌ಮನ್‌ ಶಾಲ್ ಜೊತೆ ಸುಷ್ಮಿತಾ ಸೇನ್‌ ಎಂಗೇಜ್‌ಮೆಂಟ್‌ ?

  ಹೊಸದಿಲ್ಲಿ:ಮಾಜಿ ವಿಶ್ವ ಸಂದರಿ,ಪ್ರಖ್ಯಾತ ನಟಿ ಸುಷ್ಮಿತಾ ಸೇನ್‌ ಅವರು ಫ್ಯಾಶನ್‌ ಮಾಡೆಲ್‌ ರೊಹಮನ್‌ ಶಾಲ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ಸುಷ್ಮಿದಾ ಇನ್‌ಸ್ಟಾಗ್ರಾಮ್‌ ಪೋಸ್ಟ್‌ ನೋಡಿದ ಮೇಲೆ ಈ ಬಗ್ಗೆ ವರದಿಯಾಗಿದ್ದು,ರೊಹಮನ್‌ ಹೆಗಲ ಮೇಲೆ ಕೈಯಿಟ್ಟು ನಿಂತಿರುವಸುಷ್ಮಿತಾ…

 • ಮತ್ತೆ ಶುರುವಾಯ್ತು ಶಂಕರ್‌ನಾಗ್‌ ಚಿತ್ರಮಂದಿರ

  ಸಿನಿ ಪ್ರೇಮಿಗಳಿಗೆ ಹೀಗೊಂದು ಸಂತಸದ ಸುದ್ದಿ..! ಹಾಗಂತ ಸ್ಟಾರ್‌ ಸಿನಿಮಾ ಬಿಡುಗಡೆಯಾಗುತ್ತಿಲ್ಲ. ವಿಷಯವಿಷ್ಟೇ, ಬೆಂಗಳೂರಿನ ಎಂ.ಜಿ ರಸ್ತೆಯಲ್ಲಿದ್ದ ಪ್ರತಿಷ್ಠಿತ ಶಂಕರ್‌ನಾಗ್‌ ಚಿತ್ರಮಂದಿರಕ್ಕೆ ಪುನಃ ಚಾಲನೆ ಸಿಕ್ಕಿರುವುದೇ ಈ ಹೊತ್ತಿನ ವಿಶೇಷ. ಹೌದು, ಕಳೆದ ಎರಡು ವರ್ಷಗಳ ಹಿಂದೆ ಚಿತ್ರ…

 • ಕೆಜಿಎಫ್ ಆಡಿಷನ್‌ ಜಾತ್ರೆ

  ಒಂದು ಆಡಿಷನ್‌ ಎಂದರೆ ಹೇಗಿರುತ್ತೆ ಹೇಳಿ? ಸಿನಿಮಾದಲ್ಲಿ ಆಸಕ್ತಿ ಇರುವ ಒಂದಷ್ಟು ಮಂದಿ ಬಂದಿರುತ್ತಾರೆ. ಅದರ ಸಂಖ್ಯೆ 50 ರಿಂದ 100 ಎಂದುಕೊಳ್ಳಬಹುದು. ಆದರೆ, ಶುಕ್ರವಾರ ನಡೆದ ಸಿನಿಮಾವೊಂದರ ಆಡಿಷನ್‌ ಯಾವುದೋ ಊರಿನ ಜಾತ್ರೆಯನ್ನು ನೆನಪಿಸುತ್ತಿತ್ತು. ಸಾವಿರಾರು ಸಂಖ್ಯೆಯಲ್ಲಿ…

 • ಖನನ ಕುತೂಹಲ!

  ಕನ್ನಡದಲ್ಲಿ ಈಗಂತೂ ಹೊಸಬರ ಚಿತ್ರಗಳು ಗಮನಸೆಳೆಯುತ್ತಿವೆ. ಜೊತೆಗೆ ಒಂದಷ್ಟು ನಿರೀಕ್ಷೆಯನ್ನೂ ಹುಟ್ಟಿಸುತ್ತಿವೆ. ಹೊಸ ಪ್ರಯೋಗಗಳೊಂದಿಗೆ ಭರವಸೆ ಮೂಡಿಸುತ್ತಿರುವ ಚಿತ್ರಗಳಿಗೆ ಲೆಕ್ಕವಿಲ್ಲ. ಆ ಸಾಲಿಗೆ ಈಗ “ಖನನ’ ಚಿತ್ರ ಹೊಸ ಸೇರ್ಪಡೆ ಎನ್ನಬಹುದು. ಇದು ಸಂಪೂರ್ಣ ಹೊಸಬರ ಚಿತ್ರ. ನಾಯಕ…

 • ಸ್ಟಾರ್ ನಟರಿಗೆ “ಡ್ಯಾನ್ಸ್” ಕಲಿಸಿದ್ದ ನೃತ್ಯ ಬ್ರಹ್ಮ ಉಡುಪಿ ಜಯರಾಂ ಬಗ್ಗೆ ಗೊತ್ತಾ?

  ಬಾಲಿವುಡ್ ಆಗಲಿ, ಸ್ಯಾಂಡಲ್ ವುಡ್, ಕೋಸ್ಟಲ್ ವುಡ್, ಕಾಲಿವುಡ್, ಮೊಲಿವುಡ್ ಹೀಗೆ ಯಾವುದೇ ಸಿನಿಮಾರಂಗ ಇರಲಿ ಅಲ್ಲಿ ನಾವು ಹೆಚ್ಚು ಮಾತನಾಡೋದು, ಗಮನಿಸೋದು ಸ್ಟಾರ್ ನಟ, ನಟಿಯ ಬಗ್ಗೆ. ಆದರೆ ಬೆಳ್ಳಿಪರದೆಯ ಹಿಂದೆ ಸ್ಟಾರ್ ನಟರ ನೃತ್ಯವಾಗಲಿ, ಧ್ವನಿ,…

 • ರಾಜ್‌ ಹುಟ್ಟುಹಬ್ಬದಲ್ಲಿ ಅಭಿಮಾನಿಗಳ ಸಡಗರ

  ಕಂಠೀರವ ಸ್ಟುಡಿಯೋದಲ್ಲಿ ಬುಧವಾರ ಎಂದಿಗಿಂತಲೂ ಸಂಭ್ರಮದ ವಾತಾವರಣ. ಅದಕ್ಕೆ ಕಾರಣ, ಡಾ.ರಾಜಕುಮಾರ್‌ ಅವರ 91 ನೇ ಹುಟ್ಟುಹಬ್ಬ. ಮುಂಜಾನೆಯಿಂದಲೇ ದೂರದ ಊರುಗಳಿಂದ ಅಭಿಮಾನಿಗಳು ಆಗಮಿಸಿ, ರಾಜ್‌ ಸಮಾಧಿಗೆ ಪುಷ್ಪಗುಚ್ಛ ಇಡುವ ಮೂಲಕ ಪೂಜಿಸಿ, ಅಭಿಮಾನ ಮೆರೆದರು. ಅಪಾರ ಅಭಿಮಾನಿಗಳ…

 • ಪಡ್ಡೆಹುಲಿ ಮೊಗದಲ್ಲಿ ಸಂತಸ

  ಹೊಸ ಪ್ರತಿಭೆ ಶ್ರೇಯಸ್‌ ಅಭಿನಯದ “ಪಡ್ಡೆಹುಲಿ’ ಚಿತ್ರಕ್ಕೆ ಎಲ್ಲೆಡೆಯಿಂದಲೂ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ. ಸಹಜವಾಗಿಯೇ ಚಿತ್ರತಂಡಕ್ಕೂ ಇದು ಖುಷಿಯನ್ನು ಹೆಚ್ಚಿಸಿದೆ. ಆದರೆ, ಮಾಲ್‌ಗ‌ಳಲ್ಲಿರುವ ಮಲ್ಟಿಪ್ಲೆಕ್ಸ್‌ನಲ್ಲಿ ಮಾತ್ರ ಸರಿಯಾದ ವೇಳೆಗೆ ಪ್ರದರ್ಶನ ಮಾಡದಿರುವುದರಿಂದ ಗಳಿಕೆ ಕಡಿಮೆಯಾಗುತ್ತಿದೆ ಎಂಬ ಬೇಸರ ನಿರ್ಮಾಪಕ…

 • ಪಿಆರ್‌ಕೆ ಬ್ಯಾನರ್‌ನಲ್ಲಿ ವಿನಯ್‌ರಾಜಕುಮಾರ್‌ ಸಿನಿಮಾ

  ನಟ ವಿನಯ್‌ ರಾಜಕುಮಾರ್‌ ಅವರು ಸದ್ಯಕ್ಕೆ “ಗ್ರಾಮಾಯಣ’ ಚಿತ್ರೀಕರಣದಲ್ಲಿದ್ದಾರೆ. ಆ ಚಿತ್ರ ಮುಗಿದ ಬಳಿಕ ಹೊಸದೊಂದು ಚಿತ್ರಕ್ಕೆ ಗ್ರೀನ್‌ಸಿಗ್ನಲ್‌ ಕೊಟ್ಟಿದ್ದಾರೆ. ಆ ಚಿತ್ರವನ್ನು ರವಿಬಸ್ರೂರು ನಿರ್ದೇಶನ ಮಾಡುತ್ತಿದ್ದಾರೆ. ಇನ್ನು, ಈ ಚಿತ್ರ ಪಿಆರ್‌ಕೆ ಬ್ಯಾನರ್‌ನಲ್ಲಿ ತಯಾರಾಗುತ್ತಿದೆ ಎಂಬುದು ವಿಶೇಷ….

 • ಮತ್ತೊಮ್ಮೆ ಕಾಂಚನ ಆರ್ಭಟ

  ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ಸದ್ದು ಮಾಡಿದ್ದ “ಕಾಂಚನ’ ಈಗ ಪುನಃ ಸುದ್ದಿಯಾಗುತ್ತಿದೆ. ಹೌದು, ಈ ಹಿಂದೆ ಎರಡು ಭಾಗಗಳಲ್ಲಿ ತೆರೆಕಂಡಿದ್ದ “ಕಾಂಚನ’ ಚಿತ್ರ ಎಲ್ಲೆಡೆ ಯಶಸ್ಸು ಪಡೆದಿತ್ತು. ಈಗ “ಕಾಂಚನ 3′ ಚಿತ್ರ ಬಿಡುಗಡೆಯಾಗುತ್ತಿದೆ. ಈ ಶುಕ್ರವಾರ ರಾಜ್ಯಾದ್ಯಂತ…

 • Big FM 92.7ನಲ್ಲಿ ಆರ್ ಜೆ ಶೃತಿಯ ಹೊಸ ಕಾರ್ಯಕ್ರಮ “ಯೋಚ್ನೆ ಯಾಕೆ ಚೇಂಜ್ ಓಕೆ”

  ಬೆಂಗಳೂರು: 92.7 ಬಿಗ್ ಎಫ್ಎಂ ಬೆಂಗಳೂರು ‘ಧುನ್ ಬದಲ್ ಕೆ ತೋ ದೇಖೋ ವಿದ್ ವಿದ್ಯಾ ಬಾಲನ್’ ಎಂಬ ಹಿಂದಿ ಕಾರ್ಯಕ್ರಮದ ಕನ್ನಡ ಆವೃತ್ತಿಯನ್ನು ಆರ್.ಜೆ. ಶೃತಿ ಆರಂಭಿಸಲಿದ್ದಾರೆ. ಭಾರತದ ಅತಿದೊಡ್ಡ ರೇಡಿಯೋ ಜಾಲತಾಣಗಳಲ್ಲಿ ಒಂದಾದ ಬಿಗ್ ಎಫ್ಎಂ…

 • ಅಣ್ಣಾವ್ರ 90 ನೇ ಜನ್ಮದಿನ ; ಕಂಠೀರವದಲ್ಲಿ ಅಭಿಮಾನಿಗಳ ದಂಡು

  ಬೆಂಗಳೂರು : ವರನಟ ಡಾ.ರಾಜ್‌ಕುಮಾರ್‌ ಅವರ 90 ನೇ ಜನ್ಮ ದಿನಾಚರಣೆಯನ್ನು ರಾಜ್ಯಾದ್ಯಂತ ಅಭಿಮಾನಿಗಳು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ರಕ್ತದಾನ, ಅನ್ನದಾನ ಸೇರಿದಂತೆ ವಿವಿದ ಸಾಮಾಜಿಕ ಕಳಕಳಿಕ ಕಾರ್ಯಗಳನ್ನು ಮೇರು ನಟ ಡಾ.ರಾಜ್‌ಕುಮಾರ್‌ ಅವರ ಹೆಸರಿನಲ್ಲಿ ನಡೆಸಲಾಗುತ್ತಿದೆ. ರಾಜ್‌ಕುಮಾರ್‌ ಅವರ…

 • ರಾಜ್‌ ಹಬ್ಬ: ವರನಟನ ಕಾದಂಬರಿ ಚಿತ್ರಗಳ ಕನ್ನಡಿ

  ಇಂದು ಕನ್ನಡ ಸಿನಿ ಪ್ರೇಮಿಗಳ ಆರಾಧ್ಯ ದೈವ ವರನಟ ಡಾ.ರಾಜ್‌ಕುಮಾರ್‌ ಅವರ 91ನೇ ಹುಟ್ಟುಹಬ್ಬ. ತಮ್ಮ ಸಿನಿಮಾ ಮೂಲಕ ಕನ್ನಡ ಭಾಷೆ, ಸಂಸ್ಕೃತಿಯನ್ನು ಶ್ರೀಮಂತಗೊಳಿಸಿದ ಧೀಮಂತ ನಾಯಕ. ಡಾ.ರಾಜ್‌ ತಮ್ಮ ವ್ಯಕ್ತಿತ್ವ, ಸಿನಿಮಾ, ನಡೆ-ನುಡಿ … ಹಲವು ವಿಚಾರಗಳಿಂದ…

 • ಮೇಘನಾ ನಿರ್ಮಾಪಕಿ

  ಸಾಮಾನ್ಯವಾಗಿ ಸಿನಿಮಾ ನಟಿಯರು ಮದುವೆ ಬಳಿಕ ಹೆಚ್ಚು ಸುದ್ದಿಯಾಗಲ್ಲ. ಎಲ್ಲೋ ಬೆರಳೆಣಿಕೆ ನಟಿಯರು ಮದುವೆ ನಂತರವೂ ಸಿನಿಮಾ ಚಟುವಟಿಕೆಯಲ್ಲಿ ತೊಡಗಿರುತ್ತಾರೆ. ಅಂತಹವರ ಸಾಲಿಗೆ ಈಗ ಮೇಘನಾರಾಜ್‌ ಕೂಡ ಸೇರಿದ್ದಾರೆ. ಹೌದು, ಚಿರಂಜೀವಿ ಸರ್ಜಾ ಅವರನ್ನು ವಿವಾಹವಾದ ನಂತರ ಸಿನಿಮಾದಿಂದ…

 • ಮುಸುರಿ ಬ್ಯಾನರ್‌ನಲ್ಲಿ ನಿಗರ್ವ

  ಮುಸುರಿ ಕೃಷ್ಣ ಮೂರ್ತಿ ಕನ್ನಡ ಚಿತ್ರರಂಗ ಕಂಡ ಅಪರೂಪದ ಹಾಸ್ಯ ನಟರು. ಅವರ ಪುತ್ರ ಜಯಸಿಂಹ ಮುಸುರಿ ಅವರು ಮುಸುರಿ ಕೃಷ್ಣಮೂರ್ತಿ ಫಿಲಂಸ್‌ ಬ್ಯಾನರ್‌ನಲ್ಲಿ ಈಗಾಗಲೇ ಸಿನಿಮಾ ನಿರ್ಮಾಣ, ನಿರ್ದೇಶನ ಮಾಡಿದ್ದಾರೆ. ಈಗ ಹೊಸ ಚಿತ್ರವೊಂದಕ್ಕೆ ಮುಹೂರ್ತವನ್ನೂ ನೆರವೇರಿಸಿದ್ದಾರೆ….

 • ದೇವಕಿ ಮೊಗದಲ್ಲಿ ನಗು

  ಪ್ರಿಯಾಂಕ ಉಪೇಂದ್ರ ಅಭಿನಯದ “ದೇವಕಿ’ ಚಿತ್ರ ಇಷ್ಟರಲ್ಲೇ ಪ್ರೇಕ್ಷಕರ ಮುಂದೆ ಬರಲು ಅಣಿಯಾಗುತ್ತಿದೆ. ಈ ಚಿತ್ರದಲ್ಲಿ ಸಾಕಷ್ಟು ವಿಶೇಷತೆಗಳಿವೆ. ಮೊದಲನೆಯದಾಗಿ ಪ್ರಿಯಾಂಕ ಉಪೇಂದ್ರ ಅವರ ಮಗಳು ಐಶ್ವರ್ಯಾ ಈ ಚಿತ್ರದಲ್ಲಿ ನಟಿಸಿದ್ದಾರೆ. ಅದರಲ್ಲೂ ಪ್ರಿಯಾಂಕ ಅವರ ಮಗಳಾಗಿಯೇ ಕಾಣಿಸಿಕೊಂಡಿರುವುದು…

ಹೊಸ ಸೇರ್ಪಡೆ

 • ಬೆಂಗಳೂರು: "ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತಹ ಕಡತಗಳನ್ನು ಇಡಲು ಪ್ರತ್ಯೇಕ ಕೊಠಡಿಯಿಲ್ಲ. ಆರೋಪಿಗಳನ್ನು ಠಾಣೆಗೆ ಕರೆತಂದರೆ ಬಂಧಿಸಿಡಲು ಸೆಲ್‌ ಇಲ್ಲವೇ...

 • ಬೆಂಗಳೂರು: ಮಹದಾಯಿ ನದಿಯಿಂದ ಕರ್ನಾಟಕಕ್ಕೆ ಕುಡಿಯುವ ನೀರಿಗಾಗಿ ಕಳಸಾ-ಬಂಡೂರಿ ಯೋಜನೆ ಕೈಗೆತ್ತಿಕೊಳ್ಳಲು ಕೇಂದ್ರ ಪರಿಸರ ಇಲಾಖೆ ಅನುಮತಿ ನೀಡಿದ್ದು, ಇದರಿಂದ...

 • ಉತ್ತರ ಕರ್ನಾಟಕ, ಮಲೆನಾಡು, ಕರಾವಳಿ ಸೇರಿದಂತೆ ರಾಜ್ಯದಲ್ಲಿ ಸ್ವಾತಿ ಮಳೆಯ ಅಬ್ಬರ ಜೋರಾಗಿದ್ದು, ಉತ್ತರ ಕರ್ನಾಟಕ ಭಾಗದಲ್ಲಿ ನೆರೆಯ ಭೀಕರತೆ ಮುಂದುವರಿದಿದೆ....

 • ಬೆಂಗಳೂರು: ಬೆಳಕಿನ ಹಬ್ಬ ದೀಪಾವಳಿಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ನಗರದಲ್ಲಿ ತರಹೇವಾರಿ ಪಟಾಕಿಗಳು ಸದ್ದು ಮಾಡಲಾರಂಭಿಸಿವೆ. ಈ ನಡುವೆ ನಗರದ ಜನತೆ ಸುರಕ್ಷಿತವಾಗಿ...

 • ಬೆಂಗಳೂರು: ಪಕ್ಷದ ನಿರ್ಧಾರದಂತೆ ರಾಜ್ಯದಲ್ಲಿ ಸರ್ಕಾರ ರಚನೆಯಾಗಿದೆ. ಆ ಸರ್ಕಾರವನ್ನು ಉಳಿಸಿಕೊಳ್ಳಲು ಪಕ್ಷ ಕೈಗೊಳ್ಳುವ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗಿ...