• ಅಪರಿಚಿತ ಜಾಗ-ಅತೀಂದ್ರಿಯ ಶಕ್ತಿ!

  ಒಂದು ಕಾರು ದಟ್ಟ ಕಾಡಿನೊಳಗೆ ಹೋಗುವಾಗ “ಶಾರ್ದೂಲ’ ಎನ್ನುವ ಬೋರ್ಡ್‌ ನೋಡುತ್ತಿದ್ದಂತೆ ನಿಂತುಕೊಳ್ಳುತ್ತದೆ. ತಕ್ಷಣ ಅಪರಿಚಿತ ವ್ಯಕ್ತಿಯ ತುಂಡಾದ ಕೈ ಮೇಲಿನಿಂದ ಬೀಳುತ್ತದೆ. ಅದನ್ನು ನೋಡಿ ಅಲ್ಲಿರುವವರೆಲ್ಲರೂ ಭಯಭೀತರಾಗುತ್ತಾರೆ. ಅವರೊಂದಿಗೆ ಪ್ರೇಕ್ಷಕರೂ ಸಹ! ಇದು ಇತ್ತೀಚೆಗೆ ಬಿಡುಗಡೆಯಾಗಿರುವ “ಶಾರ್ದೂಲ’…

 • ಪವರ್‌ಸ್ಟಾರ್‌ ಕೈಯಲ್ಲಿ “ವಿರಾಟಪರ್ವ’ ಪೋಸ್ಟರ್‌

  ಈ ಹಿಂದೆ “ಮುದ್ದು ಮನಸೆ’ ಚಿತ್ರ ನಿರ್ದೇಶಿಸಿದ್ದ ಅನಂತ್‌ ಶೈನ್‌ ಅವರು, ನಾಯಕ ಅರುಗೌಡ ಅವರಿಗೊಂದು ಚಿತ್ರ ಮಾಡುತ್ತಿದ್ದಾರೆ ಎಂಬುದು ಎಲ್ಲರಿಗೂ ಗೊತ್ತು. ಆ ಚಿತ್ರಕ್ಕೆ “ವಿರಾಟಪರ್ವ’ ಎಂದು ಶೀರ್ಷಿಕೆ ಇಟ್ಟಿದ್ದನ್ನೂ ಸಹ ನಿರ್ದೇಶಕ ಅನಂತ್‌ ಶೈನ್‌ ಅವರು…

 • ರಣಹೇಡಿ ಚಿತ್ರಕ್ಕೆ ಶ್ರೀಮುರಳಿ ಸಾಥ್‌

  ಹೊಸಬರು ಸೇರಿ ಮಾಡಿರುವ “ರಣಹೇಡಿ’ ಚಿತ್ರದ ವಿಡಿಯೋ ಹಾಡೊಂದನ್ನು ಇತ್ತೀಚೆಗೆ ವೀಕ್ಷಿಸಿದ ನಟ ಶ್ರೀಮುರಳಿ, ಆ ಹಾಡನ್ನು ಬಿಡುಗಡೆ ಮಾಡುವ ಮೂಲಕ ಹೊಸಬರ ಪ್ರಯತ್ನಕ್ಕೆ ಶುಭಕೋರಿದ್ದಾರೆ. ಇನ್ನು, ಚಿತ್ರಕ್ಕೆ ಸೆನ್ಸಾರ್‌ ಮಂಡಳಿ ಯು/ಎ ಸರ್ಟಿಫಿಕೆಟ್‌ ನೀಡಿದ್ದು, ಚಿತ್ರ ಬಿಡುಗಡೆಗೆ…

 • ಅಜೇಯ್‌ರಾವ್‌ಗೆ ಮಾನ್ವಿತಾ ಜೋಡಿ

  ನಿರ್ದೇಶಕ ಗುರುದೇಶಪಾಂಡೆ ಅವರ ಬ್ಯಾನರ್‌ನಲ್ಲಿ ಅಜೇಯ್‌ರಾವ್ ಅವರು ಹೊಸದೊಂದು ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂದು ಈ ಹಿಂದೆ ಇದೇ “ಬಾಲ್ಕನಿ’ಯಲ್ಲಿ ಸುದ್ದಿಯಾಗಿತ್ತು. ಆಗ ಆ ಚಿತ್ರಕ್ಕೆ ಶೀರ್ಷಿಕೆ ಪಕ್ಕಾ ಆಗಿರಲಿಲ್ಲ. ಅಷ್ಟೇ ಅಲ್ಲ, ನಾಯಕಿ ಯಾರೆಂಬುದೂ ಪಕ್ಕಾ ಆಗಿರಲಿಲ್ಲ. ಈಗ…

 • ಪೈಲ್ವಾನ್‌ಗೆ ಪುನೀತ್‌ ಗೆಸ್ಟ್‌

  ಸುದೀಪ್‌ ಅಭಿನಯದ ಬಹುನಿರೀಕ್ಷಿತ ಚಿತ್ರ “ಪೈಲ್ವಾನ್‌’ ಬಿಡುಗಡೆಗೆ ಸಜ್ಜಾಗಿದೆ. ಈ ಹಿಂದೆ ಚಿತ್ರದುರ್ಗದಲ್ಲಿ “ಪೈಲ್ವಾನ್‌’ಚಿತ್ರದ ಆಡಿಯೋ ಸಿಡಿ ಬಿಡುಗಡೆ ಮಾಡಲು ಚಿತ್ರತಂಡ ತಯಾರಿ ನಡೆಸಿತ್ತು. ಆದರೆ, ಕೆಲ ಕಾರಣಗಳಿಂದ ಕಾರ್ಯಕ್ರಮ ಮುಂದಕ್ಕೆ ಹೋಗಿತ್ತು. ಈಗ ಆ.9 ಮಹಾ ಲಕ್ಷ್ಮೀ ಹಬ್ಬದ…

 • ಮನೋರಂಜನ್‌ “ಪ್ರಾರಂಭ’‌ ಮುಗಿಯಿತು

  ಕ್ರೇಜಿಸ್ಟಾರ್‌ ರವಿಚಂದ್ರನ್‌ ಪುತ್ರ ಮನೋರಂಜನ್‌ ರವಿಚಂದ್ರನ್‌ ಅಭಿನಯದ ಹೊಸಚಿತ್ರ “ಪ್ರಾರಂಭ’ದ ಚಿತ್ರೀಕರಣ ಇತ್ತೀಚೆಗೆ ಮುಕ್ತಾಯವಾಯಿತು. “ಬೃಹಸ್ಪತಿ’ ಮತ್ತು “ಸಾಹೇಬ’ ಚಿತ್ರಗಳ ಬಳಿಕ “ಪ್ರಾರಂಭ’ ಮನೋರಂಜನ್‌ ಅಭಿನಯಿಸುತ್ತಿರುವ ಮೂರನೇ ಚಿತ್ರವಾಗಿದೆ. ಚಿತ್ರದಲ್ಲಿ ಮನೋರಂಜನ್‌ಗೆ ಕೀರ್ತಿ ಕಲಕೇರಿ ನಾಯಕಿಯಾಗಿ ಜೋಡಿಯಾಗಿದ್ದಾರೆ. ಉಳಿದಂತೆ…

 • ನನ್ನ ಪ್ರಕಾರ ಟೈಟಲ್‌ ಟ್ರ್ಯಾಕ್‌ನಲ್ಲಿ ಶಿವಂ ಧ್ವನಿ

  ಪ್ರಿಯಾಮಣಿ ಹಾಗೂ ಕಿಶೋರ್‌ ಮುಖ್ಯಭೂಮಿಕೆಯಲ್ಲಿರುವ “ನನ್ನ ಪ್ರಕಾರ’ ಚಿತ್ರ ಆಗಸ್ಟ್‌ 23 ರಂದು ತೆರೆಕಾಣುತ್ತಿರುವುದು ನಿಮಗೆ ಗೊತ್ತೇ ಇದೆ. ಈಗ ಮೊದಲ ಹಂತವಾಗಿ ಚಿತ್ರದ ಟೈಟಲ್‌ ಟ್ರ್ಯಾಕ್‌ ಬಿಡುಗಡೆಯಾಗುತ್ತಿದೆ. ಚಿತ್ರದ ಟೈಟಲ್‌ ಟ್ರ್ಯಾಕ್‌ ಇಂದು (ಆ.07) ಸಂಜೆ ಐದು…

 • ಕನ್ನಡ್ ಗೊತ್ತಿಲ್ಲ ಎನ್ನುವ ಹುಡುಗಿಯ ಕನ್ನಡ ಪ್ರೀತಿ

  ಅಪ್ಪಟ ಕನ್ನಡದ ನಟಿ ಹರಿಪ್ರಿಯಾ, ದಿಢೀರನೆ ತಮ್ಮ ಕನ್ನಡ ಅಭಿಮಾನಿಗಳಿಗೊಂದು ಪತ್ರ ಬರೆದಿದ್ದಾರೆ. ಅದರಲ್ಲೂ ಹರಿಪ್ರಿಯಾ ಸ್ವತಃ ಕನ್ನಡದಲ್ಲೇ ಅಂದವಾಗಿ ಬರೆದಿರುವ ಪತ್ರ ಎಂಬುದು ವಿಶೇಷ. ಅಷ್ಟಕ್ಕೂ ಹರಿಪ್ರಿಯಾ ಹಾಗೆ, ಕನ್ನಡದಲ್ಲಿ ಪತ್ರ ಬರೆಯೋಕೆ ಕಾರಣ ಏನು? ಸಹಜವಾಗಿಯೇ…

 • ಯಂಗ್‌ STARS ಜರ್ನಿ ಶುರು

  ಕನ್ನಡದಲ್ಲಿ ಈಗಂತೂ ಸಾಕಷ್ಟು ಹೊಸ ಪ್ರತಿಭೆಗಳ ಸಿನಿಮಾಗಳು ಬಿಡುಗಡೆ ಮುನ್ನವೇ ಒಂದಷ್ಟು ಸದ್ದು ಮಾಡುತ್ತಿವೆ. ಅಂತಹ ಅನೇಕ ಚಿತ್ರಗಳ ಸಾಲಿಗೆ ಈಗ “ಮುಂದಿನ ನಿಲ್ದಾಣ’ ಎಂಬ ಹೊಸ ಚಿತ್ರವೂ ಕೂಡ ಬಿಡುಗಡೆ ಮೊದಲೇ ಸುದ್ದಿಯಾಗುತ್ತಿದೆ. ಚಿತ್ರದ ಮೊದಲ ಫ‌ಸ್ಟ್‌ಲುಕ್‌…

 • ಗುಬ್ಬಿ ಮೊಗದಲ್ಲಿ ನಗು

  ಸಿನಿಮಾವೊಂದರ ಟ್ರೇಲರ್‌ ಹಿಟ್‌ ಆದರೆ, ಆಯಾ ಚಿತ್ರತಂಡಕ್ಕೆ ಒಂದು ವಿಶ್ವಾಸ ಬರುತ್ತದೆ. ಅದು ಸಿನಿಮಾ ಹಿಟ್‌ ಆಗುವ ಮೂಲಕ. ಟ್ರೇಲರ್‌ ಅನ್ನು ಇಷ್ಟಪಟ ಮಂದಿ ಸಿನಿಮಾವನ್ನು ಗೆಲ್ಲಿಸುತ್ತಾರೆಂಬ ನಂಬಿಕೆ ಇರುತ್ತದೆ. ಈಗ “ಗುಬ್ಬಿ ಮೇಲೆ ಬ್ರಹ್ಮಾಸ್ತ್ರ’ ಚಿತ್ರತಂಡ ಕೂಡಾ…

 • ಸಾರಿ ಕಾವೇರಿ ಫ‌ಸ್ಟ್‌ಲುಕ್‌ ಬಂತು

  ಕನ್ನಡ ಚಿತ್ರರಂಗದಲ್ಲಿ ಹೊಸ ಪ್ರಯೋಗ, ಪ್ರಯತ್ನಗಳು ನಡೆಯುತ್ತಲೇ ಇರುತ್ತವೆ. ಈಗ ಆ ಸಾಲಿನಲ್ಲಿ ಬರುತ್ತಿರುವ ಮತ್ತೂಂದು ಚಿತ್ರ “ಸಾರಿ ಕಾವೇರಿ’. ಹೌದು, “ಸಾರಿ ಕಾವೇರಿ’ ಎಂಬ ಚಿತ್ರವೊಂದು ತಯಾರಾಗುತ್ತಿದ್ದು, ಈಗಾಗಲೇ ಚಿತ್ರದ ಫ‌ಸ್ಟ್‌ಲುಕ್‌ ಪೋಸ್ಟರ್‌ ಬಿಡುಗಡೆಯಾಗಿದೆ. ನಟ ನೀನಾಸಂ…

 • ಕನ್ನಡ ಚಿತ್ರರಂಗಕ್ಕೆ ಹೊಸ ಸೂರಿ!

  ಸಿನಿಮಾರಂಗದಲ್ಲಿ ಯಶಸ್ಸು ಸುಲಭವಲ್ಲ. ಪರಿಶ್ರಮ, ಶ್ರದ್ಧೆ ಇರಲೇಬೇಕು. ಇವೆರೆಡು ಇದ್ದರೂ, ಇಲ್ಲಿ ಅದೃಷ್ಟ ಅನ್ನೋದು ಬಹಳ ಮುಖ್ಯ. ತಮ್ಮ ಅದೃಷ್ಟಕ್ಕಾಗಿ ಅದೆಷ್ಟೋ ಸಿನಿಮಾ ಮಂದಿ ತಮ್ಮ ಹೆಸರನ್ನು ಬದಲಿಸಿಕೊಂಡ ಉದಾಹರಣೆಗಳು ಸಾಕಷ್ಟಿವೆ. ಅದು ನಾಯಕ, ನಾಯಕಿ, ನಿರ್ದೇಶಕ, ನಿರ್ಮಾಪಕರಿಂದ…

 • ಬಳ್ಳಾರಿ ಹುಡುಗರ ಲವ್‌ಸ್ಟೋರಿ

  ದಿನ ಕಳೆದಂತೆ ಕನ್ನಡದಲ್ಲಿ ಹೊಸಬರ ಆಗಮನ ಹೆಚ್ಚಾಗುತ್ತಲೇ ಇದೆ. ಆ ಸಾಲಿಗೆ ಈಗ “ಬಾರೋ ಬಾರೋ ಗೆಳೆಯ’ ಚಿತ್ರವೂ ಸೇರಿದೆ. ಹೌದು, ಇದು ಹೊಸಬರೇ ಸೇರಿ ಮಾಡಿರುವ ಚಿತ್ರ. ಈ ಚಿತ್ರದ ವಿಶೇಷವೆಂದರೆ, ಬಹುತೇಕ ಬಳ್ಳಾರಿ ಮೂಲದ ಪ್ರತಿಭೆಳು…

 • “ತ್ರಿಪುರ’ ರಿಲೀಸ್‌ಗೆ ಗ್ರೀನ್‌ ಸಿಗ್ನಲ್‌

  ಅಶ್ವಿ‌ನಿ ಗೌಡ, ಶ್ರೀಧರ್‌, ಧರ್ಮ, ಟೆನ್ನಿಸ್‌ ಕೃಷ್ಣ, ಲಕ್ಷ್ಮಣ್‌ ರಾವ್‌, ಕಿಲ್ಲರ್‌ ವೆಂಕಟೇಶ್‌, ರಮಾನಂದ್‌, ಸುಂದರಶ್ರೀ, ಡಿಂಗ್ರಿ ನಾಗರಾಜ್‌, ಬೇಬಿ ಆದ್ಯ, ಪವಿತ್ರ, ಮಂಜುನಾಥ್‌ ಮುಂತಾದ ಕಲಾವಿದರು ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ “ತ್ರಿಪುರ’ ಚಿತ್ರ ತೆರೆಗೆ ಬರುವ ಸನ್ನಾಹದಲ್ಲಿದೆ….

 • ಇಂದಿನ ಪೀಳಿಗೆಗೆ “ಕುರುಕ್ಷೇತ್ರ’ ಅಗತ್ಯ

  ದರ್ಶನ್‌ ನಾಯಕರಾಗಿರುವ “ಕುರುಕ್ಷೇತ್ರ’ ಚಿತ್ರ ಆಗಸ್ಟ್‌ 09 ರಂದು ತೆರೆಕಾಣುತ್ತಿದೆ. ಪೌರಾಣಿಕ, ಐತಿಹಾಸಿಕ ಚಿತ್ರಗಳಿಗೆ ಮೊದಲ ಆದ್ಯತೆ ನೀಡುವ ದರ್ಶನ್‌, “ಕುರುಕ್ಷೇತ್ರ’ದಲ್ಲಿ ದುರ್ಯೋಧನನಾಗಿ ಅಬ್ಬರಿಸಿದ್ದಾರೆ. ಆ ಚಿತ್ರ, ಅದರ ತಯಾರಿ ಸೇರಿದಂತೆ ಹಲವು ವಿಚಾರಗಳ ಕುರಿತು “ಉದಯವಾಣಿ’ಯೊಂದಿಗೆ ಮುಕ್ತವಾಗಿ…

 • ದರ್ಶನ್ ಮಾತಿಗೆ ಸುದೀಪ್ ಅಭಿಮಾನಿಗಳ ಆಕ್ರೋಶ

  ದರ್ಶನ್ ಹೇಳಿದ ಆ ಒಂದು ಮಾತಿಗೆ ಇದೀಗ ಸುದೀಪ್ ಅಭಿಮಾನಿಗಳು ಆಕ್ರೋಶಗೊಂಡಿದ್ದಾರೆ. ಸಾಮಾಜಿಕ ತಾಣಗಳಲ್ಲಿ ಪ್ರತಿಕ್ರಿಯೆ ನೀಡುವಲ್ಲಿ ನಿರತರಾಗಿದ್ದಾರೆ. ‘ಇಷ್ಟಾದ ಮೇಲೂ ದರ್ಶನ್ ಅವರ ಬಗ್ಗೆ ಇನ್ನು ಮೇಲೆ ಏನನ್ನೂ ಹೇಳಬೇಡಿ…’ ಎಂದು ಅನೇಕ ಅಭಿಮಾನಿಗಳು ಟ್ವೀಟರ್ ಮೂಲಕ…

 • “ಕುರುಕ್ಷೇತ್ರ’ ಕನ್ನಡದ ಹೆಮ್ಮೆ

  ಬಹುತಾರಾಗಣದ “ಕುರುಕ್ಷೇತ್ರ’ ಚಿತ್ರದ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಆಗಸ್ಟ್‌ 9, ವರಮಹಾಲಕ್ಷ್ಮೀ ಹಬ್ಬದಂದು ಚಿತ್ರ ಬಿಡುಗಡೆಯಾಗುತ್ತಿದೆ. ಚಿತ್ರ ನೋಡಲು ದರ್ಶನ್‌ ಅಭಿಮಾನಿಗಳ ಒತ್ತಡ ಹೆಚ್ಚಾಗಿರುವುದರಿಂದ ಆ.8 ರ ಗುರುವಾರ ಸಂಜೆಗೆ ಶುರುವಾದರೂ ಅಚ್ಚರಿ ಇಲ್ಲ ಎಂಬುದು ಚಿತ್ರ ತಂಡದ ಮಾತು….

 • ಸ್ಟುಡಿಯೋದಲ್ಲಿ ಅಪ್ಪ-ಮಗ

  ಬಹುತೇಕರಿಗೆ ಒಂದು ಆಸೆ ಇರುತ್ತದೆ. ಅದೇನೆಂದರೆ ತಮ್ಮ ಮಕ್ಕಳು ಕೂಡಾ ತಮ್ಮ ಕ್ಷೇತ್ರಕ್ಕೆ ಬರಬೇಕೆಂದು. ಅದರಲ್ಲೂ ಸಿನಿಮಾ ಮಂದಿಗೆ ತಮ್ಮ ಕುಟುಂಬದ ಯಾರಾದರೊಬ್ಬರು ಮುಂದೆ ಚಿತ್ರರಂಗದಲ್ಲಿರಬೇಕೆಂಬ ಆಸೆ ಇರುತ್ತದೆ. ಈಗಾಗಲೇ ಅನೇಕ ಹೀರೋಗಳು ತಮ್ಮ ಮಕ್ಕಳನ್ನು ಬಾಲನಟ-ನಟಿಯರಾಗಿ ಚಿತ್ರರಂಗಕ್ಕೆ…

 • 50ರ ಸಂಭ್ರಮದಲ್ಲಿ “ಐ ಲವ್‌ ಯು’

  ಆರ್‌.ಚಂದ್ರು ನಿರ್ಮಾಣ, ನಿರ್ದೇಶನದ “ಐ ಲವ್‌ ಯು’ ಚಿತ್ರ 50 ದಿನಗಳನ್ನು ಪೂರೈಸಿ, ಮುನ್ನುಗ್ಗುತ್ತಿದೆ. ಈ ಸಂತಸವನ್ನು ಚಂದ್ರು ತಮ್ಮ ತಂಡ ಹಾಗೂ ಆತ್ಮೀಯರೊಂದಿಗೆ ಹಂಚಿಕೊಳ್ಳಲು ಅದ್ಧೂರಿ ಕಾರ್ಯಕ್ರಮವೊಂದನ್ನು ಆಯೋಜಿಸಿದ್ದರು. ಈ ಸಮಾರಂಭದಲ್ಲಿ ಚಿತ್ರಕ್ಕೆ ದುಡಿದ ಹಾಗೂ ಚಿತ್ರದ…

 • ಮತ್ತೊಂದು ಹೊಸ ಚಿತ್ರಕ್ಕೆ ಯೋಗಿ

  ಇತ್ತೀಚೆಗಷ್ಟೇ ನಟ ಯೋಗಿ ತಮ್ಮ ಸಿನಿ ಕೆರಿಯರ್‌ನಲ್ಲೇ ಬಿಗ್‌ಬಜೆಟ್‌ ಚಿತ್ರವೊಂದಕ್ಕೆ ತಯಾರಿ ನಡೆಸುತ್ತಿದ್ದಾರೆ. ಅದರಲ್ಲೂ ತಮ್ಮದೇ ಬ್ಯಾನರ್‌ನಲ್ಲಿ “ಕಂಸ’ ಎಂಬ ಚಿತ್ರದಲ್ಲಿ ನಟಿಸಲಿದ್ದಾರೆ ಎಂದು ಇದೇ “ಬಾಲ್ಕನಿ’ಯಲ್ಲಿ ಹೇಳಲಾಗಿತ್ತು. ಆ ಚಿತ್ರ ಸೆಟ್ಟೇರುವ ಮುನ್ನವೇ ಯೋಗಿ ಅವರು, ಮತ್ತೂಂದು…

ಹೊಸ ಸೇರ್ಪಡೆ