• ಟಿ-ಸೀರಿಸ್‌ ಮುಖ್ಯಸ್ಥನ ವಿರುದ್ಧದ ಲೈಂಗಿಕ ಶೋಷಣೆ ದೂರು ವಾಪಸ್‌

  ಹೊಸದಿಲ್ಲಿ : ಟಿ-ಸೀರಿಸ್‌ ಮುಖ್ಯಸ್ಥ ಹಾಗೂ ಚಿತ್ರ ನಿರ್ಮಾಪಕ ಭೂಷಣ್‌ ಕುಮಾರ್‌ ವಿರುದ್ಧ ನಿನ್ನೆ ಬುಧವಾರ ಮುಂಬಯಿಯ ಓಶಿವಾರಾ ಪೊಲೀಸ್‌ ಠಾಣೆಯಲ್ಲಿ ಲೈಂಗಿಕ ಶೋಷಣೆಯ ದೂರು ದಾಖಲಿಸಿದ್ದ  ಟಿ-ಸೀರಿಸ್‌ ಮಹಿಳಾ ಉದ್ಯೋಗಿ ಇಂದು ಗುರುವಾರ ತನ್ನ ದೂರನ್ನು ಹಿಂಪಡೆದಿರುವುದಾಗಿ…

 • ಕೆಜಿಎಫ್ ಹವಾ…ಪಾಕ್ ನೆಲದಲ್ಲೂ ಕನ್ನಡ ನಟನ ಸಿನಿಮಾದ ಹೊಸ ಶಕೆ..

  ನವದೆಹಲಿ: ದೇಶಾದ್ಯಂತ ಭರ್ಜರಿ ಸದ್ದು ಮಾಡಿದ್ದ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಸಿನಿಮಾ ಇದೀಗ ಪಾಕಿಸ್ತಾನದಲ್ಲಿ ತೆರೆ ಕಂಡ ಕನ್ನಡ ಮೂಲದ ಬಹುಭಾಷಾ ಅವತರಣಿಕೆಯ ಮೊದಲ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈಗಾಗಲೇ ಸ್ಯಾಂಡಲ್ ವುಡ್ ನಲ್ಲಿ ಕೆಜಿಎಫ್ ಗಲ್ಲಾಪೆಟ್ಟಿಗೆಯಲ್ಲಿ…

 • ರಾಕೇಶ್‌ ರೋಶನ್‌ಗೆ ಕ್ಯಾನ್ಸರ್‌ ಶಸ್ತ್ರ ಚಿಕಿತ್ಸೆ;2 ದಿನದಲ್ಲಿ ಮನೆಗೆ

  ಮುಂಬಯಿ : ಗಂಟಲು ಕ್ಯಾನ್ಸರ್‌ ಗಾಗಿ ಇಲ್ಲಿನ ಆಸ್ಪತ್ರೆಯೊಂದರಲ್ಲಿ  ನಿನ್ನೆ ಮಂಗಳವಾರ ಶಸ್ತ್ರಚಿಕಿತ್ಸೆ ಪಡೆದುಕೊಂಡಿರುವ ಹಿರಿಯ ಚಿತ್ರ ನಿರ್ಮಾಪಕ ರಾಕೇಶ್‌ ರೋಶನ್‌ ಅವರು “ಎಲ್ಲವೂ ಸರಿಯಾಗಿದೆ’ ಎಂದು ಹೇಳಿದ್ದಾರೆ.  ಇನ್ನೆರಡು ದಿನಗಳಲ್ಲಿ ರಾಕೇಶ್‌ ರೋಶನ್‌ ಮನೆಗೆ ಮರಳಲಿದ್ದಾರೆ ಎಂದು ಮೂಲಗಳು…

 • ಚಿತ್ರ ನಿರ್ಮಾಪಕ ರಾಕೇಶ್‌ ರೋಶನ್‌ಗೆ ಆರಂಭಿಕ ಹಂತದ ಗಂಟಲು ಕ್ಯಾನ್ಸರ್‌

  ಹೊಸದಿಲ್ಲಿ : ಹಿರಿಯ ಚಿತ್ರ ನಿರ್ಮಾಪಕ ರಾಕೇಶ್‌ ರೋಶನ್‌ ಅವರಿಗೆ ಆರಂಭಿಕ ಹಂತದ ಗಂಟಲು ಕ್ಯಾನ್ಸರ್‌ ಇರುವುದು ಪತ್ತೆಯಾಗಿದ್ದು ಅದಕ್ಕೆ ಚಿಕಿತ್ಸೆ ನೀಡಲಾಗುತ್ತಿದೆ.  ಈ ವಿಷಯವನ್ನು ರಾಕೇಶ್‌ ಅವರ ಪುತ್ರ, ಬಾಲಿವುಡ್‌ ಸೂಪರ್‌ ಹಿಟ್‌ ನಟ ಹೃತಿಕ್‌ ರೋಶನ್‌…

 • ಹಿರಿಯ ನಟ ರಿಷಿ ಕಪೂರ್‌ ಆರೋಗ್ಯ ಏನಾಗಿದೆ ? ಕ್ಯಾನ್ಸರ್‌ ವದಂತಿ

  ಹೊಸದಿಲ್ಲಿ : ಹಿರಿಯ ಬಾಲಿವುಡ್‌ ನಟ ರಿಷಿ ಕಪೂರ್‌ ಆರೋಗ್ಯಕ್ಕೆ  ಏನಾಗಿದೆ ? ಪ್ರಕೃತ ಅಮೆರಿಕದಲ್ಲಿ ರಿಷಿ ಚಿಕಿತ್ಸೆ ಪಡೆಯುತ್ತಿದ್ದು ಅವರು ಕ್ಯಾನ್ಸರ್‌ ಪೀಡಿರಾಗಿದ್ದಾರೆಯೇ ಎಂಬ ಶಂಕೆ ಈಗ ಅವರ ಅಭಿಮಾನಿಗಳನ್ನು ಕಾಡುತ್ತಿದೆ.  ಈ ಶಂಕೆಗೆ ಕಾರಣ ರಿಷಿ ಕಪೂರ್‌…

 • PM Narendra Modi ಬಯೋಪಿಕ್‌: ಮೋದಿಯಾಗಿ ವಿವೇಕ್‌ ಒಬೆರಾಯ್‌

  ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಅವರ ಬದುಕನ್ನು ಆಧರಿಸಿ ನಿರ್ಮಿಸಲಾಗುವ PM Narendra Modi ಬಯೋಪಿಕ್‌ ಚಿತ್ರದಲ್ಲಿ ಪ್ರತಿಭಾವಂತ ಬಾಲಿವುಡ್‌ ನಟ ವಿವೇಕ್‌ ಒಬೆರಾಯ್‌ ಅವರು ಮೋದಿ ಪಾತ್ರವನ್ನು ವಹಿಸಲಿದ್ದಾರೆ. ಈಚೆಗೆ ಸ್ವಲ್ಪ ಕಾಲ ಚಿತ್ರರಂಗದಿಂದ ದೂರವಿರುವ ಒಬೆರಾಯ್‌ ಅವರು…

 • ಅಮೆರಿಕದಲ್ಲಿ ದೀಪಿಕಾ ಪಡುಕೋಣೆ ದೋಸೆ !

  ಹೊಸದಿಲ್ಲಿ:  ಹೊಸ ವರ್ಷ ಸ್ವಾಗತಿಸಲು ಅಮೆರಿಕಕ್ಕೆ ತೆರಳಿರುವ ಬಾಲಿವುಡ್‌ನ‌ ನವ ದಂಪತಿ ದೀಪಿಕಾ ಪಡುಕೋಣೆ ಮತ್ತು ರಣವೀರ್‌ ಸಿಂಗ್‌ಗೆ ಟೆಕ್ಸಾಸ್‌ನ ರೆಸ್ಟಾರೆಂಟ್‌ನಲ್ಲಿ ಅಚ್ಚರಿ ಕಾದಿತ್ತು. ಅವರು ಉಪಾಹಾರಕ್ಕೆಂದು ತೆರಳಿದ್ದ ಭಾರತೀಯ ರೆಸ್ಟಾರೆಂಟ್‌ನ ಮೆನುವಿನಲ್ಲಿ ದೀಪಿಕಾ ಪಡುಕೋಣೆ ಹೆಸರಿನ ದೋಸೆ ಇತ್ತು….

 • ಸಾಹಿತ್ಯ ಶಿರೋಮಣಿ, ಹಿರಿಯ ಬಾಲಿವುಡ್‌ ನಟ ಕಾದರ್‌ ಖಾನ್‌ ವಿಧಿವಶ 

  ಹೊಸದಿಲ್ಲಿ: ಹಲವು ದಿನಗಳಿಂದ ತೀವ್ರ ಅನಾರೋಗ್ಯದಿಂದ  ಬಳಲುತ್ತಿದ್ದ  ಹಿರಿಯ ಬಾಲಿವುಡ್‌ ನಟ ಕಾದರ್‌ ಖಾನ್‌ ಅವರು ಮಂಗಳವಾರ ಕೆನಡಾದ ಟೊರಾಂಟೋದಲ್ಲಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 81 ವರ್ಷ ವಯಸ್ಸಾಗಿತ್ತು. ಕಾದರ್‌ ಖಾದ್‌ ಅವರ ಪುತ್ರ ಸರ್‌ಫ‌ರಾಜ್‌ ಅವರು ತಂದೆಯ…

 • ರಜನಿಯ ಬಹುನಿರೀಕ್ಷಿತ ಪೆಟ್ಟಾ ಚಿತ್ರದ ಟ್ರೈಲರ್‌ ರಿಲೀಸ್‌ ! ;Watch

  ಚೆನ್ನೈ: ಸೂಪರ್‌ ಸ್ಟಾರ್‌ ರಜನಿ ಕಾಂತ್‌ ಅವರ ಮುಂಬರುವ ಬಹುನಿರೀಕ್ಷಿತ ಪೆಟ್ಟಾ ಚಿತ್ರದ ಟ್ರೈಲರ್‌ ಶುಕ್ರವಾರ  ಬಿಡುಗಡೆ ಮಾಡಲಾಗಿದ್ದು, ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಟ್ರೈಲರ್‌ ವೀಕ್ಷಿಸಿ.  ಪೆಟ್ಟಾ ಚಿತ್ರದಲ್ಲಿ ಬಹುತಾರಾಗಣವಿದ್ದು, ಸಿಮ್ರಾನ್‌, ತ್ರಿಶಾ, ವಿಜಯ್‌ ಸೇತುಪತಿ, ಶಶಿಕುಮಾರ್‌, ನವಾಜುದ್ದೀನ್‌…

 • ಪೊಲೀಸ್ ಸಾವಿಗಿಂತ ದನದ ಸಾವಿಗೆ ಹೆಚ್ಚು ಪ್ರಾಧಾನ್ಯ: ನಸೀರುದ್ದೀನ್‌

  ಹೊಸದಿಲ್ಲಿ : ‘ದೇಶದಲ್ಲಿ ಕೆಲವರಿಗೆ ಕಾನೂನನ್ನು ತಮ್ಮ ಕೈಗೆ ತೆಗೆದುಕೊಳ್ಳುವ ಸಂಪೂರ್ಣ ಸ್ವಾತಂತ್ರ್ಯವಿದೆ’ ಎಂದು ಹೆಸರಾಂತ ಹಿಂದಿ ಚಿತ್ರ ನಟ, ರಂಗಭೂಮಿ ಕಲಾವಿದ ನಸೀರುದ್ದೀನ್‌ ಶಾ ಹೇಳಿದ್ದಾರೆ. ‘ದೇಶದ ಕೆಲವು ಭಾಗಗಳಲ್ಲಿ  ಪೊಲೀಸ್‌ ಅಧಿಕಾರಿಯ ಸಾವಿಗಿಂತ ದನದ ಸಾವಿಗೆ ಹೆಚ್ಚಿನ…

 • ಬಿಜೆಪಿ ಅಭ್ಯರ್ಥಿಯಾಗಿ ನಟಿ ಮಾಧುರಿ ದೀಕ್ಷಿತ್‌ ಪುಣೆಯಿಂದ ಸ್ಪರ್ಧೆ ?

  ಮುಂಬಯಿ : 2019ರ ಲೋಕಸಭಾ ಚುನಾವಣೆಗೆ ಪುಣೆ ಕ್ಷೇತ್ರದಿಂದ ಬಾಲಿವುಡ್‌ನ ಜನಪ್ರಿಯ ಸೂಪರ್‌ ಹಿಟ್‌ ನಟಿ ಮಾಧುರಿ ದೀಕ್ಷಿತ್‌ ಅವರನ್ನು ಸ್ಪರ್ಧೆಗೆ ಇಳಿಸುವುದನ್ನು ಬಿಜೆಪಿ ಈಗ ಪರಿಗಣಿಸುತ್ತಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಈ ವರ್ಷ ಜೂನ್‌ ನಲ್ಲಿ ಬಿಜೆಪಿ…

 • ರಜನಿ-ಅಕ್ಷಯ್‌ 2.0 : ವಾರದೊಳಗೆ 500 ಕೋಟಿ ಮೀರಿದ ಜಾಗತಿಕ ಗಳಿಕೆ

  ಹೊಸದಿಲ್ಲಿ : ಸೂಪರ್‌ಸ್ಟಾರ್‌ ರಜನೀಕಾಂತ್‌ ಮತ್ತು ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ಮುಖ್ಯ ಭೂಮಿಕೆಯಲ್ಲಿರುವ 2.0 ಚಿತ್ರ ಬಿಡುಗಡೆಗೊಂಡ ಒಂದು ವಾರದೊಳಗೆ 500 ಕೋಟಿ ರೂ. ಮೀರಿದ ಸಂಪಾದನೆಯನ್ನು ದಾಖಲಿಸಿದೆ. ಸುಮಾರು ಮೂರು ವರ್ಷಗಳ ಸುದೀರ್ಘ‌ ಕಾಯುವಿಕೆಯ ಬಳಿಕ ತೆರೆಕಂಡಿರುವ…

 • ಇಂಡಿಯನ್‌-2 ಬಳಿಕ ಚಿತ್ರ ನಟನೆಗೆ ಕಮಲ ಹಾಸನ್‌ ವಿದಾಯ ?

  ಚೆನ್ನೈ : ಪ್ರಕೃತ ನಿರ್ಮಾಣ ಹಂತದಲ್ಲಿರುವ ಶಂಕರ್‌ ನಿರ್ದೇಶನದ “ಇಂಡಿಯನ್‌-2′ ಚಿತ್ರ ಮುಗಿದೊಡನೆ ದಕ್ಷಿಣದ ಮಹೋನ್ನತ ಚಿತ್ರ ನಟ ಕಮಲ ಹಾಸನ್‌ ಅವರು ಚಿತ್ರರಂಗಕ್ಕೆ ವಿದಾಯ ಹೇಳಲಿದ್ದಾರೆಯೇ ? ಕಮಲ ಹಾಸನ್‌ ಅವರ ಮಾತುಗಳಲ್ಲೇ ಇಂತಹ ಸ್ಪಷ್ಟ  ಸುಳಿವು…

 • ಮೊದಲ ದಿನವೇ ಭರ್ಜರಿ ಗಳಿಕೆ ಕಂಡ ರಜನಿ, ಅಕ್ಷಯ್ ಅಭಿನಯದ “2.0” ಚಿತ್ರ

  ನವದೆಹಲಿ: ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅಭಿನಯದ 2.0 ಸಿನಿಮಾ ಗುರುವಾರ ಕರ್ನಾಟಕ ಸೇರಿದಂತೆ ವಿಶ್ವದಾದ್ಯಂತ ಸುಮಾರು 10,500 ಸ್ಕ್ರೀನ್ ಗಳಲ್ಲಿ ತೆರೆಕಂಡ ಮೊದಲ ದಿನವೇ ಭರ್ಜರಿ ಗಳಿಕೆ ಕಂಡಿರುವುದಾಗಿ ವರದಿ ತಿಳಿಸಿದೆ….

ಹೊಸ ಸೇರ್ಪಡೆ