• ಶ್ರೀದೇವಿಯನ್ನು ಮರೆಯುವುದು ಎಂದಿಗೂ ಸಾಧ್ಯವಿಲ್ಲ :ಬೋನಿ ಕಪೂರ್‌

  ಹೊಸದಿಲ್ಲಿ : ಬಾಲಿವುಡ್‌ ನಟಿ ಶ್ರೀದೇವಿ ಕಳೆದ ವರ್ಷ ದಿಢೀರ್‌ ಸಾವನ್ನಪ್ಪುವ ಮೂಲಕ ಕುಟುಂಬ ಮತ್ತು ಇಡೀ ದೇಶಕ್ಕೆ ಶಾಕ್‌ ತಂದಿಟ್ಟಿದ್ದರು. ಪತಿ ಬೋನಿ ಕಪೂರ್‌ ಸಂದರ್ಶನವೊಂದರಲ್ಲಿ ಪತ್ನಿಯನ್ನುಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಭಾವುಕರಾಗಿದ್ದಾರೆ. ಚಿತ್ರ ವಿಮರ್ಶಕಮತ್ತು ವ್ಯಾಪಾರ…

 • ಲೋಕಸಮರ ಫಲಿತಾಂಶದ ಬಳಿಕ ಮೇ 24ರಂದು ಪ್ರಧಾನಿ ಮೋದಿ ಸಿನಿಮಾ ರಿಲೀಸ್

  ನವದೆಹಲಿ:  ಬಾಲಿವುಡ್ ನಟ ವಿವೇಕ್ ಒಬೇರಾಯ್ ನಟನೆಯ ಪ್ರಧಾನಿ ನರೇಂದ್ರ ಮೋದಿ ಜೀವನ ಕಥಾ ಹಂದರದ ಸಿನಿಮಾ ಲೋಕಸಭಾ ಮಹಾಸಮರದ ಫಲಿತಾಂಶ ಪ್ರಕಟಗೊಂಡ ಬಳಿಕ ಮೇ 24ರಂದು ದೇಶಾದ್ಯಂತ ಬಿಡುಗಡೆಗೊಳ್ಳಲಿದೆ. “ಪಿಎಂ ನರೇಂದ್ರ” ಹೆಸರಿನ ಚಿತ್ರ ಏಪ್ರಿಲ್ 11ರಂದು…

 • ಬಾಲಿವುಡ್ ಮೊದಲ ಕ್ಯಾಬರೆ ಕ್ವೀನ್ ಕುಕೂ ಖ್ಯಾತಿ ಪಡೆದು ಅನಾಮಿಕಳಾಗಿ ಸಾವನ್ನಪ್ಪಿದ್ದಳು!

  ಸರಳ ಜೀವನ ಹಾಗೂ ಶ್ರೀಮಂತಿಕೆಯ ಬದುಕು ಹೇಗಿರುತ್ತೆ…ಮುಂದೆ ಹೇಗಾಗುತ್ತೆ ಎಂಬುದಕ್ಕೆ ಹಲವು ಉದಾಹರಣೆಗಳು ನಮ್ಮ ಕಣ್ಮುಂದೆ ಇದೆ. ಆದರೆ ಭವಿಷ್ಯದ ಚಿಂತೆಯೇ ಇಲ್ಲದೇ..ಇರುವಷ್ಟು ದಿನ ಐಶಾರಾಮದಿಂದ ಬದುಕು ಸಾಗಿದರೆ ಸಾಕು ಎಂದು ಬದುಕಿದ ಸ್ಟಾರ್ ಡ್ಯಾನ್ಸರ್ ಒಬ್ಬಳ ಕಥಾನಕ…

 • ಅವೆಂಜರ್ಸ್; ಎಂಡ್ ಗೇಮ್ ಬಿಡುಗಡೆ ದಿನವೇ ಮುಗಿಬಿದ್ದ ಪ್ರೇಕ್ಷಕರು; 52 ಕೋಟಿ ಗಳಿಕೆ

  ನವದೆಹಲಿ:ಹಾಲಿವುಡ್ ನ ಬಹುನಿರೀಕ್ಷಿತ ಸಿನಿಮಾ ಆ್ಯಂಥೋನಿ ರುಸ್ಸೋ, ಜೋಯ್ ರುಸ್ಸೋ ನಿರ್ದೇಶನದ ಅವೆಂಜರ್ಸ್; ಎಂಡ್ ಗೇಮ್ ಭಾರತದಲ್ಲಿ ಬಿಡುಗಡೆಗೊಂಡ ಮೊದಲ ದಿನವೇ(ಏ.26ರಂದು) ಬಾಕ್ಸಾಫೀಸ್ ನಲ್ಲಿ ಭರ್ಜರಿ ಸದ್ದು ಮಾಡಿದೆ. ಅವೆಂಜರ್ಸ್;ಎಂಡ್ ಗೇಮ್ ಒಂದೇ ದಿನದಲ್ಲಿ ಬರೋಬ್ಬರಿ 52 ಕೋಟಿ…

 • ಕಾಂಚನ-3ಯ ರಶ್ಯನ್‌ ನಟಿಗೆ ಲೈಂಗಿಕ ಕಿರುಕುಳ: ಫೋಟೋಗ್ರಾಫ‌ರ್‌ ಅರೆಸ್ಟ್‌

  ಚೆನ್ನೈ: ರಾಘವ ಲಾರೆನ್ಸ್‌ ನಟಿಸಿದ್ದ ಕಾಂಚನ 3 ಚಿತ್ರದ ನಾಯಕಿಯರಲ್ಲಿ ಒಬ್ಬರಾದ ರಶ್ಯನ್‌ ಮೂಲದ ನಟಿ ರಿ ಡ್ಜಾವಿ ಅಲೆಕ್ಸಾಂಡ್ರಾಗೆ ಫೊಟೋಗ್ರಾಫ‌ರ್‌ ಓರ್ವ ಲೈಂಕಿಕ ಕಿರುಕುಳ ನೀಡಿದ ಘಟನೆ ನಡೆದಿದೆ. ಫೋಟೋ ಶೂಟ್‌ಗೆಂದು ತೆರಳಿದ್ದ ವೇಳೆ ಅಲೆಕ್ಸಾಂಡ್ರಾ ಬಳಿ…

 • ಪಯಣಿಗರ ಕಥೆಯಿರೋದು ಕಾರಿನಲ್ಲಿ!

  ಕನ್ನಡದಲ್ಲಿ ಇದುವರೆಗೂ ಸಾಕಷ್ಟು ಸಂಖ್ಯೆಯಲ್ಲಿ ಜರ್ನಿಯ ಕಥೆಗಳು ಬಂದಿವೆ. ಇಂಥಾ ಚಿತ್ರಗಳ ಪಾಲಿಗೆ ಕನ್ನಡದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರಿದ್ದಾರೆ. ಆದರೆ ಈ ಪಯಣಿಗರ ಕಥೆ ಮಾಮೂಲಿಯಾಗಿರಬಾರದೆಂಬ ಸಂಕಲ್ಪದಿಂದಲೇ ರಾಜ್ ಗೋಪಿ ಚೆಂದದ್ದೊಂದು ಕಥೆ ಸೃಷ್ಟಿಸಿದ್ದಾರೆ. ಸದ್ದೇ ಇಲ್ಲದಂತೆ ಪಯಣಿಗರು…

 • ಇದು ಪಡ್ಡೆಹುಲಿಯ ಮತ್ತೊಂದು ರಹಸ್ಯ!

  ಶ್ರೇಯಸ್ ನಾಯಕನಾಗಿ ಪಾದಾರ್ಪಣೆ ಮಾಡುತ್ತಿರೋ ಚಿತ್ರ ಪಡ್ಡೆಹುಲಿ. ಎಂ. ರಮೇಶ್ ರೆಡ್ಡಿ ತೇಜಸ್ವಿನಿ ಎಂಟರ್ ಪ್ರೈಸಸ್ ಮೂಲಕ ನಿರ್ಮಾಣ ಮಾಡಿರುವ ಈ ಚಿತ್ರ ಇದೇ ಏಪ್ರಿಲ್ ಹತ್ತೊಂಬತ್ತರಂದು ತೆರೆ ಕಾಣುತ್ತಿದೆ. ನಿರ್ದೇಶಕ ಗುರುದೇಶಪಾಂಡೆ ಈ ಚಿತ್ರ ತೆರೆಗೆ ಬರುವ…

 • ಹಳೇ ಹಾಡುಗಳನ್ನು ಹೊಸಾ ರೀತಿಯಲ್ಲಿ ಪರಿಚಯಿಸಿದ ಪಡ್ಡೆಹುಲಿ!

  ಎಂ. ರಮೇಶ್ ರೆಡ್ಡಿ ತೇಜಸ್ವಿನಿ ಎಂಟರ್ ಪ್ರೈಸಸ್ ಲಾಂಛನದಲ್ಲಿ ನಿರ್ಮಾಣ ಮಾಡಿರುವ ಪಡ್ಡೆಹುಲಿ ಚಿತ್ರ ಇದೇ ಏಪ್ರಿಲ್ ಹತ್ತೊಂಬತ್ತರಂದು ತೆರೆ ಕಾಣುತ್ತಿದೆ. ಈ ಚಿತ್ರವೀಗ ಹಾಡುಗಳ ಮೂಲಕವೇ ಎಲ್ಲ ವರ್ಗದ ಪ್ರೇಕ್ಷಕರನ್ನೂ ಸೆಳೆದುಕೊಂಡಿದೆ. ಈ ಪೀಳಿಗೆಗೆ ಅಪರಿಚಿತವಾಗಿದ್ದ ವಚನಗಳನ್ನು,…

 • “ದೇವದಾಸ್” ಸಿನಿಮಾದ ಚೆಲುವೆ, ಸ್ಟಾರ್ ನಟಿ ಅಜ್ಞಾತವಾಗಿ ಬದುಕಿದ್ದೇಕೆ?!

  ಭಾರತೀಯ ಸಿನಿಮಾರಂಗದ ದಂತಕಥೆ, ಬಾಲಿವುಡ್, ಬಂಗಾಲಿ ಸಿನಿಮಾ ಕ್ಷೇತ್ರದಲ್ಲಿ 25ಕ್ಕೂ ಹೆಚ್ಚು ವರ್ಷಗಳ ಕಾಲ ಮಿಂಚಿದ್ದ ಈ ಮಹಾನಟಿ ಭಾರತದ ಮಲ್ರಿನ್ ಮನ್ರೋ ಎಂದೇ ಖ್ಯಾತಿಯಾಗಿದ್ದರು. ಈ ಮನಮೋಹಕ ನಟಿಯ ಹೆಸರು ಸುಚಿತ್ರಾ ಸೇನ್. ಈಕೆ ಬಾಲಿವುಡ್ ನಟಿ…

 • ಪಡ್ಡೆಹುಲಿಗೆ ಸೀನಿಯರ್ ಅಂತೆ ಕಿರಿಕ್ ಪಾರ್ಟಿ ಕರ್ಣ!

  ಎಂ. ರಮೇಶ್ ರೆಡ್ಡಿ ತೇಜಸ್ವಿನಿ ಎಂಟರ್ ಪ್ರೈಸಸ್ ಬ್ಯಾನರಿನಡಿಯಲ್ಲಿ ನಿರ್ಮಾಣ ಮಾಡಿರುವ ಪಡ್ಡೆಹುಲಿ ಚಿತ್ರ ಇದೇ ಏಪ್ರಿಲ್ ಹತ್ತೊಂಬತ್ತರಂದು ತೆರೆ ಕಾಣುತ್ತಿದೆ. ಶ್ರೇಯಸ್ ನಾಯಕನಾಗಿ ಪಾದಾರ್ಪಣೆ ಮಾಡುತ್ತಿರುವ ಈ ಚಿತ್ರದ ವಿಶೇಷತೆಗಳು ಸಾಕಷ್ಟಿವೆ. ಅದರಲ್ಲಿ ಇದರ ತಾರಾಗಣವೂ ಒಂದೆಂಬುದನ್ನು…

 • ಉರಿ : ದಿ ಸರ್ಜಿಕಲ್‌ ಸ್ಟ್ರೈಕ್‌ ಚಿತ್ರದ ನಟ ನವತೇಜ್‌ ಹುಂದಾಲ್‌ ವಿಧಿವಶ

  ಹೊಸದಿಲ್ಲಿ : ಪ್ರಖ್ಯಾತ ನಟ ನವತೇಜ್‌ ಹುಂದಾಲ್‌ ಅವರು ಎ.8ರ ಸೋಮವಾರ ನಿಧನ ಹೊಂದಿದ್ದಾರೆ. ಅವರ ಸಾವಿನ ನಿಖರ ಕಾರಣ ಈಗಿನ್ನೂ ಗೊತ್ತಾಗಿಲ್ಲ ಎಂದು ವರದಿಗಳು ತಿಳಿಸಿವೆ. ನವತೇಜ್‌ ಹುಂದಾಲ್‌  ಈಚೆಗೆ ನಟಿಸಿದ ಚಿತ್ರ ವಿಕ್ಕೀ ಕೌಶಲ್‌ ನಟನೆಯ…

 • ಪಡ್ಡೆಹುಲಿ: ಸಾಹಸಸಿಂಹ ಹೇಳಿದ್ದ ಸೊಗಸಾದ ಕಥೆ!

  ಎಂ. ರಮೇಶ್ ರೆಡ್ಡಿ ತೇಜಸ್ವಿನಿ ಎಂಟರ್ ಪ್ರೈಸಸ್ ಲಾಂಛನದಡಿಯಲ್ಲಿ ನಿರ್ಮಾಣ ಮಾಡಿರುವ ಚಿತ್ರ ಪಡ್ಡೆಹುಲಿ. ಇದೀಗ ಪ್ರೇಕ್ಷಕರೆಲ್ಲರ ಗಮನ ಸೆಳೆದುಕೊಂಡಿರೋ ಈ ಚಿತ್ರ ಇದೇ ಏಪ್ರಿಲ್ ಹತ್ತೊಂಬತ್ತರಂದು ರಾಜ್ಯಾಧ್ಯಂತ ತೆರೆಕಾಣುತ್ತಿದೆ. ಈ ಸಿನಿಮಾ ಮೂಲಕವೇ ಶ್ರೇಯಸ್ ಎಂಬ ಮಾಸ್…

 • ಪತಿಯತ್ತ ಎಸೆದ ಕಂಚುಕ ಎತ್ತಿಕೊಂಡು ಹೋದ ಪ್ರಿಯಾಂಕಾ ಚೋಪ್ರಾ !

  ವಾಷಿಂಗ್ಟನ್‌ : ವಿಚ್ಛೇಧನದ ಕುರಿತಾಗಿನ ಸುದ್ದಿ ಬಂದ ಬೆನ್ನಲ್ಲೇ ಖ್ಯಾತ ನಟಿ ಪ್ರಿಯಾಂಕಾ ಚೋಪ್ರಾ ಮತ್ತೆ ಸುದ್ದಿಯಾಗಿದ್ದಾರೆ. ಪತಿ ನಿಕ್‌ ಜೊನಾಸ್‌ ನಡೆಸಿಕೊಡುತ್ತಿದ್ದ ಸಂಗೀತ ಕಾರ್ಯಕ್ರಮವೊಂದರಲ್ಲಿ ವೇದಿಕೆಯತ್ತ ಎಸೆದ ಬ್ರಾವೊಂದನ್ನು ಎತ್ತಿಕೊಂಡು ಹೋಗಿರುವ ವಿಡಿಯೋ ಈಗ ವೈರಲ್‌ ಆಗಿದೆ….

 • ಬಾಲಿವುಡ್‌ ನಲ್ಲಿ ‘ಕೇಸರಿ’ ಕೇಕೆ : 116 ಕೋಟಿ ಗಳಿಕೆ

  ನವದೆಹಲಿ: ಸ್ವಾತಂತ್ರ್ಯಪೂರ್ವದ ಕಥಾಹಂದರವನ್ನು ಹೊಂದಿರುವ ನೈಜ ಘಟನೆಯೊಂದರಿಂದ ಪ್ರೇರೇಪಿತವಾಗಿ ನಿರ್ಮಾಣಗೊಂಡಿರುವ ಅಕ್ಷಯ್‌ ಕುಮಾರ್‌ ನಟನೆಯ ಬಾಲಿವುಡ್‌ ಚಿತ್ರ ‘ಕೇಸರಿ’ ಬಾಕ್ಸ್‌ ಆಫೀಸ್‌ ಚಿಂದಿ ಮಾಡುತ್ತಾ ಮುನ್ನುಗ್ಗುತ್ತಿದೆ. 100 ಕೋಟಿ ಕ್ಲಬ್‌ ಗೆ ಪ್ರವೇಶ ಪಡೆದಿರುವ ಈ ಚಿತ್ರ ಇದೀಗ…

 • ಮೂರೇ ತಿಂಗಳಲ್ಲಿ ವಿಚ್ಛೇಧನಕ್ಕೆ ಮುಂದಾದರೆ ಪ್ರಿಯಾಂಕಾ -ನಿಕ್‌ ?

  ಹೊಸದಿಲ್ಲಿ: ಪ್ರಖ್ಯಾತ ನಟಿ ಪ್ರಿಯಾಂಕಾ ಚೋಪ್ರಾ ಮತ್ತು ಗಾಯಕ ನಿಕ್‌ ಜೊನಾಸ್‌ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಂಡಿರುವ ಬಗ್ಗೆ ವರದಿಯಾಗಿದೆ. ಓಕೆ ಎನ್ನುವ ಮ್ಯಾಗಜೀನ್‌ನಲ್ಲಿ ಇಬ್ಬರ ದಾಂಪತ್ಯ ಮೂರೇ ತಿಂಗಳಲ್ಲಿ ವಿಚ್ಛೇಧನತ್ತ ತಿರುಗಿದೆ ಎಂದು ವರದಿಯಾಗಿದೆ. 26ರ ಹರೆಯದ ನಿಕ್‌…

 • “ತ್ರಯ’ ಎಂಬ ಮರ್ಡರ್‌ ಮಿಸ್ಟರಿ

  ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸಿರುವ “ತ್ರಯ’ ಚಿತ್ರದ ಟ್ರೇಲರ್‌ ಮತ್ತು ಆಡಿಯೋ ಇತ್ತೀಚೆಗೆ ಹೊರಬಂದಿದೆ. ಹೆಸರೇ ಹೇಳುವಂತೆ “ತ್ರಯ’ ಮೂವರು ಹರೆಯದ ಹುಡುಗರ ಕಥೆ ಇರುವ ಚಿತ್ರ. ಮೂವರು ಶ್ರೀಮಂತ ಕುಟುಂಬದ ಹುಡುಗರು ಗೊತ್ತು ಗುರಿಯಿಲ್ಲದೆ, ತುಂಟಾಟ,…

 • ಮೋದಿ ಬಯೋಪಿಕ್‌ನಲ್ಲಿ ತನ್ನ ಹೆಸರು: ಜಾವೇದ್‌ ಅಖ್‌ತರ್‌ಗೆ ಶಾಕ್‌

  ಮುಂಬಯಿ : ಪ್ರಧಾನಿ ನರೇಂದ್ರ ಮೋದಿ ಅವರ ಬಯೋಪಿಕ್‌ನಲ್ಲಿ ನಟ ವಿವೇಕ್‌ ಒಬೆರಾಯ್‌ ಗಾಗಿ ತಾನು ಯಾವುದೇ ಹಾಡನ್ನು ಬರೆದಿಲ್ಲ; ಆದರೂ ತನ್ನ ಹೆಸರು ಗೀತ ರಚನಕಾರನಾಗಿ ಸಿನಿಮಾದ ಟ್ರೇಲರ್‌ನಲ್ಲಿ ಕಾಣಿಸಿಕೊಂಡಿರುವುದರಿಂದ ತನಗೆ ಅಚ್ಚರಿ, ಆಘಾತ ಉಂಟಾಗಿದೆ ಎಂದು…

 • ಮೋದಿ ಬಯೋಪಿಕ್‌ನಲ್ಲಿ ವಿವೇಕ್‌ ಒಬೆರಾಯ್‌ 9 ಅವತಾರ

  ಹೊಸದಿಲ್ಲಿ : ಮುಂದಿನ ತಿಂಗಳು ಎಪ್ರಿಲ್‌ 12ರಂದು ತೆರೆ ಕಾಣಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ಬಯೋಪಿಕ್‌ನಲ್ಲಿ ಮೋದಿಯಾಗಿ ಕಾಣಿಸಲಿರುವ ಬಾಲಿವುಡ್‌ ನಟ ವಿವೇಕ್‌ ಒಬೆರಾಯ್‌ ಅವರು ಈ ಹೊಸ ಚಿತ್ರದಲ್ಲಿ 9 ರೀತಿಯಲ್ಲಿ  ವೈವಿಧ್ಯಮಯವಾಗಿ ಕಾಣಿಸಿಕೊಂಡಿರುವ photo…

 • ರೆಬೆಲ್ ಸ್ಟಾರ್ ಅಭಿಮಾನಿಯ ಕಥೆ ಹೇಳಲಿದ್ದಾರೆ ರಾಕೇಶ್!

  ಕಲಿಯುಗದ ಕರ್ಣ ಅಂತಲೇ ಹೆಸರಾಗಿ ಮರೆಯಾದ ನಂತರವೂ ಜೊತೆಗೇ ಇದ್ದಂತೆ ಭಾಸವಾಗುವ ವ್ಯಕ್ತಿತ್ವ ಹೊಂದಿದ್ದವರು ಅಂಬರೀಶ್. ಅವರು ಬದುಕಿದ್ದಾಗಲೇ ದಂತಕಥೆಯಾಗಿದ್ದವರು. ಇದೀಗ ಪತಿಬೇಕು ಡಾಟ್ ಕಾಮ್ ಚಿತ್ರದ ನಿರ್ದೇಶಕ  ತಮ್ಮ ಹೊಸಾ ಚಿತ್ರದಲ್ಲಿ ಅಂಬಿ ಅಭಿಮಾನಿಯೊಬ್ಬನ ರೋಚಕ ಕಥೆ…

 • ನಟಿ ಸನ್ನಿ ಲಿಯೋನ್‌ ಇಲ್ಯಾಕೆ ಹೋಗಿದ್ದು ಗೊತ್ತಾ!?

  ನವದೆಹಲಿ: ಬಾಲಿವುಡ್‌ ನಟಿ ಸನ್ನಿ ಲಿಯೋನ್‌ ಅವರು ಭಿನ್ನ ಸಾಮರ್ಥ್ಯದ ಮಕ್ಕಳ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ಮಕ್ಕಳೊಂದಿಗೆ ಅಮೂಲ್ಯ ಸಮಯವನ್ನು ಕಳೆದರು. ಬಾಲಿವುಡ್‌ ನಟಿಯೊಬ್ಬರು ತಮ್ಮಲ್ಲಿಗೆ ಭೇಟಿನೀಡಿದ್ದು ಮತ್ತು ತಮ್ಮೊಂದಿಗೆ ಖುಷಿಖುಷಿಯಾಗಿ ಸಮಯ ಕಳೆದಿದ್ದು ಅಲ್ಲಿದ್ದ ವಿಶಿಷ್ಟ…

ಹೊಸ ಸೇರ್ಪಡೆ

 • ನವದೆಹಲಿ: ''ರಾಮಜನ್ಮಭೂಮಿ ಪ್ರಕರಣದ ವಿವಾದಿತ ಸ್ಥಳದಲ್ಲಿ ಶತಮಾನಗಳ ಹಿಂದೆಯೇ ಹಿಂದೂ ದೇಗುಲವಿತ್ತು. ಅದನ್ನು ಕೆಡವಿ ಮಸೀದಿಯನ್ನು ಕಟ್ಟಲಾಗಿತ್ತು. ಇದಕ್ಕೆ ಸಾಕ್ಷಿಯಾಗಿ...

 • ನವದೆಹಲಿ: ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ನಂಥ ಸಾಮಾಜಿಕ ಜಾಲತಾಣಗಳ ಬಳಕೆದಾರರಿಗೆ ತಮ್ಮ ಖಾತೆಗಳೊಂದಿಗೆ ಆಧಾರ್‌ ಸಂಖ್ಯೆ ಜೋಡಿಸುವುದನ್ನು ಕಡ್ಡಾಯ ಮಾಡುವ...

 • ದೇವರೇ, ಬೇವು ಸ್ವಲ್ಪವೇ ಕೊಡು. ಮಡಿಲ ತುಂಬಾ ಬೆಲ್ಲ ನೀಡು. ನಿನ್ನ ಮಡಿಲಲ್ಲಿ ಬೆಳೆ ಬೆಳೆದು ಸಾವಿರಾರು ಜನರಿಗೆ ಅನ್ನ ನೀಡುವ, ನಿನ್ನನ್ನೇ ನಂಬಿದ ಜನರ ಕೈಬಿಡದಿರು....

 • ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಿಂದ ಪಾಕಿಸ್ಥಾನಕ್ಕೆ ಸೆಟಲೈಟ್‌ ಕರೆ ಮಾಡಿರುವ ಕುರಿತು ರಾಷ್ಟ್ರೀಯ ತನಿಖಾ ದಳ ಮತ್ತು ರಾ ಅಧಿಕಾರಿಗಳು ಸ್ಥಳೀಯ...

 • ಸುಬ್ರಹ್ಮಣ್ಯ: ಅನಾರೋಗ್ಯ ದಿಂದ ಬಳಲುತ್ತಿರುವ ಕುಕ್ಕೆ ಸುಬ್ರಹ್ಮಣ್ಯ ದೇಗುಲದ ಆನೆ ಯಶಸ್ವಿಗೆ ವೈದ್ಯರು ಚಿಕಿತ್ಸೆ ಮುಂದುವರಿಸಿದ್ದಾರೆ. ಚಿಕಿತ್ಸೆಗೆ ಆನೆ...