• ಸ್ನೇಹದ ನೆಪದಲ್ಲಿ ಆ್ಯಕ್ಷನ್‌ ಜಪ

  ಆತ ಖಡಕ್‌ ಪೊಲೀಸ್‌ ಆಫೀಸರ್‌. ಬಿಹಾರದ ಗೂಂಡಾಗಳ ಎದೆಯಲ್ಲಿ ನಡುಕ ಹುಟ್ಟಿಸಿದ ಎನ್‌ಕೌಂಟರ್‌ ಸ್ಪೆಷಲಿಸ್ಟ್‌. ಗೂಂಡಾಗಳಿಗೆ ಗುಂಡೇಟು ಮದ್ದು ಎಂದು ಭಾವಿಸಿದ ಅಧಿಕಾರಿ. ಇಂತಹ ಅಧಿಕಾರಿ ಇನ್ನಷ್ಟು ಕೆರಳುತ್ತಾನೆ. ಅದಕ್ಕೆ ಕಾರಣ ತನ್ನ ಸ್ನೇಹಿತನ ಜೀವನದಲ್ಲಾದ ಘಟನೆ. ಅಲ್ಲಿಂದ…

 • ಸವಾರಿಗೆ ನಿಧಾನವೇ ಪ್ರಧಾನ

  ಅದು ದಕ್ಷಿಣಕನ್ನಡದ ಉಪ್ಪಿನಂಗಡಿಯಲ್ಲಿರುವ ಗೆಳೆಯರ ಗುಂಪು. ತಮ್ಮಷ್ಟಕ್ಕೆ ಒಂದಷ್ಟು ತಂಟೆ-ತರಲೆ ಮಾಡಿಕೊಂಡಿದ್ದ ಈ ಗುಂಪಿನಲ್ಲಿದ್ದ ನಿರಂಜನ ಎಂಬಾತ ಇದ್ದಕ್ಕಿದ್ದಂತೆ ನಾಪತ್ತೆಯಾಗುತ್ತಾನೆ. ಇದ್ದಕ್ಕಿದ್ದಂತೆ ನಾಪತ್ತೆಯಾದ ನಿರಂಜನ ಬಗ್ಗೆ ಸ್ನೇಹಿತರಿಗೆ ಆತಂಕ. ನಿರಂಜನ ಅದೇ ಊರಿನ ಬಂಟರ ಹುಡುಗಿ ವೀಣಾ ಸರಸ್ವತಿಯನ್ನು…

 • ಕೊಲೆಯೊಂದರ ಜಾಡು ಹಿಡಿದು …

  “ಒಂದು ಕೊಲೆ. ಆ ಕೊಲೆಯ ಹಿಂದೆ ನಾಲ್ವರು ಹಂತಕರು. ಆ ಹಂತಕರ ಹಿಂದೊಬ್ಬ ಸುಪಾರಿ. ಆ ಸುಪಾರಿಯ ಬೆನ್ನು ಬೀಳುವ ಪೊಲೀಸರು … ಇಷ್ಟು ಹೇಳಿದ ಮೇಲೆ ಅಲ್ಲೊಂದು ಕುತೂಹಲ ಹುಟ್ಟುಕೊಳ್ಳುವುದು ಸಹಜ. “ಸಾರ್ವಜನಿಕರಲ್ಲಿ ವಿನಂತಿ’ ಚಿತ್ರ ತಕ್ಕಮಟ್ಟಿಗೆ…

 • ಗುಂಡಿನ ಮತ್ತೆ ಗಮ್ಮತ್ತು!

  ಅವರಿಬ್ಬರೂ ಬಾಲ್ಯದ ಸ್ನೇಹಿತರು. “ಹಫ್ತಾ’ ವಸೂಲಿ, ಸುಫಾರಿ ಕಿಲ್ಲಿಂಗ್‌ ಮೂಲಕವೇ ಅಂಡರ್‌ವರ್ಲ್ಡ್ಗೆ ಎಂಟ್ರಿಯಾದ ಒಬ್ಬನ ಹೆಸರು ಕುಡ್ಲ ಅಲಿಯಾಸ್‌ ಕೃಷ್ಣ. ಮತ್ತೂಬ್ಬನ ಹೆಸರು ಯರವಾಡ ಅಲಿಯಾಸ್‌ ಶಂಕರ್‌ ಯರವಾಡ. ಮಂಗಳೂರಿನಿಂದ ಹಿಡಿದು ಮುಂಬೈವರೆಗಿನ ಕೋಸ್ಟಲ್‌ನಲ್ಲಿ ಅವರದ್ದೇ ಹವಾ. ಹಾಗಾದ್ರೆ,…

 • ಮೋಜು-ಮಸ್ತಿ; ಮರ್ಡರ್‌ ಮಿಸ್ಟರಿ

  “ರಾತ್ರಿ ಪಾರ್ಟಿ ಮುಗಿಸಿ ಬಂದು ಮಲಗುವವರೆಗೆ ಎಲ್ಲ ನೆನಪಲ್ಲಿದೆ ಸಾರ್‌… ಆಮೇಲೆ ಏನಾಯ್ತು ಅಂತ ನೆನಪಿಗೆ ಬರಿ¤ಲ್ಲ’ ಅಂಥ ಮೂವರು ಹುಡುಗರು ಪೊಲೀಸ್‌ ಅಧಿಕಾರಿಯ ಬಳಿ ನಡೆದಿರುವುದೆಲ್ಲ ತಡಬಡಾಯಿಸುತ್ತ ಹೇಳುತ್ತಿದ್ದರೆ, ಪೊಲೀಸರಿಗೆ ಇದನ್ನು ನೋಡುತ್ತಿದ್ದವರಿಗೆ ಇದು “ಹ್ಯಾಂಗೋವರ್‌’ ಎಫೆಕ್ಟ್…

 • ಹೊಸ ಸಿಲೇಬಸ್‌ನಲ್ಲಿ ಉಪ್ಪಿ ಫಿಲಾಸಫಿ

  ಪ್ರೀತಿ ಅಂದರೆ ಅದೊಂದು ಪವಿತ್ರ ಭಾವನೆ, ಒಲವೇ ಜೀವನ ಸಾಕ್ಷಾತ್ಕಾರ ಅನ್ನುತ್ತಾಳೆ ಆಕೆ. ಆದರೆ, ಆತನ ಪ್ರಕಾರ ಪ್ರೀತಿ ಅಂದರೆ ಸೆಕ್ಸ್‌ನ ಮತ್ತೂಂದು ಮುಖ. ಆತ ಎಲ್ಲರಿಗೂ ಅದನ್ನೇ ಬೋಧಿಸುತ್ತಿರುತ್ತಾನೆ. ಹೀಗೆ ಎರಡು ವಿರುದ್ಧ ದಿಕ್ಕುಗಳ ಪಯಣವೇ “ಐ…

 • ನಿರೀಕ್ಷೆಗೆ ಹುಳಿ ಹಿಂಡಿದ ಫ‌ಸ್ಟ್‌ನೈಟ್‌ ಕಥೆ

  ಅವಳು ಸಾಫ್ಟ್ವೇರ್‌ ಇಂಜಿನಿಯರ್‌ ಹುಡುಗಿ ವೈಶಾಲಿ. ಮಾಡುವ ಕೆಲಸ ಸಾಫ್ಟ್ವೇರ್‌ ಆದ್ರೂ ಆಕೆಯ ನಡೆ-ನುಡಿ ಎರಡೂ ಬೋಲ್ಡ್‌ ಆ್ಯಂಡ್‌ ಖಡಕ್‌. ಇವನು ಕೂಡ ಸಾಫ್ಟ್ವೇರ್‌ ಹುಡುಗ ಕಾರ್ತಿಕ್‌. ಆದ್ರೆ ಸಾಫ್ಟ್ವೇರ್‌ನಂತೆಯೇ ಸೌಮ್ಯ ಸ್ವಭಾವ ಇವನದ್ದು. ವೈಶಾಲಿ – ಕಾರ್ತಿಕ್‌…

 • ಅರ್ಥವಾಗದ ತರ್ಕದೊಳಗೆ ಎಲ್ಲವೂ ನಿಶ್ಯಬ್ಧ

  “ನಾನು ಸುಮ್ನೆ ಇದ್ರೆ ನಿಶ್ಯಬ್ಧ, ತಿರುಗಿ ಬಿದ್ರೆ ಬರೀ ಯುದ್ಧ…’ ಪೊಲೀಸ್‌ ಅಧಿಕಾರಿ ವಿಚಾರಣೆ ವೇಳೆ ಇಂಥದ್ದೊಂದು ಖಡಕ್‌ ಡೈಲಾಗ್‌ ಹೊಡೆಯುತ್ತಿದ್ದಂತೆ, ಯಾವುದು ನಿಶ್ಯಬ್ಧ, ಯಾವುದು ಯುದ್ಧ, ನಿಶ್ಯಬ್ಧದೊಳಗಿನ ಯುದ್ಧ ಹೇಗಿರುತ್ತದೆ ಎನ್ನುವುದು ಅರ್ಥವಾಗದಿದ್ದರೂ, ಒಂದೊಂದಾಗಿ ತೆರೆದುಕೊಳ್ಳುತ್ತ ಹೋಗುತ್ತದೆ….

 • ಕಮರೊಟ್ಟು ಮನೆಯಲ್ಲೊಂದು ಆತ್ಮಚರಿತ್ರೆ!

  “ನನಗೆ ಮೋಸ ಮಾಡಿರುವ ಯಾರೊಬ್ಬರನ್ನೂ ಬಿಡೋದಿಲ್ಲ…’ ಹೀಗೆ ರೋಷಾವೇಶಗೊಂಡ ಆತ್ಮವೊಂದು ಭಯಾನಕವಾಗಿ ವರ್ತಿಸುತ್ತ ಹೇಳುವ ಹೊತ್ತಿಗೆ, ಆ ಮನೆಯಲ್ಲಿ ವಿಚಿತ್ರ ಘಟನೆಗಳು ನಡೆದು ಹೋಗಿರುತ್ತವೆ. ಆ ಮನೆಗೆ ಕಾಲಿಟ್ಟವರೆಲ್ಲರನ್ನೂ ಆ ಆತ್ಮ ಅಂತ್ಯ ಹಾಡಲು ಸ್ಕೆಚ್‌ ಹಾಕಿರುತ್ತೆ. ಆದರೆ,…

 • ಅಮರ ಪ್ರೇಮಕಾವ್ಯ

  “50 ಕೋಟಿಗೆ ನಿನ್ನ ಪ್ರೀತೀನಾ ಮಾರಿಬಿಟ್ಟೆ ….’ ಹೀಗೆ ಹೇಳಿ ಜೋರಾಗಿ ನಗುತ್ತಾನೆ ಅಮರ್‌. ಒಳ್ಳೆ ಹುಡುಗ ಅಮರ್‌ ಯಾಕೆ ಹೀಗೆ ಮಾಡಿಬಿಟ್ಟ ಎಂಬ ಪ್ರಶ್ನೆ ನಾಯಕಿ ಹಾಗೂ ಪ್ರೇಕ್ಷಕರ ಮನದಲ್ಲಿ ಕಾಡಲಾರಂಭಿಸುತ್ತದೆ. ಏನೋ ಕಾರಣವಿಲ್ಲದೇ, ಈ ತರಹ…

 • ವೀಕೆಂಡ್‌ ಮೋಜು-ಮಸ್ತಿ!

  ಒಂದು ಕಡೆ ಐಟಿ ಕಂಪೆನಿಯಲ್ಲಿ ಕೆಲಸ ಮಾಡುವವರ ವೀಕೆಂಡ್‌ ಮೋಜು-ಮಸ್ತಿ, ಇನ್ನೊಂದು ಕಡೆ ತಾತನನ್ನು ತುಂಬಾನೇ ಪ್ರೀತಿಸುವ ಹುಡುಗನ ಲವ್‌ಸ್ಟೋರಿ … ಹೀಗೆ ಎರಡು ಟ್ರ್ಯಾಕ್‌ಗಳೊಂದಿಗೆ “ವೀಕೆಂಡ್‌’ ಚಿತ್ರವನ್ನು ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ. ಚಿತ್ರದ ಹೆಸರಿಗೆ ತಕ್ಕಂತೆ ಇದು…

 • ಪಾರ್ವತಮ್ಮ ಮಗಳ ಸಾಹಸಗಾಥೆ

  “ಮನುಷ್ಯ ತನ್ನ ಸ್ವಾರ್ಥಕ್ಕಾಗಿ ತಪ್ಪು ಮಾಡಿ, ಮನುಷ್ಯತ್ವವನ್ನೇ ಮರೆಯುತ್ತಾನೆ…’ ಸಿಐಡಿ ಅಧಿಕಾರಿ ವೈದೇಹಿ ಈ ಡೈಲಾಗ್‌ ಹೇಳುವ ಹೊತ್ತಿಗೆ, ಅಲ್ಲೊಂದು ಕೊಲೆಯಾಗಿ, ಆ ಕೊಲೆಯ ಹಿಂದೆ ಯಾರೆಲ್ಲಾ ಇದ್ದಾರೆ ಅನ್ನುವುದನ್ನು ಪತ್ತೆ ಹಚ್ಚಿ, ಕೊಲೆಗಾರನ ಮುಂದೆ ಕುಳಿತಿರುತ್ತಾಳೆ. ಅಸಲಿಗೆ…

 • ಹಳೇ ಟ್ರ್ಯಾಕ್‌ ಸ್ಲೋ ರೇಸ್‌

  ಅವನ ಹೆಸರು ಶಿವ. ಅವನೊಬ್ಬ ಅನಾಥ ಹುಡುಗ. ತಾನೊಬ್ಬ ಸಿನಿಮಾದ ಹೀರೋ ಆಗಬೇಕು, ಸೂಪರ್‌ ಸ್ಟಾರ್‌ ಆಗಬೇಕು ಎಂಬುದು ಅವನ ಕನಸು. ಹೀರೋ ಆಗಲು ಬೇಕಾದ ಎಲ್ಲಾ ಲಕ್ಷಣಗಳು ಇದ್ದರೂ, ಲಕ್ಷಗಟ್ಟಲೆ ಹಣ ಕೂಡ ಬೇಕು ಅನ್ನೋ ವಾಸ್ತವ…

 • ಒಂದು ಮಜಾವಾದ ಇಂಡೋ-ಅಮೆರಿಕನ್‌ ಜರ್ನಿ

  ಅಮೆರಿಕಾದಲ್ಲಿ ಓದಿ ಅಲ್ಲೇ ಕೆಲಸ ಹುಡುಕಿಕೊಂಡು ಕೈ ತುಂಬಾ ಸಂಪಾದಿಸುವ ಕನ್ನಡದ ಹುಡುಗ ಸಿದ್ಧು. ಅಲ್ಲೇ ಅವನ ಕಣ್ಣಿಗೆ ಬೀಳುವ ಹುಡುಗಿಯ ಜೊತೆಗಿನ ಅವನ ಸ್ನೇಹ-ಪ್ರೀತಿಗೆ ತಿರುಗುತ್ತದೆ. ಪ್ರೀತಿಗೆ ಹೆತ್ತವರ ಸಮ್ಮತಿಯ ಮೇಲೆ ಮದುವೆ ಮುದ್ರೆ ಕೂಡ ಬೀಳುತ್ತದೆ….

 • ಆತ್ಮಗಳ ಕಾಟ ನೋಡುಗರಿಗೆ ಸಂಕಟ!

  ಒಮ್ಮೊಮ್ಮೆ ನಿರೀಕ್ಷೆ ಹುಸಿಯಾಗುವುದು ಅಂದರೆ ಹೀಗೇನೆ. ಸಿನಿಮಾದ ಪೋಸ್ಟರ್‌ ಡಿಸೈನ್‌ ನೋಡಿ ಈ ಸಿನಿಮಾ ನೋಡಲೇಬೇಕು ಅಂದುಕೊಂಡು ಒಳಹೊಕ್ಕರೆ, ಅಲ್ಲಿ ನಿರಾಸೆಗಳ ಆಗರ. ಪೋಸ್ಟರ್‌ ಡಿಸೈನ್‌ನಲ್ಲಿರುವಷ್ಟೇ “ತಾಕತ್ತು’ ಚಿತ್ರದಲ್ಲೂ ಇದ್ದಿದ್ದರೆ ಬಹುಶಃ ನೋಡುಗರಿಗೆ “ಕುಷ್ಕ’ ತಿಂದಷ್ಟೇ “ಅನುಷ್ಕ’ ಇಷ್ಟವಾಗುತ್ತಿದ್ದಳೇನೋ?…

 • ಅರ್ಧ ತ್ರಯ ಮತ್ತರ್ಧ ತಾಪತ್ರಯ

  “ಪ್ರಪಂಚದಲ್ಲಿ ಎಲ್ಲಿಯವರೆಗೆ ಮೋಸ ಹೋಗೋರು ಇರುತ್ತಾರೋ ಅಲ್ಲಿವರೆಗೂ ನಮ್ಮಂಥ ಮೋಸ ಮಾಡೋದು ಇದ್ದೇ ಇರ್ತಾರೆ…’ ಪೊಲೀಸ್‌ ಕಾನ್ಸ್‌ಟೆಬಲ್‌ ರಂಗಾಚಾರಿ ಹೀಗೆ ಹೇಳಿ ವಿಲಕ್ಷಣವಾಗಿ ನಗುತ್ತಿದ್ದರೆ, ಜೊತೆಗಿದ್ದವರು ಅವನಿಗೆ ಸಾಥ್‌ ನೀಡಿದ ಖುಷಿಯಲ್ಲಿ ವಿಕಟಕವಾಗಿ ನಗುತ್ತಿರುತ್ತಾರೆ. ಇದು ಈ ವಾರ…

 • ದಾರದ ಮೇಲೆ ಹರಿದ ಬದುಕಿನ ನಡಿಗೆ

  ಆಕೆಗೆ ತಾನು ಯಾರು, ಯಾಕಾಗಿ ಇಲ್ಲಿ ಬಂಧಿಯಾಗಿದ್ದೇನೆ, ತನ್ನ ಅಸ್ತಿತ್ವವೇನು ಎಂಬುದೇ ಗೊತ್ತಿರುವುದಿಲ್ಲ. ಆತನಿಗೆ ತಾನು ಸಿದ್ಧಗಂಗಾ ಮಠದಲ್ಲಿ ಬೆಳೆದಿದ್ದು ಅನ್ನೋದು ಬಿಟ್ಟರೆ ಮಿಕ್ಕಂತೆ ಆತನಿಗೆ ತನ್ನ ಯಾವ ವಿವರವೂ ತಿಳಿದಿರುವುದಿಲ್ಲ. ಒಂದರ್ಥದಲ್ಲಿ ಇಬ್ಬರು ಸಮಾನ ಮನಸ್ಕರು. ಅವರಿಬ್ಬರು…

 • ಪತಿ ಪತ್ನಿ ಮತ್ತು ಅವನು!

  “ನನಗೆ ಡೈವೋರ್ಸ್‌ ಓಕೆ ಆದರೆ, ಸಾಯಿಸೋಕೆ ಇಷ್ಟ ಇಲ್ಲ…’ ಈ ಡೈಲಾಗ್‌ ಬರುವ ಹೊತ್ತಿಗೆ ಅಲ್ಲೊಂದು ಸಂಚು ನಡೆದಿರುತ್ತೆ. ಇದನ್ನು ಯಾರು, ಯಾರಿಗೆ, ಯಾಕೆ ಹೇಳಿದರು ಅನ್ನೋದೇ ಕುತೂಹಲ. ಹಾಗಂತ, ಆ ಕುತೂಹಲ ಬಹಳ ಸಮಯ ಉಳಿಯೋದಿಲ್ಲ ಅನ್ನೋದು…

 • ಅಲೆಮಾರಿಗಳ ಅಡ್ಡಾದಿಡ್ಡಿ ಅಲೆದಾಟ

  ನಾಲ್ವರು ಹುಡುಗರು, ಮೂವರು ಹುಡುಗಿಯರು. ಅವರೆಲ್ಲ ಯಾರಿಗೂ ಬೇಡದದವರು..! ಇಷ್ಟು ಹೇಳಿದ ಮೇಲೆ ಇದು ಅನಾಥರ ಕಥೆ ಎಂಬ ಕಲ್ಪನೆ ಬರಬಹುದು. ಆದರೆ, ನಿರ್ದೇಶಕರ ಕಲ್ಪನೆಯೇ ಬೇರೆ. ಹೊಸದೇನನ್ನೋ ಹೇಳುವ ಮೂಲಕ ಪ್ರೇಕ್ಷಕರ ಮೊಗದಲ್ಲಿ ಮಂದಹಾಸ ಮೂಡಿಸಿಬಿಡುತ್ತಾರೆ ಎಂಬ…

 • ಅದೃಷ್ಟದ ಆಟದಲ್ಲಿ “ಗರ’ ಗಿರಕಿ

  ಗಂಗಸ್ವಾಮಿ ಮತ್ತು ತುಂಗಾ ಇಬ್ಬರೂ ಸ್ವಚ್ಛಂದವಾಗಿ ಹಾರಾಡಿಕೊಂಡಿರುವ ಪ್ರಣಯ ಪಕ್ಷಿಗಳು. ಕಾಲಿಗೆ ಚಿನ್ನದ ಗೆಜ್ಜೆ, ಕಾಲ್ಬೆರಳಿಗೆ ಚಿನ್ನದ ಕಾಲುಂಗರ ಧರಿಸಿ ರೋಲ್ಸ್‌ ರಾಯ್ಸ್ ಕಾರಿನಲ್ಲಿ ಓಡಾಡಿಕೊಂಡಿರಬೇಕೆಂಬ ಅವಳ ಆಸೆಗೆ, ಊರಿನಲ್ಲಿ ಬಾಜಿ ಕಟ್ಟುವವರ ಎಲ್ಲಾ ಆಟದಲ್ಲೂ “ಗರ’ ಹಾಕಿ…

ಹೊಸ ಸೇರ್ಪಡೆ