• ಸಸ್ಪೆನ್ಸ್‌ ಜರ್ನಿಯಲ್ಲಿ ಬಯಲಾದ ಕ್ರೈಂ ಸ್ಟೋರಿ…

  ಅದು ನ್ಯೂ ಇಯರ್‌ ಪಾರ್ಟಿ ನಡೆಯುತ್ತಿರುವ ರೆಸಾರ್ಟ್‌. ಹೊಸ ವರ್ಷವನ್ನು ಅದ್ಧೂರಿಯಾಗಿ ಸ್ವಾಗತಿಸಲು ಎಲ್ಲರೂ ಅಲ್ಲಿ ಸೇರಿದ್ದಾರೆ. ಇದೇ ಪಾರ್ಟಿಯಲ್ಲಿ ತಾವೂ ಹೊಸ ವರ್ಷವನ್ನು ಸಂಭ್ರಮಿಸಲು ಆದಿತ್ಯ (ಅನೂಪ್‌ ಸಿಂಗ್‌ ಠಾಕೂರ್‌) ಮತ್ತು ರಶ್ಮಿ (ಸಾಯಿ ಧನ್ಸಿಕಾ) ಅಲ್ಲಿಗೆ…

 • ಅಮ್ಮನ ಅರಸಿ ಭಾವುಕ ಪಯಣ…

  ಅವನಿಗೆ ಜೀವನ ಕೊಟ್ಟವರು ಒಬ್ಬರಾದರೆ, ಜನ್ಮ ಕೊಟ್ಟವರು ಮತ್ತೂಬ್ಬರು…! ಅವನ ಲೈಫ‌ಲ್ಲಿ ಎಲ್ಲವೂ ಇದೆ. ಆದರೆ, ಮಹತ್ವದ್ದನ್ನೇನೋ ಕಳೆದುಕೊಂಡಂತಹ ನೋವು ಅವನದು. ಕಣ್ಣಲ್ಲಿ ಹುಡುಕಾಟದ ಛಾಯೆ, ಮನಸ್ಸಲ್ಲಿ ಕಳೆದುಕೊಂಡ ನೋವು. ದೊಡ್ಡ ಶ್ರೀಮಂತನೇನೋ ಹೌದು, ಆದರೆ ಸಂಭ್ರಮವಿಲ್ಲ. ದೂರದಲ್ಲೆಲ್ಲೋ…

 • ಚಾಣಾಕ್ಷನ ನ್ಯಾಯ ನೀತಿ ಧರ್ಮ

  “ಒಳ್ಳೆಯವರಿಗೆ ಉಳಿಗಾಲ. ಕೆಟ್ಟೋರಿಗೆ ಕೇಡುಗಾಲ…’ ಈ ಡೈಲಾಗ್‌ ಬರುವ ಹೊತ್ತಿಗೆ, ನಾಯಕ ಸೂರ್ಯ ತಾನೆಷ್ಟು ಸ್ಮಾರ್ಟ್‌ ಅನ್ನುವುದನ್ನು ತೋರಿಸಿರುತ್ತಾನೆ. ಅಷ್ಟೇ ಅಲ್ಲ, ಒಂದು ಬಿಗ್‌ ಡೀಲ್‌ ಮಾಡಿ ಎಲ್ಲರನ್ನೂ ಯಾಮಾರಿಸಿ ಸಿಟಿ ಬಿಟ್ಟು ಹಳ್ಳಿಯೊಂದಕ್ಕೆ ಎಂಟ್ರಿಕೊಟ್ಟಿರುತ್ತಾನೆ. ಅವನನ್ನು ಹುಡುಕಿ ಅಲ್ಲಿಗೂ…

 • ಕಡಲ ತೀರದಲ್ಲಿ ಸಸ್ಪೆನ್ಸ್‌ ಅಲೆ

  ಒಂದು ಸಿನಿಮಾಗೆ ಮುಖ್ಯವಾಗಿ ಬೇಕಿರುವುದೇ ಕಥೆ. ಆ ಗಟ್ಟಿ ಕಥೆಗೊಂದು ಬಿಗಿ ಹಿಡಿತದ ಚಿತ್ರಕಥೆ ಕೂಡ ಅಷ್ಟೇ ಮುಖ್ಯ. ಅದರಲ್ಲೂ ಎಲ್ಲವನ್ನೂ ಬ್ಯಾಲೆನ್ಸ್‌ ಮಾಡುವಂತಹ ನಿರೂಪಣೆ ನಿರ್ದೇಶಕರಿಗೆ ಸಿದ್ಧಿಸಿದ್ದರೆ ಮಾತ್ರ ಪ್ರೇಕ್ಷಕರನ್ನು ತಾಳ್ಮೆಯಿಂದ ಕೂರಿಸಲು ಸಾಧ್ಯ. ಅದೆಷ್ಟೋ ಚಿತ್ರಗಳಲ್ಲಿ…

 • ಹೊಡೆದಾಟದಲ್ಲೇ ಕಳೆದುಹೋದ ಮಗ

  “ಯುದ್ಧ ಮಾಡೋಕೆ ನನಗೆ ಇಷ್ಟ ಇಲ್ಲ. ಆದರೆ, ಯುದ್ಧ ಮಾಡೋಕೆ ನಿಂತರೆ ಗೆಲ್ಲೋದು ಕಷ್ಟ ಏನಲ್ಲ…’ ಚಿತ್ರದ ನಾಯಕ ಎದುರಾಳಿಗಳನ್ನು ಹಿಗ್ಗಾಮುಗ್ಗಾ ಚಚ್ಚಿದ ಬಳಿಕ ಈ ಪಂಚಿಂಗ್‌ ಡೈಲಾಗ್‌ ಹೇಳುವ ಹೊತ್ತಿಗೆ, ಅದಾಗಲೇ ಅವನು ರೌಡಿಸಂನಲ್ಲಿ ಬೇಜಾನ್‌ ಹವಾ ಇಟ್ಟಿರುತ್ತಾನೆ….

 • ಮಾಫಿಯಾ ನಿಧಾನ, ನೋಡೋಕೆ ಬೇಕು ಸಮಾಧಾನ

  ಒಂದು ಕಡೆ, “ಕೋಟಿ-ಕೋಟಿ ಗಟ್ಟಲೆ ಪೋರ್ನ್ ವೆಬ್‌ಸೈಟ್‌ ಇದಾವಣ್ಣ. ಬರಿ ನಮ್‌ ದೇಶದಲ್ಲೆ 84 ಕೋಟಿ ಜನ ನೆಟ್‌ ಯೂಸ್‌ ಮಾಡೋರು ಇದಾರೆ. ಅದ್ರಲ್ಲಿ 46 ಕೋಟಿ ಜನ ಪೋರ್ನ್ ವೀಡಿಯೋಸ್‌ ನೋಡ್ತಾರೆ ಗೊತ್ತಾ…’ ಸೈಬರ್‌ ಕ್ರೈಂ ವಿಭಾಗ…

 • ಚೌಕಟ್ಟಿಲ್ಲದ ಬದುಕಲ್ಲಿ ಗಿರಕಿಯಾಟ

  “ಜೀವನವನ್ನು ಒಳ್ಳೆಯ ರೀತಿಯಲ್ಲಿ ಬದುಕಿ, ಯಾರಿಗಾದರೂ ಸಹಾಯ ಮಾಡಿ …’ ಇನ್ನೇನು ಸಿನಿಮಾ ಮುಗಿಯಲು ಕೆಲವೇ ಕೆಲವು ನಿಮಿಷಗಳಿರುವಾಗ ಹೀಗೊಂದು ಸಂದೇಶವನ್ನು ನಿರ್ದೇಶಕರು, ರಂಗಾಯಣ ರಘು ಅವರಿಂದ ಹೇಳಿಸುತ್ತಾರೆ. ರಂಗಾಯಣ ರಘು ಅವರ ಪಾತ್ರ ಜಗತ್ತು, ಜೀವನ, ಭಿಕ್ಷಾಟನೆ ಕುರಿತಂತೆ…

 • ಅಂದದ ಯೋಚನೆಗೆ ಅಂಕುಡೊಂಕು ಚೌಕಟ್ಟು

  ಒಂದು ಸಿನಿಮಾದೊಳಗೆ ಐದು ಕಥೆಗಳು. ಕನ್ನಡಕ್ಕೆ ಈ ಪ್ರಯೋಗ ಹೊಸದೇನಲ್ಲ. ದಶಕಗಳ ಹಿಂದೆಯೇ ಪುಟ್ಟಣ್ಣ ಕಣಗಾಲ್‌ ಅವರು ಅಂಥದ್ದೊಂದು ಪ್ರಯೋಗ ಮಾಡಿದ್ದರು. ಆದರೆ, ಒಂದು ಚಿತ್ರದೊಳಗೆ ಐದು ಹಾರರ್‌ ಕಥೆ ಇರುವಂಥದ್ದು ಕನ್ನಡಕ್ಕೆ ಹೊಸ ಪ್ರಯೋಗವಂತೂ ಹೌದು. ಹಾಗಂತ,…

 • ಸ್ಟೂಡೆಂಟ್ಸ್‌ ಜರ್ನಿ ಕಷ್ಟ ಗುರೂ …

  ನವೀನ್‌ ಮತ್ತು ನವ್ಯ ಇಬ್ಬರೂ ಶ್ರೀಮಂತ ಕುಟುಂಬದಿಂದ ಬಂದ ಬಿ.ಟೆಕ್‌ ಸ್ಟೂಡೆಂಟ್ಸ್‌. ಅವಳು ಸಾಫ್ಟ್ವೇರ್‌ ಆದ್ರೆ, ಇವನು ಹಾರ್ಡ್‌ವೇರ್‌. ಇಬ್ಬರಿಗೂ ಪರಸ್ಪರ ಮದುವೆ ನಿಶ್ಚಯವಾಗುತ್ತಿದ್ದಂತೆ, ಇಬ್ಬರೂ ಕೂಡ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವ ಸಲುವಾಗಿ ಮನೆಯವರ ಕಣ್ತಪ್ಪಿಸಿ ಲಾಂಗ್‌ ಜರ್ನಿ…

 • “ಅಮ್ಮನ ಮನೆ’ಗೆ ರಾಜೀವನೇ ಆಸರೆ

  “ಅಮ್ಮ, ತಪ್ಪು ಮಾಡಬಾರದು. ನಮ್ಮ ಹಕ್ಕುಗಳನ್ನ ನಾವು ಕೇಳಿ ಪಡೆದುಕೊಳ್ಳಬೇಕು ಅಂತ ನನಗೆ ಹೇಳಿಕೊಟ್ಟಿದ್ದು ನೀನು. ನಾನೂ ಇವತ್ತು, ನನ್ನಂಥ ಅದೆಷ್ಟೋ ಜನರ ಪರವಾಗಿ ಹೋರಾಡುತ್ತಿದ್ದೇನೆ. ಆದ್ರೆ ಜನ, ಸಮಾಜ ಯಾರೂ ನನ್ನ ಪರವಾಗಿಲ್ಲ. ಎಲ್ಲರೂ ಗೇಲಿ ಮಾಡಿಕೊಂಡು…

 • ಇವ ಪ್ರೀತಿ-ಕಾಳಜಿಯ “ಯಜಮಾನ’

  “ತುಳಿದವರನ್ನು ತುಳ್ಕೊಂಡು, ತಡೆದವರನ್ನು ತಳ್ಕೊಂಡೇ ಮಾರ್ಕೇಟ್‌ಗೆ ಬಂದಿರೋನು ನಾನು  …’ ಹೀಗೆ ಹೇಳುತ್ತಲೇ ಅಡ್ಡ ಬಂದವರನ್ನು ಅಡ್ಡಡ್ಡ ಉರುಳಿಸುತ್ತಾ ಮುಂದೆ ಸಾಗಿಬರುತ್ತಾನೆ ಕೃಷ್ಣ. ಆತನ ಸವಾಲಿಗೆ ನೂರಾರು ಅಡೆತಡೆಗಳು ಬಂದರೂ ಅವೆಲ್ಲವನ್ನು ದಾಟಿ ಆತ ಮುನ್ನುಗ್ಗುತ್ತಲೇ ಇರುತ್ತಾನೆ. ಅಷ್ಟಕ್ಕೂ ಆತನಿಗೆಗ…

 • ಕಾಲ್ಪನಿಕ “ಚಂಬಲ್‌’ನಲ್ಲಿ ಡಿ.ಕೆ.ರವಿ ಹೆಜ್ಜೆ ಗುರುತು!

  ಇದು ಡಿ.ಕೆ.ರವಿ ಕಥೆನಾ? “ಚಂಬಲ್‌’ ಚಿತ್ರದ ಟ್ರೇಲರ್‌ ಬಿಡುಗಡೆಯಾದ ದಿನದಿಂದಲೂ ಇಂತಹ ಪ್ರಶ್ನೆ ಅನೇಕರನ್ನು ಕಾಡುತ್ತಿತ್ತು. ಆದರೆ, ಚಿತ್ರತಂಡ ಮಾತ್ರ ಇದು ಸ್ಫೂರ್ತಿ ಪಡೆದ ಕಥೆ ಎಂದು ಹೇಳಿಕೊಂಡೇ ಬರುತ್ತಿತ್ತು. ಈಗ ಚಿತ್ರ ಬಿಡುಗಡೆಯಾಗಿದೆ. ಮತ್ತೆ ಅದೇ ಪ್ರಶ್ನೆ ಎದ್ದಿದೆ:…

 • ಪ್ರೀತಿ ಕದ್ದವರ ಅನುರಾಗ ಅನುಬಂಧ

  “ಮಾತ್‌ ಕೊಟ್ಳು, ಮನಸೂ ಕೊಟ್ಳು. ಹತ್ತಿರ ಬರ್ತಾ ಇದ್ದಂಗೆ ಕೈ ಕೊಟ್ಳು…’ ಹೀಗೆ ಹೇಳುತ್ತಲೇ ನಾಯಕ ಸಿದ್ಧಾರ್ಥ್ ಕಣ್ಣಾಲಿಗಳು ತುಂಬಿಕೊಂಡಿರುತ್ತವೆ. ಈ ಮಾತು ಬರುವ ಹೊತ್ತಿಗೆ ಸಿದ್ಧಾರ್ಥ್ ಹುಡುಗಿಯೊಬ್ಬಳನ್ನು ಮನಸಾರೆ ಒಪ್ಪಿ ಮದ್ವೆಯಾಗುವ ಕನಸನ್ನೂ ಕಂಡಿರುತ್ತಾನೆ. ಆದರೆ, ಅಲ್ಲೊಂದು ತಿರುವು…

 • ಕರಿಯಪ್ಪನ ಕಲರ್‌ಫ‌ುಲ್‌ ಕೆಮಿಸ್ಟ್ರಿ

  “ನಿನ್‌ ಮಗನಿಗೆ ಈ ಜನ್ಮದಲ್ಲಿ ಮದುವೆ ಆಗೋದಿಲ್ಲ…’ ಹೀಗೆ ಕೋಪದಿಂದಲೇ ಆ ಮ್ಯಾರೇಜ್‌ ಬ್ರೋಕರ್‌ ಬೈದು ಹೋಗುತ್ತಾನೆ. ಅಷ್ಟೊತ್ತಿಗಾಗಲೇ, ಕರಿಯಪ್ಪ ತನ್ನ ಮಗನಿಗೆ ಹೆಣ್ಣು ಹುಡುಕಿ ಹುಡುಕಿ ರೋಸಿ ಹೋಗಿರುತ್ತಾನೆ. ಹೆಣ್ಣು ಸಿಗದೇ ಇರುವುದಕ್ಕೆ ಕಾರಣ, ಮಗ ಮೂಲನಕ್ಷತ್ರದವನು ಅನ್ನೋದು….

 • ಪತ್ತೆದಾರಿ ಗುಂಗಲ್ಲಿ ರೆಟ್ರೋ ರಂಗು

  ಕೊನೆಗೂ ದಿವಾಕರನಿಗೆ ಒಂದೊಳ್ಳೆಯ ಕಾಲ ಬರುತ್ತದೆ. ಇಷ್ಟವಿಲ್ಲದೇ, ಅಪ್ಪನ ಬಲವಂತಕ್ಕೆ ಪೊಲೀಸ್‌ ಇಲಾಖೆ ಸೇರಿದ್ದ ದಿವಾಕರನಿಗೆ ಇಲಾಖೆ ಒಂದು ಕೇಸ್‌ ಒಪ್ಪಿಸುತ್ತದೆ. ಕೇಸ್‌ ಒಪ್ಪಿಕೊಳ್ಳುವ ಮುನ್ನ ಮೂರು ಷರತ್ತುಗಳನ್ನು ವಿಧಿಸುತ್ತಾನೆ ದಿವಾಕರ. ಮೊದಲನೇಯದಾಗಿ, ನನ್ನ ಟೈಮ್‌ಗೆ ನಾನು ಸ್ಟೇಷನ್‌ಗೆ…

 • ಹೊಸಬರ ನೋಟ, ಆತ್ಮಗಳ ಆಟ

  ನಾಸ್ತಿಕರ ಕಣ್ಣಿಗೆ ಆತ್ಮಗಳು ಕಂಡರೆ ಅವರ ಪ್ರತಿಕ್ರಿಯೆ ಹೇಗಿರಬಹುದು? ಅವರ ಜೊತೆಗೇ ಆ ಆತ್ಮಗಳು ಮಾತಿಗಿಳಿದರೆ ಅವರು ಏನು ಮಾಡಬಹುದು? ಇಂಥವರ ವರ್ತನೆಗೆ ಅವರ ಜೊತೆಯಲ್ಲಿದ್ದವರು ಹೇಗೆ ಪ್ರತಿಕ್ರಿಯಿಸಬಹುದು? ಹೀಗೆ ಒಂದಷ್ಟು ತರ್ಕಕ್ಕೆ ನಿಲುಕುವ, ಒಂದಷ್ಟು ತರ್ಕಕ್ಕೆ ನಿಲುಕದ…

 • ಆತ್ಮದ “ಆಟ’ ಪರಮಾತ್ಮನ ಹುಡುಕಾಟ!

  ಒಂದಷ್ಟು ಮಂದಿ ಆತನ ಮೈಯೊಳಗೆ ಆತ್ಮ ಹೊಕ್ಕಿದೆ ಎನ್ನುತ್ತಾರೆ. ಇನ್ನೊಂದಷ್ಟು ಮಂದಿ ಆತ ಮಾನಸಿಕ ರೋಗಿ ಎಂಬ ಪಟ್ಟ ಕಟ್ಟುತ್ತಾರೆ. ಅದಕ್ಕೆ ಕಾರಣ ಪತ್ರಕರ್ತನಾಗಿದ್ದವ ಏಕಾಏಕಿ ವಿಚಿತ್ರವಾಗಿ ವರ್ತಿಸಲು ಶುರು ಮಾಡುತ್ತಾನೆ. ಇಬ್ಬರು ದೊಡ್ಡ ವ್ಯಕ್ತಿಗಳನ್ನು ಹಿಗ್ಗಾಮುಗ್ಗಾ ಹೊಡೆಯುತ್ತಾನೆ….

 • ಪಾರಿವಾಳ ಅಡ್ಡದಲ್ಲಿ ಆ್ಯಕ್ಷನ್‌ ಬಜಾರ್‌

  ನಿರ್ದೇಶಕ ಸುನಿ “ಸಿಂಪಲ್ಲಾಗ್‌ ಒಂದ್‌ ಲವ್‌ಸ್ಟೋರಿ’ಯಿಂದ ಇಲ್ಲಿವರೆಗೆ ಮಾಡಿಕೊಂಡು ಬಂದ ಸಿನಿಮಾಗಳನ್ನು ನೋಡಿದರೆ ಅಲ್ಲಿ ಲವ್‌, ಕಾಮಿಡಿ, ಒಂದಷ್ಟು ಪಂಚಿಂಗ್‌ ಡೈಲಾಗ್‌ಗಳು ಇರುತ್ತಿದ್ದವು. ತಮ್ಮದೇ ಶೈಲಿ ಮೂಲಕ ಚಿತ್ರರಂಗದಲ್ಲಿ ಗುರುತಿಸಿಕೊಂಡ ಸುನಿಗೆ ಒಂದು ಆ್ಯಕ್ಷನ್‌ ಸಿನಿಮಾ ಮಾಡಬೇಕೆಂಬ ಆಸೆ…

 • ಸೀಟಿನಂಚಿಗೆ ದೂಡುವ ಅನುಕ್ತ ಅನುಭವ

  “ರಹಸ್ಯ ಭೇದಿಸೋಕೆ ಚಾಣಕ್ಯನ ಬುದ್ಧಿವಂತಿಕೆ ಬೇಕಾಗಿಲ್ಲ. ಭೇದಿಸೋ ಕಲೆ ಗೊತ್ತಿರಬೇಕು…’ ಮಫ್ಲರ್‌ ಹಾಕಿಕೊಂಡು ಕೆಲ ತಿಂಗಳಿನಿಂದ ತನ್ನನ್ನೇ ಹಿಂಬಾಲಿಸುತ್ತಿರುವ ಅಪರಿಚಿತ ವ್ಯಕ್ತಿಯ ಮಾತುಗಳನ್ನು ಕೇಳುತ್ತಿದ್ದಂತೆ, ಕೊಲೆಯ ತನಿಖೆಗಾಗಿ ಬಂದಿರುವ ಸಿಸಿಬಿಯ ದಕ್ಷ ಪೊಲೀಸ್‌ ಅಧಿಕಾರಿ ಕಾರ್ತಿಕ್‌ ಕಶ್ಯಪ್‌ ತನಿಖೆಯ…

 • ಎದೆಗೂಡಲ್ಲಿ ನೋವಿನ ಛಾಯೆ

  “ಲೇ ಬೇವರ್ಸಿ ಇನ್ನು ಮುಂದೆ ನೀನಾಗಲಿ, ನಿನ್ನ ಹಂದಿಗಳಾಗಲಿ ಇನ್ನೊಂದು ಸಲ ನನ್ನ ಹೊಲಕ್ಕೇನಾದರೂ ಬಂದರೆ ಬೆಂಕಿ ಹಚ್ಚಿ ಸಾಯಿಸ್‌ ಬಿಡ್ತೀನಿ…’ ಚಿತ್ರದ ಆರಂಭದಲ್ಲೇ ಆ ಹೊಲದ ಮಾಲೀಕ ಹಂದಿ ಕಾಯೋಳಿಗೆ ಈ ರೀತಿ ಬೈದು ಕಳಿಸಿರುತ್ತಾನೆ. ಮರುದಿನ ಬೆಳಗ್ಗೆ…

ಹೊಸ ಸೇರ್ಪಡೆ