• ಮದಗಜನ ಮನದನ್ನೆಯಾಗಲು ಆಶಿಕಾ ರೆಡಿ

  ನಮ್ಮ ಚಿತ್ರಕ್ಕೆ ತೆಲುಗಿನ ಸ್ಟಾರ್‌ ನಟಿ ಹೀರೋಯಿನ್‌ ಆಗಲಿದ್ದಾರೆ, ಮತ್ತೂಂದು ಪಾತ್ರಕ್ಕೆ ತಮಿಳಿನ ಸ್ಟಾರ್‌ ಹೀರೋಯಿನ್‌ ಬರುತ್ತಿದ್ದಾರೆ. ಇನ್ನೊಂದು ಸ್ಪೆಷಲ್‌ ಹಾಡಿಗೆ ಬಾಲಿವುಡ್‌ ಹೀರೋಯಿನ್‌ ಒಬ್ಬರು ಹೆಜ್ಜೆ ಹಾಕಲಿದ್ದಾರೆ. ಒಟ್ಟಾರೆ ಪರಭಾಷಾ ನಟಿಯರು ಸಿನಿಮಾದ ರಂಗೇರಿಸಲಿದ್ದಾರೆ. ಇಂಥ ಮಾತುಗಳನ್ನು…

 • ‘ಪ್ರೆಸೆಂಟ್ ಪ್ರಪಂಚ 0% ಲವ್’ ಸಿನಿಮಾದ ಮೂಲಕ ಜೀವನ ಶೈಲಿ ಬದಲಾಗುವ ನಿರೀಕ್ಷೆ..!

  ಗಾಂಧಿನಗರದಲ್ಲಿ ವಿಭಿನ್ನ ಟೈಟಲ್ ಮೂಲಕ ಸಿನಿಮಾಗಳು ಹಾಗಾಗ ಸದ್ದು ಮಾಡುತ್ತಲಿರುತ್ತವೆ. ರಿಲೀಸ್ ಗೆ ರೆಡಿಯಾಗಿರುವ ಸಿನಿಮಾವೊಂದು‌ ಹಿಂದೆಂದು ಕೇಳಿರದ ವಿಭಿನ್ನ ಟೈಟಲ್ ಮೂಲಕ ಕುತೂಹಲಕ್ಕೆ ಕಾರಣವಾಗಿದೆ. ಈ ಹಿಂದೆ ಸಂಯುಕ್ತ-2 ಸಿನಿಮಾ ನಿರ್ದೇಶಿಸಿದ್ದ ಅಭಿರಾಮ್ ಪ್ರೇಕ್ಷಕರನ್ನು ರಂಜಿಸಲು ಮತ್ತೆ…

 • ಕೊಡೆಮುರುಗ‌ ಚಿತ್ರದ ಕಲರ್ ಫುಲ್, ಅದ್ಧೂರಿ ವಿಡಿಯೋ ಸಾಂಗ್ ರಿಲೀಸ್

  ಸ್ಯಾಂಡಲ್ ವುಡ್ ನ ಮೋಸ್ಟ್ ಎಕ್ಸ್ ಪೆಕ್ಟೆಡ್ ಸಿನಿಮಾ ಕೊಡೆಮುರುಗ ಚಿತ್ರದ ‘ನಾನು ಕೊಡೆಮುರಗ’ ವಿಡಿಯೋ ಸಾಂಗ್ ಬಿಡುಗಡೆಯಾಗಿದೆ. ಸ್ಯಾಂಡಲ್ ವುಡ್ ಹಿಟ್ ಜುಗಲ್ಬಂಧಿ ಯೋಗರಾಜ್ ಭಟ್ ಸಾಹಿತ್ಯ, ವಿಜಯ್ ಪ್ರಕಾಶ್ ಕಂಠಸಿರಿಯಲ್ಲಿ ಈ ಹಾಡು ಮೂಡಿ ಬಂದಿದೆ….

 • WWW.ಮೀನಾ ಬಜಾರ್.COM ಬಹು ನಿರೀಕ್ಷಿತ ಟ್ರೇಲರ್ ರಿಲೀಸ್ !

  ಸ್ಯಾಂಡಲ್ ವುಡ್ ನಲ್ಲಿ  ಟೈಟಲ್ ಮೂಲಕವೇ ಅಚ್ಚರಿ ಮೂಡಿಸಿದ್ದ ಚಿತ್ರ WWW.ಮೀನಾ ಬಜಾರ್. COM. ಈ ಚಿತ್ರದ ಕುತೂಹಲಕಾರಿ ಟ್ರೇಲರ್ ಬಿಡುಗಡೆ ಮಾಡಿದೆ ಚಿತ್ರತಂಡ. ಇಂಟ್ರಸ್ಟಿಂಗ್ ಸ್ಟೋರಿ ಲೈನ್ ಹೊಂದಿರುವ WWW.ಮೀನಾ ಬಜಾರ್.COM ಚಿತ್ರದ ಟ್ರೇಲರ್ ಗೆ ಪ್ರೇಕ್ಷಕರು…

 • ಗರುಡ ಗಮನ ವೃಷಭ ವಾಹನ

  “ಒಂದು ಮೊಟ್ಟೆಯ ಕಥೆ’- ಹೊಸ ಬಗೆಯ ಕಥೆ, ನಿರೂಪಣೆಯಿಂದ ಕನ್ನಡ ಚಿತ್ರರಂಗದಲ್ಲಿ ಗಮನ ಸೆಳೆದ ಚಿತ್ರ. ಈ ಚಿತ್ರದ ಮೂಲಕ ರಾಜ್‌ ಬಿ ಶೆಟ್ಟಿ ಎಂಬ ಪ್ರತಿಭೆ ಪರಿಚಯವಾಗಿದ್ದು ಗೊತ್ತೇ ಇದೆ. ಆ ಚಿತ್ರದ ನಿರ್ದೇಶನದ ನಂತರ ರಾಜ್‌…

 • ಏಕ್‌ಲವ್‌ಯಾದಲ್ಲಿ ಮತ್ತೆ ಬೋಲ್ಡ್‌ ಆದ ರಚಿತಾ

  ನಟಿ ರಚಿತಾ ರಾಮ್‌, ಉಪೇಂದ್ರ ನಾಯಕರಾಗಿರುವ “ಐ ಲವ್‌ ಯು’ ಚಿತ್ರದ ಹಾಡೊಂದರಲ್ಲಿ ಸಖತ್‌ ಬೋಲ್ಡ್‌ ಆಗಿ ಕಾಣಿಸಿಕೊಂಡಿದ್ದರು. ಆ ಬಗ್ಗೆ ಸಾಕಷ್ಟು ಪರ-ವಿರೋಧದ ಕಾಮೆಂಟ್ಸ್‌ಗಳು ಬರುತ್ತಿದ್ದಂತೆ ರಚಿತಾ, ಆ ಸಿನಿಮಾದ ಬಿಡುಗಡೆಯ ಸಮಯದಲ್ಲಿ ಚಿತ್ರದ ಪ್ರಚಾರದಿಂದಲೇ ದೂರ…

 • ಸಾಗುತ ದೂರ ಹೃದಯ ಭಾರ

  “ಅಮ್ಮನ ಊರಿಗೆ ದಾರಿ ಇದೇನಾ, ಹೇಳಿ ನೀವಾದ್ರೂ…?’ ಹೀಗೆ ಕೇಳುತ್ತಾ ತನ್ನ ಅಮ್ಮನನ್ನು ಹುಡುಕಿ ಹೊರಟವರ ಕಥೆ ಇದು. ಇಲ್ಲಿ ಕಥೆಯೂ ಇದೆ. ಕಣ್ಣೀರ ವ್ಯಥೆಯೂ ಇದೆ. ಒಂದೇ ಮಾತಲ್ಲಿ ಹೇಳುವುದಾದರೆ, ನಡೆದಷ್ಟು ದೂರ ಭಾವುಕತೆಯಲ್ಲೇ ಸಾಗುವ ಪಯಣದಲ್ಲಿ ಮುಗ್ಧ…

 • ಮಾಮೂಲಿ ಕಥೆಗೆ ಮನರಂಜನೆಯ ಸ್ಪರ್ಶ

  ಆ ಹುಡುಗನ ಹೆಸರು ಹರ್ಷ. ಹೆಸರಿನಲ್ಲಿ ಹರ್ಷ ಅಂತಿದ್ದರೂ, ಅವನ ಪಾಲಿಗೆ ನಿಜವಾದ ಹರ್ಷ, ಖುಷಿ ಅನ್ನೋದು ಮರೀಚಿಕೆಯಂತೆ. ಇರೋದಕ್ಕೆ ದೊಡ್ಡ ಮನೆ, ಓದೋದಕ್ಕೆ ಒಳ್ಳೆಯ ಕಾಲೇಜು, ಪ್ರೀತಿಯಿಂದ ನೋಡಿಕೊಳ್ಳುವ ಅಪ್ಪ-ಅಮ್ಮ, ಕಷ್ಟ-ಸುಖ ಹಂಚಿಕೊಳ್ಳಲು ಒಂದಷ್ಟು ಸ್ನೇಹಿತರು… ಹೀಗೆ…

 • ಮೌನಂ’ ಚಿತ್ರದ ಮೋಸ್ಟ್ ಎಕ್ಸ್ಪೆಕ್ಟೆಡ್ ವಿಡಿಯೋ ಸಾಂಗ್ ರಿಲೀಸ್..!!

  ಮಯೂರಿ, ಬಾಲಾಜಿ ಶರ್ಮಾ ಅಭಿನಯದ ‘ಮೌನಂ’ ಚಿತ್ರ ಇದೇ ತಿಂಗಳ 21ಕ್ಕೆ ಪ್ರೇಕ್ಷಕರ ಮುಂದೆ ಬರಲಿದೆ. ಸದ್ಯ ಚಿತ್ರದ ಒಂದೊಂದೇ ಹಾಡುಗಳ ಹಂಗಾಮ ಶುರುವಿಟ್ಟುಕೊಂಡಿರೋ ಈ ಚಿತ್ರತಂಡ ಮತ್ತೊಂದು ಮೋಸ್ಟ್ ಎಕ್ಸ್ಪೆಕ್ಟೆಡ್ ಸಾಂಗ್ವೊಂದನ್ನು ಗಾನಪ್ರಿಯರಿಗೆ ಉಣಬಡಿಸಿದೆ. ಅಪ್ಪ-ಮಗನ ಮಧುರ…

 • ಫೆಬ್ರವರಿ 21ಕ್ಕೆ ಸ್ಯಾಂಡಲ್ ವುಡ್ ಬಹು ನಿರೀಕ್ಷಿತ ಚಿತ್ರ ‘ಮೌನಂ’ ಚಿತ್ರ ರಿಲೀಸ್

  ಬೆಂಗಳೂರು: ನವ ನಿರ್ದೇಶಕ ರಾಜ್ ಪಂಡಿತ್ ನಿರ್ದೇಶನದ ‘ಮೌನಂ’ ಚಿತ್ರದಲ್ಲಿ ನಟಿ ಮಯೂರಿ, ಬಾಲಾಜಿ ಶರ್ಮಾ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಪೋಸ್ಟರ್ ಹಾಗೂ ಚಿತ್ರದ ಟ್ರೈಲರ್ ಬಹು ನಿರೀಕ್ಷೆಯನ್ನು ಚಿತ್ರದ ಮೇಲೆ ಹುಟ್ಟುಹಾಕಿದೆ. ಮೌನಂ’ ಚಿತ್ರ ಸೈಕಲಾಜಿಕಲ್ ಸಬ್ಜೆಕ್ಟ್…

 • ಅನನ್ಯ ಭಟ್ ದನಿಯಲ್ಲಿ ಅರಳಿದ ‘ಆನೆಬಲ’ ಚಿತ್ರದ ಚೆಂದದ ಭಾವನೆ ಹಾಡು!

  ಗ್ರಾಮೀಣ ಸೌಂದರ್ಯ, ಆಚರಣೆಯನ್ನೆ ಮೂಲ ಮಂತ್ರವಾಗಿಸಿಕೊಂಡು ಚಿತ್ರದ ಸ್ಯಾಂಪಲ್ ಗಳ ಮೂಲಕ ಗಮನ ಸೆಳೆಯುತ್ತಿರೋ ಚಿತ್ರ ‘ಆನೆಬಲ’. ಚಿತ್ರದ ಟ್ರೈಲರ್ ನೋಡಿ ಮೆಚ್ಚಿಕೊಂಡಿರೋ ಸಿನಿ ಪ್ರಿಯರು ಇದೀಗ ಚಿತ್ರದ ಚೆಂದದ ಹಾಡಿಗೆ ತಲೆದೂಗುತ್ತಿದ್ದಾರೆ. ಆನೆಬಲ ಚಿತ್ರದ ಚೆಂದದ ಭಾವನೆ…

 • ಯಾರು ಮೊದಲು ಬರುತ್ತಾರೋ ಬರಲಿ…

  ಸದ್ಯ ಧ್ರುವ ಸರ್ಜಾ ಅಭಿನಯದ “ಪೊಗರು’ ಸಿನಿಮಾ ತೆರೆಗೆ ಬರೋದಕ್ಕೆ ಸಿದ್ಧವಾಗುತ್ತಿದೆ. ಸುಮಾರು ಎರಡು ವರ್ಷಗಳ ಬಳಿಕ, ಮದುವೆಯ ನಂತರ ಧ್ರುವ ಸರ್ಜಾ ಅಭಿನಯಿಸಿರುವ ಚಿತ್ರ ತೆರೆಗೆ ಬರುತ್ತಿರುವುದರಿಂದ, ಸಹಜವಾಗಿಯೇ “ಪೊಗರು’ ಚಿತ್ರದ ಬಗ್ಗೆ ಚಿತ್ರರಂಗದಲ್ಲಿ, ಧ್ರುವ ಅಭಿಮಾನಿಗಳಲ್ಲಿ…

 • “ಓಲ್ಡ್‌ ಮಾಂಕ್‌’ ಮುಹೂರ್ತ ಸಂಭ್ರಮ

  “ರಂಗನಾಯಕಿ’ ಚಿತ್ರದ ನಂತರ ನಟ ಶ್ರೀನಿ ಮತ್ತು ಅದಿತಿ ಪ್ರಭುದೇವ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿರುವ “ಓಲ್ಡ್‌ ಮಾಂಕ್‌’ ಚಿತ್ರ ಅದ್ಧೂರಿಯಾಗಿ ಮುಹೂರ್ತವನ್ನು ನೆರವೇರಿಸಿಕೊಂಡು ಚಿತ್ರೀಕರಣಕ್ಕೆ ತಯಾರಾಗಿದೆ. ನಟ ಧ್ರುವ ಸರ್ಜಾ “ಓಲ್ಡ್‌ ಮಾಂಕ್‌’ ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್‌…

 • ಏಕಕಾಲಕ್ಕೆ ಕನ್ನಡ ಮತ್ತು ತೆಲುಗಿನಲ್ಲಿ “ಮೀನಾ ಬಜಾರ್‌’

  ಇಡೀ ಪ್ರಪಂಚವೇ ಒಂದು ಬಜಾರ್‌ ಇದ್ದಂತೆ. ಈ ಬಜಾರ್‌ನಲ್ಲಿ ಒಳ್ಳೆಯದು, ಕೆಟ್ಟದ್ದು ಎರಡೂ ಇದೆ. ಇಲ್ಲಿ ಎಲ್ಲವೂ ಸಿಗುತ್ತೆ. ನೋವಿದೆ, ನಲಿವಿದೆ, ಮೋಸವಿದೆ, ದ್ವೇಷವಿದೆ, ಅಸೂಯೆಯೂ ಇದೆ. ಅಷ್ಟೇ ಯಾಕೆ ಕ್ರೌರ್ಯವೂ ತುಂಬಿದೆ. ಇವೆಲ್ಲಾ ಅಂಶಗಳನ್ನು ಒಳಗೊಂಡ ಚಿತ್ರವನ್ನು…

 • ಪ್ರೇಮಿಗಳ ದಿನಕ್ಕೆ “ಮಾತು ಬಾರದ ಹೃದಯಕೆ’ ಆಲ್ಬಂ

  ಸಿನಿಮಾದ ಜೊತೆ ಜೊತೆಗೆ ಕನ್ನಡದಲ್ಲಿ ಒಂದಷ್ಟು ಆಲ್ಬಂಗಳು ಕೂಡಾ ಬರುತ್ತಿವೆ. ಈ ಸಾಲಿಗೆ ಹೊಸ ಸೇರ್ಪಡೆ “ಮಾತು ಬಾರದ ಹೃದಯಕೆ’. ಪ್ರೀತಿ ಕುರಿತಾದ ಪರಿಕಲ್ಪನೆಯಲ್ಲಿ ಈ ಆಲ್ಬಂ ಮೂಡಿಬಂದಿದ್ದು, ನವನಟ ಧನ್ವಿತ್‌ ಹಾಗೂ ಐಶ್ವರ್ಯಾ ಸಿಂಧೋಗಿ ಕಾಣಿಸಿಕೊಂಡಿದ್ದಾರೆ. ಈ…

 • ಕೃಷ್ಣನ್‌ ಲವ್‌ಸ್ಟೋರಿ!

  “ನಟ “ಡಾರ್ಲಿಂಗ್‌’ ಕೃಷ್ಣ ಮತ್ತು ನಟಿ ಮಿಲನಾ ನಾಗರಾಜ್‌ ಇಬ್ಬರೂ ಲವ್ವರ್ಸ್ ಅಂತೆ. ಅವರಿಬ್ಬರೂ ಮದುವೆ ಆಗ್ತಾರಂತೆ…’ ಇದು ಗಾಂಧಿನಗರ ಮಾತ್ರವಲ್ಲ, ಎಲ್ಲಾ ಕಡೆ ವರ್ಷದಿಂದಲೂ ಹರಿದಾಡುತ್ತಿದ್ದ ಸುದ್ದಿ. ಆದರೆ, ಕೃಷ್ಣ ಆಗಲಿ, ಮಿಲನಾ ಆಗಲಿ ಯಾವತ್ತೂ ತಾವು…

 • “ಕೈಲಾಸ’ ಚಿತ್ರದಲ್ಲಿ ವೈಭವ್‌

  “ತಾರಕಾಸುರ’ ಚಿತ್ರದ ಮೂಲಕ ನಾಯಕನಾಗಿ ಚಂದನವನಕ್ಕೆ ಪರಿಚಯವಾಗಿದ್ದ ನಟ ವೈಭವ್‌ ಅಭಿನಯದ ಎರಡನೇ ಚಿತ್ರ “ಕೈಲಾಸ’ ಇತ್ತೀಚೆಗೆ ಸರಳವಾಗಿ ಮುಹೂರ್ತವನ್ನು ಆಚರಿಸಿಕೊಂಡು ಸೆಟ್ಟೇರಿತು. ಕಂಠೀರವ ಸ್ಟುಡಿಯೋದಲ್ಲಿ ನಡೆದ ಮುಹೂರ್ತ ಸಮಾರಂಭದಲ್ಲಿ ನಟ ಧನಂಜಯ್‌ “ಕೈಲಾಸ’ ಚಿತ್ರದ ಪ್ರಥಮ ದೃಶ್ಯಕ್ಕೆ…

 • ಲೆಟ್ಸ್‌ ಬ್ರೇಕಪ್‌ಗೆ ಸ್ಪಂದನಾ ಎಂಟ್ರಿ

  ಯುವ ನಟ ವಿಹಾನ್‌ “ಪಂಚತಂತ್ರ’ ನಂತರ “ಲೆಟ್ಸ್‌ ಬ್ರೇಕಪ್‌’ ಚಿತ್ರ ಮಾಡುತ್ತಿದ್ದಾರೆ ಎಂಬ ಸುದ್ದಿ ಎಲ್ಲರಿಗೂ ಗೊತ್ತಿತ್ತು. ಆ ಚಿತ್ರಕ್ಕೆ ಶ್ರೀಲೀಲಾ ನಾಯಕಿ ಎಂಬ ಸುದ್ದಿ ಕೂಡ ಇತ್ತು. ಆದರೆ, ಕೊನೆ ಕ್ಷಣದ ಬದಲಾವಣೆಯಿಂದಾಗಿ, ಆ ಚಿತ್ರಕ್ಕೆ ಹೊಸ…

 • ಲವ್‌ ಮ್ಯಾಟ್ರು ಸಾಂಗ್‌ ಕೇಳುವ ಟೈಮು

  “ಸಿಲ್ವರಿಥಮ್‌ ಪ್ರೊಡಕ್ಷನ್ಸ್‌’ ಲಾಂಛನದಲ್ಲಿ ಕುಮಾರಿ ವಂದನ ಪ್ರಿಯಾ, ಪ್ರಭು ಕುಮಾರ್‌ ಹಾಗೂ ಎ.ವಿ ನಾಗರಾಜ್‌ ನಿರ್ಮಿಸುತ್ತಿರುವ “ಲವ್‌ ಮ್ಯಾಟ್ರು’ ಚಿತ್ರ ತೆರೆಗೆ ಬರೋದಕ್ಕೆ ಸಿದ್ಧವಾಗುತ್ತಿದೆ. ಸೈಕಲಾಜಿಕಲ್‌ ಹಾಗೂ ರೊಮ್ಯಾಂಟಿಕ್‌ ಕಥಾಹಂದರ ಹೊಂದಿರುವ ಈ ಚಿತ್ರವನ್ನು ವಿರಾಟ್‌. ಎನ್‌ ನಿರ್ದೇಶಿಸುತ್ತಿದ್ದು,…

 • ಈ ವಾರ ತೆರೆಗೆ ಎಂಟು ಚಿತ್ರಗಳು

  ಕಳೆದ ವಾರ ಬರೋಬ್ಬರಿ ಒಂಭತ್ತು ಚಿತ್ರಗಳು ತೆರೆಕಂಡಿದ್ದವು. ಅದರಲ್ಲಿ ಸಾಕಷ್ಟು ಚಿತ್ರಗಳು ಮೆಚ್ಚುಗೆ ಪಡೆದರೂ ಪ್ರೇಕ್ಷಕರ ಕೊರತೆ ಮಾತ್ರ ಕಾಡುತ್ತಿತ್ತು. ಅದಕ್ಕೆ ಕಾರಣ ವಾರ ವಾರ ಸಾಲು ಸಾಲು ಸಿನಿಮಾಗಳು ಬಿಡುಗಡೆಯಾಗೋದು ಎಂಬುದು ಸಿನಿಪಂಡಿತರ ಮಾತು. ಹಾಗಾದರೆ ಈ…

ಹೊಸ ಸೇರ್ಪಡೆ