• ಆಡಳಿತ ಪಕ್ಷದಲ್ಲಿ ನಿಲ್ಲದ ಪದಾಧಿಕಾರಿ ತಿಕ್ಕಾಟ

  ಬಾಗಲಕೋಟೆ: ಸಮ್ಮಿಶ್ರ ಸರ್ಕಾರದ ಪ್ರಮುಖ ಪಾಲುದಾರ ಪಕ್ಷ ಜೆಡಿಎಸ್‌ನಲ್ಲಿ ಭಿನ್ನಮತ ಮತ್ತೆ ಬಹಿರಂಗಗೊಂಡಿದೆ. ಪಕ್ಷದ ರಾಜ್ಯಾಧ್ಯಕ್ಷರ ಆದೇಶವನ್ನೂ ಮೀರಿಸಿ, ರಾಷ್ಟ್ರೀಯ ಅಧ್ಯಕ್ಷರ ಆದೇಶ ಮಾಡಿಸಿಕೊಂಡು ಬರುವ ಪ್ರಭುತ್ವದ ಪದಾಧಿಕಾರಿಗಳು ಪಕ್ಷದಲ್ಲಿದ್ದು, ಇದು ಕಾರ್ಯಕರ್ತರಲ್ಲಿ ತೀವ್ರ ಗೊಂದಲ ಮೂಡಿಸಿದೆ. ಹೌದು,…

 • ಅಭಿವೃದ್ಧಿಗೆ ಕಟ್ಟುನಿಟ್ಟಿನ ಕ್ರಮ: ತಹಶೀಲ್ದಾರ್‌ ಇಂಗಳೆ 

  ಗುಳೇದಗುಡ್ಡ: ರಾಜ್ಯ ಲೋಕಾಯುಕ್ತರ ಆದೇಶದ ಪ್ರಕಾರ ಜಿಪಂ ಇಂಜನೀಯರಿಂಗ್‌ ಇಲಾಖೆಯ ಪತ್ರದನ್ವಯ ತಾಲೂಕಿನ ಕೆರೆಗಳ ಅಭಿವೃದ್ಧಿಗಾಗಿ ಹಾಗೂ ಅವುಗಳ ಮಾಲಿನ್ಯ ನಿಯಂತ್ರಣಕ್ಕಾಗಿ ಸಮೀಪದ ಕೆಲವಡಿ, ತಿಮ್ಮಸಾಗರ ಗ್ರಾಮದ ಕೆರೆಗಳಿಗೆ ಶುಕ್ರವಾರ ತಹಶೀಲ್ದಾರ್‌ ಎಸ್‌.ಎಸ್‌. ಇಂಗಳೆ ಭೇಟಿ ನೀಡಿ ಪರಿಶೀಲಿಸಿದರು….

 • ಐತಿಹಾಸಿಕ ರಂಗಿನಾಟಕ್ಕೆ ಚಾಲನೆ 

  ಬಾಗಲಕೋಟೆ: ಐತಿಹಾಸಿಕ ಹೋಳಿ ಹಬ್ಬದ ಮೊದಲ ದಿನದ ರಂಗಪಂಚಮಿ ರಂಗಿನಾಟದಲ್ಲಿ ಕುಣಿದು ಕುಪ್ಪಳಿಸಿದ ಯುವಕರು. ಕೆಂಪು, ಹಳದಿ, ನೀಲಿ ಕೇಸರಿ ಬಣ್ಣಗಳಿಂದ ಯುವಕರು ಮಿಂದೆದ್ದರು. ಕಿಲ್ಲಾ ಭಾಗದ ಮಕ್ಕಳು ಕುಣಿದು ಕುಪ್ಪಳಿಸಿ ಹೋಳಿ ಹಬ್ಬದ ಮೊದಲ ದಿನ ಬಣ್ಣದಲ್ಲಿ…

 • ಅನುಮತಿಯಿಲ್ಲದೇ ಕರಪತ್ರ ಪ್ರಕಟಿಸದಿರಿ

  ಬಾಗಲಕೋಟೆ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ವಿವಿಧ ರಾಜಕೀಯ ಪಕ್ಷ ಹಾಗೂ ಅಭ್ಯರ್ಥಿಗಳ ಪ್ರಚಾರದ ಕರಪತ್ರ, ಪೋಸ್ಟರ್‌ ಹಾಗೂ ಕಿರುಹೊತ್ತಿಗೆ ಸೇರಿದಂತೆ ಇತ್ಯಾದಿಗಳನ್ನು ಮುದ್ರಿಸುವ ಪೂರ್ವದಲ್ಲಿ ಮುದ್ರಕರು ಕಡ್ಡಾಯವಾಗಿ ಅನುಮತಿ ಪಡೆಯಬೇಕು ಎಂದು ಜಿಲ್ಲಾಧಿಕಾರಿಗಳೂ ಆಗಿರುವ ಜಿಲ್ಲಾ ಚುನಾವಣಾಧಿಕಾರಿ ಆರ್‌.ರಾಮಚಂದ್ರನ್‌…

 • ಬಣ್ಣದ ಬದಲು ಭಜನೆ-ನಾಮಸ್ಮರಣೆ 

  ಮಹಾಲಿಂಗಪುರ: ಇಲ್ಲಿ ಬಣ್ಣದಾಟದ ಬದಲು ಭಜನೆ, ಹಲಗೆಯ ನಾದದ ಬದಲು ಭಗವಂತನ ನಾಮಸ್ಮರಣೆ, ಕೂಗಾಟ-ಚೀರಾಟ ಬದಲು ನಡೆಯುತ್ತೆ ಸತ್ಸಂಗ-ಶಿವಾನುಭವಗೋಷ್ಠಿ. ಹೌದು. ಹೋಳಿ ಹಬ್ಬದಂಗವಾಗಿ ಇಲ್ಲಿಯ ತೋಟವೊಂದರಲ್ಲಿ ಬಣ್ಣದ ಬದಲು ಪಾರಮಾರ್ಥ ನಡೆಯುತ್ತದೆ. ಸುಮಾರು ಎರಡು ಸಾವಿರಕ್ಕೂ ಅಧಿಕ ಜನ…

 • ಎಲ್‌ಇಡಿ ಲೈಟ್‌; ಸವಾರರಿಗೆ ಕಿರಿಕ್‌

  ಗುಳೇದಗುಡ್ಡ: ದ್ವಿಚಕ್ರ ವಾಹನ ಸೇರಿದಂತೆ ಯಾವುದೇ ವಾಹನಗಳಿಗೆ ಹೆಚ್ಚುವರಿಯಾಗಿ ಲೈಟ್‌ ಬಳಸುವಂತಿಲ್ಲ. ಇದು ನಿಯಮ. ಆದರೆ ಈ ನಿಯಮವನ್ನು ಗಾಳಿಗೆ ತೂರಿದ ವಾಹನ ಸವಾರರು ಹೆಚ್ಚುವರಿಯಾಗಿ ಎಲ್‌ ಇಡಿ ಲೈಟ್‌ಗಳನ್ನು ಬೈಕ್‌, ಟಂಟಂ ಸೇರಿದಂತೆ ಹಲವು ವಾಹನಗಳಿಗೆ ಅಳವಡಿಸಿ…

 • ಪಾಲಕರು ಮಕ್ಕಳ ಶಿಕ್ಷಣದತ್ತ  ಗಮನ ಹರಿಸಲಿ

  ಕಮತಗಿ: ಪಾಲಕರು ಮಕ್ಕಳನ್ನು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹಿಸುವ ಜತೆಗೆ ಅವರ ವಿದ್ಯಾಭ್ಯಾಸದ ಕಡೆಗೂ ಹೆಚ್ಚು ಗಮನಹರಿಸಬೇಕು ಎಂದು ಸಿಆರ್‌ಪಿ ಬಿ.ಪಿ. ಮೇಟಿ ಹೇಳಿದರು. ಪಟ್ಟಣದ ದೇವಾಂಗ ಸಮಾಜ ಅಭಿವೃದ್ಧಿ ಸಮಿತಿಯ ಬನಶಂಕರಿ ಪೂರ್ವ ಪ್ರಾಥಮಿಕ ಹಾಗೂ ಕನ್ನಡ…

 • ಮತಗಟ್ಟೆಗೆ ವಿಶೇಷ ತಹಶೀಲ್ದಾರ್‌ ಭೇಟಿ

  ತೇರದಾಳ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ವಿಶೇಷ (ಗ್ರೇಡ್‌-1) ತಹಶೀಲ್ದಾರ್‌ ಮೆಹಬೂಬಿ ನಗರದ ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿ ಮಾಹಿತಿ ಪಡೆದರು. ಸಿದ್ಧೇಶ್ವರ ಪ್ರಾಥಮಿಕ ಹಾಗೂ ಪ್ರೌಢಶಾಲೆಗೆ ದಿಢೀರ್‌ ಭೇಟಿ ನೀಡಿದ ತಹಶೀಲ್ದಾರ್‌ ಮೆಹಬೂಬಿ, ಮೊದಲು ಶಾಲಾ ಮಕ್ಕಳ ಸಂಖ್ಯೆ,…

 • ಶಾಲೆ ಅಭಿವೃದ್ಧಿಗೆ ಸಮುದಾಯ ಪಾತ್ರ ಮುಖ್ಯ

  ಬನಹಟ್ಟಿ: ಸರಕಾರಿ ಶಾಲೆಗಳ ಅಭಿವೃದ್ಧಿಯಲ್ಲಿ ಸಮುದಾಯದ ಪಾತ್ರ ಮುಖ್ಯವಾಗಿದೆ ಎಂದು ಉಪನಿರ್ದೇಶಕ ಬಿ.ಎಚ್‌. ಗೋನಾಳ ಹೇಳಿದರು. ರಬಕವಿ ನಗರದ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏಳನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ…

 • ಪ್ರವಾಸಕ್ಕೆ  ತೆರಳಿದ 13 ಜನ ಜಿಪಂ ಸದಸ್ಯರು!

  ಬಾಗಲಕೋಟೆ: ಲೋಕಸಭೆ ಚುನಾವಣೆ ಘೊಷಣೆಯಾಗಿದ್ದು, ಚುನಾವಣೆ ನೀತಿ ಸಂಹಿತೆ ಇಲ್ಲಿನ ಜಿಪಂ ಅಧ್ಯಕ್ಷ ಸ್ಥಾನಕ್ಕೆ ನಡೆಯುವ ಚುನಾವಣೆಗೆ ಅಡ್ಡಿಯಾಗಲ್ಲ ಎಂದು ಕರ್ನಾಟಕ ಚುನಾವಣೆ ಆಯೋಗ ಸ್ಪಷ್ಟಪಡಿಸಿದೆ. ಹೀಗಾಗಿ ಎರಡು ದಿನ ಮಂಕಾಗಿದ್ದ ರಾಜಕೀಯ ಚಟುವಟಿಕೆ ಗರಿಗೆದರಿದ್ದು, ಕಾಂಗ್ರೆಸ್‌ನ ಕೆಲ…

 • ಜಿಪಂ ಅಧ್ಯಕ್ಷ ಸ್ಥಾನಕ್ಕೆ  ಕರಿನೆರಳು

  ಬಾಗಲಕೋಟೆ: ಲೋಕಸಭೆ ಚುನಾವಣೆಗೆ ಅಧಿಸೂಚನೆ ಹೊರಬಿದ್ದಿದ್ದು, ಈಗಾಗಲೇ ಘೋಷಣೆಯಾಗಿದ್ದ ಜಿಪಂ ಅಧ್ಯಕ್ಷ ಸ್ಥಾನದ ಚುನಾವಣೆ ನಡೆಯುತ್ತದೆಯೋ, ಇಲ್ಲವೋ ಎಂಬ ಚರ್ಚೆ ಶುರುವಾಗಿದೆ. ಜಿಪಂ ಅಧ್ಯಕ್ಷ ಸ್ಥಾನಕ್ಕೆ ವೀಣಾ ಕಾಶಪ್ಪನವರ ರಾಜೀನಾಮೆ ನೀಡಿದ ಬಳಿಕ, ತೆರವಾದ ಸ್ಥಾನಕ್ಕೆ ಮಾ. 14ರಂದು…

 • ರಂಗಭೂಮಿ ಕಲೆ ಉಳಿಸಿ-ಬೆಳೆಸಲು ಕರೆ 

  ಲೋಕಾಪುರ: ಇಂದಿನ ದಿನಗಳಲ್ಲಿ ರಂಗಭೂಮಿ ಕಲೆ ಉಳಿಸಿ-ಬೆಳೆಸಲು ಕಲಾವಿದರಿಗೆ ಪ್ರೋತ್ಸಾಹ ನೀಡಬೇಕು ಎಂದು ಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ಶಿವಾನಂದ ಉದಪುಡಿ ಹೇಳಿದರು. ಜ್ಞಾನೇಶ್ವರ ಮಠದ ಹತ್ತಿರ ಬಯಲು ರಂಗಮಂದಿರದಲ್ಲಿ ಲೋಕೇಶ್ವರ ಜಾತ್ರೆ ನಿಮಿತ್ತ ಜ್ಞಾನೇಶ್ವರ ನಾಟ್ಯ ಸಂಘದ ವತಿಯಿಂದ…

 • ಬಣ್ಣದಾಟಕ್ಕೆ  ಬಾಗಲಕೋಟೆ ಸಜ್ಜು 

  ಬಾಗಲಕೋಟೆ: ಮೂರು ದಿನಗಳ ನಿರಂತರ ಬಣ್ಣದಾಟ ಹಾಗೂ 15 ದಿನ ನಿರಂತರ ಹಲಗೆ ನೀನಾದದ ಮೂಲಕ ದೇಶದಲ್ಲೇ ಹೋಳಿ ಆಚರಣೆಗೆ ವಿಶಿಷ್ಟ ಸ್ಥಾನ ಪಡೆದಿರುವ ಬಾಗಲಕೋಟೆ ನಗರ ಮತ್ತೂಂದು ಬಣ್ಣದಾಟಕ್ಕೆ ಸಜ್ಜಾಗುತ್ತಿದೆ. ಹೋಳಿ ಹಬ್ಬ ಬಂತೆಂದರೆ ಕೆಲವರು ಪ್ರವಾಸದ…

 • ಹುನಗುಂದಕ್ಕೆ  ಇನ್ನೂ  ಸಿದ್ದುನೇ ಸಿಎಂ!

  ಹುನಗುಂದ: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆದು ಮೈತ್ರಿ ಸರ್ಕಾರ ಆಡಳಿತಕ್ಕೆ ಬಂದರೂ ಹುನಗುಂದ ಕ್ಷೇತ್ರಕ್ಕೆ ಮಾತ್ರ ಇನ್ನೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿದ್ದಾರೆ. ಹೌದು, ಇದು ಜನರ ಮನಸ್ಸಿನಲ್ಲಿ ಅಲ್ಲ. ಸಿದ್ದರಾಮಯ್ಯ ಅವರ ಆಪ್ತರು ಹೇಳಿಕೊಳ್ಳುವುದೂ ಅಲ್ಲ. ಸರ್ಕಾರದ ಅಧೀನದಲ್ಲಿರುವ…

 • ಕಮಲ ಪಡೆಗೆ ಸಂಖ್ಯಾಬಲವಿದ್ದರೂ ಜಿಪಂ ಅಧಿಕಾರದ ಬಲವೇ ಇಲ್ಲ!

  ಬಾಗಲಕೋಟೆ: ಇಲ್ಲಿನ ಜಿಪಂ ಅಧ್ಯಕ್ಷ ಸ್ಥಾನಕ್ಕೆ ಮಾ. 14ರಂಚು ಚುನಾವಣೆ ನಿಗದಿಯಾಗಿದೆ. ಹೊಂದಾಣಿಕೆ ರಾಜಕಾರಣದಿಂದ ಬಿಜೆಪಿ ಅತಿಹೆಚ್ಚು ಸ್ಥಾನ ಪಡೆದಿದ್ದರೂ, ಅಧಿಕಾರದ ಗದ್ದುಗೆ ಏರಲು ಪ್ರಯತ್ನ ನಡೆದಿಲ್ಲ ಎಂಬ ಮಾತು ಕೇಳಿ ಬರುತ್ತಿದೆ. ಹೌದು, ಒಟ್ಟು 36 ಸದಸ್ಯ…

 • ಮಳೇರಾಜೇಂದ್ರ ಮಠಕ್ಕೆ ಶಿಲಾನ್ಯಾಸ

  ಬಾಗಲಕೋಟೆ: ಮಳೇರಾಜೇಂದ್ರಸ್ವಾಮಿ ಮಠ ರೈತರಿಗೆ ಆಶ್ರಯದಾಯಕ ಮಠ. ಈ ಭಾಗದಲ್ಲಿ ಕೃಷಿಕರ ಮಠ ಎಂದೇ ಹೆಸರುವಾಸಿಯಾಗಿದೆ ಎಂದು ಸಂಸದ ಪಿ.ಸಿ. ಗದ್ದಿಗೌಡರ ಹೇಳಿದರು. ಮುರನಾಳ ಪುನರ್ವಸತಿ ಕೇಂದ್ರದಲ್ಲಿ ಮಳೆರಾಜೇಂದ್ರಸ್ವಾಮಿ ಮಠದ ಆವರಣದಲ್ಲಿ ನಡೆದ ನೂತನ ಮಠದ ಶಿಲಾನ್ಯಾಸ ಉದ್ಘಾಟಿಸಿ…

 • ಭಾರತ-ಪಾಕ್‌ ಯುದ್ಧ ಬೇಡ: ಪೇಜಾವರ ಶ್ರೀ

  ಬಾಗಲಕೋಟೆ: “ಭಾರತ ಮತ್ತು ಪಾಕಿಸ್ತಾನ ಮಧ್ಯೆ ಯುದ್ಧ ಬೇಡ. ಯುದ್ಧದಿಂದ ಎರಡೂ ದೇಶಗಳಿಗೆ ಅಪಾರ ಹಾನಿಯಾಗಲಿದೆ’ ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರು ಹೇಳಿದರು. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯುದ್ಧದಿಂದ ಎರಡೂ ದೇಶಕ್ಕೆ ಹಾನಿಯಾಗಲಿದೆ….

 • ಹೆಚ್ಚುವರಿ ಕಟ್ಟಡಕ್ಕೆ  3.50 ಕೋಟಿ ರೂ. ಪ್ರಸ್ತಾವನೆ

  ಬೀಳಗಿ: ಪಟ್ಟಣದ ಕಸ್ತೂರಬಾ ಗಾಂಧಿ ಬಾಲಕಿಯರ ವಸತಿ ನಿಲಯದ ಮಕ್ಕಳ ಅಗತ್ಯಕ್ಕೆ ತಕ್ಕಂತೆ ಇನ್ನೂ ಹೆಚ್ಚುವರಿ ಕಟ್ಟಡ ನಿರ್ಮಿಸಲು ಸರಕಾರಕ್ಕೆ 3.50 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಾಸಕ ಮುರುಗೇಶ ನಿರಾಣಿ ಹೇಳಿದರು. ಕಸ್ತೂರಬಾ ಗಾಂಧಿ  ಬಾಲಕಿಯರ ವಸತಿ…

 • ರೈತರ ಅಭಿವೃದ್ಧಿಗೆ ರೇಷ್ಮೆ  ಕೃಷಿ ವರದಾನ: ಸಿಇಒ ಮಾನಕರ

  ಬಾಗಲಕೋಟೆ: ಜಿಲ್ಲೆಯಲ್ಲಿ ಸತತವಾಗಿ ಬರಗಾಲ ಆವರಿಸಿದ್ದು, ಜಿಲ್ಲೆಯ ಜನರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ರೇಷ್ಮೆ ಕೃಷಿ ಅಭಿವೃದ್ಧಿಗೆ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ವಿವಿಧ ಅಭಿವೃದ್ಧಿ ಕಾರ್ಯ ಹಮ್ಮಿಕೊಳ್ಳಲಾಗುತ್ತಿದೆ ಎಂದು ಜಿಪಂ ಸಿಇಒ ಗಂಗೂಬಾಯಿ ಮಾನಕರ ಹೇಳಿದರು. ನವನಗರದ…

 • ಅಕ್ಕ-ಪಕ್ಕ  ಜಿಪಂ ಅಧ್ಯಕ್ಷೆ ಯಾರಕ್ಕ?

  ಬಾಗಲಕೋಟೆ: ಇಲ್ಲಿನ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ವೀಣಾ ಕಾಶಪ್ಪನವರ ನೀಡಿದ್ದ ರಾಜೀನಾಮೆ ಅಂಗೀಕಾರವಾಗಿದ್ದು, ಹಂಗಾಮಿ ಅಧ್ಯಕ್ಷರಾಗಿ ಉಪಾಧ್ಯಕ್ಷ ಮುತ್ತಪ್ಪ ಕೋಮಾರ ನೇಮಕಗೊಂಡಿದ್ದಾರೆ. 15 ದಿನದೊಳಗೆ ಹೊಸ ಅಧ್ಯಕ್ಷರ ಆಯ್ಕೆ ನಡೆಯಲಿದ್ದು, ತೀವ್ರ ಕುತೂಹಲ ಕೆರಳಿದೆ. ಯಾರ ‘ಬಂಡವಾಳ’…

ಹೊಸ ಸೇರ್ಪಡೆ