• ಸಂಸತ್‌ನಲ್ಲಿ ಮಾತನಾಡದವರು ಸಂಸದರಾಗಬೇಕಾ?: ಪಾಟೀಲ

    ಬಾಗಲಕೋಟೆ: ಮೂರು ಬಾರಿ ಆಯ್ಕೆ ಯಾಗಿರುವ ಗದ್ದಿಗೌಡರ ಸಂಸತ್‌ನಲ್ಲಿ ಕರ್ನಾಟಕ ಜ್ವಲಂತ ಸಮಸ್ಯೆಗಳ ಬಗ್ಗೆ ಚಕಾರ ಎತ್ತಲಿಲ್ಲ. ಜಿಲ್ಲೆಯ ಬೇಕಾಗುವ ರೈಲು, ವಿಮಾನ ನಿಲ್ದಾಣ, ರೈತರ ಹೋರಾಟದ ಬಗ್ಗೆ ದನಿ ಎತ್ತಲಿಲ್ಲ. ಇಂತಹವರನ್ನು ಮತ್ತೆ ಆಯ್ಕೆ ಮಾಡಬೇಕಾ ? ಬದಲಾವಣೆಗೆ…

  • ಇಲ್ಲಿ “ರಾಜಕಾರಣಿಗಳಿಗೆ ನಿಷೇಧ ‘

    ಬಾದಾಮಿ: ಗಿಡ್ಡನಾಯಕನಾಳ ಗ್ರಾಮದಲ್ಲಿ ಗ್ರಾಮಸ್ಥರು “ರಾಜಕಾರಣಿಗಳಿಗೆ ನಿಷೇಧ’ ಎಂದು ಬ್ಯಾನರ್‌ ಕಟ್ಟಿದ್ದಾರೆ. ಗಿಡ್ಡನಾಯಕನಾಳ ಗ್ರಾಮವನ್ನು ಕಂದಾಯ ಗ್ರಾಮವನ್ನಾಗಿ ಘೋಷಣೆ ಮಾಡಬೇಕು. ಇಲ್ಲದಿದ್ದರೆ ಲೋಕಸಭಾ ಚುನಾವಣೆ ಬಹಿಷ್ಕರಿಸುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ. 2012ರಿಂದ ಶಾಸಕರಿಗೆ ಮತ್ತು ಅಧಿಕಾರಿಗಳಿಗೆ ಮನವಿ ನೀಡಿದ್ದರೂ ಭರವಸೆ…

  • ನಾಗರಾಳದಲ್ಲಿ ಖಾಲಿ ಕೊಡಗಳ ಪ್ರದರ್ಶನ

    ಬೀಳಗಿ: ಗ್ರಾಮದಲ್ಲಿ ಕುಡಿವ ನೀರಿಗಾಗಿ ಪರದಾಡುವ ಪರಿಸ್ಥಿತಿ ಬಂದಿದೆ. ಕುಡಿವ ನೀರು ಒದಗಿಸುವಲ್ಲಿಯೂ ತಾರತಮ್ಯ ಮಾಡಲಾಗುತ್ತಿದೆ. ಸಂಬಂಧಿಸಿದ ಅಧಿಕಾರಿಗಳು ಸಮರ್ಪಕವಾಗಿ ಕುಡಿವ ನೀರು ಒದಗಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ತಾಲೂಕಿನ ನಾಗರಾಳ ಗ್ರಾಮಸ್ಥರು ಶನಿವಾರ ಸ್ಥಳೀಯ ಗ್ರಾಪಂ ಕಚೇರಿ…

  • ಭಕ್ತೋದ್ಧಾರಕ ಶ್ರೀ ಕಾಶಿಲಿಂಗೇಶ್ವರ

    ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಲೋಕಾಪುರದ ವೆಂಕಟಾಪುರ ಓಣಿಯ ಹಾಲುಮತ ಜನಾಂಗದ ಮೂಲ ಆರಾಧ್ಯ ದೈವ ಶ್ರೀ ಕಾಶಿಲಿಂಗೇಶ್ವರ ಮಹಾರಥೋತ್ಸವ ಏ.14ರಂದು ವೈಭವದಿಂದ ನೆರವೇರಲಿದೆ. ಸರ್ವಧರ್ಮಗಳ ಭಕ್ತರ ಉದ್ಧಾರಕ ಡಂಗೆಪ್ಪಜ್ಜನೆಂದೇ ಕರೆಸಿಕೊಳ್ಳುವ ಈ ದೇವರು ಭಕ್ತರ ಪಾಲಿನ ಕಾಮಧೇನು…

  • ಕಾಂಗ್ರೆಸ್‌ ಅಭ್ಯರ್ಥಿ ಪರ ಪ್ರಚಾರ ಜೋರು

    ಮಂಟೂರು (ಮುಧೋಳ): ತಾಯಂದಿರು ಮನೆ ಮನೆಗೆ ಹೋಗಿ ಈ ಸಲ ಮಹಿಳೆಗೆ ಅವಕಾಶ ಸಿಕ್ಕಿದೆ. ವೀಣಾ ಕಾಶಪ್ಪನವರ ಅವರಿಗೆ ಮತ ನೀಡಬೇಕು ಎಂದು ತಿಳಿಸಬೇಕು ಎಂದು ಸಕ್ಕರೆ ಸಚಿವ ಆರ್‌.ಬಿ.ತಿಮ್ಮಾಪುರ ಹೇಳಿದರು. ಮುಧೋಳ ವಿಧಾನ ಸಭಾ ಕ್ಷೇತ್ರದ ಮಂಟೂರು…

  • ಮೋದಿ ಬಂದು ಬಾಗಲಕೋಟೆ ಅಭಿವೃದ್ಧಿ ಮಾಡ್ತಾರಾ?

    ಮಹಾಲಿಂಗಪುರ: ಕಾಂಗ್ರೆಸ್‌ ಪಕ್ಷ ಉತ್ತರ ಕರ್ನಾಟಕದ ಮಹಿಳೆ ವೀಣಾ ಕಾಶಪ್ಪನವರ ಅವರಿಗೆ ಟಿಕೆಟ್‌ ನೀಡಿ ಅವಕಾಶ ಕಲ್ಪಿಸಿದೆ. ಎಲ್ಲರೂ ತಮ್ಮ ಮತವನ್ನು ನೀಡಿ ಬದಲಾವಣೆಗೆ ಅವಕಾಶ ನೀಡಬೇಕು ಎಂದು ಮಾಜಿ ಸಚಿವೆ ಉಮಾಶ್ರೀ ಮನವಿ ಮಾಡಿದರು. ಪಟ್ಟಣದಲ್ಲಿ ಮೈತ್ರಿ…

  • ನರಗುಂದದ ರೈತರ ನೋವಿಗೆ ಗದ್ದಿಗೌಡರ ಬೆಂಬಲ ಏಕಿಲ್ಲ!

    ಬಾಗಲಕೋಟೆ: ಕ್ಷೇತ್ರದ ಜನರು ಗದ್ದಿಗೌಡರನ್ನು ಮೂರು ಬಾರಿ ಆಯ್ಕೆ ಮಾಡಿ ಸಂಸತ್‌ಗೆ ಕಳುಹಿಸಿದ್ದಾರೆ. ಅವರು ಲೋಕಸಭಾ ಕ್ಷೇತ್ರಕ್ಕೆ ಏನು ಕೊಡುಗೆ ನೀಡಿದ್ದಾರೆ. ಮಹತ್ವದಾಗಿ ನರಗುಂದದ ರೈತರ ಹೋರಾಟಕ್ಕೆ ಬೆಂಬಲಿಸಿದ್ದಾರಾ ! ಅವರ ನೋವು ನಲಿವಿಗೆ ಭಾಗಿಗಳಾಗಿದ್ದಾರೆ ಎಂಬುದನ್ನು ಎಲ್ಲರೂ…

  • ನೇಕಾರರ ಧ್ವನಿಯಾಗಲು ಕಾಂಗ್ರೆಸ್‌ ಬೆಂಬಲಿಸಿ

    ತೇರದಾಳ/ರಬಕವಿ: ಜಿಲ್ಲೆಯ ನೇಕಾರ ಸಮಸ್ಯೆಗಳನ್ನು ಕಣ್ಣಾರೆ ಕಂಡಿದ್ದೇನೆ. ಅವರ ಮಗ್ಗಗಳು ಸ್ಥಗಿತಗೊಂಡಿವೆ. ನಿಮ್ಮ ಆಶೀರ್ವಾದ ಸಿಕ್ಕು ಲೋಕಸಭಾ ಸಂಸದೆಯಾದರೆ ನೇಕಾರ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವುದಾಗಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಅಭ್ಯರ್ಥಿ ವೀಣಾ ಕಾಶಪ್ಪನವರ ಹೇಳಿದರು. ಮಹಾದೇವಪ್ಪ…

  • 18ರಂದು ಪ್ರಚಾರಕ್ಕೆ ಬರ್ತಾರೆ ಮೋದಿ

    ಬಾಗಲಕೋಟೆ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ವಿಜಯಪುರ ಹಾಗೂ ಬಾಗಲಕೋಟೆ ಕ್ಷೇತ್ರ ವ್ಯಾಪ್ತಿಯ ಸಾರ್ವಜನಿಕ ಸಭೆಗಾಗಿ ಏ. 18 ರಂದು ಬಾಗಲಕೋಟೆಗೆ ಆಗಮಿಸಲಿದ್ದಾರೆ ಎಂದು ಶಾಸಕ, ಬಾಗಲಕೋಟೆ ಲೋಕಸಭೆ ಕ್ಷೇತ್ರದ ಚುನಾವಣೆ ಸಂಚಾಲಕ ಡಾ| ವೀರಣ್ಣ…

  • 15 ವರ್ಷಗಳಲ್ಲಿ ಗದ್ದಿಗೌಡರ ಕೊಡುಗೆಯೇನು?: ವೀಣಾ

    ಜಮಖಂಡಿ: ಕಳೆದ 15 ವರ್ಷದ ಅವಧಿಯಲ್ಲಿ ಜಿಲ್ಲೆಯ ಸಮಸ್ಯೆಗಳಿಗೆ ಸಂಸತ್‌ ಅಧಿವೇಶನದಲ್ಲಿ ಧ್ವನಿಯೆತ್ತದೆ, ಸಹಿ ಮಾಡಲು ಸೀಮಿತವಾಗಿರುವ ಸಂಸದರ ಕೊಡುಗೆಯೇನು? ಎಂದು ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಅಭ್ಯರ್ಥಿ ವೀಣಾ ಕಾಶಪ್ಪನವರ ಪ್ರಶ್ನಿಸಿದರು. ಮುತ್ತೂರು ಗ್ರಾಮದಲ್ಲಿ ಮಹಾಲಕ್ಷ್ಮೀ ದೇವಸ್ಥಾನದ ಆವರಣದಲ್ಲಿ ಬುಧವಾರ…

  • ಜಾತಿವಾರು ಮತ ಬೇಟೆಗೆ ಕಾಂಗ್ರೆಸ್‌ ತಂತ್ರ

    ಬಾಗಲಕೋಟೆ: ಪ್ರಸ್ತುತ ಲೋಕಸಭೆ ಚುನಾವಣೆಯಲ್ಲಿ ಮೂರು ಬಾರಿ ಸತತ ಸೋಲಿನ ಕಹಿ ಅನುಭವಿಸಿರುವ ಕಾಂಗ್ರೆಸ್‌, ಈ ಬಾರಿ ಕ್ಷೇತ್ರ ಗೆಲ್ಲಲು ಹಲವು ತಂತ್ರಗಾರಿಕೆ ಮೊರೆ ಹೋಗಿದೆ. ಕಳೆದ ವರ್ಷ ನಡೆದ ಜಮಖಂಡಿ ಉಪ ಚುನಾವಣೆಯಲ್ಲಿ ರೂಪಿಸಿದ್ದ ರಣತಂತ್ರವನ್ನೇ ಲೋಕಸಭೆ…

  • ಕೊನೆಗೂ ಸಿಕ್ತು ಯುವಕನ ಮೃತದೇಹ

    ಕಲಾದಗಿ: ರವಿವಾರ ಮೊಸಳೆ ದಾಳಿಗೊಳಗಾದ ಯುವಕ ಸಿದ್ರಾಮಪ್ಪ ಪೂಜಾರಿ (18) ಶವ ಬರೋಬ್ಬರಿ 30 ಗಂಟೆ ಕಾರ್ಯಾಚರಣೆ ಬಳಿಕ ಕೊನೆಗೂ ಸೋಮವಾರ ಸಂಜೆ 5.30 ಸುಮಾರಿಗೆ ನದಿಯಲ್ಲಿ ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ಸೋಮವಾರ ಬೆಳಿಗ್ಗೆ ಬಾಗಲಕೋಟೆ ಜಿಲ್ಲಾಧಿಕಾರಿ ಆರ್‌….

  • ಐದು ವರ್ಷ ಸುಳ್ಳು ಹೇಳುವುದರಲ್ಲೇ ಕಳೆದ ಮೋದಿ

    ಬಾಗಲಕೋಟೆ: ಪ್ರಧಾನಿ ನರೇಂದ್ರ ಮೋದಿ ಸುಳ್ಳು ಹೇಳುತ್ತಲೇ ಐದು ವರ್ಷಗಳ ಭರವಸೆಯಲ್ಲಿ ಕಾಲ ಕಳೆದು ದೇಶದಲ್ಲಿ ದುರಾಡಳಿತ ನಡೆಸಿದರು. ಇದರಿಂದ ಜನ ಬೇಸತ್ತಿದ್ದಾರೆ ಎಂದು ವಿಧಾನಪರಿಷತ್‌ ಸದಸ್ಯ ಎಸ್‌.ಆರ್‌.ಪಾಟೀಲ ಆರೋಪಿಸಿದರು. ತಾಲೂಕಿನ ತಿಮ್ಮಾಪುರದಲ್ಲಿ ಸೋಮವಾರ ಕಾಂಗ್ರೆಸ್‌ ಗ್ರಾಮೀಣ ಬ್ಲಾಕ್‌…

  • ಜಾತಿ ಭೂತ ಬಿತ್ತಿ ಬೆಳೆಸಿದ್ದು ಕಾಂಗ್ರೆಸ್‌: ಈಶ್ವರಪ್ಪ

    ರಾಂಪುರ: ಬಿಜೆಪಿ ಈ ದೇಶದಲ್ಲಿ ಸರ್ವಧರ್ಮ ಸಮಾನತೆ ಸಾರುತ್ತಿದೆ. ಜಾತಿ ಭೂತವನ್ನು ಬಿತ್ತಿ ಬೆಳಿಸಿದವರು ಕಾಂಗ್ರೆಸ್ಸಿಗರೇ ಹೊರತು ಬೇರೆ ಯಾರೂ ಅಲ್ಲ. ಕಾಂಗ್ರೆಸ್‌ ಪಕ್ಷವನ್ನು ಧಿಕ್ಕರಿಸುವ ಮೂಲಕ ಪಿ.ಸಿ ಗದ್ದಿಗೌಡರ ಅವರಿಗೆ ಮತ ನೀಡಿ ಮೋದಿಯನ್ನು ಮತ್ತೇ ಪ್ರಧಾನಮಂತ್ರಿ…

  • ವಿರೋಧ ಪಕ್ಷದವರ ಮನೆಗೆ ಸಾಧನೆಯ ಕೈಪಿಡಿ

    ಬಾಗಲಕೋಟೆ: ನಾನು ಮಾಡಿದ ಸಾಧನೆಯನ್ನು ಜನರ ಮುಂದೆ ತೋರಿಸಲು ಎಂದೂ ಪ್ರಚಾರ ಬಯಸಿಲ್ಲ. ಜಿಲ್ಲೆಯ ಅಭಿವೃದ್ಧಿಗೆ ಅನೇಕ ಯೋಜನೆಗಳ ಮುಖಾಂತರ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಶೀಘ್ರ ಸಾಧನೆಗಳ ಪಟ್ಟಿ ಮಾಡಿ ವಿರೋಧ ಪಕ್ಷದವರ ಮನೆಗೆ ಅಂಚೆ ಮೂಲಕ ಕಳುಹಿಸುವುದಾಗಿ…

  • ಮಹಿಷವಾಡಗಿ ಬ್ಯಾರೇಜ್‌ ಖಾಲಿ.. ಖಾಲಿ..

    ಬನಹಟ್ಟಿ: ರಬಕವಿ-ಬನಹಟ್ಟಿ ನಗರ ಪ್ರದೇಶದ ಜನರಿಗೆ ಕುಡಿಯುವ ನೀರಿನ ಜೀವನದಿಯಾಗಿರುವ ಕೃಷ್ಣಾ ನದಿ ಸಂಪೂರ್ಣ ಬತ್ತಿದೆ. ಇದರಿಂದ ರಬಕವಿ-ಬನಹಟ್ಟಿ ಸಮೀಪ ಕೃಷ್ಣಾ ನದಿಗೆ ನಿರ್ಮಿಸಲಾಗಿರುವ ಮಹಿಷವಾಡಗಿ ಬ್ಯಾರೇಜ್‌ ಖಾಲಿಯಾಗಿದೆ. ಉಳಿದಿರುವ ನೀರು ಇನ್ನೊಂದು ವಾರ ಮಾತ್ರ ಬರುತ್ತದೆ. ಇನ್ನೂ…

  • ಪಕ್ಷೇತರರ ಹೊರ ಸರಿಸಲು ಹರಸಾಹಸ!

    ಬಾಗಲಕೋಟೆ: ಲೋಕಸಭೆ ಚುನಾವಣೆಗೆ ಸಲ್ಲಿಕೆಯಾದ ನಾಮಪತ್ರ ಹಿಂದೆ ಪಡೆಯಲು ಸೋಮವಾರ ಕೊನೆಯ ದಿನವಾಗಿದ್ದು, ಕೆಲವು ಪ್ರಮುಖರು, ವಿವಿಧ ಪಕ್ಷ ಹಾಗೂ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದು, ಅವರ ನಾಮಪತ್ರ ಹಿಂದಕ್ಕೆ ತೆಗೆಸಲು ಎರಡೂ ಪಕ್ಷಗಳ ಪ್ರಮುಖರು ಹರಸಾಹಸಪಡುತ್ತಿದ್ದಾರೆ. ಹೌದು, ಕೆಲವು…

  • ಚುನಾವಣೆ ಪ್ರಚಾರದಲ್ಲೂ ಕೈ-ಕಮಲ ಪೈಪೋಟಿ

    ಬಾಗಲಕೋಟೆ: ಲೋಕಸಭೆ ಚುನಾವಣೆಗೆ ನೇರ ಪೈಪೋಟಿ ನಡೆಸುತ್ತಿರುವ ಬಿಜೆಪಿ ಹಾಗೂ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಪಕ್ಷದ ಅಭ್ಯರ್ಥಿಗಳು ಮತ ಬೇಟೆಗೆ ಭರ್ಜರಿ ತಯಾರಿ ನಡೆಸಿದ್ದಾರೆ. ಮೈತ್ರಿ ಪಕ್ಷದ ಅಭ್ಯರ್ಥಿಗಿಂತ, ಬಿಜೆಪಿ ಪ್ರಚಾರದಲ್ಲಿ ಈಗಾಗಲೇ ಒಂದು ಹೆಜ್ಜೆ ಮುಂದಿದೆ ಎಂಬ ಮಾತು…

  • ಅವೈಜ್ಞಾನಿಕತೆಯಿಂದ ಭೂಮಿ ಜವಳು

    ಜಮಖಂಡಿ: ಅವೈಜ್ಞಾನಿಕ ಪದ್ಧತಿಯಲ್ಲಿ ಅತಿಯಾದ ನೀರು, ರಾಸಾಯನಿಕ ಬಳಕೆಯಿಂದ ಪ್ರಕೃತಿ ನೀಡಿರುವ ಅಮೂಲ್ಯ ಭೂಮಿಯನ್ನು ನಾವುಗಳು ಕಳೆದುಕೊಳ್ಳುತ್ತಿದ್ದು, ಇದರಿಂದ ಸವಳು-ಜವಳು ಹೆಚ್ಚಾಗುತ್ತಿರುವದು ಆತಂಕಕಾರಿ ವಿಷಯವಾಗಿದೆ.ರೈತರು ಬೆಳೆಗಳಿಗೆ ಅನುಗುಣವಾಗಿ ನೀರು, ರಾಸಾಯನಿಕ ಗೊಬ್ಬರಬಳಸಬೇಕು ಎಂದು ಮುತ್ತಿನಕಂತಿಮಠದ ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯರು…

  • ಅಧಿಕಾರಿಗಳು ಪಕ್ಷಾತೀತ ಕಾರ್ಯ ನಿರ್ವಹಿಸಲಿ

    ಬಾಗಲಕೋಟೆ: ಪ್ರಸ್ತುತ ಲೋಕಸಭಾ ಚುನಾವಣೆಯನ್ನು ಮುಕ್ತ, ನ್ಯಾಯ ಸಮ್ಮತ ಹಾಗೂ ಪಾರದರ್ಶಕವಾಗಿ ನಡೆಸಲು ಅಧಿಕಾರಿಗಳು ಎಲ್ಲ ರೀತಿಯಿಂದ ಸನ್ನದ್ದರಾಗಬೇಕು ಎಂದು ಚುನಾವಣಾ ಸಾಮಾನ್ಯ ವೀಕ್ಷಕ ನರಸಿಂಹಗಾರಿ ಎಲ್‌.ಟಿ. ರೆಡ್ಡಿ ಸೂಚಿಸಿದರು. ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಶುಕ್ರವಾರ ಲೋಕಸಭಾ ಚುನಾವಣೆಗೆ…

ಹೊಸ ಸೇರ್ಪಡೆ