• ವನ್ಯಮೃಗ ಚಿತ್ರ ಕಲಾವಿದ ಜಯವಂತ ಮುನ್ನೋಳ್ಳಿಗೆ ಮನ್ನಣೆ

  ಬನಹಟ್ಟಿ: ಇಲ್ಲಿಯ ಅಂತಾರಾಷ್ಟ್ರೀಯ ಖ್ಯಾತಿಯ ವನ್ಯಮೃಗ ಚಿತ್ರ ಕಲಾವಿದ ಜಯವಂತ ಮುನ್ನೋಳ್ಳಿ ಅವರಿಗೆ ಈ ವರ್ಷದ ಹೊರನಾಡ ವಿಭಾಗದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಕುಂಚದಿಂದ ಕಲೆ ಅರಳುವ ಕಲೆ ಕರಗತ ಮಾಡಿಕೊಂಡಿರುವ ಕಲಾವಿದ ಜಯವಂತ ಮುನ್ನೋಳ್ಳಿ ಮುಂಬೈ…

 • ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಿ: ಸಬಿಹಾ ಭೂಮಿಗೌಡ

  ಇಳಕಲ್ಲ: ವಿದ್ಯಾರ್ಥಿಗಳನ್ನು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗೆ ಅಣಿಗೊಳಿಸಿ, ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಬೇಕು ಎಂದು ವಿಜಯಪುರ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಉಪಕುಲಪತಿ ಸಬಿಹಾ ಭೂಮಿಗೌಡ ಹೇಳಿದರು. ಶ್ರೀ ವಿಜಯ ಮಹಾಂತೇಶ ಮಹಿಳಾ ಪದವಿ ಮಹಾವಿದ್ಯಾಲಯದಲ್ಲಿ ಕಾಲೇಜಿನ ಶೈಕ್ಷಣಿಕ…

 • ಸಂತ್ರಸ್ತರಿಗೆ ಪರಿಹಾರವಿಲ್ಲದ್ದಕ್ಕೆ ಆಕ್ರೋಶ

  ತೇರದಾಳ: ಪ್ರವಾಹದ ಸಂದರ್ಭದಲ್ಲಿ ಮುಳುಗಿಹೋದ ನಮ್ಮ ಬದುಕಿಗೆ ಪರಿಹಾರ ಬಂದಿಲ್ಲ. ಅದರಲ್ಲಿ ತಾರತಮ್ಯವಾಗಿದೆ ಎಂದು ಹಳಿಂಗಳಿ ಗ್ರಾಪಂ ಆವರಣದಲ್ಲಿ ನಡೆದ ಗ್ರಾಮಸಭೆಯಲ್ಲಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು. ಶೀಘ್ರ ಪರಿಹಾರ ಕೊಡಿಸಬೇಕೆಂದು ಅಧಿಕಾರಿಗಳನ್ನು ಒತ್ತಾಯಿಸಿದರು. ಸಭೆಯಲ್ಲಿ ಚರಂಡಿ, ಬೀದಿ ದೀಪ…

 • ಬಾದಾಮಿ ಚಾಲುಕ್ಯ ಉತ್ಸವಕ್ಕೆ ಕೂಡಿ ಬರುತ್ತಾ ಕಾಲ!

  ಬಾಗಲಕೋಟೆ: ರಾಜ್ಯದ ಮೊದಲ ರಾಷ್ಟ್ರೀಯ ಉತ್ಸವ ಎಂಬ ಖ್ಯಾತಿ ಪಡೆದ ಚಾಲುಕ್ಯ ಉತ್ಸವ ಇಚ್ಛಾಸಕ್ತಿಯ ಕೊರತೆಯಿಂದ ಕಳೆದ ನಾಲ್ಕು ವರ್ಷಗಳಿಂದ ನಡೆದೇ ಇಲ್ಲ. ಈ ವರ್ಷವಾದರೂ ಉತ್ಸವಕ್ಕೆ ಕಾಲ ಕೂಡಿ ಬರುತ್ತಾ ಎಂಬ ಪ್ರಶ್ನೆ ಚಾಲುಕ್ಯರ ನಾಡಿನಿಂದ ಕೇಳಿ…

 • ಶಾಸಕರ ಬಂಧನಕ್ಕೆ ಆಗ್ರಹಿಸಿ ಮಳೆಯಲ್ಲೇ ಪ್ರತಿಭಟನೆ

  ಬಾಗಲಕೋಟೆ: ಬಿವಿವಿ ಸಂಘದ ದಲಿತ ನೌಕರನ ಮೇಲೆ ದೌರ್ಜನ್ಯ ಎಸಗಿದ ಶಾಸಕ ಡಾ| ವೀರಣ್ಣ ಚರಂತಿಮಠ ಬಂಧಿಸುವಂತೆ ಮತ್ತು ಮುಧೋಳ ತಾಲೂಕಿನ ಶಿರೋಳದ ಜೋಡಿ ಕೊಲೆ ಪ್ರಕರಣವನ್ನು ಸಿಐಡಿಗೆ ಒಪ್ಪಿಸುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ)…

 • ಐತಿಹಾಸಿಕ ನಗರದಲ್ಲಿ ಎತ್ತಂಗಡಿ ಗ್ರಂಥಾಲಯ

  ತೇರದಾಳ: ಗೊಂಕರಸರ ಕಾಲದ ಪ್ರಸಿದ್ಧ ವ್ಯಾಪಾರಿ ಕೇಂದ್ರವೆನಿಸಿದ್ದ ತೇರದಾಳ ನಗರವು ಐತಿಹಾಸಿಕ ಹಿನ್ನೆಲೆ ಹೊಂದಿದೆ. ಹೋಬಳಿ ಹಾಗೂ ವಿಧಾನಸಭಾ ಮತಕ್ಷೇತ್ರದ ಕೇಂದ್ರಸ್ಥಳ, ನೂತನ ತಾಲೂಕೆಂದು ಘೋಷಣೆಯಾದ ನಗರದಲ್ಲಿ ಜಿಲ್ಲಾ ಕೇಂದ್ರ ಸಾರ್ವಜನಿಕ ಗ್ರಂಥಾಲಯದ ಶಾಖೆಯಿದೆ. ಆದರೆ ಸ್ವಂತ ಕಟ್ಟಡವಿಲ್ಲದೆ…

 • ಶಿಥಿಲಾವಸ್ಥೆಯಲ್ಲಿ ಜಮಖಂಡಿ ಗ್ರಂಥಾಲಯ

  ಜಮಖಂಡಿ: ಬರೋಬ್ಬರಿ 111 ವರ್ಷಗಳ ಹಿಂದೆ ನಗರದಲ್ಲಿ ನಿರ್ಮಿಸಿದ ಗ್ರಂಥಾಲಯ ಕಟ್ಟಡ ಸಂಪೂರ್ಣ ಶಿಥಿಲಾವಸ್ಥೆಯಲ್ಲಿದೆ. 1908ರಲ್ಲಿ ಆಗಿನ ಸಂಸ್ಥಾನ ಪಟವರ್ಧನ್‌ ಅರಸರು ತಮ್ಮ ತಾಯಿ ರಮಾಬಾಯಿ ನೆನಪಿಗಾಗಿ ಸಾರ್ವಜನಿಕರ-ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸರಕಾರಿ ಪಿ.ಬಿ. ವಿದ್ಯಾಲಯದ ಎದುರುಗಡೆ ಇರುವ ಎರಡಂತಸ್ತಿನ…

 • ತಾಯಿ ಬನವ್ವ ನಾವೇನ್‌ ತಪ್ಪ ಮಾಡೇವಿ!

  ಖ್ಯಾಡ (ಬಾಗಲಕೋಟೆ): ತಾಯಿ ಬನವ್ವ, ನಾವೇನ್‌ ತಪ್ಪ ಮಾಡೀವಿ. ಒಂದ್‌ ವರ್ಷದಾಗ ಮೂರೂ ಮೂರು ಸಾರಿ ಯಾಕ್‌ ತ್ರಾಸ್‌ ಕೊಡಾಕತ್ತಿ… ಬಾದಾಮಿ ತಾಲೂಕಿನ ಚೋಳಚಗುಡ್ಡ ಗ್ರಾ.ಪಂ. ವ್ಯಾಪ್ತಿಯ ಖ್ಯಾಡದ ಜನ ಉತ್ತರಕರ್ನಾಟಕದ ಆರಾಧ್ಯ ದೇವತೆ ಬಾದಾಮಿ-ಬನಶಂಕರಿ ದೇವಿಗೆ ಹೀಗೆ…

 • ದೇಶಾದ್ಯಂತ ಕಾಂಗ್ರೆಸ್‌ಗೆ ದಯನೀಯ ಸ್ಥಿತಿ: ಸುರೇಶ ಕುಮಾರ್‌

  ಬಾಗಲಕೋಟೆ:ದೇಶದಲ್ಲಿ ಕಾಂಗ್ರೆಸ್‌ ದಯನೀಯ ಸ್ಥಿತಿಗೆ ತಲುಪಿದೆ. ಆಡಳಿತ ಪಕ್ಷಕ್ಕೆ ಒಂದು ಉತ್ತಮವಾದ ವಿರೋಧ ಪಕ್ಷವೂ ದೇಶದಲ್ಲಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ ಕುಮಾರ್‌ ಹೇಳಿದರು. ಪ್ರವಾಹದಿಂದ ಹಾನಿಗೊಳಗಾದ ಮುಧೋಳ ತಾಲೂಕಿನ ಒಂಟಗೋಡಿ ಶಾಲೆಗೆ ಭೇಟಿ…

 • ಪ್ರವಾಹಕ್ಕೆ ಚಿತ್ತರಗಿ ತಲ್ಲಣ

  ಅಮೀನಗಡ: ಮಲಪ್ರಭಾ ನದಿ ಪ್ರವಾಹಕ್ಕೆ ಸಮೀಪದ ಚಿತ್ತರಗಿ ಗ್ರಾಮದ ಜನ ಅಕ್ಷರಶಃ ನಲುಗಿ ಹೋಗಿದ್ದಾರೆ. ಕಳೆದ ಆಗಸ್ಟ್‌ ತಿಂಗಳಲ್ಲಿ ಮಲಪ್ರಭಾ ನದಿ ಭೀಕರ ಪ್ರವಾಹದಿಂದ ತಲ್ಲಣಗೊಂಡಿದ್ದ ಚಿತ್ತರಗಿ ಗ್ರಾಮದ ಜನ ಈಗ ಮತ್ತೂಮ್ಮೆ ಗ್ರಾಮಕ್ಕೆ ಪ್ರವಾಹದ ನೀರು ನುಗ್ಗಿದ್ದರಿಂದ…

 • ಕಾರು ಬಿಟ್ಟು ಪೊಲೀಸ್‌ ಜೀಪ್‌ ಹತ್ತಿದ ಸಿದ್ದು!

  ಬಾಗಲಕೋಟೆ: ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಬಾದಾಮಿ ಕ್ಷೇತ್ರದ ಮಲಪ್ರಭಾ ಪ್ರವಾಹ ಬಾಧಿತ ಗ್ರಾಮಗಳಿಗೆ ಭೇಟಿ ನೀಡಲು ತೆರಳುತ್ತಿದ್ದ ವೇಳೆ ತಮ್ಮ ಕಾರು ಬಿಟ್ಟು, ಪೊಲೀಸರ ಜೀಪ್‌ ಹತ್ತಿ ತೆರಳಿದ ಪ್ರಸಂಗ ಹೆಬ್ಬಳ್ಳಿ ಬಳಿ ನಡೆಯಿತು. ಬಾದಾಮಿ ಕ್ಷೇತ್ರದ…

 • ಕೂಡಲ ಸಂಗಮನಾಥ ದೇವಾಲಯ ಜಲಾವೃತ

  ಬಾಗಲಕೋಟೆ : ಜಿಲ್ಲೆಯ ಐತಿಹಾಸಿಕ ಕೂಡಲಸಂಗಮದ ಸಂಗಮೇಶ್ವರ ದೇವಾಲಯ ಮಲಪ್ರಭಾ, ಕೃಷ್ಣಾ ಹಾಗೂ ಘಟಪ್ರಭಾ ನದಿ ನೀರಿನಿಂದ ಜಲಾವೃತಗೊಂಡಿದ್ದು, ದೇವಸ್ಥಾನಕ್ಕೆ ಭಕ್ತರ ದರ್ಶನ ಸ್ಥಗಿತಗೊಳಿಸಲಾಗಿದೆ. ಹುನಗುಂದ ತಾಲೂಕಿನ ಕೂಡಲಸಂಗಮದಲ್ಲಿ ಮಲಪ್ರಭಾ, ಘಟಪ್ರಭಾ, ಕೃಷ್ಣಾ ನದಿ ಸಂಗಮಗೊಳ್ಳಲಿದ್ದು, ದೇವಸ್ಥಾನದ ಮೆಟ್ಟಿಲುಗಳು…

 • ಮತ್ತೆ ಐತಿಹಾಸಿಕ ಐಹೊಳೆ ದೇವಾಲಯ, ಚಿತ್ತರಗಿ ಸಂಸ್ಥಾನ ಮಠ ಜಲಾವೃತ

  ಬಾಗಲಕೋಟೆ: ಕರ್ನಾಟಕದಾದ್ಯಂತ ಮಳೆಯ ರುದ್ರ ನರ್ತನ ಮುಂದುವರಿದಿದ್ದು .ಮಲಪ್ರಭೆ ನದಿಯ ಪ್ರತಾಪಕ್ಕೆ ಐತಿಹಾಸಿಕ ಪ್ರವಾಸಿ ತಾಣ ಐಹೊಳೆ ಗ್ರಾಮದಲ್ಲಿರುವ ಮಾರುತೇಶ್ವರ ದೇವಾಲಯ,ಅಳ್ಳಿಬಸಪ್ಪ ದೇವಾಲಯ,ಕೊರವರ್ ದೇವಾಲಯ ( ವೆನಿಯರ್), ಹುಚ್ಚಪ್ಪಯ್ಯ ದೇವಾಸ್ಥಾನ, ಗಳಗನಾಥ ದೇವಾಲಯಗಳು ಮತ್ತೆ ಜಲಾವೃತಗೊಂಡಿವೆ. ಜಿಲ್ಲೆಯಾದ್ಯಂತ ಸುರಿಯುತ್ತಿರುವ…

 • ರಾಷ್ಟ್ರೀಕೃತ ಬ್ಯಾಂಕ್‌ಗಳ ವಿಲೀನ: ನೌಕರರ ಪ್ರತಿಭಟನೆ

  ಬಾಗಲಕೋಟೆ: ದೇಶದ ಪ್ರಮುಖ ರಾಷ್ಟ್ರೀಕೃತ ಬ್ಯಾಂಕ್‌ಗಳ ವಿಲೀನ ವಿರೋಧಿಸಿ ಜಿಲ್ಲೆಯ ಬ್ಯಾಂಕ್‌ಗಳ ನೌಕರರು ಮಂಗಳವಾರ ಪ್ರತಿಭಟನೆ ನಡೆಸಿದರು. ನವನಗರದ ಕಾರ್ಪೊರೇಷನ್‌ ಬ್ಯಾಂಕ್‌ ಎದುರು ಪ್ರತಿಭಟನೆ ನಡೆಸಿದ ನೌಕರರು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಕೇಂದ್ರ ಸರ್ಕಾರವು ರಾಷ್ಟ್ರೀಕೃತ…

 • ರಬಕವಿ-ಬನಹಟ್ಟಿ ಗ್ರಂಥಾಲಯಕ್ಕಿಲ್ಲ ಸುಸಜ್ಜಿತ ಕಟ್ಟಡ

  ಮಹಾಲಿಂಗಪುರ: ಮಳೆಯಿಂದ ಹಾನಿಗೊಳಗಾದ ರಸ್ತೆ ದುರಸ್ತಿಗೆ ಆಗ್ರಹಿಸಿ ನೀರಲ್ಲೇ ನಿಂತು ಬಾಲಕಿ ಉಪಮುಖ್ಯಮಂತ್ರಿಗಳಿಗೆ ಮನವಿ ಮಾಡಿದ ವಿಡಿಯೋ ವೈರಲ್‌ ಆಗಿದೆ. ಕಳೆದ ಮೂರು ದಿನಗಳಿಂದ ನಿರಂತರ ಸುರಿಯುತ್ತಿರುವ ಮಳೆಯಿಂದ ರನ್ನಬೆಳಗಲಿ ಪಟ್ಟಣದ ಎಲ್ಲ ಹಳ್ಳಗಳು ತುಂಬಿ ಹರಿಯುತ್ತಿವೆ. ಇದರಿಂದಾಗಿ…

 • ರಸ್ತೆ ದುರಸ್ತಿಗೆ ನೀರಲ್ಲೇ ನಿಂತು ಡಿಸಿಎಂಗೆ ಮನವಿ

  ಮಹಾಲಿಂಗಪುರ: ಮಳೆಯಿಂದ ಹಾನಿಗೊಳಗಾದ ರಸ್ತೆ ದುರಸ್ತಿಗೆ ಆಗ್ರಹಿಸಿ ನೀರಲ್ಲೇ ನಿಂತು ಬಾಲಕಿ ಉಪಮುಖ್ಯಮಂತ್ರಿಗಳಿಗೆ ಮನವಿ ಮಾಡಿದ ವಿಡಿಯೋ ವೈರಲ್‌ ಆಗಿದೆ. ಕಳೆದ ಮೂರು ದಿನಗಳಿಂದ ನಿರಂತರ ಸುರಿಯುತ್ತಿರುವ ಮಳೆಯಿಂದ ರನ್ನಬೆಳಗಲಿ ಪಟ್ಟಣದ ಎಲ್ಲ ಹಳ್ಳಗಳು ತುಂಬಿ ಹರಿಯುತ್ತಿವೆ. ಇದರಿಂದಾಗಿ…

 • ಮಳೆರಾಯನಿಂದ ಬದುಕು ಮೂರಾಬಟ್ಟೆ !

  ಬಾಗಲಕೋಟೆ: ಜಿಲ್ಲೆಯ ಮೂರು ಜೀವ ನದಿಗಳೀಗ ಜನರ ಜೀವ ಹಿಂಡುತ್ತಿವೆ. ಆಗಸ್ಟ್‌ ಮೊದಲ ವಾರದಿಂದ ಈವರೆಗೆ ಬರೋಬ್ಬರಿ ಮೂರು ಬಾರಿ ನದಿಗಳು ತುಂಬಿ ಹರಿದ್ದು, ನದಿ ಪಾತ್ರದ ಜನರು, ನಿತ್ಯ ಜೀವ ಕೈಯಲ್ಲಿ ಹಿಡಿದು ಬದುಕು ನಡೆಸಿದ್ದಾರೆ. ನದಿಗಳು…

 • ಪ್ರವಾಹಕ್ಕೆ ಬಿದ್ದ ಮನೆ : ಪರಿಹಾರಕ್ಕಾಗಿ ಅಧಿಕಾರಿಯ ಕಾರಿಗೆ ಎಮ್ಮೆ ಕಟ್ಟಿ ಮಹಿಳೆ ಆಕ್ರೋಶ

  ಬಾಗಲಕೋಟೆ : ಮಲಪ್ರಭಾ ನದಿ  ಪ್ರವಾಹದಿಂದ  ಮನೆ  ಕಳೆದುಕೊಂಡ  ಸಂತ್ರಸ್ತ  ಮಹಿಳೆಯೊಬ್ಬರು  ಉಪ ವಿಭಾಗಾಧಿಕಾರಿ  ವಾಹನಕ್ಕೆ  ತನ್ನ  ಎಮ್ಮೆ ಕಟ್ಟಿ ಆಕ್ರೋಶ ವ್ಯಕ್ತಪಡಿಸಿದ ಪ್ರಸಂಗ ಬಾದಾಮಿ ತಾಲೂಕು ಬೀರನೂರ ಗ್ರಾಮದಲ್ಲಿ ಮಂಗಳವಾರ ಸಂಜೆ ನಡೆದಿದೆ. ಬೀರನೂರಿನ ಲಕ್ಷ್ಮವ್ವ ಬಸಪ್ಪ…

 • ಪ್ರವಾಹಕ್ಕೆ ರಸ್ತೆ ಹಾನಿ : ದುರಸ್ಥಿಗೆ ಡಿಸಿಎಂಗೆ ಸವಾಲು ಹಾಕಿದ ಪುಟ್ಟ ಬಾಲಕಿ

  ಮಹಾಲಿಂಗಪುರ: ಸಮೀಪದ ರನ್ನಬೆಳಗಲಿ ಪಟ್ಟಣದ ಕೋಡಿಹಾಳ ತೋಟದ 17ನೇ ವಾರ್ಡಿನ ಬಾಲಕಿಯೊಬ್ಬಳು ಜಲಾವೃತವಾಗಿರುವ ರಸ್ತೆಯ ನೀರಿನಲ್ಲಿ ನಿಂತು , ರಸ್ತೆ ದುರಸ್ತಿಗಾಗಿ ಅಧಿಕಾರಿಗಳು ಮತ್ತು ಡಿಸಿಎಂ ಗೋವಿಂದ ಕಾರಜೋಳ ಅವರಿಗೆ ಮನವಿ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್…

 • ಚಿತ್ತಾ ಮಳೆ ಆರ್ಭಟ: ಜನಜೀವನ ಅಸ್ತವ್ಯಸ್ತ

  ಮಹಾಲಿಂಗಪುರ: ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಒಂಭತ್ತು ಗ್ರಾಮಗಳಲ್ಲಿ ಮಳೆ ಹಾಗೂ ಪ್ರವಾಹದಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ರವಿವಾರ ಮಹಾಲಿಂಗಪುರದಲ್ಲಿ 135.4 ಸೆ.ಮಿ ಮಳೆಯಾಗಿದೆ. ಧರೆಗುರುಳಿದ ಮರಗಳು: ನಿರಂತರ ಮಳೆಯಿಂದಾಗಿ ಮಹಾಲಿಂಗಪುರ, ಬೆಳಗಲಿ, ಬಿಸನಾಳ, ಢವಳೇಶ್ವರ, ಮಾರಾಪುರ ಗ್ರಾಮಗಳಲ್ಲಿ ರಸ್ತೆ ಬದಿಯಲ್ಲಿನ…

ಹೊಸ ಸೇರ್ಪಡೆ