• ಹಿಂದೂ ಐಕ್ಯತಾ ಮೆರವಣಿಗೆ

  ಬೆಂಗಳೂರು: ಕೇಸರಿ ಬಣ್ಣದ ಧ್ವಜಕ್ಕೆ ವಿಶೇಷ ಪೂಜೆ, ಖಡ್ಗ ಹಿಡಿದ ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಕಿತ್ತೂರು ರಾಣಿ ಚೆನ್ನಮ್ಮನ ವೇಷ ಧರಿಸಿದ ಯುವತಿಯರ ವಿಶೇಷ ಆಕರ್ಷಣೆಯೊಂದಿಗೆ ಹಿಂದು ಐಕ್ಯತಾ ಮೆರವಣಿಗೆ ವಿಜಯನಗರದಿಂದ ಹಂಪಿ ನಗರದವರೆಗೆ ನಡೆಯಿತು. ಸನಾತನ ಸಂಸ್ಥೆ…

 • ಹಿರಿಯ ಚಿತ್ರ ಕಲಾವಿದ ರಾಮ್‌ದಾಸ್‌ ಇನ್ನಿಲ್ಲ

  ಬೆಂಗಳೂರು: ಚಿತ್ರಕಲಾ ಕ್ಷೇತ್ರದಲ್ಲಿ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ್ದ ಕನ್ನಡಿಗ ಪ್ರೊ.ರಾಮ್‌ದಾಸ್‌ ಅಡ್ಯಂತಾಯ (71)ಇನ್ನಿಲ್ಲ. ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ ಪ್ರೊ.ರಾಮದಾಸ್‌ ಅಡ್ಯಂತಾಯ ಅವರು ಶನಿವಾರ ಸಂಜೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದರು. ಅನಾರೋಗ್ಯದ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದಷ್ಟೇ…

 • ರೌಡಿಶೀಟರ್‌ಗೆ ಬಲಗಾಲಿಗೆ ಗುಂಡೇಟು

  ಬೆಂಗಳೂರು: ದರೋಡೆ, ಡಕಾಯಿತಿ, ಕೊಲೆ ಯತ್ನ ಪ್ರಕರಣಗಳಲ್ಲಿ ತಲೆಮರೆಸಿಕೊಂಡಿದ್ದ ರೌಡಿಶೀಟರ್‌ಗೆ ಅಶೋಕನಗರ ಪೊಲೀಸರು ಗುಂಡೇಟಿನ ರುಚಿ ತೋರಿಸಿದ್ದಾರೆ. ವಿವೇಕನಗರ ನಿವಾಸಿ ವಿನೋದ್‌ ಅಲಿಯಾಸ್‌ ಪಚ್ಚಿ (24) ಗುಂಡೇಟು ತಿಂದ ರೌಡಿಶೀಟರ್‌. ಆರೋಪಿಯಿಂದ ಹಲ್ಲೆಗೊಳಗಾದ ಪೊಲೀಸ್‌ ಸಿಬ್ಬಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ…

 • ನಿರ್ಮಾಣ್‌ ಶೆಲ್ಟರ್ಸ್‌ನಿಂದ ಬುದ್ಧ ಜಯಂತಿ

  ಬೆಂಗಳೂರು: ಬನ್ನೇರುಘಟ್ಟ ಸಮೀಪ ನಿರ್ಮಾಣ್‌ ಶೆಲ್ಟರ್ಸ್‌ ನಿರ್ಮಿಸಿರುವ ನಿಸರ್ಗ ಬಡಾವಣೆಯಲ್ಲಿ ಶನಿವಾರ ಬೆಳಗ್ಗೆ ಬುದ್ಧ ಪೂರ್ಣಿಮೆ ಪ್ರಯುಕ್ತ ಭಗವಾನ್‌ ಬುದ್ಧ ಜಯಂತಿ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿರ್ಮಾಣ್‌ ಸಮೂಹ ಸಂಸ್ಥೆಗಳ ಸಂಸ್ಥಾಪಕ, ನಿಪ್‌ಮ್ಯಾಟ್‌ ಅಧ್ಯಕ್ಷರಾದ ಲಕ್ಷ್ಮೀನಾರಾಯಣ್‌ ಬಡಾವಣೆಯಲ್ಲಿರುವ…

 • ತೃತೀಯ ಲಿಂಗಿಗಳ ಮೇಲೆ ಗ್ಯಾಂಗ್‌ ರೇಪ್‌ ; ಮೂವರು ಅರೆಸ್ಟ್‌

  ಬೆಂಗಳೂರು: ತೃತೀಯ ಲಿಂಗಿಗಳ ಮೇಲೆ ಗ್ಯಾಂಗ್‌ ರೇಪ್‌ ಎಸಗಿದ್ದ ಮೂವರು ಕಾಮಾಂಧರನ್ನು ಪೊಲೀಸರು ವಶಕ್ಕೆ ಪಡೆದಿರುವ ಬಗ್ಗೆ ವರದಿಯಾಗಿದೆ. ಕೋರ ಮಂಗಲ ಠಾಣಾ ಪೊಲೀಸರು ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನ ವಶಕ್ಕೆ ಪಡೆದಿದ್ದಾರೆ. ಮಣಿಪುರ ಮೂಲದ ಇಬ್ಬರು ತೃತೀಯ…

 • ರಸ್ತೆ ಅತಿಕ್ರಮಿಸುವ ಶಾಲಾ ವಾಹನಗಳು

  ಬೆಂಗಳೂರು: ರಸ್ತೆಗಳ ಗಾತ್ರ ಒಂದೇ. ಅಲ್ಲಿ ಓಡಾಡುವ ವಾಹನಗಳ ಪ್ರಮಾಣವೂ ಅಷ್ಟೇ. ಆದರೆ, ಆ ಮಾರ್ಗದಲ್ಲಿ ಸಂಚರಿಸುವ ವಾಹನಗಳ ವೇಗಮಿತಿ ಮಾತ್ರ ಬೇರೆ ಕಡೆಗಿಂತ ಕಡಿಮೆ. ಈ ರಸ್ತೆಗಳಲ್ಲಿ ವಾಹನಗಳು ಬಂದವೆಂದರೆ ಆಮೆಗತಿಯಲ್ಲಿ ಸಾಗುತ್ತವೆ. ಇದು, ನಗರದ ಖಾಸಗಿ…

 • ಕಬ್ಬನ್‌ ಪಾರ್ಕ್‌ಗೆ ಈಗ ಜೀವಕಳೆ

  ಬೆಂಗಳೂರು: ಕಬ್ಬನ್‌ ಪಾರ್ಕ್‌ನ ಗಿಡ ಮರಗಳಿಗೆ ನೀರುಣಿಸುವ ಜೊತೆಗೆ ಇಡೀ ಪರಿಸರವನ್ನು ತಂಪಾಗಿರುವ ನಿಟ್ಟಿನಲ್ಲಿ ಉದ್ಯಾವನದೊಳಗಿನ ಬಾವಿ, ಕೊಳಗಳ ಹೂಳೆತ್ತುವ ಮೂಲಕ ಪರಿಸರಕ್ಕೆ ಜೀವಕಳೆ ನೀಡಲು ತೋಟಗಾರಿಕೆ ಇಲಾಖೆ ಮುಂದಾಗಿದೆ. ಉದ್ಯಾನವನದಲ್ಲಿರುವ ಕರಗದ ಕುಂಟೆ, ತಾವರೆ ಕೊಳ ಹಾಗೂ…

 • ಬಿಸಿಲ ತಾಪ ಇಳಿಸಿದ ಮಳೆ

  ಬೆಂಗಳೂರು: ರಾಜಧಾನಿಯಲ್ಲಿ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ತಾಪಮಾನದಲ್ಲಿ 11 ಡಿಗ್ರಿ ಸೆಲ್ಸಿಯಸ್‌ ಇಳಿಕೆಯಾಗಿದೆ. ಜತೆಗೆ ಶುಕ್ರವಾರ ಆಲಿಕಲ್ಲು ಸಹಿತ ಸುರಿದ ಧಾರಾಕಾರ ಮಳೆಗೆ 20ಕ್ಕೂ ಹೆಚ್ಚು ಮರಗಳು ಧರೆಗುರುಳಿದ್ದು, ಕೆಲ ವಾಹನಗಳು ಜಖಂಗೊಂಡಿವೆ. ಕಳೆದ ಕೆಲ ದಿನಗಳಿಂದ…

 • ಮಾವು, ಹಲಸು ಮೇಳ ಆರಂಭ

  ಬೆಂಗಳೂರು: ನಗರದ ಹಾಪ್‌ಕಾಮ್ಸ್‌ ಮಳಿಗೆಗಳಲ್ಲೀಗ ಮಾವು, ಹಸಿನ ಘಮಲು ಶುರುವಾಗಿದೆ. ರಸಪುರಿ, ದಸೇರಿ, ಮಲಗೋವ, ತೋತಾಪುರಿ ಸೇರಿದಂತೆ ಸುಮಾರು ಹದಿನೈದು ಜಾತಿಯ ಬಣ್ಣ ಬಣ್ಣದ ಮಾವಿನ ಹಣ್ಣುಗಳು ಒಂದೇ ಕಡೆ ಸಿಗಲಿದ್ದು, ಮಾವು ಪ್ರಿಯರು ಹಣ್ಣು ಸವಿದು ಬಾಯಿ…

 • ಮೆಟ್ರೋಗೆ ಸಿಗಲಿದೆ ಬೆಟಾಲಿಯನ್‌ ಭದ್ರತೆ

  ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಮೆಟ್ರೋದಲ್ಲಿ ಕೆಲವು ವ್ಯಕ್ತಿಗಳ ಅನುಮಾನಾಸ್ಪದ ವರ್ತನೆಯಿಂದ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಇದಕ್ಕೆ ಮೆಟ್ರೋ ಭದ್ರತೆಗೆ ನೇಮಿಸಲಾಗಿರುವ ಸಿಬ್ಬಂದಿಗೆ ಸೂಕ್ತ ತರಬೇತಿ ಇಲ್ಲದಿರೂವುದೂ ಕಾರಣವಾಗಿತ್ತು. ಈಗ ನಮ್ಮ ಮೆಟ್ರೋಗೆ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಯ…

 • ಮಧ್ಯವರ್ತಿ ಮನೆ ಮೇಲೆ ಎಸಿಬಿ ದಾಳಿ

  ಬೆಂಗಳೂರು: ಟಿಡಿಆರ್‌ (ವರ್ಗಾಯಿಸಬಹುದಾದ ಅಭಿವೃದ್ಧಿ ಹಕ್ಕುಗಳು) ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ “ಭ್ರಷ್ಟರ ಬೇಟೆ’ ಮುಂದುವರಿಸಿರುವ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದ ಅಧಿಕಾರಿಗಳು, ಶುಕ್ರವಾರ ಹಗರಣದ ಏಜೆಂಟ್‌ಗಳು ಮತ್ತು ಬ್ಯಾಂಕ್‌ ನಡುವೆ ಮಧ್ಯವರ್ತಿಯಾಗಿ ಕೆಲಸ ಮಾಡುತ್ತಿದ್ದ ಕಾಟನ್‌ಪೇಟೆ ನಿವಾಸಿ ರಾಜೇಶ್‌…

 • ಹೊಸ ಮನೆ ಪ್ರವೇಶಿಸಿದ ಅಂಬಿ ಕುಟುಂಬ

  ಬೆಂಗಳೂರು: ನಟ ಅಂಬರೀಶ್‌ ಅವರ ಮನೆಯ ನವೀಕರಣ ಕೆಲಸಗಳು ಪೂರ್ಣಗೊಂಡಿದ್ದು, ಶುಕ್ರವಾರ ಅಂಬರೀಶ್‌ ಪತ್ನಿ ಸುಮಲತಾ, ಪುತ್ರ ಅಭಿಷೇಕ್‌ ಮತ್ತು ಕುಟುಂಬ ಸದಸ್ಯರು ಶಾಸ್ತ್ರೋಕ್ತವಾಗಿ ಸರಳ ಪೂಜೆ ನೆರವೇರಿಸುವ ಮೂಲಕ ಗೃಹ ಪ್ರವೇಶ ಮಾಡಿದರು. ಅಂಬರೀಶ್‌ ಬದುಕಿದ್ದಾಗಲೇ ಜೆ.ಪಿ….

 • ಅಪೋಲೊದಲ್ಲಿ ಮಹಿಳೆ-ಮಕ್ಕಳ ಆರೈಕೆ ವಿಭಾಗ

  ಬೆಂಗಳೂರು: ನಗರದ ಶೇಷಾದ್ರಿಪುರ ಬಡಾವಣೆಯ ಅಪೋಲೊ ಆಸ್ಪತ್ರೆಯಲ್ಲಿ ಆಧುನಿಕ ಹಾಗೂ ಸುಸಜ್ಜಿತ ಮಹಿಳೆ ಮತ್ತು ಮಗುವಿನ ಆರೈಕೆ ವಿಭಾಗ ಆರಂಭದಿಂದ ಸುತ್ತಮುತ್ತಲ ಪ್ರದೇಶಗಳ ನಾಗರಿಕರಿಗೆ ಅನುಕೂಲವಾಗಲಿದೆ ಎಂದು ಬೆಂಗಳೂರು ನಗರ ಪೋಲಿಸ್‌ ಉಪ ಆಯುಕ್ತೆ ಡಾ.ಸೌಮ್ಯಲತಾ ಅಭಿಪ್ರಾಯಪಟ್ಟರು. ಇತೀ¤ಚೆಗೆ…

 • ಗಗನಸಖಿ ಮೇಲೆ ಹಲ್ಲೆ ನಡೆಸಿದವನ ಸೆರೆ

  ಬೆಂಗಳೂರು: ಕ್ಯಾಬ್‌ನಲ್ಲಿ ಮನೆಗೆ ಹೋಗುತ್ತಿದ್ದ ಗಗನಸಖಿ ಮೇಲೆ ಗಂಭೀರವಾಗಿ ಹಲ್ಲೆ ನಡೆಸಿದ್ದ ರೌಡಿಶೀಟರ್‌ನನ್ನು ಯಶವಂತಪುರ ಮತ್ತು ಕೊಡಿಗೇಹಳ್ಳಿ ಠಾಣೆ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಶುಕ್ರವಾರ ಬಂಧಿಸಿದ್ದಾರೆ. ಜಾಲಹಳ್ಳಿ ನಿವಾಸಿ ರೌಡಿಶೀಟರ್‌ ಅಜಯ್‌ ಕುಮಾರ್‌ ಅಲಿಯಾಸ್‌ ಜಾಕಿ (34)…

 • ರುದ್ರಭೂಮಿ ತೆರವಿಗೆ ಮುಂದಾದರೆ ಹೋರಾಟ

  ಬೆಂಗಳೂರು: ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗೌರಿಪಾಳ್ಯದ ಹಿಂದೂ ರುದ್ರಭೂಮಿ ತೆರವುಗೊಳಿಸಲು ಮುಂದಾದರೆ ಉಗ್ರ ಹೋರಾಟ ನಡೆಸುವುದಾಗಿ ಕಾಳಿಮಠದ ರಿಷಿಕುಮಾರ ಅವರು ಎಚ್ಚರಿಕೆ ನೀಡಿದ್ದಾರೆ. ಗೋರಿಪಾಳ್ಯ ಹಿಂದೂ ರುದ್ರಭೂಮಿ ತೆರವುಗೊಳಿಸಿ ಮೈದಾನ ಮಾಡಲಾಗುತ್ತಿದೆ ಎಂಬ ವದಂತಿ ಹರದಾಡಿದ ಹಿನ್ನೆಲೆಯಲ್ಲಿ…

 • ಕುಡಿದು ಆ್ಯಂಬುಲೆನ್ಸ್‌ ಚಾಲನೆ: ಬಂಧನ

  ಬೆಂಗಳೂರು: ಮದ್ಯದ ಅಮಲಿನಲ್ಲಿ ಸೈರನ್‌ ಮೊಳಗಿಸಿಕೊಂಡು ಅಡ್ಡಾ ದಿಡ್ಡಿಯಾಗಿ ಆ್ಯಂಬುಲೆನ್ಸ್‌ ಚಾಲನೆ ಮಾಡಿದ ಚಾಲಕನನ್ನು ಸಾರ್ವಜನಿಕರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಮಹಾರಾಷ್ಟ್ರ ಮೂಲದ ಸಂದೀಪ್‌ ಪಾಟೀಲ್‌ (26)ನನ್ನು ಬಂಧಿಸಿ, ಮಹಾರಾಷ್ಟ್ರ ಸಾರಿಗೆ ಇಲಾಖೆ ನೋಂದಣಿಯ ಆ್ಯಂಬುಲೆನ್ಸ್‌ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು…

 • ಮತ್ತೆ ಅತಿಕ್ರಮ ಪ್ರವೇಶ: ಇಬ್ಬರು ವಶಕ್ಕೆ

  ಬೆಂಗಳೂರು: ಕೆಲ ದಿನಗಳ ಹಿಂದಷ್ಟೇ ಮೆಜೆಸ್ಟಿಕ್‌ ಮೆಟ್ರೋ ನಿಲ್ದಾಣದಲ್ಲಿ ಇಬ್ಬರು ವ್ಯಕ್ತಿಗಳು ಅನುಮಾನಾಸ್ಪದ ನಡೆ ತೋರಿದ ಘಟನೆ ಮಾಸುವ ಮುನ್ನವೇ ಅದೇ ನಿಲ್ದಾಣದಲ್ಲಿ ಇಬ್ಬರು ವ್ಯಕ್ತಿಗಳು ಅತಿಕ್ರಮ ಪ್ರವೇಶಿಸಿರುವ ಆಘಾತಕಾರಿ ಘಟನೆ ನಡೆದಿದ್ದು, ಕೂಡಲೇ ಎಚ್ಚೆತ್ತುಕೊಂಡಿರುವ ನಿಲ್ದಾಣದ ಭದ್ರತಾ…

 • ಮಥಾಯಿ ವರದಿ ಮಾಹಿತಿ ಕೇಳಿದ ಸಿಎಂ

  ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಅಕ್ರಮ ಜಾಹೀರಾತುಗಳಿಂದ ಸಾವಿರಾರು ಕೋಟಿ ರೂ. ನಷ್ಟವಾಗಿದೆ ಎಂದು 2015ರಲ್ಲಿ ಬಿಬಿಎಂಪಿ ಜಾಹೀರಾತು ವಿಭಾಗದ ಸಹಾಯಕ ಆಯುಕ್ತರಾಗಿದ್ದ ಕೆ.ಮಥಾಯಿ ಅವರು ನೀಡಿದ್ದ ವರದಿಯ ಮಾಹಿತಿ ನೀಡುವಂತೆ ಮುಖ್ಯಮಂತ್ರಿ ಕುಮಾರಸ್ವಾಮಿ, ತಮ್ಮ ಪ್ರಧಾನ ಕಾರ್ಯದರ್ಶಿ ಸೆಲ್ವ…

 • ಬಿಪಿಒ ಉದ್ಯೋಗಿ ಆತ್ಮಹತ್ಯೆ

  ಬೆಂಗಳೂರು: ಪ್ರೀತಿಸಿದ ಯುವತಿಯನ್ನು ಕೇವಲ 25 ದಿನಗಳ ಹಿಂದೆ ವಿವಾಹವಾಗಿದ್ದ ಬಿಪಿಒ ಉದ್ಯೋಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಹಲಸೂರು ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಹಲಸೂರು ನಿವಾಸಿ ಶಂಕರ್‌ (24) ಆತ್ಮಹತ್ಯೆ…

 • ನಿಖರ ಅಂಕಿ-ಅಂಶ ತಿಳಿಸಿದರೆ ಕೋಟಿ ರೂ!

  ಬೆಂಗಳೂರು: ಲೋಕಸಭೆ ಚುನಾವಣೆಯ ಫ‌ಲಿತಾಂಶಕ್ಕೂ ಮುನ್ನ ಭವಿಷ್ಯ ನುಡಿಯುವ ಜ್ಯೋತಿಷಿಗಳು ವಿವಿಧ ಪಕ್ಷಗಳು ಗೆಲ್ಲುವ ಸ್ಥಾನಗಳು ಹಾಗೂ ಸ್ವತಂತ್ರ ಅಭ್ಯರ್ಥಿಗಳು ಗೆಲ್ಲುವ ಕ್ಷೇತ್ರಗಳ ಬಗ್ಗೆ ನಿಖರವಾದ ಅಂಕಿ ಅಂಶ ತಿಳಿಸಿದರೆ ಒಂದು ಕೋಟಿ ರೂ. ಬಹುಮಾನ ನೀಡಲಾಗುವುದು ಎಂದು…

ಹೊಸ ಸೇರ್ಪಡೆ