• ಶಬ್ದ ಮಾಲಿನ್ಯ ತಡೆ: ಪ್ರಮಾಣಪತ್ರ ಸಲ್ಲಿಸಲು ನಿರ್ದೇಶನ

  ಬೆಂಗಳೂರು: ಶಬ್ದ ಮಾಲಿನ್ಯ ಉಂಟು ಮಾಡಿದವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಎಲ್ಲಾ ಪೊಲೀಸ್‌ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಸೂಚಿಸಿ ನ್ಯಾಯಾಲಯ ಹೊರಡಿಸಿದ ಆದೇಶ ಜಾರಿ ಸಂಬಂಧ ಪ್ರಮಾಣಪತ್ರ ಸಲ್ಲಿಸುವಂತೆ ರಾಜ್ಯ ಪೊಲೀಸ್‌ ಮಹಾನಿರ್ದೇಶಕರಿಗೆ ಹೈಕೋರ್ಟ್‌ ನಿರ್ದೇಶನ ನೀಡಿದೆ….

 • ಎನ್‌ಸಿಸಿ ಗಣರಾಜ್ಯೋತ್ಸವ ಶಿಬಿರಕ್ಕೆ ವಾಯುಸೇನಾ ಮುಖ್ಯಸ್ಥ ಭೇಟಿ

  ನವದೆಹಲಿ: ರಾಜಧಾನಿ ದೆಹಲಿಯ ದಂಡು ಪ್ರದೇಶದ ಕಾರಿಯಪ್ಪ ಪೆರೇಡ್‌ ಮೈದಾನದಲ್ಲಿ ನ್ಯಾಷನಲ್‌ ಕೆಡೆಟ್‌ ಕಾರ್ಪ್ಸ್ (ಎನ್‌ಸಿಸಿ)ನಿಂದ ಆಯೋಜಿಸಿ ರುವ 2020ರ ಎನ್‌ಸಿಸಿ ಗಣರಾಜ್ಯೋತ್ಸವ ಶಿಬಿರಕ್ಕೆ ವಾಯು ಸೇನಾ ಮುಖ್ಯಸ್ಥ ಆರ್‌ಕೆಎಸ್‌ ಭದೌರಿಯಾ ಪಿವಿಎಸ್‌ಎಂ, ಎವಿಎಸ್‌ಎಂ, ವಿಎಂ, ಎಡಿಸಿ, ಸಿಎಎಸ್‌ ಅವರು…

 • ಸರ್ವರ್‌ ಸಮಸ್ಯೆ ಇದೆ, ನಾಳೆ ಬನ್ನಿ

  ವಿದ್ಯುತ್‌ ಬಿಲ್‌ನಿಂದ ಹಿಡಿದು ಸಂಚಾರ ನಿಯಮ ಉಲ್ಲಂಘನೆ ದಂಡದವರೆಗಿನ ಎಲ್ಲ ರೀತಿಯ ಶುಲ್ಕಗಳು, ಆಧಾರ್‌, ಆರೋಗ್ಯ ಕಾರ್ಡ್‌ ಸೇರಿ ಸುಮಾರು 57 ನಾಗರಿಕ ಸೇವೆಗಳನ್ನು ಒದಗಿಸುವ ಬೆಂಗಳೂರು ಒನ್‌, ಒಂದು “ಸಮಗ್ರ ನಾಗರಿಕ ಸೇವಾ ಕೇಂದ್ರ’. ಆದರೆ ಆರಂಭದಲ್ಲಿದ್ದ…

 • ಪೆಟ್ರೋಲ್‌ ತಪ್ಪಿತು; ಗ್ಯಾಸ್‌ ಪೈಪ್‌ ಬಂತು!

  ಬೆಂಗಳೂರು: ಹೊರವರ್ತುಲ ರಸ್ತೆಯಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲಿರುವ “ನಮ್ಮ ಮೆಟ್ರೋ’ ಮಾರ್ಗದಲ್ಲಿ ಸುಮಾರು ಒಂದು ಕಿ.ಮೀ.ಗಿಂತ ಹೆಚ್ಚು ಉದ್ದ ಅತ್ಯಧಿಕ ಒತ್ತಡದ ಅನಿಲ ಕೊಳವೆ ಮಾರ್ಗ ಹಾದು ಹೋಗಿದ್ದು, ಈ ಮೂಲಕ ಯೋಜನೆ ಮತ್ತೆ ಕಗ್ಗಂಟಾಗಿದೆ….

 • ಸುಗ್ಗಿ ಸಂಭ್ರಮಕ್ಕಾಗಿ ವ್ಯಾಪಾರ ಭರಾಟೆ ಜೋರು

  ಬೆಂಗಳೂರು: ಸಂಕ್ರಾಂತಿ ಹಬ್ಬದ ಹಿನ್ನೆಲೆ ರಾಶಿ ರಾಶಿ ಕಪ್ಪು ಮತ್ತು ಬಿಳಿ ಕಬ್ಬುಗಳ ರಾಶಿ ಮಾರುಕಟ್ಟೆಗಳಿಗೆ ಪೂರೈಕೆಯಾಗಿ ಕಳೆಗಟ್ಟಿವೆ. ನಗರದ ಕೆ.ಆರ್‌.ಮಾರುಕಟ್ಟೆ, ಮಲ್ಲೇಶ್ವರ, ಯಶವಂತಪುರ ಸೇರಿದಂತೆ ವಿವಿಧ ಮಾರುಕಟ್ಟೆಗಳು ಹಬ್ಬದ ಖರೀದಿ ಭರಾಟೆಯೂ ಜೋರಾಗಿ ನಡೆದಿದೆ. ಎಳ್ಳು-ಬೆಲ್ಲ ಮಿಶ್ರಣ,…

 • ಭಾರತ ಧರ್ಮ ಶಾಲೆಯಲ್ಲ

  ಬೆಂಗಳೂರು: ಚಾಪೆ ಹಿಡಿದು ಬಂದವರಿಗೆಲ್ಲ ಜಾಗ ಕೊಡಲು ಭಾರತ “ಧರ್ಮ ಶಾಲೆ’ ಅಲ್ಲ. ಈ ದೇಶ ಇಲ್ಲಿ ಹುಟ್ಟಿ, ಇಲ್ಲೇ ಬದುಕು-ಬಾಳಿದವರಿಗೆ ಸೇರಿದ್ದು ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ಡಾ. ಸುಬ್ರಮಣಿಯನ್‌ ಸ್ವಾಮಿ ಹೇಳಿದರು. ವಿರಾಟ್‌ ಹಿಂದೂಸ್ತಾನ್‌ ಸಂಗಮ್‌…

 • ನ್ಯಾಯಾಂಗದ ಮುಂದೆ ಹೊಸ ಸವಾಲುಗಳು

  ಬೆಂಗಳೂರು: ಇಂಟರ್ನೆಟ್‌, ಧ್ವನಿ ವರ್ಧಕಗಳ ಬಳಕೆಯಂಥ ಹೊಸ ವ್ಯಾಖ್ಯೆಗಳನ್ನು ಸಂವಿಧಾನ ಕೊಡಮಾಡಿರುವ “ಅಭಿವ್ಯಕ್ತಿ ಸ್ವಾತಂತ್ರ್ಯ’ದ ಭಾಗವಾಗಿ ಪರಿಗಣಿಸಬಹುದೇ ಎಂಬುದನ್ನು ನಿರ್ಧರಿಸಬೇಕಾದ ಹೊಸ ಸವಾಲುಗಳು ನ್ಯಾಯಾಂಗದ ಮುಂದಿದೆ ಎಂದು ಸುಪ್ರೀಂಕೋರ್ಟ್‌ ಮುಖ್ಯ ನ್ಯಾ. ಎ.ಎಸ್‌.ಬೋಬ್ಡೆ ಅಭಿಪ್ರಾಯಪಟ್ಟರು. ರಾಜ್ಯ ನ್ಯಾಯಾಂಗ ಅಧಿಕಾರಿಗಳ…

 • ನ್ಯಾ.ಪಾಟೀಲ್‌ರದ್ದು ಸಾರ್ಥಕ ಜೀವನ

  ಬೆಂಗಳೂರು: ಪ್ರಾಮಾಣಿಕತೆ, ದಕ್ಷತೆ ಹಾಗೂ ಹೃದಯವಂತಿಕೆಯೊಂದಿಗೆ ನಿವೃತ್ತ ನ್ಯಾಯಮೂರ್ತಿ ಶಿವರಾಜ ಪಾಟೀಲ್‌ ಅವರು ಸಾರ್ಥಕ ಜೀವನ ನಡೆಸುತ್ತಿದ್ದಾರೆ ಎಂದು ಸುಪ್ರೀಂಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಂ.ಎನ್‌. ವೆಂಕಟಾಚಲಯ್ಯ ಹೇಳಿದರು. ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಭಾನುವಾರ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ…

 • ಕನ್ನಡ ಭಾಷಾಭಿವೃದ್ಧಿಗೆ ಶ್ರಮಿಸಿದ ಕಣ್ಮಣಿ

  ಅಧ್ಯಯನಶೀಲತೆಗೆ ನನ್ನನ್ನು ಹಚ್ಚಿದ್ದರು…: ಹಿರಿಯ ಸಂಶೋಧಕ ಡಾ.ಎಂ.ಚಿದಾ ನಂದಮೂರ್ತಿ (ಚಿಮೂ) ನನ್ನ ಆತ್ಮೀಯ ಗುರುಗಳು. ಬಿಎ ಮತ್ತು ಎಂಎ ಓದುವಾಗ ನನಗೆ ಬಹುದೊಡ್ಡ ಆದರ್ಶ. ಡಾ.ಜಿ.ಎಸ್‌.ಶಿವರುದ್ರಪ್ಪ ಹಾಗೂ ಚಿಮೂ ಬೆಂಗಳೂರು ವಿವಿಯ ಕನ್ನಡ ವಿಭಾಗವನ್ನು ಕಟ್ಟಿಬೆಳೆಸಿದ ರೀತಿ ನಾಡಿಗೇ ಮಾದರಿ….

 • ದಾಖಲೆ ಸಹಿತ ಪ್ರತಿಪಾದನೆ

  ಬೆಂಗಳೂರು: “ಬಸವಣ್ಣ ಶೈವನಾಗಿದ್ದವನು ವೀರಶೈವನಾದ. ಆದರೆ, ಅವನ ಮಲ ಸೋದರ ದೇವರಾಜನೂ ವೀರಶೈವನಾಗಿರಲಾರ. ಅವನು ಬ್ರಾಹ್ಮಣನಾಗಿದ್ದೂ ವೀರಶೈವಾ ಭಿಮಾನಿ ಆಗಿರಬೇಕು. ಆ ದೇವರಾಜನ ವಂಶಸ್ಥರು ಈಗಲೂ ಇದ್ದಾರೆ. ಖುದ್ದು ನಾನು ಅಲ್ಲಿಗೆ ಹೋಗಿ, ಮಾತನಾಡಿ ಖಚಿತಪಡಿಸಿಕೊಂಡಿದ್ದೇನೆ…’ -ಹೀಗಂತ ಹಿರಿಯ ಸಂಶೋಧಕ…

 • ಯುವ ದಿನಾಚರಣೆಗೆ ವೇದಿಕೆ ಸಜ್ಜು

  ಬೆಂಗಳೂರು: ನಿಸರ್ಗ ಸೇವಾ ಫೌಂಡೇಷನ್‌ ಸಂಸ್ಥೆಯ ಸಂಸ್ಥಾಪಕಾಧ್ಯಕ್ಷ ಜಗದೀಶ್‌ ಅವರು ಹಲವಾರು ಸೇವಾ ಕಾರ್ಯಗಳನ್ನು ಹಮ್ಮಿಕೊಂಡು ಬರುತ್ತಿದ್ದು, ಸ್ವಾಮಿ ವಿವೇಕಾನಂದರ 158ನೇ ಜಯಂತಿಯನ್ನು ವಿಶಿಷ್ಟವಾಗಿ ಆಚರಿಸಲು ಸಿದ್ಧತೆ ನಡೆಸಿದ್ದಾರೆ. ಶಾಲಾ ದಿನಗಳಲ್ಲಿಯೇ ಇವರಿಗೆ ಪರಿಸರದ ಬಗೆಗೆ ಕಾಳಜಿಯಿತ್ತು. ಹೀಗಾಗಿಯೇ…

 • ಕೊಚ್ಚಿ ಕಟ್ಟಡ ತೆರವು ನಮಗೆ ಮಾದರಿಯಲ್ಲ

  ಬೆಂಗಳೂರು: ಕೇರಳದ ಕೊಚ್ಚಿಯ ಮರಡು ಪ್ರದೇಶದಲ್ಲಿ ಅನಧಿಕೃತವಾಗಿ ನಿರ್ಮಾಣವಾಗಿದ್ದ 350 ಫ್ಲ್ಯಾಟ್‌ಗಳಿದ್ದ ವಸತಿ ಸಮುತ್ಛಯವನ್ನು ಅಲ್ಲಿನ ಅಧಿಕಾರಿಗಳು ಶನಿವಾರ ಕೆಲವೇ ಗಂಟೆಗಳಲ್ಲಿ ನೆಲಸಮ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಅನಧಿಕೃತ ಕಟ್ಟಡಗಳ ತೆರವು ವಿಷಯ ಮತ್ತೆ ಚರ್ಚೆಗೆ ಬಂದಿದೆ….

 • ಶ್ರೀಗಳ ಬದುಕೇ ದಾರಿದೀಪ

  ಬೆಂಗಳೂರು: ಜನ ಸೇವೆಯೇ ಜನಾರ್ಧನ ಸೇವೆ ಎಂದು ಕೊಂಡಿದ್ದ ಪೇಜಾವರ ಶ್ರೀಗಳು ದಲಿತರ ಮತ್ತು ಶೋಷಿತರ ಒಳಿತಿಗಾಗಿ ಶ್ರಮಿಸಿದ್ದರು. ಅವರ ಜೀವನ ನಮಗೆ ದಾರಿ ದೀಪ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಹೇಳಿದ್ದಾರೆ. ಬಸವನಗುಡಿಯ ನ್ಯಾಷನಲ್‌ ಕಾಲೇಜು…

 • ಜುಬ್ಬಾ, ಪೈಜಾಮಾ, ಬ್ಯಾಗೇ ಆಸ್ತಿ !

  ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಗಾದೆ ಮಾತಿನಂತೆ ಡಾ.ಚಿದಾನಂದಮೂರ್ತಿಯವರು ಕನ್ನಡ ಕಟ್ಟುವ ಕಾಯಕವೇ ಕೈಲಾಸ ಎಂದು ನಂಬಿ ಬಹು ಎತ್ತರಕ್ಕೆ ಬೆಳೆದವರು. ಅಸಂಖ್ಯಾತ ಅಭಿಮಾನಿ, ಗೆಳೆಯರನ್ನು ಸಂಪಾದಿಸಿದವರು. ಸಂಶೋಧನೆ ಕ್ಷೇತ್ರದ ಬಹುದೊಡ್ಡ ಸಾಧಕ. ಕನ್ನಡಕ್ಕೆ ಧಕ್ಕೆ ಬಂದಾಗ,…

 • ಆಯುಕ್ತರ ಹೆಸರಲ್ಲಿ 50 ಸಾವಿರ ವಂಚನೆ

  ಬೆಂಗಳೂರು: ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್‌ ಹೆಸರಿನಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ನಿವೃತ್ತ ಪೊಲೀಸ್‌ ಅಧಿಕಾರಿಗೆ 50 ಸಾವಿರ ರೂ. ವಂಚಿಸಿ ರುವ ಪ್ರಕರಣ ಬೆಳಕಿಗೆ ಬಂದಿದೆ. ಅರಕೆರೆ ನಿವಾಸಿ ನಿವೃತ್ತ ಪೊಲೀಸ್‌ ಅಧಿಕಾರಿ ಶ್ರೀಧರ್‌ ಹಣ ಕಳೆದುಕೊಂಡವರು….

 • ಗೆಳೆಯ ಎಂದಿದ್ದ ಅಡ್ವಾಣಿ

  ಬೆಂಗಳೂರು: ಡಾ.ಎಂ.ಚಿದಾನಂದಮೂರ್ತಿ ಅವರು ಬಲಪಂಥೀಯವಾದಿ, ಹಿಂದೂ ಧರ್ಮ ಪ್ರತಿಪಾದಕರೆಂದೇ ಕರೆಸಿಕೊಂಡರೂ ಯಾವುದೇ ರಾಜಕೀಯ ಪಕ್ಷದೊಂದಿಗೂ ಹೆಚ್ಚಾಗಿ ಗುರುತಿಸಿಕೊಳ್ಳದೆ ತಮ್ಮ ಸಿದ್ಧಾಂತ, ನಿಲುವಿಗೆ ಜೀವನವಿಡೀ ಬದ್ಧರಾಗಿದ್ದರು. ಅಯೋಧ್ಯೆ ರಾಮಮಂದಿರ ನಿರ್ಮಾಣ ಹೋರಾಟವನ್ನೂ ಬೆಂಬಲಿಸಿದ್ದರು. ಹಾಗೆಯೇ 1994ರಲ್ಲಿ ದೂರದ ರ್ಶನದಲ್ಲಿ ಉರ್ದು…

 • ಕೊಠಡಿಯಲ್ಲಿ ಒಂದು ಮಂಚ ಬಿಟ್ಟರೆ ಎಲ್ಲೆಲ್ಲೂ ಪುಸ್ತಕಗಳೇ

  ಬೆಂಗಳೂರು: ಸಂಶೋಧನೆಗೆ ಸಾಕ್ಷಿಪ್ರಜ್ಞೆಯಾಗಿದ್ದ ಡಾ.ಎಂ.ಚಿದಾನಂದ ಮೂರ್ತಿಯವರು ಮನೆ, ಮನದಲ್ಲಿ ಪುಸ್ತಕ, ಸಂಶೋಧನಾ ಕಡತಗಳನ್ನೇ ತುಂಬಿಕೊಂಡಿದ್ದು, ತಾವು ಮಲಗುವ ಕೊಠಡಿಯನ್ನು ಗ್ರಂಥಭಂಡಾರ ಮಾಡಿಕೊಂಡಿದ್ದರು. ಮಲಗುವ ಕೊಠಡಿ, ವಿಶ್ರಾಂತಿ ಪಡೆಯುತ್ತಿದ್ದ ಕೊಠಡಿ ಸಹಿತವಾಗಿ ಮನೆಯ ಬಹುತೇಕ ಭಾಗಗಳಲ್ಲಿ ಕನ್ನಡ ಮತ್ತು ಇಂಗ್ಲಿಷ್‌ನ…

 • ಮಾದಕ ವಸ್ತು ಮಾರುತ್ತಿದ್ದ ಮೂವರ ಸೆರೆ

  ಬೆಂಗಳೂರು: ಸರ್ವೀಸ್‌ ಅಪಾರ್ಟ್‌ಮೆಂಟ್‌ಗಳ ಮೇಲೆ ದಾಳಿ ನಡೆಸಿದ ಮಾದಕ ದ್ರವ್ಯ ನಿಗ್ರಹ ದಳದ (ಎನ್‌ಸಿಬಿ) ಅಧಿಕಾರಿಗಳು ಕೇರಳ ಮೂಲದ ಮೂವರು ಮಾದಕ ವಸ್ತು ಮಾರಾಟಗಾರರನ್ನು ಬಂಧಿಸಿದ್ದಾರೆ. ಕೇರಳದ ಕಾಸರಗೊಡಿನ ಆಸಿಫ್ ಪುಥಾನ್‌ (28), ಮುಜಾಹಿದ್‌ (25) ಮತ್ತು ಅಜರುದ್ದೀನ್‌…

 • ಬಿಎಂಟಿಸಿಗೆ ಎಲ್ಲವೂ ಅಗೋಚರ?

  ಬೆಂಗಳೂರು: ಕೆಲ ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಬಿಎಂಟಿಸಿ ಬಸ್‌ವೊಂದರ ಫೋಟೋ ಹಾಕಿ, ಅದರ “ಬ್ಲೈಂಡ್‌ ಸ್ಪಾಟ್‌’ (ಅಗೋಚರ ಪ್ರದೇಶ)ಗಳನ್ನು ಗುರುತಿಸಲಾಗಿತ್ತು. ಅದು ಸಾಕಷ್ಟು ವೈರಲ್‌ ಆಗಿತ್ತು. ಏಕೆಂದರೆ, ಬಸ್‌ನ ಅಕ್ಕಪಕ್ಕ ಮಾತ್ರವಲ್ಲ; ಮುಂದಿನ ಜಾಗವನ್ನೂ “ಅಗೋಚರ’ ಎಂದು…

 • ಕಳೆದಿದ್ದ ದಾಖಲೆ ತಲುಪಿಸಿದ ಪೇದೆ: ಉದ್ಯೋಗ ಪಡೆದ ಯುವತಿ

  ಬೆಂಗಳೂರು: ಕಳೆದು ಹೋಗಿದ್ದ ಶೈಕ್ಷಣಿಕ ಮೂಲ ದಾಖಲೆಗಳನ್ನು ತ್ವರಿತಗತಿಯಲ್ಲಿ ಯುವತಿಯ ಕೈ ಸೇರುವಂತೆ ಮಾಡಿದ ಪೊಲೀಸ್‌ ಕಾನ್ಸ್‌ಟೇಬಲ್‌ ಒಬ್ಬರ ಕಾರ್ಯಕ್ಷಮತೆಯಿಂದಾಗಿ ಕಾಶ್ಮೀರ ಮೂಲದ ಯುವತಿ, ಪ್ರತಿಷ್ಠಿತ ಕಂಪನಿಯಲ್ಲಿ ಉದ್ಯೋಗ ಪಡೆಯಲು ನೆರವಾದ ಪ್ರಕರಣ ನಡೆದಿದೆ. ಸಂಪಿಗೆಹಳ್ಳಿ ಪೊಲೀಸ್‌ ಠಾಣೆಯ…

ಹೊಸ ಸೇರ್ಪಡೆ