• ಈ ಸಮಯ ಯೋಗಮಯ

  ಬೆಳಗಾವಿ: 40 ವರ್ಷಗಳ ಹಿಂದೆ ಉಡುಪಿ ಜಿಲ್ಲೆ ಬಿಟ್ಟು ಗಡಿ ಜಿಲ್ಲೆ ಬೆಳಗಾವಿಗೆ ಉಪ ಜೀವನ ನಡೆಸಲು ಬಂದ ಈ ವ್ಯಕ್ತಿ ಈಗ ಯೋಗ ಮಾಸ್ಟರ್‌. ಡಾ. ರಾಜಕುಮಾರ ಅವರ ಕಾಮನ ಬಿಲ್ಲು ಸಿನಿಮಾದಿಂದ ಪ್ರೇರಿತರಾಗಿ ಯೋಗ ಕಲಿತಿರುವ…

 • ಸೇವಾ ಭದ್ರತೆ ಒದಗಿಸದಿದ್ದರೆ ಹೋರಾಟ

  ಬೆಳಗಾವಿ: ಅಧಿವೇಶನ ಒಳಗೆ ದಿನಗೂಲಿ, ಕ್ಷೇಮಾಭಿವೃದ್ಧಿ ಹಾಗೂ ಹೊರಗುತ್ತಿಗೆ ನೌಕರರಿಗೆ ಸೇವಾ ಭದ್ರತೆ ಒದಗಿಸಿ ಖಾಯಂ ಮಾಡದಿದ್ದರೆ ಅಧಿವೇಶನ ವೇಳೆ ಬೆಂಗಳೂರಿನಲ್ಲಿ ಧರಣಿ ನಡೆಸಲಾಗುವುದು ಎಂದು ರಾಜ್ಯ ಸರ್ಕಾರಿ ದಿನಗೂಲಿ ನೌಕರರ ಮಹಾಮಂಡಳ ಸಂಸ್ಥಾಪಕ ಕೆ.ಎಸ್‌. ಶರ್ಮಾ ಆಗ್ರಹಿಸಿದರು….

 • 73ರ ಅಜ್ಜಿಗೆ ಈಗಲೂ ಯೋಗದ ನಂಟು

  ಬೆಳಗಾವಿ: ವಯಸ್ಸು 73, ಆದರೂ ಮುಖ ಬಾಡಿಲ್ಲ, ಬೆನ್ನು ಬಾಗಿಲ್ಲ. ಮೊಣಕಾಲಿನ ನೋವಿಲ್ಲ. ಹದಿ ಹರೆಯದವರಂತೆ ಓಡಾಡುವ ಈ ಅಜ್ಜಿ ಯೋಗ ಶಿಕ್ಷಕಿ. ಬೆಳಗಾವಿ ನಗರದಲ್ಲಿ ಸುಮಾರು 40 ವರ್ಷಗಳಿಂದ ಉಚಿತ ಯೋಗ ಕಲಿಸುತ್ತ ಖ್ಯಾತರಾಗಿದ್ದಾರೆ. ಇಲ್ಲಿಯ ಸದಾಶಿವ…

 • ಮಳೆ ಆಧರಿಸಿ ಬಿತ್ತನೆ ಮಾಡಲು ರೈತರಿಗೆ ಸೂಚನೆ

  ಚಿಕ್ಕೋಡಿ: ಚಿಕ್ಕೋಡಿ ವಿಭಾಗದಲ್ಲಿ 2019-20 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಈ ವರೆಗೆ ವಾಡಿಕೆ ಮಳೆಗಿಂತ ಶೇ.56.4 ರಷ್ಟು ಕಡಿಮೆಯಾಗಿದ್ದು, ರೈತರು ಮುಂಗಾರು ಹಂಗಾಮಿನ ಮಳೆ ನೋಡಿಕೊಂಡು ಬಿತ್ತನೆ ಮಾಡಬೇಕೆಂದು ಉಪ ಕೃಷಿ ನಿರ್ದೇಶಕ ಎಚ್.ಡಿ.ಕೋಳೆಕರ ಹೇಳಿದರು. ನಗರದ…

 • 2 ಕೋಟಿ ಸಾಲದು; 10 ಕೋಟಿ ಬೇಕು

  ಬೆಳಗಾವಿ: ಜಿಲ್ಲೆಯಲ್ಲಿಯೇ ಅತಿ ದೊಡ್ಡ ತಾಲೂಕು ಪಂಚಾಯತ್‌ ಆಗಿರುವ ಬೆಳಗಾವಿಗೆ ಕೇವಲ 2 ಕೋಟಿ ರೂ. ಅನುದಾನ ಸಾಲುತ್ತಿಲ್ಲ. ಹೀಗಾಗಿ 10 ಕೋಟಿ ರೂ. ಮಂಜೂರು ಮಾಡಬೇಕು ಎಂದು ತಾಲೂಕು ಪಂಚಾಯತ್‌ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯ ಸ್ವೀಕರಿಸಲಾಯಿತು….

 • ಸಕ್ಕರೆ ಕಾರ್ಖಾನೆಗಳ ವಿರುದ್ಧ ಕ್ರಮಕ್ಕೆ ಆಗ್ರಹ

  ಅಥಣಿ: ಜಿಲ್ಲಾಕಾರಿಗಳ ಆದೇಶದ ಮೇರೆಗೆ ರೈತರ ಕಬ್ಬಿನ ಬಿಲ್ಲನ್ನು ಪಾವತಿಸದ ಅಥಣಿ ಹಾಗೂ ಕಾಗವಾಡ ತಾಲೂಕಾಗಳ ಐದು ಸಕ್ಕರೆ ಕಾರ್ಖಾನೆಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಉಪ ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು. ಈ ವೇಳೆ…

 • ಕುಡಿಯುವ ನೀರಿನ ಸಮಸ್ಯೆ ಹೋಗಲಾಡಿಸಿ

  ಹುಕ್ಕೇರಿ: ತಾಲೂಕಿನ ಮದಿಹಳ್ಳಿ ಹಾಗೂ ಶಿರಗಾಂವ ಗ್ರಾಮದಲ್ಲಿ ನೀರು ಸಮಸ್ಯೆ ಹೋಗಲಾಡಿಸಲು ಬೋರೆವೆಲ್ ಕೊರೆಸುವಂತೆ ಮಾಹಿತಿ ತಿಳಿಸಿದರೂ ಇನ್ನೂವರಿಗೆ ಕ್ರಮ ಕೈಗೊಂಡಿಲ್ಲ ಎಂದು ತಾಪಂ ಸದಸ್ಯ ಆನಂದ ನಾಡಗೌಡ ಆರೋಪಿಸಿದರು. ತಾಲೂಕಾ ಪಂಚಾಯತ ಸಭಾಭವನದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ…

 • ನೌಕರಿ ಕೊಡಿಸುವುದಾಗಿ ಹಣ ಪಡೆದ ಅಧಿಕಾರಿ ಹುಡುಕುತ್ತ ಬಂದ ದಂಪತಿ!

  ರಾಯಬಾಗ: ನೌಕರಿ ಕೊಡಿಸುವುದಾಗಿ ಆಮೀಷವೊಡ್ಡಿ ಲಕ್ಷಾಂತರ ರೂ. ತೆಗೆದುಕೊಂಡು ವರ್ಗಾವಣೆಗೊಂಡ ಅಧಿಕಾರಿಯನ್ನು ಹುಡುಕಿಕೊಂಡು ದಂಪತಿಯೊಬ್ಬರು ಬೀದರದಿಂದ ಪಟ್ಟಣಕ್ಕೆಮಂಗಳವಾರ ಆಗಮಿಸಿದ್ದಾರೆ. ಪ್ರಸ್ತುತ ರಾಯಬಾಗ ಸಿಡಿಪಿಒ ಆಗಿ ಕಾರ್ಯನಿರ್ವಹಿಸುತ್ತಿರುವ ಡಿ.ಎಚ್. ಪಾಯಕ ಎಂಬ ಅಧಿಕಾರಿ ಈ ಹಿಂದೆ 2011ರಿಂದ 2017 ರವರೆಗೆ…

 • ಅಂಗನವಾಡಿಯಲ್ಲೇ ನರ್ಸರಿ ಆರಂಭಿಸಿ

  ರಾಮದುರ್ಗ: ಅಂಗನವಾಡಿಯಲ್ಲೇ ಎಲ್ಕೆಜಿ, ಯುಕೆಜಿ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ (ಸಿಐಟಿಯು) ಸಂಯೋಜಿತ ತಾಲೂಕು ಸಮಿತಿಯ ನೇತೃತ್ವದಲ್ಲಿ ಮಂಗಳವಾರ ಅಂಗನವಾಡಿ ನೌಕರರು ತಹಶೀಲ್ದಾರ್‌, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಹಾಗೂ ಬಿಇಒ ಮೂಲಕ ಸರಕಾರಕ್ಕೆ…

 • ಅತಿಥಿ ಶಿಕ್ಷಕರ ವೇತನಕ್ಕೆ ಒಕ್ಕೊರಲ ಆಗ್ರಹ

  ಬೆಳಗಾವಿ: ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 130 ಅತಿಥಿ ಶಿಕ್ಷಕರ ಪೈಕಿ ಕೇವಲ 30 ಶಿಕ್ಷಕರಿಗೆ ಮಾತ್ರ ಕಳೆದ ವರ್ಷ ವೇತನ ಬಿಡುಗಡೆ ಮಾಡಲಾಗಿದೆ. ಉಳಿದ ಶಿಕ್ಷಕರಿಗೆ ಇದುವರೆಗೆ ಹಣ ಬಂದಿಲ್ಲ. ಅಧಿಕಾರಿಗಳನ್ನು ಕೇಳಿದರೆ ಅವರಿಂದ ಬೇಜವಾಬ್ದಾರಿ ಉತ್ತರ…

 • ಹಿಡಕಲ್ದಿಂದ ಹೆಚ್ಚುವರಿ ನೀರು ತರಲು 20 ಕೋಟಿ

  ಬೆಳಗಾವಿ: ನಗರದಲ್ಲಿ ಕುಡಿಯುವ ನೀರಿನ ಬವಣೆ ತಪ್ಪಿಸಲು ಹಿಡಕಲ್ ಜಲಾಶಯದಿಂದ ಹೆಚ್ಚುವರಿಯಾಗಿ ನೀರು ತರಲು 20 ಕೋಟಿ ರೂ. ವೆಚ್ಚದ ಟೆಂಡರ್‌ ಪ್ರಕ್ರಿಯೆ ಮುಗಿದಿದೆ ಎಂದು ಅರಣ್ಯ ಹಾಗೂ ಪರಿಸರ ಸಚಿವ ಸತೀಶ ಜಾರಕಿಹೊಳಿ ತಿಳಿಸಿದರು. ಮಹಾನಗರ ಪಾಲಿಕೆ…

 • ಜಿಲ್ಲಾ ಪಂಚಾಯತ್‌ ಅಧ್ಯಕ್ಷೆ ಆಶಾಗೆ ಕಾದಿದೆಯೇ ನಿರಾಶೆ?

  ಬೆಳಗಾವಿ: ನಿವೇಶನ ನೀಡುವುದಾಗಿ ಹೇಳಿ ವಂಚಿಸಿದ ಪ್ರಕರಣದ ಆರೋಪ ಎದುರಿಸುತ್ತಿರುವ ಜಿಲ್ಲಾ ಪಂಚಾಯತ್‌ ಅಧ್ಯಕ್ಷೆ ಆಶಾ ಐಹೊಳೆ ನಾಳೆ ನಡೆಯುವ ಸಾಮಾನ್ಯ ಸಭೆಯಲ್ಲಿ ಭಾಗವಹಿಸುವರೇ..? ಇಂತಹ ಪ್ರಶ್ನೆ ಈಗ ಜಿಲ್ಲಾ ಪಂಚಾಯತ್‌ ಆವರಣದಲ್ಲಿ ಹರಿದಾಡುತ್ತಿದೆ. ಸಾಮಾನ್ಯ ಸಭೆಗೆ ಬರುವ…

 • ಮದ್ಯದಂಗಡಿ ಬಂದ್‌ಗೆ ಆಗ್ರಹ

  ರಾಯಬಾಗ: ಯಡ್ರಾಂವ ಗ್ರಾಮದಲ್ಲಿ ಪ್ರಾರಂಭಿಸಿದ ಮದ್ಯದಂಗಡಿ ಶೀಘ್ರವೇ ಬಂದ್‌ ಮಾಡಬೇಕೆಂದು ಆಗ್ರಹಿಸಿ ಗ್ರಾಮಸ್ಥರು ರಾಯಬಾಗ-ಅಂಕಲಿ ಮುಖ್ಯರಸ್ತೆ ಬಂದ್‌ ಮಾಡಿ ಸೋಮವಾರ ಪ್ರತಿಭಟನೆ ನಡೆಸಿದರು. ಇದಕ್ಕೂ ಮೊದಲು ಗ್ರಾಮದ ಮಹಿಳೆಯರು ಶಿವಶಕ್ತಿ ಸಕ್ಕರೆಕಾರ್ಖಾನೆ ಹತ್ತಿರ ಅಂಕಲಿ-ರಾಯಬಾಗ ಮುಖ್ಯರಸ್ತೆಯಲ್ಲಿ ಕುಳಿತು ಅಬಕಾರಿ…

 • ಗ್ರಾಮ ಸ್ವಚ್ಛತೆಗೆ ಎಲ್ಲರೂ ಕೈ ಜೋಡಿಸಿ: ಜಕ್ಕಪ್ಪಗೋಳ

  ರಾಯಬಾಗ: ಭಾರತವನ್ನು ಬಯಲು ಶೌಚ ಮುಕ್ತವನ್ನಾಗಿ ಮಾಡಿ ಸ್ವಚ್ಛ ಭಾರತ ಮಾಡುವ ಉದ್ದೇಶದಿಂದ ಸರ್ಕಾರ ರಾಜ್ಯದಲ್ಲಿ ಪ್ರಚಾರ ಆಂದೋಲನ ಹಮ್ಮಿಕೊಂಡಿದೆ ಎಂದು ತಾಪಂ ಇಒ ಡಿ.ಎಂ. ಜಕ್ಕಪ್ಪಗೋಳ ಹೇಳಿದರು. ಪಟ್ಟಣದ ತಾಪಂ ಸಭಾಭವನದ ಆವರಣದಲ್ಲಿ ಹಮ್ಮಿಕೊಂಡಿದ್ದ‌ ಸ್ವಚ್ಛಮೇವ ಜಯತೇ…

 • ವನ್ನೂರು ಕಾಲೇಜಿಗೆ ಸೌಲಭ್ಯ ಮರೀಚಿಕೆ

  ಬೈಲಹೊಂಗಲ: ಕಾಲ ಕಾಲಕ್ಕೆ ಹಳೆಯ ಶಾಲಾ, ಕಾಲೇಜುಗಳನ್ನು ದುರಸ್ತಿಗೊಳಿಸಿ, ಪ್ರಾಧ್ಯಾಪಕರ ನೇಮಕ ಮಾಡಿ ಮಕ್ಕಳಿಗೆ ಉತ್ತಮ ವಾತಾವರಣ ಒದಗಿಸುವುದು ಸರಕಾರದ ಕೆಲಸ. ಆದರೆ ಇಲ್ಲೊಂದು ಸರಕಾರಿ ಪಿಯು ಕಾಲೇಜು ಮೂಲ ಸೌಕರ್ಯಗಳಿಂದ ವಂಚಿತವಾಗಿ ದುಸ್ಥಿತಿ ತಲುಪಿರುವುದು ದುರಂತ. ತಾಲೂಕಿನ…

 • ಜಲಕ್ಷಾಮಕ್ಕೆ ಕಮರಿದ ಕಬ್ಬು ಬೆಳೆ!

  ಚಿಕ್ಕೋಡಿ: ಪ್ರಸಕ್ತ ವರ್ಷದ ಬೇಸಿಗೆಯಲ್ಲಿ ಜಲಮೂಲಗಳು ಬತ್ತಿ ಹೋಗಿದ್ದರ ಪರಿಣಾಮ ತಾಲೂಕಿನ ಶೇ.40ರಷ್ಟು ಕಬ್ಬು ಬಿಸಲಿನ ದಗೆಗೆ ಕಮರಿ ಹೋಗಿದೆ. ಇದರಿಂದ ಕೋಟ್ಯಂತರ ರೂ. ಆರ್ಥಿಕ ನಷ್ಟ ಹೊಂದಿರುವ ರೈತರಿಗೆ ದೊಡ್ಡ ಆಘಾತವಾಗಿದ್ದು, ಸರ್ಕಾರ ಸೂಕ್ತ ಸರ್ವೇ ಮಾಡಿ…

 • ಉದಾಸೀನತೆ-ಮೊಂಡುತನಕ್ಕೆಕೃಷ್ಣಾ ತೀರದ ಜನರು ಹೈರಾಣ

  ಬೆಳಗಾವಿ: ಕೃಷ್ಣಾ ನದಿಗೆ ನೀರು ಬಿಡುಗಡೆ ವಿಚಾರದಲ್ಲಿ ಕರ್ನಾಟಕ ಸರಕಾರದ ಉದಾಶೀನ ಮನೋಭಾವ ಹಾಗೂ ಮಹಾರಾಷ್ಟ್ರದ ಮೊಂಡವಾದ ಕೃಷ್ಣಾ ನದಿ ತೀರದ ನೂರಾರು ಹಳ್ಳಿಗಳ ಜನರಿಗೆ ಬೇಸಿಗೆ ಸಮಯದಲ್ಲಿ ನೀರು ಸಿಗದಂತೆ ಮಾಡಿತು. ನಿಯೋಗದ ಮಾತುಕತೆ. ಪತ್ರ ಬರೆದ…

 • ಸರ್ಕಾರಿ ನೌಕರರೆಂದು ಪರಿಗಣಿಸಲು ಆಗ್ರಹ

  ಬೈಲಹೊಂಗಲ: ಸರಕಾರಿ ನೌಕರರು ಎಂದು ಪರಿಗಣಿಸುವಂತೆ ಆಗ್ರಹಿಸಿ ಬಸ್‌ ನಿಲ್ದಾಣದಲ್ಲಿ ಸಾರಿಗೆ ಇಲಾಖೆ ಸಿಬ್ಬಂದಿ ಪತ್ರ ಚಳವಳಿ ನಡೆಸಿ ಮುಖ್ಯಮಂತ್ರಿಗೆ ಅಂಚೆ ಮೂಲಕ ಪತ್ರಗಳನ್ನು ರವಾನಿಸಿದರು. ಈ ವೇಳೆ ಘಟಕ ವ್ಯವಸ್ಥಾಪಕ ಚೇತನ ಸಾಣಿಕೊಪ್ಪ ಮಾತನಾಡಿ, ಸರಕಾರದ ಅಡಿಯಲ್ಲಿ…

 • ಮಾಜಿ ಶಾಸಕ ಪಾಟೀಲ್ ಕಾರು ಅಪಘಾತ: ಬೈಕ್‌ ಸವಾರ ಸಾವು

  ಬೆಳಗಾವಿ: ಖಾನಾಪುರ ಮಾಜಿ ಶಾಸಕ ಅರವಿಂದ ಪಾಟೀಲ್ ಕಾರು ಬೈಕ್‌ ಸವಾರನಿಗೆ ಡಿಕ್ಕಿ ಹೊಡೆದು ಓರ್ವ ಸ್ಥಳದಲ್ಲೇ ಸಾವಿಗೀಡಾದ ಘಟನೆ ಮಾಡಲಗಿ-ಕಬ್ಬೂರ ರಾಜ್ಯ ಹೆದ್ದಾರಿಯಲ್ಲಿ ಶನಿವಾರ ನಡೆದಿದೆ. ರಾಯಬಾಗ ಪಟ್ಟಣದ ರಾಮು ನಾಯಿಕ (50) ಮೃತಪಟ್ಟ ಬೈಕ್‌ ಸವಾರ….

 • ಶಾಲೆಗೆ ಬೀಗ ಜಡಿದು ಪಾಲಕರ ಪ್ರತಿಭಟನೆ

  ತೆಲಸಂಗ: ಸಮೀಪದ ಕೊಟ್ಟಲಗಿ ಗ್ರಾಮದ ಸಿದ್ದೇಶ್ವರ ಹೂತೋಟದ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಕೊಠಡಿ ಕೊರತೆ ಪರಿಹರಿಸುವಂತೆ ಆಗ್ರಹಿಸಿ ಪಾಲಕರು ಮಕ್ಕಳೊಂದಿಗೆ ಶಾಲೆಗೆ ಬೀಗ ಜಡಿದು ಪ್ರತಿಭಟಿಸಿದ ಘಟನೆ ಶನಿವಾರ ಬೆಳಗ್ಗೆ ನಡೆದಿದೆ. ಮೂಲ ಸೌಕರ್ಯಕ್ಕಾಗಿ…

ಹೊಸ ಸೇರ್ಪಡೆ