• ರೈತರಿಗೆ ಬಿತ್ತು ಭೀಮೆ ಬರೆ

  •ಉಮೇಶ ಬಳಬಟ್ಟಿ ಇಂಡಿ: ಭೀಮಾ ನದಿ ಪಾತ್ರದಲ್ಲಿ ಪ್ರವಾಹ ಉಂಟಾಗಿ ರೈತರು ಬಿತ್ತನೆ ಮಾಡಿದ ಬೆಳೆಗಳೆಲ್ಲ ನೀರು ಪಾಲಾಗಿದ್ದರಿಂದ ರೈತರ ಜೀವನ ಚಿಂತಾಕ್ರಾಂತವಾಗಿದೆ. ಇಂಡಿ ತಾಲೂಕಿನ ಹಿಂಗಣಿ, ಬರಗುಡಿ, ಹಳೇ ಪಡನೂರ, ಶಿರಗೂರ ಇನಾಮ್‌, ಗುಬ್ಬೇವಾಡ, ಅಗರಖೇಡ, ಚಿಕ್ಕಮಣೂರ,…

 • ಸಾಲಗಾರ ಸಾಲಗಾರನಾಗಿಯೇ ಉಳಿಯುವುದು ಬೇಡ: ಪಾಟೀಲ

  ತಾಳಿಕೋಟೆ: ಬ್ಯಾಂಕುಗಳಿಂದಾಗಲಿ ಇತರ ಸೋಸೈಟಿಗಳಿಂದಾಗಲಿ ಸಾಲ ಪಡೆದ ಸಾಲಗಾರ ಆ ಹಣವನ್ನು ಅಗತ್ಯ ಕಾರ್ಯಕ್ಕೆ ಬಳಿಸಿಕೊಂಡು ಸದುಪಯೋಗ ಮಾಡಿಕೊಳ್ಳಬೇಕೆಂದು ಬಿಡಿಸಿಸಿ ಬ್ಯಾಂಕ್‌ ಮಾಜಿ ಉಪಾಧ್ಯಕ್ಷ ಬಿ.ಎಸ್‌. ಪಾಟೀಲ (ಯಾಳಗಿ) ಹೇಳಿದರು. ದಿ ತಾಳಿಕೋಟೆ ಸಹಕಾರಿ ಬ್ಯಾಂಕ್‌ ನಿ. ವತಿಯಿಂದ…

 • ಪ್ರಾರ್ಥನೆಯಿಂದ ನೆಮ್ಮದಿ: ಪಾಟೕಲ

  ಮುದ್ದೇಬಿಹಾಳ: ಶರಣರ ಬಾಳು ತೆರೆದ ಪುಸ್ತಕ ಇದ್ದಂತೆ. ಪ್ರತಿಯೊಬ್ಬರೂ ವಿಭೂತಿ ಧಾರಣೆಯಿಂದ ಪ್ರಸನ್ನರಾಗಿ ಶರಣತ್ವ ಪಡೆದುಕೊಳ್ಳುತ್ತಾರೆ. ಶರಣರದ್ದು ನೆಮ್ಮದಿಯಿಂದ ಕೂಡಿದ ಪ್ರಶಾಂತ ಜೀವನ ಆಗಿರುತ್ತದೆ ಎಂದು ಶಿಕ್ಷಕ ಮಲ್ಲನಗೌಡ ಪಾಟೀಲ ಹೇಳಿದ್ದಾರೆ. ಮುದ್ದೇಬಿಹಾಳ ಪಟ್ಟಣದ ಹುಡ್ಕೋದಲ್ಲಿರುವ ಪದ್ಮರಾಜ್‌ ದಂಡಾವತಿ…

 • ಕೃಷ್ಣೆಗೆ ಬಾಗಿನ ಅರ್ಪಣೆ ಯಾವಾಗ?

  ಆಲಮಟ್ಟಿ: ಉತ್ತರ ಕರ್ನಾಟಕ ಜೀವನಾಡಿಯಾಗಿರುವ ಕೃಷ್ಣೆಗೆ ಅಡ್ಡಲಾಗಿರುವ ಲಾಲ್ ಬಹಾದ್ದೂರ್‌ ಶಾಸ್ತ್ರಿ ಜಲಾಶಯ ತುಂಬಿ ನಿಂತಿದೆ. ಆದರೆ ತುಂಬಿದ ಕೃಷ್ಣೆಯ ಜಲನಿಧಿಗೆ ಮುಖ್ಯಮಂತ್ರಿಯವರು ಬಾಗಿನ ಅರ್ಪಣೆ ಯಾವಾಗ ಅರ್ಪಿಸುತ್ತಾರೆ ಎಂದು ಕೃಷ್ಣೆಯ ಒಡಲ ಮಕ್ಕಳು ಕಾತರದಿಂದ ಕಾಯುತ್ತಿದ್ದಾರೆ. ದೇಶದ…

 • 29ರಂದು ಶಿಕ್ಷಕರ ಕಡ್ಡಾಯ ವರ್ಗಾವಣೆ ಕೌನ್ಸೆಲಿಂಗ್‌

  ವಿಜಯಪುರ: ರಾಜ್ಯ ಸರ್ಕಾರ ಶಿಕ್ಷಣ ಇಲಾಖೆಯಲ್ಲಿ ಶಿಕ್ಷಕರ ಕಡ್ಡಾಯ ವರ್ಗಾವಣೆಗೆ ಮುಂದಾಗಿದ್ದು, ವಿಜಯಪುರ ಜಿಲ್ಲೆಯಲ್ಲಿ 237 ಶಿಕ್ಷಕರ ಕಡ್ಡಾಯ ವರ್ಗಾವಣೆ ಪಟ್ಟಿ ಮಾಡಲಾಗಿದೆ. ಆದರೆ ಶಿಕ್ಷಣ ಇಲಾಖೆ ಅಧಿಕಾರಿ-ಸಿಬ್ಬಂದಿ ಸರ್ಕಾರ ಕಡ್ಡಾಯ ವರ್ಗಾವಣೆಗೆ ರೂಪಿಸಿರುವ ನಿಯಮಗಳ ವ್ಯಾಪ್ತಿಗೆ ಬರದಿದ್ದರೂ…

 • ಸ್ಮಾರಕ ಹಿರಿಮೆ ಸಾರಲು ಫ‌ಲಕಗಳೇ ಇಲ್ಲ

  ವಿಜಯಪುರ: ಯಾವುದೇ ದೇಶ-ರಾಜ್ಯದ ಪ್ರವಾಸೋದ್ಯಮ ವಿಷಯದಲ್ಲಿ ಪ್ರಚಾರ ಫ‌ಲಕಗಳು, ಮಾರ್ಗಸೂಚಿ ಫ‌ಲಕಗಳು ಪ್ರಮುಖ ಪಾತ್ರ ವಹಿಸುತ್ತವೆ. ಆದರೆ ವಿಶ್ವವಿಖ್ಯಾತ ಅಪರೂಪದ ನೂರಾರು ಸ್ಮಾರಕಗಳನ್ನು ಹೊಂದಿರುವ ವಿಜಯಪುರ ಜಿಲ್ಲೆ ಮಾತ್ರ ಪ್ರವಾಸಿಗರಿಗೆ ಮಾಹಿತಿ ಹಾಗೂ ಮಾರ್ಗಸೂಚಿ ಫ‌ಲಕಗಳಿಗೆ ಬರ ಆವರಿಸಿದೆ….

 • ಹಾಸ್ಟೆಲ್ ನಲ್ಲೇ ವಾರ್ಡನ್ ಸಲಿಂಗಕಾಮ: ವಿಡಿಯೋ ವೈರಲ್

  ವಿಜಯಪುರ: ಹಾಸ್ಟೆಲ್ ವಾರ್ಡನ್ ಓರ್ವ ಹಾಸ್ಟೆಲನಲ್ಲೇ ಖಾಸಗಿ ವ್ಯಕ್ತಿ ಜೊತೆ ಸಲಿಂಗ ಕಾಮ ಕ್ರಿಯೆಯಲ್ಲಿ ತೊಡಗಿದ ವಿಡಿಯೋ ವೈರಲ್ ಆಗಿದೆ. ಜಿಲ್ಲೆಯ ಇಂಡಿ ತಾಲೂಕಿನ ನಿಂಬಾಳ ತಾಂಡಾದ ವಿದ್ಯಾರ್ಥಿಗಳ ವಸತಿ ನಿಲಯದಲ್ಲಿ ಘಟನೆ ಈ ಘಟನೆ ನಡೆದಿದೆ ಎಂದು…

 • ಅಭಿವೃದ್ಧಿ ಕಾಮಗಾರಿಗಳಿಗೆ ಸಿದ್ದೇಶ್ವರ ಶ್ರೀ ಮೆಚ್ಚುಗೆ

  ಬಸವನಬಾಗೇವಾಡಿ: ಪಟ್ಟಣದ ಹೃದಯ ಭಾಗದಲ್ಲಿ ನಿರ್ಮಾಣವಾಗುತ್ತಿರುವ ಮೆಗಾ ಮಾರುಕಟ್ಟೆ ಕಾಮಗಾರಿ, ವಿಜಯಪುರ ರಸ್ತೆಯಲ್ಲಿ ನಡೆಯುತ್ತಿರುವ ಬಸವ ಭವನ ಕಾಮಗಾರಿಯನ್ನು ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ವೀಕ್ಷಿಸಿ ಶುಭಾಶೀರ್ವಾದ ನೀಡಿದರು. ಈ ವೇಳೆ ಶಾಸಕ ಶಿವಾನಂದ ಪಾಟೀಲ ಅವರು, ಮೆಗಾ…

 • ಪ್ರವಾಸಿಗರಿಂದ ಹೊಟೇಲ್ ಉದ್ಯಮ ದೂರ

  ವಿಜಯಪುರ: ವಿಶ್ವವಿಖ್ಯಾತ ಐತಿಹಾಸಿಕ ಸ್ಮಾರಕಗಳ ಸಿರಿಯನ್ನು ಮಡಿಲಲ್ಲಿ ಇರಿಸಿಕೊಂಡು ಮೆರೆಯುತ್ತಿರುವ ವಿಜಯಪುರ ಜಿಲ್ಲೆಯ ಪ್ರವಾಸಕ್ಕೆ ಬರುವ ಪ್ರವಾಸಿಗರಿಗೆ ಮೂಲಭೂತ ಸೌಲಭ್ಯಗಳಿಲ್ಲದಂತಾಗಿದೆ. ಸರ್ಕಾರದಿಂದ ಕೋಟಿ ಕೋಟಿ ರೂ. ಸಬ್ಸಿಡಿ ಪಡೆಯುವ ಹೊಟೇಲ್ಗಳಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ, ಮನ ಬಂದಂತೆ ಬಾಡಿಗೆ…

 • ವಿಜಯಪುರ: ಹಿರೋ ಬೈಕ್ ಶೋರೂಂಗೆ ಬೆಂಕಿ

  ವಿಜಯಪುರ : ಹಿರೋ ಶೋರೂಂನಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಸೋಮವಾರ ರಾತ್ರಿ 10 30. ರ ಸುಮಾರಿಗೆ ನಗರದ ಸೋಲಾಪುರ ರಸ್ತೆಯಲ್ಲಿರುವ ಶೋರೂಂನಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ‌ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ. ಬೆಂಕಿ ಅವಘಡದಲ್ಲಿ ಅಪಾರ ಮೌಲ್ಯದ‌ ಬೈಕ್…

 • ಕಾಶ್ಮೀರಿ ಹಿಂದೂಗಳಿಗೆ ಸೌಲಭ್ಯ ಕಲ್ಪಿಸಿ

  ವಿಜಯಪುರ: ಕಾಶ್ಮೀರಿ ಹಿಂದೂಗಳಿಗೆ ಪುನರ್ವಸತಿ ಕಲ್ಪಿಸಿ ಸೂಕ್ತ ಸೌಲಭ್ಯ ಒದಗಿಸಬೇಕು ಹಾಗೂ ರೋಹಿಂಗ್ಯಾ ಮುಸ್ಲೀಮರನ್ನು ದೇಶದಿಂದ ಹೊರ ದಬ್ಬುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿ ನೇತೃತ್ವದಲ್ಲಿ ವಿವಿಧ ಹಿಂದೂಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು….

 • ಭೂದಾನ ಮಾಡಿದ ರೈತರ ಕುಟುಂಬದಲ್ಲೊಬ್ಬರಿಗೆ ಕೆಲಸ

  ಇಂಡಿ: ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆಗೆ ಭೂದಾನ ಮಾಡಿದ ರೈತರ ಕುಟುಂಬದಲ್ಲೊಬ್ಬರಿಗೆ ಕಾರ್ಖಾನೆಯಲ್ಲಿ ಕೆಲಸ ನೀಡುವುದಾಗಿ ಶಾಸಕ ಯಶವಂತರಾಯಗೌಡ ಪಾಟೀಲ ಭರವಸೆ ನೀಡಿದರು. ತಾಲೂಕಿನ ಮರಗೂರ ಗ್ರಾಮದ ಸಮೀಪದಲ್ಲಿರುವ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ರವುವಾರ ನಡೆದ ಪ್ರಥಮ…

 • ಮಾಸ್ಟರ್‌ಪ್ಲ್ರಾನ್‌ ಸಂತ್ರಸ್ತರಿಗೆ ಸೂಕ್ತ ಪರಿಹಾರ

  ವಿಜಯಪುರ: ನಗರದಲ್ಲಿ ಮಾಸ್ಟರ್‌ಪ್ಲ್ರಾನ್‌ ಕಾಮಗಾರಿಯಲ್ಲಿ ಮನೆ, ನಿವೇಶನ, ಅಂಗಡಿ ಹಾಗೂ ಬಯಲು ಸ್ಥಳ ಕಳೆದುಕೊಳ್ಳುವ ಪ್ರತಿಯೊಬ್ಬ ಸಂತ್ರಸ್ತರಿಗೂ ಸರ್ಕಾರ ನಿಗದಿ ಮಾಡಿರುವ ಪರಿಹಾರ ವಿತರಿಸುವುದಾಗಿ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಭರವಸೆ ನೀಡಿದರು. ನಗರದ ವಾರ್ಡ್‌…

 • ಗುಮ್ಮಟಕ್ಕಿಲ್ಲ ನಿತ್ಯ ದೀಪಾಲಂಕಾರ ಭಾಗ್ಯ

  ಜಿ.ಎಸ್‌. ಕಮತರ ವಿಜಯಪುರ: ವಿಶ್ವವಿಖ್ಯಾತ ಗೋಲಗುಮ್ಮಟ ಸ್ಮಾರಕಕ್ಕೆ ರಾತ್ರಿ ವೇಳೆ ಸೌಂದರ್ಯ ಹೆಚ್ಚಿಸಲು ವಿದ್ಯುತ್‌ ದೀಪಾಲಂಕಾರ ವ್ಯವಸ್ಥೆ ಕಲ್ಪಿಸಲು ವಿದ್ಯುತ್‌ ಬಿಲ್ ಕಟ್ಟಲು ಇಲಾಖೆಗಳು ಹಗ್ಗ ಜಗ್ಗಾಟ ಮಾಡುತ್ತಿವೆ. ಐತಿಹಾಸಿಕ ಅಪರೂಪದ ಈ ಸ್ಮಾರಕ ವೀಕ್ಷಣೆಗೆ ಲಕ್ಷಾಂತರ ಜನರು…

 • ಹಾನಿಗೊಳಗಾದ ಮನೆ ಸಮೀಕ್ಷೆಯಲ್ಲಿ ಮಲತಾಯಿ ಧೋರಣೆ

  ಮುದ್ದೇಬಿಹಾಳ: ಈಚೆಗೆ ಕೃಷ್ಣಾ ನದಿಗೆ ಪ್ರವಾಹ ಬಂದು ಜಲಾವೃತಗೊಂಡಿದ್ದ ಮುದ್ದೇಬಿಹಾಳ ತಾಲೂಕಿನ ದೇವೂರ ಗ್ರಾಮದಲ್ಲಿ ಹಾನಿಗೊಳಗಾದ ಮನೆಗಳ ಸಮೀಕ್ಷೆ ನಡೆಸುವಲ್ಲಿ ನೋಡಲ್ ಅಧಿಕಾರಿಗಳ ತಂಡ ಮಲತಾಯಿ ಧೋರಣೆ ತೋರಿದ್ದು ಮೊದಲಿನ ಸಮೀಕ್ಷೆ ವರದಿ ಕೈ ಬಿಟ್ಟು ಇನ್ನೊಮ್ಮೆ ಮರು…

 • ಮಕ್ಕಳಿಗೆ ಉತ್ತಮ ಶಿಕ್ಷಣ ಅಗತ್ಯ

  ಇಂಡಿ: ಬಂಜಾರಾ ಸಮುದಾಯ ನೌಕರ ಬಾಂಧ‌ವರು ಮಕ್ಕಳಿಗೆ ಪ್ರೋತ್ಸಾಹಿಸಲು ಹಾಗೂ ಸಾಧಕರಿಗೆ ಸತ್ಕಾರ ಮಾಡಲು ಪ್ರತಿಭಾ ಪುರಸ್ಕಾರ ಹಮ್ಮಿಕೊಂಡಿದ್ದು ಶ್ಲಾಘನೀಯ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು. ಪಟ್ಟಣದ ಗುರುಭವನದಲ್ಲಿ ಇಂಡಿ ತಾಲೂಕು ಬಂಜಾರಾ ನೌಕರರ ಪತ್ತಿನ ಸಹಕಾರಿ…

 • ಸಾಲ ಕೊಡದ ಬ್ಯಾಂಕ್ ಮ್ಯಾನೇಜರ್ – ರೈತನಿಂದ ಹಲ್ಲೆ

  ವಿಜಯಪುರ :ತನಗೆ ಸಾಲ ನೀಡದ ಬ್ಯಾಂಕ್ ಮ್ಯಾನೇಜರ್ ಗೆ ರೈತನೊಬ್ಬ ಹತಾಶನಾಗಿ ಕಪಾಳಮೋಕ್ಷ ಮಾಡಿದ ಘಟನೆ ಇಂಡಿ ತಾಲೂಕಿನ ಭತಗುಣಕಿ ಗ್ರಾಮದಲ್ಲಿ ಜರುಗಿದೆ. ಎರಡು ದಿನದ ಹಿಂದೆ ನಡೆದ ಘಟನೆ ಈಗ ಬೆಳಕಿಗೆ ಬಂದಿದೆ. ಭತಗುಣಕಿ ಗ್ರಾಮದ ರೈತ…

 • ಗಣಿಗಾರಿಕೆ ನಿಷೇಧಕ್ಕೆ ಶೀಘ್ರ ಆದೇಶ

  ವಿಜಯಪುರ: ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯದ ಗಡಿಗೆ ಹೊಂದಿಕೊಂಡಿರುವ ನದಿ ಪಾತ್ರದಲ್ಲಿ ಯಾವುದೇ ರೀತಿ ಮರಳು ಗಣಿಗಾರಿಕೆ ಸಂಪೂರ್ಣ ನಿಷೇಧ ಕುರಿತು ಶೀಘ್ರದಲ್ಲೇ ಆದೇಶ ಹೊರಡಿಸಲಾಗುತ್ತದೆ. ಇದೇ ವೇಳೆ ಜಿಲ್ಲೆಯಲ್ಲಿ ಜಪ್ತಿ ಮಾಡಿದ ಅನಧಿಕೃತ ಮರಳು ವಿಲೇವಾರಿಗೆ ತ್ವರಿತ…

 • ಮಾತೃಭಾಷೆಗೆ ಆದ್ಯತೆ ನೀಡಲು ಸಲಹೆ

  ಬಸವನಬಾಗೇವಾಡಿ: ಒಂದು ಕಾಲದಲ್ಲಿ ಶಿಕ್ಷಣದಿಂದ ಕೆಲವರು ವಂಚಿತರಾಗಿದ್ದರು. ಆದರೆ ಇಂದು ಪ್ರತಿಯೊಬ್ಬರಿಗೂ ಶಿಕ್ಷಣ ದೊರಕುವಂತ ಕೆಲಸವಾಗುತ್ತಿದ್ದು ಇದರ ಜೊತೆಯಲ್ಲೇ ಅನೇಕ ಶಿಕ್ಷಣ ಸೌಲಭ್ಯಗಳು ಕೂಡಾ ಸಿಗುತ್ತಿವೆ ಎಂದು ಮಾಜಿ ಸಚಿವ, ಶಾಸಕ ಶಿವಾನಂದ ಪಾಟೀಲ ಹೇಳಿದರು. ಶನಿವಾರ ಪಟ್ಟಣದ…

 • ಕಪ್ಪು ಪಟ್ಟಿ ಧರಿಸಿ ಕಾರ್ಯನಿರ್ವಹಣೆ

  ಸಿಂದಗಿ: ಸರ್ಕಾರ ಭೂ ಮಾಪಕರಿಗೆ ಮಾಸಿಕ 30 ಕಡತಗಳ ಗುರಿ ನಿಗದಿಪಡಿಸಿ ಹೊರಡಿಸಿರುವ ಸುತ್ತೋಲೆ ಹಿಂಪಡೆದು ಮೊದಲಿದ್ದ 23 ಕಡತಗಳ ಗುರಿ ಮುಂದುವರಿಸಬೇಕು ಎಂದು ಒತ್ತಾಯಿಸಿ ರಾಜ್ಯ ಭೂಮಾಪನ, ಕಂದಾಯ ಮತ್ತು ಭೂ ದಾಖಲೆಗಳ ಕಾರ್ಯ ನಿರ್ವಾಹಕ ನೌಕರರ…

ಹೊಸ ಸೇರ್ಪಡೆ