• ಜಾತ್ರೆಗಳಲ್ಲಿ ಮಕ್ಕಳ ಎಸೆಯುವುದನ್ನು ನಿಷೇಧಿಸಿ

  ವಿಜಯಪುರ: ಜಾತ್ರೆಗಳಲ್ಲಿ ಚಿಕ್ಕ ಮಕ್ಕಳನ್ನು ರಥ ಹಾಗೂ ದೇವಸ್ಥಾನಗಳ ಮೇಲಿನಿಂದ ಕೆಳಕ್ಕೆ ಎಸೆಯುವ ಅನಿಷ್ಟ ಹಾಗೂ ಅಪಾಯಕಾರಿ ಪದ್ದತಿ ತಡೆಗಟ್ಟಬೇಕೆಂದು ಆಗ್ರಹಿಸಿ ರಾಷ್ಟ್ರೀಯ ಬಸವ ಸೇನಾ ಜಿಲ್ಲಾ ಘಟಕದಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆ…

 • ಜೆಡಿಎಸ್‌ ಕಚೇರಿ ವಿದ್ಯುತ್‌ ಬಿಲ್‌ ಬಾಕಿ

  ವಿಜಯಪುರ : ಜಿಲ್ಲೆಯಲ್ಲಿ ಜೆಡಿಎಸ್‌ ಪಕ್ಷದ ಓರ್ವ ಸಚಿವ, ಓರ್ವ ಸಂಪುಟ ದರ್ಜೆ ಸ್ಥಾನಮಾನ ಇರುವ ಶಾಸಕರಿದ್ದರೂ ನಗರದಲ್ಲಿರುವ ಜೆಡಿಎಸ್‌ ಜಿಲ್ಲಾ ಕಚೇರಿಯಲ್ಲಿ ಕಳೆದ ಸುಮಾರು ಒಂದು ದಶಕದಿಂದ ವಿದ್ಯುತ್‌ ಬಿಲ್‌ ಪಾವತಿಸಿಲ್ಲ. 5 ಸಾವಿರಕ್ಕೂ ಅಧಿಕ ಬಿಲ್‌…

 • ವಿಜಯಪುರದಲ್ಲಿ ಜೆಡಿಎಸ್‌ ಆಟಕ್ಕುಂಟು ಲೆಕ್ಕಕ್ಕಿಲ್ಲ: ನಡಹಳ್ಳಿ

  ಮುದ್ದೇಬಿಹಾಳ: ವಿಜಯಪುರ ಜಿಲ್ಲೆಯ ಲೋಕಸಭಾ ಕ್ಷೇತ್ರಕ್ಕೆ ಈ ಬಾರಿ ಕಾಂಗ್ರೆಸ್‌ ಅಭ್ಯರ್ಥಿಯೇ ಇಲ್ಲ. ಜೆಡಿಎಸ್‌ ಅಭ್ಯರ್ಥಿ ಇದ್ದರೂ ಅವರದ್ದು ಅಸ್ತಿತ್ವದಲ್ಲಿ ಇಲ್ಲದ ಪಕ್ಷ. ಸದ್ಯದ ಮಟ್ಟಿಗೆ ಜೆಡಿಎಸ್‌ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನಿಸಿಕೊಂಡಿದೆ. ಹೀಗಾಗಿ ಈ ಬಾರಿಯೂ ಮೋದಿ ಅವರನ್ನು…

 • ಮಾನವ ಸರಪಳಿ ನಿರ್ಮಿಸಿ ಮತದಾನ ಜಾಗೃತಿ

  ವಿಜಯಪುರ: ಲೋಕಸಭೆ ಚುನಾವಣೆಯಲ್ಲಿ ಪ್ರತಿಯೊಬ್ಬ ಅರ್ಹ ಮತದಾರ ತಪ್ಪದೇ ಮತದಾನ ಮಾಡುವಂತೆ ಜಿಪಂ ಸಿಇಒ ವಿಕಾಸ ಕಿಶೋರ ಸುರಳಕರ ಮನವಿ ಮಾಡಿದರು. ನಗರದ ಮಹತ್ಮಾ ಗಾಂಧೀಜಿ  ವೃತ್ತದಲ್ಲಿ ಎಸ್‌.ಎಸ್‌. ಕಾಲೇಜ್‌ನ ವಿದ್ಯಾರ್ಥಿಗಳು, ದರಬಾರ್‌ ಪದವಿ ಕಾಲೇಜ್‌, ಸರಕಾರಿ ಬಾಲಕಿಯರ…

 • ವಸ್ತುನಿಷ್ಠ ವೆಚ್ಚದ ವರದಿ ಸಲ್ಲಿಸಿ

  ವಿಜಯಪುರ: ಲೋಕಸಭಾ ಚುನಾವಣೆಯಲ್ಲಿ ನೇಮಿಸಲಾಗಿರುವ ಸಹಾಯಕ ವೆಚ್ಚ ವೀಕ್ಷಕರು ನೇರವಾಗಿ ವೆಚ್ಚ ವೀಕ್ಷಕರ ಅಧೀನದಲ್ಲಿ ಕಾರ್ಯನಿರ್ವಹಿಸುವ ಜೊತೆಗೆ ತಪ್ಪದೇ ವಸ್ತುನಿಷ್ಠ ವೆಚ್ಚದ ವರದಿ ಸಲ್ಲಿಸುವಂತೆ ಚುನಾವಣಾ ವೆಚ್ಚ ವೀಕ್ಷಕ ಸುಹಾಸ್‌ ಕುಲಕರ್ಣಿ ಸೂಚಿಸಿದ್ದಾರೆ. ಗುರುವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ…

 • ಡಾಕ್ಟರ್‌ಗೆ ಬ್ಲ್ಯಾಕ್‌ಮೇಲ್‌: ನಾಲ್ವರುಪತ್ರಕರ್ತರ ಬಂಧನ-ನ್ಯಾಯಾಂಗ ಕಸ್ಟಡಿಗೆ

  ವಿಜಯಪುರ: ಭ್ರೂಣಲಿಂಗ ಪತ್ತೆ ಮಾಡಲಾಗುತ್ತಿದೆ ಎಂದು ಆರೋಪಿಸಿ ವೈದ್ಯರೊಬ್ಬರನ್ನು ಬೆದರಿಸಿ 10 ಲಕ್ಷ ರೂ. ಸುಲಿಗೆ ಮಾಡುತ್ತಿದ್ದ ವೇಳೆ ಬ್ಲ್ಯಾಕ್‌ ಮೇಲ್‌ ಪತ್ರಕರ್ತರ ತಂಡ ಪೊಲೀಸರ ಬಲೆಗೆ ಬಿದ್ದಿದ್ದು, ಬಂಧಿತರು ಜೈಲು ಸೇರಿದ ಘಟನೆ ನಗರದಲ್ಲಿ ನಡೆದಿದೆ. ಬುಧವಾರ…

 • ಕುಡಿವ ನೀರಿಗಾಗಿ ಹಾಹಾಕಾರ

  ಚಡಚಣ: ಬತ್ತಿದ ಭೀಮಾನದಿ, ನೀರಿಗಾಗಿ ನದಿ ತೀರದ ಗ್ರಾಮಗಳ ಜನರ ಪರದಾಟ. ಇದಕ್ಕೆ ಸಾಕ್ಷಿ ಎಂಬಂತೆ ರೇವತಗಾಂವ ಗ್ರಾಮವು ಕೂಡ ಹೊರತಾಗಿಲ್ಲ, ಈ ವರ್ಷ ಮಳೆಯು ಕೈ ಕೊಟ್ಟ ಹಿನ್ನೆಲೆಯಲ್ಲಿ, ಭೀಕರ ಬರಗಾಲ ಸಂಭವಿಸಿ. ಗ್ರಾಮಸ್ಥರು ಕುಡಿಯುವ ನೀರಿಗಾಗಿ ದಿನವಿಡಿ…

 • ಬಿಜೆಪಿ ವರಿಷ್ಠರ ನಡೆ ಬಂಡಾಯಕ್ಕೆಡೆ?

  ರಾಯಚೂರು: ಹಾಲಿ ಸಂಸದ ಬಿ.ವಿ.ನಾಯಕ ಗೆಲುವಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಉತ್ತಮ ಅಭ್ಯರ್ಥಿ ಶೋಧದಲ್ಲಿರುವ ಬಿಜೆಪಿ ವರಿಷ್ಠರ ನಡೆ ಪಕ್ಷದಲ್ಲಿ ಬಂಡಾಯಕ್ಕೆಡೆ ಮಾಡುವ ಸಾಧ್ಯತೆ ಇದೆ. ಪಕ್ಷದ ಮಾಜಿ ಶಾಸಕ ತಿಪ್ಪರಾಜ್‌ ಹವಾಲ್ದಾರ್‌ ಪ್ರಬಲ ಪ್ರಯತ್ನ ನಡೆಸುತ್ತಿದ್ದರೂ, ವಲಸಿಗ…

 • ಭಯೋತ್ಪಾದನೆ ವಿರುದ್ಧ ಯುವಕರ ಜಾಗೃತಿ

  ಮುದ್ದೇಬಿಹಾಳ: ಭಯೋತ್ಪಾದನೆ ವಿರುದ್ಧ ಜನಜಾಗೃತಿ ಮೂಡಿಸಲು ಹುಬ್ಬಳ್ಳಿಯಿಂದ ಬೈಕ್‌ ಮೇಲೆ ದೇಶವ್ಯಾಪಿ ಸಂಚಾರ ನಡೆಸುತ್ತಿರುವ ಧಾರವಾಡ ಸುನೀಲ ಮರಾಠೆ, ಬೆಳಗಾವಿಯ ಮಹಮ್ಮದಹುಸೇನ್‌ ಹಾಜಿ ಅವರನ್ನು ಇಲ್ಲಿನ ಬಸವೇಶ್ವರ ವೃತ್ತದಲ್ಲಿ ಎನ್‌ಎಸ್‌ಯುಐ ಮತ್ತು ಯುವ ಕಾಂಗ್ರೆಸ್‌ ವತಿಯಿಂದ ಸನ್ಮಾನಿಸಿ ಬೀಳ್ಕೊಡಲಾಯಿತು….

 • ಬಸ್‌ ಡಿಪೋ ಉದ್ಘಾಟನೆಗೆ ನೀತಿ ಸಂಹಿತೆ ಅಡ್ಡಿ

  ಇಂಡಿ: ಲೋಕಾರ್ಪಣೆಗೆ ಸಿದ್ಧವಾಗಿದ್ದ ಬಸ್‌ ಡಿಪೋಗೆ ನೀತಿ ಸಂಹಿತೆ ಬಿಸಿ ತಟ್ಟಿದೆ. ನೀತಿ ಸಂಹಿತೆ ಇರದಿದ್ದರೆ ಈಗಾಗಲೇ ಈ ಬಸ್‌ ಡಿಪೋ ಕಾರ್ಯಾರಂಭ ಮಾಡುತ್ತಿತ್ತು. ಪಟ್ಟಣದಿಂದ ಹಂಜಗಿ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ನೂತನ ಬಸ್‌ ಡಿಪೋ ಉದ್ಘಾಟನೆಗೆ ಸಜ್ಜಾಗಿ ತಿಂಗಳುಗಳೇ…

 • ಸ್ನಾನ ಮಾಡಲು ಕೆರೆಗೆ ಹೋಗಿ ಶವವಾದ ವ್ಯಕ್ತಿ

  ಮುದ್ದೇಬಿಹಾಳ: ಸ್ನಾನ ಮಾಡಲು ಕೆರೆಗೆ ತೆರಳಿದ್ದ ವ್ಯಕ್ತಿಯೊಬ್ಬ ಕಾಲು ಜಾರಿ ಬಿದ್ದು ನೀರು ಪಾಲಾದ ಘಟನೆ ಇಲ್ಲಿನ ಇಂದಿರಾ ವೃತ್ತದ ಬಳಿ ಇರುವ ಕೆರೆಯಲ್ಲಿ ಸೋಮವಾರ ಮಧ್ಯಾಹ್ನ ನಡೆದಿದ್ದು ಸಂಜೆವರೆಗೂ ಶವಕ್ಕಾಗಿ ಹುಡುಕಾಟ ನಡೆಸಿದ್ದರೂ ಶವ ಪತ್ತೆಯಾಗದ ಕಾರಣ…

 • ಇಂಡಿ ತಾಲೂಕಾಸ್ಪತ್ರೆಯಲ್ಲಿ ಅವ್ಯವಸ್ಥೆ

  ಇಂಡಿ: ಜಿಲ್ಲೆಯವರೇ ಆರೋಗ್ಯ ಸಚಿವರಾದರೂ ಆಸ್ಪತ್ರೆಗಳು ಮಾತ್ರ ಸುಧಾರಣೆಯಾಗದೆ ಹಾಗೇ ಉಳಿಯುತ್ತಿವೆ. ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ಮತ್ತು ವೈದ್ಯರ ನಿರ್ಲಕ್ಷ್ಯ ಇದುವರೆಗೂ ಬಗೆಹರಿದಿಲ್ಲ. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸಿಬ್ಬಂದಿಗಳ ಕೊರತೆಯಿದ್ದು ರೋಗಿಗಳು ರಾತ್ರಿ ಸಮಯದಲ್ಲಿ ಪರದಾಡುವ ಪರಿಸ್ಥಿತಿ ಎದುರಾಗಿದೆ….

 • ಚಂದ್ರಗಿರಿ ಚಂದ್ರಮ್ಮ ದೇವಿ ಜಾತ್ರೆಯಲ್ಲಿ ಭಕ್ತಿಗಿಲ್ಲ ಬರ

  ಆಲಮಟ್ಟಿ: ಈ ಭಾಗದ ಆರಾಧ್ಯ ದೈವವಾಗಿರುವ ಚಂದ್ರಗಿರಿ ಚಂದ್ರಮ್ಮ ದೇವಿ ಜಾತ್ರೆ ಮೂರು ದಿನಗಳ ಕಾಲ ವಿಜೃಂಭಣೆಯಿಂದ ನಡೆದು ಸದರನ್ನು ಇಳಿಸುವುದರೊಂದಿಗೆ ಶನಿವಾರ ಸಂಪನ್ನಗೊಂಡಿತು. ಮಾ. 14ರಂದು ಆರಂಭವಾದ ಜಾತ್ರೆಯಂಗವಾಗಿ ಸಾಕ್ಷಾತ್‌ ಚಾಮುಂಡೇಶ್ವರಿ ಅವತಾರವೆಂದೇ ಜನ ಜನಿತವಾಗಿರುವ ಚಂದ್ರಮ್ಮ…

 • ಗೂಡ್ಸ್‌ ವಾಹನ-ಕಾರ್‌ಡಿಕ್ಕಿ: ಬಂಥನಾಳ ಶ್ರೀ ಪಾರು

  ಇಂಡಿ: ಗೋವು ಸಾಗಿಸುತ್ತಿದ್ದ ಗೂಡ್ಸ್‌ ವಾಹನ 407 ಮತ್ತು ಇನೋವಾ ಕಾರ್‌ ಮಧ್ಯೆ ಡಿಕ್ಕಿ ಸಂಭವಿಸಿ ಎರಡು ಹಸುಗಳು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ತಾಲೂಕಿನ ನಂದ್ರಾಳ ಕ್ರಾಸ್‌ ಬಳಿ ರವಿವಾರ ನಡೆದಿದೆ. ಘಟನೆಯಲ್ಲಿ ಕಾರ್‌ನಲ್ಲಿದ್ದ ಬಂಥನಾಳ ಶ್ರೀಗಳು ಅಪಾಯದಿಂದ…

 • ಜ್ಞಾನಾರ್ಜನೆಗೆ ಭಾಷಾಮೇಳ ಪೂರಕ

  ಹೂವಿನಹಿಪ್ಪರಗಿ: ತ್ರಿಭಾಷಾ ವಿಷಯದ ಕಲಿಕೋಪಕರಣಗಳು ಪ್ರದರ್ಶನವಾಗುವುದರಿಂದ ಮಕ್ಕಳಲ್ಲಿ ಭಾಷಾ ವಿಷಯದ ಮೇಲೆ ಗೌರವ , ಅಭಿಮಾನ ಮೂಡುತ್ತದೆ ಹಾಗೂ ಮಕ್ಕಳ ಕಲಿಕೆಗೆ ಅದು ಪೂರಕವಾಗುತ್ತದೆ ಎಂದು ಬಸವನಬಾಗೇವಾಡಿ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥ ಗುಳೇದಗುಡ್ಡ ಹೇಳಿದರು. ಸ್ಥಳೀಯ ಸರಕಾರಿ ಕನ್ನಡ…

 • ಬಸವಣ್ಣನನ್ನು ಮೊದಲು ಗುರುತಿಸಿದ್ದೇ ಸೂಫಿಗಳು

  ವಿಜಯಪುರ: ಕಾಯಕ ಎನ್ನುವ ಶಬ್ದವನ್ನು ಅರ್ಥೈಸಿಕೊಳ್ಳದಿರುವುದು ಕನ್ನಡಿಗರ ಮತ್ತು ಲಿಂಗಾಯತರ ಪಾಲಿನ ದೊಡ್ಡ ದುರಂತ. ಬಸವಣ್ಣ ಎಂದರೆ ದನ, ಎತ್ತು ಎಂಬ ಬಿತ್ತಿರುವ ಕಲ್ಪನೆ ಗಾಢವಾಗಿದ್ದ ಕಾಲದಲ್ಲಿ 1820ರಲ್ಲಿ ರಾಯಚೂರು ಜಿಲ್ಲೆ ಸಿಂಧನೂರು ತಾಲೂಕು ಸಾಲಗುಂದ ಗ್ರಾಮದ ಜಹಗೀರದಾರ…

 • ತೊಗರಿ ಖರೀದಿ ಹೆಸರಿನಲ್ಲಿ ಹಣ ವಸೂಲಿ

  ಹೂವಿನಹಿಪ್ಪರಗಿ: ರಾಜ್ಯದ ರೈತರಿಗೆ ಅನುಕೂಲವಾಗುವ ದೃಷ್ಟಿಯಿಂದ ಸರಕಾರ ಜಿಲ್ಲಾದ್ಯಂತ ಸಹಕಾರಿ ಸಂಘಗಳಲ್ಲಿ ತೊಗರಿ ಖರೀದಿ ಕೇಂದ್ರಗಳನ್ನು ತೆರೆದಿದೆ. ಆದರೆ, ಕೆಲವು ಖರೀದಿ ಕೇಂದ್ರಗಳು ರೈತರಿಂದ ಬೇಕಾ ಬಿಟ್ಟಿ ಹಣ ವಸೂಲಿ ಮಾಡುತ್ತಿವೆ.  ಬಸವನಬಾಗೇವಾಡಿ ತಾಲೂಕಿನ ಶರಣ ಸೋಮನಾಳ ಗ್ರಾಮದ…

 • ಮಕ್ಕಳಿಗೆ ನೈತಿಕ ಶಿಕ್ಷಣ ನೀಡಿ

  ಇಂಡಿ: ಪ್ರತಿಯೊಂದು ಸಾಧನೆ ಹಿಂದೆ ಶಿಕ್ಷಣವೇ ಮುಖ್ಯವಾಗಿರುತ್ತದೆ. ಅದನ್ನು ಯಾರೂ ಅಲ್ಲಗಳೆಯಬಾರದು. ಸಮಾಜದ ಬದಲಾವಣೆಗೆ ಮಕ್ಕಳಲ್ಲಿ ನೈತಿಕ ಶಿಕ್ಷಣದ ಅವಶ್ಯಕತೆಯಿದೆ. ಈ ನಿಟ್ಟಿನಲ್ಲಿ ಶಿಕ್ಷಕರ ಪಾತ್ರ ಬಹಳ ಮಹತ್ವಪೂರ್ಣವಾಗಿದೆ ಎಂದು ಮೌಲಾನಾ ಜೀಯಾವುಲ್‌ಹಕ್ಕ ಉಮರಿ ಹೇಳಿದರು. ಪಟ್ಟಣದ ಅಲ್‌ಕಾದೀರ…

 • ಅಂಗವಿಕಲ ಮತದಾರರ ಗುರುತಿಸಿ

  ವಿಜಯಪುರ: ಜಿಲ್ಲೆಯ ವಿವಿಧ ಗ್ರಾಮಗಳಲ್ಲಿರುವ ಅರ್ಹ ವಿಕಲಚೇತನ ಮತದಾರರನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡಿಸುವ ಜೊತೆಗೆ ಮತದಾನ ದಿನದಂದು ತಪ್ಪದೇ ಮತದಾನ ಮಾಡಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ, ಜಿಲ್ಲಾ ಸ್ವೀಪ್‌ ಸಮಿತಿ ಅಧ್ಯಕ್ಷರಾದ…

 • ಶಿಕ್ಷಕರ ಸಾಮೂಹಿಕವರ್ಗಾವಣೆಗೆಪಟ್ಟು

  ತಾಳಿಕೋಟೆ: ಕರ್ತವ್ಯ ಪಾಲನೆ ಮಾಡುವಲ್ಲಿ ನಿರ್ಲಕ್ಷ ತೋರುತ್ತಿರುವ ದೇವರ ಹುಲಗಬಾಳದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕರನ್ನು ಸಾಮೂಹಿಕವಾಗಿ ವರ್ಗಾವಣೆ ಮಾಡಲು ಗ್ರಾಮಸ್ಥರು ಕ್ಷೇತ್ರ ಶಿಕ್ಷಣಾಧಿಕಾರಿಗೆ ಆಗ್ರಹಿಸಿದ್ದಾರೆ. ಗ್ರಾಮದ ಶಾಲೆಯಲ್ಲಿ ಇಂಗಳಗೇರಿ ಕ್ಲಸ್ಟರ್‌ ಮಟ್ಟದ ಮುಖ್ಯಗುರುಗಳ ಸಭೆ ಕರೆಯಲಾಗಿತ್ತು. ವಿಷಯ…

ಹೊಸ ಸೇರ್ಪಡೆ