• ಜೋಳದ ರೊಟ್ಟಿ ಬಲು ತುಟ್ಟಿ

  ಇಂಡಿ: ಉತ್ತರ ಕರ್ನಾಟಕದ ಪ್ರಮುಖ ಬೆಳೆ ಬಿಳಿಜೋಳ ಬಲು ತುಟ್ಟಿಯಾಗಿ ಬಿಟ್ಟಿದೆ. ಭೀಕರ ಬರಕ್ಕೆ ಜಿಲ್ಲೆ ತುತ್ತಾಗಿದ್ದರಿಂದ ಜೋಳದ ಬೆಳೆ ಬಂದಿಲ್ಲ. ಹೀಗಾಗಿ ಜೋಳ ಖರೀದಿಸುವುದು ರೊಟ್ಟಿ ಪ್ರಿಯರಿಗೆ ಕಷ್ಟವೆನಿಸಿದೆ. ಸದ್ಯ ಮಾರ್ಕೆಟ್‌ನಲ್ಲಿ ಡೋಣಿ (ಹೊಳೆಸಾಲ) ಜೋಳ ಕ್ವಿಂಟಲ್ಗೆ…

 • ಟ್ರಾಫಿಕ್‌ ರೂಲ್ಸ್ ಅಂದ್ರೆ ಇದೇನಾ?

  ಮುದ್ದೇಬಿಹಾಳ: ಪಟ್ಟಣದಲ್ಲಿ ಪ್ರಮುಖ ವೃತ್ತಗಳಲ್ಲಿ ವಾಹನಕಾರರು ರಸ್ತೆ ನಿಯಮ ಪಾಲನೆ ಮಾಡದೇ ಸಂಚಾರ ನಡೆಸಿದ್ದರ ಪರಿಣಾಮ ಸಾರ್ವಜನಿಕರು ಪರದಾಡುವಂತಾಗಿದೆ. ಇದಕ್ಕಾಗಿ ಸ್ಥಳೀಯ ಪಟ್ಟಣದ ಅಧಿಕಾರಿಗಳು ಯಾವುದೇ ರೀತಿ ಕ್ರಮ ಕೈಗೊಳ್ಳಲು ಮುಂದಾಗದಿರುವುದು ಕಾರಣ ಎಂದು ಸಾರ್ವಜನಿಕರ ವಲಯದಲ್ಲಿ ದೂರುಗಳು…

 • ಬಸ್‌ ನಿಲ್ದಾಣದಲ್ಲಿ ಸ್ವಚ್ಛತಾ ಕಾರ್ಯ

  ಮುದ್ದೇಬಿಹಾಳ: ಇಲ್ಲಿನ ಬಸ್‌ ನಿಲ್ದಾಣದಲ್ಲಿ ಬಸ್‌ ಪ್ರಯಾಣಿಕರಿಗೆ ಮೂಲಭೂತ ಸೌಕರ್ಯಗಳ ಕುರಿತು ಬಸ್‌ ನಿಲ್ದಾಣದಲ್ಲಿ ಸ್ವಚ್ಛತೆ ಮರೀಚಿಕೆ ಎಂಬ ಶಿರ್ಷಿಕೆಯಡಿ ವಿಶೇಷ ವರದಿ ಮಾಡಿದ ಹಿನ್ನೆಲೆ ಎಚ್ಚೆತ್ತುಕೊಂಡ ಸಾರಿಗೆ ಇಲಾಖೆ ಅಧಿಕಾರಿಗಳು ಮಂಗಳವಾರ ಸಾರ್ವಜನಿಕರಿಗೆ ಅವಶ್ಯಕವಿರುವ ಸೌಕರ್ಯಗಳನ್ನು ಒದಗಿಸಿದರು….

 • ಎಸ್ಸೆಸ್ಸೆಲ್ಸಿಯಲ್ಲಿ ಜಿಲ್ಲೆ ಜಸ್ಟ್‌ ಪಾಸ್‌

  ವಿಜಯಪುರ: ಕಳೆದ ಬಾರಿ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಶೇ. 83.23 ಫಲಿತಾಂಶದಿಂದ 9ನೇ ಸ್ಥಾನ ಪಡೆಯುವ ಮೂಲಕ ಟಾಪ್‌ಟೆನ್‌ನಲ್ಲಿ ಸ್ಥಾನ ಪಡೆದಿದ್ದ ವಿಜಯಪುರ ಜಿಲ್ಲೆ ಈ ಬಾರಿ ಶೇ. 77.36 ಫಲಿತಾಂಶದೊಂದಿಗೆ 16 ಸ್ಥಾನ ಕುಸಿತಗೊಂಡು 25ನೇ ಸ್ಥಾನಕ್ಕೆ ತೃಪ್ತಪಟ್ಟಿದೆ….

 • ಬಸ್‌ ನಿಲ್ದಾಣದಲ್ಲಿ ಸ್ವಚ್ಛತೆ ಮರೀಚಿಕೆ

  ಮುದ್ದೇಬಿಹಾಳ: ಈ ಬಸ್‌ನಿಲ್ದಾಣದಲ್ಲಿ ಯಾವುದೇ ಸೌಲಭ್ಯ ಸಿಗುವುದಿಲ್ಲ ಅಂತಾನೆ ನಾವು ಹಿಪ್ಪರಗಿ ಇಲ್ಲವೇ ನಡಗುಂದಿ ನಿಲ್ದಾಣದಲ್ಲಿ ಉಳಿದುಕೊಂಡು ಅಲ್ಲಿಂದಲೇ ನಮ್ಮ ಊರಿನ್‌ ಬಸ್‌ ಹಿಡಿದುಕೊಂಡು ಹೋಗ್ತಿವಿರಿ. ಮುದ್ದೇಬಿಹಾಳ ಬಸ್‌ ನಿಲ್ದಾಣ ನೋಡಿದ್ರ ವಾಂತಿ ಬರತೈತಿರಿ. ಇಲ್ಲಿ ಯಾರೂ ಹೇಳ್ಳೋರು…

 • ಸಾಲೋಟಗಿ ಗ್ರಾಮದ ಭಗಿರಥ ನೇದಲಗಿ

  ಇಂಡಿ: ತಮ್ಮ ಸ್ವಂತ ಜಮೀನಿನಲ್ಲಿನ ತೋಟಗಾರಿಕೆ ಬೆಳೆಗಳಿಗೆ ನೀರು ಹರಿಸದೆ ನೀರಿನ ತೊಂದರೆ ಇರುವ ಸಾಲೋಟಗಿ ಗ್ರಾಮಕ್ಕೆ ಜಮೀನಿನಲ್ಲಿರುವ ಬೋರವೆಲ್ ಹಾಗೂ ಹೊಂಡದಲ್ಲಿರುವ ನೀರು ನೀಡಿ ಓರ್ವ ರೈತ ಹಾಗೂ ರಾಜಕಾರಣಿ ಆಧುನಿಕ ಭಗೀರಥರಾಗಿದ್ದಾರೆ. 12 ಸಾವಿರ ಜನಸಂಖ್ಯೆ…

 • ನೀರಿಲ್ಲದೆ ಒಣಗುತ್ತಿದೆ ಉದ್ಯಾನ

  ಬಸವನಬಾಗೇವಾಡಿ: ಪಟ್ಟಣದ ಮೂಲ ನಂದೀಶ್ವರ ದೇವಸ್ಥಾನದ ಉದ್ಯಾನದಲ್ಲಿ ಬಿಡ ಮರಗಳು ನೀರಿಲ್ಲದೆ ಒಣಗುತ್ತಿರುವುದು ಬಸವಾಭಿಮಾನಿಗಳಲ್ಲಿ ಬೇಸರ ಮೂಡಿಸಿದೆ. ಐತಿಹಾಸಿಕ ಹಿನ್ನೆಲೆ ಹೊಂದಿರುವ‌ ಮೂಲ ನಂದೀಶ್ವರ ದೇವಸ್ಥಾನ ಸುತ್ತ ಸುಮಾರು 2ರಿಂದ 3 ಎಕರೆ ವಿಸ್ತಾರ ತೋಟವಿದೆ. ಈ ತೋಟದಲ್ಲಿ…

 • ಬಳಬಟ್ಟಿ ಸರ್ಕಾರಿ ಪ್ರೌಢಶಾಲೆ ಎಚ್ಎಂ ಅಮಾನತಿಗೆ ಆಗ್ರಹ

  ಮುದ್ದೇಬಿಹಾಳ: ಎಸ್‌ಡಿಎಂಸಿ ಮತ್ತು ಗ್ರಾಮಸ್ಥರ ಜೊತೆ ಅಸಹಕಾರದಿಂದ ನಡೆದುಕೊಳ್ಳುತ್ತಿರುವ ಹಾಗೂ ಸೇವೆ ಸಲ್ಲಿಸಿದ ಅತಿಥಿ ಶಿಕ್ಷಕರೊಬ್ಬರ ಸಂಬಳ ಬಿಡುಗಡೆಗೆ ವಿನಾಕಾರಣ ತೊಂದರೆ ಕೊಡುತ್ತಿರುವ ಬಳಬಟ್ಟಿ ಸರ್ಕಾರಿ ಪ್ರೌಢಶಾಲೆ ಮುಖ್ಯಾಧ್ಯಾಪಕ ಪಿ.ಕೆ. ರಾಠೊಡ ಇವರನ್ನು ಕೂಡಲೇ ಅಮಾನತ್ತುಗೊಳಿಸಬೇಕು ಮತ್ತು ಅತಿಥಿ…

 • ಲಚ್ಯಾಣದಲ್ಲಿ ಜಾನುವಾರು ಜಾತ್ರೆ ಸಂಭ್ರಮ

  ಇಂಡಿ: ಶಂಕರಲಿಂಗೇಶ್ವರ ಜಾತ್ರೋತ್ಸವ ನಿಮಿತ್ತ ಲಚ್ಯಾಣದಲ್ಲಿ ಜಾನುವಾರುಗಳ ಜಾತ್ರೆ ನಡೆಯಿತು. ಜಾತ್ರೆಗೆ ಆಗಮಿಸಿದ ಜಾನುವಾರುಗಳಿಗೆ ಬಿಸಿಲಿನ ತಾಪ ತಪ್ಪಿಸಲು ಜಾನು ವಾರುಗಳಿಗೆ ನೆರಳಿನ ಭಾಗ್ಯ ನೀಡಲಾಗಿತ್ತು. ಇದೇ ಮೋದಲ ಬಾರಿಗೆ ಜಿಲ್ಲೆಯಲ್ಲಿಯೇ ಪ್ರಥಮ ಬಾರಿಗೆ ಎನ್ನಬಹುದಾದ 5 ದಿನಗಳಿಂದ…

 • ಕ್ಯಾಂಟೀನ್‌ನತ್ತ ಬರುತ್ತಿಲ್ಲ ಜನ

  ಬಸವನಬಾಗೇವಾಡಿ: ಪಟ್ಟಣದ ಬಸ್‌ ನಿಲ್ದಾಣ ಪಕ್ಕದಲ್ಲಿರುವ ಇಂದಿರಾ ಕ್ಯಾಂಟೀನ್‌ಗೆ ಸಾರ್ವಜನಿಕರು ಬರುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಇಲ್ಲಿ ಉಪಾಹಾರ ಮತ್ತು ಊಟ ಮಾಡಿದರೆ ರೋಗ ಕಟ್ಟಿಟ್ಟ ಬುತ್ತಿ ಎಂಬ ಮಾತು ಕೇಳಿ ಬರುತ್ತಿದೆ. ರಾಜ್ಯ ಸರಕಾರದ ಮಹತ್ತರ ಯೋಜನೆಯಾದ ಇಂದಿರಾ…

 • ಬಸ್‌ ತಂಗುದಾಣ ದುಸ್ಥಿತಿ ನೋಡಿ!

  ಹೂವಿನಹಿಪ್ಪರಗಿ: ಗ್ರಾಮೀಣ ಪ್ರದೇಶದ ಜನರ ಅನಕೂಲಕ್ಕಾಗಿ ಸರಕಾರ ಲಕ್ಷ, ಲಕ್ಷ ಹಣ ವ್ಯಯ ಮಾಡಿ ಹಲವು ಮೂಲ ಸೌಕರ್ಯಗಳನ್ನು ಒದಗಿಸಿದೆ. ಆದರೆ ಅಧಿಕಾರಿಗಳು ಜನಪ್ರತಿನಿಧಿಗಳ ನಿಷ್ಕಾಳಜಿಯಿಂದ ಹಳ್ಳಿಯ ಮಹಿಳೆಯರು ಮತ್ತು ಮಕ್ಕಳು ಸೌಲಭ್ಯದಿಂದ ವಂಚಿತರಾಗಿದ್ದಾರೆ. ಪ್ರತಿ ಗ್ರಾಮದಲ್ಲಿ ಸರಕಾರ…

 • ಮಲೇರಿಯಾ ಮುಕ್ತ ಭಾರತ ನಿರ್ಮಾಣಕ್ಕೆ ಕೈ ಜೋಡಿಸಿ: ಕಾಪ್ಸೆ

  ವಿಜಯಪುರ: ಭಾರತವನ್ನು ಪೋಲಿಯೊ ಮುಕ್ತ ದೇಶವನ್ನಾಗಿಸಿದಂತೆ ಮಲೇರಿಯಾ ಮುಕ್ತ ದೇಶವನ್ನಾಗಿಸಲು ಆರೋಗ್ಯ ಇಲಾಖೆ ಪಣತೊಟ್ಟಿದ್ದು ಅದರಂತೆ ಎಲ್ಲ ಸರ್ಕಾರಿ ಇಲಾಖೆಗಳು ಕೂಡ ತಮ್ಮೊಂದಿಗೆ ಸಹಕರಿಸಿದರೆ ದೇಶವನ್ನು ಮಲೇರಿಯಾ ಮುಕ್ತ ಭಾರತವನ್ನಾಗಿಸಬಹುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ…

 • ಪಪಂಗೆ ಮಹಿಳೆಯರಿಂದ ಬೀಗ

  ನಾಲತವಾಡ: ಕಳೆದ ಒಂದು ತಿಂಗಳಿಂದಲೂ ಕುಡಿಯುವ ಹನಿ ನೀರಿಗಾಗಿ ಅಲೆದಾಡುತ್ತೀದ್ದೇವೆ. ಪಪಂ ಅಧಿಕಾರಿ ನಮ್ಮ ವಾರ್ಡಿನತ್ತ ಗಮನ ಹರಿಸದೇ ಕಾಲಹರಣ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿ ಸ್ಥಳೀಯ 13ನೇ ವಾರ್ಡಿನ ಮಹಿಳೆಯರು ಪಪಂ ಕಚೇರಿಗೆ ಮುತ್ತಿಗೆ ಹಾಕಿದ ಘಟನೆ…

 • ನಗರದಲ್ಲಿ ‘ಭಿನ್ನ’ಮತ ಫ‌ಲಿತಾಂಶ ನಿರೀಕ್ಷೆ

  ವಿಜಯಪುರ: ಬಿಜೆಪಿ ಶಾಸಕರನ್ನು ಹೊಂದಿದ್ದರೂ ವಿಜಯಪುರ ನಗರ ಕ್ಷೇತ್ರದಲ್ಲಿ ಬಿಜೆಪಿಗೆ ನಿರೀಕ್ಷಿತ ಪ್ರಮಾಣದಲ್ಲಿ ಮತ ಪಡೆಯುವುದು ಕಷ್ಟ. ಅಭ್ಯರ್ಥಿಯ ವಿರೋಧಿ ಅಲೆಯ ಜೊತೆಗೆ ಸ್ವಪಕ್ಷೀಯರ ಬಹಿರಂಗ ವಿರೋಧಿ ಹೇಳಿಕೆಗಳು ಕಾಂಗ್ರೆಸ್‌ ಬೆಂಬಲಿತ ಜೆಡಿಎಸ್‌ ಅಭ್ಯರ್ಥಿಗೆ ಇಲ್ಲಿ ಸುಗಮ ಹಾದಿ…

 • ನೈಜ ಸ್ವಾತಂತ್ರ್ಯಕ್ಕಾಗಿ ಕಮ್ಯುನಿಸ್ಟ್‌ ಪಕ್ಷ ಅನಿವಾರ್ಯ

  ವಿಜಯಪುರ: ಬ್ರಿಟಿಷ್‌ ಸಾಮ್ರಾಜ್ಯ ಷಾಹಿಗಳಿಂದ ನಮ್ಮ ದೇಶದ ಬಂಡವಾಳಿಗರ ಕೈಗೆ ಅಧಿಕಾರ ಹಸ್ತಾಂತರವಾಗಿದೆ. ಭಾರತ ಸ್ವಾತಂತ್ರ್ಯ ಅರೆಬೆಂದ ಸ್ವಾತಂತ್ರ್ಯವಾಗಿದೆ. ಸಿಪಿಐ ಕಮ್ಯುನಿಸ್ಟ್‌ ಪಕ್ಷ ನೈಜ ಕಮ್ಯುನಿಸ್ಟ್‌ ಪಕ್ಷ‌ವಾಗಿಲ್ಲ. ಆದ್ದರಿಂದ ನೈಜ ಕಮ್ಯುನಿಸ್ಟ್‌ ಪಕ್ಷ‌ ಕಟ್ಟುವುದು ಅನಿವಾರ್ಯ ಹಾಗೂ ಅವಶ್ಯವಾಗಿದೆ…

 • ಬಾನೆತ್ತರಕ್ಕೆ ಸಿಡಿದ ಚಿತ್ತಾಕಾರದ ಮದ್ದುಗಳು

  ನಿಡಗುಂದಿ: ಬಾನೆತ್ತರಕ್ಕೆ ನೆಗೆತ ಚಿತ್ತಾಕಾರದ ಮದ್ದುಗಳು, ಮಿಂಚಿನಂತೆ ಕಲರ್‌ ಫುಲ್ ಹೊಳೆಯುವ ನಾಗರ ಹಾವು, ಶಿವನ ತ್ರೀಶೂಲ, ಕಿವಿ ಗುರುಗುಟ್ಟುವ ಚಕ್ರಗಳು, ಮಳೆ ಹಣಿಯಂತೆ ಮೇಲಿಂದ ಬೀಳುವ ಬೆಂಕೆ ಉಂಡೆಗಳು. ಹೌದು, ಇಂತ ಮನಮೋಹಕ ದೃಶ್ಯಗಳು ಬುಧವಾರ ಸಂಜೆ…

 • ಕುಡಿಯಲು ಎಡದಂಡೆ ಕಾಲುವೆಗೆ ನೀರು

  ನಾರಾಯಣಪುರ: ನಾರಾಯಣಪುರ ಬಸವಸಾಗರ ಜಲಾಶಯದಿಂದ 1.50 ಟಿಎಂಸಿ ಅಡಿ ನೀರನ್ನು ನಾರಾಯಣಪುರ ಎಡದಂಡೆ ಮುಖ್ಯ ಕಾಲುವೆ (ಎನ್‌ಎಲ್ಬಿಸಿ) ಮೂಲಕ ಹರಿಸಲಾಗುತ್ತಿದೆ ಎಂದು ಅಣೆಕಟ್ಟು ಗೇಟ್ಸ್‌ ಉಪವಿಭಾಗದ ಎಇಇ ಆರ್‌.ಎಲ್. ಹಳ್ಳೂರ ತಿಳಿಸಿದ್ದಾರೆ. ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತ ತುಷಾರ್‌…

 • ನೀರಾವರಿ ಅಲೆಯಲ್ಲಿ ಕಾಂಗ್ರೆಸ್‌ಗೆ ಬಲ

  ವಿಜಯಪುರ: ರಾಜ್ಯದಲ್ಲಿ ಲೋಕಸಭೆ ಚುನಾವಣೆ ಮತದಾನ ಮುಗಿದಿದ್ದು, ಇದೀಗ ಬಿಜೆಪಿ ಹಾಗೂ ಕಾಂಗ್ರೆಸ್‌-ಜೆಡಿಎಸ್‌ ಮಿತ್ರ ಪಕ್ಷಗಳಲ್ಲಿ ಸೋಲು-ಗೆಲುವಿನ ಲೆಕ್ಕಾಚಾರ ನಡೆದಿದೆ. ಗೃಹ ಸಚಿವ ಎಂ.ಬಿ. ಪಾಟೀಲ ಅವರು ಪ್ರತಿನಿಧಿಸುವ ಬಬಲೇಶ್ವರ ಕ್ಷೇತ್ರದಲ್ಲಿ ನೀರಾವರಿ ಯೋಜನೆಗಳ ಅನುಷ್ಠಾನ ಹಾಗೂ ಬಿಜೆಪಿ…

 • ಬಲದಂಡೆ ಕಾಲುವೆಗೆ ನೀರು ಬಿಡಿ

  ಆಲಮಟ್ಟಿ: ಲಾಲ್ ಬಹಾದ್ದೂರ್‌ ಶಾಸ್ತ್ರಿ ಜಲಾಶಯದ ಆಲಮಟ್ಟಿ ಬಲದಂಡೆ ಕಾಲುವೆಗೆ ಕುಡಿಯುವ ನೀರಿಗಾಗಿ ನೀರು ಹರಿಸುವಂತೆ ಒತ್ತಾಯಿಸಿ ನಾಗರಿಕರು ಕೃಷ್ಣಾ ಭಾಗ್ಯಜಲ ನಿಗಮದ ಮುಖ್ಯ ಅಭಿಯಂತರಗೆ ಮನವಿ ಸಲ್ಲಿಸಿದರು. ಬುಧವಾರ ಆಲಮಟ್ಟಿ ಬಲದಂಡೆ ವ್ಯಾಪ್ತಿಯ ನಾಯನೇಗಲಿ, ಮಂಕಣಿ, ಸುತಗುಂಡಾರ,…

 • ಮತದಾನದಲ್ಲಿ ಅಲ್ಪ ಪ್ರಮಾಣ ಹೆಚ್ಚಳ

  ವಿಜಯಪುರ: ದೇಶದ 17ನೇ ಲೋಕಸಭೆ ರಚನೆಗಾಗಿ ನಡೆದ ಚುನಾವಣೆಯಲ್ಲಿ ಪರಿಶಿಷ್ಟ ಜಾತಿಗೆ ಮೀಸಲಾಗಿರುವ ವಿಜಯಪುರ ಕ್ಷೇತ್ರದಲ್ಲಿ ಏ. 23ರಂದು ಮತದಾನ ನಡೆಯಿತು. ಇದರಲ್ಲಿ 17.95 ಲಕ್ಷ ಮತದಾರರಲ್ಲಿ 11.08 ಲಕ್ಷ ಮತದಾರರು ಮಾತ್ರ ತಮ್ಮ ಹಕ್ಕು ಚಲಾಯಿಸಿದ್ದು, ಶೇ….

ಹೊಸ ಸೇರ್ಪಡೆ