• ವಿಶ್ವ ಸ್ಮಾರಕ ಸಂರಕ್ಷ ಣೆ ನಿಧಿಗೆ ಜಲಸುರಂಗ

  ಜಿ.ಎಸ್‌. ಕಮತರ ವಿಜಯಪುರ: ಅಮೆರಿಕ ಮೂಲದ ವರ್ಲ್ಡ್ ಮೋನುಮೆಂಟ್‌ ವಾಚ್‌ ಸಂಸ್ಥೆ ಪ್ರಕಟಿಸಿದ ಅತಿ ಜರೂರು ಸಂರಕ್ಷಣೆಯ ಅಗತ್ಯ ಇರುವ ವಿಶ್ವದ 25 ಸ್ಮಾರಕಗಳ ಪಟ್ಟಿಯಲ್ಲಿ ದುಸ್ಥಿತಿಯಲ್ಲಿರುವ ವಿಜಯಪುರ ಆದಿಲ್‌ ಶಾಹಿಗಳ ಪಾರಂಪರಿಕ ಜಲ ಸಂರಕ್ಷಣೆ-ಜಲಸುರಂಗ ತಂತ್ರಜ್ಞಾನ ಮಾರ್ಗವೂ…

 • ಕಾಯಕಲ್ಪಕ್ಕೆ ಕಾದಿರುವ ಜ್ಞಾನ ಭಂಡಾರ

  ಸಿಂದಗಿ: ಗ್ರಂಥಾಲಯಗಳು ಅರಿವಿನ ಜ್ಞಾನ ದೀವಿಗೆಗಳು. ಇಷ್ಟಪಟ್ಟು ಓದಲು ಬರುವವರಿಗೆ ಜ್ಞಾನದ ಹೊಸ ಬೆಳಕನ್ನು ನೀಡುವ ಭಂಡಾರಗಳು. ಗ್ರಂಥಾಲಯಗಳ ಸಂಪನ್ಮೂಲಗಳು ಎಂದಿಗೂ ಎಲ್ಲಿಯೂ ಬತ್ತಿ ಹೋಗುವುದಿಲ್ಲ. ಆದರೆ ನಿರ್ವಹಣೆ ಕೊರತೆಯಿಂದ, ಸರಕಾರದ ನಿರ್ಲಕ್ಷ್ಯದಿಂದ ನಮಗೆ ಜ್ಞಾನ ನೀಡುವ ಗ್ರಂಥಾಲಯಗಳು…

 • ಪ್ರವಾಸಿಗರಿಗೆ ಮೀನು ಖಾದ್ಯ ಸವಿಯೂಟ

  „ಜಿ.ಎಸ್‌. ಕಮತರ ವಿಜಯಪುರ: ಉತ್ತರ ಕರ್ನಾಟಕದಲ್ಲಿ ಕೃಷ್ಣಾ ಹಾಗೂ ಅದರ ಹತ್ತಾರು ಉಪ ನದಿಗಳು ಹರಿದರೂ ಮೀನುಗಾರಿಕೆಗೆ ಅಗತ್ಯ ಪ್ರೋತ್ಸಾಹವಿಲ್ಲ. ಇದೀಗ ರಾಜ್ಯ ಸರ್ಕಾರ ಈ ಭಾಗದ ಜಿಲ್ಲೆಗಳಲ್ಲಿ ಮತ್ಸೋದ್ಯಮ ಬಲವರ್ಧನೆ ಹಾಗೂ ಸಮುದ್ರ ಮೀನು ಉತ್ಪನ್ನಗಳಿಗೆ ವ್ಯಾಪಕ…

 • ಬರಗಾಲ ಮುಕ್ತಿಗೆ ಅರಣ್ಯ ಕೃಷಿ ಅಗತ್ಯ

  ಶಂಕರ ಜಲ್ಲಿ ಆಲಮಟ್ಟಿ: ಬರಗಾಲದಿಂದ ಸತತವಾಗಿ ಹಾನಿಗೀಡಾಗುತ್ತಿರುವ ಕೃಷ್ಣಾ ನದಿ ದಡದಲ್ಲಿರುವ ಗ್ರಾಮಗಳ ರೈತರಿಗೆ ಅರಣ್ಯ ಕೃಷಿ ಮಾಡುವ ಬಗ್ಗೆ ಜಾಗೃತಿ ಮೂಡಿಸಿದರೆ ಜಲಾಶಯಗಳಿಗೆ ಹರಿದು ಬರುತ್ತಿರುವ ಹೂಳನ್ನು ತಡೆಗಟ್ಟುವುದು ಸೇರಿದಂತೆ ಅನೇಕ ಲಾಭಗಳನ್ನು ಪಡೆಯಬಹುದಾಗಿದೆ. ಕೇಂದ್ರ ಹಾಗೂ…

 • ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಬಳಸಿ

  ವಿಜಯಪುರ: ಕೃಷಿಯಲ್ಲಿ ಭೂಮಿ ಸಾಮರ್ಥ್ಯವನ್ನು ರಸಗೊಬ್ಬರಗಳ ಬಳಕೆ ಮೂಲಕ ಹೆಚ್ಚಿಸಬೇಕು. ಆ ಮೂಲಕ ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಬಳಸಿಕೊಂಡು 2022ರ ವೇಳೆಗೆ ಭಾರತದ ರೈತರ ಆದಾಯ ದ್ವಿಗುಣಗೊಳಿಸಲು ಶ್ರಮಿಸಬೇಕು ಎಂದು ವಿಜಯಪುರ ಕೃಷಿ ಕಾಲೇಜಿನ ಡೀನ್‌ ಡಾ| ಎಸ್‌.ಬಿ….

 • ಶಾಸಕರಿಂದ ಕಾಮಗಾರಿ ವೀಕ್ಷಣೆ

  ಆಲಮಟ್ಟಿ: ಕೃಷ್ಣಾ ಮೇಲ್ದಂಡೆ ಯೋಜನೆ ವ್ಯಾಪ್ತಿಯ ಮುಳವಾಡ ಏತ ನೀರಾವರಿ ಯೋಜನೆಯ ಹಂತ-3ರಲ್ಲಿ ವಿಜಯಪುರ ಮುಖ್ಯ ಕಾಲುವೆ ಕೂಡಗಿ ಬಳಿ ಶಾಸಕ ಶಿವಾನಂದ ಪಾಟೀಲ ಭೇಟಿ ನೀಡಿ ಕಾಮಗಾರಿ ವೀಕ್ಷಿಸಿದರು. ಮುಳವಾಡ ಏತ ನೀರಾವರಿ ಯೋಜನೆಯ ಮುಖ್ಯ ಚೇಂಬರ್‌…

 • ಮಾರ್ಚ್‌ನಲ್ಲಿ ಮಹಾ ಚುನಾವಣೆ: ಇಬ್ರಾಹಿಂ

  ವಿಜಯಪುರ:ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ನೆಲ ಕಚ್ಚುವುದು ಖಚಿತ. ಇದು ಒಂದೆಡೆ ಇರಲಿ ಫೆಬ್ರವರಿ ಅಥವಾ ಮಾರ್ಚ್‌ನಲ್ಲಿ ಮಹಾ ಚುನಾವಣೆಯೇ ನಡೆಯಲಿದೆ ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಎಂ. ಇಬ್ರಾಹಿಂ ಭವಿಷ್ಯ ನುಡಿದರು. ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,…

 • ಅಪಘಾತ: ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗದೆ ಗಾಯಾಳುಗಳು ಪರದಾಟ

  ವಿಜಯಪುರ:ಎರಡು ಬೈಕ್ ಗಳ ನಡುವೆ ನಡೆದ ಅಪಘಾತ ಗಾಯಗೊಂಡಿದ್ದ ಇಬ್ಬರು ಬೈಕ್ ಸವಾರರನ್ನು ಸರಕಾರಿ ಆಸ್ಪತ್ರೆಗೆ ಸಾಗಿಸಿದರೂ ವೈದ್ಯರಿಲ್ಲದೇ ಚಿಕಿತ್ಸೆ ದೊರೆಯದ ಕಾರಣ ಸಂಬಂಧಿಗಳು ಅಕ್ರೋಶ ಹೊರ ಹಾಕಿದ ಘಟನೆ ಸಿಂದಗಿ ತಾಲೂಕಿನಲ್ಲಿ ಜರುಗಿದೆ. ಸಿಂದಗಿ ಪೊಲೀಸ್ ಠಾಣೆಯಲ್ಲಿ…

 • ವಿಜಯಪುರ: ಸಾಲ ಬಾಧೆ ರೈತ ಆತ್ಮಹತ್ಯೆ

  ವಿಜಯಪುರ: ಸತತ ಮಳೆಯಿಂದ ಬೆಳೆ ನಷ್ಟ ಅನುಭವಿಸಿದ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಗಣಿಗಾರ ಗ್ರಾಮದಲ್ಲಿ ನಡೆದಿದೆ. ಗಣಿಗಾರ ಗ್ರಾಮದ ಬಸಪ್ಪ ವಾಲೀಕಾರ (50)  ಜಮೀನಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ದುರ್ದೈವಿ.ಮೃತ…

 • ಪ್ರತಿ ಕೆಲಸಕ್ಕೂ ಪ್ರತಿಫಲ ಸೃಷ್ಟಿಸುತ್ತದೆ ಆತ್ಮ: ರವಿಕಲ್‌

  ಸಿಂದಗಿ: ಪರಮಾತ್ಮನ ಮಾರ್ಗದರ್ಶನದಲ್ಲಿ ಭೂಮಿ ಮೇಲೆ ನಾವು ಸೃಜನಶೀಲ ಪ್ರಕ್ರಿಯೆ ಮೂಲಕ ಕೆಲಸ ಮಾಡುವುದು ಒಂದು ಜೀವನ ಕಲೆಯಾಗಿದೆ ಎಂದು ಮೌಂಟ್‌ ಅಬು ಪರ್ವತದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ರಾಜಯೋಗಿನಿ ಬ್ರಹ್ಮಕುಮಾರಿ ರವಿಕಲ್‌ ಹೇಳಿದರು. ಪಟ್ಟಣದ ಓಂಶಾತಿ…

 • ಪ್ರವಾಸೋದ್ಯಮ ಇಲಾಖೆಗೆ ಅಧಿಕಾರಿ ನೇಮಕ

  ಜಿ.ಎಸ್‌. ಕಮತರ ವಿಜಯಪುರ: ಕಳೆದ 16 ವರ್ಷದಿಂದ ಇಲಾಖೆಯ ಮೂಲ ವಾರಸುದಾರ ಅಧಿಕಾರಿ ಇಲ್ಲದೇ ಪ್ರಭಾರಿಗಳ ಅಬ್ಬರದಲ್ಲಿ ನಲುಗಿದ್ದ ವಿಜಯಪುರ ಪ್ರವಾಸೋದ್ಯಮ ಇಲಾಖೆಗೆ ಕೊನೆಗೂ ವಾರಸುದಾರ ನೇಮಕಗೊಂಡಿದ್ದಾರೆ. ಜಿಲ್ಲೆಯ ಪ್ರವಾಸೋದ್ಯಮ ಇಲಾಖೆಗೆ ಮೂಲ ಇಲಾಖೆಯ ಧಾರವಾಡ ಜಿಲ್ಲೆಯ ಸಹಾಯಕ…

 • ಹಸಿ-ಒಣ ಬರ ಸಂಕಷ್ಟದಲ್ಲಿ ಬೆಳಕಿನ ಹಬ್ಬಕ್ಕೆ  ಭರದ ಸಿದ್ಧತೆ

  ವಿಜಯಪುರ: ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಒಂದೆಡೆ ಮುಂಗಾರು ಹಂತದಲ್ಲಿ ಮಳೆ ಇಲ್ಲದೇ ಭೀಕರ ಆವರಿಸಿದ್ದರೆ, ಮತ್ತೂಂದೆಡೆ ಏಲ್ಲೋ ಸುರಿದ ಮಳೆಗೆ ಬರದಲ್ಲಿ ಜಿಲ್ಲೆ ನದಿಗಳು ಪ್ರವಾಹ ಸೃಷ್ಟಿಸಿ ಅನ್ನದಾತನನ್ನು ಹೈರಾಣು ಮಾಡಿತ್ತು. ಇದೀಗ ನಿರಂತರ ಮಳೆ ಸುರಿಯುವ ಮೂಲಕ…

 • ಇಂಡಿಗೆ ಸುಸಜ್ಜಿತ ಮೀನು ಮಾರುಕಟ್ಟೆ

  „ಜಿ.ಎಸ್‌.ಕಮತರ ವಿಜಯಪುರ: ಕಳೆದ ಆರೇಳು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಜಿಲ್ಲೆಯಲ್ಲಿ ಆಧುನಿಕ ಸೌಲಭ್ಯಗಳ ಸುಸಜ್ಜಿತ ಮೀನು ಮಾರಾಟ ಘಟಕ ನಿರ್ಮಾಣಕ್ಕೆ ಸರ್ಕಾರ ಅಸ್ತು ಎಂದಿದೆ. ಮತ್ತೂಂದೆಡೆ ಜಿಲ್ಲೆಯ ಇಂಡಿ ತಾಲೂಕು ಕೇಂದ್ರದಲ್ಲಿ ಮೀನು ಮಾರಾಟ ಮಾರುಕಟ್ಟೆ ನಿರ್ಮಾಣಕ್ಕೆ ಸ್ಥಳ…

 • ಡಿಸಿ ಕಚೇರಿ ನಿರ್ಮಾಣಕ್ಕೆ ಸರ್ಕಾರ ಅಸ್ತು

  „ಜಿ.ಎಸ್‌. ಕಮತರ ವಿಜಯಪುರ: ಸ್ವಾತಂತ್ರ್ಯಾ ನಂತರ ಐತಿಹಾಸಿಕ ಸ್ಮಾರಕಗಳಲ್ಲಿ ನಡೆಯುತ್ತಿರುವ ಜಿಲ್ಲಾಧಿಕಾರಿ ಕಚೇರಿ ತೆರುವುಗೊಳ್ಳಲು ಕಾಲ ಕೂಡಿ ಬಂದಿದೆ. ನನೆಗುದಿಗೆ ಬಿದ್ದಿದ್ದ ನೂತನ ಜಿಲ್ಲಾಧಿಕಾರಿ ಕಚೇರಿ ನಿರ್ಮಾಣದ ಯೋಜನೆಗೆ ಮುಖ್ಯಮಂತ್ರಿ ಒಪ್ಪಿಗೆ ನೀಡಿದ್ದು 25 ಕೋಟಿ ರೂ. ವೆಚ್ಚದ…

 • ತುಂಬಿದ ಬಮ್ಮನಜೋಗಿ ಕೆರೆಗೆ ಗಂಗಾ ಪೂಜೆ-ಬಾಗಿನ

  ದೇವರಹಿಪ್ಪರಗಿ: ಗ್ರಾಮದ ಎಲ್ಲ ರೈತ ಸಮುದಾಯಕ್ಕೆ ಆಧಾರವಾದ ಕೆರೆ ಭರ್ತಿಯಾಗಿದ್ದು, ವರ್ಷದುದ್ದಕ್ಕೂ ಸದುಪಯೋಗವಾಗುವಂತಾಗಲಿ ಎಂದು ಶಾಸಕ ಸೋಮನಗೌಡ ಪಾಟೀಲ ಸಾಸನೂರ ಹೇಳಿದರು. ಬಮ್ಮನಜೋಗಿ ಕೆರೆ ತುಂಬಿರುವ ಹಿನ್ನೆಲೆಯಲ್ಲಿ ಈಚೆಗೆ ಬಾಗಿನ ಅರ್ಪಿಸಿ ಅವರು ಮಾತನಾಡಿದರು. ಕಾಲುವೆ ಮೂಲಕ ತಾಲ್ಲೂಕಿನ…

 • ಸಮಾಜಕ್ಕೆ ಬೆಳಕಾಗುವ ಕಾರ್ಯ ಮಾಡಿ

  ಬಸವನಬಾಗೇವಾಡಿ: ಮನುಷ್ಯ ತನ್ನ ನಿತ್ಯ ಕಾರ್ಯ ಚಟುವಟಿಕೆಗಳಲ್ಲಿ ಉತ್ತಮ ಸಂಸ್ಕಾರ, ಇಂದ್ರೀಯಗಳ ನಿಗ್ರಹ, ಮಿತ ಮಾತು ಸೇರಿದಂತೆ ವಿವಿಧ ಗುಣಗಳನ್ನು ಬೆಳೆಸಿಕೊಂಡು ಸಮಾಜಕ್ಕೆ ಬೆಳಕಾಗುವ ಕಾರ್ಯದಲ್ಲಿ ಪ್ರತಿಯೊಬ್ಬರು ತೊಡಗಿಕೊಳ್ಳಬೇಕು ಎಂದು ಮಹಾರಾಷ್ಟ್ರದ ಕೊಲ್ಲಾಪುರದ ಕನ್ಹೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ…

 • ತಾಳಿಕೋಟೆ ಬಂದ್‌ ಸಂಪೂರ್ಣ ಯಶಸ್ವಿ

  ತಾಳಿಕೋಟೆ: ಸಿಂಧಗಿ ತಾಲೂಕಿನ ಕಕ್ಕಳಮೇಲಿ ಗ್ರಾಮದಲ್ಲಿ ದಲಿತ ಸಮುದಾಯದವರ ಮೇಲೆ ದೌರ್ಜನ್ಯ ಹಾಗೂ ಡಾ| ಅಂಬೇಡ್ಕರ್‌ ಅವರ ಮೂರ್ತಿ ಭಗ್ನಗೊಳಿಸಿರುವ ಕೃತ್ಯ ಖಂಡಿಸಿ ವಿವಿಧ ದಲಿತಪರ ಸಂಘಟನೆಗಳ ಒಕ್ಕೂಟದಿಂದ ಗುರುವಾರ ಕರೆ ನೀಡಿದ್ದ ತಾಳಿಕೋಟೆ ಬಂದ್‌ ಸಂಪೂರ್ಣ ಯಶಸ್ವಿಯಾಗಿದೆ….

 • ಪ್ರತಿಧ್ವನಿಸಿದ ಡೋಣಿ ಪ್ರವಾಹ

  ವಿಜಯಪುರ: ಕಳೆದ ಒಂದು ವಾರದಿಂದ ಅನ್ನದಾತರನ್ನು ಹೈರಾಣು ಮಾಡುತ್ತಿರುವ ಡೋಣಿ ನದಿ ಪ್ರವಾಹದ ಅಬ್ಬರದ ಕುರಿತು ಜಿಪಂ ಸಭೆಯಲ್ಲಿ ಪ್ರತಿಧ್ವನಿಸಿತು. ನಗರದ ಜಿಪಂ ಸಭಾಂಗಣದಲ್ಲಿ ಜಿಪಂ ಅಧ್ಯಕ್ಷ ಶಿವಯೋಗೆಪ್ಪ ನೇದಲಗಿ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ 15ನೇ ಸಾಮಾನ್ಯ ಸಭೆಯಲ್ಲಿ…

 • ಸರ್ಕಾರದಿಂದ ತ್ರಿ-ಸ್ಟಾರ್‌ ಹೋಟೆಲ್‌

  ಜಿ.ಎಸ್‌. ಕಮತರ ವಿಜಯಪುರ: ತುಕ್ಕು ಹಿಡಿದಿದ್ದ ವಿಜಯಪುರ ಪ್ರವಾಸೋದ್ಯಮಕ್ಕೆ ಕ್ರಿಯಾಶೀಲತೆಯ ಸ್ಪರ್ಶ ದೊರೆಯಲು ಆರಂಭಿಸಿದೆ. ನಗರಕ್ಕೆ ಬರುವ ಪ್ರವಾಸಿಗರಿಗೆ ಸರ್ಕಾರಿ ವಸತಿ ಸೇವೆ ಕಲ್ಪಿಸಲು ಮತ್ತೂಂದೆಡೆ ತಕ್ಷಣವೇ ಹೆಚ್ಚಿನ ವಸತಿ ಸೇವೆ ಕಲ್ಪಿಸಲು 23 ಕೋಣೆಗಳ ನವೀಕರಣ ಕೆಲಸ…

 • ರೇಡಿಯೋ ಜಾಕಿಗೆ ವಿಶಿಷ್ಟ ಕೌಶಲ್ಯ ಅಗತ್ಯ: ಡಾ| ಶಶಿಧರ

  ವಿಜಯಪುರ: ರೇಡಿಯೋದಲ್ಲಿ ನಾವು ಕಾರ್ಯ ನಿರ್ವಹಿಸುವ ಮೂಲಕ ಕೇಳುಗರ ಹೃದಯವನ್ನು ಮುಟ್ಟಬೇಕಾದರೆ ನಮ್ಮಲ್ಲಿ ಉತ್ತಮ ಭಾಷಾ ಶೈಲಿ, ಶಬ್ದ ಭಂಡಾರ ಹೆಚ್ಚಿಸಿಕೊಳ್ಳುವುದು ಅಗತ್ಯ ಎಂದು ಧಾರವಾಡ ಆಕಾಶವಾಣಿ ಕೇಂದ್ರದ ಡಾ| ಶಶಿಧರ ನರೇಂದ್ರ ಅಭಿಪ್ರಾಯಪಟ್ಟರು. ಮಂಗಳವಾರ ಕರ್ನಾಟಕ ರಾಜ್ಯ…

ಹೊಸ ಸೇರ್ಪಡೆ