• ಅಗ್ನಿಶಾಮಕ ಸೇವಾ ಸಪ್ತಾಹ

  ವಿಜಯಪುರ: ಜಿಲ್ಲೆಯ ಅಗ್ನಿಶಾಮಕ ಠಾಣೆಯಲ್ಲಿ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ರಂಗನಾಥ ಅವರ ನೇತೃತ್ವದಲ್ಲಿ ಅಗ್ನಿಶಾಮಕ ಸೇವಾ ಸಪ್ತಾಹ ಜರುಗಿತು. ಈ ಸಂದರ್ಭದಲ್ಲಿ ವೀರ ಅಗ್ನಿಶಾಮಕರಿಗೆ ಪುಷ್ಪ ನಮನ ಸಲ್ಲಿಸಿ ಮೌನಾಚರಣೆ ಮಾಡಲಾಯಿತು. ಅಗ್ನಿಶಾಮಕ ಸೇವಾ ಸಪ್ತಾಹ ಅಂಗವಾಗಿ ನಗರದ…

 • 21ರಂದು ಬಿಎಸ್‌ವೈ ರೋಡ್‌ ಶೋ

  ಸಿಂದಗಿ: ಲೋಕಸಭಾ ಚುನಾವಣೆ ಬಿಜೆಪಿ ಪಕ್ಷದ ಅಭ್ಯರ್ಥಿ ರಮೇಶ ಜಿಗಜಿಣಗಿ ಪರ ಮತಯಾಚನೆ ಮಾಡಲು ಪಟ್ಟಣದಲ್ಲಿ ಏ. 21ರಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ರೋಡ್‌ ಶೋ ಮಾಡಲಿದ್ದಾರೆ ಮಾಜಿ ಶಾಸಕ ರಮೇಶ ಭೂಸನೂರ ಹೇಳಿದರು. ಬುಧವಾರ ಪಟ್ಟಣದ…

 • ಯತ್ನಾಳಗೆ ಅನ್ಯ ಜಿಲ್ಲೆ ಹೊಣೆ-ಜಿಗಜಿಣಗಿ ನಿಟ್ಟುಸಿರು

  ವಿಜಯಪುರ: ಕೇಂದ್ರ ಸಚಿವ ರಮೇಶ ಜಿಗಜಿಣಗಿ ಅವರ ಪಾಲಿಗೆ ಸ್ವಪಕ್ಷದಲ್ಲಿದ್ದರೂ ಕಠೊರ ಟàಕೆಗಳ ಮೂಲಕ ವಿಪಕ್ಷದ ನಾಯಕರಂತೆ ಕಾಡುತ್ತಿದ್ದ ಕೇಂದ್ರದ ಮಾಜಿ ಮಂತ್ರಿ-ಬಿಜೆಪಿ ನಗರ ಶಾಸಕ ಯತ್ನಾಳ ಉಪಟಳದಿಂದ ಕೊನೆಗೂ ಮುಕ್ತಿ ದೊರಕಿದೆ. ಜಿಗಜಿಣಗಿ ಪರ ಪ್ರಚಾರ ಮಾಡಲಾರೆ…

 • ಗುಳೆ ಹೋದವರನ್ನು ಮತದಾನಕ್ಕೆ ಆಹ್ವಾನಿಸಲು ಪತ್ರ ಚಳವಳಿ

  ವಿಜಯಪುರ: ಉದ್ಯೋಗ ಅರಸಿ ಹಾಗೂ ವಿವಿಧ ಕಾರಣಗಳಿಂದ ಜಿಲ್ಲೆಯಿಂದ ಮಹಾರಾಷ್ಟ್ರ ಸೇರಿದಂತೆ ಇತರೆ ರಾಜ್ಯಗಳಿಗೆ ವಲಸೆ ಹೋಗಿರುವ ಪಾಲಕರಲ್ಲಿ ಮಕ್ಕಳಿಂದ ಮತದಾನಕ್ಕೆ ಮನವಿ ಪತ್ರ ಕಳುಹಿಸುವ ಪತ್ರ ಚಳವಳಿಗೆ ವಿಜಯಪುರ ತಾಲೂಕಿನ ಅರಕೇರಿ ಎಲ್‌.ಟಿ.ಯ ಕನ್ನಡ ಪ್ರಾಥಮಿಕ ಶಾಲೆಯಲ್ಲಿ…

 • ಎಂಬಿಪಿ ವಿರುದ್ಧ ಹರಿಹಾಯ್ದ ಬಿಜೆಪಿ

  ಮುದ್ದೇಬಿಹಾಳ: ಶಾಸಕ ಎ.ಎಸ್‌. ಪಾಟೀಲ ನಡಹಳ್ಳಿ ಅವರು ವಿಜಯಪುರದ ಹೋಟೆಲೊಂದರಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ದಾಂಧಲೆ ನಡೆಸಿದ ತಮ್ಮ ಹಿಂಬಾಲಕರ ಗುಂಡಾವರ್ತನೆ ಬಗ್ಗೆ ಗೃಹ ಸಚಿವ ಎಂ.ಬಿ.ಪಾಟೀಲರು ನಿಷ್ಪಕ್ಷಪಾತ ತನಿಖೆ ನಡೆಸಿ ನ್ಯಾಯಸಮ್ಮತ ಕ್ರಮ ಕೈಗೊಂಡು ತಾವೊಬ್ಬ ನಿಷ್ಪಕ್ಷಪಾತ ಗೃಹ…

 • ಕೇಂದ್ರದಲ್ಲಿ ಮತ್ತೊಮ್ಮೆ ಮೋದಿ ಖಚಿತ

  ದೇವರಹಿಪ್ಪರಗಿ: ಈ ಭಾರಿ ಮತ್ತೆ ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಭಾರತೀಯ ಜನತಾ ಪಾರ್ಟಿ ಮೂರನೂರಕ್ಕೂ ಅಧಿಕ ಸ್ಥಾನವನ್ನು ಗೆದ್ದು ಅಧಿ ಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಶಾಸಕ ಸೋಮನಗೌಡ ಪಾಟೀಲ ಸಾಸನೂರ ವಿಶ್ವಾಸ ವ್ಯಕ್ತಪಡಿಸಿದರು. ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ…

 • ಮೈತ್ರಿ ಅಭ್ಯರ್ಥಿ ಡಾ| ಸುನೀತಾ ಚವ್ಹಾಣ ಗೆಲ್ಲಿಸಲು ಮನವಿ

  ಸಿಂದಗಿ: ಕೇಂದ್ರ ಸಚಿವರಾದ ರಮೇಶ ಜಿಗಜಿಣಗಿ ಅವರು ಮನಸ್ಸು ಮಾಡಿದರೇ ವಿಜಯಪುರ ಜಿಲ್ಲೆ ಅಭಿವೃದ್ಧಿ ಮಾಡಬಹುದಿತ್ತು ಆದರೆ ಆ ಗೋಜಿಗೆ ಹೋಗಿಲ್ಲ ಎಂದು ಗೃಹ ಸಚಿವ ಎಂ.ಬಿ. ಪಾಟೀಲ ಆರೋಪಿಸಿದರು. ಪಟ್ಟಣದ ವಿಜಯಪುರ ರಸ್ತೆಯ ಮಾಂಗಲ್ಯ ಭವನದಲ್ಲಿ ನಡೆದ…

 • ವ್ಯವಸ್ಥಿತ ಚುನಾವಣೆಗೆ ಸನ್ನದ್ಧರಾಗಲು ಸೂಚನೆ

  ವಿಜಯಪುರ: ರಾಷ್ಟ್ರೀಯ ಹಬ್ಬದಂತಿರುವ ಪ್ರಸಕ್ತ ಲೋಕಸಭೆ ಸಾರ್ವತ್ರಿಕ ಚುನಾವಣೆಗೆ ನಿಯೋಜಿತರಾಗಿರುವ ಅಧಿಕಾರಿ-ಸಿಬ್ಬಂದಿಗಳು ತಮ್ಮ ಜವಾಬ್ದಾರಿಗಳ ಬಗ್ಗೆ ಅರಿತು ಬದ್ಧತೆಯಿಂದ ಕರ್ತವ್ಯ ನಿರ್ವಹಿಸಬೇಕು. ಚುನಾವಣೆಯಲ್ಲಿ ಸರ್ವ ಸನ್ನದ್ಧತೆಯಿಂದ ವ್ಯವಸ್ಥಿತ ರೀತಿಯಲ್ಲಿ ಚುನಾವಣೆ ನಡೆಸಲು ಮುಂದಾಗಬೇಕು ಎಂದು ವಿಜಯಪುರ ಲೋಕಸಭಾ ಚುನಾವಣೆ…

ಹೊಸ ಸೇರ್ಪಡೆ