• ಶ್ರೀ ರಂಭಾಪುರಿ ಪೀಠದಲ್ಲಿ ಗೌರಿ- ಗಣೇಶ ಹಬ್ಬದ ಸಂಭ್ರಮ

  ಬಾಳೆಹೊನ್ನೂರು: ಭಾದ್ರಪದ ಮಾಸದ ಚತುರ್ಥಿಯ ಮುನ್ನಾದಿನ ಮುತೈದೆಯರಿಗೆ ಸಕಲ ಸೌಭಾಗ್ಯ ನೀಡುವ ಗೌರಿ ಹಬ್ಬವನ್ನು ಸ್ವರ್ಣಗೌರಿ ವ್ರತದ ಮೂಲಕ ಆಚರಣೆ ಮಾಡಲಾಗುತ್ತದೆ ಎಂದು ಶ್ರೀ ರಂಭಾಪುರಿ ಪೀಠದ ರೇಣುಕ ಶಾಸ್ತ್ರಿಗಳು ಹೇಳಿದರು. ಶ್ರೀ ರಂಭಾಪುರಿ ಪೀಠದಲ್ಲಿ ನಡೆದ ಸ್ವರ್ಣಗೌರಿ…

 • ಮತ ಚೀಟಿಯಲ್ಲಿರುವ ತಪ್ಪು ಸರಿಪಡಿಸಿ

  ಚಿಕ್ಕಮಗಳೂರು: ಬೆಟ್ಟಕ್ಕೆ ಬೆಂಕಿ ಬಿದ್ದ ನಂತರ ಬಾವಿ ತೋಡಿದರು ಎಂಬಂತಾಗದೆ ಚುನಾವಣೆಗೂ ಮೊದಲೇ ಮತದಾರರ ಪಟ್ಟಿಯಲ್ಲಿ ಇರುವ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಮತದಾರರು ಮುಂದಾಗಬೇಕು ಎಂದು ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಉಮೇಶ್‌ ಅಡಿಗ ಹೇಳಿದರು. ನಗರದ ಕುವೆಂಪು ಕಲಾ…

 • ಪ್ರವಾಸಿ ತಾಣ ಅಭಿವೃದ್ಧಿಪಡಿಸಿ: ರವಿ

  ಚಿಕ್ಕಮಗಳೂರು: ಜಿಲ್ಲೆಯ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸುವತ್ತ ಗಮನಹರಿಸುವಂತೆ ಪ್ರವಾಸೋದ್ಯಮ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಅಧಿಕಾರಿಗಳಿಗೆ ಸೂಚಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪ್ರವಾಸಿ ತಾಣಗಳ ಅಭಿವೃದ್ಧಿ ಕುರಿತು ನಡೆದ ಸಭೆಯಲ್ಲಿ ಮಾತನಾಡಿದ ಅವರು, ಪ್ರವಾಸೋದ್ಯಮ…

 • ಜಿಲ್ಲಾಡಳಿತದಿಂದ ನಿರಾಶ್ರಿತ ಆದಿವಾಸಿಗಳ ನಿರ್ಲಕ್ಷ್ಯ

  ಬಾಳೆಹೊನ್ನೂರು: ಭದ್ರಾ ನದಿಯಲ್ಲಿ ಪ್ರವಾಹ ಉಂಟಾಗಿ 20 ದಿನ ಕಳೆದರೂ ನಿರಾಶ್ರಿತರಾದ ಆದಿವಾಸಿ ಕುಟುಂಬಗಳಿಗೆ ಜಿಲ್ಲಾಡಳಿತದ ವತಿಯಿಂದ ಯಾವುದೇ ಪರಿಹಾರ ನೀಡದೆ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಮೂಲ ಆದಿವಾಸಿ ವೇದಿಕೆ ರಾಜ್ಯಾಧ್ಯಾಕ್ಷ ಕೆ.ಎನ್‌.ವಿಠಲ್ ಆರೋಪಿಸಿದರು. ಖಾಂಡ್ಯ ಹೋಬಳಿ ಬಿದರೆ…

 • ನೆರೆಯಿಂದಾದ ಬೆಳೆ ನಾಶ ಸಮೀಕ್ಷೆ ನಡೆಸಿ

  ಚಿಕ್ಕಮಗಳೂರು: ನೆರೆ ಹಾನಿಯಿಂದ ಬೆಳೆ ನಾಶವಾಗಿರುವ ಕುರಿತು ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸಮೀಕ್ಷೆ ಕೈಗೊಂಡು, ವರದಿ ತಯಾರಿಸಿ ರೈತರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಜಿಪಂ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಎಚ್.ಮಹೇಂದ್ರ ಅಧಿಕಾರಿಗಳಿಗೆ…

 • ಪರಿಹಾರಕ್ಕೆ ಕಾಯೋದೇ ಸಂತ್ರಸ್ತರ ಕಾಯಕ

  ರಮೇಶ್‌ ಕುರುವಾನೆ ಶೃಂಗೇರಿ: ಹದಿನೈದು ದಿನಗಳ ಹಿಂದೆ ಸುರಿದ ಭಾರೀ ಮಳೆಯಿಂದಾಗಿ ತಾಲೂಕಿನಾದ್ಯಂತ ಮನೆ, ಕೃಷಿ ಜಮೀನು, ರಸ್ತೆ, ಕಾಲುಸಂಕ, ವಿದ್ಯುತ್‌ ಮಾರ್ಗ ಸಹಿತ ಅಪಾರ ಹಾನಿ ಸಂಭವಿಸಿದ್ದು, ಸಂಕಷ್ಟಕೀಡಾಗಿರುವ ಸಂತ್ರಸ್ತರು ಸರಕಾರದ ಪರಿಹಾರಕ್ಕಾಗಿ ಎದುರು ನೋಡುತ್ತಿದ್ದಾರೆ. ಆಶ್ಲೇಷಾ…

 • ಗಣೇಶೋತ್ಸವಕ್ಕೆ ಕ್ಷಣಗಣನೆ ಆರಂಭ

  •ಎ.ಜೆ.ಪ್ರಕಾಶಮೂರ್ತಿ ಕಡೂರು: ವಿಘ್ನ ನಿವಾರಕ ಶ್ರೀ ಗಣೇಶೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಗಣಪತಿ ತಯಾರಕರು ತಮ್ಮ ಕೈಚಳಕದಿಂದ ತಯಾರಿಸಿದ ಆಕರ್ಷಕ ಗಣಪನ ಮೂರ್ತಿಗಳ ಮಾರಾಟಕ್ಕೆ ಸಿದ್ಧವಾಗಿದ್ದಾರೆ. ಪ್ರತಿ ಬಾರಿ ಗಣೇಶೋತ್ಸವಕ್ಕೂ ಮೊದಲೇದೊಡ್ಡ ಪಟ್ಟಣಗೆರೆ ಕುಂಬಾರ ಹೊಳೆಯಪ್ಪ ಕುಟುಂಬಸ್ಥರು ಗಣೇಶ ಮೂರ್ತಿ…

 • ಗಲಭೆ-ಗೊಂದಲಗಳಿಗೆ ಅವಕಾಶ ನೀಡಬೇಡಿ

  ಶೃಂಗೇರಿ: ಗಣಪತಿ ಹಬ್ಬ ಹಾಗೂ ಮೊಹರಂ ಒಟ್ಟಾಗಿ ಬರುತ್ತಿದ್ದು, ಯಾವುದೇ ಗಲಭೆ, ಗೊಂದಲಕ್ಕೆ ಅವಕಾಶವಿಲ್ಲದಂತೆ ಮುಂಜಾಗೃತಾ ಕ್ರಮ ವಹಿಸಬೇಕೆಂದು ವೃತ್ತ ನಿರೀಕ್ಷಕ ಬಿ.ಎಂ.ಸಿದ್ಧರಾಮಯ್ಯ ಹೇಳಿದರು. ಪೊಲೀಸ್‌ ಠಾಣೆಯಲ್ಲಿ ಗಣಪತಿ ಹಾಗೂ ಮೊಹರಂ ಅಂಗವಾಗಿ ನಡೆದ ಶಾಂತಿ ಸಭೆಯಲ್ಲಿ ಮಾತನಾಡಿದರು….

 • ಗಣೇಶ ಹಬ್ಬ-ಮೊಹರಂ ಶಾಂತಿಯಿಂದ ಆಚರಿಸಿ

  ಚಿಕ್ಕಮಗಳೂರು: ಗಣೇಶ ಚತುರ್ಥಿ ಮತ್ತು ಮೊಹರಂ ಒಂದೇ ತಿಂಗಳಲ್ಲಿ ಬಂದಿವೆ. ಎರಡೂ ಸಮುದಾಯದ ಜನ ಯಾವುದೇ ಅಹಿತಕರ ಘಟನೆಗೆ ಅವಕಾಶ ನೀಡದೆ ಶಾಂತಿ, ಸೌಹಾರ್ದತೆಯಿಂದ ಹಬ್ಬ ಆಚರಿಸಬೇಕೆಂದು ಎಸ್ಪಿ ಹರೀಶ್‌ ಪಾಂಡೆ ಹೇಳಿದರು. ನಗರದ ಕುವೆಂಪು ಕಲಾಮಂದಿರದಲ್ಲಿ ಶುಕ್ರವಾರ…

 • ಜಿಲ್ಲೆ ಸಮಗ್ರ ಅಭಿವೃದ್ಧಿಗೆ ನಿರ್ಧಾರ

  ಚಿಕ್ಕಮಗಳೂರು: ಅತಿವೃಷ್ಟಿಯಿಂದ ಮನೆ ಕಳೆದುಕೊಂಡವರಿಗೆ ಹೊಸ ಮನೆ, ಗೋಂದಿ ಅಣೆಕಟ್ಟೆಯಿಂದ ಬಯಲು ಸೀಮೆಗೆ ನೀರು, ನಗರದ ಆಸ್ಪತ್ರೆ ಉನ್ನತೀಕರಣ, ಕಿರು ವಿಮಾನ ನಿಲ್ದಾಣ, ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪನೆ ಸೇರಿದಂತೆ ಜಿಲ್ಲಾ ಅಭಿವೃದ್ಧಿಗೆ ಸರ್ಕಾರ ಮುಂದಾಗಿದೆ. ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳ…

 • 15 ದಿನದಲ್ಲಿ ಭೂಕುಸಿತ ವರದಿ ಸಲ್ಲಿಕೆ

  ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮಹಾಮಳೆಯಿಂದ ಭೂ ಕುಸಿತ ಉಂಟಾದ 42 ಸ್ಥಳಗಳಲ್ಲಿ ಭೂ ವಿಜ್ಞಾನಿಗಳು ಪರಿಶೀಲನೆ ನಡೆಸಿದ್ದು, ಕುಸಿತಕ್ಕೆ ಕಾರಣವಾದ ಅಂಶಗಳನ್ನೊಳಗೊಂಡ ಸಂಪೂರ್ಣ ವರದಿಯನ್ನು 15 ದಿನದಲ್ಲಿ ಸರ್ಕಾರಕ್ಕೆ ಸಲ್ಲಿಸುವ ಸಾಧ್ಯತೆ ಇದೆ. ಭೂ ವಿಜ್ಞಾನಿಗಳಾದ ಕಪಿಲ್ಸಿಂಗ್‌ ಮತ್ತು ಕಮಲ್ಕುಮಾರ್‌…

 • ಡಾ| ಶಿವರಾಮ ಕಾರಂತರದ್ದು ಪ್ರಯೋಗಶೀಲ ವ್ಯಕ್ತಿತ್ವ

  ಚಿಕ್ಕಮಗಳೂರು: ಕಡಲ ತೀರದ ಭಾರ್ಗವ ಡಾ| ಶಿವರಾಮ ಕಾರಂತರದು ವಿಶೇಷವಾದ ಪ್ರಯೋಗಶೀಲ ವ್ಯಕ್ತಿತ್ವ. ಅವರೊಬ್ಬ ನಡೆದಾಡುವ ವಿಶ್ವಕೋಶ ಎಂದು ಹಿರಿಯ ಪತ್ರಕರ್ತ ಸ.ಗಿರಿಜಾ ಶಂಕರ ಹೇಳಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಮತ್ತು ಕುಪ್ಪಳ್ಳಿಯ ಕುವೆಂಪು ಪ್ರತಿಷ್ಠಾನ ನಗರದ…

 • ಸಂತ ಜೋಸೆಫರ ಶಿಕ್ಷಣ ಸಂಸ್ಥೆ ಅಧ್ಯಕ್ಷರ ವಿರುದ್ಧ ಕೇಸ್‌

  ಚಿಕ್ಕಮಗಳೂರು: ಸಂತ ಜೋಸೆಫರ ಎಜುಕೇಷನಲ್ ಸೊಸೈಟಿಗೆ ಸೇರಿದ ನಿವೇಶನವನ್ನು ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸಿದ ಹಿನ್ನೆಲೆಯಲ್ಲಿ ಸೊಸೈಟಿ ಅಧ್ಯಕ್ಷ ಬಿಷಪ್‌ ಟಿ.ಆಂತೋನಿ ಸ್ವಾಮಿ ಹಾಗೂ ಸೊಸೈಟಿ ಮಾಜಿ ಉಪಾಧ್ಯಕ್ಷ ಫಾದರ್‌ ಎ.ಶಾಂತರಾಜ್‌ ವಿರುದ್ಧ ನ್ಯಾಯಾಲಯ ಆದೇಶ ಮೇರೆಗೆ ನಗರ…

 • ಸ್ವಾಧಾರ ಕೇಂದ್ರ ಮಂಜೂರು

  ಚಿಕ್ಕಮಗಳೂರು: ನಗರದ ಕಸ್ತೂರಿಬಾ ಸದನ ಸಾಂತ್ವನ ಕೇಂದ್ರಕ್ಕೆ ಕೇಂದ್ರ ಸರ್ಕಾರ ಸ್ವಾಧಾರ ಕೇಂದ್ರ ಮಂಜೂರು ಮಾಡಿದ್ದು,   ಸದ್ಯದಲ್ಲೇ ಕಾರ್ಯಾರಂಭ ಮಾಡಲಿದೆ ಎಂದು ಸದನದ ಕಾರ್ಯದರ್ಶಿ ಮೋಹಿನಿ ಸಿದ್ಧೇಗೌಡ ಹೇಳಿದರು. ಗುರುವಾರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾಧಾರ ಕೇಂದ್ರ…

 • ಕೃಷಿ-ಅಬಕಾರಿ ಇಲಾಖೆ ಕರ್ಮಕಾಂಡ

  ಕಡೂರು: ಕೃಷಿ ಇಲಾಖೆಯಿಂದ ರೈತಾಪಿ ವರ್ಗಕ್ಕೆ ಸವಲತ್ತಿನಲ್ಲಿ ವಂಚನೆ, ಅಬಕಾರಿ ಇಲಾಖೆ ಬೇಜವಾಬ್ದಾರಿಯಿಂದ ಗ್ರಾಮಗಳಲ್ಲಿ ಹೆಚ್ಚುತ್ತಿರುವ ಮದ್ಯ ಮಾರಾಟ ದಂಧೆ ಸೇರಿದಂತೆ ಹಲವು ವಿಷಯಗಳ ಮೇಲೆ ತಾಪಂ ಸಾಮಾನ್ಯ ಸಭೆಯಲ್ಲಿ ಸದಸ್ಯರು ಬೆಳಕು ಚೆಲ್ಲಿದರು. ತಾಪಂ ಅಧ್ಯಕ್ಷೆ ಎನ್‌.ಭಾರತಮ್ಮ…

 • ಕೆರೆಗಳಿಗೆ ಭದ್ರೆ ನೀರು ಹರಿಸಲು ಪ್ರಸ್ತಾವನೆ

  ತರೀಕೆರೆ: ತರೀಕೆರೆ, ಕಡೂರು ಮತ್ತು ಚಿಕ್ಕಮಗಳೂರಿನ ಕೆಲವು ಭಾಗಗಳ ಕೆರೆಗಳಿಗೆ ಭದ್ರಾ ನದಿ ನೀರು ಹರಿಸಲು ಡಿಪಿಆರ್‌ ತಯಾರಿಸಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಾಸಕ ಡಿ.ಎಸ್‌.ಸುರೇಶ್‌ ತಿಳಿಸಿದರು. ಲಿಂಗದಹಳ್ಳಿಯ ಸಹ್ಯಾದ್ರಿಪುರ ಮತ್ತು ಗ್ರಾಮದ ವಿವಿಧೆಡೆ 70 ಲಕ್ಷ…

 • ಕತ್ತಲೆಯಿಂದ ಬೆಳಕಿನೆಡೆಗೆ ಸಾಗಿ

  ಶೃಂಗೇರಿ: ಕತ್ತಲು ಅಜ್ಞಾನ. ಬೆಳಕು ಜ್ಞಾನ. ಕತ್ತಲಿನಿಂದ ಬೆಳಕಿನೆಡೆಗೆ ಸಾಗುವುದೇ ಮಾನವನ ಮುಖ್ಯ ಗುರಿ. ಅದನ್ನು ಬಿಟ್ಟು ನಾವಿಂದು ಲೌಕಿಕ ಹಾದಿಯಲ್ಲಿ ಕಾಲ ವ್ಯರ್ಥ ಮಾಡುತ್ತಿದ್ದೇವೆ ಎಂದು ಆದಿಚುಂಚನಗಿರಿ ಶಾಖಾ ಮಠದ ಶ್ರೀ ಗುಣನಾಥ ಸ್ವಾಮೀಜಿ ಹೇಳಿದರು. ಶ್ರೀ…

 • ಹದಗೆಟ್ಟ ರಸ್ತೆ ದುರಸ್ತಿಗೆ ಮುಂದಾದ ಗ್ರಾಮಸ್ಥರು

  ಎನ್‌.ಆರ್‌.ಪುರ: ತಾಲೂಕಿನ ಮುತ್ತಿನಕೊಪ್ಪ ಗ್ರಾ.ಪಂ. ವ್ಯಾಪ್ತಿಯ ಮಡಬೂರು ಬಸ್‌ ನಿಲ್ದಾಣದಿಂದ ಕುಪ್ಪೂರು, ಬಟ್ಟೆ ಕೊಡುಗೆ, ಕೇಸಕಿ ವರೆಗಿನ ಸುಮಾರು ನಾಲ್ಕು ಕಿ.ಮೀ. ರಸ್ತೆ ಸಂಪೂರ್ಣ ಹಾಳಾದ ಪರಿಣಾಮ ವಾಹನ, ಜನ ಸಂಚಾರಕ್ಕೆ ಕಷ್ಟವಾಗಿದೆ ಎಂದು ಆರೋಪಿಸಿ ಗ್ರಾಮಸ್ಥರೇ ರಸ್ತೆ…

 • ಗೂಡಂಗಡಿ ತೆರವಿಗೆ ವಿರೋಧ

  ಕಡೂರು: ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಗೂಡಂಗಡಿಗಳ ತೆರವು ಕಾರ್ಯಾಚರಣೆಗೆ ಮುಂದಾದ ಪುರಸಭೆ ಮತ್ತು ಪೊಲೀಸ್‌ ಅಧಿಕಾರಿಗಳ ಜತೆ ವ್ಯಾಪಾರಸ್ಥರು ಮಾತಿನ ಚಕಮಕಿ ನಡೆಸಿದ ಕಾರಣ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಮಧ್ಯಾಹ್ನ ಪುರಸಭೆ ಆರೋಗ್ಯ ನಿರೀಕ್ಷಕ ಚಂದ್ರಪ್ಪ, ಪಿಎಸ್‌ಐ…

 • ಭದ್ರಾ ಜಲಾಶಯ ಪ್ರವಾಸಿ ತಾಣವಾಗಲಿ

  ಕೆ.ಎಸ್‌. ಸುಧೀಂದ್ರ, ಭದ್ರಾವತಿ ಭದ್ರಾವತಿ: ಎಷ್ಟು ದೂರ ಕಣ್ಣು ಹಾಯಿಸಿದರೂ ಬರೀ ನೀರು, ನೀರು,ನೀರು. ಅದರಾಚೆ ನುಣುಪಾದ ರೀತಿ ಕಾಣುವ ಕಪ್ಪು ಮಿಶ್ರಿತ ಹಸಿರು ಬೆಟ್ಟಗಳ ಸಾಲು, ಸಾಲು. ಅದರ ಮೇಲೆ ನೀಲಿ, ಬಿಳಿ ಮಿಶ್ರಿತ ಆಗಸದ ಹೊದಿಕೆ….

ಹೊಸ ಸೇರ್ಪಡೆ