• ಕಾಫಿನಾಡು ತತ್ತರ

  ಚಿಕ್ಕಮಗಳೂರು: ಕುಂಭದ್ರೋಣ ಮಳೆಯಿಂದ ಮಲೆನಾಡು ಚಿಕ್ಕಮಗಳೂರು ಅಕ್ಷರಶಃ ನಲುಗಿ ಹೋಗಿದೆ. ಶುಕ್ರವಾರ ರಾತ್ರಿ ಚಿಕ್ಕಮಗಳೂರು ತಾಲೂಕಿನ ಕಣಿವೆ ಹಳ್ಳಿಯ ಬಳಿ ಗುಡ್ಡ ಕುಸಿದು ಮಣ್ಣು -ಕಲ್ಲು ರೈಲ್ವೆ ಹಳಿಯ ಮೇಲೆ ಬಿದ್ದ ಪರಿಣಾಮ ನಗರದಿಂದ ಶಿವಮೊಗ್ಗ ಹಾಗೂ ಯಶವಂತಪುರಕ್ಕೆ…

 • ತುರ್ತು ಪರಿಹಾರಕ್ಕಾಗಿ ಜಿಲ್ಲಾಧಿಕಾರಿಗೆ ಸೂಚನೆ: ಶೋಭಾ

  ಬಾಳೆಹೊನ್ನೂರು: ಜಿಲ್ಲಾದ್ಯಂತ ಭಾರೀ ಮಳೆಯಿಂದಾಗಿ ಅಪಾರ ನಷ್ಟ ಸಂಭವಿಸಿರುವ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ, ತುರ್ತು ಪರಿಹಾರಕ್ಕೆ ಸೂಚನೆ ನೀಡಲಾಗಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದರು. ಗುರುವಾರ ಬಾಳೆಹೊನ್ನೂರಿನ ಕಳಸ ರಸ್ತೆಯ ಬೈರೇಗುಡ್ಡ ಸಮೀಪದ ರಸ್ತೆ ಹರಿದ ಮೇಲೆ…

 • ಬರಿದಾಗಿದ್ದ ಮದಗದಕೆರೆಯಲ್ಲೀಗ 40 ಅಡಿ ನೀರು

  ಕಡೂರು: ತಾಲೂಕಿನ ರೈತರ ಜೀವನಾಡಿ, ಐತಿಹಾಸಿಕ ಮಹತ್ವದ ಮದಗದ ಕೆರೆಗೆ ಕಳೆದ ಒಂದು ವಾರದಿಂದ ನೀರು ಹರಿಯುತ್ತಿದ್ದು, ಗುರುವಾರ 40 ಅಡಿ ನೀರು ಸಂಗ್ರಹವಾಗಿದೆ. ಒಟ್ಟು 65ಅಡಿ ಸಾಮರ್ಥ್ಯದ ಕೆರೆ ತುಂಬಲು ಇನ್ನು 25 ಅಡಿ ನೀರಿನ ಅವಶ್ಯಕತೆ…

 • ಹಳಿ ಮೇಲೆ ಕುಸಿದ ಗುಡ್ಡ; ರೈಲು ಸಂಚಾರ ಸ್ಥಗಿತ

  ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆ ಇಂದು ಕೂಡ ಮುಂದುವರಿದಿದ್ದು, ಕಣಿವೆಹಳ್ಳಿ ಬಳಿ ರೈಲು ಹಳಿ ಮೇಲೆ ಗುಡ್ಡ ಕುಸಿದು, ರೈಲು ಸಂಚಾರ ಸ್ಥಗಿತವಾಗಿದೆ. ಕಣಿವೆಹಳ್ಳಿ ಬಳಿ ಗುಡ್ಡ ಕುಸಿದು, ಭಾರಿ ಪ್ರಮಾಣದ ಕಲ್ಲುಗಳು…

 • ಜಾಜಿಮನೆಯಲ್ಲಿ 25 ಅಡಿ ಭೂ ಕುಸಿತ

  ಮಾ.ವೆಂ.ಸ. ಪ್ರಸಾದ್‌ ಸಾಗರ: ತಾಲೂಕಿನ ವರದಹಳ್ಳಿಯ ದುರ್ಗಾಂಬಾ ದೇಗುಲದ ಸಮೀಪದಲ್ಲಿರುವ ಕಲ್ಮನೆ ಗ್ರಾಪಂ ವ್ಯಾಪ್ತಿಗೆ ಬರುವ ಜಾಜಿಮನೆಯ ವಿ.ಜಿ. ಸುರೇಶ್‌ ಅವರ ಮನೆಯ ಮುಂದಿನ ಸುಮಾರು 15 ಗುಂಟೆಗಳಷ್ಟು ಜಾಗ ನಿಧಾನವಾಗಿ 25 ಅಡಿಗಳಷ್ಟು ಕುಸಿದಿದ್ದು ಕಳೆದ ವರ್ಷದ…

 • ಇದೆಂಥಾ ಮಳೆ!

  ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗಗಳಲ್ಲಿ ಗುರುವಾರವೂ ಭಾರೀ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಹಲವೆಡೆಗಳಲ್ಲಿ ಭೂ ಕುಸಿತ, ಮನೆಗಳು ಬಿದ್ದು ಹೋಗಿರುವ ಬಗ್ಗೆ ವರದಿಯಾಗಿದೆ. ಮನೆ ಬಿದ್ದು 4 ಜನರಿಗೆ ಗಾಯವಾಗಿರುವ ಘಟನೆ ನರಸಿಂಹರಾಜಪುರ ತಾಲೂಕಿನಲ್ಲಿ ನಡೆದಿದೆ. ಬುಧವಾರ ಹೇಮಾವತಿ…

 • ಕುಂಭದ್ರೋಣ ಮಳೆಗೆ ಕಾಫಿನಾಡು ತತ್ತರ

  ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗ ಗಳಲ್ಲಿ ಗುರುವಾರವೂ ಭಾರೀ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಚಿಕ್ಕಮಗಳೂರು ತಾಲೂಕಿನ ಸೀತಾಳಯ್ಯನಗಿರಿ-ಮುಳ್ಳಯ್ಯನಗಿರಿಗೆ ಹೋಗುವ ರಸ್ತೆಯಲ್ಲಿ ಹಲವು ಕಡೆ ಧರೆ ಕುಸಿದಿದೆ. ಕುಸಿದ ಮಣ್ಣು ಶೋಲಾ ಕಾಡಿನೊಳಗೆ ಜಮಾವಣೆಯಾಗಿದ್ದು ಆತಂಕ ಸೃಷ್ಟಿಯಾಗಿದೆ. ಚಿಕ್ಕಮಗಳೂರು ನಗರದ…

 • ರೈತರ ಜಮೀನಿನ ಪಹಣಿ ಬದಲಾವಣೆಗೆ ಆಗ್ರಹ

  ಕಡೂರು: ತಾಲೂಕಿನ ಕುಪ್ಪಾಳು ಗ್ರಾಮದ ನಿವಾಸಿಗರು ರೈತರ ಪಹಣಿ ಬದಲಾವಣೆಗೆ ಆಗ್ರಹಿಸಿ ಉಪ ವಿಭಾಗಾಧಿಕಾರಿ ಬಿ.ಆರ್‌.ರೂಪಾ ಮತ್ತು ತಹಶೀಲ್ದಾರ್‌ ಉಮೇಶ್‌ ಅವರಿಗೆ ಅನ್ನದಾತರು ಮನವಿ ಸಲ್ಲಿಸಿದರು. ಈ ವೇಳೆ ಮಾತನಾಡಿದ ಕೆ.ಪಿ.ತೀರ್ಥೆಶ್‌ಕುಮಾರ್‌, ತಾಲೂಕಿನ ಕುಪ್ಪಾಳು ಗ್ರಾಮದ ಸರ್ವೆ ನಂ….

 • ಚಾರ್ಮಾಡಿ ಘಾಟಿ ಸಂಚಾರ ಬಂದ್‌

  ಚಿಕ್ಕಮಗಳೂರು: ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ಪದೇ ಪದೆ ಗುಡ್ಡ ಕುಸಿಯುತ್ತಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ವಾಹನ ಸಂಚಾರವನ್ನು ಎರಡು ದಿನಗಳ ಕಾಲ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್‌ ತಿಳಿಸಿದರು. ಬುಧವಾರ…

 • ವರುಣನ ರುದ್ರನರ್ತನ

  ಚಿಕ್ಕಮಗಳೂರು: ಅಬ್ಬರದ ಮಳೆಗೆ ಜಿಲ್ಲೆಯಲ್ಲಿ ಇಬ್ಬರು ಮೃತಪಟ್ಟಿದ್ದು, ಪ್ರವಾಹಕ್ಕೆ ಸಿಲುಕಿದ್ದ 9 ಜನರನ್ನು ರಕ್ಷಿಸಲಾಗಿದೆ. ಜಿಲ್ಲೆಯ ಮಲೆನಾಡು ಭಾಗದಲ್ಲಿ ನಿರಂತರ ಮಳೆಯಿಂದ ನದಿ-ಹಳ್ಳ, ಕೊಳ್ಳಗಳೆಲ್ಲ ಉಕ್ಕಿ ಹರಿಯುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ನರಸಿಂಹರಾಜಪುರ ತಾಲೂಕಿನ ಮಾಳೂರುದಿಣ್ಣೆ ಎಂಬಲ್ಲಿ ಗಾಳಿಯಿಂದ…

 • ಸಿದ್ಧಾರ್ಥ ಮರಣ ಪತ್ರ ಆಧಾರದಲ್ಲಿ ತನಿಖೆ ನಡೆಸಿ

  ಎನ್‌.ಆರ್‌.ಪುರ: ಉದ್ಯಮಿ ಸಿದ್ಧಾರ್ಥ ಹೆಗ್ಡೆ ಅವರ ಸಾವಿನ ಬಗ್ಗೆ ದೊರೆತಿರುವ ಮರಣ ಪತ್ರದ ಆಧಾರದ ಮೇಲೆ ಸೂಕ್ತ ತನಿಖೆ ನಡೆಸಿ, ಆರೋಪಿಗಳನ್ನು ಬಂಧಿಸಬೇಕೆಂದು ಕಮ್ಯುನಿಸ್ಟ್‌ ಪಕ್ಷದ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯೆ ರಾಧಾ ಸುಂದರೇಶ್‌ ಆಗ್ರಹಿಸಿದರು. ಪಟ್ಟಣದ ಅಂಬೇಡ್ಕರ್‌…

 • ಕಡೂರಲ್ಲಿ ‘ಬ್ಲಾಂಕ್‌’ ಚಿತ್ರದ ಚಿತ್ರೀಕರಣ

  ಕಡೂರು: ಪಟ್ಟಣದ ವೈದ್ಯ ಡಾ| ಶಿವಕುಮಾರ್‌ ಅವರ ಬಸವೇಶ್ವರ ಆಸ್ಪತ್ರೆ ಸೆಲ್ಲರ್‌ನಲ್ಲಿ ಕಡೂರಿನ ದೀಕ್ಷಾ ವಿದ್ಯಾಮಂದಿರದ ಕಾರ್ಯದರ್ಶಿ ಎನ್‌.ಪಿ.ಮಂಜುನಾಥ ಪ್ರಸನ್ನ ನಿರ್ಮಿಸುತ್ತಿರುವ ‘ಬ್ಲಾಂಕ್‌’ ಕನ್ನಡ ಚಲನಚಿತ್ರದ ದೃಶ್ಯವೊಂದರ ಚಿತ್ರೀಕರಣ ನಡೆಯಿತು. ಚಿತ್ರದ ಪಾತ್ರಧಾರಿಯೊಬ್ಬರು ಅಪಾರ್ಟ್‌ ಮೆಂಟ್‌ನ ಸೆಲ್ಲರ್‌ನಲ್ಲಿ ನಿಲ್ಲಿಸಿರುವ…

 • ಶಿಷ್ಟಾಚಾರ ಪಾಲನೆಯಲ್ಲಿ ನಿಯಮ ಪಾಲಿಸಿ

  ಚಿಕ್ಕಮಗಳೂರು: ಸರ್ಕಾರದ ಕಾರ್ಯಕ್ರಮ ಗಳಲ್ಲಿ ಶಿಷ್ಟಾಚಾರದ ಉಲ್ಲಂಘನೆ ಆಗದಂತೆ ಕ್ರಮ ವಹಿಸಬೇಕೆಂದು ಅಪರ ಜಿಲ್ಲಾಧಿಕಾರಿ ಡಾ.ಕುಮಾರ್‌ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾ ಪಂಚಾಯತ್‌ನ ಅಬ್ದುಲ್ ನಜೀರ್‌ ಸಾಬ್‌ ಸಭಾಂಗಣದಲ್ಲಿ ಆಯೋಜಿಸಿದ್ದ ಶಿಷ್ಠಾಚಾರ ಪಾಲನೆ ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ರಾಜ್ಯ…

 • ಉಕ್ಕಿ ಹರಿಯುತ್ತಿರುವ ಹೊನ್ನಮ್ಮನ ಜಲಪಾತ

  ಚಿಕ್ಕಮಗಳೂರು: ಜಿಲ್ಲೆಯ ಹಲವು ಭಾಗಗಳಲ್ಲಿ ಮಳೆಯ ಆರ್ಭಟ ಜೋರಾಗಿದೆ. ಇಲ್ಲಿರುವ ಹಲವು ಪ್ರವಾಸಿ ತಾಣಗಳಲ್ಲಿ ಭಾರೀ ಮಳೆಯಾಗುತ್ತಿರುವ ಕಾರಣದಿಂದ ಈ ಭಾಗದಲ್ಲಿನ ತೊರೆ ನದಿಗಳು ತುಂಬಿ ಹರಿಯುತ್ತಿವೆ ಮತ್ತು ಅಪಾಯದ ಮಟ್ಟದಲ್ಲಿವೆ. ಚಿಕ್ಕಮಗಳೂರಿನ ಮುಳ್ಳಯ್ಯನ ಗಿರಿ, ಬಾಬಾ ಬುಡನ್…

 • ಕಲ್ಲತ್ತಿಗಿರಿ; ಭಾರೀ ಮಳೆ, ತುಂಬಿ ಹರಿದ ಜಲಪಾತ; ಭಕ್ತರ ರಕ್ಷಣೆ

  ಚಿಕ್ಕಮಗಳೂರು: ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ತರೀಕೆರೆ ತಾಲೂಕಿನ ಕಲ್ಲತ್ತಿಗಿರಿ ಜಲಪಾತದಲ್ಲಿನ ನೀರು ಭಾರೀ ಪ್ರಮಾಣದಲ್ಲಿ ಹರಿದು ಬಂದ ಪರಿಣಾಮ ನೀರು ವೀರಭದ್ರೇಶ್ವರ ದೇವಾಲಯದಲ್ಲಿ ಭಕ್ತರು ಹೊರಬರಲಾರದೆ ಪರದಾಡುವಂತಾಗಿದೆ. ಭಕ್ತರು ಕಲ್ಲತ್ತಿಗಿರಿ ಜಲಪಾತದ ಒಳಭಾಗದಲ್ಲಿರುವ ವೀರಭದ್ರೇಶ್ವರ ಸ್ವಾಮಿ ದೇವಾಲಯದ ಒಳಭಾಗದಲ್ಲಿದ್ದು,…

 • 370ನೇ ವಿಧಿ ರದ್ದು: ಬಿಜೆಪಿ ಸಂಭ್ರಮ

  ಚಿಕ್ಕಮಗಳೂರು: ಜಮ್ಮು- ಕಾಶ್ಮೀರಕ್ಕೆ ಸಂವಿಧಾನದ 370 ವಿಧಿಯಲ್ಲಿ ನೀಡಿದ್ದ ವಿಶೇಷ ಸ್ಥಾನಮಾನ ಕಾನೂನು ರದ್ದು ಮಾಡಿರುವ ಹಿನ್ನೆಲೆಯಲ್ಲಿ, ಜಿಲ್ಲಾ ಬಿಜೆಪಿ ಕಾರ್ಯಕರ್ತರು ಸೋಮವಾರ ನಗರದದಲ್ಲಿ ಸಾರ್ವನಿಕರಿಗೆ ಸಿಹಿ ಹಂಚಿ, ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು. ಆಜಾದ್‌ ಪಾರ್ಕ್‌ ವೃತ್ತದಲ್ಲಿ…

 • ತಾಲೂಕು ಕಚೇರಿಯಲ್ಲಿ ರೈತರಿಗೆ ಗೌರವ ಸಿಗ್ತಿಲ್ಲ

  ಎನ್‌.ಆರ್‌.ಪುರ: ತಾಲೂಕು ಕಚೇರಿಯಲ್ಲಿ ರೈತರ ಯಾವುದೇ ಕೆಲಸ ಸರಿಯಾಗಿ ಆಗುತ್ತಿಲ್ಲ. ರೈತರಿಗೆ ಗೌರವವೂ ನೀಡುತ್ತಿಲ್ಲ ಎಂದು ಸೀತೂರು ಗ್ರಾಪಂಗೆ ಸೇರಿದ ವಿವಿಧ ಗ್ರಾಮಗಳ ಗ್ರಾಮಸ್ಥರು ಆರೋಪಿಸಿದರು. ಸೋಮವಾರ ಸೀತೂರು ಶಾಲಾ ಆವರಣದಲ್ಲಿ ನಡೆದ ಗ್ರಾಮ ಸಭೆಯಲ್ಲಿ ಗ್ರಾಮ ಲೆಕ್ಕಿಗ…

 • ಮೂಡಿಗೆರೆ,ತೀರ್ಥಹಳ್ಳಿ,ಕಾರವಾರ ತಾಲೂಕು ಶಾಲಾ-ಕಾಲೇಜುಗಳಿಗೆ ನಾಳೆ ರಜೆ

  ಚಿಕ್ಕಮಗಳೂರು/ತೀರ್ಥಹಳ್ಳಿ/ಕಾರವಾರ:  ಉತ್ತರ ಕನ್ನಡ ಸೇರಿದಂತೆ ಮಲೆನಾಡು ಭಾಗದಲ್ಲಿ ಮುಂದುವರೆದ ಧಾರಾಕಾರ ಮಳೆ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ಎನ್.ಆರ್.ಪುರ, ಕೊಪ್ಪ, ಶೃಂಗೇರಿ ತೀರ್ಥಹಳ್ಳಿ, ಹಾಗೂ ಕಾರವಾರ ತಾಲೂಕು ಶಾಲಾ-ಕಾಲೇಜುಗಳಿಗೆ ನಾಳೆ ರಜೆ ಘೋಷಣೆ ಮಾಡಲಾಗಿದೆ. ನಿರಂತರ ಮಳೆ ಸುರಿಯುತ್ತಿರುವ…

 • 14ರ ಮಧ್ಯರಾತ್ರಿ ಪ್ರತಿಭಟನೆ

  ಬಾಳೆಹೊನ್ನೂರು: ಮಲೆನಾಡಿನಲ್ಲಿ ಅರಣ್ಯ ಇಲಾಖೆಯ ಸರ್ವಾಧಿಕಾರಿ ಧೋರಣೆ ಖಂಡಿಸಿ ಆ.14ರ ರಾತ್ರಿ ವಿವಿಧ ಸಂಘಟನೆಗಳೊಂದಿಗೆ ಮಧ್ಯರಾತ್ರಿ ಸ್ವಾತಂತ್ರ್ಯೋತ್ಸವ ಶೀರ್ಷಿಕೆಯಡಿ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್‌.ದೊರೆಸ್ವಾಮಿ ಇವರ ಮುಂದಾಳತ್ವದಲ್ಲಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ವತಿಯಿಂದ ಪ್ರತಿಭಟನೆ…

 • ಗುಡ್ಡ ಕುಸಿತ: ಚಾರ್ಮಾಡಿ ಆಲೇಖಾನ್- ಹೊರಟ್ಟಿ ಸಂಪರ್ಕ ಬಂದ್

  ಚಿಕ್ಕಮಗಳೂರು: ಮೂಡಿಗೆರೆ ತಾಲೂಕಿನಲ್ಲಿ ಮಳೆ ಅಬ್ಬರ ಮುಂದುವರೆದಿದ್ದು, ಆಲೇಖಾನ್ ಹೊರಟ್ಟಿ ಗೇಟ್ ಬಳಿ ಗುಡ್ಡ ಕುಸಿತ ಸಂಭವಿಸಿದೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕಿನ ಚಾರ್ಮಾಡಿಯಿಂದ ಆಲೇಖಾನ್ ಗೆ ಸಂಪರ್ಕ ಕಲ್ಪಿಸೋ ಮಾರ್ಗ ಇದಾಗಿದ್ದು, ಗುಡ್ಡ ಕುಸಿತದಿಂದ‌ ಆಲೇಖಾನ್-  ಹೊರಟ್ಟಿ…

ಹೊಸ ಸೇರ್ಪಡೆ