• ಆ್ಯಪ್‌ ಮೂಲಕ ಮರಳು ಬುಕ್‌; ಯೋಜನಾ ವಿವರ ಅಗತ್ಯ: ಡಿಸಿ

  ಮಂಗಳೂರು: ಜಿಲ್ಲೆಯ ಜನರಿಗೆ ಸರಕಾರಿ ದರದಲ್ಲಿ ಮರಳು ಪೂರೈಕೆ ಮಾಡುವ ಹಿನ್ನೆಲೆಯಲ್ಲಿ ರೂಪಿಸಲಾದ ಸ್ಯಾಂಡ್‌ ಬಜಾರ್‌ ಮೊಬೈಲ್‌ ಆ್ಯಪ್‌ನಿಂದ ಮರಳು ಪಡೆದು ಹೆಚ್ಚಿನ ಹಣಕ್ಕೆ ಮಾರಾಟ ಮಾಡುತ್ತಿರುವ ಪ್ರಕರಣ ಕಂಡು ಬಂದಿದ್ದು, ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು…

 • “ಜನಸಾಮಾನ್ಯರಿಗೆ ತಲುಪಿದ ಬ್ಯಾಂಕಿಂಗ್‌ ಸೇವೆ’

  ಮಂಗಳೂರು: ಬ್ಯಾಂಕ್‌ ರಾಷ್ಟ್ರೀಕರಣ ಮೂಲಕ ಬ್ಯಾಂಕಿಂಗ್‌ ಸೇವೆಯು ಜನಸಾಮಾನ್ಯರಿಗೆ ತಲುಪಿ ದಂತಾಗಿದೆ ಎಂದು ಬ್ಯಾಂಕ್‌ ಆಫ್‌ ಮಹಾರಾಷ್ಟ್ರದ ಮಾಜಿ ಅಧ್ಯಕ್ಷ ಮತ್ತು ನಿರ್ವಹಣ ನಿರ್ದೇಶಕ ಮತ್ತು ಪೂನಾ ನ್ಯಾಶನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಬ್ಯಾಂಕ್‌ ಮ್ಯಾನೇಜ್‌ಮೆಂಟ್‌ ಮಾಜಿ ನಿರ್ದೇಶಕ ಆಲೆನ್‌…

 • “ಟೋಲ್‌ ರಿಯಾಯಿತಿ; ಜಿಲ್ಲಾಡಳಿತಕ್ಕೆ ಅಧಿಕಾರವಿಲ್ಲ’

  ಸುರತ್ಕಲ್‌: ಸ್ಥಳೀಯ ಖಾಸಗಿ ಕಾರುಗಳಿಗೆ ಸುರತ್ಕಲ್‌ ಟೋಲ್‌ಗೇಟ್‌ನಲ್ಲಿ ಸುಂಕ ಪಡೆಯದಂತೆ ವಿಧಿಸಿದ್ದ ತಡೆ ಜು. 22ಕ್ಕೆ ಅಂತ್ಯಗೊಳ್ಳಲಿದೆ. ಮುಂದೆ ರಾಜ್ಯ ಸರಕಾರದ ಕಾರ್ಯದರ್ಶಿ ಸುಂಕ ವಸೂಲಿಗೆ ಪೊಲೀಸ್‌ ಭದ್ರತೆ ಒದಗಿಸಲು ಆದೇಶಿಸಿದರೆ ಜಿಲ್ಲಾಡಳಿತ ಒದಗಿಸಬೇಕಾಗುತ್ತದೆ. ಸ್ಥಳೀಯ ವಾಹನಗಳಿಗೆ ರಿಯಾಯಿತಿ…

 • ದುರ್ವಾಸನೆಯಿಂದ ಉಸಿರಾಟ ತೊಂದರೆ, ತಲೆನೋವು

  ಬಜಪೆ: ಒಂದು ವಾರದಿಂದ ಬಜಪೆ,ಪೆರ್ಮುದೆ, ಪೆರಾರ, ಕಂದಾವರ, ಗುರುಪುರ ಕೈಕಂಬ ಮತ್ತು ಆಸುಪಾಸಿನ ಪರಿಸರದಲ್ಲಿ ಸಹಿಸಲಸಾಧ್ಯವಾದ ದುರ್ವಾಸನೆ ಬರುತ್ತಿದ್ದು, ಸಾರ್ವಜನಿಕರಿಗೆ ಉಸಿರಾಟದ ಸಮಸ್ಯೆ, ತಲೆನೋವು, ವಾಂತಿ ಮತ್ತಿತರ ತೊಂದರೆಗಳು ಉಂಟಾಗುತ್ತಿವೆ. ಕೈಗಾರಿಕೆಗಳು ಹೊರಸೂಸುವ ಅನಿಲ ಇದಕ್ಕೆ ಕಾರಣ ಎಂಬ…

 • ಸುಬ್ರಹ್ಮಣ್ಯ – ಸಕಲೇಶಪುರ ರೈಲು ಮಾರ್ಗದಲ್ಲಿ ಆತಂಕ

  ಸುಬ್ರಹ್ಮಣ್ಯ: ಘಾಟಿ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು, ಸುಬ್ರಹ್ಮಣ್ಯ-ಸಕಲೇಶಪುರ ರೈಲು ಮಾರ್ಗದ ಸಿರಿಬಾಗಿಲು ಸಮೀಪದ ಮಣಿಬಂಡ ಎಂಬಲ್ಲಿ ಬೃಹತ್‌ ಗಾತ್ರದ ಬಂಡೆಗಳಲ್ಲೊಂದು ಹಳಿ ಮೇಲೆ ಉರುಳಲು ಸಿದ್ಧವಾಗಿದೆ. ಈ ಬಂಡೆ ಯಾವುದೇ ಕ್ಷಣದಲ್ಲಿ ರೈಲು ಹಳಿ ಮೇಲೆ ಉರುಳಿ ಬೀಳುವ…

 • ಪಾಣಾಜೆ: ಪತ್ನಿಯ ಹತ್ಯೆ; ಆರೋಪಿ ಬಂಧನ

  ಈಶ್ವರಮಂಗಲ: ಸರಿಯಾಗಿ ಅಡುಗೆ ಮಾಡಿಲ್ಲ ಎಂಬ ಕಾರಣ ಮುಂದಿಟ್ಟು ಪಾಣಾಜೆ ಗ್ರಾಮದ ಕಲ್ಲಪದವಿನಲ್ಲಿ ಗುರುವಾರ ರಾತ್ರಿ ವ್ಯಕ್ತಿಯೋರ್ವ ಪತ್ನಿಯನ್ನು ಚೂರಿಯಿಂದ ಇರಿದು ಕೊಲೆಗೈದಿದ್ದಾನೆ. ಕೃತ್ಯದ ಬಳಿಕ ಪರಾರಿಯಾಗಿದ್ದ ಆರೋಪಿಯನ್ನು ಶುಕ್ರವಾರ ಸಂಪ್ಯ ಪೊಲೀಸರು ಬಂಧಿಸಿದ್ದಾರೆ. ಪಾಣಾಜೆ ಗ್ರಾಮದ ಆರ್ಲಪದವಿನ…

 • ಅಸೈಗೋಳಿ: ಬೈಕ್‌ ಅಪಘಾತ; ವಿದ್ಯಾರ್ಥಿ ಸಾವು

  ಉಳ್ಳಾಲ: ಕೊಣಾಜೆಯ ಅಸೈಗೋಳಿ ಬಳಿ ಗುರುವಾರ ರಾತ್ರಿ ಸಂಭವಿಸಿದ್ದ ಬೈಕ್‌ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಪಿ.ಎ. ಎಂಜಿನಿಯರಿಂಗ್‌ ಕಾಲೇಜಿನ ವಿದ್ಯಾರ್ಥಿ ಮಹಮ್ಮದ್‌ ಸವಾದ್‌ (23) ಅವರು ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಅಸೈಗೋಳಿ ಪುಲ್ಲು ನಿವಾಸಿಯಾಗಿದ್ದ ಮಹಮ್ಮದ್‌ ಸವಾದ್‌ ಅಸೈಗೋಳಿಯಿಂದ…

 • ಕುವೈಟ್‌ನಲ್ಲಿ ಸಂಕಷ್ಟಕ್ಕೀಡಾಗಿದ್ದ 19 ಮಂದಿ ತಾಯ್ನಾಡಿಗೆ

  ಮಂಗಳೂರು: ಕುವೈಟ್‌ನಲ್ಲಿ ಸಂಕಷ್ಟಕ್ಕೀಡಾಗಿದ್ದ ಕರಾವಳಿ ಭಾಗದ 34 ಮಂದಿ ಯುವಕರ ಪೈಕಿ 19 ಮಂದಿ ಶುಕ್ರವಾರ ಬೆಳಗ್ಗೆ ತಾಯ್ನಾಡಿಗೆ ಮರಳಿದ್ದಾರೆ. ಈ ಯುವಕರು ಬುಧವಾರ ರಾತ್ರಿ ಕುವೈಟ್‌ನಿಂದ ಹೊರಟಿದ್ದು, ಗುರುವಾರ ಮಧ್ಯಾಹ್ನ ಮುಂಬಯಿ ವಿಮಾನ ನಿಲ್ದಾಣ ತಲುಪಿದ್ದರು. ಅಲ್ಲಿಂದ…

 • ಭಟ್ಕಳ ಮೂಲದ ನಾಲ್ವರ ಸಾವು, ಓರ್ವ ಗಂಭೀರ

  ಬಂಟ್ವಾಳ: ಬುಲೆಟ್‌ ಟ್ಯಾಂಕರ್‌ ಮತ್ತು ಟವೇರಾ ವಾಹನ ಢಿಕ್ಕಿಯಾಗಿ ನಾಲ್ವರು ಸ್ಥಳದಲ್ಲಿಯೇ ದಾರುಣವಾಗಿ ಮೃತಪಟ್ಟ ದುರ್ಘ‌ಟನೆ ಬ್ರಹ್ಮರಕೂಟ್ಲು ಬ್ರಹ್ಮಸನ್ನಿಧಿ ಹಿಂಬದಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಶುಕ್ರವಾರ ಮಧ್ಯಾಹ್ನ ಸಂಭವಿಸಿದೆ. ಘಟನೆಯಲ್ಲಿ ಒಬ್ಬರಿಗೆ ಗಂಭೀರ, ಆರು ಮಂದಿಗೆ ಸಾಧಾರಣ ಗಾಯಗಳಾಗಿವೆ….

 • ಕರಾವಳಿ ಭಾಗದ ಅಪರಾಧ ಸುದ್ದಿಗಳು

  ಗೋವಿನ ಅವಶೇಷ ನದಿಯಲ್ಲಿ ಪತ್ತೆ: ದೂರು ದಾಖಲು ಗಂಗೊಳ್ಳಿ: ಇಲ್ಲಿನ ಕಳುವಿನಬಾಗಿಲು ಸಮೀಪದ ಪಂಚಗಂಗಾವಳಿ ನದಿಯಲ್ಲಿ ಗೋಣಿ ಚೀಲದಲ್ಲಿ ಗೋವಿನ ತಲೆ, ಚರ್ಮ, ಕಾಲು ಪತ್ತೆಯಾಗಿರುವ ಬಗ್ಗೆ ರತ್ನಾಕರ ಗಾಣಿಗ ಅವರು ನೀಡಿರುವ ದೂರಿನಂತೆ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ…

 • ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ವಿದ್ಯಾರ್ಥಿ ಸಾವು

  ಉಳ್ಳಾಲ : ಕೊಣಾಜೆ ಅಸೈಗೋಳಿ ಬಳಿ ನಡೆದ ಬೈಕ್ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಪಿ.ಎ.ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಮಹಮ್ಮದ್ ಸವಾದ್ (23) ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ದೇರಳಕಟ್ಟೆ ಆಸ್ಪತ್ರೆಯಲ್ಲಿ ಮೃತಪಟ್ಡಿದ್ದಾರೆ. ಅಸೈಗೋಳಿಯ ಪುಲ್ಲು ನಿವಾಸಿ ಜಿಲ್ಲಾ ವಕ್ಫ್ ಸಮಿತಿ…

 • ಕಂಪೌಂಡ್‌ ಕುಸಿದು ಇಂದಿರಾ ಕ್ಯಾಂಟೀನ್‌ ಒಳಗೆ ನುಗ್ಗಿದ ಕೆಸರು ನೀರು

  ಬಂಟ್ವಾಳ: ಭಾರಿ ಮಳೆಗೆ ಬಂಟ್ವಾಳ ಬಿ.ಸಿ.ರೋಡ್‌ ನ ಇಂದಿರಾ ಕ್ಯಾಂಟೀನ್‌ ಕಟ್ಟಡದ ತಡೆಗೋಡೆ ಕುಸಿದಿದ್ದು, ಸುತ್ತಲಿನ ಕೆಸರು ನೀರು ಕ್ಯಾಂಟೀನ್‌ ಒಳಗೆ ನುಗ್ಗಿದ ಘಟನೆ ಶುಕ್ರವಾರ ನಡೆದಿದೆ. ಕಂಪೌಂಡ್‌ ಗೋಡೆಯ ಹಿಂಬದಿಯಲ್ಲಿ ಮಳೆ ನೀರು ನಿಂತಿದ್ದು ಅದರ ಒತ್ತಡಕ್ಕೆ…

 • ತಾಯಿಯ ಉತ್ತರಕ್ರಿಯೆ ದಿನದಂದು ಮಗನಿಗೆ ಅಪಘಾತ !

  ಉಳ್ಳಾಲ: ತಾಯಿ ಉತ್ತರಕ್ರಿಯೆಯ ತಯಾರಿಯಲ್ಲಿದ್ದ ಮಗ ರಸ್ತೆ ಅಪಘಾತದಲ್ಲಿ ಗಾಯಗೊಂಡಿರುವ ಘಟನೆ ತೊಕ್ಕೊಟ್ಟು ಪಂಡಿತ್ ಹೌಸ್ ಸಮೀಪ ಗುರುವಾರ ತಡರಾತ್ರಿ ವೇಳೆ ನಡೆದಿದೆ. ಚೆಂಬುಗುಡ್ಡೆ ಎಸ್.ಸಿ ಕಾಲನಿ ನಿವಾಸಿ ಮುಕೇಶ್ (22) ಗಾಯಗೊಂಡವರು. ತಾಯಿ ಉತ್ತರಕ್ರಿಯೆಯ ರಾತ್ರಿ ಕಾರ್ಯಕ್ರಮದ…

 • ಭಾರಿ ಮಳೆ: ದ.ಕನ್ನಡ ಜಿಲ್ಲಾ ಶಾಲೆಗಳಿಗೆ ಶನಿವಾರ ರಜೆ ಘೋಷಣೆ

  ಮಂಗಳೂರು: ಕರ್ನಾಟಕ  ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಮುಂದಿನ ಮೂರು ದಿನ ಭಾರಿ ಮಳೆಯಾಗುವ ಸಾಧ್ಯತೆಯಿರುವ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಾಧ್ಯಂತ ಶನಿವಾರ ರೆಡ್‌ ಅಲರ್ಟ್‌ ಘೋಷಣೆ…

 • ಡೆಂಗ್ಯೂ ಜ್ವರಕ್ಕೆ ಮಂಗಳೂರಿನ ಬಾಲಕಿ ಬಲಿ

  ಉಳ್ಳಾಲ: ಕರಾವಳಿ ಜಿಲ್ಲೆಗಳಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗಿದ್ದು, ಮಾರಣಾಂತಿಕ ಜ್ವರಕ್ಕೆ ನಗರದ ಏಳನೇ ತರಗತಿಯ ಬಾಲಕಿಯೋರ್ವಳು ಬಲಿಯಾದ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ. ಮಂಗಳೂರಿನ ಜಪ್ಪು – ಮೋರ್ಗನ್‌ ಗೇಟ್‌ ನಿವಾಸಿ ಕಿಶೋರ್‌ ಶೆಟ್ಟಿಯವರ ದ್ವಿತೀಯ ಪುತ್ರಿ ಶ್ರದ್ಧಾ…

 • ಸುರತ್ಕಲ್‌: ಕೆಲಸ ಕೊಡಿಸುವುದಾಗಿ  30ಕ್ಕೂ ಹೆಚ್ಚು ಮಂದಿಗೆ ವಂಚನೆ

  ಸುರತ್ಕಲ್‌ : ಇಂಡಿಗೋ ವಿಮಾನಯಾನ ಸಂಸ್ಥೆಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಸುಮಾರು 30ಕ್ಕೂ ಮಿಕ್ಕಿದ ಯುವಕ – ಯುವತಿಯರಿಂದ 6 ಲಕ್ಷಕ್ಕೂ ಮಿಕ್ಕಿ ಹಣ ಸಂಗ್ರಹಿಸಿ ವಂಚಿಸಿದ ಪ್ರಕರಣ ಸುರತ್ಕಲ್‌ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದೆ. ಈ ಸಂಬಂಧ ಪುತ್ತೂರು…

 • ಸೈನೈಡ್‌ ಮೋಹನನಿಗೆ ಜೀವನ ಪರ್ಯಂತ ಜೀವಾವಧಿ

  ಮಂಗಳೂರು: ಕಾಸರಗೋಡು ಜಿಲ್ಲೆ ಪೈವಳಿಕೆಯ ಯುವತಿ ಕೊಲೆ ಪ್ರಕರಣದಲ್ಲಿ ಸೈನೈಡ್‌ ಕಿಲ್ಲರ್‌ ಖ್ಯಾತಿಯ ಮೋಹನ್‌ ಕುಮಾರನಿಗೆ ಗುರುವಾರ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವನ ಪರ್ಯಂತ ಜೀವಾವಧಿ ಶಿಕ್ಷೆ ವಿಧಿಸಿದೆ. ಈ ಪ್ರಕರಣದಲ್ಲಿ ಈತನ…

 • ಮಳಲಿ ದರೋಡೆ: ಮೂವರ ಬಂಧನ

  ಬಜಪೆ: ಮೊಗರು ಗ್ರಾಮದ ಮಳಲಿ ಸೈಟ್‌ ಬಳಿ ಜು.14ರಂದು ಬೆೈಕಿನಲ್ಲಿ ಹೋಗುತ್ತಿದ್ದ ಸೆಂಥಿಲ್‌ ಕುಮಾರ್‌ ಅವರನ್ನು ಎರಡು ಬೆೈಕ್‌ನಲ್ಲಿ ಬಂದ ಯುವಕರು ಅಡ್ಡಗಟ್ಟಿ ತಲವಾರು ತೋರಿಸಿ ಬೆದರಿಸಿ ಲಕ್ಷಾಂತರೂ ರೂ. ದೋಚಿದ ಪ್ರಕರಣಕ್ಕೆ ಸಂಬಂಧಿಸಿ ಬಜಪೆ ಪೊಲೀಸರು ಮೂವರನ್ನು…

 • ಉಳ್ಳಾಲ : ನಕಲಿ ಚಿನ್ನ ಎಗರಿಸಿದ ಕಳ್ಳರು

  ಉಳ್ಳಾಲ: ಬೈಕಿನಲ್ಲಿ ಬಂದ ಕಿರಾತಕರಿಬ್ಬರು ವೃದ್ಧೆ ಬಳಿಯಿದ್ದ ನಕಲಿ ಚಿನ್ನದ ಸರವನ್ನು ಎಗರಿಸಿ ಪರಾರಿಯಾದ ಘಟನೆ ಮಾಡೂರು ನಡಾರಿನ ಮಡ್ಯಾರ್ ಸಮೀಪ ಗುರುವಾರ ಸಂಭವಿಸಿದೆ. ಮಾಡೂರು ನಿವಾಸಿ ಸೀತಾ(65) ಎಂಬವರು ನಡಾರು ಬಳಿಯಿರುವ ಸಹೋದರಿ ಮನೆಗೆ ತೆರಳುತ್ತಿದ್ದರು. ಇದೇ…

 • ಬಂಟ್ವಾಳ ಮುಡಿಪುವಿನಲ್ಲಿ ಹಾಡುಹಗಲೇ ಕಾಣಿಸಿಕೊಂಡ ಕಾಡುಕೋಣ

  ಬಂಟ್ವಾಳ: ಕಾಡಿನಲ್ಲಿರಬೇಕಾದ ಭಾರಿ ಗಾತ್ರದ ಕಾಡುಕೋಣವೊಂದು ಹಾಡುಹಗಲೇ ನಾಡಿನಲ್ಲಿ ರಾಜಾರೋಷವಾಗಿ ಓಡಾಡುತ್ತಿದೆ.  ಮುಡಿಪು ಸಮೀಪದ ಮೂಳೂರು ಪ್ರದೇಶದಲ್ಲಿ ಕಾಣಿಸಿಕೊಂಡ ಕಾಡುಕೋಣವೊಂದು ಈಗ ಜನರ ಆತಂಕಕ್ಕೆ ಕಾರಣವಾಗಿದೆ. ಇಲ್ಲಿನ ಮುಡಿಪು – ಇರಾ ಸಂಪರ್ಕಿಸುವ ಮೂಳೂರು ರಸ್ತೆಯ ಕೈಗಾರಿಕಾ ಪ್ರದೇಶದ…

ಹೊಸ ಸೇರ್ಪಡೆ