• ಬಂಟ್ವಾಳ: ಸರಕಾರಿ ಕಟ್ಟಡಗಳಲ್ಲಿ ಸೋಲಾರ್‌ ಘಟಕ

  ಬಂಟ್ವಾಳ: ವಿದ್ಯುತ್‌ ಸ್ವಾವಲಂಬನೆ ದೃಷ್ಟಿಯಿಂದ ಸರಕಾರ ಬೇರೆ ಬೇರೆ ಮೂಲಗಳ ಮೂಲಕ ವಿದ್ಯುತ್‌ ಉತ್ಪಾದನೆಗೆ ಕ್ರಮ ಕೈಗೊಳ್ಳುತ್ತಿದ್ದು, ಕೇಂದ್ರ ಸರಕಾರದ ಸಮಗ್ರ ಇಂಧನ ಅಭಿವೃದ್ಧಿ ಯೋಜನೆ (ಐಪಿಡಿಎಸ್‌)ಯ ಮೂಲಕ ಬಂಟ್ವಾಳ ತಾ|ನಲ್ಲಿ ಒಟ್ಟು 88.80 ಲಕ್ಷ ರೂ. ವೆಚ್ಚದಲ್ಲಿ…

 • ಕ್ರೂಸ್‌ ಪ್ರವಾಸಿಗರಿಗೆ ಹೆಲಿ ಟೂರಿಸಂ ಸೌಲಭ್ಯದ ಪ್ರಸ್ತಾವ: ಎ.ವಿ. ರಮಣ್‌

  ಪಣಂಬೂರು: ನವಮಂಗಳೂರು ಬಂದರಿಗೆ ಕ್ರೂಸ್‌ (ಹಡಗು)ಗಳಲ್ಲಿ ಬರುವ ವಿದೇಶೀ ಪ್ರವಾಸಿಗರಿಗೆ ಜಿಲ್ಲೆಯೊಳಗಿನ ಪ್ರವಾಸಿ ತಾಣಗಳ ವೀಕ್ಷಣೆಗೆ ಹೆಲಿ ಟೂರಿಸಂ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರದ ಜತೆ ಚರ್ಚಿಸಲಾಗುವುದು ಎಂದು ಬಂದರು ಮಂಡಳಿ ಚೇರ್‌ಮನ್‌ ಎ.ವಿ. ರಮಣ್‌ ಪತ್ರಿಕಾಗೋಷ್ಠಿಯಲ್ಲಿ…

 • “ಟಿಕೆಟ್‌ ಕೊಡದಿದ್ದರೆ ಉಚಿತವಾಗಿ ಪ್ರಯಾಣಿಸಿ’

  ಮಹಾನಗರ: ಇನ್ನು ಮುಂದೆ ಖಾಸಗಿ ಬಸ್‌ಗಳಲ್ಲಿ ಕಂಡಕ್ಟರ್‌ ಟಿಕೆಟ್‌ ನೀಡದಿದ್ದರೆ ಪ್ರಯಾಣ ದರವನ್ನು ನೀಡದೆ ಉಚಿತವಾಗಿ ಪ್ರಯಾಣಿಸಿ. ನಿರ್ವಾಹಕರು ಕಿರುಕುಳ ನೀಡಿದಲ್ಲಿ ಬಸ್‌ ಮಾಲಕರ ಸಂಘದ ಮುಖ್ಯಸ್ಥರ ವಾಟ್ಸಾಪ್‌ ನಂಬರಿಗೆ ಬಸ್‌ ನಂಬರು ಸಹಿತ ದೂರು ನೀಡಿ ಎಂದು…

 • ಕಿಡ್ನಿ ವೈಫ‌ಲ್ಯ, ಕ್ಯಾನ್ಸರ್‌ ರೋಗಿಗಳಿಗೆ 1.23 ಕೋ. ರೂ. ನೆರವು

  ಮಂಗಳೂರು: ಅಂಬಲಪಾಡಿ ಜಿ. ಶಂಕರ್‌ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ಡಾ| ಜಿ. ಶಂಕರ್‌ ಅವರು ತಮ್ಮ 64ನೇ ವರ್ಷದ ಜನ್ಮ ದಿನದ ಪ್ರಯುಕ್ತ ಶುಕ್ರವಾರ ನಗರದ ಅತ್ತಾವರದಲ್ಲಿರುವ ಕೆ.ಎಂ.ಸಿ. ಆಸ್ಪತ್ರೆ ಮತ್ತು ಕಂಕನಾಡಿ ಫಾದರ್‌ ಮುಲ್ಲರ್‌ ಆಸ್ಪತ್ರೆಯಲ್ಲಿ ಕ್ಯಾನ್ಸರ್‌…

 • ಭಕ್ತರ ಅನುಕೂಲತೆಗಾಗಿ ವ್ಯವಸ್ಥೆ ಜಾರಿ: ನಿತ್ಯಾನಂದ ಮುಂಡೋಡಿ

  ಸುಬ್ರಹ್ಮಣ್ಯ: ದೇಗುಲಕ್ಕೆ ಆಗಮಿಸುವ ಭಕ್ತರಲ್ಲಿ ಅನೇಕ ಮಂದಿಗೆ ನೆಲಹಾಸಿನ ವ್ಯವಸ್ಥೆಯಲ್ಲಿ ಕುಳಿತು ಭೋಜನ ಪ್ರಸಾದ ಸ್ವೀಕಾರ ಕಷ್ಟಕರವಾಗಿತ್ತು. ಇದನ್ನು ಮನಗಂಡ ಆಡಳಿತ ಮಂಡಳಿ ಷಣ್ಮುಖ ಭೋಜನ ಶಾಲೆಯಲ್ಲಿ ಏಕ ಕಾಲದಲ್ಲಿ 500 ಮಂದಿ ಟೇಬಲ್‌ನಲ್ಲಿ ಕುಳಿತು ಊಟ ಮಾಡುವ…

 • ಕಾಶ್ಮೀರದಲ್ಲಿ ಸರಕಾರಿ ಶಾಲೆ ದತ್ತು

  ಬಂಟ್ವಾಳ: ನಕ್ಸಲ್‌ಪೀಡಿತ ಛತ್ತೀಸ್‌ಗಢ, ಒಡಿಶಾಮೊದಲಾದ ರಾಜ್ಯಗಳಲ್ಲಿ ಶಿಕ್ಷಣ ಕ್ರಾಂತಿ ಹಾಗೂ ಕಾಶ್ಮೀರದಲ್ಲಿ ಒಂದು ಸರಕಾರಿ ಶಾಲೆಯನ್ನು ದತ್ತು ಸ್ವೀಕರಿಸಿ ಅಭಿವೃದ್ಧಿ ಪಡಿಸಲು ಸರಕಾರಿ ಶಾಲೆ ಉಳಿಸಿ ಬೆಳೆಸಿ ರಾಜ್ಯ ಸಮಿತಿ ಹಾಗೂ ಶ್ರೀದುರ್ಗಾ ಚಾರಿಟೆಬಲ್‌ ಟ್ರಸ್ಟ್‌ ತೀರ್ಮಾನಿಸಿದೆ. ಸಮಿತಿಯ…

 • ಲಂಚ ಸ್ವೀಕಾರ: ಪುತ್ತೂರಿನ ಸರ್ವೇಯರ್‌ ಎಸಿಬಿ ಬಲೆಗೆ

  ಉಪ್ಪಿನಂಗಡಿ: ಪುತ್ತೂರಿನ ಭೂಮಾಪಕ ಅಧಿಕಾರಿ ಶಿವಕುಮಾರ್‌ ಅವರು ಇಲ್ಲಿನ ಹೊಸ ಬಸ್‌ ನಿಲ್ದಾಣದ ಬಳಿ ಲಂಚ ಸ್ವೀಕರಿಸುತ್ತಿದ್ದಾಗ ರೆಡ್‌ ಹ್ಯಾಂಡ್‌ ಆಗಿ ಎಸಿಬಿ ಬಲೆಗೆ ಬಿದ್ದಿದ್ದಾರೆ. ಹಿರೇಬಂಡಾಡಿ ಗ್ರಾಮದ ಹೆನ್ನಾಳ ನಿವಾಸಿ ಗೋಪಾಲ ಮುಗೇರ ಎಂಬವರು ಕುಟುಂಬದ ಜಾಗ ವನ್ನು…

 • ನಿರೀಕ್ಷೆಯಷ್ಟು ಅಭಿವೃದ್ಧಿಗೊಂಡಿಲ್ಲ ಈ ವಾರ್ಡ್‌!

  ಮಹಾನಗರ: ಒಂದು ಕಾಲದಲ್ಲಿ ಕುದುರೆ ಗಾಡಿಗಳ ಚೌಕವಾಗಿದ್ದ ಮಣ್ಣಗುಡ್ಡ ದಲ್ಲಿಂದು(ಗುರ್ಜಿ) ಐಷಾರಾಮಿ ಗಾಡಿಗಳು ಓಡಾಡುತ್ತಿವೆ. ಕ್ರೀಡಾಂಗಣ, ಶಿಕ್ಷಣ ಸಂಸ್ಥೆಗಳು, ಧಾರ್ಮಿಕ ಕ್ಷೇತ್ರಗಳು, ಆಸ್ಪತ್ರೆಗಳು ಸಹಿತ ಉತ್ತಮ ಮೂಲಸೌಕರ್ಯಗಳನ್ನು ಹೊಂದುವ ಮೂಲಕ ಮಂಗಳೂರಿನ ಪ್ರತಿಷ್ಠಿತ ವಾರ್ಡ್‌ಗಳ ಪೈಕಿ ಒಂದಾಗಿ ಗುರುತಿಸಿಕೊಂಡಿದೆ…

 • “ಕೌಶಲ ಆಧಾರಿತ ಶಿಕ್ಷಣದಲ್ಲಿ ಉದ್ಯೋಗ ಭದ್ರತೆ’

  ಬೆಳ್ತಂಗಡಿ: ಕೌಶಲಾಧಾರಿತ ಶಿಕ್ಷಣದಲ್ಲಿ ಉದ್ಯೋಗ ಭದ್ರತೆ ಇದೆ. ಪಠ್ಯಕ್ರಮ ಮತ್ತು ವರ್ತಮಾನದ ಬದಲಾದ ವೃತ್ತಿಪರ ಟ್ರೆಂಡ್‌ ಗಮನಿಸಿ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಶಿಕ್ಷಣ ನೆರವಾಗಬೇಕು ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಡಾ| ಪಿ. ಸುಬ್ರಹ್ಮಣ್ಯ ಎಡಪಡಿತ್ತಾಯ ಅಭಿಪ್ರಾಯಪಟ್ಟರು. ಉಜಿರೆ ಎಸ್‌ಡಿಎಂ…

 • ಭಿಕ್ಷಾಟನೆ: ಹರಕೆ ಹೆಸರಲ್ಲಿ ಮಕ್ಕಳಿಗೆ ಹಿಂಸೆ

  ಬೆಳ್ತಂಗಡಿ: ಮಕ್ಕಳ ಅಪಹರಣ, ಆಸ್ಪತ್ರೆಗಳಿಂದ ನವಜಾತ ಶಿಶುಗಳ ಕಳ್ಳತನ ಪ್ರಕರಣಗಳು ಹೆಚ್ಚುತ್ತಿರುವ ನಡುವೆ ನವರಾತ್ರಿಯಂತಹ ವಿಶೇಷ ದಿನಗಳಲ್ಲಿ ಹೊರ ರಾಜ್ಯಗಳಿಂದ ವಲಸೆ ಬರುವ ಮಂದಿ ಮಕ್ಕಳಿಗೆ ವೇಷ ಹಾಕಿಸಿ ಭಿಕ್ಷಾಟನೆಯಲ್ಲಿ ತೊಡಗಿಸಿಕೊಳ್ಳುತ್ತಿರುವ ಘಟನೆಗಳು ಹೆಚ್ಚಾಗುತ್ತಿವೆ. ಕಳೆದೆರಡು ದಿನಗಳಿಂದ ಬೆಳ್ತಂಗಡಿ,…

 • ಮಂಗಳೂರು ಶ್ರೀ ಶಾರದಾ ಮಹೋತ್ಸವಕ್ಕೆ ಚಾಲನೆ

  ಮಂಗಳೂರು: ಜಿಲ್ಲೆಯ ಶ್ರೀ ಶಾರದಾ ಮಹೋತ್ಸವಗಳಲ್ಲಿ ಅತೀ ಪ್ರಸಿದ್ಧವಾದ ಸಾರ್ವಜನಿಕ ಮಂಗಳೂರು ಶ್ರೀ ಶಾರದಾ ಮಹೋತ್ಸವದ 97ನೇ ವರ್ಷದ ಕಾರ್ಯಕ್ರಮಗಳು ಮಂಗಳೂರು ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇಗುಲದ ಆಚಾರ್ಯ ಮಠದ ವಸಂತ ಮಂಟಪದಲ್ಲಿ ಶುಕ್ರವಾರ ಆರಂಭಗೊಂಡಿತು. ಸಕಲ ಸಾಂಸ್ಕೃತಿಕ…

 • ಲಾಟರಿಯಲ್ಲಿ 23 ಕೋಟಿ ಬಹುಮಾನ ಗಿಟ್ಟಿಸಿದ ಸುಳ್ಯದ ಯುವಕ

  ಸುಳ್ಯ: ಅಬುಧಾಬಿಯ ಡ್ರೀಮ್ ಮಿಲೇನಿಯಂ ಸಿರೀಸ್ 208  ಇದರ ವಿಜೇತರಾಗಿ ಸುಳ್ಯದ ಯುವಕನಿಗೆ 23 ಕೋಟಿ ಲಭಿಸಿದೆ. ಗುರುವಾರ ಡ್ರಾ ಮಾಡಲಾದ ಹನ್ನೆರಡು ಮಿಲಿಯನ್ ದಿರ್ ಹಾಂ (ಅಂದಾಜು 23 ಕೋಟಿ) ಲಾಟರಿ ಪ್ರಥಮ ಬಹುಮಾನ ಸುಳ್ಯ ಜಟ್ಟಿಪಳ್ಳದ…

 • ಹೆದ್ದಾರಿಗಳ ದುರಸ್ತಿಗೆ ಸೂಚನೆ: ನಳಿನ್‌ ಕುಮಾರ್‌

  ದ. ಕ. ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಗಳು ದ್ವಿಪಥದಿಂದ ಚತುಷ್ಪಥಗಳಾಗಿವೆ. ಆದರೂ ಅಪಘಾತಗಳಿಗೆ ರಹದಾರಿಯಾಗುತ್ತಿವೆ. ಈ ಅವ್ಯವಸ್ಥೆಗಳ ಬಗ್ಗೆ ವಾಸ್ತವ ವರದಿಯನ್ನು ಉದಯವಾಣಿ ಪ್ರಕಟಿಸಿದೆ. ಈ ಸಂಬಂಧ ಪತ್ರಿಕೆಯು ಕೇಳಿದ ಪ್ರಶ್ನೆಗಳಿಗೆ ದ. ಕ. ಸಂಸದ ನಳಿನ್‌ ಕುಮಾರ್‌ ಕಟೀಲ್‌…

 • ಐದು ವರ್ಷದ ಬಳಿಕ ರಾಜ್ಯದಲ್ಲಿ ವಾಡಿಕೆಗಿಂತ ಹೆಚ್ಚು ಮಳೆ

  ಮಂಗಳೂರು: ರಾಜ್ಯದಲ್ಲಿ ಮುಂಗಾರು ಋತು ಪೂರ್ಣಗೊಂಡಿದ್ದು, ಕಳೆದ ಐದು ವರ್ಷದ ಬಳಿಕ ರಾಜ್ಯದಲ್ಲಿ ಇದೇ ಮೊದಲ ಬಾರಿ ವಾಡಿಕೆಗಿಂತಲೂ ಹೆಚ್ಚು ಮಳೆಯಾಗಿದೆ. ಜೂನ್‌ 1ರಿಂದ ಸೆಪ್ಟಂಬರ್‌ ಕೊನೆಯ ವರೆಗೆ ಆಯಾ ಜಿಲ್ಲೆಗಳಲ್ಲಿ ಸುರಿಯ ಮಳೆಯ ಆಧಾರದಲ್ಲಿ ಹವಾಮಾನ ಇಲಾಖೆಯು…

 • ರೇಬಿಸ್‌ ಭಯಾನಕ; ಜಾಗೃತಿ ಅಗತ್ಯ: ಡಾ| ಸೆಲ್ವಮಣಿ

  ಮಂಗಳೂರು: ರೇಬಿಸ್‌ ರೋಗವು ಡೆಂಗ್ಯೂ, ಮಲೇರಿಯಾಕ್ಕಿಂತಲೂ ಭಯಾನಕವಾಗಿದ್ದು, ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವುದು ತೀರಾ ಅಗತ್ಯ ಎಂದು ದ.ಕ ಜಿಲ್ಲಾ ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ| ಆರ್‌. ಸೆಲ್ವಮಣಿ ಹೇಳಿದರು. ಜಿ.ಪಂ., ಪಶು ಸಂಗೋಪನಾ ಇಲಾಖೆ, ದ.ಕ. ಸಹಕಾರಿ…

 • ಮಳೆಗಾಲದ ಸಮಸ್ಯೆಗೆ ಈ ಬಾರಿಯೂ ಪರಿಹಾರ ಸಿಗಲಿಲ್ಲ !

  ಮಹಾನಗರ: ಮರೋಳಿ ವಾರ್ಡ್‌ ರಾಷ್ಟ್ರೀಯ ಹೆದ್ದಾರಿ 66- ರಾಷ್ಟ್ರೀಯ ಹೆದ್ದಾರಿ 75ರ ಸರಹದ್ದಿನಲ್ಲಿ ಬರುತ್ತದೆ. ಮಹಾನಗರ ಪಾಲಿಕೆಯಲ್ಲಿ 37ನೇ ವಾರ್ಡ್‌ ಆಗಿ ಗುರುತಿಸಿ ಕೊಂಡಿರುವ ಈ ಪ್ರದೇಶವು ಭೌಗೋಳಿಕವಾಗಿ ಎತ್ತರ, ತಗ್ಗು ಜಾಗವಾಗಿದೆ. ಮರೋಳಿ ವಾರ್ಡ್‌ ಮರೋಳಿ ವಾರ್ಡ್‌…

 • 18 ಸಾವಿರ ಭಕ್ತರಿಗೆ ಶೇಷವಸ್ತ್ರ ವಿತರಣೆ

  ಕಟೀಲು: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವದ ಅಂಗವಾಗಿ ಗುರುವಾರ ಲಲಿತಾ ಪಂಚಮಿಯ ಆರಾಧನೆ ನಡೆದಿದ್ದು, ಸುಮಾರು 18 ಸಾವಿರ ಮಹಿಳೆಯರಿಗೆ ಶ್ರೀ ದೇವರ ಶೇಷ ವಸ್ತ್ರದ ವಿತರಣೆ ಮಾಡಲಾಯಿತು. ಅನ್ನಪ್ರಸಾದ ಹಾಗೂ ಶೇಷವಸ್ತ್ರ ಪಡೆಯಲು ಸಮರ್ಪಕ…

 • ಸೇವೆ ಸ್ಥಗಿತಗೊಳಿಸಿದ ಕೆಎಸ್ಆರ್ ಸಿಟಿ ಮಹಿಳಾ ಬಸ್‌

  ಮಹಾನಗರ: ಮಹಿಳೆಯರ ಸುರಕ್ಷತೆಯ ದೃಷ್ಟಿಯಿಂದ ಕೆಲವು ವರ್ಷಗಳ ಹಿಂದೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮಂಗಳೂರು ವಿಭಾಗ ದಿಂದ ಆರಂಭಿಸಿದ್ದ “ಮಹಿಳಾ ವಿಶೇಷ ಬಸ್‌’ ಸೇವೆ ಈಗ ರದ್ದುಗೊಂಡಿದೆ. ಆರು ವರ್ಷಗಳ ಹಿಂದೆ ಎಂ. ಮಹೇಶ್‌ ಅವರು…

 • ಶ್ರೀಮತಿ ವಿಮಲಾ ವಿ. ಪೈ ವಿಶ್ವ ಕೊಂಕಣಿ ಅತ್ಯುತ್ತಮ ಕೊಂಕಣಿ ಪುಸ್ತಕ ಪುರಸ್ಕಾರ ಪ್ರಕಟ

  ಮಂಗಳೂರು: ಮಣಿಪಾಲ ಗ್ಲೋಬಲ್‌ ಎಜುಕೇಶನ್‌ ಸರ್ವೀಸಸ್‌ನ ಮುಖ್ಯಸ್ಥರಾದ ಟಿ.ವಿ. ಮೋಹನದಾಸ ಪೈ ಅವರ ಪ್ರಾಯೋಜಕತ್ವದ “ಶ್ರೀಮತಿ ವಿಮಲಾ ವಿ. ಪೈ ವಿಶ್ವ ಕೊಂಕಣಿ ಅತ್ಯುತ್ತಮ ಕೊಂಕಣಿ ಪುಸ್ತಕ ಪುರಸ್ಕಾರ -2019’ಕ್ಕೆ ಮಂಗಳೂರಿನ ಖ್ಯಾತ ಕೊಂಕಣಿ ಲೇಖಕ ದೇವಿದಾಸ ಕದಮ್‌…

 • ಕಾಲಿಯಾ ರಫೀಕ್‌ ಕೊಲೆ ಪ್ರಕರಣ: ತಲೆಮರೆಸಿದ್ದ ಆರೋಪಿ ಬಂಧನ

  ಮಂಗಳೂರು: ಎರಡೂವರೆ ವರ್ಷಗಳ ಹಿಂದೆ ಕೋಟೆಕಾರ್‌ನಲ್ಲಿ ನಡೆದಿದ್ದ ಕುಖ್ಯಾತ ರೌಡಿ ಕಾಲಿಯಾ ರಫೀಕ್‌ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ತಲೆಮರೆಸಿ ಕೊಂಡಿದ್ದ ಪ್ರಮುಖ ಆರೋಪಿ, ಕೇರಳದ ಕಾಸರಗೋಡು ಚಳಯಂಗೋಡ್‌ ಮೇಲ್ಪರಂಬ ನಿವಾಸಿ ಮಹಮ್ಮದ್‌ ನಜೀಬ್‌ ಯಾನೆ ಕಲ್ಲಟ್ರ ನಜೀಬ್‌ (46)…

ಹೊಸ ಸೇರ್ಪಡೆ