• ಸಾರುಬಳೆ ಹಿಡಿದಾಗಿದೆ ಎದುರಾಳಿ ಯಾರಾದರೇನು?

  ದಾವಣಗೆರೆ: ಸಂಸದ, ಬಿಜೆಪಿ ಅಭ್ಯರ್ಥಿ ಜಿ.ಎಂ. ಸಿದ್ದೇಶ್ವರ್‌ ಈಗಾಗಲೇ ಸಾರುಬಳೆ ಹಿಡಿದು ಆಖಾಡದಲ್ಲಿ ಅಡ್ಡಾಡುತ್ತಿದ್ದಾರೆ. ಎದುರಾಳಿ ಯಾರಾದರೇನು, ಸ್ಪರ್ಧೆಗೆ ಹಿಂಜರಿಕೆ ಇಲ್ಲ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಯಶವಂತರಾವ್‌ ಹೇಳಿದ್ದಾರೆ. ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಸಂಬಂಧ ನಿರ್ಮಾಣವಾಗಿರುವ…

 • ಪರಿಸರ ಸ್ನೇಹಿ ಆವಿಷ್ಕಾರಗಳು ಇಂದಿನ ಅಗತ್ಯ

  ದಾವಣಗೆರೆ: ಪ್ರಸ್ತುತ ತ್ಯಾಜ್ಯಗಳ ಬಳಸಿ ಬಟ್ಟೆಗಳ ತಯಾರಿಕೆ, ಪರಿಸರ ಸ್ನೇಹಿ ಆವಿಷ್ಕಾರ ಅಗತ್ಯವಾಗಿದೆ ಎಂದು ಬೆಂಗಳೂರಿನ ಶಾಹಿ ಎಕ್ಸ್‌ಪೋರ್ಟ್‌ ವ್ಯವಸ್ಥಾಪಕಿ ಶಾಗುಪ್ತಾ ಪರ್ವೀನ್‌ ತಿಳಿಸಿದ್ದಾರೆ. ಶುಕ್ರವಾರ ಬಾಪೂಜಿ ತಾಂತ್ರಿಕ ಮಹಾವಿದ್ಯಾಲಯದ ಜವಳಿ ವಿಭಾಗದಿಂದ ಏರ್ಪಡಿಸಿರುವ ಟೆಕ್ಸ್‌ಕ್ರಿಯೇಟಿವ್‌ ಹಾಗೂ 19ನೇ…

 • ದೇಶದಲ್ಲಿ ಪ್ರತಿ 4 ನಿಮಿಷಕ್ಕೊಬ್ಬರು ರಸ್ತೆ ಅಪಘಾತಕ್ಕೆ ಬಲಿ

  ದಾವಣಗೆರೆ: ಭಾರತದಲ್ಲಿ ಪ್ರತಿ 4 ನಿಮಿಷಕ್ಕೆ ಒಬ್ಬರು ರಸ್ತೆ ಅಪಘಾತಕ್ಕೆ ಬಲಿಯಾಗುತ್ತಿದ್ದಾರೆ ಎಂದು ಡಿವೈಎಸ್ಪಿ ಡಾ| ಬಿ. ದೇವರಾಜ್‌ ತಿಳಿಸಿದ್ದಾರೆ. ಶುಕ್ರವಾರ ಯುಬಿಡಿಟಿ ಇಂಜಿನಿಯರಿಂಗ್‌ ಕಾಲೇಜಿನ ಎಂಬಿಎ ಪ್ರೋಗ್ರಾಂ ಆಶ್ರಯದಲ್ಲಿ ಗುಡ್‌ ಸಮರಿಟಾನ್‌ ಲಾ ಮತ್ತು ಪ್ರಿವೆನ್ಷನ್‌ ಆಫ್‌…

 • ಹೈಕಮಾಂಡ್‌ ಹೇಳಿದ್ರೆ ಸ್ಪರ್ಧಿಸುವೆ: ಎಸ್ಸೆಸ್ಸೆಂ

  ದಾವಣಗೆರೆ: ನಾಮಪತ್ರ ಸಲ್ಲಿಕೆ ಆರಂಭವಾಗಿ 2 ದಿನ ಕಳೆದರೂ ದಾವಣಗೆರೆ ಲೋಕಸಭಾ ಕ್ಷೇತ್ರದ ಟಿಕೆಟ್‌ ಗೊಂದಲ ಇನ್ನೂ ಬಗೆಹರಿದಂತಿಲ್ಲ. ಶುಕ್ರವಾರ ಕೆಪಿಸಿಸಿಯಿಂದ ದಿಢೀರ್‌ ಬುಲಾವ್‌ ಹಿನ್ನೆಲೆಯಲ್ಲಿ ಮಾಜಿ ಸಚಿವ ಎಸ್‌. ಎಸ್‌.ಮಲ್ಲಿಕಾರ್ಜುನ್‌ ಬೆಂಗಳೂರಿಗೆ ತೆರಳಿದ್ದಾರೆ. ಬೆಂಗಳೂರಿಗೆ ತೆರಳುವ ಮುನ್ನ…

 • ಇವಿಎಂಗಳು ಸ್ಟ್ರಾಂಗ್‌ ರೂಂನಲ್ಲಿ ಭದ್ರ

  ಹೊನ್ನಾಳಿ: ಏ.23ರಂದು ನಡೆಯಲಿರುವ ಲೋಕಸಭಾ ಚುನಾವಣೆಗೆ ಅಗತ್ಯವಿರುವ ಮತಗಟ್ಟೆ ಕೇಂದ್ರದ ಎಲ್ಲ ಪರಿಕರಗಳನ್ನು ಜಿಲ್ಲಾ ಕೇಂದ್ರದಿಂದ ತಂದು ಪಟ್ಟಣದ ಹಿರೇಕಲ್ಮಠದ ಶ್ರೀಮತಿ ಗಂಗಮ್ಮ ವೀರಭದ್ರಶಾಸ್ತ್ರಿ ಕೈಗಾರಿಕಾ ಶಿಕ್ಷಣ ಸಂಸ್ಥೆ ಭದ್ರತಾ ಕೊಠಡಿಯಲ್ಲಿ ಇರಿಸಲಾಗಿದೆ ಎಂದು ದಾವಣಗೆರೆ ಲೋಕಸಭಾ ಚುನಾವಣೆ…

 • ದೇವಿ ದರ್ಶನಕ್ಕೆ ಭಕ್ತರ ದಂಡು

  ಹರಿಹರ: ಐದು ವರ್ಷಗಳ ನಂತರ ಅತ್ಯಂತ ವಿಜೃಂಭಣೆಯಿಂದ ಆಚರಿಸುತ್ತಿರುವ ನಗರದ ಊರಮ್ಮನ ಹಬ್ಬಕ್ಕೆ ಜನ ಜಾತ್ರೆಯೇ ನೆರೆದಿದೆ. ಕಳೆದೆರಡು ದಿನಗಳಿಗೆ ಹೋಲಿಸಿದರೆ ಗುರುವಾರ ದೇವಸ್ಥಾನಗಳ ಮುಂದೆ ಜನಜಂಗುಳಿ ಕಡಿಮೆ ಇದ್ದರೂ ಮಹಜೇನಹಳ್ಳಿ, ಕಸಬಾ ದೇವಸ್ಥಾನಗಳ ಮುಂದೆ ನೂರಾರು ಮಹಿಳೆಯರು…

 • ವೃದ್ಧಾಶ್ರಮ ಸಂಸ್ಕೃತಿ ಹೆಚ್ಚುತ್ತಿರುವುದು ವಿಷಾದನೀಯ

  ದಾವಣಗೆರೆ: ಅನೇಕ ಕಷ್ಟ ಕಾರ್ಪಣ್ಯಗಳ ನಡುವೆ ಬೆಳೆಸಿದ ಮಕ್ಕಳು ತಂದೆ-ತಾಯಿಯನ್ನ ವೃದ್ಧಾಶ್ರಮದ ಪಾಲು ಮಾಡುತ್ತಿರುವುದು ವಿಷಾದನೀಯ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ| ಎಚ್‌.ಎಸ್‌. ಮಂಜುನಾಥ್‌ ಕುರ್ಕಿ ಹೇಳಿದ್ದಾರೆ. ಗುರುವಾರ ದಾವಣಗೆರೆ ತಾಲೂಕು ಕನ್ನಡ ಸಾಹಿತ್ಯ…

 • ನಾಯಕನಹಟ್ಟಿ ಜಾತ್ರೆ ಆದಾಯ ಹೆಚ್ಚಳ

  ನಾಯಕನಹಟ್ಟಿ: ಇಲ್ಲಿನ ಗುರು ತಿಪ್ಪೇರುದ್ರಸ್ವಾಮಿ ದೇವಾಲಯಕ್ಕೆ ಕಳೆದ ವರ್ಷದ ಜಾತ್ರೆಗಿಂತ 5.63 ಲಕ್ಷ ರೂ. ಅಧಿಕ ಆದಾಯ ದೊರೆತಿದೆ. ಬುಧವಾರ ದೇವಾಲಯದಲ್ಲಿ ಜಾತ್ರೆಯ ಹುಂಡಿಗಳ ಹಣದ ಎಣಿಕಾ ಕಾರ್ಯಜರುಗಿತು. ತಿಪ್ಪೇರುದ್ರಸ್ವಾಮಿ ಜಾತ್ರೆ ಅವಧಿಯಲ್ಲಿ ಹುಂಡಿಯಲ್ಲಿನ ಹಣ ಹಾಗೂ ನಾನಾ…

 • ಬಿಆರ್‌ಸಿ ಕಚೇರಿಗೆ ಬಂತು ಹೊಸಕಳೆ

  ಹೊನ್ನಾಳಿ: ಮನಸ್ಸಿದ್ದರೆ ಮಾರ್ಗ ಎನ್ನುವಂತೆ ಪಟ್ಟಣದ ಬಿಆರ್‌ಸಿ ಕಟ್ಟಡಕ್ಕೆ ಕಾಯಕಲ್ಪ ನೀಡಿ, ರಸ್ತೆಯಲ್ಲಿ ನಡೆದುಕೊಂಡು ಹೋಗುವವರು ಒಂದು ಬಾರಿ ಕಟ್ಟಡದ ಕಡೆಗೆ ಕಣ್‌ ಹಾಯಿಸುವಂತೆ ಮಾಡಿದ್ದಾರೆ ತಾಲೂಕು ಕ್ಷೇತ್ರ ಸಮನ್ವಯಾಧಿಕಾರಿ ಎಚ್‌.ಎಸ್‌. ಉಮಾಶಂಕರ್‌. ಈ ಹಿಂದೆ ಬಿಆರ್‌ಸಿ ಕಟ್ಟಡ…

 • ಸಮಯಕ್ಕೆ ಸರಿಯಾಗಿ ಬರುತ್ತಿಲ್ಲ ಬಿಸಿಯೂಟ ಪದಾರ್ಥ!

  ಜಗಳೂರು: ಪರೀಕ್ಷೆ ನಡೆಯುವ ಸಂದರ್ಭದಲ್ಲೇ ಅಕ್ಷರ ದಾಸೋಹ ಅಧಿಕಾರಿಗಳು ಆಹಾರ ಪದಾರ್ಥಗಳನ್ನು ಪೂರೈಕೆ ಮಾಡದ ಹಿನ್ನೆಲೆಯಲ್ಲೆ ಹನುಮಂತಪುರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ವಿದ್ಯಾರ್ಥಿಗಳು ಬಿಸಿಯೂಟ ಇಲ್ಲದೆ ಪರೀಕ್ಷೆ ಎದುರಿಸುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಹನುಮಂತಪುರ ಗ್ರಾಮ…

 • ನದಿಗೆ ನೀರು; ಕುಡಿವ ನೀರಿಗಿಲ್ಲ ಆತಂಕ

  ಹರಿಹರ: ಭದ್ರಾ ಜಲಾಶಯದಿಂದ ನದಿಗೆ ನೀರು ಹರಿಸಿರುವುದರಿಂದ ಪ್ರಸಕ್ತ ಬೇಸಿಗೆಯಲ್ಲಿ ತಾಲೂಕಿನ ನಗರ ಹಾಗೂ ಗ್ರಾಮೀಣ ಪ್ರದೇಶದ ಕುಡಿಯುವ ನೀರಿನ ಯೋಜನೆಗಳಿಗೆ ಆತಂಕ ಸದ್ಯಮಟ್ಟಿಗೆ ದೂರವಾಗಿದೆ. ಮಾ. 19ರಿಂದ ಜಲಾಶಯದಿಂದ ನೀರು ಹರಿಸಲಾಗುತ್ತಿದೆ. ಶುಕ್ರವಾರ ತಾಲೂಕಿನ ಗಡಿ ಪ್ರವೇಶಿರುವ ನೀರು…

 • ಏರುತ್ತಿರುವ ಬಿಸಿಲಿನ ಝಳಕ್ಕೆ ಬಸವಳಿದ ಹೊನ್ನಾಳಿ ಜನತೆ

  ಹೊನ್ನಾಳಿ: ಪಟ್ಟಣದಲ್ಲಿ ಬಿಸಿಲಿನ ತಾಪ ದಿನೇ ದಿನೇ ಹೆಚ್ಚುತ್ತಿದ್ದು ಇದರಿಂದ ಜನ, ಜಾನುವಾರು, ಪಶು ಪಕ್ಷಿಗಳು ತತ್ತರಿಸಿ ಹೋಗಿವೆ. ಬೆಳಗ್ಗೆ 8ರಿಂದಲೇ ಪ್ರಾರಂಭವಾಗುವ ಸೂರ್ಯನ ಬಿಸಿಲಿನ ಪ್ರತಾಪ ಮಧ್ಯಾಹ್ನದ ಹೊತ್ತಿಗೆ ಬಿಸಿಲಿನ ಝಳದಿಂದ ಜನರು ನೆರಳು ಹುಡುಕುವಂತೆ ಮಾಡುತ್ತಿದೆ….

 • ವಿವಿಧೆಡೆ ಕಡ್ಡಾಯ ಮತದಾನ ಜಾಗೃತಿ: ಬೀದಿ ನಾಟಕ ಪ್ರದರ್ಶನ

  ದಾವಣಗೆರೆ: 17ನೇ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಕಡ್ಡಾಯ ಮತದಾನ ಮಾಡಲು ಸಾರ್ವಜನಿಕರಲ್ಲಿ ವಿವಿಧೆಡೆ ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸಲಾಗಿದೆ ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಸೋಮವಾರ ಜಗಳೂರು ತಾಲೂಕು ಬಿಳಿಚೋಡು ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿನ ಬೋಧಕರು ಮತ್ತು…

 • ಹೋರಾಟ ತೀವ್ರಗೊಳಿಸಲು ಗ್ರಾಮ ಘಟಕ ಸ್ಥಾಪನೆ

  ಜಗಳೂರು: ಗ್ರಾಮೀಣ ಮಟ್ಟದಿಂದ ಹೋರಾಟವನ್ನು ತೀವ್ರಗೊಳಿಸಲು ತಾಲೂಕಿನ ಪ್ರತಿಯೊಂದು ಗ್ರಾಮಗಳಲ್ಲಿ ಗ್ರಾಮ ಘಟಕ ಸ್ಥಾಪಿಸಲಾಗುತ್ತಿದ್ದು, ಈ ಹೋರಾಟಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದು ಭದ್ರಾ ಮೇಲ್ದಾಂಡೆ ನೀರಾವರಿ ಹೋರಾಟ ಸಮಿತಿ ಸದಸ್ಯ ನಾಗಲಿಂಗಪ್ಪ ಹೇಳಿದರು. ತಾಲೂಕಿನ ಲಿಂಗಣ್ಣನ ಹಳ್ಳಿಯಲ್ಲಿ…

 • ಮೈನವಿರೇಳಿಸಿದ ಜೋಡೆತ್ತಿನ ಗಾಡಿ ಸ್ಪರ್ಧೆ

  ಹರಿಹರ: ಗ್ರಾಮ ದೇವತೆ ಉತ್ಸವದ ನಿಮಿತ್ತ ನಗರ ಹೊರವಲಯದ ಆಂಜನೇಯ ದೇವಸ್ಥಾನದ ಬಳಿಯ ಜಮೀನಿನಲ್ಲಿ ನಡೆದ ರಾಜ್ಯಮಟ್ಟದ ಜೋಡೆತ್ತಿನ ಬಂಡಿ ಸ್ಪರ್ಧೆಯಲ್ಲಿ ನಾಗಾಲೋಟದಲ್ಲಿ ಓಡುತ್ತಿದ್ದ ಚಕ್ಕಡಿ ಗಾಡಿಗಳು ನೆರೆದವರ ಮೈನವಿರೇಳಿಸಿದವು. ಗಾಡಿಯ ನೊಗ ಹೊತ್ತು ಅಖಾಡಕ್ಕೆ ಸಜ್ಜಾಗಿ ನಿಲ್ಲುತ್ತಿದ್ದ…

 • ಬಿಜೆಪಿ-ಮಿತ್ರ ಪಕ್ಷಗಳಿಗೆ ತಕ್ಕ ಪಾಠ ಕಲಿಸಿ: ಬಸವರಾಜ್‌

  ದಾವಣಗೆರೆ: ಕಳೆದ ಐದು ವರ್ಷದ ಅಧಿಕಾರವಧಿಯಲ್ಲಿ ಯಾವುದೇ ಅಭಿವೃದ್ಧಿ ಮಾಡದ, ಕೋಮುವಾದ ಹುಟ್ಟು ಹಾಕುತ್ತಿರುವ ಬಿಜೆಪಿ ಮತ್ತು ಮಿತ್ರ ಪಕ್ಷಗಳಿಗೆ ಲೋಕಸಭಾ ಚುನಾವಣೆಯಲ್ಲಿ ಸೋಲಿಸುವ ಮೂಲಕ ತಕ್ಕ ಪಾಠ ಕಲಿಸಬೇಕು ಎಂದು ಭಾರತ ಕಮ್ಯೂನಿಷ್ಟ್ ಪಕ್ಷ (ಮಾರ್ಕ್ಸ್ವಾದಿ) ರಾಜ್ಯ…

 • ನೈಜ ಸಾಧಕರಿಗೆ ಸಿಗುತ್ತಿಲ್ಲ ಪ್ರಶಸ್ತಿ

  ದಾವಣಗೆರೆ: ಪ್ರಸ್ತುತ ವಾತಾವರಣದಲ್ಲಿ ಸನ್ಮಾನ, ಪ್ರಶಸ್ತಿಗಳು ಡಾಂಭಿಕರು, ಮುಖವಾಡ ಹಾಕಿಕೊಂಡವರ ಪಾಲಾಗುತ್ತಿರುವುದು ಕಂಡು ಬರುತ್ತಿದೆ ಎಂದು ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ. ಭಾನುವಾರ ಕುವೆಂಪು ಕನ್ನಡ ಭವನದಲ್ಲಿ ಜಿಲ್ಲಾ ಮತ್ತು ತಾಲೂಕು ಕನ್ನಡ…

ಹೊಸ ಸೇರ್ಪಡೆ