• ಕನಕದಾಸರ ಸಂದೇಶ ದೇಶಕ್ಕೆ ತಲುಪಿಸಿ

  ಧಾರವಾಡ: ಕನಕದಾಸರು ಸೇರಿದಂತೆ ಅನೇಕ ಕನ್ನಡದ ಮಹಾನ್‌ ಸಂತ ಕವಿಗಳ ತತ್ವ, ಸಾಮಾಜಿಕ ನಿಲುವುಗಳನ್ನು ಇಡಿ ದೇಶಕ್ಕೆ ಎಲ್ಲ ಭಾಷೆಗಳಿಂದ ತಲುಪಿಸಬೇಕಾಗಿದೆ ಎಂದು ನಿವೃತ್ತ ಕನ್ನಡ ಪ್ರಾಧ್ಯಾಪಕ ಡಾ|ಶ್ರೀರಾಮ ಇಟ್ಟಣ್ಣವರ ಹೇಳಿದರು. ಕವಿವಿ ಕನಕ ಅಧ್ಯಯನ ಪೀಠವು ಕನಕ…

 • ರೈಲ್ವೆ ಸೇವೆ ಖಾಸಗಿ ಪಾಲಾಗುವ ಅಪಾಯ

  ಹುಬ್ಬಳ್ಳಿ: ರೈಲ್ವೆ ಸೇವೆಯನ್ನು ಖಾಸಗೀಕರಣಗೊಳಿಸಿರುವ ಕೇಂದ್ರ ಸರಕಾರದ ನಿರ್ಣಯದ ಬಗ್ಗೆ ಎಚ್ಚೆತ್ತುಕೊಳ್ಳದಿದ್ದರೆ, ಮುಂದೊಂದು ದಿನ ಇಡೀ ರೈಲ್ವೆ ಸೇವೆ ಖಾಸಗಿಯವರ ಪಾಲಾಗುವುದರಲ್ಲಿ ಎರಡು ಮಾತಿಲ್ಲ ಎಂದು ಅಖೀಲ ಭಾರತ ರೈಲ್ವೆ ಕಾರ್ಮಿಕ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಶಿವಗೋಪಾಲ ಮಿಶ್ರಾ…

 • ರಾಜ್ಯಮಟ್ಟದ ವ್ಯಂಗ್ಯಚಿತ್ರ ಪ್ರದರ್ಶನ

  ಧಾರವಾಡ: ಕರ್ನಾಟಕ ವ್ಯಂಗ್ಯಚಿತ್ರ ಸಾಹಿತ್ಯ ಮಾಧ್ಯಮ ಸಂಸ್ಥೆಯ ಉದ್ಘಾಟನೆ ಹಾಗೂ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಕನ್ನಡ ನಾಡು, ನುಡಿ, ಭಾಷೆ ಆಧಾರಿತ ರಾಜ್ಯಮಟ್ಟದ ವ್ಯಂಗ್ಯಚಿತ್ರ ಪ್ರದರ್ಶನವನ್ನು ನಗರದ ಸರಕಾರಿ ಆರ್ಟ್‌ ಗ್ಯಾಲರಿಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಶಾಸಕ…

 • ಪ್ಲಾಸ್ಟಿಕ್‌ ತ್ಯಾಜ್ಯದಲ್ಲಿ ಇಂಧನ ಶಕ್ತಿ

  ಹುಬ್ಬಳ್ಳಿ: ಹತ್ತಾರು ವರ್ಷಗಳು ಗತಿಸಿದರೂ ಕರಗದ ಪ್ಲಾಸ್ಟಿಕ್‌ ತ್ಯಾಜ್ಯ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಪ್ರಯೋಗಾರ್ಥ ಪಾಲಿಕೆ ಕೈಗೊಂಡ ಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದ್ದು, ಅ. 2ರಂದು ಗಾಂಧಿ ಜಯಂತಿಯಂದು ಅವಳಿ ನಗರದಲ್ಲಿ ಸಂಗ್ರಹಿಸಲಾದ 6 ಟನ್‌ ಪ್ಲಾಸ್ಟಿಕ್‌ ತ್ಯಾಜ್ಯವನ್ನು…

 • ನಾಯಕತ್ವ ಕೊರತೆಯಿಂದ ಸೊರಗಿತೆ ಕಾಂಗ್ರೆಸ್‌?

  ಹುಬ್ಬಳ್ಳಿ: ಕುಂದಗೋಳ ವಿಧಾನಸಭಾ ಕ್ಷೇತ್ರದಲ್ಲಿ ಜಿದ್ದಾಜಿದ್ದಿನಿಂದ ಗೆದ್ದ ಕಾಂಗ್ರೆಸ್‌ ಶಾಸಕಿ ಇದ್ದರೂ, ಪಟ್ಟಣ ಪಂಚಾಯತ್‌ ಚುನಾವಣೆಯಲ್ಲಿ ಕಾಂಗ್ರೆಸ್‌ ಕಳೆದ ಬಾರಿಗಿಂತಲೂ ಕಡಿಮೆ ಸ್ಥಾನ ಗಳಿಸಿರುವುದಕ್ಕೆ ಸ್ಥಳೀಯ ಸಮರ್ಥ ನಾಯಕತ್ವದ ಕೊರತೆಯೇ ಕಾರಣವಾಯಿತೆ? ರಾಜಕೀಯ ಮೂಲಗಳು ಹೌದು ಎನ್ನುತ್ತಿವೆ. ಕುಂದಗೋಳ…

 • ಸಹಕಾರಿಯಲ್ಲಿ ಸ್ವಲ್ಪ ಸಿಹಿ-ಅಲ್ಪ ಕಹಿ

  ಬಸವರಾಜ ಹೊಂಗಲ್‌ ಧಾರವಾಡ: ಈ ಜಿಲ್ಲೆ ಸಹಕಾರಿ ಕ್ಷೇತ್ರಕ್ಕೆ ಕೊಟ್ಟ ಕೊಡುಗೆಯನ್ನು ದೇಶವಷ್ಟೇ ಅಲ್ಲ ಏಷಿಯಾ ಖಂಡವೇ ಸ್ಮರಿಸುತ್ತದೆ. ಇಲ್ಲಿ ಸರ್ಕಾರಕ್ಕೂ ಮೊದಲೇ ಸಹಕಾರಿಗಳು ಹುಟ್ಟಿಕೊಂಡಿದ್ದು, ಇಂದಿಗೂ ಇಲ್ಲಿ “ಸಹಕಾರಂ ಗೆಲ್ಗೆ ಸಹಕಾರಂ ಬಾಳ್ಗೆ’ ಘೋಷಣೆ ಮೊಳಗುತ್ತಲೇ ಇದೆ….

 • ಹುಬ್ಬಳ್ಳಿ: ಕಣ್ಣಿಗೆ ಪಟ್ಟಿ ಕಟ್ಟಿಕೊಂಡು ಸ್ಕೇಟಿಂಗ್ ನಲ್ಲಿ ಗಿನ್ನಿಸ್ ದಾಖಲೆ ಬರೆದ ಬಾಲಕಿ

  ಹುಬ್ಬಳ್ಳಿ: ಕಣ್ಣಿಗೆ ಪಟ್ಟಿ ಕಟ್ಟಿಕೊಂಡು ಸ್ಕೇಟಿಂಗ್ ಮಾಡುವ ಮೂಲಕ 51.25 ಸೆಕೆಂಡ್ ಗಳಲ್ಲಿ 400 ಮೀಟರ್ ಕ್ರಮಿಸಿ ಓಜಲ್ ನಲವಡೆ (14) ಮೊದಲ‌ ಪ್ರಯತ್ನದಲ್ಲಿ ಗಿನ್ನಿಸ್ ದಾಖಲೆ ಬರೆದಿದ್ದಾರೆ. ವಿಶೇಷವೆಂದರೇ ಪ್ರಪಂಚದಲ್ಲೇ ಸ್ಕೇಟಿಂಗ್ ನಲ್ಲಿ ದಾಖಲಾದ  ಮೊದಲ ಗಿನ್ನಿಸ್ ರೆಕಾರ್ಡ್…

 • ಶಿವಸೇನೆಯಿಂದ “ಮಹಾ’ ವಂಚನೆ: ಜೋಶಿ

  ಹುಬ್ಬಳ್ಳಿ : ಯಾವುದೇ ಪಕ್ಷ ಸರಕಾರ ರಚನೆ ಮಾಡದಂತಹ ಪರಿಸ್ಥಿತಿಯನ್ನು ಶಿವಸೇನೆ ಮಹಾರಾಷ್ಟ್ರದಲ್ಲಿ ನಿರ್ಮಿಸಿದ್ದು, ಆ ರಾಜ್ಯದ ಮತದಾರರ ತೀರ್ಪನ್ನು ಶಿವಸೇನೆ ನಾಯಕರು ಬುಡಮೇಲು ಮಾಡ ಹೊರಟಿದ್ದಾರೆ ಎಂದು ಕೇಂದ್ರ ಸಂಸದೀಯ ವ್ಯವಹಾರ ಸಚಿವ ಪ್ರಹ್ಲಾದ ಜೋಶಿ ಆರೋಪಿಸಿದರು….

 • ಅಭಿವೃದ್ಧಿ ಕಾಮಗಾರಿಗೆ ಚಾಲನೆ

  ಹುಬ್ಬಳ್ಳಿ: ಹಿಂದುಳಿದ ಪ್ರದೇಶಗಳ ಕಾಲೋನಿಗಳಲ್ಲಿ ಮೂಲಸೌಕರ್ಯ ಒದಗಿಸಲು ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು. ಸೋನಿಯಾಗಾಂಧಿ  ನಗರದಲ್ಲಿ 20 ಲಕ್ಷ ರೂ. ವೆಚ್ಚದ ಉದ್ಯಾನವನ, ಎಂ.ಡಿ. ಕಾಲೋನಿಯಲ್ಲಿ 30 ಲಕ್ಷ ರೂ. ವೆಚ್ಚದ ತೆರೆದ…

 • ಧರ್ಮ ರಕ್ಷಣೆಗೆ ಸಿಖ್‌ ಧರ್ಮಗುರುಗಳ ಕೊಡುಗೆ ಅಪಾರ: ಜೋಶಿ

  ಹುಬ್ಬಳ್ಳಿ: ಸಿಖ್‌ ಧರ್ಮ ಗುರು ಗುರುನಾನಕ್‌ ಅವರು ಇರದಿದ್ದರೆ ಭಾರತದಲ್ಲಿ ನಾವು ಸ್ವತಂತ್ರವಾಗಿ ಇರಲು ಸಾಧ್ಯವಾಗುತ್ತಿರಲಿಲ್ಲ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಹೇಳಿದರು. ಗುರುನಾನಕ್‌ ಅವರ 550ನೇ ಜಯಂತಿ ನಿಮಿತ್ತ ದೇಶಪಾಂಡೆ ನಗರದ ಗುರುದ್ವಾರದಲ್ಲಿ…

 • ದುರಂತ ಸಾವು ಕಂಡ ಸ್ನೇಹಿತರ ಸಾಮೂಹಿಕ ಅಂತಿಮ ಸಂಸ್ಕಾರ

  ಹುಬ್ಬಳ್ಳಿ: ದೇವರ ಗುಡಿಹಾಳದ ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದ ನಾಲ್ವರು ಸ್ನೇಹಿತರ ಸಾಮೂಹಿಕ ಅಂತ್ಯಕ್ರಿಯೆ ಮಂಗಳವಾರ ಮಧ್ಯಾಹ್ನ 2:30ರ ಸುಮಾರಿಗೆ ಇಲ್ಲಿನ ತೊರವಿ ಹಕ್ಕಲದ ಖಬರ್‌ಸ್ಥಾನದಲ್ಲಿ ನೆರವೇರಿತು. ಕಿಮ್ಸ್‌ನಲ್ಲಿ ಬೆಳಗ್ಗೆ 10 ಗಂಟೆ ಸುಮಾರಿಗೆ ಮೃತರ ಮರಣೋತ್ತರ ಪರೀಕ್ಷೆ ನಡೆಯಿತು….

 • 1,256 ಜನರಿಂದ ಆಯುಷ್ಮಾನ್‌ ನೋಂದಣಿ

  ಹುಬ್ಬಳ್ಳಿ: ಕೇಂದ್ರದ ಮಾಜಿ ಸಚಿವ ದಿ| ಅನಂತಕುಮಾರ ಪ್ರಥಮ ಪುಣ್ಯಸ್ಮರಣೆ ಅಂಗವಾಗಿ ಆಯೋಜಿಸಿದ್ದ ಶಿಬಿರದಲ್ಲಿ ಆಯುಷ್ಮಾನ್‌ ಭಾರತ ಆರೋಗ್ಯ ಕಾರ್ಡ್‌ಗೆ 1,256 ಜನರು ನೋಂದಣಿ ಮಾಡಿದ್ದರೆ, 1,000ಕ್ಕೂ ಹೆಚ್ಚು ಜನರು ಆರೋಗ್ಯ-ನೇತ್ರ ತಪಾಸಣೆಗೆ ಒಳಗಾದರು. ಸುಮಾರು 500ಕ್ಕೂ ಹೆಚ್ಚು…

 • ಎನ್‌ಜಿಇಎಫ್‌ ಪುನಶ್ಚೇತನಕ್ಕೆ ಕ್ರಮ

  ಹುಬ್ಬಳ್ಳಿ: ಪ್ರತಿಷ್ಠಿತ ಎನ್‌ಜಿಇಎಫ್‌ ಸಂಸ್ಥೆ ಪುನಶ್ಚೇತನಕ್ಕೆ ಸರಕಾರದಿಂದ 30 ಕೋಟಿ ರೂ. ನೆರವು ಒದಗಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಾಗುವುದು ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ ಹೇಳಿದರು. ರಾಯಾಪುರದಲ್ಲಿ ಎನ್‌ಜಿಇಎಫ್‌…

 • ಕೈ ತಪ್ಪಿದ ಎಪಿಎಂಸಿ ಅಧಿಕಾರ ಕಮಲ ತೆಕ್ಕೆಗೆ

  ಹುಬ್ಬಳ್ಳಿ: ಅಮರಗೋಳದ ಶ್ರೀ ಬಸವೇಶ್ವರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ (ಎಪಿಎಂಸಿ) ನೂತನ ಅಧ್ಯಕ್ಷರಾಗಿ ರಾಮಚಂದ್ರ ಜಾಧವ ಸೋಮವಾರ ಅವಿರೋಧವಾಗಿ ಆಯ್ಕೆಗೊಂಡರು. ಬಿಜೆಪಿ ಬೆಂಬಲಿತ ಉಣಕಲ್ಲ ಕ್ಷೇತ್ರದ ಸದಸ್ಯ ರಾಮಚಂದ್ರ ಜಾಧವ ಹೊರತಾಗಿ ಬೇರೆ ಯಾವುದೇ ಸದಸ್ಯರು ನಾಮಪತ್ರ…

 • ಸರಿಯಾಗಿ ಚಲಿಸುತಿಲ್ಲ ಉಚಿತ ಸೈಕಲ್‌

  ಧಾರವಾಡ: ಪೆಡಲ್‌ ಇದ್ದರೆ ಟೈರ್‌ ಇಲ್ಲ, ಟೈರ್‌ ಸರಿ ಇದ್ದರೆ ಪೆಡಲ್‌ಗ‌ಳೇ ಇಲ್ಲ. ಇವೆರಡೂ ಸರಿ ಇದ್ದರೆ ಟೈರ್‌ ಒಳಗಡೆಯ ಟ್ಯೂಬ್‌ಗಳೇ ಮಾಯ. ಇನ್ನು ಹ್ಯಾಂಡಲ್‌ ಸ್ಥಿತಿಯಂತೂ ಅಷ್ಟಕಷ್ಟೆ. ಒಂದಿಷ್ಟಕ್ಕೆ ಬುಟ್ಟಿಗಳನ್ನು ಜೋಡಿಸಿಯೇ ಇಲ್ಲ. ಬೈಸಿಕಲ್‌ಗ‌ಳ ಕಿಟ್‌ ಅಂತೂ…

 • ಪುಟ್ಟ ಯಜಮಾನನಿಗೆ ಹೊಂಬಳ ಪ್ರಶಸ್ತಿ ಪ್ರದಾನ

  ಧಾರವಾಡ: ಜಿ.ಬಿ. ಹೊಂಬಳ ಅಭಿನಂದನಾ ಸಮಿತಿ ವತಿಯಿಂದ ಜಿ.ಬಿ. ಹೊಂಬಳ ಅಮೃತ ಮಹೋತ್ಸವ ಹಾಗೂ ಗಣೇಶ ನಾಡೋರ ಅವರ “ಪುಟ್ಟ ಯಜಮಾನ’ ಕೃತಿಗೆ ಜಿ.ಬಿ. ಹೊಂಬಳ ಮಕ್ಕಳ ಸಾಹಿತ್ಯ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭ ಕವಿಸಂನಲ್ಲಿ ರವಿವಾರ ಜರುಗಿತು….

 • ಚಿಂದಿ ಆಯುವವರಿಗೂ ಬಂತು ಐಡಿ ಕಾರ್ಡ್‌!

  ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಅವಳಿನಗರದಲ್ಲಿ ಚಿಂದಿ ಆಯುವವರನ್ನು ಗುರುತಿಸಿ ಗುರುತಿನ ಚೀಟಿ, ಆಯುಷ್ಮಾನ್‌ ಕಾರ್ಡ್‌, ಪಡಿತರ ಹಾಗೂ ಆಧಾರ್‌ ಕಾರ್ಡ್‌ ಸೌಲಭ್ಯ, ಆ ಕುಟುಂಬಗಳ ಮಕ್ಕಳಿಗೆ ಶೈಕ್ಷಣಿಕ ನೆರವು ಕಾರ್ಯವನ್ನು ಸ್ವಯಂ ಸೇವಾ ಸಂಸ್ಥೆಯೊಂದು ಕೈಗೊಂಡಿದ್ದು, ಪ್ರಸ್ತುತ 1,000 ಜನ…

 • ಮಾವು ವಿಮೆ ಹುಳಿ..ಮೆಣಸು ವಿಮೆ ಘಾಟು!

  ಧಾರವಾಡ: ಬಿತ್ತಿದ ಭತ್ತ ಕೈಗೆ ಸಿಕ್ಕಲಿಲ್ಲ.. ಕೊಟ್ಟ ವಿಮೆ ಖಾತೆಗೆ ಜಮಾವಣೆಯಾಗಲೇ ಇಲ್ಲ..ಮಾವಿನ ಹಣ್ಣು ರುಚಿಸಲೇ ಇಲ್ಲ.. ಮಳೆ-ಗಾಳಿ ಮಾವು ಬೆಳೆಗೆ ಮಾಡಿದ ಹಾನಿಗೆ ವಿಮೆ ಹಣ ಇನ್ನೂ ಲಭಿಸಿಲ್ಲ.. ಮೆಣಸಿನಕಾಯಿಗೂ ಸಿಕ್ಕುತ್ತಿಲ್ಲ ವಿಮೆ.. ಬಂದ ಹಣ ಬ್ಯಾಂಕ್‌ನಲ್ಲೂ…

 • ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ

  ಹುಬ್ಬಳ್ಳಿ: ಇಲ್ಲಿನ ಕಿಮ್ಸ್ ಆಸ್ಪತ್ರೆಯಲ್ಲಿ ಸವಣೂರು ಗ್ರಾಮದ ಮಾಬುಬಿ ನಿಸ್ಸಾರ ಅಹ್ಮದ ಅಕ್ಕಿ ಎಂಬುವರು ನಾಲ್ಕು ಮಕ್ಕಳಿಗೆ ರವಿವಾರ ಜನ್ಮ ನೀಡಿದ್ದಾರೆ. ನಾಲ್ಕು ಮಕ್ಕಳಲ್ಲಿ ಮೂರು ಗಂಡು ಮಕ್ಕಳು, ಒಂದು ಹೆಣ್ಣು ಮಗು ಆಗಿದೆ. ಇದು ಅವರ ಎರಡನೆಯ…

 • ಕುಪ್ಪೇಲೂರ್‌ ಲಖನೌ ಪೊಲೀಸರ ವಶಕ್ಕೆ

  ಹುಬ್ಬಳ್ಳಿ: ಉತ್ತರ ಪ್ರದೇಶದ ಬಿಜೆಪಿ ಮುಖಂಡ ಅಖೀಲೇಶ ತಿವಾರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಇಲ್ಲಿನ ಹಳೇಹುಬ್ಬಳ್ಳಿ ಅರವಿಂದ ನಗರ ನಿವಾಸಿ ಮಹಮ್ಮದಜಾಫರಸಾದಿಕ್‌ ಕುಪ್ಪೇಲೂರ್‌ನನ್ನು ಶನಿವಾರ ಲಖನೌ ಪೊಲೀಸರು ವಶಕ್ಕೆ ಪಡೆದು, ಹೆಚ್ಚಿನ ವಿಚಾರಣೆಗೆ ಲಖನೌಗೆ ಕರೆದೊಯ್ದಿದ್ದಾರೆ. ಅಖೀಲೇಶ ಹತ್ಯೆ…

ಹೊಸ ಸೇರ್ಪಡೆ