• ಮಾನಸಿಕ ಕಾಯಿಲೆ ಜಾಗೃತಿ ಅಗತ್ಯ: ಪ್ರೊ| ಶರ್ಮಾ

  ಧಾರವಾಡ: ಮಾನಸಿಕ ರೋಗವೂ ಸಹ ದೈಹಿಕ ರೋಗದ ಹಾಗೆಯೇ ಎಂಬ ತಿಳಿವಳಿಕೆ ಸಾರ್ವತ್ರಿಕವಾಗಿ ಬರಬೇಕಾಗಿದೆ ಎಂದು ಚಿಂತಕ ಪ್ರೊ| ಕೆ.ಎಸ್‌. ಶರ್ಮಾ ಹೇಳಿದರು. ಕವಿಸಂನಲ್ಲಿ ಖ್ಯಾತ ಜ್ಯೋತಿಷಿ ದಿ| ಎನ್‌.ಕೆ. ಜೋಗಳೇಕರ ಸ್ಮರಣಾರ್ಥ ದತ್ತಿ ಉದ್ಘಾಟನೆ ನೆರವೇರಿಸಿ ಮಾತನಾಡಿದ…

 • ಪಾಲಿಕೆಯಿಂದ ವಾಹನ ಬಾಡಿಗೆ ಬಾಕಿ; ಭರವಸೆಯ ಬೆನ್ನಲ್ಲೇ ಹೋರಾಟ ಅಂತ್ಯ

  ಹುಬ್ಬಳ್ಳಿ: ಮಹಾನಗರ ಪಾಲಿಕೆ ಸೇವೆಗೆ ನೀಡಲಾದ ವಾಹನಗಳ ಬಾಡಿಗೆ ಹಣ ಪಾವತಿ ಮಾಡದಿರುವುದನ್ನು ಖಂಡಿಸಿ ಜಿಲ್ಲಾ ವಾಹನ ಚಾಲಕರು ಹಾಗೂ ಮಾಲೀಕರ ಕ್ಷೇಮಾಭಿವೃದ್ಧಿ ಸಂಘದಿಂದ ವಾಹನ ಸೇವೆ ಸ್ಥಗಿತಗೊಳಿಸಿ ನಡೆಸುತ್ತಿದ್ದ ಪ್ರತಿಭಟನೆಯನ್ನು ಅಧಿಕಾರಿಗಳ ಭರವಸೆ ಮೇಲೆ ಮಂಗಳವಾರ ಹಿಂಪಡೆಯಲಾಗಿದೆ….

 • ಶಾಲ್ಮಲಾ ನದಿ ಕೊಳ್ಳದಲ್ಲಿ ರಾಕ್‌ ಪೈಥಾನ್‌ ಮರಿ ಪತ್ತೆ

  ಧಾರವಾಡ : ಇಲ್ಲಿನ ಕರ್ನಾಟಕ ವಿಶ್ವವಿದ್ಯಾಲಯ ಪಕ್ಕದ ಶಾಲ್ಮಲಾ ನದಿ ಕೊಳ್ಳದ ಕುರುಚಲು ಅರಣ್ಯದ ಹನುಮಂತನಗರ ಬಡಾವಣೆಯಲ್ಲಿ ಬಲು ಅಪರೂಪದ ಹೆಬ್ಟಾವಿನ ಮರಿ (ರಾಕ್‌ ಪೈಥಾನ್‌) ಪತ್ತೆಯಾಗಿದೆ. ಹನುಮಂತ ನಗರದ ನಿವಾಸಿ ಅನ್ನಪೂರ್ಣಾ ಹಿರೇಮಠ ಅವರ ಮನೆ ಆವರಣದಲ್ಲಿ…

 • 17 ಸಾವಿರಕ್ಕಿಂತ ಹೆಚ್ಚು ಅನಧಿಕೃತ ಪ್ಲಾಟ್

  ಹುಬ್ಬಳ್ಳಿ: ಹು-ಧಾ ನಗರಾಭಿವೃದ್ಧಿ ಪ್ರಾಧಿಕಾರ ಸಮೀಕ್ಷೆ ಪ್ರಕಾರ ಅವಳಿ ನಗರದಲ್ಲಿ 1400 ಎಕರೆ ಪ್ರದೇಶದಲ್ಲಿ 17 ಸಾವಿರಕ್ಕೂ ಅಧಿಕ ಅನಧಿಕೃತ ಪ್ಲಾಟ್‌ಗಳಿವೆ. ಜಿಲ್ಲಾಧಿಕಾರಿಗಳು ಅಕ್ರಮ ಲೇಔಟ್‌ಗಳ ಬಗ್ಗೆ ತಕ್ಷಣ ಗಮನ ಹರಿಸಬೇಕು. ಹುಡಾದಲ್ಲಿ ಈ ಹಿಂದಿದ್ದ ಟಾಸ್ಕ್ಫೋರ್ಸ್‌ ಸಮಿತಿ…

 • ಕಾಲೇಜು ಸ್ಥಳಾಂತರ: ವಿದ್ಯಾರ್ಥಿಗಳ ಪ್ರತಿಭಟನೆ

  ಧಾರವಾಡ: ನಗರ ಪ್ರದೇಶದಿಂದ ಗ್ರಾಮೀಣ ಪ್ರದೇಶಕ್ಕೆ ಕಾಲೇಜು ಸ್ಥಳಾಂತರ ಮಾಡಿರುವ ಕ್ರಮ ಖಂಡಿಸಿ ನಗರದ ಡಿಡಿಪಿಯು ಕಚೇರಿ ಎದುರು ಕಾಲೇಜು ವಿದ್ಯಾರ್ಥಿಗಳು ಮಂಗಳವಾರ ಪ್ರತಿಭಟನೆ ನಡೆಸಿದರು. ಸರ್ವೋದಯ ಶಿಕ್ಷಣ ಟ್ರಸ್ಟ್‌ ಅಡಿಯಲ್ಲಿ ಸಾಧನಕೇರಿಯಲ್ಲಿ ನಡೆದಿರುವ ಆಲೂರು ವೆಂಕಟರಾವ್‌ ಸ್ಮಾರಕ…

 • ಸ್ವಚ್ಛಮೇವ ಜಯತೆ ಆಂದೋಲನಕ್ಕೆ ಚಾಲನೆ

  ಹುಬ್ಬಳ್ಳಿ: ಉತ್ತಮ ಪರಿಸರಕ್ಕಾಗಿ ಪ್ಲಾಸ್ಟಿಕ್‌ ಬಳಕೆ ನಿಲ್ಲಬೇಕು. ಪ್ರತಿಯೊಬ್ಬರೂ ಒಂದು ಸಸಿ ನೆಟ್ಟು ಪೋಷಣೆ ಮಾಡಬೇಕು ಎಂದು ಜಿಪಂ ಸಿಇಒ ಡಾ| ಬಿ.ಸಿ. ಸತೀಶ ಹೇಳಿದರು. ಅಂಚಟಗೇರಿ ಗ್ರಾಮದಲ್ಲಿ ವಿಶ್ವ ಪರಿಸರ ದಿನ ಅಂಗವಾಗಿ ಆಯೋಜಿಸಿದ್ದ ‘ಸ್ವಚ್ಛ ಮೇವ…

 • ಪಾಲಿಕೆಯಿಂದ ಬಾಡಿಗೆ ಬಾಕಿ; ಪ್ರತಿಭಟನೆ

  ಹುಬ್ಬಳ್ಳಿ: ಮಹಾನಗರ ಪಾಲಿಕೆ ಸೇವೆಗೆ ನೀಡಲಾದ ವಾಹನಗಳ ಬಾಡಿಗೆ ಹಣ ಪಾವತಿ ಮಾಡದಿರುವುದನ್ನು ಖಂಡಿಸಿ ಜಿಲ್ಲಾ ವಾಹನ ಚಾಲಕರು ಹಾಗೂ ಮಾಲೀಕರ ಕ್ಷೇಮಾಭಿವೃದ್ಧಿ ಸಂಘದಿಂದ ಸೋಮವಾರ ವಾಹನ ಸೇವೆ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲಾಯಿತು. ಕಳೆದ ಹಲವಾರು ವರ್ಷಗಳಿಂದ ಮಹಾನಗರ…

 • ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಗಳಿಗೆ ಡಿಸಿ ಭೇಟಿ

  ಧಾರವಾಡ: ಕರ್ನಾಟಕ ಸರಕಾರ ಪ್ರಸಕ್ತ ಸಾಲಿನಿಂದ ಆರಂಭಿಸಿರುವ ಸರಕಾರಿ ಆಂಗ್ಲ ಮಾಧ್ಯಮ ಶಾಲೆಗಳಿಗೆ ಪ್ರವೇಶ ಪ್ರಾರಂಭವಾಗಿದ್ದು, ಸೋಮವಾರ ಬೆಳಗ್ಗೆ ಡಿಸಿ ದೀಪಾ ಚೋಳನ್‌ ಅವರು ಭೇಟಿ ನೀಡಿ ಪರಿಶೀಲಿಸಿದರು. ಆಲೂರು ವೆಂಕಟರಾವ್‌ ವೃತ್ತದ ಮಹಿಳಾ ಶಿಕ್ಷಕಿಯರ ತರಬೇತಿ ಶಾಲೆ…

 • ಮೇಲ್ಸೇತುವೆ ಕೆಲಸದ ಗುಣಮಟ್ಟ ಪ್ರಶ್ನೆ

  ಹುಬ್ಬಳ್ಳಿ: ದೇಸಾಯಿ ವೃತ್ತದಲ್ಲಿ ನಿರ್ಮಾಣ ಹಂತದಲ್ಲಿರುವ ಮೇಲ್ಸೇತುವೆ ಕಾಮಗಾರಿ ಗುಣಮಟ್ಟದ ಬಗ್ಗೆ ಕೇಂದ್ರ ಸಂಸದೀಯ ವ್ಯವಹಾರ, ಗಣಿ ಹಾಗೂ ಕಲ್ಲಿದ್ದಲು ಸಚಿವ ಪ್ರಹ್ಲಾದ ಜೋಶಿ ಅಸಮಾಧಾನ ವ್ಯಕ್ತಪಡಿಸಿದರು. ಸೋಮವಾರ ಅಧಿಕಾರಿಗಳೊಂದಿಗೆ ಸೇತುವೆ ಕಾಮಗಾರಿ ಪರಿಶೀಲಿಸಿದ ಸಚಿವರು, ಸೇತುವೆ ರಸ್ತೆ…

 • ಭೂಸ್ವಾಧೀನ ಕಾಯ್ದೆ ತಿದ್ದುಪಡಿಗೆ ವಿರೋಧ

  ಹುಬ್ಬಳ್ಳಿ: ಭೂಸ್ವಾಧೀನ ಕಾಯ್ದೆ ತಿದ್ದುಪಡಿ ವಿರೋಧಿಸಿ ರೈತಪರ ಸಂಘಟನೆಗಳ ಕಾರ್ಯಕರ್ತರು ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿ ತಡೆದು ಸೋಮವಾರ ಪ್ರತಿಭಟನೆ ನಡೆಸಿದರು. ಈ ವೇಳೆ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ನಂತರ ಬಿಡುಗಡೆಗೊಳಿಸಿದರು. ರಾಜ್ಯ ರೈತ ಸಂಘ-ಹಸಿರು ಸೇನೆ ಮತ್ತು…

 • ಸ್ಟಾಂಪ್‌ ಪೇಪರ್‌ ಕರಾಮತ್ತು; ಮನೆಗಳಿಗೆ ಆಪತ್ತು

  ಹುಬ್ಬಳ್ಳಿ: ಸ್ವಂತದ್ದೊಂದು ಸೂರು ಹೊಂದಬೇಕೆಂಬ ಆಸೆಯಿಂದ ಯಾರನ್ನೋ ನಂಬಿ ನಗರ ಮಧ್ಯಭಾಗದಲ್ಲಿ ಕಡಿಮೆ ಹಣಕ್ಕೆ ಜಾಗ ಸಿಗುತ್ತದೆಯಲ್ಲ ಎಂದು ಹಿಂದೆ-ಮುಂದೆ ನೋಡದೆ ನಿವೇಶನ ಪಡೆದು, ಮನೆ ಕಟ್ಟಿದವರೀಗ ಪಶ್ಚಾತಾಪ ಪಡುವಂತಾಗಿದೆ. ಇಲ್ಲಿನ ಬೆಂಗೇರಿಯ ಸುಮಾರು 72 ಮನೆಯವರು ಹಣವೂ…

 • ಛೋಟಾ ಬಾಂಬೆ ಸಿನಿಮಾ ಶೂಟಿಂಗ್‌ ಹುಬ್ಳೀಲಿ ಶುರು

  ಹುಬ್ಬಳ್ಳಿ: ವೈಕೆ ಕ್ರಿಯೇಷನ್ಸ್‌ದಡಿ “ಛೋಟಾ ಬಾಂಬೆ’ ಕನ್ನಡ ಚಲನಚಿತ್ರದ ಚಿತ್ರೀಕರಣ ಇಲ್ಲಿನ ಗೋಕುಲ ರಸ್ತೆಯ ಲೋಟಸ್‌ ಗಾರ್ಡನ್‌ದಲ್ಲಿ ರವಿವಾರದಿಂದ ಆರಂಭಗೊಂಡಿತು. ಚಿತ್ರ ನಿರ್ದೇಶಕ, ನಿರ್ಮಾಪಕ, ಚಿತ್ರಕಥೆಗಾರ ಯುಸುಫ ಖಾನ್‌ ಹಾಗೂ ಸಹ ನಿರ್ಮಾಪಕ ಅಶಾದ್‌ ಖಾನ ಕಿತ್ತೂರ ಚಿತ್ರೀಕರಣಕ್ಕೆ…

 • ಹುಬ್ಬಳ್ಳಿ ಕ್ರಿಕೆಟ್ ಮೈದಾನಗಳಿಗೆ ದ್ರಾವಿಡ್‌ ಭೇಟಿ

  ಹುಬ್ಬಳ್ಳಿ: ಭಾರತ ‘ಎ’ ತಂಡದ ಮುಖ್ಯ ತರಬೇತುದಾರ ರಾಹುಲ್ ದ್ರಾವಿಡ್‌ ಅವರು ನಗರದ ಕೆಎಸ್‌ಸಿಎ ಮೈದಾನ ಸೇರಿದಂತೆ ವಿವಿಧ ಕ್ರಿಕೆಟ್ ಮೈದಾನಗಳಿಗೆ ರವಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬೆಳಗ್ಗೆ ರಾಜನಗರದ ಕೆಎಸ್‌ಸಿಎ ಮೈದಾನಕ್ಕೆ ಭೇಟಿ ನೀಡಿ ಪರಿಶೀಲಿಸಿದರಲ್ಲದೆ…

 • ಪಾಲಿಕೆ ಆಡಳಿತ ನಿಷ್ಕ್ರಿಯ: ಶೆಟ್ಟರ ಆರೋಪ

  ಹುಬ್ಬಳ್ಳಿ: ಹು-ಧಾ ಮಹಾನಗರ ಪಾಲಿಕೆಯ ಆಡಳಿತ 2-3 ತಿಂಗಳಿನಿಂದ ನಿಷ್ಕ್ರಿಯವಾಗಿದ್ದು, ಪಾಲಿಕೆ ಆಯುಕ್ತರ ಸಹಿ ಆಗದೆ ಶಾಸಕರ, ಸಂಸದರ ಅನುದಾನದ 54 ಕಾಮಗಾರಿಗಳ ಫೈಲ್ಗಳು ಬಾಕಿ ಉಳಿದಿವೆ. ಹೀಗಾಗಿ ಅವಳಿ ನಗರದಲ್ಲಿ ರಸ್ತೆ, ಬೀದಿ ದೀಪ ಸೇರಿದಂತೆ ಯಾವುದೇ…

 • ರೈಲ್ವೆ ಹಳಿಯ ಮೇಲೆ ಕಾರು; ಸ್ವಲ್ಪದರಲ್ಲೇ ತಪ್ಪಿತು ಅನಾಹುತ

  ಧಾರವಾಡ: ಇಲ್ಲಿಯ ಶ್ರೀನಗರ ಕ್ರಾಸ್‌ ಬಳಿಯ ಕರ್ನಾಟಕ ವಿಶ್ವವಿದ್ಯಾಲಯ ಪ್ರವೇಶ ದ್ವಾರದಲ್ಲಿರುವ ರೈಲ್ವೆ ಗೇಟ್‌ನಲ್ಲಿ ರವಿವಾರ ಭಾರಿ ಅನಾಹುತವೊಂದು ತಪ್ಪಿದೆ. ಬೆಳಗ್ಗೆ ಗೂಡ್ಸ್‌ ರೈಲು ಬರುವಿಕೆಗಾಗಿ ಗೇಟ್ ಬಂದ್‌ ಮಾಡಲಾಗಿತ್ತು. ಗೂಡ್ಸ್‌ ವಾಹನ ತೆರಳಿದ ಬಳಿಕ ಗೇಟ್ ತೆರೆದಿದ್ದು,…

 • ಸ್ಮಾರ್ಟ್‌ಸಿಟಿ ದಿಕ್ಕು-ದೆಸೆ ಪರಿಶೀಲನೆ

  ಹುಬ್ಬಳ್ಳಿ: ಅವಳಿ ನಗರದಲ್ಲಿ ಸ್ಮಾರ್ಟ್‌ಸಿಟಿ ಯೋಜನೆ ಅನುಷ್ಠಾನ ಕುರಿತಾಗಿ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅಧಿಕಾರಿಗಳ ಜತೆ ರವಿವಾರ ಚರ್ಚಿಸಿ, ಮಾಹಿತಿ ಪಡೆದರು. ಸ್ಮಾರ್ಟ್‌ ಸಿಟಿ ಯೋಜನೆ ಮುಖ್ಯ ಎಂಜಿನಿಯರ್‌ ನಾರಾಯಣ ಇನ್ನಿತರ ಅಧಿಕಾರಿಗಳು ವಿವಿಧ ಯೋಜನೆಗಳ ಕುರಿತಾಗಿ…

 • ಹುಬ್ಬಳ್ಳಿ-ದಾಂಡೇಲಿ ರೈಲು ಸಂಚಾರ ಮನವಿ

  ಹುಬ್ಬಳ್ಳಿ: ಹುಬ್ಬಳ್ಳಿ-ದಾಂಡೇಲಿ ನಡುವೆ ಪ್ರಯಾಣಿಕರ ರೈಲು ಸಂಚಾರ ಪ್ರಾರಂಭಿಸಬೇಕು ಹಾಗೂ ದಾಂಡೇಲಿ ರೈಲು ನಿಲ್ದಾಣ ಹೆಸರು ಮರುನಾಮಕರಣ ಮಾಡಬೇಕೆಂದು ಒತ್ತಾಯಿಸಿ ದಾಂಡೇಲಿ ಸಮಗ್ರ ಅಭಿವೃದ್ಧಿಗಾಗಿ ಹೋರಾಟ ಸಮಿತಿಯಿಂದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಾಗೂ ನೈಋತ್ಯ ರೈಲ್ವೆ ಹುಬ್ಬಳ್ಳಿ…

 • ಹೊಸತೇನಲ್ಲ ಮಹಾ ‘ಜಲ’ ಮೊಂಡುತನ

  ಹುಬ್ಬಳ್ಳಿ: ಕೊಯ್ನಾದಿಂದ ಕೃಷ್ಣಾ ನದಿಗೆ ನೀರು ಬಿಡುವುದು ಸೇರಿದಂತೆ ನೀರಿನ ವಿಚಾರಲ್ಲಿ ಕರ್ನಾಟಕದ ಬಗ್ಗೆ ಮಹಾರಾಷ್ಟ್ರ ಮೊಂಡುತನ ತೋರುತ್ತಲೇ ಬಂದಿದೆ. ಭೀಕರ ಬರದ ಸಂದರ್ಭದಲ್ಲೂ ನೀರು ನೀಡುವ ಮಾನವೀಯತೆ ತೋರದೆ ಮೊಂಡುತನ ಮುಂದುವರೆಸಿದೆ. ಈ ಹಿಂದೆ ಕೇಂದ್ರದ ಮೇಲೆ…

 • ರೈಲು ಪುನಾರಂಭ; ಸಂಭ್ರಮಾಚರಣೆ

  ಅಳ್ನಾವರ: ಕಳೆದ ಹಲವು ತಿಂಗಳುಗಳಿಂದ ಸ್ಥಗಿತಗೊಂಡಿದ್ದ ಹುಬ್ಬಳ್ಳಿ-ಬೆಳಗಾವಿ ಫಾಸ್ಟ್‌ ಪ್ಯಾಸೆಂಜರ್‌ ರೈಲು ಪುನರಾರಂಭಗೊಂಡಿದ್ದು, ಈ ಭಾಗದ ಸಾರ್ವಜನಿಕರಲ್ಲಿ ಖುಷಿ ಮೂಡಿಸಿದೆ. ಬೆಳಗಾವಿಯಿಂದ ಹುಬ್ಬಳ್ಳಿಗೆ (56922) ರೈಲು ಹೊರಟ ಮೊದಲ ದಿನ ಅಳ್ನಾವರದಲ್ಲಿ ರೈಲಿಗೆ ಹೂಮಾಲೆ ಹಾಕಿ, ಸಿಹಿ ಹಂಚಿ…

 • ಜು. 15ರೊಳಗೆ ಟೆಂಡರ್‌ಶ್ಯೂರ್‌ ರಸ್ತೆ ಪೂರ್ಣ

  ಹುಬ್ಬಳ್ಳಿ: ಮಹಾನಗರಕ್ಕೆ ಮಾದರಿಯಾಗಿರುವ ಟೆಂಡರ್‌ಶ್ಯೂರ್‌ ರಸ್ತೆ ಕಾಮಗಾರಿ ಬಹುತೇಕ ಅಂತಿಮ ಹಂತ ತಲುಪಿದ್ದು, ಜು. 15ರೊಳಗೆ ಪೂರ್ಣಗೊಳ್ಳುವ ಭರವಸೆಯಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ತಿಳಿಸಿದರು. ಜನಾ ಅರ್ಬನ್‌ ಸ್ಪೇಸ್‌ ಫೌಂಡೇಶನ್‌ ವ್ಯವಸ್ಥಾಪಕಿ ಸ್ವಾತಿ ರಾಮನಾಥನ್‌ ಅವರೊಂದಿಗೆ…

ಹೊಸ ಸೇರ್ಪಡೆ