• ಯೋಗ ಬದುಕಿನ ಸುಯೋಗವಾಗಲಿ

  ಧಾರವಾಡ: ಯೋಗ ಎಂದರೆ ಬರೀ ಆಸನಗಳನ್ನು ಮಾಡುವುದಲ್ಲ, ಬದುಕನ್ನು ಸಾತ್ವಿಕವಾಗಿ ಮತ್ತು ಶ್ರೇಷ್ಠತೆಯೊಂದಿಗೆ ಜೀವಿಸುವುದಾಗಿದೆ ಎಂದು ದೇವರಹುಬ್ಬಳ್ಳಿಯ ಸಿದ್ಧಾಶ್ರಮದ ಶ್ರೀ ಸಿದ್ಧಶಿವಯೋಗಿ ಸ್ವಾಮೀಜಿ ಹೇಳಿದರು. ವಿಶ್ವ ಯೋಗ ದಿನಾಚರಣೆ ಅಂಗವಾಗಿ ಸಿದ್ಧಾಶ್ರಮದಲ್ಲಿ ಹಮ್ಮಿಕೊಂಡಿರುವ ಯೋಗಾಭ್ಯಾಸ ಶಿಬಿರದಲ್ಲಿ ಅವರು ಮಾತನಾಡಿದರು….

 • ತಂತ್ರಜ್ಞಾನ ಸದ್ಬಳಕೆ; ವಿಡಿಯೋ ಕಾನ್ಫರೆನ್ಸ್‌ ಮೂಲಕ ಜೈಲಿಂದಲೇ ಕೈದಿಗಳ ವಿಚಾರಣೆ

  ಹುಬ್ಬಳ್ಳಿ: ನೂತನ ನ್ಯಾಯಾಲಯದಲ್ಲಿ ವಿಚಾರಣಾಧೀನ ಕೈದಿಗಳನ್ನು ಜೈಲಿನಿಂದಲೇ ವಿಡಿಯೋ ಕಾನ್ಫರೆನ್ಸ್‌ ಮೂಲಕ ವಿಚಾರಣೆ ನಡೆಸುವ ಕಾರ್ಯಕ್ಕೆ ಮಂಗಳವಾರ ಚಾಲನೆ ನೀಡಲಾಯಿತು. ನಗರದ ಸಬ್‌ಜೈಲಿನಲ್ಲಿರುವ ಸೆಷನ್ಸ್‌ ಪ್ರಕರಣದ ವಿಚಾರಣಾಧಿಧೀನ ಕೈದಿಗಳನ್ನು ವಿಡಿಯೋ ಕಾನ್ಫರೆನ್ಸ್‌ ಮೂಲಕ 1ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾದ…

 • ಕೆವಿಜಿ: 25 ಸಾವಿರ ಕೋಟಿ ವಹಿವಾಟು ದಾಖಲೆ

  ಧಾರವಾಡ : ಸತತ ಐದು ವರ್ಷದ ಬರಗಾಲದ ಮಧ್ಯೆಯೂ 9 ಜಿಲ್ಲೆಗಳಲ್ಲಿ 636 ಶಾಖೆ ಹೊಂದಿರುವ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ 2018-19ನೇ ಸಾಲಿನಲ್ಲಿ ಶೇ.7.79 ಪ್ರಗತಿ ದರದಲ್ಲಿ 25,257 ಕೋಟಿ ರೂ. ವಹಿವಾಟು ದಾಖಲಿಸಿದೆ ಎಂದು ಬ್ಯಾಂಕ್‌…

 • ಊಟ ಬಿಟ್ಟು, ಕಣ್ಣೀರಿಟ್ಟು ನೆಚ್ಚಿನ ಟೀಚರ್‌ ಉಳಿಸಿಕೊಂಡ್ರು

  ಧಾರವಾಡ: ನೆಚ್ಚಿನ ಟೀಚರ್‌ ವರ್ಗಾವಣೆ ಆಗಿದ್ದಕ್ಕೆ ಶಾಲಾ ಮಕ್ಕಳು ಕಣ್ಣೀರು ಹಾಕಿದ್ದಲ್ಲದೇ ಮಧ್ಯಾಹ್ನದ ಊಟ ತ್ಯಜಿಸಿದ ಅಪರೂಪದ ಘಟನೆ ತಾಲೂಕಿನ ನರೇಂದ್ರ ಗ್ರಾಮದ ಮಂಗಳವಾರ ನಡೆದಿದೆ. ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1998ರಿಂದ ರೇಣುಕಾ ಜಾಧವ ಶಿಕ್ಷಕಿಯಾಗಿ ಸೇವೆ…

 • ಬೆಳೆ ವಿಮೆಗೆ ಜುಲೈ ಅಂತ್ಯದವರೆಗೆ ಅವಕಾಶ

  ಹುಬ್ಬಳ್ಳಿ: ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಲ್ಲಿ 2019-20ನೇ ಸಾಲಿನ ಬೆಳೆ ವಿಮೆಗೆ ಮುಂಗಾರು ಕಂತು ತುಂಬುವ ಕೊನೆಯ ದಿನಾಂಕವನ್ನು ಜು. 31ರಂದು ನಿಗದಿಪಡಿಸಲಾಗಿದ್ದು, ಬ್ಯಾಂಕ್‌ಗಳು ರೈತರಿಗೆ ಪೂರಕ ಮಾಹಿತಿ ನೀಡಬೇಕು ಎಂದು ಜಿಲ್ಲಾ ಲೀಡ್‌ ಬ್ಯಾಂಕ್‌ ಪ್ರಧಾನ…

 • ಸೆಪ್ಟೆಂಬರ್‌ ಅಂತ್ಯದ ವರೆಗೂ 7ನೇ ಆರ್ಥಿಕ ಗಣತಿ: ದೀಪಾ

  ಧಾರವಾಡ: ಜಿಲ್ಲೆಯ ಸಂಘಟಿತ ಮತ್ತು ಅಸಂಘಟಿತ ವಲಯದ ಎಲ್ಲ ಉದ್ಯಮಗಳ ಗಣತಿ ಕಾರ್ಯ ಜೂನ್‌ ತಿಂಗಳಲ್ಲಿಯೇ ಆರಂಭಗೊಳ್ಳಲಿದ್ದು, ಸೆಪ್ಟೆಂಬರ್‌ ಅಂತ್ಯದವರೆಗೆ ಏಳನೇ ಆರ್ಥಿಕ ಗಣತಿ ನಡೆಯಲಿದೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್‌ ಹೇಳಿದರು. ಡಿಸಿ ಕಚೇರಿಯಲ್ಲಿ ಸೋಮವಾರ ನಡೆದ…

 • ಮದ್ಯ ಸೇವಿಸಿ ಲಾರಿ ಚಾಲನೆ; ಚಾಲಕ ಪೊಲೀಸ್‌ ವಶಕ್ಕೆ

  ಹುಬ್ಬಳ್ಳಿ: ಮದ್ಯ ಸೇವಿಸಿ ಲಾರಿ ಚಾಲನೆ ಮಾಡುತ್ತಿದ್ದ್ದ ಚಾಲಕನು ಕರ್ತವ್ಯದಲ್ಲಿದ್ದ ಮಹಿಳಾ ಸಂಚಾರ ಪೇದೆ ಮಾತು ಕೇಳದೆ ಮುನ್ನುಗ್ಗಿದ್ದಲ್ಲದೆ, ಕೋರ್ಟ್‌ ವೃತ್ತದಲ್ಲಿ ಎರಡು ಬಾರಿ ರೌಂಡ್‌ ಚಲಾಯಿಸಿದ ಘಟನೆ ಸೋಮವಾರ ಸಂಜೆ ನಡೆದಿದೆ. ಬಾಗಲಕೋಟೆ ತಾಲೂಕು ರಾಮತಾಳ ಗ್ರಾಮದ…

 • ಡಿಸೆಂಬರ್‌ ಅಂತ್ಯಕ್ಕೆ ಹುಬ್ಬಳ್ಳಿಗೆ ಜಲಪ್ರಭೆ

  ಹುಬ್ಬಳ್ಳಿ: ಮಲಪ್ರಭಾದಿಂದ ಹುಬ್ಬಳ್ಳಿ ನಗರಕ್ಕೆ ಹೆಚ್ಚುವರಿ ನೀರು ಪೂರೈಸುವ 26 ಕೋಟಿ ರೂ. ಯೋಜನೆ ಡಿಸೆಂಬರ್‌ ಅಂತ್ಯದೊಳಗೆ ಪೂರ್ಣಗೊಳ್ಳಲಿದ್ದು, ನಂತರ ನಗರಕ್ಕೆ 3-4 ದಿನಕ್ಕೊಮ್ಮೆ ನೀರು ಪೂರೈಕೆಯಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ತಿಳಿಸಿದರು. ಮಹಾನಗರ ಪಾಲಿಕೆಯ…

 • ಬ್ಯಾಂಕ್‌ ಕೆಲಸ ಬಿಟ್ಟು ಪಿಎಚ್‌ಡಿಯಲ್ಲಿ ಚಿನ್ನ ಗೆದ್ದ ಪವಿತ್ರಾ

  ಧಾರವಾಡ: ಕಲಿತ ಬಳಿಕ ಕೆಲಸ ಸಿಕ್ಕರೆ ಸಾಕು ಅನ್ನುವ ಜನರೇ ಜಾಸ್ತಿ. ಅದರಲ್ಲೂ ಬ್ಯಾಂಕ್‌ ಕೆಲಸವೆಂದರೆ ಯಾರಾದರೂ ಬಿಡುತ್ತಾರಾ? ಸಾಧ್ಯವೇ ಇಲ್ಲ. ಆದರೆ ಇಲ್ಲೊಬ್ಬರು ಕಲಿಯುವ ಸಲುವಾಗಿ ಬ್ಯಾಂಕ್‌ ಕೆಲಸಕ್ಕೆ ಗುಡ್‌ಬೈ ಹೇಳಿ ಚಿನ್ನದ ಪದಕದೊಂದಿಗೆ ಪಿಎಚ್‌ಡಿ ಮಾಡಿ…

 • ರೈತಪರ ಕೃಷಿ ಸಂಶೋಧನೆ ಹೆಚ್ಚಲಿ: ಡಾ|ಮಹಾಪಾತ್ರ

  ಧಾರವಾಡ: ಹಳ್ಳಿಯಲ್ಲಿರುವ ಸಣ್ಣ ರೈತರಿಗೆ ಅನುಕೂಲವಾಗುವ ಕೃಷಿ ಸಂಶೋಧನೆಗಳನ್ನು ನಡೆಸುವ ಮೂಲಕ ಕೃಷಿ ವಿಜ್ಞಾನಿಗಳು ಮತ್ತು ಪದವೀಧರರು ರೈತರ ಬೆಳವಣಿಗೆಗೆ ಶ್ರಮಿಸಬೇಕು ಎಂದು ಭಾರತ ಸರ್ಕಾರದ ಕೃಷಿ ಸಂಶೋಧನೆ ಹಾಗೂ ಶಿಕ್ಷಣ ವಿಭಾಗದ ಕಾರ್ಯದರ್ಶಿ ಮತ್ತು ದೆಹಲಿಯ ಕೃಷಿ…

 • ಬೂದನಗುಡ್ಡ ಮೂರ್ತಿ ಭಗ್ನ ಪ್ರಕರಣ: 8 ಜನರ ಬಂಧನ

  ಕಲಘಟಗಿ: ತಾಲೂಕಿನ ಉಗ್ಗಿನಕೇರಿ ಗ್ರಾಪಂ ವ್ಯಾಪ್ತಿಯ ಬೂದನಗುಡ್ಡದ ಬಸವೇಶ್ವರ ದೇವಸ್ಥಾನದ ಬಸವೇಶ್ವರ ಮೂರ್ತಿ ಭಗ್ನ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಜನರನ್ನು ಬಂಧಿಸಲಾಗಿದೆ. ಕರುವಿನಕೊಪ್ಪದ ಲಕ್ಷ್ಮಣ ಚಂಡೂನವರ, ಚಳಮಟ್ಟಿಯ ಮಹಾಂತೇಶ ಮಾಳಗಿ, ಸಿದ್ದರಾಮ ಮರದನ್ನವರ, ಮಿಶ್ರಿಕೋಟಿಯ ಶಿವರಾಜ ಜೀವಕನ್ನವರ, ನಾಗರಾಜ…

 • ಉತ್ತರ ಕರ್ನಾಟಕದ ಕಥೆ ಇಷ್ಟೇನಾ?

  ಹುಬ್ಬಳ್ಳಿ: ಉತ್ತರ ಕರ್ನಾಟಕದ ಗತಿ-ಸ್ಥಿತಿ, ಕಥೆ ಇಷ್ಟೇನಾ? ಈ ಪ್ರಶ್ನೆ ಯಾರನ್ನು ಕೇಳಬೇಕು, ಯಾರ ಮುಂದೆ ಅಳಲು ತೋಡಿಕೊಳ್ಳಬೇಕು? – ಶಿಕ್ಷಣ, ನೀರಾವರಿ, ಮೂಲ ಸೌಲಭ್ಯ, ಅಭಿವೃದ್ಧಿ ವಿಚಾರದಲ್ಲಿ ಸರಕಾರಗಳ ವರ್ತನೆ, ಉದಾಸೀನತೆ ಈ ಭಾಗದ ಅಸಂಖ್ಯಾತರ ಮನದೊಳಗೆ…

 • ಪತ್ರ ಚಳವಳಿ-ಸಹಿ ಸಂಗ್ರಹ ಆಂದೋಲನ ಹೆಜ್ಜೆ

  ಹುಬ್ಬಳ್ಳಿ: ಸಾರಿಗೆ ನೌಕರರನನ್ನು ಸರಕಾರಿ ನೌಕರರೆಂದು ಪರಿಗಣಿಸಬೇಕು ಎನ್ನುವ ಬೇಡಿಕೆ ಅಭಿಯಾನ ರೂಪ ಪಡೆದುಕೊಂಡಿದ್ದು, ತಮ್ಮ ಹಕ್ಕು ಪಡೆಯಲು ಇದೀಗ ಸರಕಾರದ ಮೇಲೆ ತೀವ್ರ ಒತ್ತಡ ಹೇರಲು ಪತ್ರ ಚಳವಳಿ, ಸಹಿ ಸಂಗ್ರಹ ಆಂದೋಲನಕ್ಕೆ ಸಾರಿಗೆ ನೌಕರರು ಅಣಿಯಾಗಿದ್ದಾರೆ….

 • ಅನ್ನದಾತರ ಸಂಪೂರ್ಣ ಸಾಲಮನ್ನಾಕ್ಕೆಸಮ್ಮಿಶ್ರ ಸರ್ಕಾರ ಸಿದ್ಧ: ಶಿವಶಂಕರರಡ್ಡಿ

  ಹುಬ್ಬಳ್ಳಿ: ರೈತರ ಸಂಪೂರ್ಣ ಸಾಲ ಮನ್ನಾ ಮಾಡಲು ಸಮ್ಮಿಶ್ರ ಸರಕಾರ ಸಿದ್ಧವಿದ್ದು, ರೈತರು ಯಾವುದೇ ಕಾರಣಕ್ಕೂ ಬ್ಯಾಂಕ್‌ ನೋಟಿಸ್‌ಗಳಿಗೆ ಭಯ ಪಡುವ ಅಗತ್ಯವಿಲ್ಲ ಎಂದು ಕೃಷಿ ಸಚಿವ ಎನ್‌.ಎಚ್. ಶಿವಶಂಕರರಡ್ಡಿ ಹೇಳಿದರು. ಕುಂದಗೋಳ ಎಪಿಎಂಸಿ ಮಾರುಕಟ್ಟೆಯಲ್ಲಿ ನಿರ್ಮಿಸಿರುವ ಕೃಷಿಕ…

 • ಸವಣೂರ ಬಣಕ್ಕೆ ಅಂಜುಮನ್‌ ಚುಕ್ಕಾಣಿ

  ಹುಬ್ಬಳ್ಳಿ: ನಗರದ ಅಂಜುಮನ್‌-ಏ-ಇಸ್ಲಾಂ ಸಂಸ್ಥೆಯ ಮುಂದಿನ ಮೂರು ವರ್ಷದ ಆಡಳಿತ ಮಂಡಳಿಗೆ ಇತ್ತೇಹಾರ ಗುಂಪಿನ ಮೊಹಮ್ಮದ್‌ಯುಸುಫ್‌ ಸವಣೂರ ಬಣವು ಜಯಭೇರಿ ಬಾರಿಸಿ ಅಧಿಕಾರದ ಚುಕ್ಕಾಣಿ ಹಿಡಿಯಿತು. ಆ ಮೂಲಕ ಹ್ಯಾಟ್ರಿಕ್‌ ಸಾಧನೆ ಕನಸು ಕಂಡಿದ್ದ ಮಾಜಿ ಸಚಿವ ಜಬ್ಟಾರಖಾನ್‌…

 • ನೀವಿಷ್ಟು ಕೊಟ್ರೆ ಸಾಕು, ಎಲ್ಲಾ ನಮ್ದೇ..ಎಲ್ಲಾ ನಮ್ದೇ!

  ಧಾರವಾಡ: ಪಠ್ಯಪುಸ್ತಕ ನಾವೇ ಕೊಡ್ತೇವೆ..ನೋಟ್ಬುಕ್ಕೂ ನಾವೇ ಕೊಡ್ತೇವೆ..ಸಮವಸ್ತ್ರ, ಬೂಟು, ಸಾಕ್ಸ್‌ ಎಲ್ಲವೂ ನಾವೇ ಕೊಡ್ತೇವೆ..ಜಸ್ಟ್‌ ನೀವಿಷ್ಟು ಹಣ ಕೊಟ್ರೆ ಸಾಕು ಎಲ್ಲಾ ನಮ್ಮದೇ..ಎಲ್ಲಾ ನಮ್ಮದೇ… ಶಿಕ್ಷಣ ಕಾಶಿ ಧಾರವಾಡ ಜಿಲ್ಲೆಯಲ್ಲಿನ ಖಾಸಗಿ ಶಾಲೆಗಳ ಹಕೀಕತ್‌ ಇದು. ಹೌದು. ಕೆಲವೇ…

 • ವಾಲ್ಮಿಯಲ್ಲಿ ಜಲಪೀಠ ಸ್ಥಾಪನೆ ಅಗತ್ಯ

  ಧಾರವಾಡ: ಅಂತರ್ಜಲ ಕುಸಿತ, ಕೃಷಿಗೆ ಕಲುಷಿತ ನೀರು ಬಳಕೆ ಮತ್ತು ಕೃಷಿಯಲ್ಲಿ ನೀರಿನ ಹೆಚ್ಚಿನ ಬಳಕೆಯಿಂದ ಭೂ ಫಲವತ್ತತೆ ನಾಶವಾಗುತ್ತಿದೆ ಎಂದು ಪರಿಸರ ಅರ್ಥಶಾಸ್ತ್ರಜ್ಞ ಡಾ| ಗೋಪಾಲ ಕಡೇಕೋಡಿ ಹೇಳಿದರು. ವಾಲ್ಮಿ ಸಂಸ್ಥೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಂಸ್ಥೆಯ 34ನೇ…

 • ಮಾಜಿ ಮೇಯರ್‌ ಮೇಸ್ತ್ರಿ ಬಂಧನ

  ಹುಬ್ಬಳ್ಳಿ: ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ಕುಟುಂಬವೊಂದರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಕಮರಿಪೇಟೆ ಪೊಲೀಸರು ಮಾಜಿ ಮಹಾಪೌರ ವೆಂಕಟೇಶ ಮೇಸ್ತ್ರಿ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ. ಜಾಗೆಯ ವಿಷಯವಾಗಿ ಮಾಜಿ ಮಹಾಪೌರ ವೆಂಕಟೇಶ ಮೇಸ್ತ್ರಿ ಹಾಗೂ ಸಹಚರರು…

 • ಒಳ್ಳೆಯ ಪಾತ್ರ ಬಂದರೆ ನಟಿಸಲು ಈಗಲೂ ರೆಡಿ

  ಹುಬ್ಬಳ್ಳಿ: ಒಳ್ಳೆಯ ಪಾತ್ರಗಳು ಬಂದರೆ ಈಗಲೂ ನಟಿಸಲು ಸಿದ್ಧವಾಗಿದ್ದೇನೆ. ಆದರೆ ಜನರು ಹೊಸ ಜವಾಬ್ದಾರಿ ನೀಡಿರುವುದರಿಂದ ಅವರ ನಿರೀಕ್ಷೆ ಪೂರ್ಣಗೊಳಿಸುವುದು ನನ್ನ ಮುಂದಿರುವ ಮೊದಲ ಕರ್ತವ್ಯವಾಗಿದೆ ಎಂದು ಸಂಸದೆ ಸುಲಮತಾ ಅಂಬರೀಷ ಹೇಳಿದರು. ಇಲ್ಲಿನ ಬಿವಿಬಿ ಕಾಲೇಜಿನಲ್ಲಿ ‘ಅಮರ್‌’…

 • ಹೆಚ್ಚುವರಿ ಎಜಿ ನೇಮಕ ನಿರ್ಲಕ್ಷ್ಯ: ಕುಮಾರಸ್ವಾಮಿಗೆ ಹೊರಟ್ಟಿ ಪತ್ರ

  ಹುಬ್ಬಳ್ಳಿ: ಧಾರವಾಡ ಹಾಗೂ ಕಲಬುರಗಿ ಹೈಕೋರ್ಟ್‌ಗಳಿಗೆ ಹೆಚ್ಚುವರಿ ಅಡ್ವೊಕೇಟ್ ಜನರಲ್ ಹುದ್ದೆಗಳ ನೇಮಕಾತಿ ಮಾಡಬೇಕೆಂದು ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಅವರು ಸಿಎಂ ಎಚ್.ಡಿ. ಕುಮಾರಸ್ವಾಮಿ ಹಾಗೂ ಡಿಸಿಎಂ ಡಾ| ಪರಮೇಶ್ವರ ಅವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ….

ಹೊಸ ಸೇರ್ಪಡೆ