• ಸೇನೆ ಸೇರಲು ಯುವಕರು ಆಸಕ್ತಿ ತೋರಲಿ

  ಹುಬ್ಬಳ್ಳಿ: ಯುವಕರು ಎಂಜಿನಿಯರ್‌, ಡಾಕ್ಟರ್‌ ಆಗಲು ಆಸಕ್ತಿ ತೋರುವಂತೆ ಭಾರತೀಯ ಸೇನೆ ಸೇರಲು ಆಸಕ್ತಿ ತೋರಬೇಕು ಎಂದು ನಿವೃತ್ತ ಸೇನಾಧಿಕಾರಿ ಬಸಪ್ಪ ಜಿನ್ನೂರ ಹೇಳಿದರು. ಗ್ಲೋಬಲ್‌ ಕಾಲೇಜ್‌ ಆಫ್‌ ಮ್ಯಾನೇಜ್‌ ಮೆಂಟ್‌, ಐಟಿ ಹಾಗೂ ಕಾಮರ್ಸ್‌ ವತಿಯಿಂದ ಭಾರತೀಯ…

 • ರಾಹುಲ್‌ ಗಾಂಧಿಗೆ ಬುದ್ಧಿ ಕಡಿಮೆ: ಜೋಶಿ

  ಹುಬ್ಬಳ್ಳಿ: ಕಾಂಗ್ರೆಸ್‌ ಪಕ್ಷದ ಪ್ರಧಾನಿ ಆಕಾಂಕ್ಷಿಯಾಗಿರುವ ರಾಹುಲ್‌ ಗಾಂಧಿಯವರಿಗೆ ಬುದ್ಧಿ ಕಡಿಮೆಯಿದ್ದು, ಇನ್ನೂ ಪ್ರಬುದ್ಧರಾಗಬೇಕಿದೆ ಎಂದು ಸಂಸದ ಪ್ರಹ್ಲಾದ ಜೋಶಿ ಲೇವಡಿ ಮಾಡಿದರು. ಕಲಘಟಗಿ ಹಾಗೂ ತಾಲೂಕಿನ ಆಲದಕಟ್ಟಿ ಗ್ರಾಮ ಸೇರಿದಂತೆ ವಿವಿಧೆಡೆ ಚುನಾವಣೆ ಪ್ರಚಾರ ನಡೆಸಿದ ಅವರು,…

 • ಅಭಿವೃದ್ಧಿಯೇ ಬಿಜೆಪಿ ಮೂಲಮಂತ್ರ: ಶಾಸಕ ಮುರುಗೇಶ

  ಬೀಳಗಿ: ಬಡವರ, ಜನಸಾಮಾನ್ಯರ ಪಕ್ಷವೆಂದರೆ ಅದು ಬಿಜೆಪಿ. ಬಿಜೆಪಿಯಿಂದ ಮಾತ್ರ ದೇಶದ ಸಮಗ್ರತೆ ಸಾಧ್ಯ. ಅಭಿವೃದ್ಧಿಯೇ ಬಿಜೆಪಿಯ ಮೂಲಮಂತ್ರವಾಗಿದೆ ಎಂದು ಶಾಸಕ ಮುರುಗೇಶ ನಿರಾಣಿ ಹೇಳಿದರು. ಹೊನರಳ್ಳಿ ಗ್ರಾಮದಲ್ಲಿ ಸೋಮವಾರ ಬಾಗಲಕೋಟೆ ಲೋಕಸಭೆ ಬಿಜೆಪಿ ಅಭ್ಯರ್ಥಿ ಪಿ.ಸಿ. ಗದ್ದಿಗೌಡರ ಪರ…

 • ಪರಿಸರ ಸೌಂದರ್ಯ ಆಸ್ವಾದ ಯುಗಾದಿ ವಿಶೇಷ: ಶಂಕರಯ್ಯ ದೇಗಾವಿಮಠ

  ಅಳ್ನಾವರ: ಭಾರತೀಯ ಪರಂಪರೆಯಲ್ಲಿ ಹಬ್ಬಗಳು ತಮ್ಮದೇ ಆದ ಮಹತ್ವ ಪಡೆದಿವೆ. ಪ್ರಕೃತಿ ವೈಚಿತ್ರದೊಂದಿಗೆ ಬೆರೆತು ಜೀವನದ ನೋವು ಹಾಗೂ ಸುಖವನ್ನು ಸಮನಾಗಿ ಸ್ವೀಕರಿಸಿ ಎಂಬ ಸಂದೇಶ ಯುಗಾದಿ ಹಬ್ಬದಲ್ಲಿ ಅಡಗಿದೆ ಎಂದು ಶಂಕರಯ್ಯ ಡಿ. ದೇಗಾವಿಮಠ ಹೇಳಿದರು. ಇಂದಿರಾ…

 • ಪ್ರವಚನಗಳಿಂದ ಮನಸ್ಸಿನ ಕಲ್ಮಶ ಸ್ವತ್ಛ

  ಉಪ್ಪಿನಬೆಟಗೇರಿ: ಮರಣ ಎಂಬುದು ನೀರಿನ ಮೇಲಿನ ಗುಳ್ಳೆ ಇದ್ದ ಹಾಗೆ. ನಮಗೆ ಸಾವಿದೆ ಎಂದು ತಿಳಿದು ಜೀವನದಲ್ಲಿ ಒಳ್ಳೆಯ ಕೆಲಸ ಮಾಡಿ ಪರೋಪಕಾರಿಯಾಗಿ ಬದುಕೋಣ ಎಂದು ಜಂಬಗಿ ಹಿರೇಮಠದ ಅಡವೀಶ್ವರ ಶಿವಾಚಾರ್ಯ ಸ್ವಾಮೀಜಿ ಉಪದೇಶಿಸಿದರು. ಸ್ಥಳೀಯ ಮೂರುಸಾವಿರ ವಿರಕ್ತ…

 • ಮಹಿಳೆ ಸಾಧನೆ ಹೆಮ್ಮೆಯ ಸಂಗತಿ

  ಹುಬ್ಬಳ್ಳಿ: ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ಉತ್ಕೃಷ್ಟ ಸ್ಥಾನವಿದೆ. ಸಂಸ್ಕೃತಿ, ಪರಂಪರೆ ಮತ್ತು ಆದರ್ಶಗಳನ್ನು ಬೆಳೆಸಿಕೊಂಡು ಬರುವಲ್ಲಿ ಮಹಿಳೆಯರ ಪಾತ್ರ ಅತ್ಯಂತ ದೊಡ್ಡದು ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ| ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು….

 • ಬಿಜೆಪಿ ಸಂಕಲ್ಪ ಪತ್ರ ದೇಶದ ಸಮಗ್ರಅಭಿವೃದ್ಧಿ ಪ್ರತಿಬಿಂಬ: ಲಿಂಬಿಕಾಯಿ

  ಹುಬ್ಬಳ್ಳಿ: ಬಿಜೆಪಿ ಬಿಡುಗಡೆ ಮಾಡಿದ ಸಂಕಲ್ಪ ಪತ್ರ ರಾಷ್ಟ್ರೀಯ ಸುರಕ್ಷತೆ, ಭದ್ರತೆ, ಸೈನಿಕರಿಗೆ ಕಲ್ಯಾಣ, ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ, ಬಡತನ ನಿರ್ಮೂಲನೆ ಸೇರಿದಂತೆ ಎಲ್ಲ ವರ್ಗದವರ ಶ್ರೇಯೋಭಿವೃದ್ಧಿಯ ಸಶಕ್ತ ಭಾರತ ನಿರ್ಮಾಣದ ಧ್ಯೋತಕವಾಗಿದೆ ಎಂದು ರಾಜ್ಯ ಬಿಜೆಪಿ…

 • ನರೇಂದ್ರ ಮೋದಿ ಸಾಧನೆಯಿಂದ ಬಲಿಷ್ಠ ಭಾರತ

  ಹುಬ್ಬಳ್ಳಿ: ಚೀನಾ ದೇಶಕ್ಕೂ ಎದುರುತ್ತರ ನೀಡುವಷ್ಟು ಭಾರತ ಬಲಿಷ್ಠವಾಗಿ ಬೆಳೆದಿದೆ. ಇದು ಅರವತ್ತೆಂಟರ ಭಾರತ ಅಲ್ಲ, ಹದಿನೆಂಟರ ಮೋದಿ ಭಾರತ ಎಂದು ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಹೇಳಿದರು. ನವಲಗುಂದ ತಾಲೂಕಿನ ನಲವಡಿ ಗ್ರಾಮದಲ್ಲಿ ಚುನಾವಣಾ ಪ್ರಚಾರ ನಡೆಸಿದ…

 • ಜೋಶಿಗೆ ಸಂಘ-ಸಂಸ್ಥೆ ಪದಾಧಿಕಾರಿಗಳ ಬೆಂಬಲ

  ಹುಬ್ಬಳ್ಳಿ: ವಿವಿಧ ಸಂಘ-ಸಂಸ್ಥೆ ಪದಾಧಿಕಾರಿಗಳು ಮಯೂರಿ ಎಸ್ಟೇಟ್‌ನಲ್ಲಿರುವ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಅವರ ನಿವಾಸಕ್ಕೆ ತೆರಳಿ ಚುನಾವಣೆಯಲ್ಲಿ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು. ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಗ್ರಾಮೀಣ ವೈದ್ಯರ ಸಂಘ, ನವನಗರ ಗೋಂದಳಿ ಸಮಾಜ…

 • ರಾಹುಲ್‌ ಪ್ರಧಾನಿ ಅಭ್ಯರ್ಥಿ ಹಾಸ್ಯಾಸ್ಪದ: ಜೋಶಿ

  ಧಾರವಾಡ: ಪಾಕಿಸ್ತಾನದ ಪರ ವಾದ ಮಂಡಿಸುವ ರಾಹುಲ್‌ ಗಾಂಧಿ ದೇಶದ ಪ್ರಧಾನಮಂತ್ರಿ ಅಭ್ಯರ್ಥಿಯಾಗಿರುವುದು ಹಾಸ್ಯಾಸ್ಪದ ಸಂಗತಿ. ಇದನ್ನು ಈ ದೇಶದ ಜನತೆ ಯಾವುದೇ ಕಾರಣಕ್ಕೂ ಒಪ್ಪಲ್ಲ ಎಂದು ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಹೇಳಿದರು. ತಾಲೂಕಿನ ಶಿವಳ್ಳಿ, ಮರೇವಾಡ, ತಿಮ್ಮಾಪುರ,…

 • ರಾಹುಲ್‌ರನ್ನು ಪ್ರಧಾನಿ ಮಾಡಲು ಕುಲಕರ್ಣಿ ಗೆಲ್ಲಿಸಿ: ಅನಿಲಕುಮಾರ

  ಕಲಘಟಗಿ: ಜಾರಿಯಾಗಬೇಕಿದೆ ಎಂದರು. ಸಂಸದ ಪ್ರಹ್ಲಾದ ಜೋಶಿ ಅವರು ವಾಜಪೇಯಿ, ಮೋದಿ ಹಾಗೂ ಯಡಿಯೂರಪ್ಪನವರ ಗಾಳಿಯಲ್ಲಿ ಮೂರು ಅವಧಿಗೆ ಚುನಾಯಿತರಾದರೂ ಜನಪರ ಅಭಿವೃದ್ಧಿ ಕೆಲಸಗಳತ್ತ ಗಮನ ಹರಿಸದ ಕಾರಣ ಈ ಬಾರಿ ಮತದಾರರು ಬದಲಾವಣೆ ಬಯಸಿದ್ದು ವಿನಯ ಕುಲಕರ್ಣಿ…

 • ಕ್ರಿಕೆಟ್‌ ಆಡಿ ವಿನಯ ಪ್ರಚಾರ

  ಧಾರವಾಡ: ಸ್ಥಳೀಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಅಭ್ಯರ್ಥಿ ವಿನಯ ಕುಲಕರ್ಣಿ ಬೆಳಗಿನ ಜಾವ ನಗರದಲ್ಲಿ ಬಿರುಸಿನ ಪ್ರಚಾರ ನಡೆಸಿದರು. ಬೆಳಗ್ಗೆ 5 ಗಂಟೆಗೇ ಮನೆಯಿಂದ ಹೊರಟ ಅವರು, ನಗರದ ಪ್ರಮುಖ ಉದ್ಯಾನವನಗಳಾದ ಸಾಧನಕೇರಿ, ಕಿತ್ತೂರು ಚನ್ನಮ್ಮ ಪಾರ್ಕ್‌,…

 • ಲೋಕಸಮರ ಕಣದಲ್ಲಿ 19 ಕದನ ಕಲಿಗಳು

  ಧಾರವಾಡ: ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ನಾಮಪತ್ರ ವಾಪಸ್‌ ಪಡೆಯಲು ಕೊನೆಯ ದಿನವಾದ ಸೋಮವಾರ ನಾಲ್ವರು ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ಮರಳಿ ಪಡೆದರು. ಅಂತಿಮವಾಗಿ ಕಣದಲ್ಲಿ ಉಳಿದಿರುವ 19 ಅಭ್ಯರ್ಥಿಗಳಿಗೆ ಭಾರತ ಚುನಾವಣಾ ಆಯೋಗದ ವೀಕ್ಷಕ…

 • ಹಜರತ್‌ ಪೀರ ರುಸ್ತುಂ ಶಹೀದ್‌ ದರ್ಗಾ ಉರುಸ್‌

  ಕಲಘಟಗಿ: ಪಟ್ಟಣದ ಪ್ಯಾಟಿ ಓಣಿಯಲ್ಲಿನ ಇತಿಹಾಸ ಪ್ರಸಿದ್ಧ ಹಜರತ್‌ ಪೀರ ರುಸ್ತುಂ ಶಹೀದ್‌ ದರ್ಗಾದ ಉರುಸ್‌, ಕಾಮಿಡಿ ಕಿಲಾಡಿಗಳ ರಸಮಂಜರಿ, ಖವ್ವಾಲಿ ಮತ್ತು ಇನ್ನಿತರೆ ಧಾರ್ಮಿಕ ಕಾರ್ಯಕ್ರಮಗಳು ಏ. 10ರಿಂದ 12ರ ವರೆಗೆ ಜರುಗಲಿದೆ. 10ರಂದು ಮಧ್ಯಾಹ್ನ 4…

 • ಆಧ್ಯಾತ್ಮದ ಸವಿಯೂಟವೇ ಜಾತ್ರೆ ಉದ್ದೇಶ

  ಉಪ್ಪಿನಬೆಟಗೇರಿ: ಜೀವನದಲ್ಲಿ ಕೇವಲ ಸುಖ ಬಯಸದೇ ದುಃಖದ ಸನ್ನಿವೇಶಕ್ಕೆ ಪಾತ್ರರಾಗಬೇಕು. ಸಮಾಜದಲ್ಲಿ ದೊಡ್ಡವರನ್ನು ನೋಡಿ ಸಮಾಧಾನ ಪಡದೇ, ಬಡವರನ್ನು ನೋಡಿ ಸಮಾಧಾನ ಪಡಬೇಕು ಎಂದು ಜಂಬಗಿ ಹಿರೇಮಠದ ಶ್ರೀ ಅಡವೀಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ಮೂರುಸಾವಿರ ವಿರಕ್ತಮಠದಲ್ಲಿ ಶ್ರೀ…

 • ಭಜನೆಯಿಂದ ಅಂತರಂಗದಲ್ಲಿ ಭಗವಂತ ನೆಲೆ

  ಹುಬ್ಬಳ್ಳಿ: ದೇವರ ಸ್ಮರಣೆಯೇ ದೊಡ್ಡ ಭಜನೆ. ಇಂತಹ ಭಜನಾ ಕಾರ್ಯಕ್ರಮವನ್ನು ಶ್ರೀ ಸಿದ್ಧಾರೂಢಸ್ವಾಮಿ ಮಠದಲ್ಲಿ ಆಯೋಜನೆ ಮಾಡಿರುವುದು ಶ್ಲಾಘನೀಯ ಕಾರ್ಯ ಎಂದು ಶ್ರೀಮಠದ ಮುಖ್ಯ ಆಡಳಿತಾಧಿಕಾರಿ ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಈಶಪ್ಪ ಭೂತೆ ಹೇಳಿದರು….

 • ಮತದಾನ ಜಾಗೃತಿಗೆ ಗಾಳಿಪಟ ಉತ್ಸವ

  ಧಾರವಾಡ: ಜಿಲ್ಲೆಯಲ್ಲಿ ಮತದಾನ ಪ್ರಮಾಣ ಹೆಚ್ಚಳಕ್ಕಾಗಿ ಸ್ವೀಪ್‌ ಸಮಿತಿ ಮೂಲಕ ವಿಭಿನ್ನ ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸಲಾಗುತ್ತಿದ್ದು, ಏ. 23ರಂದು ತಪ್ಪದೇ ಎಲ್ಲ ಮತದಾರರು ಮತ ಚಲಾಯಿಸಿ ತಮ್ಮ ಜವಾಬ್ದಾರಿ ಪೂರ್ಣಗೊಳಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಯಾದ ಡಿಸಿ ದೀಪಾ…

 • ಓಟು ಜೊತೆ ನೋಟು ಕೊಡಿ!

  ಧಾರವಾಡ: ಸ್ಥಳೀಯ ಲೋಕಸಭಾ ಮತಕ್ಷೇತ್ರದ ಎಸ್‌ಯುಸಿಐ (ಕಮ್ಯುನಿಸ್ಟ್‌) ಪಕ್ಷದ ಅಭ್ಯರ್ಥಿ ಗಂಗಾಧರ ಬಡಿಗೇರ ನಗರದ ಮಾರುಕಟ್ಟೆ, ಸಿಬಿಟಿ ಸೇರಿದಂತೆ ವಿವಿಧೆಡೆ ಪ್ರಚಾರ ಕೈಗೊಂಡರು. ಜನಪರ ಹೋರಾಟಗಳನ್ನು ಬಲಪಡಿಸಲು, ನಿಮ್ಮ ಧ್ವನಿ ಸಂಸತ್‌ನಲ್ಲಿ ಮೊಳಗಿಸಲು “ಓಟು ಕೊಡಿ-ನೋಟು ಕೊಡಿ’ಎಂಬ ಘೋಷ…

 • ಹಳ್ಳಿಗಳಲ್ಲಿ ಕೋನರಡ್ಡಿ ಮತಬೇಟ

  ನವಲಗುಂದ: ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಅಭ್ಯರ್ಥಿ ವಿನಯ ಕುಲಕರ್ಣಿ ಪರ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎನ್‌.ಎಚ್‌. ಕೋನರಡ್ಡಿ ತಾಲೂಕಿನ ನಾಯಕನೂರು, ಅರಹಟ್ಟಿ, ತಡಹಾಳ, ಬೋಗಾನೂರು, ಶಲವಡಿ, ಕಣ್ಣೂರ, ದಾಟನಾಳ, ಕೊಂಗವಾಡ ಸೇರಿದಂತೆ ವಿವಿಧ ಹಳ್ಳಿಗಳಲ್ಲಿ ಪ್ರಚಾರ ನಡೆಸಿದರು. ನಾಯಕನೂರಲ್ಲಿ ವಿವಿಧ…

 • ರಂಭಾಪುರಿ ಶ್ರೀ ಭೇಟಿಯಾದ್ರೆ ತಪ್ಪೇನು

  ಹುಬ್ಬಳ್ಳಿ: ಲಿಂಗಾಯತರು ಒಂದು ಕುಟುಂಬ ಎಂದ ಮೇಲೆ ಭಿನ್ನಾಭಿಪ್ರಾಯ, ಜಗಳ ಇರುವುದು ಸಾಮಾನ್ಯ. ಅವುಗಳನ್ನು ನಾವೇ ಬಗೆಹರಿಸಿಕೊಳ್ಳುತ್ತೇವೆ. ಅಷ್ಟಕ್ಕೂ ರಂಭಾಪುರಿ ಸ್ವಾಮೀಜಿಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದರೆ ತಪ್ಪೇನಿದೆ ಎಂದು ಕಾಂಗ್ರೆಸ್‌ -ಜೆಡಿಎಸ್‌ ಮೈತ್ರಿ ಅಭ್ಯರ್ಥಿ ವಿನಯ ಕುಲಕರ್ಣಿ ತಾವು…

ಹೊಸ ಸೇರ್ಪಡೆ