• ಪರಿಹಾರ ಅಕ್ರಮ: ಗ್ರಾಮಸ್ಥರ ಪ್ರತಿಭಟನೆ

  ಧಾರವಾಡ: ಅತಿವೃಷ್ಟಿಯಿಂದ ಹಾನಿಗೆ ಒಳಗಾದ ಮನೆಗಳಿಗೆ ಪರಿಹಾರ ನೀಡುವಲ್ಲಿ ತಾರತಮ್ಯ ಆಗಿದ್ದು, ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಮನೆ ಕಳೆದುಕೊಂಡ ಹೆಬ್ಬಳ್ಳಿ ಗ್ರಾಮದ ನಿರಾಶ್ರಿತರು ಡಿಸಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು. 2019ರ ಆಗಸ್ಟ್‌ ಮತ್ತು ಸೆಪ್ಟೆಂಬರ್‌…

 • ಆರದ ಸಿಎಎ-ಎನ್‌ಆರ್‌ಸಿ ಕಾವು

  ಹುಬ್ಬಳ್ಳಿ: ದೇಶದ ಭದ್ರತೆ ದೃಷ್ಟಿಯಲ್ಲಿ ರಾಷ್ಟ್ರೀಯ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯಾಗಲೇಬೇಕು ಎಂದು ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್‌ “ತಿರಂಗಾ ಯಾತ್ರೆ’ ಮಾಡುವ ಮೂಲಕ ಕಾಯ್ದೆಗೆ ಬೆಂಬಲ ಸೂಚಿಸಿತು. ವಿದ್ಯಾನಗರ ಬಿವಿಬಿ ಎಂಜಿನಿಯರಿಂಗ್‌ ಕಾಲೇಜು ಆವರಣದಿಂದ ರಾಯಣ್ಣ ವೃತ್ತದ…

 • ಉಚಿತ ಜ್ಯೋತಿಷ್ಯ ಶಿಬಿರಕೆ ಚಾಲನೆ

  ಹುಬ್ಬಳ್ಳಿ: ಜ್ಯೋತಿಷ್ಯದ ಕುರಿತು ಜನರಲ್ಲಿ ಹೆಚ್ಚಿನ ಆಸಕ್ತಿ ಮೂಡಿರುವುದರಿಂದ ಕೆಲವರು ಇದನ್ನು ಹಣ ಮಾಡಿಕೊಳ್ಳುವ ಸಾಧನವನ್ನಾಗಿ ಮಾಡಿಕೊಂಡಿದ್ದಾರೆ ಎಂದು ಸುರೇಶ ಜೈನ್‌ ಹೇಳಿದರು. ಇಲ್ಲಿನ ವಿಶ್ವೇಶ್ವರ ನಗರದ ವರದಿಸಿದ್ಧ ವಿನಾಯಕ ಮಂದಿರದಲ್ಲಿ ಶ್ರೀ ಪರಮಾತ್ಮ ಮಹಾಸಂಸ್ಥಾನದಿಂದ ಜ.1ರಿಂದ ಫೆಬ್ರವರಿ…

 • ಮಾಹಿತಿ ಪಸರಿಸಲು ಪ್ರದರ್ಶನ ಸಹಕಾರಿ

  ‌ಹುಬ್ಬಳ್ಳಿ: ಸರಕಾರದ ನೂರು ದಿನದ ಸಾಧನೆ ಮತ್ತು ನೆರೆ ಸಂತ್ರಸ್ತರ ಪರಿಹಾರಕ್ಕಾಗಿ ಕೈಗೊಂಡ ಕ್ರಮಗಳನ್ನು ಪ್ರದರ್ಶಿಸುವ ಮೂಲಕ ಜನರಿಗೆ ಮಾಹಿತಿ ತಲುಪಿಸುತ್ತಿರುವ ಕಾರ್ಯ ಉತ್ತಮ ಪ್ರಯತ್ನವಾಗಿದೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ವಿ.ಎಸ್‌. ಪಾಟೀಲ…

 • 101 ಗ್ರಾಮಗಳಲ್ಲಿಲ್ಲ ಪ್ರತ್ಯೇಕ ರುದ್ರಭೂಮಿ

  ಹುಬ್ಬಳ್ಳಿ: ಪ್ರತಿ ಹಳ್ಳಿಗೆ ಕನಿಷ್ಠ ಒಂದು ಸ್ಮಶಾನ ಭೂಮಿ ಕಲ್ಪಿಸಬೇಕೆಂಬ ಸರಕಾರದ ಕಾಳಜಿ ಸಮರ್ಪಕ ಅನುಷ್ಠಾನದ ಕೊರತೆ ಕಾಣುವಂತಾಗಿದೆ. ಧಾರವಾಡ ಜಿಲ್ಲೆಯ 395 ಗ್ರಾಮಗಳ ಪೈಕಿ, ಇನ್ನು 101 ಗ್ರಾಮಗಳಿಗೆ ಪ್ರತ್ಯೇಕ ಸ್ಮಶಾನ ಭೂಮಿ ಇಲ್ಲವಾಗಿದೆ. ಅಗದಲಿದವರಿಗೆ ಮುಕ್ತಿ…

 • ಚಿಗುರಲಿ ಅಭಿವೃದ್ಧಿ ಕನಸು

  ಧಾರವಾಡ: ಕರ್ಕಾಟಕ ಸಂಕ್ರಾಂತಿ ವೃತ್ತ ತಲುಪುವುದಕ್ಕೆ ಇನ್ನು 15 ದಿನ ಬಾಕಿ ಇರುವಾಗಲೇ ಸೂರ್ಯದೇವನ ಹೊನ್ನಿನ ಕಿರಣಗಳು 2020ನೇ ವರ್ಷದ ಮೊದಲ ದಿನ ಚುಮುಚುಮು ಚಳಿಯ ಮಧ್ಯೆ ಕತ್ತಲನ್ನು ಸೀಳಿ ಹೊರಬಿದ್ದಾಗಿದೆ. 2019ನೇ ವರ್ಷದ ಸೂರ್ಯ ಮುಳುಗಿದ್ದು, ಅಭಿವೃದ್ಧಿಗೆ…

 • ಗುರಿ ಸಾಧನೆಗೆ ಪರಿಶ್ರಮ ಅಗತ್ಯ: ಜೋಶಿ

  ಹುಬ್ಬಳ್ಳಿ: ವಿದ್ಯಾರ್ಥಿ ಜೀವನದಲ್ಲಿ ಗುರಿ ಮುಖ್ಯ. ಗುರಿಗೆ ಸಾಧಿಸಲು ತಕ್ಕ ಪರಿಶ್ರಮ ವಹಿಸಬೇಕು. ಅಂದಾಗ ಮಾತ್ರ ಗುರಿ ಸಾಧಿಸಲು ಸಾಧ್ಯ ಎಂದು ಗದಗ ಎಸ್‌ಪಿ ಶ್ರೀನಾಥ ಜೋಶಿ ಹೇಳಿದರು. ಇಲ್ಲಿನ ನ್ಯೂ ಕಾಟನ್‌ ಮಾರ್ಕೆಟ್‌ ರಸ್ತೆಯ ಸಾಂಸ್ಕೃತಿಕ ಭವನದಲ್ಲಿ…

 • 10ರಂದು ಹುಬ್ಬಳ್ಳಿಯಲ್ಲಿ ಜಾನಪದ ಜಾತ್ರೆ

  ಹುಬ್ಬಳ್ಳಿ: ರಾಜ್ಯಮಟ್ಟದ ಜಾನಪದ ಜಾತ್ರೆ ಜ. 10ರಂದು ಇಲ್ಲಿನ ಸಿದ್ಧಾರೂಢ ಮಠದಲ್ಲಿ ನಡೆಯಲಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಅಶೋಕ ಚಲವಾದಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂದು ಸಂಜೆ 4 ಗಂಟೆಗೆ ಸಿದ್ಧಾರೂಢ ಮಠದ ಮುಖ್ಯದ್ವಾರದಿಂದ ಮಠದ…

 • ಗೋವೆಗೆ ಕಡಿವಾಣ ಹಾಕಿ

  ನವಲಗುಂದ: ಕಳಸಾ ಬಂಡೂರಿ ಹಾಗೂ ಮಹದಾಯಿ ಯೋಜನೆಗಾಗಿ 1625 ದಿನಗಳಿಂದ ರೈತರು ಹೋರಾಟ ಮಾಡುತ್ತಿದ್ದಾರೆ. ನ್ಯಾಯಾಧಿಕರಣದಲ್ಲಿ 13.5 ಟಿಎಂಸಿ ನೀರು ಹರಿಸಲು ಆದೇಶವಾಗಿದ್ದರೂ ಗೋವಾ ಸರಕಾರ ಪದೇ ಪದೇ ತನ್ನ ಮಾನವೀಯತೆ ಮೀರುತ್ತಿರುವುದಕ್ಕೆ ಕಡಿವಾಣ ಹಾಕಬೇಕೆಂದು ಆಗ್ರಹಿಸಿ ರೈತರು…

 • ಮೇಲ್ಸೇತುವೆ ನಿರ್ಮಾಣಕ್ಕೆಆಗ್ರಹಿಸಿ ಡಿಎಸ್ಸೆಸ್‌ ಧರಣಿ

  ಅಣ್ಣಿಗೇರಿ: ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಪಟ್ಟಣದ ಡಿಎಸ್ಸೆಸ್‌ ನಗರದ ಬಳಿ ಮೇಲ್ಸೇತುವೆ ನಿರ್ಮಾಣಕ್ಕೆ ಹಾಗೂ ಮೂಲಸೌಲಭ್ಯ ಕಲ್ಪಿಸಲು ಆಗ್ರಹಿಸಿ ದಲಿತ ಸಂಘರ್ಷ ಸಮಿತಿಯಿಂದ ಸೋಮವಾರ ಧರಣಿ ನಡೆಯಿತು. ಪಟ್ಟಣದ ಮಧ್ಯಭಾಗದಲ್ಲಿ ಹಾಯ್ದುಹೋಗಿರುವ ಚತುಷ್ಪಥ ರಸ್ತೆಯಲ್ಲಿ ಮೇಲ್ಸೇತುವೆ ನಿರ್ಮಾಣ ಮಾಡಬೇಕು….

 • ತಾಲೂಕಾಸ್ಪತ್ರೆಗೆ ಶಾಸಕರ ಅನಿರೀಕ್ಷಿತ ಭೇಟಿ

  ಕಲಘಟಗಿ: ತಾಲೂಕಾಸ್ಪತ್ರೆಗೆ ಶಾಸಕ ಸಿ.ಎಂ. ನಿಂಬಣ್ಣವರ ಸೋಮವಾರ ದಿಢೀರ್‌ ಭೇಟಿ ನೀಡಿ ಹೊರರೋಗಿಗಳ ದೂರುಗಳನ್ನು ಆಲಿಸಿದರಲ್ಲದೆ, ಸ್ವಚ್ಛತೆ ಹಾಗೂ ವ್ಯವಸ್ಥೆಗಳನ್ನು ಪರಿಶೀಲಿಸಿ ಸಮರ್ಪಕವಾಗಿ ಸೇವೆ ನೀಡುವಂತೆ ವೈದ್ಯಾಧಿಕಾರಿಗಳಿಗೆ ನಿರ್ದೇಶಿಸಿದರು. ಗ್ರಾಮೀಣ ಪ್ರದೇಶಗಳಿಂದ ಆರ್ಥಿಕ ದುರ್ಬಲರೇ ದೊಡ್ಡ ಪ್ರಮಾಣದಲ್ಲಿ ಆಸ್ಪತ್ರೆಗೆ…

 • ಜನರ ತೆರಿಗೆ ದುಡ್ಡಲ್ಲೇ ನಿರ್ಮಿಸಿದ ರಸ್ತೆಗೇಕೆ ಟೋಲ್‌?

  ಕುಂದಗೋಳ: ತಾಲೂಕಿನ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಬೇಜವಾಬ್ದಾರಿಯಿಂದ ನಾಗರಿಕರು ನಿತ್ಯ ಪರದಾಡುವಂತಾಗಿದೆ. ಬೆಳೆ ಪರಿಹಾರ ಸಮರ್ಪಕವಾಗಿ ವಿತರಣೆಗೊಂಡಿಲ್ಲ. ಕೂಡಲೇ ಶೆರೆವಾಡ ಬಳಿ ನಿರ್ಮಿಸುತ್ತಿರುವ ಟೋಲ್‌ಗೇಟ್‌ನ್ನು ತೆರವುಗೊಳಿಸಬೇಕೆಂದು ತಾಲೂಕಾ ಹಿತರಕ್ಷಣಾ ಸಮಿತಿ ಮುಖಂಡ ಶಿವಾನಂದ ಬೆಂತೂರ ಆಗ್ರಹಿಸಿದರು. ವಿವಿಧ ಬೇಡಿಕೆ…

 • ಪ್ರತಿಭಟನೆಗೆ ಕ್ಯಾರೇ ಎನ್ನದ ಜಿಲ್ಲಾಡಳಿತ

  ಧಾರವಾಡ: ಜಿಪಂ ವ್ಯಾಪ್ತಿಯ ನೆರೆ ಪರಿಹಾರ ಕಾಮಗಾರಿಗಳಲ್ಲಿ ಜಿಪಂ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದ ಜಿಲ್ಲಾಡಳಿತ ಹಾಗೂ ಜಿಪಂ ಅಧಿಕಾರಿಗಳ ಕ್ರಮ ಖಂಡಿಸಿ ಜಿಪಂ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ನೇತೃತ್ವದಲ್ಲಿ ಕೈಗೊಂಡಿರುವ ಅಹೋರಾತ್ರಿ ಧರಣಿ ಮುಂದುವರಿದಿದೆ. ಡಿ. 23ರಿಂದ ಜಿಪಂ…

 • ವಿದ್ಯಾಗಿರಿಯಲ್ಲಿ ಅಕ್ಷರ ದಾಸೋಹ

  ಧಾರವಾಡ: ವಿದ್ಯಾಕಾಶಿ ಖ್ಯಾತಿಯ ಧಾರವಾಡಕ್ಕೂ ಉಡುಪಿಯ ಪೇಜಾವರದ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರಿಗೂ ಅವಿನಾಭಾವ ಸಂಬಂಧ ಇತ್ತು. ಧಾರವಾಡ ವಿದ್ಯಾಕಾಶಿ ಎಂಬ ಹೆಗ್ಗಳಿಕೆ ಪಡೆಯಲು ಶ್ರೀಗಳ ಕೊಡುಗೆ ಅಪಾರವಾಗಿದೆ. ಪೇಜಾವರ ಶ್ರೀ ಹಾಗೂ ಕಾರ್ಯಾಧ್ಯಕ್ಷರಾಗಿರುವ ಧರ್ಮಸ್ಥಳದ ಧರ್ಮಾಧಿಕಾರಿ ಡಾ|ಡಿ.ವೀರೇಂದ್ರ ಹೆಗ್ಗಡೆಯವರ…

 • ಹುಬ್ಬಳ್ಳಿ ಜತೆ ಆರು ದಶಕಗಳ ನಂಟು

  ಹುಬ್ಬಳ್ಳಿ: ದೇಶ ಕಂಡ ಅಪರೂಪದ ಸಂತ ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರಿಗೆ ಹುಬ್ಬಳ್ಳಿಯ ನಂಟು ಸರಿಸುಮಾರು ಆರು ದಶಕಗಳಿಗಿಂತಲೂ ಹೆಚ್ಚಿನದಾಗಿದೆ. ಈ ಭಾಗದ ಶೈಕ್ಷಣಿಕ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಅವರ ಕಾರ್ಯ ಅವಿಸ್ಮರಣೀಯ. ಶ್ರೀಗಳು ಉಡುಪಿ,…

 • ಹಿರಿಯ ಸಾಹಿತಿ ಎನ್. ಪಿ. ಭಟ್ಟ ವಿಧಿವಶ

  ಧಾರವಾಡ:  ಹಿರಿಯ ಸಾಹಿತಿ ಮತ್ತು ನಿವೃತ್ತ ಆದಾಯ ತೆರಿಗೆ ಆಯುಕ್ತ ಎನ್. ಪಿ. ಭಟ್ಟ (88) ರವಿವಾರ ನಸುಕಿನ ಜಾವ ಇಲ್ಲಿಯ ನಾರಾಯಣಪುರದಲ್ಲಿರುವ ತಮ್ಮ ಸ್ವಗೃಹ `ಅವನಿ ಯಲ್ಲಿ ನಿಧನ ಹೊಂದಿದರು. ಅವರು ತಮ್ಮ ಪತ್ನಿ ನಿವೃತ್ತ ಪ್ರಾಧ್ಯಾಪಕಿ…

 • ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡಿ

  ಹುಬ್ಬಳ್ಳಿ: ಖಾಸಗಿ ಶಾಲೆಗಳಿಗೆ ಸ್ಪರ್ಧೆ ನೀಡುವಂತೆ ಸರಕಾರಿ ಶಾಲೆಯ ಶಿಕ್ಷಕರು ಮಕ್ಕಳನ್ನು ಅಣಿಗೊಳಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಹೇಳಿದರು. ಹಳೇಹುಬ್ಬಳ್ಳಿ ಸರಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆ ನಂ.1ರ 120ನೇ ವರ್ಷಾಚರಣೆ ಕಾರ್ಯಕ್ರಮ…

 • ಹುಬ್ಬಳ್ಳಿ – ಲಕ್ಷ್ಮೇಶ್ವರ ಹೆದ್ದಾರಿ ತಡೆದು ಪ್ರತಿಭಟನೆ

  ಕುಂದಗೋಳ: ಜನರ ತೆರಿಗೆ ಹಣದಲ್ಲಿ ಹುಬ್ಬಳ್ಳಿ-ಲಕ್ಷ್ಮೇಶ್ವರ ರಸ್ತೆಯನ್ನು 10 ವರ್ಷಗಳ ಹಿಂದೆಯೇ ನಿರ್ಮಿಸಲಾಗಿದ್ದು, ಇದೀಗ ಟೋಲ್‌ ನಿರ್ಮಿಸುವ ಮೂಲಕ ಜನರ ಕಿಸೆಗೆ ಕತ್ತರಿ ಹಾಕಲು ಮುಂದಾಗಿರುವ ರಾಜ್ಯ ಹಾಗೂ ಕೇಂದ್ರ ಸರಕಾರಕ್ಕೆ ಕಿವಿ ಹಿಂಡಿ ಬುದ್ಧಿ ಕಲಿಸಬೇಕೆಂದು ಕಾಂಗ್ರೆಸ್‌…

 • ಮನೆ ಮನೆಗೆ ಹೋಗಿ ಕಾಯ್ದೆ ಮನವರಿಕೆ

  ಹುಬ್ಬಳ್ಳಿ: ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಜನರಿಗೆ ಸತ್ಯಾಸತ್ಯತೆತಿಳಿಸಿಕೊಡುವ ಗುರುತರ ಜವಾಬ್ದಾರಿ ಪಕ್ಷದ ಕಾರ್ಯಕರ್ತರ ಮೇಲಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್‌. ರವಿಕುಮಾರ ತಿಳಿಸಿದರು. ಮಂತ್ರಾ ರೆಸಿಡೆನ್ಸಿಯಲ್ಲಿ ಶನಿವಾರ ಬಿಜೆಪಿ ಆಯೋಜಿಸಿದ್ದ ಪೌರತ್ವ ತಿದ್ದುಪಡಿ ಕಾಯ್ದೆ-2019 ವಿಭಾಗ…

 • ಜಲಕಳೆ ನಾಶಕ್ಕೆ ಉಣಕಲ್ಲ ಕೆರೆ ನೀರು ತೆರವು

  ಹುಬ್ಬಳ್ಳಿ: ಉಣಕಲ್ಲ ಕೆರೆಯಲ್ಲಿನ ಜಲಕಳೆ ಅಂತರಗಂಗೆ ಸಮಸ್ಯೆ ಬಗೆಹರಿಸುವ ದಿಸೆಯಲ್ಲಿ ಕೆರೆಯಲ್ಲಿ 3 ಅಡಿ ನೀರನ್ನು ತೆರವುಗೊಳಿಸುವ ಕಾರ್ಯ ಆರಂಭಗೊಂಡಿದ್ದು, ನಂತರ ನೀರು ಸ್ವತ್ಛಗೊಳಿಸುವ ಜಲಚರಗಳನ್ನು ತಂದು ಕೆರೆಯಲ್ಲಿ ಬಿಡುವ ಚಿಂತನೆ ನಡೆದಿದೆ. ಪೈಪ್‌ಗಳ ಮೂಲಕ ನೀರನ್ನು ತೆರವು…

ಹೊಸ ಸೇರ್ಪಡೆ