• ಬಿಜೆಪಿ ಸಂಕಲ್ಪ ಪತ್ರ ದೇಶದ ಸಮಗ್ರಅಭಿವೃದ್ಧಿ ಪ್ರತಿಬಿಂಬ: ಲಿಂಬಿಕಾಯಿ

    ಹುಬ್ಬಳ್ಳಿ: ಬಿಜೆಪಿ ಬಿಡುಗಡೆ ಮಾಡಿದ ಸಂಕಲ್ಪ ಪತ್ರ ರಾಷ್ಟ್ರೀಯ ಸುರಕ್ಷತೆ, ಭದ್ರತೆ, ಸೈನಿಕರಿಗೆ ಕಲ್ಯಾಣ, ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ, ಬಡತನ ನಿರ್ಮೂಲನೆ ಸೇರಿದಂತೆ ಎಲ್ಲ ವರ್ಗದವರ ಶ್ರೇಯೋಭಿವೃದ್ಧಿಯ ಸಶಕ್ತ ಭಾರತ ನಿರ್ಮಾಣದ ಧ್ಯೋತಕವಾಗಿದೆ ಎಂದು ರಾಜ್ಯ ಬಿಜೆಪಿ…

  • ನರೇಂದ್ರ ಮೋದಿ ಸಾಧನೆಯಿಂದ ಬಲಿಷ್ಠ ಭಾರತ

    ಹುಬ್ಬಳ್ಳಿ: ಚೀನಾ ದೇಶಕ್ಕೂ ಎದುರುತ್ತರ ನೀಡುವಷ್ಟು ಭಾರತ ಬಲಿಷ್ಠವಾಗಿ ಬೆಳೆದಿದೆ. ಇದು ಅರವತ್ತೆಂಟರ ಭಾರತ ಅಲ್ಲ, ಹದಿನೆಂಟರ ಮೋದಿ ಭಾರತ ಎಂದು ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಹೇಳಿದರು. ನವಲಗುಂದ ತಾಲೂಕಿನ ನಲವಡಿ ಗ್ರಾಮದಲ್ಲಿ ಚುನಾವಣಾ ಪ್ರಚಾರ ನಡೆಸಿದ…

  • ಜೋಶಿಗೆ ಸಂಘ-ಸಂಸ್ಥೆ ಪದಾಧಿಕಾರಿಗಳ ಬೆಂಬಲ

    ಹುಬ್ಬಳ್ಳಿ: ವಿವಿಧ ಸಂಘ-ಸಂಸ್ಥೆ ಪದಾಧಿಕಾರಿಗಳು ಮಯೂರಿ ಎಸ್ಟೇಟ್‌ನಲ್ಲಿರುವ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಅವರ ನಿವಾಸಕ್ಕೆ ತೆರಳಿ ಚುನಾವಣೆಯಲ್ಲಿ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು. ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಗ್ರಾಮೀಣ ವೈದ್ಯರ ಸಂಘ, ನವನಗರ ಗೋಂದಳಿ ಸಮಾಜ…

  • ರಾಹುಲ್‌ ಪ್ರಧಾನಿ ಅಭ್ಯರ್ಥಿ ಹಾಸ್ಯಾಸ್ಪದ: ಜೋಶಿ

    ಧಾರವಾಡ: ಪಾಕಿಸ್ತಾನದ ಪರ ವಾದ ಮಂಡಿಸುವ ರಾಹುಲ್‌ ಗಾಂಧಿ ದೇಶದ ಪ್ರಧಾನಮಂತ್ರಿ ಅಭ್ಯರ್ಥಿಯಾಗಿರುವುದು ಹಾಸ್ಯಾಸ್ಪದ ಸಂಗತಿ. ಇದನ್ನು ಈ ದೇಶದ ಜನತೆ ಯಾವುದೇ ಕಾರಣಕ್ಕೂ ಒಪ್ಪಲ್ಲ ಎಂದು ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಹೇಳಿದರು. ತಾಲೂಕಿನ ಶಿವಳ್ಳಿ, ಮರೇವಾಡ, ತಿಮ್ಮಾಪುರ,…

  • ರಾಹುಲ್‌ರನ್ನು ಪ್ರಧಾನಿ ಮಾಡಲು ಕುಲಕರ್ಣಿ ಗೆಲ್ಲಿಸಿ: ಅನಿಲಕುಮಾರ

    ಕಲಘಟಗಿ: ಜಾರಿಯಾಗಬೇಕಿದೆ ಎಂದರು. ಸಂಸದ ಪ್ರಹ್ಲಾದ ಜೋಶಿ ಅವರು ವಾಜಪೇಯಿ, ಮೋದಿ ಹಾಗೂ ಯಡಿಯೂರಪ್ಪನವರ ಗಾಳಿಯಲ್ಲಿ ಮೂರು ಅವಧಿಗೆ ಚುನಾಯಿತರಾದರೂ ಜನಪರ ಅಭಿವೃದ್ಧಿ ಕೆಲಸಗಳತ್ತ ಗಮನ ಹರಿಸದ ಕಾರಣ ಈ ಬಾರಿ ಮತದಾರರು ಬದಲಾವಣೆ ಬಯಸಿದ್ದು ವಿನಯ ಕುಲಕರ್ಣಿ…

  • ಕ್ರಿಕೆಟ್‌ ಆಡಿ ವಿನಯ ಪ್ರಚಾರ

    ಧಾರವಾಡ: ಸ್ಥಳೀಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಅಭ್ಯರ್ಥಿ ವಿನಯ ಕುಲಕರ್ಣಿ ಬೆಳಗಿನ ಜಾವ ನಗರದಲ್ಲಿ ಬಿರುಸಿನ ಪ್ರಚಾರ ನಡೆಸಿದರು. ಬೆಳಗ್ಗೆ 5 ಗಂಟೆಗೇ ಮನೆಯಿಂದ ಹೊರಟ ಅವರು, ನಗರದ ಪ್ರಮುಖ ಉದ್ಯಾನವನಗಳಾದ ಸಾಧನಕೇರಿ, ಕಿತ್ತೂರು ಚನ್ನಮ್ಮ ಪಾರ್ಕ್‌,…

  • ಲೋಕಸಮರ ಕಣದಲ್ಲಿ 19 ಕದನ ಕಲಿಗಳು

    ಧಾರವಾಡ: ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ನಾಮಪತ್ರ ವಾಪಸ್‌ ಪಡೆಯಲು ಕೊನೆಯ ದಿನವಾದ ಸೋಮವಾರ ನಾಲ್ವರು ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ಮರಳಿ ಪಡೆದರು. ಅಂತಿಮವಾಗಿ ಕಣದಲ್ಲಿ ಉಳಿದಿರುವ 19 ಅಭ್ಯರ್ಥಿಗಳಿಗೆ ಭಾರತ ಚುನಾವಣಾ ಆಯೋಗದ ವೀಕ್ಷಕ…

  • ಹಜರತ್‌ ಪೀರ ರುಸ್ತುಂ ಶಹೀದ್‌ ದರ್ಗಾ ಉರುಸ್‌

    ಕಲಘಟಗಿ: ಪಟ್ಟಣದ ಪ್ಯಾಟಿ ಓಣಿಯಲ್ಲಿನ ಇತಿಹಾಸ ಪ್ರಸಿದ್ಧ ಹಜರತ್‌ ಪೀರ ರುಸ್ತುಂ ಶಹೀದ್‌ ದರ್ಗಾದ ಉರುಸ್‌, ಕಾಮಿಡಿ ಕಿಲಾಡಿಗಳ ರಸಮಂಜರಿ, ಖವ್ವಾಲಿ ಮತ್ತು ಇನ್ನಿತರೆ ಧಾರ್ಮಿಕ ಕಾರ್ಯಕ್ರಮಗಳು ಏ. 10ರಿಂದ 12ರ ವರೆಗೆ ಜರುಗಲಿದೆ. 10ರಂದು ಮಧ್ಯಾಹ್ನ 4…

  • ಆಧ್ಯಾತ್ಮದ ಸವಿಯೂಟವೇ ಜಾತ್ರೆ ಉದ್ದೇಶ

    ಉಪ್ಪಿನಬೆಟಗೇರಿ: ಜೀವನದಲ್ಲಿ ಕೇವಲ ಸುಖ ಬಯಸದೇ ದುಃಖದ ಸನ್ನಿವೇಶಕ್ಕೆ ಪಾತ್ರರಾಗಬೇಕು. ಸಮಾಜದಲ್ಲಿ ದೊಡ್ಡವರನ್ನು ನೋಡಿ ಸಮಾಧಾನ ಪಡದೇ, ಬಡವರನ್ನು ನೋಡಿ ಸಮಾಧಾನ ಪಡಬೇಕು ಎಂದು ಜಂಬಗಿ ಹಿರೇಮಠದ ಶ್ರೀ ಅಡವೀಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ಮೂರುಸಾವಿರ ವಿರಕ್ತಮಠದಲ್ಲಿ ಶ್ರೀ…

  • ಭಜನೆಯಿಂದ ಅಂತರಂಗದಲ್ಲಿ ಭಗವಂತ ನೆಲೆ

    ಹುಬ್ಬಳ್ಳಿ: ದೇವರ ಸ್ಮರಣೆಯೇ ದೊಡ್ಡ ಭಜನೆ. ಇಂತಹ ಭಜನಾ ಕಾರ್ಯಕ್ರಮವನ್ನು ಶ್ರೀ ಸಿದ್ಧಾರೂಢಸ್ವಾಮಿ ಮಠದಲ್ಲಿ ಆಯೋಜನೆ ಮಾಡಿರುವುದು ಶ್ಲಾಘನೀಯ ಕಾರ್ಯ ಎಂದು ಶ್ರೀಮಠದ ಮುಖ್ಯ ಆಡಳಿತಾಧಿಕಾರಿ ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಈಶಪ್ಪ ಭೂತೆ ಹೇಳಿದರು….

  • ಮತದಾನ ಜಾಗೃತಿಗೆ ಗಾಳಿಪಟ ಉತ್ಸವ

    ಧಾರವಾಡ: ಜಿಲ್ಲೆಯಲ್ಲಿ ಮತದಾನ ಪ್ರಮಾಣ ಹೆಚ್ಚಳಕ್ಕಾಗಿ ಸ್ವೀಪ್‌ ಸಮಿತಿ ಮೂಲಕ ವಿಭಿನ್ನ ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸಲಾಗುತ್ತಿದ್ದು, ಏ. 23ರಂದು ತಪ್ಪದೇ ಎಲ್ಲ ಮತದಾರರು ಮತ ಚಲಾಯಿಸಿ ತಮ್ಮ ಜವಾಬ್ದಾರಿ ಪೂರ್ಣಗೊಳಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಯಾದ ಡಿಸಿ ದೀಪಾ…

  • ಓಟು ಜೊತೆ ನೋಟು ಕೊಡಿ!

    ಧಾರವಾಡ: ಸ್ಥಳೀಯ ಲೋಕಸಭಾ ಮತಕ್ಷೇತ್ರದ ಎಸ್‌ಯುಸಿಐ (ಕಮ್ಯುನಿಸ್ಟ್‌) ಪಕ್ಷದ ಅಭ್ಯರ್ಥಿ ಗಂಗಾಧರ ಬಡಿಗೇರ ನಗರದ ಮಾರುಕಟ್ಟೆ, ಸಿಬಿಟಿ ಸೇರಿದಂತೆ ವಿವಿಧೆಡೆ ಪ್ರಚಾರ ಕೈಗೊಂಡರು. ಜನಪರ ಹೋರಾಟಗಳನ್ನು ಬಲಪಡಿಸಲು, ನಿಮ್ಮ ಧ್ವನಿ ಸಂಸತ್‌ನಲ್ಲಿ ಮೊಳಗಿಸಲು “ಓಟು ಕೊಡಿ-ನೋಟು ಕೊಡಿ’ಎಂಬ ಘೋಷ…

  • ಹಳ್ಳಿಗಳಲ್ಲಿ ಕೋನರಡ್ಡಿ ಮತಬೇಟ

    ನವಲಗುಂದ: ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಅಭ್ಯರ್ಥಿ ವಿನಯ ಕುಲಕರ್ಣಿ ಪರ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎನ್‌.ಎಚ್‌. ಕೋನರಡ್ಡಿ ತಾಲೂಕಿನ ನಾಯಕನೂರು, ಅರಹಟ್ಟಿ, ತಡಹಾಳ, ಬೋಗಾನೂರು, ಶಲವಡಿ, ಕಣ್ಣೂರ, ದಾಟನಾಳ, ಕೊಂಗವಾಡ ಸೇರಿದಂತೆ ವಿವಿಧ ಹಳ್ಳಿಗಳಲ್ಲಿ ಪ್ರಚಾರ ನಡೆಸಿದರು. ನಾಯಕನೂರಲ್ಲಿ ವಿವಿಧ…

  • ರಂಭಾಪುರಿ ಶ್ರೀ ಭೇಟಿಯಾದ್ರೆ ತಪ್ಪೇನು

    ಹುಬ್ಬಳ್ಳಿ: ಲಿಂಗಾಯತರು ಒಂದು ಕುಟುಂಬ ಎಂದ ಮೇಲೆ ಭಿನ್ನಾಭಿಪ್ರಾಯ, ಜಗಳ ಇರುವುದು ಸಾಮಾನ್ಯ. ಅವುಗಳನ್ನು ನಾವೇ ಬಗೆಹರಿಸಿಕೊಳ್ಳುತ್ತೇವೆ. ಅಷ್ಟಕ್ಕೂ ರಂಭಾಪುರಿ ಸ್ವಾಮೀಜಿಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದರೆ ತಪ್ಪೇನಿದೆ ಎಂದು ಕಾಂಗ್ರೆಸ್‌ -ಜೆಡಿಎಸ್‌ ಮೈತ್ರಿ ಅಭ್ಯರ್ಥಿ ವಿನಯ ಕುಲಕರ್ಣಿ ತಾವು…

  • ಅಲ್ಪ ಸಂಖ್ಯಾತರ ಮತ ಖರೀದಿ ಷಡ್ಯಂತ್ರ

    ಹುಬ್ಬಳ್ಳಿ: ಬಿಜೆಪಿ ನಾಯಕರು ಅಲ್ಪ ಸಂಖ್ಯಾತರ ಮತಗಳನ್ನು ಖರೀದಿಸಲು ಪ್ರಜಾಪ್ರಭುತ್ವ ವಿರೋಧಿ ಕೆಲಸಕ್ಕೆ ಮುಂದಾಗಿದ್ದು, ಇದನ್ನು ವಿಫ‌ಲಗೊಳಿಸುವ ನಿಟ್ಟಿನಲ್ಲಿ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರು ಮುಂದಾಗಬೇಕು ಎಂದು ಮೈತ್ರಿ ಅಭ್ಯರ್ಥಿ ವಿನಯ ಕುಲಕರ್ಣಿ ಹೇಳಿದರು. ನೆಹರು ಮೈದಾನ ಬಳಿ…

  • ಜನಪದ ಶೈಲಿ ಹಾಡಿಗೆ ಹೆಜ್ಜೆ ಹಾಕಿದ ಶಿಕ್ಷಕರು

    ಧಾರವಾಡ: ಸ್ವೀಪ್‌ ಸಮಿತಿ, ಜಿಪಂ, ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಸಹಯೋಗದಲ್ಲಿ ಶೈಕ್ಷಣಿಕ ಚಟುವಟಿಕೆಗಳೊಂದಿಗೆ ಮತದಾರರ ಜಾಗೃತಿ ಹಾಗೂ ಹಸಿರು ಕ್ರಾಂತಿ ಹರಿಕಾರ ಡಾ|ಬಾಬು ಜಗಜೀವನರಾಂ ಜಯಂತಿ ಕಾರ್ಯಕ್ರಮ ನಗರದ ಕೃಷಿ ವಿವಿಯ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಶುಕ್ರವಾರ…

  • ವಾಮಾಚಾರಕ್ಕೆ ಬಂದವ ಸ್ಮಶಾನದಲ್ಲೇ ಸಾವು!

    ಧಾರವಾಡ: ನಗರದ ಹೊಸಯಲ್ಲಾಪುರದಲ್ಲಿರುವ ಸ್ಮಶಾನಕ್ಕೆ ವಾಮಾಚಾರ ಮಾಡಲೆಂದು ಗುರುವಾರ ತಡರಾತ್ರಿ ಬಂದಿದ್ದ ವ್ಯಕ್ತಿಯೊಬ್ಬ ಸ್ಮಶಾನದಲ್ಲೇ ಹೃದಯಾಘಾತದಿಂದ ಸಾವಿಗೀಡಾಗಿರುವ ಘಟನೆ ನಡೆದಿದೆ. ದಾವಣಗೆರೆ ಮೂಲದ ನಮಃ ಶಿವಾಯ (65) ಎಂಬ ವ್ಯಕ್ತಿಯೇ ಸ್ಮಶಾನದಲ್ಲಿ ಮೃತಪಟ್ಟವ. ಕಾರು ತೆಗೆದುಕೊಂಡು ಸ್ಮಶಾನಕ್ಕೆ ಬಂದಿದ್ದು,…

  • ಜೋಶಿ ತಮ್ಮ ಹೆಸರಲ್ಲೇ ಚುನಾವಣೆ ಎದುರಿಸಲಿ

    ಹುಬ್ಬಳ್ಳಿ: ಕಳೆದ 15 ವರ್ಷಗಳಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದೇನೆ ಎಂದು ಹೇಳಿಕೊಳ್ಳುವ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ, ಪ್ರಧಾನಿ ಮೋದಿಯವರ ಹೆಸರು ಬಿಟ್ಟು ವೈಯಕ್ತಿಕ ನೆಲೆಗಟ್ಟಿನಲ್ಲಿ ಚುನಾವಣೆ ಎದುರಿಸಲು ಮುಂದಾಗಲಿ, ಅದಕ್ಕೆ ನಾನು ಸಿದ್ಧನಿದ್ದೇನೆ ಎಂದು ಕಾಂಗ್ರೆಸ್‌ ಅಭ್ಯರ್ಥಿ…

  • ಹೊರ-ಒಳ ಹೊಡೆತದಿಂದ ಕೈ ತತ್ತರ

    ಹುಬ್ಬಳ್ಳಿ: ಪ್ರಚಾರ ಸಂದರ್ಭದಲ್ಲಿ ಜನರ ನಿರೀಕ್ಷಿತ ಬೆಂಬಲ ಸಿಗದೆ ಕಾಂಗ್ರೆಸ್‌ ಹೊರ ಹೊಡೆತದಿಂದ ತತ್ತರಿಸಿದ್ದರೆ, ಹಲವು ಕಾಂಗ್ರೆಸ್‌ ಮುಖಂಡರು ಬಿಜೆಪಿಗೆ ಸೇರುತ್ತಿರುವುದರಿಂದ ಒಳಹೊಡೆತದಿಂದ ಕೂಡ ನಲುಗಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಹೇಳಿದರು. ದೇಶಪಾಂಡೆ ನಗರದ ಬಿಜೆಪಿ…

  • ಬಿಜೆಪಿ ಪ್ರಹ್ಲಾದ ಫ‌ುಲ್‌ ಜೋಶ್‌

    ಧಾರವಾಡ: ಧಾರವಾಡ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಹಾಲಿ ಸಂಸದ ಪ್ರಹ್ಲಾದ ಜೋಶಿ ಅವರು ಬುಧವಾರ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಸುವ ಮುನ್ನ ಮುರುಘಾಮಠಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಅವರು, ಮೃತ್ಯುಂಜಯ ಹಾಗೂ…

ಹೊಸ ಸೇರ್ಪಡೆ