• ಉಸಿರಾಟದಿಂದ ಬಳಲುತ್ತಿದ್ದ ಶಿಶು ರಕ್ಷಣೆ

  ಗದಗ: ಅತೀ ಕಡಿಮೆ 560 ಗ್ರಾಂ ತೂಕದಿಂದ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ನವಜಾತ ಶಿಶುವನ್ನು ರಕ್ಷಿಸುವ ಮೂಲಕ ಇಲ್ಲಿನ ಜಿಮ್ಸ್‌ ಆಸ್ಪತ್ರೆ ವೈದ್ಯರು ಅಪರೂಪದ ಸಾಧನೆ ಮಾಡಿದ್ದಾರೆ. ಪೂಜಾ ಪರಶುರಾಮ ಭಂಡಾರಿ ಎಂಬ 6.5 ತಿಂಗಳ ಗರ್ಭಿಣಿಯಲ್ಲಿ ಅವಧಿ…

 • ಮಳೆಯಲ್ಲಿ ಕುಣಿದು ಕುಪ್ಪಳಿಸಿದ ಚಿಣ್ಣರು

  ಗಜೇಂದ್ರಗಡ: ಬಿಸಿಲಿನ ಬೇಗೆಯಿಂದ ಬೇಸತ್ತಿದ್ದ ಕೋಟೆ ನಾಡಿನ ಜನತೆಗೆ ವರುಣನ ಸಿಂಚನದಿಂದ ತಂಪಿನ ವಾತಾವರಣ ನಿರ್ಮಾಣವಾಗುವುದರ ಜತೆಗೆ ಜನಜೀವನ ಅಸ್ತವ್ಯಸ್ತಗೊಂಡಿತು. ಕಳೆದ ಮೂರ್‍ನಾಲ್ಕು ತಿಂಗಳಿಂದ ಬಿಸಿಲಿನ ನರ್ತನದಿಂದಾಗಿ ಪಟ್ಟಣದ ಜನರು ಹೈರಾಣಾಗಿದ್ದರು. ಆದರೆ ಕಳೆದೊಂದು ವಾರದಿಂದ ಮಳೆ ಬರುವ…

 • ಗದಗ-ಗಜೇಂದ್ರಗಡದಲ್ಲಿ ಸಿಡಿಲಬ್ಬರದ ಮಳೆ

  ಗದಗ: ಗದಗ- ಬೆಟಗೇರಿ ಅವಳಿ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಬುಧವಾರ ಸಂಜೆ ಅಲ್ಪಸ್ವಲ್ಪ ಮಳೆಯಾಗಿದ್ದು, ಕಳೆದ ನಾಲ್ಕೈದು ದಿನಗಳಿಂದ ಹೆಚ್ಚುತ್ತಿರುವ ತಾಪಮಾನದಿಂದ ಬಸವಳಿದ್ದಿದ್ದ ಜನರಿಗೆ ಬುಧವಾರ ಸಂಜೆ ಸುರಿದ ಮಳೆಯಿಂದಾಗಿ ತಂಪು ವಾತಾವರಣ ಕಂಡು ಬಂತು. ನಗರದಲ್ಲಿ…

 • ಬಿಜೆಪಿ ನಾಯಕರ ಭರ್ಜರಿ ಮತಬೇಟ

  ಗದಗ: ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಪರವಾಗಿ ನಗರದ ವಿವಿಧೆಡೆ ಬಿಜೆಪಿ ನಾಯಕರು ಭರ್ಜರಿ ಮತಬೇಟೆ ನಡೆಸಿದರು. ನಗರಸಭೆ ವಾರ್ಡ್‌ ನಂ. 19 ಹಾಗೂ 25ರ ವ್ಯಾಪ್ತಿ ವೀರನಾರಾಯಣ ದೇವಸ್ಥಾನದಿಂದ ಆರಂಭಿಸಿ ಖಾನತೋಟ ಸೇರಿದಂತೆ…

 • “ಕಮಲ’ ಬಿಟ್ಟು “ಕೈ’ ಹಿಡಿಯುವರೇ ಮಾಜಿ ಶಾಸಕ ಬಿದರೂರ?

  ಗದಗ: 2004ರಿಂದ ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಸತತ ಮೂರು ಬಾರಿ ಸೋಲಿನಿಂದ ಕಂಗೆಟ್ಟಿರುವ ಕಾಂಗ್ರೆಸ್‌ ಪಕ್ಷ ಕ್ಷೇತ್ರದಲ್ಲಿ ಗೆಲುವಿನ ಕೇಕೆ ಹಾಕಲು ರಣತಂತ್ರವನ್ನೇ ರೂಪಿಸಿದೆ. ಈಗಾಗಲೇ ನಾನಾ ರೀತಿಯ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಕಾಂಗ್ರೆಸ್‌ ವರಿಷ್ಠರು ಇದೀಗ…

 • ಗೌಡರ ಪರ ಗೌಡ್ತಿಯರ ಪ್ರಚಾರ..!

  ಗದಗ: ಈ ಬಾರಿ ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಶತಾಯಗತಾಯವಾಗಿ ಗೆಲುವು ಸಾಧಿಸಲು ರಣತಂತ್ರವನ್ನೇ ಹೆಣೆದಿರುವ ಕಾಂಗ್ರೆಸ್‌ ಜಿಲ್ಲೆಯ ಹಿರಿಯ ನಾಯಕ ಡಿ.ಆರ್‌. ಪಾಟೀಲ ಅವರನ್ನು ಕಣಕ್ಕಿಳಿಸಿದೆ. ಇನ್ನು ಗದಗ ಚುನಾವಣಾ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಡಿ.ಆರ್‌. ಪಾಟೀಲರ…

 • ಬೆಟ್ಟದ ಗೂಡಿನ ರಂಧ್ರದಿಂದ ಹರಿಯಿತು ಅಲ್ಪ ಗಂಗಾಜಲ

  ಗಜೇಂದ್ರಗಡ: ಸಮೀಪದ ಶ್ರೀ ಕಾಲಕಾಲೇಶ್ವರ ದೇಗುಲ ಸನ್ನಿಧಾನದಲ್ಲಿ ಯುಗಾದಿ ಪಾಡ್ಯದಂದು ಮಳೆ ಪ್ರಮಾಣ ಮುನ್ಸೂಚನೆ ತಿಳಿಸುವ ಬೆಟ್ಟದ ಗೂಡಿನ ರಂದ್ರದಿಂದ ಅಲ್ಪ ಗಂಗಾಜಲ ಹರಿದಿದೆ. ಹೀಗಾಗಿ ನೂತನ ಸಂವತ್ಸರದಲ್ಲಿ ಸಾಧಾರಣ ಮಳೆ, ಬೆಳೆ ಆಗಲಿದೆ ಎಂದು ನಂಬಲಾಗುತ್ತಿದೆ. ದಕ್ಷಿಣ…

 • ಸ್ಥಳೀಯರು-ಹೊರಗಿನವರು ಕಿತ್ತಾಟ!

  ಗದಗ: ಲೋಕಸಭಾ ಚುನಾವಣೆಗೆ ಹಾವೇರಿ ಕ್ಷೇತ್ರದ ಅಖಾಡ ಸಿದ್ಧವಾಗಿದೆ. ಬಿಜೆಪಿಯಿಂದ ಹಾಲಿ ಸಂಸದ ಶಿವಕುಮಾರ ಉದಾಸಿ ಹಾಗೂ ಕಾಂಗ್ರೆಸ್‌ನಿಂದ ಮಾಜಿ ಶಾಸಕ ಡಿ.ಆರ್‌.ಪಾಟೀಲ ಸೇರಿದಂತೆ ಹಲವು ಪಕ್ಷೇತರರಾಗಿ ಉಮೇದುವಾರಿಕೆ ಸಲ್ಲಿಸಿದ್ದಾರೆ. ಆದರೆ, ಇದೇ ಮೊದಲ ಬಾರಿಗೆ ಗದಗ ಜಿಲ್ಲೆಯ…

 • ಇಂದಿನಿಂದ ಕರಿಯಮ್ಮದೇವಿ 90ನೇ ಜಾತ್ರೋತ್ಸವ

  ಗದಗ: ಇಲ್ಲಿನ ಕರಿಯಮ್ಮಕಲ್ಲ ಬಡಾವಣೆಯ ಕರಿಯಮ್ಮದೇವಿಯ 90ನೇ ಜಾತ್ರಾ ಮಹೋತ್ಸವ ಏ.5 ರಿಂದ 7ರ ವರೆಗೆ ಮೂರು ದಿನಗಳ ಕಾಲ ನಡೆಯಲಿದೆ ಎಂದು ಕರಿಯಮ್ಮ ಕಲ್ಲ ಬಡಾವಣೆಯ ಸುಧಾರಣಾ ಸಮಿತಿ ಗೌರವಾಧ್ಯಕ್ಷ ಎಲ್‌.ಡಿ. ಚಂದಾವರಿ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ…

 • ಕಾಲಕಾಲೇಶ್ವರ ಸನ್ನಿಧಿಯಲ್ಲಿ ನಾಳೆ ವಿಸ್ಮಯ!

  ಗಜೇಂದ್ರಗಡ: ನಾಡಿನ ಆರಾಧ್ಯ ದೈವ ಎನಿಸಿರುವ ದಕ್ಷಿಣ ಕಾಶಿ ಪ್ರಸಿದ್ಧಿ ಕಾಲಕಾಲೇಶ್ವರನ ಸನ್ನಿಧಾನದಲ್ಲಿ ಇಂದಿನ ಆಧುನಿಕ ವೈಜ್ಞಾನಿಕ ಯುಗದಲ್ಲೂ ಅಚ್ಚರಿ ಮೂಡಿಸುವಂತಹ ಹಲವು ವಿಸ್ಮಯಗಳ ಗೋಚರಿಕೆಗೆ ಯುಗಾದಿ ಮುನ್ನುಡಿಯಾಗಲಿದೆ. ಜೀವನದಲ್ಲಿ ಹೊಸ ಭರವಸೆ ಮತ್ತು ಸಂತಸ ತರುವ ನಿರೀಕ್ಷೆಯೊಂದಿಗೆ…

 • ಅಕ್ರಮ ತಡೆಯಲು ಸಿ-ವಿಜಲ್‌ ಆ್ಯಪ್‌ಬಳಸಿ

  ನರಗುಂದ: ಚುನಾವಣಾ ಆಯೋಗ ಸಿ-ವಿಜಲ್‌ ಆ್ಯಪ್‌ ನ್ನು ಸಾರ್ವತ್ರಿಕಗೊಳಿಸಲಾಗಿದೆ. ಚುನಾವಣೆಯಲ್ಲಿ ಅಕ್ರಮಗಳು ಕಂಡು ಬಂದಲ್ಲಿ ಆಪ್‌ ಮೂಲಕ ಮಾಹಿತಿ ರವಾನಿಸಿದರೆ ನೇರವಾಗಿ ಚುನಾವಣಾ ಆಯೋಗ ಕ್ರಮ ಕೈಗೊಳ್ಳುತ್ತದೆ ಎಂದು ಜಿಪಂ ಮುಖ್ಯ ಕಾರ್ಯದರ್ಶಿ ಮಂಜುನಾಥ ಚವ್ಹಾಣ ಹೇಳಿದರು. ಬುಧವಾರ…

 • ಹೆಸ್ಕಾಂ ಆವರಣ ಸುಂದರ ಪರಿಸರ ತಾಣ

  ನರಗುಂದ: ಒಂದು ಸರಕಾರಿ ಕಚೇರಿ ಸುತ್ತಲಿನ ಪರಿಸರ ಹೇಗಿರಬೇಕು? ಎಂಬುದಕ್ಕೆ ಪಟ್ಟಣದ ಹೆಸ್ಕಾಂ ಕಚೇರಿ ಮಾದರಿಯಾಗಿದೆ. ಹೌದು. ಸಾರ್ವಜನಿಕರ ಮನೆ, ಕಚೇರಿಗಳಿಗೆ ವಿದ್ಯುತ್‌ ಪೂರೈಸುವಲ್ಲಿ ಸದಾ ಜನರಿಂದ ನಿಂದನೆಗಳಿಗೆ ಒಳಗಾಗುತ್ತಲೇ ಬಂದಿರುವ ಹೆಸ್ಕಾಂ ಸಿಬ್ಬಂದಿ ಪರಿಸರಕ್ಕೆ ನೀಡುತ್ತಿರುವ ಕೊಡುಗೆ…

 • ಬರದಲ್ಲೂ ಬತ್ತದ ಯತ್ನಳ್ಳಿ ಕೆರೆ

  ಲಕ್ಷ್ಮೇಶ್ವರ: ಇಂದಿನ ಆಧುನಿಕ ತಂತ್ರಜ್ಞಾನ ಮತ್ತು ವಿಜ್ಞಾನದ ಸುಳಿಗೆ ಸಿಲುಕಿ ಪೂರ್ವಜರ ಕಾಲದಿಂದಲೂ ಬಳುವಳಿಯಾಗಿ ಬಂದ ಕೆರೆ, ಬಾವಿಗಳು ಅಸಡ್ಡೆಗೊಳಗಾಗಿ ಇನ್ನಿಲ್ಲದಂತಾಗಿವೆ. ಆದರೆ ತಾಲೂಕಿನ ಯತ್ನಳ್ಳಿ ಗ್ರಾಮದಲ್ಲಿನ ಜನತೆ ತಮ್ಮೂರಿನ ಕೆರೆಯನ್ನು ಕಾಪಾಡಿಕೊಂಡಿದ್ದಾರೆ. ಇದರಿಂದ ಬರಗಲಾದ ಸಂದಿಗ್ಧ ಸ್ಥಿತಿಯಲ್ಲೂ…

 • ಅಳಿವಿನ ಅಂಚಿನತ್ತ ಸಾಗುತ್ತಿದೆ ದೊಡ್ಡಾಟ-ಬಯಲಾಟ

  ನರಗುಂದ: ಇಂದಿನ ಆಧುನೀಕರಣದ ಭರಾಟೆಯಲ್ಲಿ ಸಾವಿರಾರು ವರ್ಷಗಳ ಇತಿಹಾಸ ಹೊಂದಿದ ದೊಡ್ಡಾಟ, ಬಯಲಾಟಗಳಂತಹ ರಂಗ ಕಲೆಗಳು ನಶಿಸಿ ಹೋಗುತ್ತಿರುವುದು ದುರ್ದೈವದ ಸಂಗತಿ ಎಂದು ಬಯಲಾಟ ಅಕಾಡೆಮಿ ಸದಸ್ಯ ಆಶೋಕ ಸುತಾರ ಕಳವಳ ವ್ಯಕ್ತಪಡಿಸಿದರು. ತಾಲೂಕಿನ ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದಲ್ಲಿ…

 • ರೈತರ ಬದುಕಲ್ಲಿ ಆಲಿ ಕಲ್ಲು 

  ಗದಗ: ಭೀಕರ ಬರದ ಮಧ್ಯೆಯೂ ಗಿಡದ ತುಂಬಾ ಹಣ್ಣು ಗೊಂಚಲು ಬಿಟ್ಟಿದ್ದವು. ರೈತರು ಈ ಸಲ ಉತ್ತಮ ಫಸಲು ಬರುವ ನಿರೀಕ್ಷೆಯಲ್ಲಿದ್ದರು. ಆದರೆ ನಿನ್ನೆ ರಾತ್ರಿ ಸುರಿದ ಆಲಿಕಲ್ಲು ಮಳೆ ರೈತರ ಬದುಕಲ್ಲಿ ಬಿರುಗಾಳಿ ಎಬ್ಬಿಸಿದೆ. ಹೌದು. ಹುಲಕೋಟಿ…

 • ‘ಕಳಕಾಪುರ’ದತ್ತ  ಇಲ್ಲ ‘ಕಾಳಜಿ’

  ನರೇಗಲ್ಲ: ಚುನಾವಣೆ ಸಮಯದಲ್ಲಿ ಮತದಾರರಿಗೆ ಹಲವು ರೀತಿಯ ಆಶ್ವಾಸನೆನೀಡಿ ಮತ ಪಡೆಯುವ ಜನಪ್ರತಿನಿಧಿಗಳು ಗೆದ್ದ ಮೇಲೆ ಅತ್ತ ಕಡೆ ತಲೆಯೂ ಹಾಕುವುದಿಲ್ಲ ಎಂಬುದಕ್ಕೆ ಕಳಕಾಪುರ ಗ್ರಾಮವೇ ಸಾಕ್ಷಿಯಾಗಿದೆ.  ಹೊಸಳ್ಳಿ ಗ್ರಾಮ ಪಂಚಾಯತ್‌ಗೆ ಒಳಪಡುವ ಈ ಗ್ರಾಮ ಮೂವರು ಗ್ರಾಪಂ…

 • ಖಾಸಗಿ ಶಾಲೆಗೆ ಸೆಡ್ದು ಹೊಡೆದ ಸರ್ಕಾರಿ ಶಾಲೆ 

  ಗದಗ: ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವವರೇ ಹೆಚ್ಚು. ಅದರಲ್ಲೂ ನಲಿ-ಕಲಿ ಎಂದರೆ ಕೆಲ ಶಿಕ್ಷಕರಿಗೂ ನಿರುತ್ಸಾಹ. ಆದರೆ, ಇಲ್ಲೊಂದು ಶಾಲೆಯಲ್ಲಿ ನಲಿ-ಕಲಿಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದರೊಂದಿಗೆ ಖಾಸಗಿ ಶಾಲೆಯ ಮಕ್ಕಳನ್ನೂ ತನ್ನತ್ತ ಸೆಳೆಯುತ್ತಿದೆ. ಗದಗ ತಾಲೂಕಿನ ಅಡವಿಸೋಮಾಪುರ ದೊಡ್ಡ ತಾಂಡಾ…

 • ವೀಕ್ಷಕರಿಲ್ಲದೇ ಸೊರಗಿದ ಫಲಪುಷ್ಪ ಪ್ರದರ್ಶನ 

  ಗದಗ: ತೋಟಗಾರಿಕೆ ಇಲಾಖೆಯಿಂದ ನಗರದ ವಿವೇಕಾನಂದ ಸಭಾಂಗಣದಲ್ಲಿ ಏರ್ಪಡಿಸಿದ್ದ ಫಲಪುಷ್ಪ ಪ್ರದರ್ಶನ ಪ್ರೇಕ್ಷಕರ ಕೊರತೆ ಮಧ್ಯೆಯೇ ತೆರೆ ಕಂಡಿತು. ಪ್ರಚಾರದ ಕೊರತೆ, ಬೇಸಿಗೆಯ ಬಿಸಿಲು ಹಾಗೂ ಪರೀಕ್ಷಾ ದಿನಗಳಾಗಿದ್ದರಿಂದ ರೈತರು ಸೇರಿದಂತೆ ಅವಳಿ ನಗರದ ಸಾರ್ವಜನಿಕರು ಫಲಪುಷ್ಪ ಪ್ರದರ್ಶನದತ್ತ…

 • ಬಾಂದಾರ ಹೂಳು ಗೋಳು ಕೇಳುವವರ್ಯಾರು?

  ಲಕ್ಷ್ಮೇಶ್ವರ: ಅಂತರ್ಜಲಮಟ್ಟ ಹೆಚ್ಚಿಸುವ ಉದ್ದೇಶದಿಂದ ತಾಲೂಕಿನಾದ್ಯಂತ ಹಳ್ಳಗಳಿಗೆ ಅಲ್ಲಲ್ಲಿ ಬಾಂದಾರಗಳನ್ನು ನಿರ್ಮಿಸಲಾಗಿದೆ. ಆದರೆ, ಬಹುತೇಕ ಬಾಂದಾರಗಳು ಹೂಳು ತುಂಬಿದ್ದರಿಂದ ಒಡೆದು ನೀರು ನಿಲ್ಲದಂತಾಗಿವೆ. ಇನ್ನು ಕೆಲವು ಬತ್ತಿ ಬರಡಾಗಿವೆ. ಇದರಿಂದ ಸರ್ಕಾರದ ಉದ್ದೇಶವೂ ಈಡೇರದೆ ಲಕ್ಷಾಂತರ ರೂ. ಹಳ್ಳದ…

 • ಭಯದಲ್ಲೇ  ಮಕ್ಕಳಿಗೆ ಪಾಠ 

  ರೋಣ: ಸ್ವಂತ ಕಟ್ಟಡವಿಲ್ಲದೆ ದೇವಸ್ಥಾನದಲ್ಲಿ ಮಕ್ಕಳಿಗೆ ಪಾಠ ಮಾಡುವ ದುಸ್ಥಿತಿ ಇಲ್ಲಿನ ಅಂಗನವಾಡಿ ಕೇಂದ್ರಕ್ಕೆ ಬಂದೊದಗಿದ್ದು, ಅದೂ ಆಗೋ ಈಗೋ ಬೀಳುವ ಸ್ಥಿತಿಯಲ್ಲಿದೆ. ಇದು ಪಟ್ಟಣದ ಅಂಗನವಾಡಿ ಕೇಂದ್ರ ಸಂಖ್ಯೆ-11 ರ ದುಸ್ಥಿತಿ. ಕಳೆದ ಹಲವು ವರ್ಷಗಳಿಂದ ಸ್ವಂತ…

ಹೊಸ ಸೇರ್ಪಡೆ