• ಸಂಸ್ಕಾರ ಮರೆತು ಹಣ ಗಳಿಕೆಗೆ ಆದ್ಯತೆ

  ಹಾವೇರಿ: ಯುವ ಪೀಳಿಗೆ ಬದುಕಿನ ಜಂಜಾಟದಲ್ಲಿ ಸಂಸ್ಕೃತಿ, ಸಂಸ್ಕಾರಕ್ಕೆ ಒತ್ತು ನೀಡುವ ಬದಲು ಹಣ ಸಂಪಾದನೆಗೆ ಆದ್ಯತೆ ನೀಡುತ್ತಿರುವುದು ವಿಷಾದನೀಯ. ಇದರಿಂದ ಆರೋಗ್ಯವಂತ ಸಮಾಜದಲ್ಲಿ ದೊಡ್ಡ ಕಂದಕ ಉಂಟಾಗುತ್ತಿದೆ ಎಂದು ಲಿಂಗನಾಯಕನಹಳ್ಳಿಯ ಚನ್ನವೀರ ಸ್ವಾಮೀಜಿ ಹೇಳಿದರು. ಜಿಲ್ಲೆಯ ಬ್ಯಾಡಗಿ…

 • ಕವಿಯ ಪ್ರತಿಭಾ ಸ್ಪರ್ಶದಿಂದ ದಿನಬಳಕೆ ಭಾಷೆಯಲ್ಲಿ ಕಾವ್ಯ

  ರಾಣಿಬೆನ್ನೂರ: ಭಾಷಾ ಶೈಲಿ ಕೇವಲ ಒಂದು ಮಾಧ್ಯಮವೆಂದು ಪರಿಗಣಿಸಿದರೆ ಅದನ್ನು ಕವಿ ತನ್ನ ಇಚ್ಚೇಗೆ ತಕ್ಕಂತೆ ಬದಲಾಯಿಸಬಹುದು. ಸಂದರ್ಭಕ್ಕೆ ತಕ್ಕಂತೆ ಉಡುಪು ಬದಲಾಯಿಸುತ್ತೇವಲ್ಲ ಹಾಗೆ. ಆದರೆ ದಿನ ಬಳಕೆಯ ಭಾಷೆ ಕಾವ್ಯವಾಗುವುದು ಕವಿಯ ಪ್ರತಿಭಾ ಸ್ಪರ್ಶದಿಂದ. ಆಲೋಚನೆ ಭಾಷೆಯ…

 • ಬಿಜೆಪಿಯತ್ತ ಹೊರಡಲು ಆಟೋ ಹತ್ತಿದ ಮಾಜಿ ಸಚಿವ ಆರ್‌. ಶಂಕರ್‌

  ಹಾವೇರಿ: ಜಿಲ್ಲೆಯ ರಾಣಿಬೆನ್ನೂರು ಕ್ಷೇತ್ರದ ಪಕ್ಷೇತರ ಶಾಸಕ ಆರ್‌. ಶಂಕರ್‌ ಸಮ್ಮಿಶ್ರ ಸರ್ಕಾರಕ್ಕೆ ಕೊಟ್ಟಿದ್ದ ಬೆಂಬಲ ವಾಪಸ್‌ ಪಡೆಯಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ರಾಜಕಾರಣದಲ್ಲಿ ಹೊಸ ಕೌತುಕ ಸೃಷ್ಟಿಯಾಗಿದೆ. ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಆರ್‌. ಶಂಕರ್‌ ರಾಣಿಬೆನ್ನೂರು…

 • ಗುಣಮಟ್ಟದ ಶಿಕ್ಷಣಕ್ಕೆ ಮಾಹಿತಿ ತಂತ್ರಜ್ಞಾನ ಸಹಕಾರಿ

  ಅಕ್ಕಿಆಲೂರು: ಆಧುನಿಕತೆ ನಿಟ್ಟಿನಲ್ಲಿ ಜಗತ್ತಿನ ವಿವಿಧ ರಂಗಗಳಲ್ಲಿ ಇಂದಿನ ದಿನಗಳಲ್ಲಿ ಪೈಪೋಟಿ ಏರ್ಪಟ್ಟಿದ್ದು, ಶೈಕ್ಷಣಿಕ ಹಂತವನ್ನು ಸಕಾರಾತ್ಮಕವಾಗಿ ಪೂರ್ಣಗೊಳಿಸುವ ಮೂಲಕ ವಿದ್ಯಾರ್ಥಿಗಳು ಸವಾಲು ಎದುರಿಸುವಲ್ಲಿ ಸನ್ನದ್ಧರಾಗಬೇಕಿದೆ ಎಂದು ದಾವಣಗೆರೆಯ ನಿವೃತ್ತ ಶಿಕ್ಷಕ ಬಸವರಾಜ ಹಂಪಾಳಿ ಹೇಳಿದರು. ಪಟ್ಟಣದ ಗಂಗಪ್ಪ…

 • ಆಧ್ಯಾತ್ಮಿಕ ಸಂಪತ್ತಿನಲ್ಲಡಗಿದೆ ಆತ್ಮ ಸಂತೋಷ

  ಹಾವೇರಿ: ಮಹಾತ್ಮರ ಸ್ಮರಣೆ ಮಾಡುವುದರಿಂದ ಪ್ರತ್ಯಕ್ಷ ಜ್ಯೋರ್ತಿಲಿಂಗ ಮಾಡಿದಷ್ಟು ಆತ್ಮ ಅನುಸಂಧಾನವಾಗುತ್ತದೆ. ಇಂಥ ಆತ್ಮ ಸಂತೋಷ ನಾಡಿನ ಮಠ ಮಾನ್ಯಗಳ ಆಧ್ಯಾತ್ಮಿಕ ಸಂಪತ್ತಿನಲ್ಲಿ ಅಡಗಿದೆ ಎಂದು ಶಿರಸಿ ಬಣ್ಣದಮಠದ ಶಿವಲಿಂಗ ಸ್ವಾಮೀಜಿ ನುಡಿದರು. ನಗರದ ಹುಕ್ಕೇರಿಮಠದಲ್ಲಿ ಹಮ್ಮಿಕೊಂಡಿರುವ ಲಿಂ|…

 • ಯುವಶಕ್ತಿ ಸದ್ಭಳಕೆಯಿಂದ ದೇಶ ಅಭಿವೃದ್ಧಿ

  ಬ್ಯಾಡಗಿ: ವಿಶ್ವದ ಇನ್ನಿತರ ರಾಷ್ಟ್ರಗಳು ಅಭಿವೃದ್ಧಿ ಹೊಂದುತ್ತಿರುವುದನ್ನು ನೋಡಿದರೆ ಯುವಶಕ್ತಿ ಸದ್ಭಳಕೆ ಮಾಡಿಕೊಂಡ ದೇಶಗಳಿಗೆ ಉತ್ತಮ ಭವಿಷ್ಯವಿದೆ ಎಂಬುದು ಸಾಬೀತಾಗಿದೆ. ಭಾರತ ಶೇ. 45 ರಷ್ಟು ಯುವಕರನ್ನು ಹೊಂದಿದ್ದರೂ ಇನ್ನೂ ಟೇಕಾಫ್‌ ಆಗದಿರುವುದು ಖೇದಕರ ಸಂಗತಿ ಎಂದು ಹಿರಿಯಶ್ರೇಣಿ…

 • ವಿವೇಕಾನಂದರು ಹಿಂದಿಗಿಂತಲೂ ಈಗ ಹೆಚ್ಚು ಪ್ರಸ್ತುತ

  ಹಾವೇರಿ: ‘ವಿವೇಕ ಬ್ಯಾಂಡ್‌ ಅಭಿಯಾನ’ ಭಾರತೀಯ ಸಂಸ್ಕೃತಿಯ ಪುನರುತ್ಥಾನಕ್ಕೆ ಎಲ್ಲ ಭಾರತೀಯರು ಕಂಕಣ ಬದ್ಧರಾಗುವ ಒಂದು ಪ್ರತಿಜ್ಞೆಯಾಗಿದ್ದು, ವಿವೇಕಾನಂದರು ಭಾರತಕ್ಕೆ ಹಿಂದಿಗಿಂತಲೂ ಈಗ ಹೆಚ್ಚು ಪ್ರಸ್ತುತರಾಗಿದ್ದಾರೆ ಎಂದು ವಕ್ತಾರರಾಗಿ ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ನಿಕಟಪೂರ್ವ ರಾಷ್ಟ್ರೀಯ ಸಂಘಟನಾ…

 • ಕನ್ನಡ ಸಾಹಿತ್ಯ ಅರಿತು ನಡೆದರೆ ಬದುಕು ಸಾರ್ಥಕ

  ಸವಣೂರು: ಕನ್ನಡ ಸಾಹಿತ್ಯ ಕೇವಲ ಓದಿದರಷ್ಟೇ ಸಾಲದು, ಅದನ್ನು ಅರಿತು ಜೀವನದಲ್ಲಿ ಅಳವಡಿಸಿಕೊಂಡು ಬದಕು ಕಟ್ಟಿಕೊಂಡಾಗ ಮಾತ್ರ ಕನ್ನಡಿಗರಾದ ನಮಗೆ ಕನ್ನಡ ನಾಡಿನಲ್ಲಿ ಹುಟ್ಟಿದ ಸಾರ್ಥಕತೆ ಸಿಗಲು ಸಾಧ್ಯ ಎಂದು ಹತ್ತಿಮತ್ತೂರ ವಿರಕ್ತಮಠದ ನಿಜಗುಣ ಶಿವಯೋಗಿಗಳು ತಿಳಿಸಿದರು. ಪಟ್ಟಣದ…

 • ಭಾಷೆಯಿಂದ ಭಾವನಾತ್ಮಕ ಸಂಬಂಧ ವೃದ್ಧಿ

  ಸವಣೂರು: ಭಾಷೆ ಮನುಷ್ಯರ ನಡುವಿನ ಭಾವನಾತ್ಮಕ ಸಂಬಂಧ ಬೆಸೆಯುವ ಸಾಧನ. ಭಾಷೆಯಿಲ್ಲದಿದ್ದರೆ ಜಗತ್ತೆಲ್ಲವೂ ಕತ್ತಲೆಯಲ್ಲಿ ಮುಳುಗುತ್ತಿತ್ತು ಎಂದು ಸಮ್ಮೇಳನದ ಸರ್ವಾಧ್ಯಕ್ಷ ಶ್ರೀಕಂಠಗೌಡ ಅಯ್ಯನಗೌಡರ ಹೇಳಿದರು. ಪಟ್ಟಣದ ಲಲಾಟೇಶ್ವರ ಕಲ್ಯಾಣ ಮಂಟಪದಲ್ಲಿ ಜರುಗಿದ ತಾಲೂಕು 7 ನೇ ಸಾಹಿತ್ಯ ಸಮ್ಮೇಳನದ…

 • 15 ದಿನಕ್ಕೊಮ್ಮೆ ಸಭೆ ಕಡ್ಡಾಯ: ಪಾಟೀಲ ಸೂಚನೆ

  ಹುಬ್ಬಳ್ಳಿ: ಅಪೌಷ್ಟಿಕ ಮಕ್ಕಳ, ಗರ್ಭಿಣಿಯರ ಆರೋಗ್ಯದ ಕುರಿತು ಪ್ರತಿ 15 ದಿನಕ್ಕೊಮ್ಮೆ ಕಡ್ಡಾಯವಾಗಿ ಸಭೆ ಮಾಡಬೇಕು ಎಂದು ಆರೋಗ್ಯ ಸಚಿವ ಶಿವಾನಂದ ಪಾಟೀಲ ಹೇಳಿದರು. ಬುಧವಾರ ಧಾರವಾಡ ಹಾಗೂ ಹಾವೇರಿಗಳ ಜಿಲ್ಲೆಗಳ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ…

 • ಸಮಾಜದ ಸ್ವಾಸ್ಥ್ಯ  ಕಾಪಾಡುವುದು ಪ್ರತಿಯೊಬ್ಬರ ಹೊಣೆ

  ರಾಣಿಬೆನ್ನೂರ: ದೇಶದಲ್ಲಿಯ ಸರ್ವರ ಆರೋಗ್ಯ ಹಾಗೂ ಸಮಾಜದ ಸ್ವಾಸ್ಥ್ಯ ಕಾಪಾಡುವುದು ನಮ್ಮೆಲ್ಲರ ಹೊಣೆಯಾಗಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮತ್ತು ಸಂಘ ಸಂಸ್ಥೆಗಳು ಈ ದಿಶೆಯಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು 317ಬಿ ಜಿಲ್ಲಾ ಗವರ್ನರ್‌ ಮೋನಿಕಾ ಪ್ರಶಾಂತ…

 • ಪಟೇಲರ ಪುತ್ಥಳಿ ಪ್ರತಿಷ್ಠಾಪನೆಗೆ ಉದಾಸೀನ

  ಹಾವೇರಿ: ಹೊಲಿಕೆಯಾಗದ ರೀತಿಯಲ್ಲಿದ್ದ ದಿವಂಗತ ಜೆ.ಎಚ್. ಪಟೇಲರ ಪುತ್ಥಳಿಯನ್ನು ನಗರದ ಜೆ.ಎಚ್. ಪಟೇಲ್‌ ವೃತ್ತದಿಂದ ತೆರವುಗೊಳಿಸಿ ಎರಡು ವರ್ಷ ಕಳೆದರೂ ಹೊಸ ಪುತ್ಥಳಿ ಪುನರ್‌ ಪ್ರತಿಷ್ಠಾಪನೆ ಮಾಡದೆ ಇರುವುದು ನಾಗರಿಕರಲ್ಲಿ ಬೇಸರ ಮೂಡಿಸಿದೆ. ಹಾವೇರಿ ಹೊಸ ಜಿಲ್ಲೆಯಾಗಿ ರೂಪಿಸಲು…

 • ಅಧಿಕಾರಿಗಳ ಬೆವರಿಳಿಸಿದ ತಾಪಂ ಇಒ!

  ಬ್ಯಾಡಗಿ: ಹಣ ಕೊಟ್ಟರೂ ನೀರು ಸಿಗುತ್ತಿಲ್ಲ. ಕೆರೆಗಳಿಗೆ ನೀರು ತುಂಬಿಸುವುದೊಂದೆ ಕುಡಿಯುವ ನೀರಿನ ಶಾಶ್ವತ ಸಮಸ್ಯೆಗೆ ಅಂತಿಮ ಪರಿಹಾರವಾಗಿದೆ. ಈ ಸತ್ಯ ಅರಿತೂ ಜವಾಬ್ದಾರಿಯುತ ಅಧಿಕಾರಿಗಳಾಗಿ ಅಗತ್ಯ ಕ್ರಮ ಕೈಗೊಳ್ಳದೇ ಸುಳ್ಳು ಹೇಳಿಕೊಂಡು ತಿರುಗಾಡುತ್ತಿರುವುದು ಎಷ್ಟರಮಟ್ಟಿಗೆ ಸರಿ ?…

 • ಜನಮನ ಗೆದ್ದ ಶ್ರೀರಾಮಾಯಣ ದರ್ಶನಂ

  ಹಾವೇರಿ: ಮೈಸೂರು ರಂಗಾಯಣದಿಂದ ಪ್ರದರ್ಶನಗೊಂಡ ರಾಷ್ಟ್ರಕವಿ ಕುವೆಂಪುರವರ ‘ಶ್ರೀರಾಮಾಯಣ ದರ್ಶನಂ’ ಮಹಾಕಾವ್ಯದ ರಂಗಪ್ರಸ್ತುತಿ ಹಾನಗಲ್ಲ ತಾಲೂಕಿನ ಶೇಷಗಿರಿ ಗ್ರಾಮದ ಉದಾಸಿ ಕಲಾಕ್ಷೇತ್ರದಲ್ಲಿ ಮನೋಜ್ಞವಾಗಿ ಪ್ರದರ್ಶನಗೊಂಡಿತು. ಸಂಪೂರ್ಣ ಹಳಗನ್ನಡದಲ್ಲಿರುವ ಮಹಾಕಾವ್ಯವನ್ನು ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿ ಪ್ರಸ್ತುತ ಪಡಿಸಿದ್ದು ಶ್ಲಾಘನೀಯವಾಗಿತ್ತು. ಸ್ವಚ್ಛ,…

 • ಬ್ಯಾಟರಿ ಬೆಳಕಲ್ಲಿ ಒಣಗಿದ ಬೆಳೆ ವೀಕ್ಷಿಸಿದ ಸಿಎಂ!

  ಹಾವೇರಿ: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಶುಕ್ರವಾರ ಸಂಜೆ ಕತ್ತಲೆಯಲ್ಲಿಯೇ ತಾಲೂಕಿನ ಮೂರ್‍ನಾಲ್ಕು ಹಳ್ಳಿಗಳಿಗೆ ಭೇಟಿ ನೀಡಿ, ಬ್ಯಾಟರಿ ಬೆಳಕಲ್ಲಿಯೇ ಒಣಗಿದ ಬೆಳೆ ವೀಕ್ಷಿಸಿದರು. ಮಧ್ಯಾಹ್ನ 2 ಗಂಟೆಗೆ ಬರ ವೀಕ್ಷಣೆಗೆ ಬರಬೇಕಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, ಸಂಜೆ 6:40ರ…

 • ಉಳಿದ ಸಾಲಕ್ಕೆ ಶೇ.50ರಷ್ಟು ರಿಯಾಯಿತಿ: ಸಿಎಂ

  ರಾಣಿಬೆನ್ನೂರು: ಸರ್ಕಾರ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ಎರಡು ಲಕ್ಷ ರೂ.ವರೆಗಿನ ರೈತರ ಸಾಲಮನ್ನಾ ಮಾಡಿದ್ದು, ಉಳಿದ ಸಾಲದ ಮೊತ್ತದಲ್ಲಿ ಶೇ.50ರಷ್ಟು ರಿಯಾಯಿತಿ ನೀಡುವಂತೆ ಬ್ಯಾಂಕರ್ ಜತೆ ಚರ್ಚೆ ನಡೆಸಿದ್ದೇವೆ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು. ಶುಕ್ರವಾರ ಸಂಜೆ ತಾಲೂಕಿನ ಎರೆಕೊಪ್ಪಿ…

 • ಸಾಹಿತ್ಯಕ್ಕೆ ‘ಪಂಚ ರತ್ನ’ ನೀಡಿದ ವಿದ್ಯಾರಣ್ಯ ಶಾಲೆ

  ಧಾರವಾಡ: ವಿದ್ಯಾಕಾಶಿ ಧಾರವಾಡದ ವಿದ್ಯಾರಣ್ಯ ಮಾಧ್ಯಮಿಕ ಶಾಲೆಗೂ ಸಾಹಿತ್ಯ ಸಮ್ಮೇಳನಕ್ಕೂ ಅವಿನಾಭಾವ ನಂಟಿದೆ. ಇದೇ ಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಲ್ಲಿ ಐವರು ಸಾಹಿತಿಗಳು ಹಿಂದೆ ನಡೆದ ಅಖಿಲ ಭಾರತೀಯ ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷರಾಗಿದ್ದಾರೆ ಎಂಬುದು ವಿಶೇಷ. ಬಿ.ಎಂ.ಶ್ರೀಕಂಠಯ್ಯ, ಶಂ.ಬಾ.ಜೋಶಿ,…

 • ಸಮ್ಮೆಳನಾಧ್ಯಕ್ಷರ ಮೆರವಣಿಗೆಗೆ ಸಿದ್ಧಗೊಂಡ ಕಲಾತಂಡ

  ಧಾರವಾಡ: ಅಖಿಲ ಭಾರತ 84ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಡಾ| ಚಂದ್ರಶೇಖರ ಕಂಬಾರ ಅವರ ಭವ್ಯ ಮೆರವಣಿಗೆ ಜ. 4ರಂದು ಬೆಳಗ್ಗೆ 8:30 ಗಂಟೆಗೆ ಕರ್ನಾಟಕ ಕಾಲೇಜು ಮೈದಾನದಿಂದ ಆರಂಭವಾಗಲಿದ್ದು, ರಾಜ್ಯದ ವಿವಿಧ ಜಾನಪದ ಕಲಾತಂಡಗಳು, ಸ್ತಬ್ಧ…

 • ಸಾಲಬಾಧೆ: ರೈತ ಆತ್ಮಹತ್ಯೆ

  ಬಂಕಾಪುರ: ಸಾಲಬಾಧೆ ತಾಳದೆ ರೈತನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾವೇರಿ ಜಿಲ್ಲೆ ಬಂಕಾಪುರ ಸಮೀಪದ ಹೋತನಹಳ್ಳಿ ಗ್ರಾಮದಲ್ಲಿ ಬುಧವಾರ ನಡೆದಿದೆ.  ದ್ಯಾಮಣ್ಣ ಬಸಪ್ಪ ಮೂಡೂರ (44) ಮೃತ ರೈತ. 2 ಎಕರೆ 11 ಗುಂಟೆ ಜಮೀನು…

 • ಸಂತ್ರಸ್ತರಿಗೆ ನೀರೂ ಇಲ್ಲ, ಪರಿಹಾರವೂ ಇಲ್ಲ!

  ಹಾವೇರಿ: ಜಮೀನಿಗೆ ನೀರಾವರಿಯಾಗುತ್ತದೆಂಬ ಆಶಾಭಾವನೆಯಿಂದ ಕಾಲುವೆ ನಿರ್ಮಾಣಕ್ಕಾಗಿ ಭೂಮಿ ಕೊಟ್ಟ ರೈತರಿಗೆ ಅತ್ತ ನೀರೂ ಇಲ್ಲ ಇತ್ತ ಪರಿಹಾರವೂ ಇಲ್ಲ! ಇದು ತಾಲೂಕಿನ ಅಗಸನಕಟ್ಟಿ, ಯಲಗಚ್ಚ, ರಾಮಾಪುರ, ಕರ್ಜಗಿ ಗ್ರಾಮದ ರೈತರ ದುಸ್ಥಿತಿ. ಈ ಗ್ರಾಮಗಳ ರೈತರು ಅಸನಮಟ್ಟಿ…

ಹೊಸ ಸೇರ್ಪಡೆ