• ಯಾರ ಸಾವಿಗೆ ಯಾರೂಕಾರಣರಲ್ಲ: ಎಚ್.ವಿಶ್ವನಾಥ

  ಹಾವೇರಿ: ಯಾರ ಸಾವಿಗೆ ಯಾರೂ ಕಾರಣರಲ್ಲ. ಸಿ.ಎಸ್‌. ಶಿವಳ್ಳಿ ಅವರ ಸಾವಿನ ಬಗ್ಗೆ ಶ್ರೀರಾಮುಲು ನೀಡಿದ ಹೇಳಿಕೆ ಬಾಲಿಶತನದ್ದು, ಇಂಥ ವಿಷಯಗಳನ್ನು ಯಾರೂ ಮಾತನಾಡಬಾರದು. ಅದನ್ನು ನಂಬಲೂ ಬಾರದು ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ ಹೇಳಿದರು. ಗುರುವಾರ…

 • ಗ್ರಾಮೀಣ ಮಕ್ಕಳ ಶೈಕ್ಷಣಿಕ ಸಾಧನೆ ಶ್ಲಾಘನೀಯ

  ಹಿರೇಕೆರೂರ: ಗ್ರಾಮೀಣ ಪ್ರದೇಶಗಳ ಮಕ್ಕಳು ನಾವು ಯಾರಿಗೂ ಕಡಿಮೆ ಇಲ್ಲ ಎನ್ನುವಂತೆ ಶೈಕ್ಷಣಿಕ ಸಾಧನೆ ಮಾಡಿರುವುದು ಸಂತಸ ತಂದಿದೆ. ಮಕ್ಕಳು ಉನ್ನತ ಗುರಿಹೊಂದಿ, ಉತ್ತಮ ಶಿಕ್ಷಣ ಪಡೆದು ಸಾಧನೆಗೈದು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಶಾಸಕ ಬಿ.ಸಿ.ಪಾಟೀಲ ಹೇಳಿದರು….

 • ಬ್ಯಾಡಗಿ-ಶಿಗ್ಗಾವಿ ಪುರಸಭೆ ಚುನಾವಣೆಗೆ ಡಿಸಿ ಅಧಿಸೂಚನೆ

  ಹಾವೇರಿ: ಜಿಲ್ಲೆಯ ಬ್ಯಾಡಗಿ ಹಾಗೂ ಶಿಗ್ಗಾವಿ ನಗರ ಸ್ಥಳೀಯ ಸಂಸ್ಥೆ ಚುನಾವಣೆಗೆ ಗುರುವಾರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಕೃಷ್ಣ ಭಾಜಪೇಯಿ ಅಧಿಸೂಚನೆ ಹೊರಡಿಸಿದ್ದಾರೆ. ಮೇ 16 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ, ಮೇ 17 ನಾಮಪತ್ರಗಳ ಪರಿಶೀಲನೆ…

 • ಪಕ್ಷ ಸೂಚಿಸಿದ ಅಭ್ಯರ್ಥಿ ಗೆಲ್ಲಿಸಿ: ಬಳ್ಳಾರಿ

  ಬ್ಯಾಡಗಿ: ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದ್ದರಿಂದ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಕಸರತ್ತು ಅಷ್ಟೊಂದು ಸುಲಭ ಸಾಧ್ಯವಲ್ಲ. 23 ಸ್ಥಾನಗಳ ಪೈಕಿ ಒಟ್ಟು 110 ಜನರು ಟಿಕೆಟ್ ನೀಡುವಂತೆ ಲಿಖೀತ ಮನವಿ ಕೊಟ್ಟಿದ್ದು, ಪಟ್ಟಿ ಶೀಘ್ರದಲ್ಲೇ ಅಂತಿಮಗೊಳಿಸಲಾಗುವುದು. ಪಕ್ಷ ಸೂಚಿಸಿದರನ್ನು ಗೆಲ್ಲಿಸಲು…

 • ಸ್ಕ್ಯಾನಿಂಗ್‌ ವೈದ್ಯರಿಲ್ಲದೇ ಗರ್ಭಿಣಿಯರ ಪರದಾಟ

  ಹಾವೇರಿ: ಇಲ್ಲಿಯ ಜಿಲ್ಲಾ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್‌ ಮಾಡುವ ತಜ್ಞ ವೈದ್ಯರು ಇಲ್ಲದೇ ಬಡ ಗರ್ಭಿಣಿಯರು ಅನಿವಾರ್ಯವಾಗಿ ದುಬಾರಿ ವೆಚ್ಚ ತೆತ್ತು ಖಾಸಗಿ ಕೇಂದ್ರಗಳಲ್ಲಿ ಸ್ಕ್ಯಾನಿಂಗ್‌ ಮಾಡಿಸಿಕೊಳ್ಳುವ ಪರಿಸ್ಥಿತಿ ಎದುರಾಗಿದ್ದು ಬಡವರು ಪರದಾಡುವಂತಾಗಿದೆ. ಜಿಲ್ಲಾಸ್ಪತ್ರೆ 250ಹಾಸಿಗೆ ಸಾಮರ್ಥ್ಯ ಹೊಂದಿದ್ದು ಇತ್ತೀಚೆಗೆ…

 • ಸ್ಥಳೀಯ ಚುನಾವಣೆ: ಇಂದಿನಿಂದ ನಾಮಪತ್ರ ಸಲ್ಲಿಕೆ

  ಬ್ಯಾಡಗಿ: ಮೇ 29 ರಂದು ನಡೆಯಲಿರುವ ಸ್ಥಳೀಯ ಪುರಸಭೆಯ ಚುನಾವಣೆಗೆ ಮೇ 9 ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ ಎಂದು ತಹಶೀಲ್ದಾರ್‌ ಕೆ.ಗುರುಬಸವರಾಜ ಹೇಳಿದರು. ಪಟ್ಟಣದ ತಹಶೀಲ್ದಾರ್‌ ಕಚೇರಿ ಸಭಾ ಭವನದಲ್ಲಿ ನಡೆದ ಚುನಾವಣಾ ಸಭೆಯಲ್ಲಿ ಮಾತನಾಡಿದ ಅವರು,…

 • ಬಂಕಾಪುರ ಪುರಸಭೆ ಚುನಾವಣೆ ಮುಂದೂಡಿಕೆ

  ಬಂಕಾಪುರ: ಪಟ್ಟಣದ ಪುರಸಭೆ ಅವೈಜ್ಞಾನಿಕ ವಾರ್ಡ್‌ಗಳ ವಿಂಗಡಣೆ ವಿರೋಧಿಸಿ ಸ್ಥಾಯಿ ಸಮಿತಿ ಮಾಜಿ ಸದಸ್ಯ ಮಹಬಳೇಶ ಹೊನಕೇರಿ ಕೋರ್ಟ್‌ ಮೇಟ್ಟಲೇರಿದ ಕಾರಣ ಮೇ 29 ರಂದು ನಡೆಯಬೇಕಾಗಿದ್ದ ಪುರಸಭೆ ಚುನಾವಣೆಗೆ ಬ್ರೇಕ್‌ ಬಿದ್ದಂತಾಗಿದೆ. ಮಾ. 2014 ರಲ್ಲಿ ಅಸ್ತಿತ್ವಕ್ಕೆ…

 • ಧರ್ಮದ ದಾರಿಯಲ್ಲಿ ಸಾಗುವುದು ಅವಶ್ಯ: ಮಹೇಶ

  ಬಂಕಾಪುರ: ಮನುಷ್ಯನ ಹುಟ್ಟು ಆಕಸ್ಮಿಕವಾದರೂ ಸಾವು ಶಾಶ್ವತ. ಅದರ ಮಧ್ಯದಲ್ಲಿರುವ ಮನುಷ್ಯನ ಜೀವನ ಸಾರ್ಥಕಪಡೆಸಿಕೊಳ್ಳಬೇಕಾದರೆ, ಧರ್ಮದ ದಾರಿಯಲ್ಲಿ ನಡೆಯುವ ಅವಶ್ಯಕತೆಯಿದೆ ಎಂದು ಹುಬ್ಬಳ್ಳಿಯ ಮಹೇಶ ಪೂರ್ಣಾಕರ್‌ ಹೇಳಿದರು. ಪಟ್ಟಣದ ಪೇಟೆ ಯಲ್ಲಮ್ಮದೇವಿ ಸಭಾ ಭವನದ ನೂತನ ಮೇಲ್ಮಹಡಿ ಕಟ್ಟಡಕ್ಕೆ…

 • ಮಹಿಳಾ ವಚನಕಾರರು ಆಧುನಿಕ ಸಮಾಜಕ್ಕೆ ಸ್ಫೂರ್ತಿ

  ಹಾವೇರಿ: ಮೈಸೂರಿನ ಅಖೀಲ ಭಾರತ ಶರಣ ಸಾಹಿತ್ಯ ಪರಿಷತ್‌, ಜಿಲ್ಲಾ ಕದಳಿ ವೇದಿಕೆ, ಹಾವೇರಿಯ ಜಿ.ಎಚ್. ಮಹಾವಿದ್ಯಾಲಯದ ಮಹಿಳಾ ಸಂಘ ಆಶ್ರಯದಲ್ಲಿ ನಗರದ ಜಿ.ಎಚ್. ಕಾಲೇಜಿನಲ್ಲಿ ಇತ್ತೀಚೆಗೆ ‘ಸ್ತ್ರೀ ಅಸ್ಮಿತೆ ಮತ್ತು ವಚನ ಕ್ರಾಂತಿ’ ಕುರಿತ ಚಿಂತನಗೋಷ್ಠಿ ನಡೆಯಿತು….

 • ಮಾರುಕಟ್ಟೆಯಲ್ಲಿ ಹಣ್ಣುಗಳ ರಾಜನದ್ದೇ ದರ್ಬಾರ್‌

  ಹಾವೇರಿ: ಹಣ್ಣುಗಳ ರಾಜ ಎನಿಸಿದ ಮಾವಿನ ಹಣ್ಣು ಭರಪೂರ ಪ್ರಮಾಣದಲ್ಲಿ ಮಾರುಕಟ್ಟೆಗೆ ಆಗಮಿಸಿದ್ದು, ಮಾರುಕಟ್ಟೆಯಲ್ಲಿ ಎಲ್ಲಿ ನೋಡಿದರೂ ಮಾವುಗಳದ್ದೇ ದರ್ಬಾರ್‌ ಜೋರಾಗಿದೆ. ಆಪೂಸ್‌, ಕಲ್ಮಿ, ಸಿಂಧೂರ, ಮಲ್ಲಿಕಾ ಸೇರಿದಂತೆ ವಿವಿಧ ತಳಿಯ ಮಾವಿನ ಹಣ್ಣುಗಳು ಮಾರುಕಟ್ಟೆಗೆ ಬಂದಿದ್ದು, ಪ್ರಸಕ್ತ…

 • ಕಲಿವಾಳಕ್ಕಿದೆ ‘ಯೋಧರ ಗ್ರಾಮ’ ಕೀರ್ತಿ

  ಸವಣೂರು: ದೇಶ ರಕ್ಷಣೆಗೆ ಕಲಿವಾಳ ಗ್ರಾಮದ ತಂದೆ ತಾಯಂದಿರು ತಮ್ಮ ಮಕ್ಕಳನ್ನು ಸೇನೆ ಸೇರಿಸುವ ಮೂಲಕ ಯೋಧರ ಗ್ರಾಮ ಎಂದು ರಾಷ್ಟ್ರದ ಭೂಪಟದಲ್ಲಿ ಗುರುತಿಸುವಂತೆ ಮಾಡಿದ ಕೀರ್ತಿ ಜಿಲ್ಲೆಗಿದೆ. ಈ ಶ್ರೇಯಸ್ಸು ಗ್ರಾಮದ ಯೋಧರ ತಂದೆ, ತಾಯಂದಿರಿಗೆ ಸಲ್ಲುತ್ತದೆ…

 • ಆಂಗ್ಲ ಶಿಕ್ಷಣದಿಂದ ಬದುಕು ಸುಂದರ ಎನ್ನೋದು ಭ್ರಮೆ

  ಹಾವೇರಿ: ಬದುಕಿನ ಸ್ಥಿತ್ಯಂತರಗಳನ್ನು ಸಮರ್ಥವಾಗಿ ಎದುರಿಸುವ ಮನೋಭಾವ ಕೇವಲ ಮಾತೃಭಾಷೆಯ ಶಿಕ್ಷಣದಿಂದ ಸಾಧ್ಯ ಎಂದು ನಿವೃತ್ತ ಪ್ರೊ| ಪ್ರೇಮಾನಂದ ಲಕ್ಕಣ್ಣನವರ ಹೇಳಿದರು. ನಗರದ ರಾಚೋಟೇಶ್ವರ ಪಪೂ ಕಾಲೇಜಿನಲ್ಲಿ ಜಿಲ್ಲಾ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಹಮ್ಮಿಕೊಂಡಿದ್ದ…

 • ಪರಸ್ಪರ ಪ್ರೀತಿ-ವಿಶ್ವಾಸವಿದ್ದರೆ ಮನೆಯೇ ಕೈಲಾಸ

  ಹಾವೇರಿ: ದುಡಿಮೆ ಇದ್ದರೆ ಮಾತ್ರ ಸಂಸಾರ ನಿಭಾಯಿಸಲು ಸಾಧ್ಯವಾಗುತ್ತದೆ. ಹಾಗಾಗಿ ಕಾಯಕ ಮಾಡಲು ಶಕ್ತಿ ಇರುವ, ಆತ್ಮಬಲ ಇರುವರು ಮಾತ್ರ ಮದುವೆಯಾಗಬೇಕು ಎಂದು ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ನುಡಿದರು. ನಗರದ ಹುಕ್ಕೇರಿಮಠದ ಆವರಣದಲ್ಲಿ ನಡೆದ ಬಸವಜಯಂತಿ ಹಾಗೂ ಸಾಮೂಹಿಕ…

 • ಒಂದೇ ಸೂರಿನಡಿ ವಿವಿಧ ಸೇವೆಗೆ ಆ್ಯಪ್‌

  ಹಾವೇರಿ: ವಿವಿಧ ಸೇವೆಗಳನ್ನು ಒಂದೇ ಸೂರಿನಡಿ ಪಡೆಯಬಹುದಾದ ‘ಈಜಿಹಂಟ್’ ಎನ್ನುವ ಹೊಸ ಆ್ಯಪ್‌ನ್ನು ಬೆಂಗಳೂರು ಮೂಲದ ಸಾಫ್ಟ್‌ ಟೆಕ್‌ ಎಂಬ ಸಂಸ್ಥೆ ತಯಾರಿಸಿದೆ ಎಂದು ಸಂಸ್ಥೆಯ ನಿರ್ದೇಶಕ ವೆಂಕಟೇಶಮೂರ್ತಿ ತಿಳಿಸಿದರು. ಸೋಮವಾರ ನಗರದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,…

 • ವಿಧಾನಸೌಧದಲ್ಲೇ ಕನ್ನಡಕ್ಕಿಲ್ಲ ಬೆಂಬಲ

  ಬ್ಯಾಡಗಿ: ಕನ್ನಡಕ್ಕೆ ವಿಧಾನಸೌಧದಲ್ಲೇ ಬೆಂಬಲ ಸಿಗುತ್ತಿಲ್ಲ. ರಾಜ್ಯದಲ್ಲಿ ಕನ್ನಡ ಉಳಿಸಿ-ಬೆಳೆಸುವಲ್ಲಿ ನಿರಂತರ ಹೋರಾಟ ಮುಂದುವರೆದಿದ್ದರೆ ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಶಾಲೆ ಪ್ರಾರಂಭಿಸಲು ಹೊರಟಿರುವ ಸರ್ಕಾರವೇ ಕನ್ನಡಕ್ಕೆ ಕೊನೆ ಮೊಳೆ ಹೊಡೆಯುತ್ತಿದೆ ಎಂದು ನಿವೃತ್ತ ಪ್ರಾಚಾರ್ಯ ಎಸ್‌.ಬಿ. ತವರದ…

 • ಬರಹಗಾರರಿಗೆ ಪ್ರೇರಣೆ ನೀಡುವಂತವರಾಗಿ

  ಹಾವೇರಿ: ಸಮಕಾಲೀನ ಸಮಸ್ಯೆಗಳನ್ನು ಅರ್ಥೈಸಿ ಅವುಗಳಿಗೆ ತಕ್ಷಣದ ಪ್ರತಿಕ್ರಿಯೆ ನೀಡಿ ಚರ್ಚೆಗೊಡ್ಡುವ ಶಕ್ತಿ ಅಂಕಣ ಬರಹಗಳಿಗಿದೆ ಎಂದು ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ನುಡಿದರು. ಇಲ್ಲಿಯ ಹೊಸಮಠದ ಆವರಣದಲ್ಲಿ ನಡೆದ ಜಿಲ್ಲೆಯ ಆರು ಯುವ ಬರಹಗಾರರು ಬರೆದ ‘ಆರಂಕಣಕಾರರು’ ಮತ್ತು…

 • ಡಾಂಬರ್‌ ಮಿಶ್ರಣ ಘಟಕ ಸ್ಥಳಾಂತರಿಸಲು ಒತ್ತಾಯ

  ಬಂಕಾಪುರ: ನಗರೋತ್ಥಾನ ಯೋಜನೆಯಡಿ ಕೈಗೊಳ್ಳಲಾಗುತ್ತಿರುವ ರಸ್ತೆ ಕಾಮಗಾರಿಗಳಿಗಾಗಿ ಪಟ್ಟಣದ ಅಲ್ಲಾವುದ್ದೀನ್‌ ಶಾ ಖಾದ್ರಿದರ್ಗಾ ಪಕ್ಕದ ಖಾಲಿ ಜಾಗೆಯಲ್ಲಿ ತಾತ್ಕಾಲಿಕ ಆರಂಭಗೊಂಡಿರುವ ಡಾಂಬರ್‌ ಮಿಶ್ರಣ ಘಟಕದಿಂದ ಹೊರಬರುತ್ತಿರುವ ಭಾರಿ ಪ್ರಮಾಣದ ವಿಷಯುಕ್ತ ಹೊಗೆ ಮತ್ತು ಧೂಳಿನಿಂದ ರೋಸಿ ಹೋದ ಸಾರ್ವಜನಿಕರು…

 • ಬಿಸಿಲಿನ ಝಳದಲ್ಲಿ ಮತ್ತೊಂದು ಚುನಾವಣೆ

  ಶಿಗ್ಗಾವಿ: ಲೋಕಸಭೆ ಚುನಾವಣೆ ಮುಗಿದು ಜನ ಫಲಿತಾಂಶ ಎದುರು ನೋಡುತ್ತಿರುವಾಗಲೇ, ಪಟ್ಟಣದ ಜನತೆಗೆ ಸ್ಥಳೀಯ ಸಂಸ್ಥೆ ಪುರಸಭೆ ಸದಸ್ಯರ ಆಯ್ಕೆ ಅವಕಾಶ ಒದಗಿ ಬಂದಿದ್ದು, ಮತ್ತೇ ಚುನಾವಣೆ ಕಾವು ಹೆಚ್ಚಲಿದೆ. ಈ ವರೆಗೂ ಮೌನವಾಗಿದ್ದ ವಾರ್ಡ್‌ ಉಮೇದುವಾರರು ಮೇ…

 • ಹುಷಾರ್‌..ರಸ್ತೆ ವಧ್ಯೆ ಇದೆ ವಿದ್ಯುತ್‌ ಕಂಬ

  ಹಾವೇರಿ: ಕೆಲ ರಸ್ತೆ ಮಧ್ಯೆ ಗುಂಡಿಗಳು ಇರುವುದು, ಇನ್ನು ಕೆಲ ರಸ್ತೆಗಳ ಮಧ್ಯೆಯೇ ಕಾಲುವೆ ಇರುವುದನ್ನೂ ನೋಡಿದ್ದೇವೆ. ಆದರೆ, ರಸ್ತೆ ಮಧ್ಯೆಯೇ ವಿದ್ಯುತ್‌ ಕಂಬ ಇರುವುದು ಕಾಣುವುದು ಅಪರೂಪ. ಇಂಥ ಅಪರೂಪದ ದೃಶ್ಯ ನೋಡಬೇಕೆಂದರೆ ಇಲ್ಲಿಯ ವಿದ್ಯಾನಗರದ ಪಶ್ಚಿಮ…

 • ವಿಕಲಚೇತನರಿಗೆ ಅನುಕಂಪ ಬೇಡ; ಅವಕಾಶ ನೀಡಿ

  ಹಾನಗಲ್ಲ: ವಿಕಲಚೇತನ ಮಕ್ಕಳಿಗೆ ಅನುಕಂಪ ತೋರಿಸುವುದು ಬೇಡ ಬದಲಾಗಿ ಅವರಿಗೆ ಸಮಾಜದಲ್ಲಿ ಇರುವ ವಿವಿಧ ಕೌಶಲಗಳಲ್ಲಿ ಅವಕಾಶಗಳನ್ನು ನೀಡಬೇಕು. ಅಂದಾಗ ಮಾತ್ರ ಅವರು ತಮ್ಮಲ್ಲಿನ ಕೀಳರಿಮೆಯಿಂದ ಹೊರಬಂದು ಮುಖ್ಯವಾಹಿನಿಗೆ ಬರಲು ಸಾಧ್ಯವಾಗುವುದು ಎಂದು ಎಪಿಡಿ ಸಂಸ್ಥೆಯ ಎಂ.ಬಸವರಾಜು ಕರೆ…

ಹೊಸ ಸೇರ್ಪಡೆ