• ಧರ್ಮ-ಜಾತಿಗಿದೆ ಭೂಮಿ-ಆಕಾಶದಷ್ಟು ಅಂತರ

  ಹಾವೇರಿ: ಪ್ರಸ್ತುತ ಧರ್ಮ, ಜಾತಿ, ಪ್ರಾಂತ್ಯದ ಹೆಸರಲ್ಲಿ ದುರ್ಘ‌ಟನೆ ನಡೆಯುತ್ತಿರುವುದು ದೇಶದ ಭವಿಷ್ಯದ ದೃಷ್ಟಿಯಿಂದ ಒಳ್ಳೆಯದಲ್ಲ ಎಂದು ಬಾಳೆಹೊನ್ನೂರ ರಂಭಾಪುರಿ ಜ| ಡಾ| ಪ್ರಸನ್ನ ರೇಣುಕವೀರ ಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ನುಡಿದರು. ನಗರದ ಹರಸೂರು ಬಣ್ಣದಮಠದ ಮಲ್ಲಿಕಾರ್ಜುನ…

 • ಕಾರ್ಮಿಕರ ಸುರಕ್ಷತೆ ಸಂಸ್ಥೆಯ ಜವಾಬ್ದಾರಿ: ನ್ಯಾ| ಹೊಸ್ಮನಿ

  ಬ್ಯಾಡಗಿ: ಪ್ರತಿಯೊಂದು ನೋಂದಾಯಿತ ಘಟಕಗಳು ಸಂಸ್ಥೆಯ ಕಾರ್ಮಿಕರಿಗೆ ಜೀವವಿಮೆ ಮಾಡಿಸುವುದು ಕಡ್ಡಾಯ. ಇದಕ್ಕೆ ತಪ್ಪಿದಲ್ಲಿ ಮುಂದಿನ ಎಲ್ಲ ಸಂಕಷ್ಟಗಳಿಗೆ ಘಟಕದ ಮಾಲೀಕರೇ ಜವಾಬ್ದಾರರಾಗಬೇಕಾಗುತ್ತದೆ ಎಂದು ಕಿರಿಯಶ್ರೇಣಿ ದಿವಾಣಿ ನ್ಯಾಯಾಧೀಶ ರಾಜೇಶ್‌ ಹೊಸ್ಮನಿ ಎಚ್ಚರಿಸಿದರು. ಕಾರ್ಮಿಕ ದಿನಾಚರಣೆ ಅಂಗವಾಗಿ ತಾಲೂಕು…

 • ಏಕಾಗ್ರತೆ-ಸೂಕ್ಷ್ಮ ಸಂವೇದನೆ ಯಶಸ್ಸಿನ ಮೆಟ್ಟಿಲು

  ರಾಣಿಬೆನ್ನೂರ: ಮಕ್ಕಳು ತಾವು ಕೈಗೊಂಡ ಕೆಲಸದಲ್ಲಿ ಯಶಸ್ಸು ಗಳಿಸಬೇಕಾದರೆ ಏಕಾಗ್ರತೆ, ಸೂಕ್ಷ ್ಮ ಸಂವೇದನಾ ಶೀಲತೆ, ತಾಳ್ಮೆಯಂತಹ ಗುಣಗಳು ಇರಬೇಕಾಗುತ್ತದೆ ಎಂದು ಭಾರತೀಯ ಜೀವ ವಿಮಾ ನಿಗಮದ ಅಧಿಕಾರಿ ರಾಘವೇಂದ್ರಾಚಾರಿ ನವರತ್ನ ಹೇಳಿದರು. ಇಲ್ಲಿನ ವಾಗೀಶ ನಗರದ ತಾಲೂಕು…

 • ನೀರು ಉದ್ಯೋಗ ಮೊದಲ ಆದ್ಯತೆಯಾಗಲಿ

  ಹಾವೇರಿ: ಜಿಲ್ಲೆಯಲ್ಲಿ ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಹಾಗೂ ಜನರಿಗೆ ಉದ್ಯೋಗ ನೀಡುವುದು ಆದ್ಯತೆಯ ಕೆಲಸವಾಗಿ ಕಾರ್ಯ ನಿರ್ವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ಸೂಚನೆ ನೀಡಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಬರ…

 • ಪ್ರತಿಭಟನೆ ಕಾನೂನು ಬಾಹಿರ ಆಗಿದ್ದರೆ ಅಂದೇ ಏಕೆ ಬಂಧಿಸಲಿಲ್ಲ?: ರಾಮಣ್ಣ

  ಹಿರೇಕೆರೂರ: ಪ್ರಾಮಾಣಿಕವಾಗಿ ಹೋರಾಟ ಮಾಡುವ ಜಿಲ್ಲೆಯ ರೈತ ಸಂಘಟನೆಯ ಮುಖಂಡರ ಮೇಲೆ ಸುಳ್ಳು ಮೊಕದ್ದಮೆ ಹಾಕಿದ್ದು, ಕೂಡಲೇ ಮೊಕದ್ದಮೆ ವಾಪಸ್‌ ಪಡೆಯಬೇಕೆಂದು ಆಗ್ರಹಿಸಿ ರೈತ ಸಂಘಟನೆ ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು. ಪಟ್ಟಣದ ಎಪಿಎಂಸಿ ಆವರಣದಿಂದ ಮುಖ್ಯ ರಸ್ತೆಯಲ್ಲಿ…

 • ಸಮಯ ಪ್ರಜ್ಞೆ-ನಿಷ್ಠೆಯಿಂದ ಯಶಸ್ಸು

  ರಾಣಿಬೆನ್ನೂರ: ಸಾಧನೆಯ ಮೆಟ್ಟಿಲೇರಲು ಕೀಳಿರಿಮೆ ಮೊದಲು ತೊರೆಯಬೇಕು. ಜೊತೆಗೆ ಸಮಯ ಪ್ರಜ್ಞೆ, ಕರ್ತವ್ಯ ನಿಷ್ಠೆ, ಪ್ರಮಾಣಿಕತೆ ಇದ್ದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ. ಈ ದಿಶೆಯಲ್ಲಿ ಯಾವ ವಿದ್ಯಾರ್ಥಿಗಳು ಮುನ್ನಡೆಯುತ್ತಾರೋ ಅವರು ಉತ್ತಮ ಸಾಧನೆ ಮಾಡುತ್ತಾರೆ ಎಂದು ಟ್ಯಾಗೋರ ಶಿಕ್ಷಣ…

 • ಕಾರು ಅಪಘಾತವಲ್ಲ ಕೊಲೆ!

  ಹಾವೇರಿ: ರಾಣಿಬೆನ್ನೂರು ತಾಲೂಕಿನ ತೇರದಹಳ್ಳಿ ಕ್ರಾಸ್‌ ಬಳಿ ಏ.25 ರಂದು ಮರಕ್ಕೆ ಡಿಕ್ಕಿ ಹೊಡೆದು ಕಾರು ಭಸ್ಮವಾಗಿ, ವ್ಯಕ್ತಿಯೊಬ್ಬ ಜೀವಂತ ಮೃತಪಟ್ಟ ಪ್ರಕರಣಕ್ಕೆ ತಿರುವು ಸಿಕ್ಕಿದ್ದು ಇದೊಂದು ಪೂರ್ವನಿಯೋಜಿತ ಕೊಲೆ ಎಂಬುದು ತನಿಖೆಯಿಂದ ಬಯಲಾಗಿದೆ. ವೀರೇಶ ಗುರುಶಾಂತಪ್ಪ ಎಂಬ…

 • ಕಾರ್ಮಿಕರ ದಿನಾಚರಣೆಗಿದೆ ಚಾರಿತ್ರಿಕ ದೀರ್ಘ‌ ಚರಿತ್ರೆ

  ಹಾವೇರಿ: ಜಗತ್ತಿನಾದ್ಯಂತ ಆಚರಿಸಲ್ಪಡುವ ಕಾರ್ಮಿಕರ ದಿನಾಚರಣೆ ಅದೊಂದು ಅಂತಾರಾಷ್ಟ್ರೀಯ ಮಹತ್ವದ ದಿನ ಮಾತ್ರವಲ್ಲ, ಚಾರಿತ್ರಿಕವಾಗಿ ಒಂದು ದೀರ್ಘ‌ ಚರಿತ್ರೆ ತನ್ನೊಡಲಲ್ಲಿ ಇಟ್ಟಿಕೊಂಡಿರುವ ದಿನ ಎಂದು ವಕೀಲ, ಕಾರ್ಮಿಕ ಸಂಘಟನೆ ಮುಖಂಡ ನಾರಾಯಣ ಕಾಳೆ ಹೇಳಿದರು. ನಗರದ ಮುರುಘರಾಜೇಂದ್ರ ಮಠದ…

 • ಧಾರ್ಮಿಕ ಪರಂಪರೆಯಿಂದ ಬದುಕು ಸಾರ್ಥಕ

  ಹಾವೇರಿ: ಧಾರ್ಮಿಕತೆ ಹಾಗೂ ಧಾರ್ಮಿಕ ಪರಂಪರೆಗಳನ್ನಿಟ್ಟುಕೊಂಡು ಬದುಕು ಕಟ್ಟಿಕೊಂಡಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ ಎಂದು ಅಕ್ಕಿಆಲೂರ ವಿರಕ್ತಮಠದ ಶಿವಬಸವ ಸ್ವಾಮೀಜಿ ನುಡಿದರು. ನಗರದ ಹರಸೂರು ಬಣ್ಣದಮಠದ ಮಲ್ಲಿಕಾರ್ಜುನ ಸ್ವಾಮೀಜಿಗಳ 34ನೇ ಪುಣ್ಯ ಸ್ಮರಣೋತ್ಸವ ಹಾಗೂ ಅಭಿನವರುದ್ರ ಚನ್ನಮಲ್ಲಿಕಾರ್ಜುನ ಸ್ವಾಮೀಜಿಗಳ…

 • ಪಾಪ ಕರ್ಮ ನಾಶ ಮಾಡುವುದೇ ದೀಕ್ಷೆ ಸಂಸ್ಕಾರ: ಸ್ವಾಮೀಜಿ

  ಹಾವೇರಿ: ಧರ್ಮ ಸಂಸ್ಕಾರ ನೀಡುವ ಮೂಲಕ ನಮ್ಮಲ್ಲಿರುವ ಪಾಪ ಕರ್ಮಗಳನ್ನು ನಾಶ ಮಾಡುವುದೇ ದೀಕ್ಷೆ ಸಂಸ್ಕಾರ ಎಂದು ನಗರದ ಹರಸೂರು ಬಣ್ಣದಮಠದ ಅಭಿನವ ರುದ್ರಚನ್ನಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು. ನಗರದ ಹರಸೂರು ಬಣ್ಣದಮಠದ ಮಲ್ಲಿಕಾರ್ಜುನ ಸ್ವಾಮೀಜಿಗಳ 34ನೇ ಪುಣ್ಯ ಸ್ಮರಣೋತ್ಸವ…

 • ಉಚ್ಛಾಟಿತ ವಿದ್ಯಾರ್ಥಿಗೆ ಪರೀಕ್ಷೆ ಬರೆಯಲು ಕೋರ್ಟ್‌ ಅಸ್ತು

  ಹಾವೇರಿ: ಕಾಲೇಜಿನಿಂದ ಉಚ್ಛಾಟಿಸಿ, ಪರೀಕ್ಷೆ ಬರೆಯಲು ಪ್ರವೇಶಪತ್ರ ನೀಡಲು ನಿರಾಕರಿಸಿದ ಇಲ್ಲಿಯ ಜಿ.ಎಚ್. ಕಾಲೇಜಿನ ಕ್ರಮಕ್ಕೆ ವಿದ್ಯಾರ್ಥಿಯೋರ್ವ ನ್ಯಾಯಾಲಯದಿಂದ ಮಧ್ಯಂತರ ತಡೆ ತಂದು ಪರೀಕ್ಷೆ ಬರೆದ ಘಟನೆ ಶುಕ್ರವಾರ ನಗರದಲ್ಲಿ ನಡೆಯಿತು. ಬಿಎ 4ನೇ ಸೆಮಿಸ್ಟರ್‌ನಲ್ಲಿ ಓದುತ್ತಿದ್ದ ನಿಖೀಲ್…

 • ಚಿಣ್ಣರ ಬಾಳಲ್ಲಿ ಮೂಡಿದ ‘ಕಾಮನಬಿಲ್ಲು’

  ಹಾನಗಲ್ಲ: ಬೇಸಿಗೆಯ ಜತೆಗೆ ಮಕ್ಕಳಿಗೆ ರಜೆ. ಇದು ಅಜ್ಜ ಅಜ್ಜಿ ಬಂಧು ಬಳಗದವರ ಊರು ಕೇರಿಗೆ ಹೋಗಿ ಮಕ್ಕಳು ಸಂಭ್ರಮಿಸುವ ಕಾಲ. ಆದರೆ ನಾಗರಿಕ ಸಂಸ್ಕೃತಿಯ ಹೆಸರಲ್ಲಿ ರಜೆಗಳು ಇನ್ನೊಂದು ವರ್ಗಕೋಣೆಯಾಗಿ ಮಕ್ಕಳನ್ನು ಮುದ್ದೆ ಮಾಡುವ ಶಿಬಿರಗಳಿಗೆ ಭಿನ್ನವಾಗಿ…

 • ಮಹಿಳೆಯರ ರಕ್ಷಣೆಗಿರುವ ಕಾನೂನು ದುರ್ಬಳಕೆ ಸಲ್ಲ

  ಹಾನಗಲ್ಲ: ಮಹಿಳೆಯರ ರಕ್ಷಣೆಗೆ ಸರಕಾರ ಮಹಿಳಾ ಪರ ಕಾನೂನುಗಳನ್ನು ರೂಪಿಸಿದೆ. ಇದರ ಸದುಪಯೋಗ ಬೇಕೆ ವಿನಃ ದುರುಪಯೋಗವಾಗಬಾರದು ಎಂದು ದಿವಾಣಿ ನ್ಯಾಯಾಧೀಶರು ಮತ್ತು ತಾಲೂಕು ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ ಎಫ್‌.ವಿ. ಕೆಳಗೇರಿ ಹೇಳಿದರು. ಇಲ್ಲಿಯ ಪ್ರಗತಿ…

 • ಇಂದಿನಿಂದ ಜಲಾಮೃತ ಹೆಲ್ಪ್ಲೈನ್‌ನಿಂದ ನೀರು ಪೂರೈಕೆಯಿಲ್ಲ

  ಬ್ಯಾಡಗಿ: ಜಲಾಮೃತ ಹೆಲ್ಪ್ಲೈನ್‌ ಮೂಲಕ ಸಾರ್ವಜನಿಕರಿಗೆ ಉಚಿತವಾಗಿ ಟ್ಯಾಂಕರ್‌ ಮೂಲಕ ನೀರು ಪೂರೈಕೆ ಮಾಡುವುದನ್ನು ಮೇ 3 ರಿಂದ ಸ್ಥಗಿತಗೊಳಿಸುವುದಾಗಿ ಗುರುವಾರ ವಿಎಸ್‌ಎಸ್‌ ಬ್ಯಾಂಕ್‌ನಲ್ಲಿ ಜರುಗಿದ ಸಭೆಯಲ್ಲಿ ನಿರ್ಧರಿಸಲಾಯಿತು. ಬಳಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ರೈತ ಮುಖಂಡ ಮಲ್ಲಿಕಾರ್ಜುನ ಬಳ್ಳಾರಿ,…

 • ಸಾಂಸ್ಕೃತಿಕ ರಾಷ್ಟ್ರದಲ್ಲಿ ಆಧ್ಯಾತ್ಮಿಕ ಅನಾಥಪ್ರಜ್ಞೆ

  ಅಕ್ಕಿಆಲೂರು: ಯುಗಾದಿಗಳಿಂದಲೂ ಧಾರ್ಮಿಕ, ಆಧ್ಯಾತ್ಮಿಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಪಾರಿಣ್ಯತೆ ಸಾಧಿಸಿ ವಿಶ್ವದ ದೇವರ ಮನೆಯಾಗಿ ಹೊರಹೊಮ್ಮಿರುವುದು ನಮ್ಮ ದೇಶ. ಆದರೆ, ಸಾಂಸ್ಕೃತಿಕ ರಾಷ್ಟದಲ್ಲಿಯೇ ಆಧ್ಯಾತ್ಮಿಕ ಅನಾಥಪ್ರಜ್ಞೆ ಕಾಡುತ್ತಿದೆ ಎಂದು ಹಾವೇರಿ ಹುಕ್ಕೇರಿಮಠದ ಸದಾಶಿವ ಶ್ರೀಗಳು ಕಳವಳ ವ್ಯಕ್ತಪಡಿಸಿದರು. ಬಾಳೂರು…

 • ಫಲಾನುಭವಿ ಪರಿಹಾರದಿಂದ ವಂಚಿತವಾಗದಿರಲಿ

  ಹಾನಗಲ್ಲ: ಹಾನಗಲ್ಲ ತಾಲೂಕಿನಲ್ಲಿ ಸುರಿದ ಅಕಾಲಿಕ ಆಲಿಕಲ್ಲು ಸಹಿತ ಮಳೆ ಮತ್ತು ಬಿರುಗಾಳಿಗೆ ಮೂರು ಹೋಬಳಿ ವ್ಯಾಪ್ತಿಯಲ್ಲಿ 19 ಮನೆಗಳು ಬಿದ್ದಿದ್ದು, 75 ಹೆಕ್ಟೇರ್‌ ಬಾಳೆ ಮತ್ತು 86 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದಿದ್ದ ಮಾವು ಬೆಳೆ ನಾಶವಾದ ಬಗ್ಗೆ…

 • ಪರೋಪಕಾರಿ ಸೇವೆಯೊಂದೇ ಶಾಶ್ವತ: ಜಮಖಾನೆ

  ರಾಣಿಬೆನ್ನೂರ: ‘ಪರೋಪಕಾರಂ ಇದಂ ಶರೀರಂ’ ಎಂಬಂತೆ ದೇಶ ಸೇವೆಯೇ ಈಶ ಸೇವೆಯಾಗಿದೆ, ಪರೋಪಕಾರಿಯ ಸಮಾಜ ಸೇವೆಯು ಶಾಶ್ವತವಾಗಿ ಉಳಿಯುತ್ತದೆ ಎಂದು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಎಚ್.ಎ. ಜಮಖಾನೆ ಹೇಳಿದರು. ಇಲ್ಲಿನ ಬಿಸಿಎಂ ಇಲಾಖೆಯಲ್ಲಿ ಏರ್ಪಡಿಸಿದ್ದ…

 • ಬೀಡಾ ಅಂಗಡಿಕಾರನ ಪುತ್ರಿ ಜಿಲ್ಲೆಗೆ ಫ‌ಸ್ಟ್‌

  ಅಕ್ಕಿಆಲೂರು: ಕಿತ್ತು ತಿನ್ನುವ ಬಡತನ, ಸೂರು ಇಲ್ಲದೆ ಗುಡಿಸಿಲಲ್ಲಿಯೆ ಜೀವನ. ಬದುಕಿನ ಬಂಡಿ ನಡೆಸಲು ತಂದೆಯದದ್ದು ಸಣ್ಣದೊಂದು ಬೀಡಾ ಅಂಗಡಿ. ಶಾಲೆ ಬಿಟ್ಟ ನಂತರ ಇದೇ ಬೀಡಾ ಅಂಗಡಿಯಲ್ಲಿ ಕುಳಿತು ಓದಿದ ಸಿಂಧೂ ಹಾವೇರಿ ಗಳಿಸಿದ್ದು ಬರೋಬ್ಬರಿ ಶೇ….

 • ಫಲಾನುಭವಿಗಳಿಗೆ ತಲುಪುತ್ತಿಲ್ಲ ಮಾಸಾಶನ

  ಬ್ಯಾಡಗಿ: ಸಾಮಾಜಿಕ ಭದ್ರತೆ ಯೋಜನೆಯಡಿ ಮಾಸಾಶನ ಪಡೆಯುತ್ತಿರುವ ಫಲಾನುಭವಿಗಳಿಗೆ ಪ್ರತಿ ತಿಂಗಳು ಸರಿಯಾಗಿ ಹಣ ತಲುಪುತ್ತಿಲ್ಲ ಎಂಬ ದೂರುಗಳು ಕೇಳಿಬರುತ್ತಿವೆ. ಈ ಕುರಿತು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ತನಿಖಾಧಿಕಾರಿ ಸಿ.ಪಿ.ಆಡೂರ ಎಚ್ಚರಿಸಿದರು. ಅಣ್ಣಾ…

 • ಪಕ್ಕಡ ಹಿಡಿದ ಕೈ ಕಾರ್ಮಿಕರಿಗೆ ಪ್ರೇರಣೆ

  ಹಾವೇರಿ: ನಮ್ಮ ದೇಶದಲ್ಲಿ ಸ್ಮಾರಕಗಳಿಗೇನೂ ಕಡಿಮೆ ಇಲ್ಲ. ಬೀದಿ ಬೀದಿಗೊಂದು ಸ್ಮಾರಕಗಳು ಕಾಣಲು ಸಿಗುತ್ತವೆ. ಆದರೆ, ಶ್ರಮಿಕ ವರ್ಗದ ಪ್ರತೀಕವಾಗಿ ಸ್ಮಾರಕ ಇರುವುದು ಬಲು ಅಪರೂಪ. ಇಂಥ ಅಪರೂಪದ ಸುಂದರ ಕಾರ್ಮಿಕ ಸ್ಮಾರಕ ನಗರದ ಹೆಸ್ಕಾಂ ಕಚೇರಿ ಆವರಣದಲ್ಲಿದೆ….

ಹೊಸ ಸೇರ್ಪಡೆ