• ಉಕ್ಕಿನಮನುಷ್ಯನಜಯಂತಿ; ಏಕತಾಓಟ

  ಕಲಬುರಗಿ: ದೇಶದ ಮೊದಲ ಉಪ ಪ್ರಧಾನಿ ಹಾಗೂ ಗೃಹ ಸಚಿವ ಸರ್ದಾರ ವಲ್ಲಭಭಾಯಿ ಪಟೇಲ್‌ ಜನ್ಮ ದಿನದ ಅಂಗವಾಗಿ ಗುರುವಾರ ನಗರದಲ್ಲಿ ರಾಷ್ಟ್ರೀಯ ಏಕತಾ ದಿನ ಆಚರಿಸಲಾಯಿತು. ನಗರದ ತಿಮ್ಮಾಪುರಿ ವೃತ್ತದಲ್ಲಿರುವ ಸರ್ದಾರ ವಲ್ಲಭಭಾಯಿ ಪಟೇಲ್‌ ಪುತ್ಥಳಿಗೆ ಜನಪ್ರತಿನಿಧಿಗಳು,…

 • ಕನ್ನಡ ರಾಜ್ಯೋತ್ಸವ: ಕಲಬುರಗಿಯಲ್ಲಿ ಜಿಲ್ಲಾಧಿಕಾರಿಯಿಂದ ಧ್ವಜಾರೋಹಣ

  ಕಲಬುರಗಿ: ಜಿಲ್ಲಾದ್ಯಂತ 64ನೇ ಕರ್ನಾಟಕ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದ್ದು ನಗರದ ಗಂಜ್ ಪ್ರದೇಶದ ನಗರರೇಶ್ವರ ಶಾಲೆಯಲ್ಲಿ ಜಿಲ್ಲಾಧಿಕಾರಿ ಬಿ.ಶರತ್ ಧ್ವಜಾರೋಹಣ ನೆರವೇರಿಸಿದರು. ‌ ಕನ್ನಡಾಂಬೆ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಜಿಲ್ಲಾಧಿಕಾರಿಗಳು, ನಂತರ ರಾಷ್ಟ ಧ್ವಜಾರೋಹಣ ಮಾಡಿದರು. ‌ಡಾ‌.ಎಸ್.ಎಂ.ಪಂಡಿತ ರಂಗಮಂದಿರದವರೆಗೆ…

 • ನಿಂತಿದ್ದ ಟ್ರ್ಯಾಕ್ಟರ್ ಗೆ ಕಾರು ಡಿಕ್ಕಿ: ಇಬ್ಬರು ಸ್ಥಳದಲ್ಲೇ ಸಾವು

  ಕಲಬುರಗಿ: ರಸ್ತೆ ಬದಿ ನಿಂತಿದ್ದ ಟ್ರ್ಯಾಕ್ಟರ್ ಗೆ ಕಾರು ಡಿಕ್ಕಿ ಹೊಡೆದು ಕಾರಲ್ಲಿದ್ದ ಇಬ್ಬರು ಮಹಿಳೆಯರು ಸ್ಥಳದಲ್ಲೇ ಸಾವನ್ನಪ್ಪಿ, ನಾಲ್ವರಿಗೆ ಗಂಭೀರವಾಗಿ ಗಾಯಗೊಂಡ ಘಟನೆ ಜಿಲ್ಲೆಯ ಕಮಲಾಪುರ ತಾಲೂಕಿನ ಜೀವನಗಿ ಗ್ರಾಮದ ಬಳಿ ನಡೆದಿದೆ. ‌ ಬೀದರ್ ನಿಂದ…

 • ಶಿಕ್ಷಕರ ಕೊರತೆ ನೀಗಿಸಲು ಸ್ಥಳೀಯರಿಗೆ ಅವಕಾಶ

  ಕಲಬುರಗಿ: ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಕರ ಕೊರತೆ ನೀಗಿಸಲು ನೇಮಕಾತಿ ಮತ್ತು ವರ್ಗಾವಣೆ ಸಂದರ್ಭದಲ್ಲಿ ಸ್ಥಳೀಯರಿಗೆ ಅವಕಾಶ ಸಿಗುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌. ಸುರೇಶಕುಮಾರ ಹೇಳಿದರು. ನಗರದ ಜಿ.ಪಂ…

 • ಫಲಿತಾಂಶ ಏರಿಳಿತ: ತಡವರಿಸಿದ ಅಧಿಕಾರಿಗಳು

  ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶದಲ್ಲಿ ಆಗುತ್ತಿರುವ ಏರಿಳಿತ. ಅನೇಕ ಸೌಕರ್ಯಗಳನ್ನು ಕಲ್ಪಿಸಿದರೂ ಸುಧಾರಣೆ ಕಾಣದ ಶೈಕ್ಷಣಿಕ ಗುಣಮಟ್ಟ. ಶಿಕ್ಷಕರು ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳ ಕಾರ್ಯ ಶೈಲಿ…ಹೀಗೆ ಶಿಕ್ಷಣಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಡಿಡಿಪಿಐ, ಬಿಇಒ…

 • ಶಾಲಾ ಗುಣಮಟ್ಟ ಹೆಚ್ಚಳಕ್ಕೆ ಹೊಸ ಆ್ಯಪ್: ಸಚಿವ ಸುರೇಶ್ ಕುಮಾರ್

  ಕಲಬುರಗಿ: ಸರ್ಕಾರಿ ಶಾಲಾ‌ ಮಕ್ಕಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ಉದ್ದೇಶದಿಂದ ಹೊಸ ಆ್ಯಪ್ ಜಾರಿಗೆ ತರಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ‌ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ. ನಗರದಲ್ಲಿ ಇಂಡಸ್ ಇಂಡ್ ಬ್ಯಾಂಕ್ ಹಾಗೂ ಲರ್ನಿಂಗ್…

 • ಸುರಪುರ ಸೀತಾಫಲಕ್ಕೆ ಡಿಮ್ಯಾಂಡ್‌

  ಸಿದ್ದಯ್ಯ ಪಾಟೀಲ ಸುರಪುರ: ತಾಲೂಕಿನ ಬಹುತೇಕ ಬೆಟ್ಟಗುಡ್ಡ ಪ್ರದೇಶಗಳಲ್ಲಿ ಬೆಳೆದ ಸೀತಾಫಲ ಹಣ್ಣಿಗೆ ರಾಜ್ಯ ಸೇರಿದಂತೆ ನೆರೆ ರಾಜ್ಯಗಳಲ್ಲೂ ಭಾರೀ ಬೇಡಿಕೆ ಬಂದಿದೆ. ಮಳೆ ಪ್ರಮಾಣ ಕಳೆದ ಮೂರ್‍ನಾಲ್ಕು ವರ್ಷಗಳಿಂದ ಕಡಿಮೆ ಆಗಿದ್ದರಿಂದ ಇಳುವರಿ ಕಡಿಮೆಯಾಗಿತ್ತು. ಪ್ರಸಕ್ತ ಸಾಲಿನಲ್ಲಿ…

 • ಶರಣರ ವಚನಗಳ ಧ್ವನಿಗೆ ರಾಜ್ಯೋತ್ಸವದ ಗರಿ

  ಚಂದ್ರಶೇಖರ ಯರದಿಹಾಳ ಸಿಂಧನೂರು: ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ತಾಲೂಕಿನ ಅಲಬನೂರು ಗ್ರಾಮದ ಜನಪದ ಹಾಡುಗಾರ ಉಸ್ಮಾನಸಾಬ್‌ ಖಾದರಸಾಬ್‌ ಅಲಬನೂರು ಭಾಜನರಾಗಿದ್ದಾರೆ. ಉಸ್ಮಾನಸಾಬ್‌ ಮೂಲತಃ ಭಾವೈಕ್ಯ ಸಾರುವ ಜನಪದ ಗೀತೆಗಳನ್ನು ಹಾಡುತ್ತ ಜನಪದ ಲೋಕಕ್ಕೆ ಕಾಲಿರಿಸಿದವರು. ಡೊಳ್ಳಿನ ಹಾಡು,…

 • ಕಲಬುರಗಿ: ಬಾಲ್ಯ ವಿವಾಹ ತಡೆದ ಅಧಿಕಾರಿಗಳು

  ಕಲಬುರಗಿ: ನಗರದ ತಾಜ ಸುಲ್ತಾನಪೂರ ರಸ್ತೆಯ ಹಮಾಲ್ ಏರಿಯಾದಲ್ಲಿ ನಡೆಯುತ್ತಿದ್ದ ಬಾಲ್ಯ ವಿವಾಹವನ್ನು ತಡೆಯುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಅಪ್ರಾಪ್ತ ವಯಸ್ಸಿನ ಬಾಲಕಿಗೆ ಮದುವೆ ಮಾಡಲು ಪೋಷಕರು ಸಿದ್ಧತೆ ಮಾಡಿಕೊಂಡಿದ್ದರು. ಈ ವಿಷಯ ತಿಳಿದ ಮಕ್ಕಳ ರಕ್ಷಣಾ ಅಧಿಕಾರಿಗಳ ತಂಡ…

 • 375 ಕ್ಯೂಸೆಕ್‌ ನೀರು ನದಿಗೆ ಬಿಡುಗಡೆ

  ಚಿಂಚೋಳಿ: ತಾಲೂಕಿನಲ್ಲಿ ಶನಿವಾರ ಮತ್ತು ರವಿವಾರ ಮಧ್ಯರಾತ್ರಿ ಗುಡುಗು ಸಿಡಿಲಿನ ಸಮೇತ ಆರ್ಭಟದಿಂದ ಮಳೆ ಸುರಿದ ಪರಿಣಾಮವಾಗಿ ಕೆಳದಂಡೆ ಮುಲ್ಲಾಮಾರಿ ಜಲಾಶಯಕ್ಕೆ ಹೆಚ್ಚಿನ ಮಳೆ ನೀರು ಹರಿದು ಬಂದಿದೆ. ಗೇಟ್‌ ಮೂಲಕ ನದಿಗೆ 375 ಕ್ಯೂಸೆಕ್‌ ನೀರು ಹರಿದು…

 • ಆರ್‌ಸಿಇಪಿ ಒಪ್ಪಂದ ವಿರೋಧಿಸಿ 4ರಂದು ದೇಶವ್ಯಾಪಿ ಪ್ರತಿಭಟನೆ

  ಕಲಬುರಗಿ: ರೈತ ವರ್ಗಕ್ಕೆ ಮಾರಕವಾಗರುವ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ (ಆರ್‌ಸಿಇಪಿ) ಮುಕ್ತ ವ್ಯಾಪಾರ ಒಪ್ಪಂದವನ್ನು ಭಾರತ ತಿರಸ್ಕರಿಸಬೇಕು ಎಂದು ಒತ್ತಾಯಿಸಿ ನ.4ರಂದು ದೇಶವ್ಯಾಪಿ ಪ್ರತಿಭಟನೆಗೆ ಕರೆ ನೀಡಲಾಗಿದೆ ಎಂದು ಅಖೀಲ ಭಾರತ ಕಿಸಾನ ಸಭಾ ರಾಜ್ಯ ಮುಖಂಡ…

 • ಸೇತುವೆ ಮುಳುಗಿದರೆ ಬದುಕು ದುಸ್ತರ

  ಸೇಡಂ: ಇಲ್ಲಿನ ಶಾಲಾ ಮಕ್ಕಳಿಗೆ ರಜೆ ಅವಶ್ಯಕತೆ ಇಲ್ಲ. ನದಿ ನೀರು ಬಂದರೆ ಸಾಕು ಶಾಲೆಗೆ ರಜೆ. ತಾಲೂಕಿನ ಸಂಗಾವಿ(ಟಿ) ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ಬ್ರಿಡ್ಜ್ ನ  ನದಿ ನೀರಿನಿಂದ ಮುಳಗಡೆಯಾಗಿ ದಿನಗಳೇ ಕಳೆದಿವೆ. ಟೊಂಕದೆತ್ತರಕ್ಕೆ ನೀರು…

 • ರೈಲು ಮಾರ್ಗ ವಿದ್ಯುತ್ತ್ಯೀಕರಣಕ್ಕೆ ಚಾಲನೆ

  ಕಲಬುರಗಿ: ಕಲ್ಯಾಣ ಕರ್ನಾಟಕದ ಕಲಬುರಗಿ-ಬೀದರ ನಡುವಿನ 110 ಕಿ.ಮೀ ರೈಲು ಮಾರ್ಗದ ವಿದ್ಯುತ್ತೀಕರಣ ಕಾಮಗಾರಿಗೆ ಕೇಂದ್ರದ ರೈಲ್ವೆ ಸಚಿವಾಲಯ ಹಸಿರು ನಿಶಾನೆ ತೋರಿಸಿದೆ. 127 ಕೋಟಿ ರೂ. ವೆಚ್ಚದ ವಿದ್ಯುತ್ತೀಕರಣ ಕಾಮಗಾರಿಗೆ ಕೇಂದ್ರದ ರೈಲ್ವೆ ಖಾತೆ ರಾಜ್ಯ ಸಚಿವ…

 • ಡಾ| ಅಪ್ಪರಿಂದ ಉದಯವಾಣಿ ದೀಪಾವಳಿ ವಿಶೇಷಾಂಕ ಬಿಡುಗಡೆ

  ಕಲಬುರಗಿ: “ಉದಯವಾಣಿ’ ಪತ್ರಿಕೆ ಸುದ್ದಿ ಹಾಗೂ ಸಾಹಿತ್ಯದ ನಿರೂಪಣೆ ಮಾದರಿಯಾಗಿದೆ. ಇದೇ ಕಾರಣಕ್ಕೆ ಪತ್ರಿಕೆ ಓದುಗರ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಶರಣಬಸವೇಶ್ವರ ಮಹಾದಾಸೋಹಿ ಸಂಸ್ಥಾನದ ಪೀಠಾಧಿಪತಿಗಳು ಹಾಗೂ ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ| ಶರಣಬಸವಪ್ಪ ಅಪ್ಪ ನುಡಿದರು. ಜನಮನದ…

 • ಆಡಿಯೋ ಟೇಪ್‌ ಪ್ರಕರಣ: ಸಿಎಂಗೆ ರಿಲೀಫ್‌

  ಕಲಬುರಗಿ: ಆಪರೇಷನ್‌ ಕಮಲದ ಸಂಬಂಧ ಆಡಿಯೋ ಟೇಪ್‌ ಪ್ರಕರಣದಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಮತ್ತೆ ರಿಲೀಫ್‌ ಸಿಕ್ಕಿದೆ. ಗುರುಮಿಠಕಲ್‌ ಶಾಸಕ ನಾಗನಗೌಡ ಕಂದಕೂರ ಪುತ್ರ ಶರಣಗೌಡ ಪಾಟೀಲರ ಅರ್ಜಿ ವಿಚಾರಣೆಯನ್ನು ಹೈಕೋರ್ಟ್‌ ಗುಲಬರ್ಗಾ ಪೀಠವು ವಿಚಾರಣೆ ನಡೆಸಿ, ನ.7ಕ್ಕೆ…

 • ವಸತಿ ನಿಲಯ ಬಾಗಿಲು ಇನ್ನೂ ತೆರೆದಿಲ್ಲ

  „ವಿಜಯಕುಮಾರ ಕಲ್ಲಾ ಜೇವರ್ಗಿ: ತಾಲೂಕಿನ ಆಂದೋಲಾ ಕರುಣೇಶ್ವರ ಮಠದ ಹಿಂದೆ ಲಕ್ಷಾಂತರ ರೂ. ಖರ್ಚು ಮಾಡಿ ಭವ್ಯವಾದ ವಸತಿ ನಿಲಯ ನಿರ್ಮಿಸಲಾಗಿದ್ದರೂ ಇಲ್ಲಿನ ಮಕ್ಕಳಿಗೆ ಕುಡಿಯುವ ನೀರು, ಊಟ, ಉಪಹಾರ ಸೇರಿದಂತೆ ಯಾವುದೇ ಸೌಲಭ್ಯ ಸಮರ್ಪಕವಾಗಿ ದೊರೆಯುತ್ತಿಲ್ಲ. ದಸರಾ…

 • ಕಲಬುರಗಿಯಲ್ಲೂತಲೆ ಎತ್ತಲಿದೆ ಕೃಷಿ ಭವನ

  ಕಲಬುರಗಿ: ಸರ್ವ ವರ್ಗಗಳಿಗೆ ಬೇಕಾದ ಹಾಗೂ ಜಾತಿ ಧರ್ಮ ಇಲ್ಲದ ರೈತ ವರ್ಗದ ಕೃಷಿ ಭವನ ನಿರ್ಮಾಣಕ್ಕೆ ಶಾಸಕರು ತಮ್ಮ ಅನುದಾನದಿಂದ ನೀಡಲಾಗುವ ಅನುದಾನಕ್ಕಿಂತ 10 ಲಕ್ಷ ರೂ. ಹೆಚ್ಚಿಗೆ ಅನುದಾನ ನೀಡಿ, ಕೃಷಿ ಭವನ ನಿರ್ಮಾಣಕ್ಕೆ ಸಹಾಯ,…

 • ಓದುಗರಿಗೆ ಸಾಲುತ್ತಿಲ್ಲ ಗ್ರಂಥಾಲಯ

  ಕಲಬುರಗಿ: ನಗರದ ಕೇಂದ್ರ ಗ್ರಂಥಾಲಯದಲ್ಲಿ ಓದುಗರಿಗೆ ಸ್ಥಳಾಭಾವದ ಸಮಸ್ಯೆ ಕಾಡುತ್ತಿದೆ. ಸಾಕಷ್ಟು ಜನರು, ವಿದ್ಯಾರ್ಥಿಗಳಿಗೆ ಸ್ಥಳ ಸಿಗದೇ ನೆಲದ ಮೇಲೆ ಮತ್ತು ಪುಸ್ತಕಗಳನ್ನಿಡುವ ರ್ಯಾಕ್‌ಗಳ ಮಧ್ಯೆ ಕುಳಿತು ಓದುವಂತಹ ಪರಿಸ್ಥಿತಿ ಇದೆ. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಜಗತ್‌ ವೃತ್ತದಲ್ಲಿರುವ…

 • ರಾಶಿಗೆ ಬಂದ ಲಕ್ಷಾಂತರ ಮೌಲ್ಯದ ಬೆಳೆ ಹಾನಿ

  ಮಹಾದೇವ ವಡಗಾಂವ ಆಳಂದ: ಎರಡ್ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ರಾಶಿಗೆ ಬಂದಿದ್ದ ಸೋಯಾಬಿನ್‌, ಎಳ್ಳು, ಸೂರ್ಯಕಾಂತಿ ಸೇರಿದಂತೆ ಇನ್ನಿತರ ಬೆಳೆ ನೀರಿಗೆ ನೆನೆದು ಲಕ್ಷಾಂತರ ರೂ. ಹಾನಿಯಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿ, ರೈತರ ಗಾಯದ ಮೇಲೆ…

 • ಗಂಟಲು ಮಾರಿ ಸೋಂಕಿಗೆ ಮುನ್ನೆಚ್ಚರಿಕೆ ವಹಿಸಿ

  ಕಲಬುರಗಿ: ಕಳೆದ ಮೂರು ತಿಂಗಳಿನಲ್ಲಿ ಕಲಬುರಗಿ ಜಿಲ್ಲಾ ಆಸ್ಪತ್ರೆಯಲ್ಲಿ ಸುಮಾರು 90 ಕ್ಕಿಂತ ಹೆಚ್ಚು ಡಿಫ್ತಿರಿಯಾ ಪ್ರಕರಣಗಳು ಕಂಡುಬಂದಿದ್ದು, ರೋಗ ಉಲ್ಬಣವಾಗದಂತೆ ಹಾಗೂ ವ್ಯಾಕ್ಸಿನ್‌ಗಳ ಕೊರತೆಯಾಗದಂತೆ ಆಸ್ಪತ್ರೆ ಅಧಿಕಾರಿಗಳು ಮುನ್ನೆಚರಿಕೆ ವಹಿಸಬೇಕು ಎಂದು ಲೋಕಸಭಾ ಸದಸ್ಯ ಡಾ|ಉಮೇಶ ಜಾಧವ…

ಹೊಸ ಸೇರ್ಪಡೆ