• ಪದವಿ ಕಾಲೇಜು ಪುನರಾರಂಭ ಮುಂದೂಡಲು ಆಗ್ರಹ

  ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯದ ಅಧಿಧೀನಕ್ಕೊಳಪಟ್ಟ ಸರಕಾರಿ, ಅನುದಾನಿತ ಹಾಗೂ ಖಾಸಗಿ ಪದವಿ ಕಾಲೇಜುಗಳಲ್ಲಿ ಪರೀಕ್ಷೆಗಳು ನಡೆಯುತ್ತಿರುವುದರಿಂದ ಕಾಲೇಜುಗಳ ಪುನರಾರಂಭದ ದಿನಾಂಕ ಮುಂದೂಡಬೇಕೆಂದು ಹೈದ್ರಾಬಾದ ಕರ್ನಾಟಕ ಸರಕಾರಿ ಕಾಲೇಜು ಅಧ್ಯಾಪಕರ ಸಂಘ ಕುಲಸಚಿವರಲ್ಲಿ ಆಗ್ರಹಿಸಿದೆ. ಗುಲಬರ್ಗಾ ವಿಶ್ವವಿದ್ಯಾಲಯವು ಪ್ರಸ್ತುತ ಅನುಸರಿಸುತ್ತಿರುವ…

 • 8ರಿಂದ ಸೂರ್ಯ ನಗರಿಯಲ್ಲಿ ನುಡಿ ಜಾತ್ರೆ

  ಕಲಬುರಗಿ: ಸೂರ್ಯ ನಗರಿಯ 17ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವು ಡಿ.8 ಮತ್ತು 9ರಂದು ನಡೆಯಲಿದ್ದು, ಈ ಬಾರಿಯ ನುಡಿ ಜಾತ್ರೆ ಹೊಸದೊಂದು ಗರಿಮೆಯೊಂದಿಗೆ ನಡೆಯುತ್ತಿದೆ. ರಾಜ್ಯದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ಗಳ ಇತಿಹಾಸದಲ್ಲೇ 17 ಕನ್ನಡ ಸಾಹಿತ್ಯ…

 • ಹ್ಯಾಂಡ್‌ಬಾಲ್‌ ಟೂರ್ನಿ: ಕೊಡಗು-ಮಂಡ್ಯ ತಂಡಗಳಿಗೆ ಪ್ರಶಸ್ತಿ

  ಕಲಬುರಗಿ: ನಗರದ ಚಂದ್ರಶೇಖರ ಕ್ರೀಡಾಂಗಣದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಆಯೋಜಿಸಿದ್ದ ಎರಡು ದಿನಗಳ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಹ್ಯಾಂಡ್‌ ಬಾಲ್‌ ಪಂದ್ಯಾವಳಿಯಲ್ಲಿ ಕೊಡಗು ಮತ್ತು ಮಂಡ್ಯ ತಂಡಗಳು ಚಾಂಪಿಯನ್‌ ಆಗಿ ಹೊರಹೊಮ್ಮಿವೆ. ಚಿಕ್ಕೋಡಿ ಹಾಗೂ ಧಾರವಾಡ…

 • ಹೆಚ್ಚು ಅಂಕದೊಂದಿಗೆ ಸಮಾಜಕ್ಕೆ ಮಾದರಿಯಾಗಿ

  ಕಲಬುರಗಿ: ವಿದ್ಯಾರ್ಥಿಗಳು ಹೆಚ್ಚು ಅಂಕಗಳಿಸಿ ದುಡ್ಡು ಮಾಡಿದರೆ ಮಾತ್ರ ಸಾಲದು, ಸಮಾಜಕ್ಕೆ  ದರಿಯಾಗಬೇಕು ಎಂದು ಅಫಜಲಪುರ ಶಾಸಕ ಎಂ.ವೈ. ಪಾಟೀಲ ಹೇಳಿದರು. ಅಫಜಲಪುರ ತಾಲೂಕಿನ ಸಾಗನೂರದ ಯುವ ಸಂಘಟಕ ಬಸವರಾಜ ಸಾಗನೂರ ಹಾಗೂ ಸಂಗಡಿಗರ ವತಿಯಿಂದ ಹಮ್ಮಿಕೊಂಡಿದ್ದ 63ನೇ ಕನ್ನಡ…

 • ನೀರಿಗೆ ಶಾಶ್ವತ ಪರಿಹಾರ ಕಲ್ಪಿಸಲು ಮನವಿ

  ಶಹಾಬಾದ: ಬೇಸಿಗೆಯೇ ಪ್ರಾರಂಭವಾಗಿಲ್ಲ. ಈಗಲೇ ಭೀಕರ ಜಲಕ್ಷಾಮ ಆವರಿಸಿ ಕುಡಿಯುವ ಹನಿ ನೀರಿಗಾಗಿ ಗ್ರಾಮಸ್ಥರು ಪರಿತಪಿಸುತ್ತಿದ್ದಾರೆ. ಆದ್ದರಿಂದ ಶಾಶ್ವತ ಪರಿಹಾರ ಒದಗಿಸಬೇಕೆಂದು ಆಗ್ರಹಿಸಿ ತೊನಸನಹಳ್ಳಿ (ಎಸ್‌) ಗ್ರಾಪಂ ಅಧ್ಯಕ್ಷ ವಿಜಯಕುಮಾರ ಮಾಣಿಕ್‌ ನೇತೃತ್ವದಲ್ಲಿ ಎಚ್‌ಕೆಆರ್‌ಡಿಬಿ ಅಧ್ಯಕ್ಷ ಹಾಗೂ ಶಾಸಕ…

 • ಮೃತ್ಯುಕೂಪ ಮುಚ್ಚಿದ ಪುರಸಭೆ

  ಸೇಡಂ: ಪಟ್ಟಣದ ವಿದ್ಯಾನಗರ ಮತ್ತು ವೆಂಕಟೇಶ ನಗರ ಬಡಾವಣೆಯಲ್ಲಿ ತೆರೆದ ಬಾವಿ ಮತ್ತು ಗುಂಡಿಗಳನ್ನು ಮುಚ್ಚಲು ಪುರಸಭೆ ಅಧಿಕಾರಿಗಳು ಮತ್ತು ಬಿಜೆಪಿ ಮುಖಂಡರು ಮುಂದಾಗಿದ್ದಾರೆ. ಈ ಕುರಿತು ನ. 25ರಂದು ಮೃತ್ಯುಕೂಪದಂತಿವೆ ತೆರೆದ ಗುಂಡಿಗಳು ತಲೆಬರಹದಡಿ “ಉದಯವಾಣಿ’ ವರದಿ…

 • ಎದೆ ಮೇಲೆ 3ಕೆಜಿ ಗಡ್ಡೆ:ಪರೀಕ್ಷಿಸಿದ ಶಾಸಕ ಜಾಧವ

  ಚಿಂಚೋಳಿ: ತಾಂಡಾ ಜನರ ಸಮಸ್ಯೆ ಕೇಳಿ ಪರಿಹಾರ ಒದಗಿಸಲು ಆಗಮಿಸಿದ್ದ ಶಾಸಕರು ಮಹಿಳೆಯೊಬ್ಬರ ಎದೆ ಮೇಲೆ ಇರುವ ಗಡ್ಡೆ ನೋಡಿ, ಅದಕ್ಕೆ ಸೂಕ್ತ ಚಿಕಿತ್ಸೆ ಕೊಡಿಸುವ ಭರವಸೆ ನೀಡಿದ ಪ್ರಸಂಗ ಭೋಗಾಲಿಂಗದಳ್ಳಿ ತಾಂಡಾದಲ್ಲಿ ನಡೆಯಿತು. ಶಾಸಕ ಡಾ| ಉಮೇಶ ಜಾಧವ…

 • ರಂಭಾಪುರಿ ಶ್ರೀ ಅವಹೇಳನ; ವ್ಯಕ್ತಿ ಬಂಧನ

  ಕಲಬುರಗಿ: ರಂಭಾಪುರಿ ಜಗದ್ಗುರುಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಜೇವರ್ಗಿ ಕಾಲೋನಿಯ ಅಯ್ಯಣಗೌಡ ಪಾಟೀಲ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ರಂಭಾಪುರಿ ಜಗದ್ಗುರುಗಳ ಬಗ್ಗೆ ಅವಹೇಳನಕಾರಿಯಾಗಿ ಪೋಸ್ಟ್‌…

 • ಪಿಎಸಿ ಸಭೆ ಮುಕ್ತಾಯ, 22ರಲ್ಲಿ ಮೂರು ಸದಸ್ಯರು ಮಾತ್ರ ಹಾಜರ್‌

  ಕಲಬುರಗಿ: ಹಲವು ನಿರೀಕ್ಷೆ ಹಾಗೂ ಕುತೂಹಲ ಮೂಡಿಸಿದ್ದ ರಾಜ್ಯದಲ್ಲೇ ಪ್ರಥಮವಾಗಿ ಕಲಬುರಗಿಯಲ್ಲಿ ಮಂಗಳವಾರ ಹಾಗೂ ಬುಧವಾರ ನಡೆದ ಎರಡು ದಿನಗಳ ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿ(ಪಿಎಸಿ)ಯ ಅಧ್ಯಯನ ಪ್ರವಾಸ ಮತ್ತು ಸಭೆಗೆ ನಿರೀಕ್ಷೆಯಷ್ಟು ಸಮಿತಿ ಸದಸ್ಯರು ಬಾರದೇ ಗೈರು…

 • ಭಕ್ತಿಯಲ್ಲಿ ಶಕ್ತಿ ತೋರಿದ ಕನಕದಾಸರು

  ಶಹಾಬಾದ: ಕೃಷ್ಣನನ್ನೇ ತನ್ನತ್ತ ತಿರುಗಿಸುವ ಮೂಲಕ ಭಕ್ತಿಯಲ್ಲಿ ಎಷ್ಟೊಂದು ಶಕ್ತಿಯಿದೆ ಎಂಬುದನ್ನು ತೋರಿಸಿಕೊಟ್ಟವರು ಕನಕದಾಸರು ಎಂದು ಕರ್ನಾಟಕ ಪ್ರದೇಶ ಕುರುಬ ಸಂಘದ ಅಧ್ಯಕ್ಷ ಮಲ್ಕಣ್ಣ ಮುದ್ದಾ ಹೇಳಿದರು. ನಗರದ ಕನ್ನಡ ಭವನದಲ್ಲಿ ಕಸಾಪದಿಂದ ಆಯೋಜಿಸಲಾಗಿದ್ದ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ…

 • ಧರ್ಮಸ್ಥಳ ಸಂಸ್ಥೆ ಕಾರ್ಯ ಶ್ಲಾಘನೀಯ

  ಅಫಜಲಪುರ: ಧರ್ಮಸ್ಥಳದ ವೀರೇಂದ್ರ ಹೆಗ್ಡೆ ಅವರು ಸ್ಥಾಪಿಸಿದ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಸಮಾಜಮುಖೀ ಕಾರ್ಯ ಶ್ಲಾಘನೀಯ ಎಂದು ಶಾಸಕ ಎಂ.ವೈ. ಪಾಟೀಲ ಹೇಳಿದರು. ತಾಲೂಕಿನ ಬಡದಾಳ ಗ್ರಾಮದಲ್ಲಿ ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಬಡದಾಳ ವಲಯದಲ್ಲಿ ನೂತನ…

 • ಕನ್ನಡ ಸಂರಕ್ಷಣೆಗೆ ನಾಯಕತ್ವ ಅಗತ್ಯ

  ಆಳಂದ: ಕನ್ನಡ ನಾಡು, ನುಡಿ ವಿಶೇಷವಾಗಿ ಗಡಿನಾಡಿನಲ್ಲಿ ಕನ್ನಡ ಭಾಷೆ ಕನ್ನಡಿಗರ ಹಿತರಕ್ಷಣೆಗಾಗಿ ಸಾಮೂಹಿಕ ನಾಯಕತ್ವ ಅಗತ್ಯವಾಗಿದೆ ಎಂದು ಖಜೂರಿ ಕೋರಣೇಶ್ವರ ಮಠದ ಪೀಠಾಧಿಪತಿ ಶ್ರೀ ಮುರುಘೇಂದ್ರ ಮಹಾ ಸ್ವಾಮೀಜಿ ಹೇಳಿದರು. ತಾಲೂಕಿನ ಖಜೂರಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ…

 • ಲೈಂಗಿಕತೆ ಅರಿವು ಹೊಂದುವುದು ಅಗತ್ಯ: ಸೋಮೇಶ್ವರ

  ಕಲಬುರಗಿ: ಕಾಮವನ್ನು ಒಂದು ಶಾಸ್ತ್ರದಂತೆ ಅಭ್ಯಾಸ ಮಾಡಬೇಕು. ಆಗ ಲೈಂಗಿಕತೆ ಬಗ್ಗೆ ಇರುವ ಅನುಮಾನಗಳನ್ನು ದೂರ ಮಾಡಬಹುದು ಎಂದು ಖ್ಯಾತ ವೈದ್ಯ ನಾ. ಸೋಮೆಶ್ವರ ಹೇಳಿದರು. ನಗರದ ಸರ್ಕಾರಿ ಸ್ವಾಯತ್ತ ಪದವಿ ಮಹಾವಿದ್ಯಾಲಯದಲ್ಲಿ ಜಿಲ್ಲಾ ವೈದ್ಯ ಸಾಹಿತ್ಯ ಪರಿಷತ್‌, ವಿಕಾಸ…

 • ಭಯವಿಲ್ಲ ಬದುಕು ಕಲಿಸಿದ ಅಮ್ಮ

  ಸೇಡಂ: ರಾಜ್ಯ ಮತ್ತು ರಾಷ್ಟ್ರ ಮಟ್ಟದ ಅನೇಕ ಪ್ರಶಸ್ತಿಗಳು ಲಭಿಸಿದ್ದರೂ, ನನ್ನ ಕೃತಿಗೆ ಸಂದ ಮೊದಲ ಪ್ರಶಸ್ತಿ ಅಮ್ಮ ಪ್ರಶಸ್ತಿ. ನನಗೆ ಅತಿಮುಖ್ಯವಾದದ್ದು ಎಂದು ಖ್ಯಾತ ನಟ, ನಿರ್ದೆಶಕ ಪ್ರಕಾಶ ರೈ ಹೇಳಿದರು. ಪಟ್ಟಣದ ಶ್ರೀ ಪಂಚಲಿಂಗೇಶ್ವರ ದೇವಾಲಯದ…

 • ಪ್ರಥಮ ಪಿಎಸಿ ಸಭೆಗೆ ಕಲಬುರಗಿ ಸಜ್ಜು

  ಕಲಬುರಗಿ: ರಾಜ್ಯದಲ್ಲೇ ಇದೇ ಮೊದಲ ಬಾರಿಗೆ ಕಲಬುರಗಿಯಲ್ಲಿ ನ. 27 ಮತ್ತು 28ರಂದು ನಡೆಯುತ್ತಿರುವ ಸಂಸತ್ತಿನ ಮಹತ್ವದ ಸಾರ್ವಜನಿಕ ಲೆಕ್ಕಪತ್ರ ಸಮಿತಿ (ಪಿಎಸಿ) ಸಭೆಗೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿದೆ. ಸಂಸದ ಮಲ್ಲಿಕಾರ್ಜುನ ಖರ್ಗೆ ಅವರ ಅಧ್ಯಕ್ಷತೆಯಲ್ಲಿ ಪಿಎಸಿ…

ಹೊಸ ಸೇರ್ಪಡೆ