• ನ್ಯಾಯಬೆಲೆ ಅಂಗಡಿಯಲ್ಲಿ ಸರ್ವರ್‌ ಸಮಸ್ಯೆ: ಪರದಾಟ

  ಮಡಿಕೇರಿ: ಬೆಟ್ಟಗೇರಿ ಗ್ರಾಮ ಪಂಚಾಯತ್‌ ಪಕ್ಕದಲ್ಲಿರುವ ನ್ಯಾಯಬೆಲೆ ಅಂಗಡಿಯಲ್ಲಿ ಸರ್ವರ್‌ ಸಮಸ್ಯೆ ಕಾರಣ ಅನ್ನಭಾಗ್ಯ ಯೋಜನೆಯಡಿ ನೀಡುವ ಪಡಿತರ ಸಾಮಗ್ರಿ ಪಡೆಯಲು ಗ್ರಾಹಕರು ಪರದಾಡುವಂತಹ ಪರಿಸ್ಥಿತಿ ಸೋಮವಾರ ನಿರ್ಮಾಣವಾಯಿತು. ಪಡಿತರ ಪಡೆಯಲು ಬಯೋ ಮೆಟ್ರಿಕ್‌ ಪದ್ಧತಿ ಅಳಡಿಸಲಾಗಿದ್ದು, ಸರ್ವರ್‌…

 • ಸುಗ್ಗಿಕಟ್ಟೆ: ಗ್ರಾಮ ದೇವತೆ ಸಬ್ಬಮ್ಮ ದೇವಿಗೆ ಸಾಂಪ್ರದಾಯಿಕ ಪೂಜೆ

  ಸೋಮವಾರಪೇಟೆ : ಇಲ್ಲಿಗೆ ಸಮೀಪದ ಶಾಂತಳ್ಳಿ ಹೋಬಳಿಯ ನಗರಳ್ಳಿ ಗ್ರಾಮದ ಐತಿಹಾಸಿಕ ಕೂತಿ ನಾಡು ಸುಗ್ಗಿ ಹಬ್ಬ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ಸೋಮವಾರ ಶ್ರದ್ಧಾ ಭಕ್ತಿಯಿಂದ ನೆರವೇರಿತು. ಕೂತಿನಾಡಿಗೆ ಸೇರಿದ 18 ಗ್ರಾಮಗಳ ನಿವಾಸಿಗಳು ಸುಗ್ಗಿಕಟ್ಟೆಯಲ್ಲಿ ಸೇರಿ ಗ್ರಾಮ…

 • ಕೊಡಗಿನಲ್ಲಿ ಮಹಾಮಳೆ ಮುನ್ಸೂಚನೆ ಇಲ್ಲ : ಜಿಲ್ಲಾಧಿಕಾರಿ

  ಮಡಿಕೇರಿ: ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ವರದಿಯಾಗಿದ್ದ ಮಾಹಿತಿ ಆಧರಿಸಿದಂತೆ ಈ ವರ್ಷವೂ ಸಹ ಕಳೆದ ವರ್ಷದಂತೆ ಕೇರಳ ಮಾದರಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪ ಮರುಕಳಿಸಲಿದೆ ಎಂದು ನಿವೃತ್ತ ಉಪ ಮಹಾ ನಿರ್ದೇಶಕರೊಬ್ಬರು ನೀಡಿರುವ ಹೇಳಿಕೆ ಪ್ರಕಟವಾಗಿತ್ತು….

 • ಕತ್ತಿಯಿಂದ ಕೊಚ್ಚಿ ತಾಯಿ-ಮಗಳ ಕೊಲೆ

  ಸೋಮವಾರಪೇಟೆ: ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ತಾಯಿ ಮತ್ತು ಮಗಳನ್ನು ಕತ್ತಿಯಿಂದ ಕೊಚ್ಚಿ ಕೊಲೆಗೈದಿರುವ ಘಟನೆ ಸಮೀಪದ ದೊಡ್ಡಮಳೆ¤ ಗ್ರಾಮದಲ್ಲಿ ನಡೆದಿದೆ. ದೊಡ್ಡಮಳೆ¤ ಗ್ರಾಮದ ದಿವಂಗತ ವೀರರಾಜು ಅವರ ಪತ್ನಿ ಕವಿತಾ (45) ಹಾಗೂ ಅವರ ಪುತ್ರಿ ಜಗಶ್ರೀ…

 • “ಸವಾಲಿನ,ಆತ್ಮ ವಿಮರ್ಶೆ ಮಾಡಬೇಕಾದ ಚುನಾವಣೆ ಎದುರಿಸಿದ್ದೇವೆ’

  ಗೋಣಿಕೊಪ್ಪಲು : ಲೋಕಸಭಾ ಚುನಾವಣೆಯ ಅನಂತರದ ವಾತವರಣ ಬಿಜೆಪಿ ಪರವಾಗಿದೆ. ಗುಪ್ತ ಮಾಹಿತಿಗಳ ಪ್ರಕಾರ 20-22 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸುತ್ತದೆ ಎಂಬ ಮಾಹಿತಿ ಇದೆ. ಈ ಎಲ್ಲ ಹಿನ್ನೆಲೆಯಲ್ಲಿ ಮತ್ತೆ ಬಿಜೆಪಿ ಸರಕಾರ ಆಡಳಿತಕ್ಕೆ ಬರುತ್ತದೆ ಎಂಬ…

 • ಬಂಧಿತ ಪಂಚೆನ್‌ ಲಾಮಾ ಬಿಡುಗಡೆಗೆ ಟಿಬೆಟ್‌ ಸಂಘಟನೆಗಳ ಒತ್ತಾಯ

  ಮಡಿಕೇರಿ: ಕಳೆದ 24 ವರ್ಷಗಳಿಂದ ಚೀನಾ ಸರಕಾರ ರಾಜಕೀಯ ಕೆೈದಿಯಾಗಿ ಬಂಧಿಸಿರುವ ಪಂಚೆನ್‌ ಲಾಮಾ ಅವರನ್ನು ತತ್‌ಕ್ಷಣ ಬಿಡುಗಡೆಗೊಳಿಸುವಂತೆ ಪ್ರಾಂತೀಯ ಟಿಬೆಟ್‌ ಯುವ ಕಾಂಗ್ರೆಸ್‌ ಮತ್ತು ಮಹಿಳಾ ಟಿಬೆಟ್‌ ಸಂಘಟನೆಗಳು ಒತ್ತಾಯಿಸಿದೆ. ಕುಶಾಲನಗರ ಸಮೀಪ ಬೈಲು ಕೊಪ್ಪೆಯ ಸಂಘಟನೆ…

 • ಸೇನೆಗೆ ಸೇರಲು ಯುವ ಜನತೆಗೆ ನಿವೃತ್ತ ಸೇನಾಧಿಕಾರಿಗಳ ಕರೆ

  ಮಡಿಕೇರಿ : ಕೊಡಗಿನ ಸೇನಾನಿಗಳು ಸೇನೆಯ ವಿವಿಧ ವಿಭಾಗಗಳಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸುವ ಮೂಲಕ ಜಿಲ್ಲೆಗೆ ಕೀರ್ತಿಯನ್ನು ತಂದಿದ್ದಾರೆ ಮತ್ತು ಗೌರವ ಮೂಡಿಸಿದ್ದಾರೆ. ಈ ಪರಂಪರೆ ಮುಂದುವರಿಯಬೇಕಾದರೆ ಇಂದಿನ ಯುವ ಸಮೂಹ ಹೆಚ್ಚು, ಹೆಚ್ಚು ಸಂಖ್ಯೆಯಲ್ಲಿ ಸೇನೆಗೆ ಸೇರ್ಪಡೆ…

 • ಶ್ರೀಲಂಕಾ ಮೃತರಿಗಾಗಿ ವಿರಾಜಪೇಟೆ ಸಂತ ಅನ್ನಮ್ಮ ಚರ್ಚ್‌ನಲ್ಲಿ ಪ್ರಾರ್ಥನೆ

  ಮಡಿಕೇರಿ:ಈಸ್ಟರ್‌ ಹಬ್ಬ ದಂದು ಶ್ರೀಲಂಕಾದ ಹಲವೆಡೆ ನಡೆದ ಸರಣಿ ಬಾಂಬ್‌ ಸ್ಫೋಟದಲ್ಲಿ ಸಾವನ್ನಪ್ಪಿದ ನಾಗರಿಕರಿಗೆ ನಗರದ ಸಂತ ಅನ್ನಮ್ಮ ದೇವಾಲಯದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ವೀರಾಜಪೇಟೆ ನಗರದ ಸಂತ ಅನ್ನಮ್ಮ ದೇವಾಲಯದಲ್ಲಿ ಶ್ರೀಲಂಕಾದ ಕೊಲೊಂಬೊದಲ್ಲಿ ನಡೆದ ಸರಣಿ ಬಾಂಬ್‌…

 • ಶನಿವಾರಸಂತೆ: ವಿಜಯ ವಿನಾಯಕ ದೇಗುಲ ವಾರ್ಷಿಕೋತ್ಸವ

  ಶನಿವಾರಸಂತೆ: ಪಟ್ಟಣದ ತ್ಯಾಗರಾಜ ಕಾಲೋನಿಯಲ್ಲಿರುವ ವಿಜಯ ವಿನಾಯಕ ದೇವಾಲಯದ 4ನೇ ವರ್ಷದ ವಾರ್ಷಿಕ ಪೂಜಾ ಮಹೋತ್ಸವ ಅದ್ದೂರಿಯಾಗಿ ಮತ್ತು ಶ್ರದ್ದಾಭಕ್ತಿಯಿಂದ ನೆರವೇರಿತು. ಪೂಜಾ ಮಹೋತ್ಸವದ ಅಂಗವಾಗಿ ಮಹಿಳೆಯರು ಬೆಳಗ್ಗೆ 7 ಗಂಟೆಗೆ ಪಟ್ಟಣದ ಮುಖ್ಯ ಬೀದಿಯಲ್ಲಿ ವಾದ್ಯಾಗೋಷ್ಠಿಯೊಂದಿಗೆ ಕಳಸವನ್ನು…

 • ಶಂಕಿತ ನಕ್ಸಲ್‌ ಮುಖಂಡ ರೂಪೇಶ್‌ ಮಡಿಕೇರಿ ನ್ಯಾಯಾಲಯಕ್ಕೆ ಹಾಜರು

  ಮಡಿಕೇರಿ: ಶಂಕಿತ ನಕ್ಸಲ್‌ ಮುಖಂಡ, 2010ರಲ್ಲಿ ಭಾಗ ಮಂಡಲ ವ್ಯಾಪ್ತಿಯ ಮುಂಡ್ರೋಟು ವಿನ ಮಾಂಗುಡಿಮಲೆಯಲ್ಲಿ ಗ್ರಾಮಸ್ಥರಿಗೆ ಬೆದರಿಕೆ ಒಡ್ಡಿರುವ ಆರೋಪ ಎದುರಿಸುತ್ತಿರುವ ರೂಪೇಶ್‌ನನ್ನು ಬಿಗಿ ಭದ್ರತೆಯಲ್ಲಿ ಮಡಿಕೇರಿಯ 1ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಮಡಿಕೇರಿ…

 • ಕೊಡಗು: ಕಡವೆ ಬೇಟೆಯಾಡಿದ ತಂಡ ಸೆರೆ

  ಮಡಿಕೇರಿ: ಕೊಡಗು, ಕೇರಳ ಗಡಿಯ ಕುಟ್ಟ ಮೀಸಲು ಅರಣ್ಯ ಪ್ರದೇಶದಲ್ಲಿ ಕಡವೆ ಬೇಟೆಯಾಡಿದ ಆರು ಮಂದಿಯ ತಂಡವನ್ನು ಕೊಡಗು ಪೊಲೀಸರು ಬಂಧಿಸಿದ್ದಾರೆ. ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯ ಕೇರಳ ಗಡಿಭಾಗ ಕುಟ್ಟ- ಇರ್ಪು ಜಂಕ್ಷನ್‌ನಲ್ಲಿ ಶನಿವಾರ ಬೆಳ್ಳಂಬೆಳಗ್ಗೆ…

 • ಮೈಸೂರು ದಸರಾ ಜಂಬೂ ಸವಾರಿಯ ದ್ರೋಣ ಇನ್ನಿಲ್ಲ

  ಗೋಣಿಕೊಪ್ಪಲು: ಮೈಸೂರು ದಸರಾ ಜಂಬೂ ಸವಾರಿಯಲ್ಲಿ ರಾಜ ಗಾಂಭೀರ್ಯದಿಂದ ಗಮನ ಸೆಳೆದಿದ್ದ ಆನೆ ದ್ರೋಣ ಶುಕ್ರವಾರ ಬೆಳಗ್ಗೆ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾನೆ. ದ್ರೋಣನಿಗೆ 37 ವರ್ಷವಾಗಿತ್ತು. ತಿತಿಮತಿ, ನಾಗರಹೊಳೆ ಅಭಯಾರಣ್ಯದ ಮತ್ತಿ ಗೋಡು ಆನೆ ಶಿಬಿರದಲ್ಲಿ ಆರು ವರ್ಷಗಳಿಂದ ವಾಸವಾಗಿದ್ದ…

 • “ಕುಡಿಯುವ ನೀರಿನ ಸಮಸ್ಯೆಗೆ ತತ್‌ಕ್ಷಣ ಸ್ಪಂದಿಸಿ’

  ಮಡಿಕೇರಿ: ಜಿಲ್ಲೆಯ ನಾನಾ ಕಡೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ದೂರುಗಳು ಕೇಳಿ ಬರುತ್ತಿದ್ದು, ಇಂತಹ ಕಡೆಗಳಲ್ಲಿ ತ್ವರಿತವಾಗಿ ಕುಡಿಯುವ ನೀರು ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಶಿವರಾಜು ಅವರು ನಿರ್ದೇಶ‌ ನೀಡಿದ್ದಾರೆ….

 • ಗ್ರಾಮೀಣ ಕ್ರೀಡೆಗಳ ಉಳಿಸಿ ಬೆಳೆಸಲು ಗಣ್ಯರ ಕರೆ

  ಮಡಿಕೇರಿ: ಯರವ ಸಮಾಜದ ಆಶ್ರಯದಲ್ಲಿ ಗಿರಿಜನ ಸಮೂಹಕ್ಕೆ ನಡೆಸಿಕೊಂಡು ಬರುತ್ತಿರುವ, ಇಡೆಮಲೆಲಾತ್ಲೆàರ ಕುಟುಂಬದ ಆತಿಥ್ಯದ 8ನೇ ವರ್ಷದ ಯರವ ಕ್ರೀಡೋತ್ಸವಕ್ಕೆ ಚಾಲನೆ ನೀಡಲಾಯಿತು. ವೀರಾಜಪೇಟೆ ತಾಲ್ಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಯರವ ಸಮುದಾಯದ ಯುವಕ ಯುವತಿಯರು ಉತ್ಸಾಹದಿಂದ ಕ್ರೀಡಾಕೂಟದಲ್ಲಿ…

 • ಕನ್ನಡ ಭಾಷೆ ಬೆಳವಣಿಗೆಗೆ ರಾಜ್‌ ಕೊಡುಗೆ ಅಪಾರ : ಲೋಕೇಶ್‌

  ಮಡಿಕೇರಿ :ರಾಜ್ಯದಲ್ಲಿ ಕನ್ನಡ ವಾತಾವರಣ ನಿರ್ಮಾಣವಾಗು ವಂತಾಗಲು ಗೋಕಾಕ್‌ ಚಳುವಳಿ ಪ್ರಮುಖವಾಗಿದ್ದು, ಕನ್ನಡ ಭಾಷೆ ಬೆಳವಣಿಗೆಗೆ ಡಾ.ರಾಜ್‌ಕುಮಾರ್‌ ಅವರ ಕೊಡುಗೆ ಅಪಾರ ಎಂದು ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾಧ್ಯಕ್ಷ ಲೋಕೇಶ್‌ ಸಾಗರ್‌ ಶ್ಲಾ ಸಿದ್ದಾರೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌ ಹಾಗೂ…

 • ಮಡಿಕೇರಿ: ವೇಷ ಧರಿಸಿ ದೇವಿಗೆ ಹರಕೆ ಒಪ್ಪಿಸುವ ಬೇಡು ಹಬ್ಬ ಸಂಪನ್ನ

  ಮಡಿಕೇರಿ: ಗ್ರಾಮಸ್ಥರು ತಮ್ಮ ಇಷ್ಟಾರ್ಥಗಳ ಈಡೇರಿಕೆಗೆ ಹೆಣ್ಣು, ಗಂಡಿನ ಹಾಗೂ ಗಂಡು, ಹೆಣ್ಣಿನ ವೇಷ ಸೇರಿದಂತೆ ವಿವಿಧ ವೇಷಗಳನ್ನು ಧರಿಸಿ ಭದ್ರಕಾಳಿ ದೇವಿಗೆ ಹರಕೆಯನ್ನು ಒಪ್ಪಿಸುವ ಚೆಂಬೆಬೆಳ್ಳೂರು ಬೇಡು ಹಬ್ಬ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಂಡಿತ್ತು. ವೀರಾಜಪೇಟೆ ತಾಲ್ಲೂಕಿನ…

 • ಮಡಿಕೇರಿ: ಶಂಕಿತ ನಕ್ಸಲರು ಪ್ರತ್ಯಕ್ಷ , ಅಕ್ಕಿಯೊಂದಿಗೆ ಪರಾರಿ

  ಮಡಿಕೇರಿ: ತಾಲೂಕಿನ ಯವಕಪಾಡಿ ಗ್ರಾಮದ ತಡಿಯಂಡ ಮೋಳ್‌ ಬೆಟ್ಟ ಪ್ರದೇಶದಲ್ಲಿ ಇಬ್ಬರು ಅಪರಿಚಿತರು ಕಂಡುಬಂದಿದ್ದು, ನಕ್ಸಲರಿರಬೇಕೆಂದು ಶಂಕಿಸಲಾಗಿದೆ. ಮನೆಯೊಂದಕ್ಕೆ ನುಗ್ಗಿ ಅಕ್ಕಿ ಮತ್ತು ಮಹಿಳೆಯೊಬ್ಬರ ಕೈಯಿಂದ ಮೊಬೈಲ್‌ ಫೋನನ್ನು ಕಿತ್ತುಕೊಂಡು ಅವರು ಪರಾರಿಯಾಗಿದ್ದಾರೆ. ಮೊಬೈಲ್‌ನ್ನು ಸ್ವಲ್ಪ ದೂರದಲ್ಲಿ ಎಸೆಯಲಾಗಿದೆ….

 • ಮಡಿಕೇರಿಯಲ್ಲಿ ಶಂಕಿತ ನಕ್ಸಲರು

  ಮಡಿಕೇರಿ: ತಾಲೂಕಿನ ಯವಕಪಾಡಿ ಗ್ರಾಮದ ತಡಿಯಂಡಮೋಳ್‌ ಬೆಟ್ಟ ಪ್ರದೇಶದಲ್ಲಿ ಇಬ್ಬರು ಅಪರಿಚಿತರು ಕಂಡು ಬಂದಿದ್ದು, ನಕ್ಸಲರಿರಬಹುದು ಎಂದು ಶಂಕಿಸಲಾಗಿದೆ. ಮನೆಯೊಂದಕ್ಕೆ ನುಗ್ಗಿ ಅಕ್ಕಿ ಮತ್ತು ಮಹಿಳೆಯೊಬ್ಬರ ಕೈಯಿಂದ ಮೊಬೈಲ್‌ ಫೋನನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಮೊಬೈಲ್‌ನ್ನು ಸ್ವಲ್ಪ ದೂರದಲ್ಲಿ ಎಸೆಯಲಾಗಿದೆ….

 • ಟಿವಿ, ಮೊಬೈಲ್‌ಗ‌ಳಲ್ಲೇ ಕಾಲ ಕಳೆಯಬೇಡಿ: ನೂರುನ್ನೀಸಾ

  ಮಡಿಕೇರಿ : ಇತ್ತೀಚಿನ ದಿನಗಳಲ್ಲಿ ಮಕ್ಕಳು ಮಾನಸಿಕ ಮತ್ತು ದೈಹಿಕ ವಿಕಸನದ ಚಟುವಟಿಕೆಗಳಲ್ಲಿ ಪಾಲ್ಗೊಳ್ಳದೆ ಕೇವಲ ಟಿವಿ, ಮೊಬೈಲ್‌ಗ‌ಳೊಂದಿಗೆ ಕಾಲ ಕಳೆಯುವುದರೊಂದಿಗೆ ಯಾಂತ್ರಿಕ ಬದುಕು ಸಾಗಿಸುತ್ತಿದ್ದಾರೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಹಿರಿಯ ಸಿವಿಲ್‌ ನ್ಯಾಯಾಧೀಶರು ಹಾಗೂ ಸದಸ್ಯ…

 • “ಭೂಮಂಡಲಕ್ಕೆ ಪ್ರಕೃತಿ ನೀಡಿರುವ ಕೊಡುಗೆ ಅಪಾರ’

  ಮಡಿಕೇರಿ : ಸಾರ್ವಜನಿಕ ಶಿಕ್ಷಣ ಇಲಾಖೆ ಸಮಗ್ರ ಶಿಕ್ಷಣ ಅಭಿಯಾನ, ಸೋಮವಾರಪೇಟೆ ತಾಲೂಕು ಬಿ.ಆರ್‌.ಸಿ.ಕೇಂದ್ರ ಇವರ ವತಿಯಿಂದ ಕುಶಾಲನಗರ ಹೋಬಳಿ ನಂಜರಾಯಾಪಟ್ಟಣ ಕ್ಲಷ್ಟರ್‌ ವ್ಯಾಪ್ತಿಯ ವಾಲೂ°ರು ತ್ಯಾಗತ್ತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ “”ಸ್ವಲ್ಪ ಓದು, ಸ್ವಲ್ಪ ಮೋಜು” ಎಂಬ…

ಹೊಸ ಸೇರ್ಪಡೆ