• ರೆಸಾರ್ಟ್‌ನಿಂದ ಸಿಎಂ ನಿರ್ಗಮನ

  ಮಡಿಕೇರಿ: ಇಲ್ಲಿನ ರೆಸಾರ್ಟ್‌ನಲ್ಲಿ ಎರಡು ದಿನ ತಂಗಿದ್ದ ಸಿಎಂ ಕುಮಾರಸ್ವಾಮಿ ಅವರು ರವಿವಾರ ಮಡಿಕೇರಿಯಿಂದ ನಿರ್ಗಮಿಸಿದ್ದಾರೆ. ಪುತ್ರ ನಿಖೀಲ್‌ ಪ್ರಯಾಣಿಸಿದ ಕೆಲವು ತಾಸುಗಳ ಅನಂತರ ಸಿಎಂ ಮತ್ತು ಪತ್ನಿ ಅನಿತಾ ಕುಮಾರಸ್ವಾಮಿ ಮಂಡ್ಯ ಕಡೆಗೆ ಪ್ರಯಾಣ ಬೆಳೆಸಿದರು. ಮುಖ್ಯಮಂತ್ರಿಗಳು…

 • ದರ್ಶನ ನೀಡದ ಸಿಎಂ

  ಮಡಿಕೇರಿ: ನಗರದ ಹೊರಭಾಗದಲ್ಲಿರುವ ಇಬ್ಬನಿ ರೆಸಾರ್ಟ್‌ನಲ್ಲಿ ತಂಗಿರುವ ಸಿಎಂ ಕುಮಾರಸ್ವಾಮಿ ಮತ್ತು ಕುಟುಂಬ ವರ್ಗ ಶನಿವಾರವೂ ಯಾರನ್ನು ಭೇಟಿ ಮಾಡಲಿಲ್ಲ. ಮುಂಜಾನೆ ಎದ್ದು ರೆಸಾರ್ಟ್‌ನ ಪರಿಸರದಲ್ಲಿ ವಾಕಿಂಗ್‌ ಮಾಡಿದ್ದು ಬಿಟ್ಟರೆ ಇನ್ನುಳಿದಂತೆ ಸಿಎಂ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ….

 • ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಬೆಳ್ಳಿ ಮಹೋತ್ಸವ

  ಮಡಿಕೇರಿ: ಕೊಡವ ಭಾಷೆ, ಸಾಹಿತ್ಯ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಗುರಿ ಸಾಧನೆಯ ಹಾದಿಯಲ್ಲಿರುವ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಬೆಳ್ಳಿಮಹೋತ್ಸವದ ಸಂಭ್ರಮದಲ್ಲಿದ್ದು, “”ಬೊಳ್ಳಿನಮ್ಮೆ” ಕಾರ್ಯಕ್ರಮದ ಲೋ ಗೋವನ್ನು ಅನಾವರಣಗೊಳಿಸಲಾಯಿತು. ನಗರದಲ್ಲಿರುವ ಅಕಾಡೆಮಿಯ ಕಚೇರಿಯಲ್ಲಿ ಅಕಾಡೆಮಿ ಅಧ್ಯಕ್ಷ ಪೆಮ್ಮಂಡ ಕೆ.ಪೊನ್ನಪ್ಪ,…

 • ಕಾರ್ಮಿಕರು ತಮ್ಮ ಹಕ್ಕುಗಳ ಬಗ್ಗೆ ಜಾಗೃತರಾಗಬೇಕು: ಯತ್ನಟ್ಟ

  ಮಡಿಕೇರಿ:ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ, ಉದ್ಯೋಗ ಸಂಘ ಹಾಗೂ ಕೊಯನಾಡು ನೀಲಾಂಬರ್‌ ರಬ್ಬರ್‌ ಸಂಸ್ಥೆ, ಥೋಮ್ಸನ್‌ ತೋಟ ಇವರ ಸಹಕಾರದಲ್ಲಿ ಸರಕು ಸಾಗಾಣಿಕೆ ವಾಹನದಲ್ಲಿ ಕಾರ್ಮಿಕರನ್ನು ಕರೆದುಕೊಂಡು ಹೋಗುವುದು ನಿಷೇಧ ಮತ್ತು ಕಾರ್ಮಿಕ ಕಾನೂನು ಕುರಿತು…

 • ಅನಾಹುತಗಳನ್ನು ತಡೆಯಲು ಸಹಭಾಗಿತ್ವ ಅಗತ್ಯ : ಜಿಲ್ಲಾಧಿಕಾರಿ

  ಮಡಿಕೇರಿ: ಸ್ಥಳೀಯ ಮಟ್ಟದಲ್ಲಿ ಸಮುದಾಯ ಸಹಭಾಗಿ ತ್ವದೊಂದಿಗೆ ವಿಪತ್ತು ಎದುರಿ ಸುವಂತಾಗಬೇಕು ಎಂದು ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ಅವರು ತಿಳಿಸಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವಿಪತ್ತು ನಿರ್ವಹಣೆ ಸಂಬಂಧ ಸೂಕ್ಷ್ಮ ಪ್ರದೇಶಗಳ 32 ಗ್ರಾ.ಪಂ.ಗಳಿಗೆ ನಿಯೋಜಿಸಿರುವ…

 • “ಪ್ರಕೃತಿ ವಿಕೋಪ:ಮುಂಜಾಗ್ರತ ಕ್ರಮ ಅಗತ್ಯ’

  ಮಡಿಕೇರಿ: ಪ್ರಸಕ್ತ ಸಾಲಿನಲ್ಲಿ ಮುಂಗಾರು ಮಳೆಯು ಪ್ರಾರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮ ವಹಿ ಸಬೇಕಾಗಿದೆ ಹಾಗೂ ಜಿಲ್ಲಾ ಮಟ್ಟದಲ್ಲಿ ಸಮಿತಿಗಳನ್ನು ನಿಯೋಜಿಸುವ ಮೂಲಕ ಅಧಿಕಾರಿಗಳಿಗೆ ಜವಾಬ್ದಾರಿ ವಹಿಸುವುದು ಮುಖ್ಯ ಎಂದು ಆಡಳಿತ ತರಬೇತಿ ಸಂಸ್ಥೆಯ ವಿಕೋಪ ನಿರ್ವಹಣಾ ಕೇಂದ್ರದ…

 • ಕೊಡಗು: ಅರಣ್ಯರೋಧನವಾಯಿತು ಮಳೆಹಾನಿ ಸಂತ್ರಸ್ತರ ಕೂಗು

  ಮಡಿಕೇರಿ: ಜಲಸ್ಫೋಟಕ್ಕೆ ತುತ್ತಾಗಿದ್ದ ಹಸಿರ ಪರಿಸರದ ನೆಲೆಬೀಡು ಕೊಡಗು, ಪ್ರಕೃತಿಯ ಹೊಡೆತಕ್ಕೆ ಸಿಲುಕಿ ಇನ್ನೂ ಚೇತರಿಸಿಕೊಳ್ಳಲಾಗದ ಸ್ಥಿತಿಯಲ್ಲೇ ಇದೆ. ಈ ಹಂತದಲ್ಲೇ ಮತ್ತೂಂದು ಮಳೆಗಾಲ ಇಲ್ಲೇ ಹತ್ತಿರದಲ್ಲಿದ್ದೇನೆ, ಬರಲೇ ಎಂದು ಪ್ರಶ್ನಿಸುತ್ತಿದೆ. ಇನ್ನೇನು ಎರಡು ವಾರಗಳು ಕಳೆದರೆ ವರ್ಷಧಾರೆಯಲ್ಲಿ…

 • ಜಿಲ್ಲಾ ಶರಣ ಸಾಹಿತ್ಯ ಪರಿಷತ್‌ನಿಂದ ಬಸವ ಜಯಂತಿ

  ಸೋಮವಾರಪೇಟೆ: ಜಿಲ್ಲಾ ಶರಣ ಸಾತ್ಯ ಪರಿಷತ್‌, ೕ ಬಸವೇಶ್ವರ ಯುವಕ ಸಂಘ, ವಿರಶೈವ ಸಮಾಜ, ವತಿುಂದ ಅರ್ಥಪೂರ್ಣವಾಗಿ ಬಸವ ಜಯಂತಿ ಆಚರಿಸಲಾುತು. ಬೆಳಗ್ಗಿ ಜಾವ ರಕ್ತಮಠದಿಂದ ಪಟ್ಟಣದ ಪ್ರಮುಖಬೀದಿಯಲ್ಲಿ ಪ್ರಭಾತ್‌ಭೇರಿ ಮೆರವಣಿಗೆ ನಡೆುತು. ಪಟ್ಟಣದ ಕಕ್ಕಹೊಳೆ ಸುೕಪರುವ ಬಸವೇಶ್ವರ…

 • ಬಸವಣ್ಣನವರ ವಚನಗಳು ಸಾರ್ವಕಾಲಿಕ : ಜಿಲ್ಲಾಧಿಕಾರಿ

  ಮಡಿಕೇರಿ :ಜಿಲ್ಲಾಡಳಿತ ವತಿಯಿಂದ ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ಮಂಗಳವಾರ ಭಕ್ತಿ ಭಂಡಾರಿ ಬಸವಣ್ಣನವರ ಜಯಂತ್ಯುತ್ಸವ ನಡೆಯಿತು. ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸುಮನ್‌ ಡಿ.ಪೆನ್ನೇಕರ್‌, ಜಿ.ಪಂ.ಸಿಇಒ ಕೆ.ಲಕ್ಷ್ಮಿಪ್ರಿಯಾ, ಉಪ ಭಾಗಾಧಿಕಾರಿ ಟಿ.ಜವರೇಗೌಡ,…

 • ತಾಲೂಕು ವೀರಶೈವ ಮಹಾಸಭಾ ಅಧ್ಯಕ್ಷರಾಗಿ ಕೆ.ಬಿ.ಹಾಲಪ್ಪ ಆಯ್ಕೆ

  ಶನಿವಾರಸಂತೆ: ಸೋಮವಾರಪೇಟೆ ತಾಲೂಕು ವೀರಶೈವ ಮಹಾಸಭಾದ ಅಧ್ಯಕ್ಷರಾಗಿ ಶನಿವಾರಸಂತೆಯ ಕೆ.ಬಿ.ಹಾಲಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರ 3 ಸ್ಥಾನಗಳಗಾಗಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ತೊರೆನೂರಿನ ಎಚ್‌.ಬಿ.ಚಂದ್ರಪ್ಪ, ಗೆಜ್ಜೆ ಹಣಕೋಡು ಗ್ರಾಮದ ಡಿ.ಜೆ.ರಶ್ಮಿ, ಬಡಬನಹಳ್ಳಿ ಗ್ರಾಮದ ಸರಳಾಕ್ಷಿ ಬಸಪ್ಪ ಅವರನು ಗಿ…

 • ಸಮಾಜ ಸಂಘಟನೆಗೆ ಕ್ರೀಡಾಕೂಟ ಸಹಕಾರಿ: ಅಪ್ಪಚ್ಚು ರಂಜನ್‌

  ಮಡಿಕೇರಿ: ಸಮಾಜದ ಸಂಘಟನೆಯನ್ನು ಶಕ್ತಿಯುತಗೊಳಿಸಲು ಕ್ರೀಡಾಕೂಟಗಳು ಹೆಚ್ಚು ಸಹಕಾರಿ ಎಂದು ಶಾಸಕ ಎಂ.ಪಿ.ಅಪ್ಪಚ್ಚು ರಂಜನ್‌ಹೇಳಿದರು. ಕೊಡಗು ಗೌಡ ಯುವ ವೇದಿಕೆಯ ವತಿಯಿಂದ 2019 ನೇ ಸಾಲಿನ ‘ಗೌಡ ಕ್ರಿಕೆಟ್‌ ಕಪ್‌’ ಪಂದ್ಯಾವಳಿಗೆ ನಗರದ ಫೀಲ್ಡ್‌ ಮಾರ್ಷಲ್‌ ಕೆ.ಎಂ. ಕಾರ್ಯಪ್ಪ…

 • ತುರ್ತು ಸಂದರ್ಭದಲ್ಲಿ ಅಗತ್ಯ ಆರೋಗ್ಯ ಸೇವೆ:ಲಕ್ಷ್ಮೀಪ್ರಿಯಾ

  ಮಡಿಕೇರಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಯುನೆಸೆಫ್ ವತಿಯಿಂದ ಶನಿವಾರ ಸಮಗ್ರ ಕೊಡಗು ಸ್ಪಂದನಾ ಯೋಜನೆ ಕುರಿತು ವಿಚಾರ ಸಂಕಿರಣವು ನಗರದ ಜಿಲ್ಲಾ ಆಸ್ಪತ್ರೆಯ ಸಭಾಂಗಣದಲ್ಲಿ ಜರುಗಿತು. ವಿಚಾರ ಸಂಕಿರಣಕ್ಕೆ ಚಾಲನೆ…

 • “ಜನನದಿಂದ ಮರಣದ ತನಕವೂ ಕಾನೂನು ಕಟ್ಟಲೆ ಆವಶ್ಯಕ’

  ಶನಿವಾರಸಂತೆ: ಮನುಷ್ಯನ ಜನನದಿಂದ ಮರಣದ ತನಕವೂ ಕಾನೂನು ಕಟ್ಟಲೆಯ ಅವಶ್ಯಕತೆ ಇದೆ ಎಂದು ಸೋಮವಾರಪೇಟೆ ಸಿವಿಲ್‌ ನ್ಯಾಯಲಯದ ಸಿವಿಲ್‌ ನ್ಯಾಯಧೀಶ ಪರಶುರಾಮ್‌ ದೊಡ್ಡಮನಿ ಹೇಳಿದರು. ಅವರು ಸ್ಥಳೀಯ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ, ಬೆಂಗಳೂರು ಕರ್ನಾಟಕ ರಾಜ್ಯ…

 • ಕೊಡಗಿನಲ್ಲಿ ಮಳೆ ಕಡಿಮೆ ಮುನ್ಸೂಚನೆ ನೀಡಿದ ರೆಡ್ಡಿ

  ಮಡಿಕೇರಿ : ಪ್ರಸಕ್ತ ಸಾಲಿನಲ್ಲಿ ಕೊಡಗು ಜಿಲ್ಲೆಯಲ್ಲಿ ಕಡಿಮೆ ಮಳೆಯಾಗುವ ಮುನ್ಸೂಚನೆ ಇರುವುದಾಗಿತಿಳಿಸಿರುವಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಶ್ರೀನಿವಾಸ ರೆಡ್ಡಿ ಕಳೆದ ಸಾಲಿನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪಕ್ಕೆ ಅತಿಯಾದ ಮಳೆ ಕಾರಣವೇಹೊರತು ಭೂ ಕಂಪನವಲ್ಲ ಎಂದು…

 • ಸೋಮವಾರಪೇಟೆ ಸಬ್ಬಮ್ಮ ದೇವರ ಸುಗ್ಗಿ ಉತ್ಸವ

  ಸೋಮವಾರಪೇಟೆ: ಸಮೀಪದ ಚೌಡ್ಲು ಗ್ರಾಮದಲ್ಲಿ ಶ್ರೀಸಬ್ಬಮ್ಮ ದೇವರ ಸುಗ್ಗಿ ಉತ್ಸವ ಶ್ರದ್ಧಾ ಭಕ್ತಿಯಿಂದ ಶುಕ್ರವಾರ ನಡೆಯಿತು.. ನಗರೂರು, ಚೌಡ್ಲು, ಕಿಬ್ಬೆಟ್ಟ, ಕರ್ಕಳ್ಳಿ, ಬೇಳೂರು, ಮಾಟ್ನಳ್ಳಿ, ಕಲ್ಕಂದೂರು ಗ್ರಾಮಸ್ಥರು ಸುಗ್ಗಿ ಉತ್ಸವದಲ್ಲಿ ಪಾಲ್ಗೊಂಡರು. 800 ವರ್ಷಗಳ ಇತಿಹಾಸವಿರುವ ಸುಗ್ಗಿಯಲ್ಲಿ ಉತ್ಸವದಲ್ಲಿ…

 • “ಶೈಕ್ಷಣಿಕ ಸಾಧನೆಯಿಂದ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ’

  ಮಡಿಕೇರಿ: ಶೈಕ್ಷಣಿಕ ಸಾಧನೆ ಯಿಂದ ಮಾತ್ರ ಪ್ರತಿಯೊಂದು ಸಮಾಜದ ಅಭಿವೃದ್ಧಿ ಸಾಧ್ಯ ಎಂದು ಮಡಿಕೇರಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್‌ ಅಭಿಪ್ರಾಯಪಟ್ಟಿದ್ದಾರೆ. ಕೊಡಗು ಜಿಲ್ಲಾ ಮೊಗೇರ ಸೇವಾ ಸಮಾಜ, ಮೊಗೇರ ನ್ಪೋರ್ಟ್ಸ್ ಕ್ಲಬ್‌ ವತಿಯಿಂದ ನಗರದ ಜನ ರಲ್‌ ತಿಮ್ಮಯ್ಯ…

 • ನೌಕಾದಳ ಸೇರ್ಪಡೆಗೆ ಯುವ ಸಮೂಹಕ್ಕೆ ಪ್ರೇರಣೆ

  ಮಡಿಕೇರಿ: ಭಾರತೀಯ ನೌಕಾದಳದ 75ನೇ ವರ್ಷಾಚರಣೆಯ ಹಿನ್ನೆಲೆಯಲ್ಲಿ ಆಯೋಜಿತ ಭಾರತ ದರ್ಶನ ಕಾರ್ಯಕ್ರಮದಡಿ ಐಎನ್‌ಎಸ್‌ ಶಿವಾಜಿ ನೌಕೆಯ 14 ಮಂದಿ ಅಧಿಕಾರಿಗಳ ತಂಡ ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಗೆ ಭೇಟಿ ನೀಡಿತು. ಐಎನ್‌ಎಸ್‌ ಶಿವಾಜಿ ತಂಡದ ನೇತೃತ್ವವನ್ನು ಕಮಾಂಡರ್‌…

 • ಕಾಡಾನೆ ದಾಳಿಗೆ ವ್ಯಕ್ತಿ ಬಲಿ

  ಮಡಿಕೇರಿ: ಕಾಫಿ ಬೆಳೆಗಾರರೊಬ್ಬರು ಕಾಡಾನೆ ದಾಳಿಗೆ ಬಲಿಯಾದ ದುರ್ಘ‌ಟನೆ ಶ್ರೀಮಂಗಲ ಬಳಿಯ ಕಾಯಿಮಾನೆ ಎಂಬಲ್ಲಿ ಶುಕ್ರವಾರ ಬೆಳಗ್ಗೆ ಸಂಭವಿಸಿದೆ. ಸ್ಥಳೀಯ ಕಾಫಿ ಬೆಳೆಗಾರರಾದ 42 ವರ್ಷ ಪ್ರಾಯದ ಚೋಕಿರ ಸುಧಾ ಕಾಡಾನೆ ದಾಳಿಯಿಂದ ಸಾವನ್ನಪ್ಪಿದ ನತದೃಷ್ಟರು. ಬೆಳಗ್ಗೆ ಮನೆಯಿಂದ…

 • ತಿರಸ್ಕೃತ ಅರ್ಜಿಗಳ ಮರು ಪರಿಶೀಲನೆಗೆ ಅವಕಾಶ’

  ಮಡಿಕೇರಿ : ಕೊಡಗು ಜಿಲ್ಲೆಯಲ್ಲಿ ಅನುಸೂಚಿತ ಬುಡಕಟ್ಟುಗಳು ಹಾಗೂ ಪಾರಂಪರಿಕ ಅರಣ್ಯ ವಾಸಿಗಳ ಅರಣ್ಯ ಹಕ್ಕು ಪತ್ರ ಸಂಬಂಧ ತಿರಸ್ಕೃತವಾಗಿರುವ 1894 ಅರ್ಜಿಗಳನ್ನು ಮರು ಪರಿಶೀಲಿಸಲು ಅವಕಾಶವಿದ್ದು, ಈ ಸಂಬಂಧ ಮನವಿ ಸಲ್ಲಿಸಲು ಅವಕಾಶವಿದೆ ಎಂದು ಜಿಲ್ಲಾಧಿಕಾರಿ ಅನೀಸ್‌…

 • ಸೋಮವಾರಪೇಟೆ: ತಾಯಿ, ಮಗಳ ಕೊಲೆ ಆರೋಪಿ ಸೆರೆ

  ಸೋಮವಾರಪೇಟೆ: ಇಲ್ಲಿಗೆ ಸಮೀಪದ ದೊಡ್ಡಮಳೆ ಗ್ರಾಮದಲ್ಲಿ ತಾಯಿ ಮತ್ತು ಮಗಳನ್ನು ಭೀಕರವಾಗಿ ಹತ್ಯೆ ಮಾಡಿದ್ದ ಆರೋಪಿ, ದೊಡ್ಡಮಳೆ ಗ್ರಾಮದ ದಿಲೀಪ್‌(39)ನನ್ನು ಸೋಮವಾರಪೇಟೆ ಪೊಲೀಸರು ಬಂಧಿಸಿದ್ದಾರೆ. ಆಸ್ತಿಯ ವಿವಾದದ ಹಿನ್ನೆಲೆಯಲ್ಲಿ ಹತ್ಯೆ ಮಾಡಿರುವುದಾಗಿ ಈತ ಒಪ್ಪಿಕೊಂಡಿದ್ದಾನೆ. ಮಂಗಳವಾರ ಬೆಳಗ್ಗಿನ ಜಾವ…

ಹೊಸ ಸೇರ್ಪಡೆ