• ಗೋಲ್ಡನ್‌ ಡೇರಿಗೆ 50 ಕೋಟಿ ಅನುದಾನ

  ಕೋಲಾರ: ಕೋಲಾರ -ಚಿಕ್ಕಬಳ್ಳಾಪುರದ ಹಾಲು ಉತ್ಪಾದಕರಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ನಿರ್ಮಿಸುತ್ತಿರುವ ಗೋಲ್ಡನ್‌ ಡೇರಿಗೆ ರಾಜ್ಯ ಸರ್ಕಾರದಿಂದ 50 ಕೋಟಿ ರೂ., ಒದಗಿಸುವುದಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಘೋಷಿಸಿದರು. ನಗರ ಹೊರವಲಯದ ಕೋಚಿಮುಲ್‌ ಆವರಣದಲ್ಲಿ ಮಂಗಳವಾರ 160 ಕೋಟಿ ರೂ.ವೆಚ್ಚದ ಗೋಲ್ಡನ್‌…

 • ಕಾರ್ಯಕರ್ತರಿಗೆ ನಿರಾಸೆ ಮೂಡಿಸಿದ ಸಿಎಂ 

  ಕೋಲಾರ: ಜಿಲ್ಲೆಗೆ ಮುಖ್ಯಮಂತ್ರಿಗಳಾದ ನಂತರ ಪ್ರಥಮ ಬಾರಿಗೆ ಬಂದ ಕುಮಾರಸ್ವಾಮಿ ಕಾರ್ಯಕರ್ತರ ಸಂಕಷ್ಟಗಳಿಗೆ ಸ್ಪಂದಿಸುವ ಸಣ್ಣ ಪ್ರಯತ್ನ ಮಾಡದೆ ತೆರಳುವ ಮೂಲಕ ಜಿಲ್ಲೆಯ ಜೆಡಿಎಸ್‌  ನಾಯಕರ ನಿರ್ಲಿಪ್ತ ವರ್ತನೆಯಿಂದ ಬೇಸತ್ತಿದ್ದಾರೆಯೇ ಎನ್ನುವ ಅನುಮಾನ ಬರುವಂತೆ ಮಾಡಿದರು. ಅಲ್ಲದೇ, ತಮ್ಮ…

 • ಕೋಟಿಲಿಂಗ ಅತಿಥಿ ಗೃಹದ ಕೀಲಿ ಕಾರ್ಯದರ್ಶಿ ಕೈಗೆ

  ಬಂಗಾರಪೇಟೆ: ಕೋಟಿಲಿಂಗ ದೇವಾಲಯದ ಆವರಣದಲ್ಲಿ ಕಾರ್ಯದರ್ಶಿ ಕೆ.ವಿ.ಕುಮಾರಿಗೆ ಅತಿಥಿಗೃಹದ ಕೀಲಿ ನೀಡಲು ಶ್ರೀಗಳ ಪುತ್ರ ಡಾ.ಶಿವಪ್ರಸಾದ್‌ ನಿರಾಕರಣೆ ಮಾಡಿದ್ದರಿಂದ ತಹಶೀಲ್ದಾರ್‌ ಕೆ.ರಮೇಶ್‌ ತಾಕೀತು ಮಾಡಿ ಕೀಲಿ ಕೊಡಿಸಿದ ಪ್ರಸಂಗ ನಡೆಯಿತು. ಕಳೆದ 3 ದಿನಗಳ ಹಿಂದೆ ಡಿವೈಎಸ್‌ಪಿ, ಪರಮೇಶ್ವರ್‌ಹೆಗಡೆ,…

 • ಕೋಟಿಲಿಂಗಕ್ಕೆ ವಿಶೇಷ ಅಲಂಕಾರ

  ಬಂಗಾರಪೇಟೆ: ತಾಲೂಕಿನ ಪ್ರಸಿದ್ಧ ಕಮ್ಮಸಂದ್ರದ ಶ್ರೀಕೋಟಿಲಿಂಗೇಶ್ವರ ದೇವಾಲಯದಲ್ಲಿ ಶಿವರಾತ್ರಿ ಪ್ರಯುಕ್ತ ದೇವಾಲಯವನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು. ದಕ್ಷಿಣ ಭಾರತದ ಕಾಶಿ ಎಂದೇ ಪ್ರಸಿದ್ಧಿಯಾಗಿರುವ ಶ್ರೀಕೋಟಿಂಗೇಶ್ವರ‌ ಸ್ವಾಮಿ ದೇವಾಲಯಕ್ಕೆ ಕರ್ನಾಟಕವಲ್ಲದೆ ತಮಿಳುನಾಡು, ಆಂಧ್ರಪ್ರದೇಶದ…

 • ಬಡ್ಡಿ ರಹಿತ ಸಾಲ ಸದ್ಬಳಕೆ ಮಾಡಿಕೊಳ್ಳಲು ಶಾಸಕರ ಸಲಹೆ

  ಮಾಲೂರು: ರೈತರು ಮತ್ತು ಮಹಿಳಾ ಸ್ವಸಹಾಯ, ಸ್ತ್ರೀಶಕ್ತಿ ಸಂಘಗಳಿಗೆ ಡಿಸಿಸಿ ಬ್ಯಾಂಕ್‌ ವತಿಯಿಂದ ಸರ್ಕಾರ ಬಡ್ಡಿ ರಹಿತ ಸಾಲ ವಿತರಣೆ ಮಾಡುತ್ತಿದ್ದು ಸಾಲ ಪಡೆದು ಆರ್ಥಿಕವಾಗಿ, ಶೈಕ್ಷಣಿಕವಾಗಿ ಮುಂದೆ ಬರಬೇಕು ಎಂದು ಶಾಸಕ ಕೆ.ವೈ. ನಂಜೇಗೌಡ ತಿಳಿಸಿದರು. ತಾಲೂಕಿನ…

 • ದೆಹಲಿ ರೈಲು ಸಂಚಾರಕೆ ನಾಳೆ ಚಾಲನೆ

  ಚಿಕ್ಕಬಳ್ಳಾಪುರ: ಜಿಲ್ಲೆಯ ರೈಲ್ವೆ ಪ್ರಯಾಣಿಕರೇ ನಿಮಗೊಂದು ಸಂತಸದ ಸುದ್ದಿ.. ನೀವು ಇನ್ಮೆàಲೆ ಚಿಕ್ಕಬಳ್ಳಾಪುರ ರೈಲ್ವೆ ನಿಲ್ದಾಣದಲ್ಲಿ ರೈಲು ಹತ್ತಿ ದೆಹಲಿ ಪ್ರವಾಸ ಮಾಡಬಹುದು. ತಿರುಪತಿ ತಿಮ್ಮಪ್ಪನ ದರ್ಶನಕ್ಕೂ ಹೋಗಬಹುದು. ಅಷ್ಟೇ ಅಲ್ಲ ಉತ್ತರ ಭಾರತದ ಯಾವುದೇ ರಾಜ್ಯಕ್ಕೂ ನೀವು…

 • ಕೋಟಿಲಿಂಗ ಆಸ್ತಿ ಕಬಳಿಕೆ ಅರ್ಜಿಗೆ ತಡೆ

  ಬಂಗಾರಪೇಟೆ: ತಾಲೂಕಿನ ಕಮ್ಮಸಂದ್ರದ ಶ್ರೀಕೋಟಿಲಿಂಗೇಶ್ವರ ದೇಗುಲದ ಉತ್ತರಾಧಿಕಾರಕ್ಕಾಗಿ ಕೆ.ವಿ. ಕುಮಾರಿ ಹಾಗೂ ಶ್ರೀಗಳ ಪುತ್ರ ಡಾ.ಶಿವಪ್ರಸಾದ್‌ ನಡುವೆ ಭುಗಿಲೆದ್ದ ವಿವಾದದಿಂದ ಬೇಸತ್ತಿರುವ ಜಿಲ್ಲಾಡಳಿತ ದೇಗುಲವನ್ನು ಮುಜರಾಯಿ ಇಲಾಖೆಗೆ ಸೇರಿಸಬೇಕೇ? ಇಲ್ಲವೇ? ಎಂಬ ಗೊಂದಲದಲ್ಲಿದೆ.  ಈ ನಡುವೆ ಶ್ರೀಗಳ ಪುತ್ರ…

 • ಕೋಟಿಲಿಂಗದಲ್ಲಿ ಗಲಾಟೆ ನಡೆದರೆ ಬಹಿಷ್ಕಾರ

  ಬಂಗಾರಪೇಟೆ: ತಾಲೂಕಿನ ಕಮ್ಮಸಂದ್ರದ ಶ್ರೀಕೋಟಿಲಿಂಗ ದೇಗುಲದಲ್ಲಿ ಎರಡೂ ಗುಂಪುಗಳನ್ನು ತಾಲೂಕು ಹಾಗೂ ಜಿಲ್ಲಾಡಳಿತ ಮಧ್ಯಪ್ರವೇಶಿಸಿ ನಡೆಸಿದ ಮಾತುಕತೆಯ ಸಂಧಾನದಂತೆ ಮಹಾಶಿವರಾತ್ರಿ ಜಾತ್ರೆ ಪ್ರಾರಂಭವಾಗಿದೆ. ದೇವಾಲಯದ ಧರ್ಮಾಧಿಕಾರಿಗಳಾಗಿದ್ದ ಶ್ರೀ ಕಮಲ ಸಾಂಭವ ಶಿವಮೂರ್ತಿ ಸ್ವಾಮೀಜಿಗಳು ಆಚರಣೆ ಮಾಡುತ್ತಿದ್ದ ದೇವರ ಉತ್ಸವಮೂರ್ತಿಗಳನ್ನು…

 • ಆಹಾರ ಪದಾರ್ಥ ಸಾಗಾಟದಲ್ಲಿ ಸಿಕ್ಕಿಬಿದ್ದ ಪ್ರಾಂಶುಪಾಲ

  ಮಾಸ್ತಿ: ವಸತಿ ಶಾಲೆ ಮಕ್ಕಳಿಗೆ ನೀಡಬೇಕಿದ್ದ ಆಹಾರ ಪದಾರ್ಥಗಳನ್ನು ರಾತ್ರೋ ರಾತ್ರಿ ಟೆಂಪೋ ಮೂಲಕ ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲ ಮಂಜುನಾಥ್‌ ಸಾಗಿಸುತ್ತಿದ್ದ ವೇಳೆ  ಗ್ರಾಮಸ್ಥರಿಗೆ ಸಿಕ್ಕಿ ಬಿದ್ದ ಘಟನೆ ಶುಕ್ರವಾರ ರಾತ್ರಿ ಸುಮಾರು 11.45 ರ…

 • ಕೋಟಿಲಿಂಗ ಶಾಂತಿಗೆ ಭಂಗ ತಂದ್ರೆ ಕ್ರಮ

  ಬಂಗಾರಪೇಟೆ: ಇಲ್ಲಿನ ಕಮ್ಮಸಂದ್ರ ಕೋಟಿಲಿಂಗ ದೇಗುಲದ ಪಟ್ಟಕ್ಕಾಗಿ ಕಿತ್ತಾಟ ಮತ್ತೆ ಶುರುವಾಗಿದೆ. ಸಂಸದ ಕೆ.ಎಚ್‌.ಮುನಿಯಪ್ಪ ಅವರ ಸಂಧಾನ ಸಭೆ ನಂತರ ಮತ್ತೆ ಶುಕ್ರವಾರ ಪೊಲೀಸ್‌ ಡಿವೈಎಸ್‌ಪಿ ಪರಮೇಶ್ವರ ಹೆಗಡೆ ಎರಡೂ ಕಡೆಯವರನ್ನು ಕರೆಸಿ ಶಾಂತಿಭಂಗ ಮಾಡದಂತೆ ಖಡಕ್‌ ಎಚ್ಚರಿಕೆ…

 • ಕೆರೆಯಲ್ಲಿ ಮೀನುಗಳ ಸಾವು: ಪ್ರತಿಭಟನೆ

  ಕೆಜಿಎಫ್: ಅಕ್ಕಿ ಗಿರಣಿಯಿಂದ ಬರುವ ಮಲಿನ ತ್ಯಾಜ್ಯ ಕೆರೆಯಲ್ಲಿರುವ ಜೀವರಾಶಿಗಳನ್ನು ನಾಶಮಾಡಿದೆ ಎಂದು ಆರೋಪಿಸಿ ಕರ್ನಾಟಕ ಸಿಂಹ ಘರ್ಜನೆ ಸಂಘಟನೆ ಕಾರ್ಯಕರ್ತರು ದಾಸರಹೊಸಹಳ್ಳಿ ಬಳಿ ಪ್ರತಿಭಟನೆ ನಡೆಸಿದರು. ಕೆರೆಯ ಮಲಿನ ನೀರನ್ನು ತಡೆಯುವಲ್ಲಿ ವಿಫ‌ಲರಾಗಿದ್ದಾರೆ ಎಂದು ಚಿನ್ನಕೋಟೆ ಗ್ರಾಪಂ…

 • ವಿಜ್ಞಾನ ಮನುಷ್ಯನ ಅವಿಭಾಜ್ಯ ಅಂಗ

  ಕೋಲಾರ: ಇತ್ತೀಚಿನ ದಿನಗಳಲ್ಲಿ ವಿಜ್ಞಾನ ಮನುಷ್ಯನ ಅವಿಭಾಜ್ಯವಾಗಿದೆ. ಅದಿಲ್ಲದ ಕ್ಷೇತ್ರವೇ ಇಲ್ಲ. ಬದುಕಿನ ಪ್ರತಿ ಹಂತದಲ್ಲೂ ಹಾಸು ಹೊಕ್ಕಾಗಿದೆ ಎಂದು ಉತ್ತರ ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ಟಿ.ಡಿ.ಕೆಂಪರಾಜ್‌ ತಿಳಿಸಿದರು. ನಗರದ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ವಿಜ್ಞಾನ…

 • ಬೇಸಿಗೆಯಲ್ಲಿ ಕುಡಿವ ನೀರಿಗೆ ಸಮಸ್ಯೆಯಾಗದಿರಲಿ

  ಮಾಲೂರು: ಬೇಸಿಗೆಯಲ್ಲಿ ಪಟ್ಟಣದಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಪುರಸಭೆಯ ಸಾಮಾನ್ಯ ಸಭೆಯಲ್ಲಿ ನಿರ್ಧರಿಸಲಾಯಿತು. ಪುರಸಭಾ ಅಡಳಿತದ ಅವಧಿ ಮಾ.9ಕ್ಕೆ ಪೂರ್ಣಗೊಳ್ಳಲಿದ್ದು, ಪಟ್ಟಣದ ಪುರಸಭಾ ಸಭಾಂಗಣದಲ್ಲಿ ಅಧ್ಯಕ್ಷ ಸಿ.ಪಿ.ನಾಗರಾಜು ಅಧ್ಯಕ್ಷತೆಯಲ್ಲಿ ಕೊನೆ ಸಾಮಾನ್ಯ ಸಭೆ…

 • ಬೀದಿಗೆ ಬಂದ ಕಮ್ಮಸಂದ್ರಕೋಟಿಲಿಂಗ ಜಗಳ

  ಬಂಗಾರಪೇಟೆ: ಕಮ್ಮಸಂದ್ರದ ಪ್ರಸಿದ್ಧ ಶ್ರೀಕೋಟಿಲಿಂಗೇಶ್ವರ ದೇಗುಲದ ಉತ್ತರಾಧಿಕಾರಕ್ಕಾಗಿ ಹಾಲಿ ಕಾರ್ಯದರ್ಶಿ ಕೆ.ವಿ.ಕುಮಾರಿ ಹಾಗೂ ಡಾ.ಶಿವ ಪ್ರಸಾದ್‌ ನಡುವೆ ಮುಸಕಿನ ಗುದ್ದಾಟ ದಿನೇ ದಿನೇ ತೀವ್ರಗೊಂಡಿದೆ. ಮಹಾಶಿವರಾತ್ರಿ ಪೂಜೆ ಸಂಬಂಧ ಇಬ್ಬರೂ ಪ್ರತ್ಯೇಕವಾಗಿ ಕರಪತ್ರಗಳನ್ನು ಹಂಚಿ ಪ್ರಚಾರ ಮಾಡುತ್ತಿದ್ದಾರೆ. ದೇಗುಲ ಹಾಲಿ…

 • ಅರ್ಜಿ ಸಲ್ಲಿಕೆಗೆ ನೂಕುನುಗ್ಗಲು

  ಬೇತಮಂಗಲ: ಮೋದಿ ಸರ್ಕಾರದ ಹಣಕಾಸು ಸಚಿವ ಪಿಯೂಷ್‌ ಗೋಯಲ್‌ ಮಂಡಿಸಿದ ಬಜೆಟ್‌ನಲ್ಲಿ ಪ್ರಧಾನಮಂತ್ರಿ ಕಿಸಾನ್‌ ಸನ್ಮಾನ್‌ ಯೋಜನೆಯಡಿ ವಾರ್ಷಿಕ 6 ಸಾವಿರ ರೂ.ಗಳ ನೆರವು ಪಡೆಯಲು ರೈತರು ಅರ್ಜಿ ಸಲ್ಲಿಸಲು ಮುಗಿ ಬಿದ್ದಿದ್ದಾರೆ. ಲೋಕಸಭಾ ಚುನಾವಣೆಗೆ ಯಾವ ಕ್ಷಣದಲ್ಲಿ…

 • ಜಾತಿ ಪ್ರಮಾಣ ಪತ್ರಕ್ಕಾಗಿ ಡೀಸಿ ಕಾಲಿಗೆ ಬಿದ್ದರು… 

  ಕೋಲಾರ: ಪರಿಶಿಷ್ಟ ಜಾತಿ ಪ್ರಮಾಣ ಪತ್ರಕ್ಕೆ ಆಗ್ರಹಿಸಿ ಬುಡ್ಗ ಜಂಗಮ ಕುಟುಂಬಗಳು ಜಿಲ್ಲಾಧಿಕಾರಿಗೆ ಕಾರಿಗೆ ಅಡ್ಡಲಾಗಿ ಮಲಗಿ ಪ್ರತಿಭಟನೆ ನಡೆಸಿದ ಘಟನೆ ನಗರದ ಹೊರವಲಯದ ಡೀಸಿ ಕಚೇರಿ ಮುಂಭಾಗ ಮಂಗಳವಾರ ಮಧ್ಯಾಹ್ನ ನಡೆದಿದೆ. ಈ ವೇಳೆ ಜಿಲ್ಲಾಧಿಕಾರಿ, ಕಾರಿನಿಂದ…

 • ಮೇಲ್ವರ್ಗದ ಶೇ.10 ಮೀಸಲಾತಿ ಆರ್ಥಿಕಮಿತಿ ಕಡಿತಗೊಳಿಸಿ  

  ಕೋಲಾರ: ಮೀಸಲಾತಿಯಲ್ಲಿ ಕೆನೆಪದರ ನೀತಿ ಜಾರಿಯಾಗಬೇಕು ಮತ್ತು ಮೇಲ್ವರ್ಗದವರಿಗೆ ನೀಡಿರುವ ಶೇ.10 ಮೀಸಲಾತಿಯ ಆರ್ಥಿಕ ಮಿತಿ ಕಡಿಮೆ ಮಾಡಬೇಕೆಂದು ಅಖೀತ ಭಾರತ ದಲಿತ ಕ್ರಿಯಾ ಸಮಿತಿ ರಾಷ್ಟ್ರೀಯ ಅಧ್ಯಕ್ಷ ಡಾ.ಚಿ.ನಾ.ರಾಮು ಆಗ್ರಹಿಸಿದರು. ನಗರದ ಪತ್ರಕರ್ತರ ಭವನದಲ್ಲಿ ತಾವು ಬರೆದಿರುವ…

 • 15 ದಿನದಲ್ಲಿ ಅರ್ಹರಿಗೆ ಉಚಿತ ನಿವೇಶನ   

  ಮಾಲೂರು: ಪಟ್ಟಣದ  ವಸತಿ ರಹಿತರಿಗೆ ಮನೆಗಳನ್ನು ನೀಡುವ ಉದ್ದೇಶದಿಂದ ಪಟ್ಟಣದ ಸುತ್ತಮುತ್ತಲಿನ ಪ್ರದೇಶದಲ್ಲಿ ಸರ್ಕಾರ ಮಂಜೂರು ಮಾಡಿರುವ 16 ಎಕರೆ ಭೂಮಿ ಜೊತೆಗೆ ಪುರಸಭೆಯು ಈ ಹಿಂದೆ ಖರೀದಿ ಮಾಡಿರುವ ಭೂಮಿಯಲ್ಲಿ ಮುಂದಿನ 15 ದಿನಗಳ ಒಳಗಾಗಿ ನಿವೇಶನಗಳನ್ನು…

 • ಸರ್ಕಾರಿ ಶಾಲೆಗಳಲ್ಲಿಯೂ ಉತ್ತಮ ಶಿಕ್ಷಣ

  ಟೇಕಲ್‌: ಸರ್ಕಾರಿ ಶಾಲೆಗಳಲ್ಲಿಯೂ ಉತ್ತಮ ವಿದ್ಯಾಭ್ಯಾಸ ನೀಡಲಾಗುತ್ತಿದೆ ಎಂದು ಜಿಪಂ ಸದಸ್ಯೆ ಗೀತಮ್ಮ ತಿಳಿಸಿದರು. ಟೇಕಲ್‌ನ ಯಲುವಹಳ್ಳಿ ಗ್ರಾಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಮೊರಾರ್ಜಿ ದೇಸಾಯಿ ವಸತಿ ಶಾಲೆ ವಾರ್ಷಿಕೋತ್ಸವವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು. ಖಾಸಗಿ ಶಾಲೆಗಳಲ್ಲಿ…

 • ದಲಿತರ ಸಮಸ್ಯೆ ಬಗ್ಗೆ ಕಣ್ಣು ಬಿಡಲಿ ಜಿಲ್ಲಾಡಳಿತ

  ಮುಳಬಾಗಿಲು: ಬಂಡೆಯ ಮೇಲೆ 10 ದಲಿತ ಕುಟುಂಬಗಳ ವಾಸ…ಮಣ್ಣಿನ ಗೋಡೆಗಳ ಮೇಲೆ ಸಿಮೆಂಟ್‌ ಶೀಟ್‌ಗಳ ಹೊದಿಕೆ…ಅಲ್ಲಲ್ಲಿ ಕಾಣಿಸುವ ಗುಡಿಸಲುಗಳು…ಮಳೆ-ಗಾಳಿಗೆ ಮನೆ ಬಿದ್ದರೆ ಹೊಸ ಮನೆ ಕಟ್ಟಿಕೊಳ್ಳಲು ಇಲ್ಲದ ನಿವೇಶನ… ಸಮರ್ಪಕ ವಿದ್ಯುತ್‌ ಇಲ್ಲ.. ಕುಡಿಯುವ ನೀರಿಲ್ಲ…ಶೌಚಾಲಯಗಳ ಸ್ಥಿತಿಯಂತೂ ಕೇಳುವವರೇ…

ಹೊಸ ಸೇರ್ಪಡೆ