• ಕಂಪ್ಲಿ-ಗಂಗಾವತಿ ಸೇತುವೆಯಲ್ಲಿ ಬಿರುಕು

  ಗಂಗಾವತಿ: ಹೈದ್ರಾಬಾದ್‌ ಕರ್ನಾಟಕ ಮತ್ತು ಗಣಿ ಜಿಲ್ಲೆ ಸೇರಿ ಮಧ್ಯೆ ಕರ್ನಾಟಕವನ್ನು ಸಂಪರ್ಕಿಸುವ ಗಂಗಾವತಿ-ಕಂಪ್ಲಿ ಸೇತುವೆ ತುಂಗಭದ್ರಾ ನದಿಯ ಪ್ರವಾಹಕ್ಕೆ ಸಿಲುಕಿ ಅಲ್ಲಲ್ಲಿ ಬಿರುಕು ಬಿಟ್ಟಿದ್ದು, ಸದ್ಯ ವಾಹನ ಸಂಚಾರವನ್ನು ಜಿಲ್ಲಾಡಳಿತ ನಿಷೇಧಿಸಿದೆ. ತುಂಗಭದ್ರಾ ಡ್ಯಾಂನಿಂದ ಈ ಭಾರಿ…

 • ಮುಂದುವರಿದಿದೆ ಮುಖ್ಯ ಗೇಟ್‌ ದುರಸ್ತಿ ಕಾರ್ಯ

  ಕೊಪ್ಪಳ: ತುಂಗಭದ್ರಾ ಜಲಾಶಯದ ಎಡದಂಡೆ ಮೇಲ್ಮಟ್ಟದ ಗೇಟ್ ಕಿತ್ತು ಹೋಗಿದ್ದರಿಂದ ಅದರ ಸ್ಥಿತಿ ತಿಳಿಯಲು ನೀರಾವರಿ ಅಧಿಕಾರಿಗಳು ಬೆಳಗಾವಿ ಅಕ್ಷತಾ ಅಂಡರ್‌ ವಾಟರ್‌ ಸರ್ವಿಸ್‌ ತಂಡವನ್ನು ಕರೆಯಿಸಿದ್ದಾರೆ. ಈ ತಂಡದಲ್ಲಿದ್ದ ಚನ್ನಪ್ಪ ಅವರು ಡ್ಯಾಂ ಒಡಲಾಳದಲ್ಲಿ 20 ಅಡಿ…

 • ಅರಸು ಜಯಂತಿ: ಪೂರ್ವಭಾವಿ ಸಭೆ

  ಕೊಪ್ಪಳ: ಜಿಲ್ಲಾಡಳಿತದಿಂದ ಡಿ. ದೇವರಾಜ ಅರಸು ಅವರ 104ನೇ ಜಯಂತಿಯನ್ನು ಆ.20ರಂದು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಕೊಪ್ಪಳ ಎಡಿಸಿ ಸೈಯದಾ ಅಯಿಷಾ ಹೇಳಿದರು. ಡಿ. ದೇವರಾಜ ಅರಸು ಅವರ ಜಯಂತಿ ಆಚರಿಸುವ ಸಂಬಂಧ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ…

 • ತುಂಗಭದ್ರಾ ಗೇಟ್ ದುರಸ್ಥಿಗೆ ನಾಲ್ಕು ತಂಡಗಳ ಆಗಮನ

  ಕೊಪ್ಪಳ: ತುಂಗಭದ್ರಾ ಆಣೆಕಟ್ಟಿನ ಎಡದಂಡೆ ಮೆಲ್ಮಟ್ಟದ ಒಡೆದಿರುವ ಮುಖ್ಯ ಕಾಲುವೆಯ ಗೇಟ್ ದುರಸ್ತಿಗೆ ಇಂದು ನಾಲ್ಕು ತಂಡಗಳು ಆಗಮಿಸಿವೆ. ಕಿರ್ಲೋಸ್ಕರ್, ಜಿಂದಾಲ್, ನೀರಾವರಿ ತಜ್ಞರ ತಂಡ, ಮತ್ತು ಬೆಳಗಾವಿಯ ಅಕ್ಷತಾ ಅಂಡರ್ ವಾಟರ್ ಸರ್ವಿಸ್ ತಂಡಗಳು ಆಗಮಿಸಿವೆ. ಮೇಲ್ಮಟ್ಟದ…

 • ರೈತ ಸಂಪರ್ಕ ಕೇಂದ್ರಕ್ಕೆ ಮುತ್ತಿಗೆ

  ಹನುಮಸಾಗರ: ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೊಂಡ ಕೂಲಿ ಹಣ ನೀಡಲು ಆಗ್ರಹಿಸಿ ಸಮೀಪದ ಹನುಮನಾಳ ರೈತ ಸಂಪರ್ಕ ಕೇಂದ್ರಕ್ಕೆ ಮಂಗಳವಾರ ಹನುಮನಾಳ ಹೋಬಳಿ ವ್ಯಾಪ್ತಿಯ ರೈತರು ಮುತ್ತಿಗೆ ಹಾಕಿ ಪ್ರತಿಭಟಿಸಿದರು. ಹನುಮನಾಳ ವ್ಯಾಪ್ತಿಯ 200ಕ್ಕೂ ಹೆಚ್ಚಿನ ರೈತರು ಉದ್ಯೋಗ…

 • ಬಕ್ರೀದ್‌ ಪ್ರಾರ್ಥನೆ ಸಲ್ಲಿಸಿ 31 ಸಾವಿರ ದೇಣಿಗೆ ಸಂಗ್ರಹ

  ಹನುಮಸಾಗರ: ಬಕ್ರೀದ್‌ ಹಬ್ಬದ ನಿಮಿತ್ತ ಸಾಮೂಹಿಕ ಪ್ರಾರ್ಥನೆ ಸಲ್ಲಿದ ಬಳಿಕ ಇಲ್ಲಿನ ಅಂಜುಮನ್‌ ಇಸ್ಲಾಂ ಕಮಿಟಿ ವತಿಯಿಂದ ನೆರೆ ಸಂತ್ರಸ್ತರಿಗೆ 31 ಸಾವಿರ ರೂ. ದೇಣಿಗೆ ಸಂಗ್ರಹಿಸಲಾಯಿತು. ಬಕ್ರೀದ್‌ ಹಬ್ಬದ ಅಂಗವಾಗಿ ಸಾಮೂಹಿಕ ಪ್ರಾರ್ಥನಾ ಸಮಯದಲ್ಲಿ ಎಲ್ಲಾ ಮುಸ್ಲಿಂ…

 • ಜೀವ ಉಳಿಸಿದ ಲೈಫ್‌ ಜಾಕೆಟ್

  ಕೊಪ್ಪಳ: ವಿರುಪಾಪೂರಗಡ್ಡೆಯಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಜನರ ರಕ್ಷಣೆಗೆ ಮುಂದಾಗಿದ್ದ ರಕ್ಷಣಾ ತಂಡವನ್ನು ಅವರು ಧರಿಸಿದ್ದ ಕವಚವೇ ಕಾಪಾಡಿ ಅವರಿಗೆ ಮರು ಜನ್ಮ ನೀಡಿದೆ. ಎಂತಹ ಸಂದಿಗ್ಧ ಸ್ಥಿತಿಯಲ್ಲೂ ನಮ್ಮ ಜೀವ ಪಣಕ್ಕಿಟ್ಟು ಜನರ ಜೀವ ಕಾಪಾಡುವುದು ನಮ್ಮ ಮುಖ್ಯ…

 • ಸಮನಾಂತರ ಜಲಾಶಯಕ್ಕೆ 10 ಸಾವಿರ ಕೋಟಿ

  ಕೊಪ್ಪಳ: ತುಂಗಭದ್ರಾ ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ನದಿಪಾತ್ರಗಳಿಗೆ ಸೇರುತ್ತಿದೆ. ಜಲಾಶಯದ ಹೂಳು ತೆಗೆಯುವ ಬದಲಾಗಿ ನವಲಿ ಬಳಿ ಸಮನಾಂತರ ಜಲಾಶಯ ನಿರ್ಮಾಣ ಮಾಡಿದರೆ ವ್ಯರ್ಥವಾಗಿ ಹರಿದು ಹೋಗುವ ನೀರನ್ನು ಸಂಗ್ರಹಿಸಬಹುದು ಎಂದು ಗಂಗಾವತಿ ಶಾಸಕ ಪರಣ್ಣ…

 • ಸಂತ್ರಸ್ತರ ನೆರವಿಗೆ ಬನ್ನಿ

  ಕೊಪ್ಪಳ: ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಸುರಿದ ಮಳೆಯಿಂದಾಗಿ ಲಕ್ಷಾಂತರ ಜನರು ಸಂತ್ರಸ್ರರಾಗಿದ್ದಾರೆ. ಅವರೆಲ್ಲರೂ ನಮ್ಮವರೇ, ಅವರಿಗೆ ನಾವೇ ನೆರವಿನ ಸಹಕಾರ ನೀಡುವಂತೆ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ ಮನವಿ ಮಾಡಿದರು. ಭಾರತೀಯ ರೆಡ್‌ಕ್ರಾಸ್‌ ಜಿಲ್ಲಾ ಶಾಖೆ ಹಾಗೂ…

 • ಭೋರ್ಗರೆಯುತ್ತಿದೆ ಟಿಬಿ ಡ್ಯಾಂ

  ಕೊಪ್ಪಳ: ಲಕ್ಷಾಂತರ ಜನರ ಜೀವನಾಡಿ ತುಂಗಭದ್ರಾ ಜಲಾಶಯ ಬಹುತೇಕ ಭರ್ತಿಯಾಗಿದೆ. ಎಡರು ಲಕ್ಷಕ್ಕೂ ಹೆಚ್ಚು ಕ್ಯೂಸೆಕ್‌ ನೀರು ಹರಿದು ಬರುತ್ತಿರುವುದರಿಂದ ನದಿ ಪಾತ್ರಕ್ಕೆ ಎಲ್ಲ ಗೇಟ್‌ಗಳಿಂದ ಹೆಚ್ಚಿನ ಪ್ರಮಾಣದ ನೀರು ಹೊರ ಬಿಡಲಾಗುತ್ತಿದೆ. ರವಿವಾರ ಜಲಾಶಯದ ಸೊಬಗು ಹೆಚ್ಚಿದ್ದು,…

 • ವಿರುಪಾಪುರಗಡ್ಡೆ: ವಿದೇಶಿಯರು ಸೇರಿದಂತೆ 126 ಜನರ ರಕ್ಷಣೆ; ಆತಂಕದಲ್ಲಿ ಇನ್ನೂ ಹಲವರು

  ಕೊಪ್ಪಳ: ತುಂಗಾಭದ್ರಾ ಜಲಾಶಯದಿಂದ ನೀರು ಹರಿ ಬಿಟ್ಟ ಹಿನ್ನೆಲೆಯಲ್ಲಿ ಕೊಪ್ಪಳ ತಾಲೂಕಿನ ವಿರುಪಾಪುರ ಗಡ್ಡೆಯಲ್ಲಿ ವಿದೇಶಿಗರು, ಸ್ಥಳಿಯರು ಸಿಲುಕಿದ್ದು ಈವರೆಗೂ ಎನ್ ಡಿಆರ್ ಎಫ್ ತಂಡ  ವಿದೇಶಿಗರು ಸೇರಿದಂತೆ 126  ಭಾರತೀಯ ನಿವಾಸಿಗಳನ್ನು ರಕ್ಷಣೆ ಮಾಡಿದೆ. ಎನ್ ಡಿಆರ್…

 • ವಿರುಪಾಪುರ ಗಡ್ಡೆಯಲ್ಲಿ ಸಿಲುಕಿದ ವಿದೇಶಿಗರು: ರಕ್ಷಣೆಗೆ ಇಳಿದ ಎನ್ ಡಿಆರ್ ಎಫ್ ತಂಡ

  ಕೊಪ್ಪಳ: ತುಂಗಭದ್ರಾ ಜಲಾಶಯದ ನೀರನ್ನು ನದಿಪಾತ್ರಗಳಿಗೆ ಹರಿ ಬಿಟ್ಟ ಹಿನ್ನೆಲೆಯಲ್ಲಿ ಕೊಪ್ಪಳ ತಾಲೂಕಿನ ವಿರುಪಾಪುರ ಗಡ್ಡೆಯಲ್ಲಿ 350 ಹೆಚ್ಚು ಜನರ ಸಿಲುಕಿದ್ದು, ಅವರ ರಕ್ಷಣೆಗೆ ಎನ್ ಡಿಅರ್ ಎಫ್ ತಂಡ ಧಾವಿಸಿದೆ. ಅಂಜನಾದ್ರಿ ಸೇರಿ ಇತರೆಡೆ ಬೋಟ್ ಇಳಿಸಲು…

 • ವಿರುಪಾಪೂರ ಗಡ್ಡೆಯಲ್ಲಿ ಸಿಲುಕಿದ ವಿದೇಶಿಗರು ಮತ್ತು ಸ್ಥಳಿಯರು

  ಕೊಪ್ಪಳ: ಹಂಪಿ ಸಮೀಪದ ಪ್ರವಾಸಿ ತಾಣ ವಿರುಪಾಪುರ ಗಡ್ಡೆಯಲ್ಲಿ ವಿದೇಶಿಗರು ಸೇರಿದಂತೆ 350ಕ್ಕೂ ಹೆಚ್ಚು ಜನ ಸಿಲುಕಿದ್ದಾರೆ. ವಿರುಪಾಪುರ ಗಡ್ಡೆಯು ಪ್ರವಾಸಿ ತಾಣವಾಗಿದ್ದು, ಹಂಪಿ, ಅಂಜಿನಾದ್ರಿ ವೀಕ್ಷಣೆಗೆ ಬರುವ ವಿದೇಶಿಗರು ಹೆಚ್ಚಾಗಿ ವಿರುಪಾಪುರ ಗಡ್ಡೆಯಲ್ಲೇ ನೆಲೆಸಿ ಪ್ರವಾಸ ಮುಗಿಸಿ…

 • ತುಂಗಭದ್ರಾ ಒಳ ಹರಿವು ಹೆಚ್ಚಳ: ಬೆಳೆ ಜಲಾವೃತ

  ಕೊಪ್ಪಳ: ತುಂಗಭದ್ರಾ ಜಲಾಶಯದ ಒಳ ಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ಹಿನ್ನೀರು ಪ್ರದೇಶದ ಹಲವು ಗ್ರಾಮಗಳಲ್ಲಿ ಬೆಳೆಯು ಸಂಪೂರ್ಣ ಜಲಾವೃತವಾಗಿದೆ. ಕೊಪ್ಪಳ ತಾಲೂಕಿನ ಹ್ಯಾಟಿ, ಮುಂಡರಗಿ, ಬಗನಾಳ, ಗೊಂಡಬಾಳ ಸೇರಿದಂತೆ ಡ್ಯಾಂನ ಮುಂಭಾಗದಲ್ಲೂ ನೀರು ಬಿಡುಗಡೆ ಮಾಡಿದ್ದರಿಂದ ಬೆಳೆ ಹಾನಿಯಾಗಿದೆ….

 • ತುಂಗಭದ್ರಾ ತಟದಲ್ಲಿ ಮನೆಗೆ ನುಗ್ಗಿದ ನೀರು

  ಕೊಪ್ಪಳ: ವಿವಿಧೆಡೆ ಮಳೆಯ ಆರ್ಭಟದ ತುಂಗಭದ್ರಾ ಜಲಾಶಯಕ್ಕೆ ಅತ್ಯಧಿಕ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಜಲಾಶಯದ ತಟದಲ್ಲಿರುವ ತಾಲೂಕಿನ ಹುಲಿಗಿಯ ಹುಲಿಗೆಮ್ಮ ದೇವಸ್ಥಾನದ ಸಮೀಪದಲ್ಲಿ ನಾಲ್ಕು ಮನೆಗಳಿಗೆ ನೀರು ನುಗ್ಗಿದ್ದು ಕುಟುಂಬಗಳನ್ನು ಅಲ್ಲಿಂದ ಸುರಕ್ಷತಾ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ….

 • ಸುರಕ್ಷಿತ ಸ್ಥಳಕ್ಕೆ ತೆರಳಲು ಸೂಚನೆ

  ಕೊಪ್ಪಳ: ರಾಜ್ಯದ ವಿವಿಧೆಡೆ ಮಳೆ ಅಬ್ಬರಿಸುತ್ತಿದ್ದು, ತುಂಗಭದ್ರಾ ಜಲಾಶಯದ ಒಳ ಹರಿವಿನಲ್ಲಿ ಭಾರಿ ಹೆಚ್ಚಳವಾಗಿದೆ. ಶನಿವಾರ ಮಧ್ಯಾಹ್ನ 25000 ಕ್ಯೂಸೆಕ್‌ನಷ್ಟು ನೀರನ್ನು ನದಿ ಪಾತ್ರಗಳಿಗೆ ಹರಿ ಬಿಡಲಾಗಿದೆ. ನದಿಪಾತ್ರದ ಜನರು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಜಿಲ್ಲಾಡಳಿತ ಮನವಿ ಮಾಡಿದ್ದಲ್ಲದೇ,…

 • ಸೋಲು-ಗೆಲುವು ಸಮನಾಗಿ ಸ್ವೀಕರಿಸಿ

  ಕನಕಗಿರಿ: ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಎಲ್ಲವನ್ನು ಸಂತೋಷದಿಂದ ಎದುರಿಸಬೇಕು ಎಂದು ತಹಶೀಲ್ದಾರ್‌ ರವಿ ಅಂಗಡಿ ಹೇಳಿದರು. ಪಟ್ಟಣದ ಸರ್ಕಾರಿ ಪಪೂ ಕಾಲೇಜು ಆವರಣದಲ್ಲಿ ನಡೆದ ಕನಕಗಿರಿ ವಲಯ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಶಿಕ್ಷಣದ…

 • ನೆರೆ ಸಂತ್ರಸ್ತರಿಗೆ ಕುಷ್ಟಗಿಯಿಂದ 5 ಲಕ್ಷ ರೊಟ್ಟಿ

  ಕುಷ್ಟಗಿ: ನೆರೆ ಪೀಡಿತ ಉಕ ಪ್ರದೇಶಕ್ಕೆ ತಕ್ಷಣದ ನೆರವಿನ ಹಿನ್ನೆಲೆಯಲ್ಲಿ 5 ಲಕ್ಷ ರೊಟ್ಟಿ, 2.5 ಕ್ವಿಂಟಲ್ ಶೇಂಗಾ, ಕಡಲೆ ಪುಡಿ ಸೇರಿದಂತೆ ಔಷಧ, ಬಟ್ಟೆ, ಅಗತ್ಯ ಸಾಮಾಗ್ರಿಗಳನ್ನು ತಾಲೂಕು ವತಿಯಿಂದ ಕಳುಹಿಸಿಕೊಡಲು ತಹಶೀಲ್ದಾರ್‌ ಕೆ.ಎಂ. ಗುರುಬಸವರಾಜ್‌ ನೇತೃತ್ವದ…

 • ಗಂಗಾವತಿ-ಕಂಪ್ಲಿ ಸೇತುವೆ ಜಲಾವೃತ,ರಸ್ತೆ ಸಂಪರ್ಕ ಸಂಪೂರ್ಣ ಕಡಿತ

  ಕೊಪ್ಪಳ : ಕಳೆದ ಕೆಲ ದಿನಗಳಿಂದ ಕರುನಾಡಿನದ್ಯಂತ ಭಾರೀ ಮಳೆಯಾಗುತ್ತಿದ್ದು, ಎಲ್ಲೆಡೆಯೂ ಪ್ರವಾಹ ಪರಿಸ್ಥಿತಿಯಲ್ಲಿ ಜನ ತತ್ತರಿಸುತ್ತಿದ್ದಾರೆ.ತಾಲೂಕಿನ ಗಂಗಾವತಿ-ಕಂಪ್ಲಿ ಸೇತುವೆ ಉಕ್ಕಿ ಹರಿಯುತ್ತಿದ್ದು, ಜಲಾವೃತಗೊಂಡಿರುವುದು ಜನರಲ್ಲಿ ಆತಂಕ ಮನೆಮಾಡಿದೆ. ಶನಿವಾರ ತಡರಾತ್ರಿ ತುಂಗಭದ್ರಾ ಡ್ಯಾಂನಿಂದ ಲಕ್ಷಕ್ಕೂ ಅಧಿಕ ಪ್ರಮಾಣದ…

 • ಕೊಪ್ಪಳ: ತುಂಗಭದ್ರಾ ಜಲಾಶಯದಿಂದ 25 ಸಾವಿರ ಕ್ಯೂಸೆಕ್ ನೀರು ಬಿಡುಗಡೆ

  ಕೊಪ್ಪಳ: ತುಂಗಭದ್ರಾ ಜಲಾಶಯದಿಂದ 25 ಸಾವಿರ ಕ್ಯೂಸೆಕ್ ನಷ್ಟು ನೀರು ನದಿ ಪಾತ್ರಗಳಿಗೆ ಹರಿ ಬಿಡಲಾಗಿದೆ. ಡ್ಯಾಂಗೆ ಒಳ ಹರಿವಿನಲ್ಲಿ ಭಾರಿ ಹೆಚ್ಚಳ 2 ಲಕ್ಷ ಕ್ಯೂಸೆಕ್ ಒಳ ಹರಿವು ಇದೆ ಜಲಾಶಯ ಪಾತ್ರದಡಿ ನಿರಂತರ ಸುರಿಯುತ್ತಿರುವ ಮಳೆಯ…

ಹೊಸ ಸೇರ್ಪಡೆ