• ಜುಮಲಾಪೂರ ಸುತ್ತಮುತ್ತ ಭಾರಿ ಮಳೆ

  ದೋಟಿಹಾಳ: ಜುಮಲಾಪೂರ ಗ್ರಾಮದ ಸುತ್ತಮುತ್ತ ರವಿವಾರ ಮಳೆ ಉತ್ತಮವಾಗಿದ್ದು, ರೈತರ ಸಂತಸವನ್ನು ಇಮ್ಮಡಿಗೊಳಿಸಿದೆ. ಬೀತನೆ ಮಾಡಿದ ರೈತರು ಈ ಮಳೆ ಸುರಿದ ಕಾರಣ ಹರ್ಷಗೊಂಡಿದ್ದಾರೆ. ಮಳೆಯಿಂದ ಗ್ರಾಮದ ಪಕ್ಕದಲ್ಲಿರುವ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಮಳೆಯಿಂದ ಕೆಲವು ಕಡೆಗಳಲ್ಲಿ ಆರ್ಭಟಿಸಿದ್ದು,…

 • ಹೆಸರೂರು ಜನರಿಗೆ ಬೇಡವಾಗಿದೆ ‘ಶುದ್ಧ’ ನೀರು

  ದೋಟಿಹಾಳ: ಅನೇಕ ಕಡೆಗಳಲ್ಲಿ ಶುದ್ಧ ನೀರಿನ ಘಟಕ ಸ್ಥಾಪನೆ ಮಾಡಲು ಹೋರಾಟ ಮಾಡುತ್ತಾರೆ. ಆದರೆ ಸಮೀಪದ ಹೆಸರೂರು ಗ್ರಾಮದಲ್ಲಿ ಶುದ್ಧ ನೀರಿನ ಘಟಕ ಇದ್ದರೂ ಜನ ಉಪಯೋಗ ಮಾಡದಿರುವುದು ವಿಪರ್ಯಾಸ. ಸರಕಾರ ಜನರ ಆರೋಗ್ಯಕ್ಕಾಗಿ ಶುದ್ಧ ನೀರಿನ ಘಟಕ…

 • ಹೊಸಳ್ಳಿ: ಸ್ವಚ್ಛಮೇವ ಜಯತೆ ಆಂದೋಲನ

  ಕೊಪ್ಪಳ: ಜಿಲ್ಲಾ ಸ್ಕೌಟ್ಸ್‌ ಮತ್ತು ಗೈಡ್ಸ್‌ನಿಂದ ತಾಲೂಕಿನ ಬಹದ್ದೂರಬಂಡಿ ವಲಯದ ಹೊಸಳ್ಳಿಯಲ್ಲಿ ಗ್ರಾಪಂ ಆಶ್ರದಲ್ಲಿ ಸ್ವಚ್ಛಮೇವ ಜಯತೆ ಕಾರ್ಯಕ್ರಮ ಜರುಗಿತು. ಶಿಬಿರದಲ್ಲಿ 150 ಸ್ಕೌಟ್ ಮತ್ತು 25 ಗೈಡ್ಸ್‌ ಪಾಲ್ಗೊಂಡಿದ್ದರು. ಎಚ್.ಎಂ. ಸಿದ್ದರಾಮಯ್ಯಸ್ವಾಮಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು….

 • ಸಿಬ್ಬಂದಿ ವಜಾ ಕಾನೂನು ಬಾಹಿರ

  ಕುಷ್ಟಗಿ: ವಜಾಗೊಂಡ ಟೋಲ್ ಪ್ಲಾಜಾ ಕೆಲಸಗಾರರ ಪುನರ್‌ ನೇಮಕದಲ್ಲಿ ಭಾರತೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್ಎಐ) ಯೋಜನಾ ನಿರ್ದೇಶಕ ವಿಜಯಕುಮಾರ ಮಣಿ ನಿಷ್ಕ್ರೀಯವಾಗಿರುವ ಹಿನ್ನೆಲೆಯಲ್ಲಿ ಜೂ. 25ರಂದು ದೆಹಲಿಯಲ್ಲಿ ಸಂಬಂಧಿಸಿದ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಹಾಗೂ ಭಾರತೀಯ ಹೆದ್ದಾರಿ…

 • ಅನಧಿಕೃತ ಗಣಿಗಾರಿಕೆ ಕರೆಂಟ್‌ ಕಟ್‌

  ಗಂಗಾವತಿ: ತಾಲೂಕಿನ ವೆಂಕಟಗಿರಿ ಹೋಬಳಿ ಸೇರಿ ಇತರೆ ಭಾಗದಲ್ಲಿರುವ ಅನಧಿಕೃತ ಕಲ್ಲುಗಣಿಗಾರಿಕೆಯಿಂದ ಪರಿಸರ ಹಾಗೂ ಸುತ್ತಲಿನ ಗ್ರಾಮಗಳ ಜನರ ಆರೋಗ್ಯದ ಮೇಲೆ ದುಷ್ಪರಿಣಾಮವಾಗುತ್ತಿದೆ. ಯಾವುದೇ ನಿಮಯ ಪಾಲಿಸದೇ ಅನಧಿಕೃತವಾಗಿ ಕಲ್ಲು ಒಡೆದು ಅಕ್ರಮವಾಗಿ ಕ್ರಷರ್‌ ನಡೆಸುತ್ತಿರುವ ಘಟಕಗಳ ಮೇಲೆ…

 • ಕೂಲಿಗಾಗಿ ಜಿಪಂ ಸದಸ್ಯರ ಮನೆಗೆ ಮುತ್ತಿಗೆ

  ಹನುಮಸಾಗರ: ಉದ್ಯೋಗ ಖಾತ್ರಿಯಡಿ ಕೆಲಸ ನೀಡಬೇಕು ಎಂದು ಆಗ್ರಹಿಸಿ ಕೂಲಿ ಕಾರ್ಮಿಕರು ಜಿಪಂ ಸದಸ್ಯರ ಮನೆಗೆ ಶನಿವಾರ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ಗ್ರಾಮದ ಕೂಲಿ ಕಾರ್ಮಿಕರು ಶನಿವಾರ ಬೆಳಗ್ಗೆ ಎನ್‌ಆರ್‌ಐಜಿ ಯೋಜನೆಯಡಿ ಕೆರೆ ಹೂಳೆತ್ತುವ ಕಾರ್ಯಕ್ಕೆ ಮುಂದಾಗಿದ್ದರು. ಈ…

 • ನನಸಾದ ನನಸಾದದಶಕಗಳ ದಶಕಗಳ ಕನಸು

  ಗಂಗಾವತಿ: ತುಂಗಭದ್ರಾ ನದಿಗೆ ವಿಜಯನಗರದ ಅರಸರು ನಿರ್ಮಿಸಿದ್ದರೆನ್ನಲಾಗುವ 800 ವರ್ಷಗಳ ಹಿಂದಿನ ವಿಜಯನಗರ ಕಾಲುವೆಗಳ ಶಾಶ್ವತ ದುರಸ್ತಿ ಕಾರ್ಯಕ್ಕೆ ರಾಜ್ಯ ಸರಕಾರ ಏಷಿಯನ್‌ ಬ್ಯಾಂಕ್‌ ನೆರವಿನೊಂದಿಗೆ 372 ಕೋಟಿ ರೂ. ಮಂಜೂರಿ ಮಾಡಿ ಕಾಮಗಾರಿ ಆರಂಭಿಸಿದೆ. ವಿಜಯನಗರ ಕಾಲುವೆಗಳು…

 • ಬಾಕಿ ವೇತನ ಶೀಘ್ರ ಬಿಡುಗಡೆ ಮಾಡಿ

  ಕೊಪ್ಪಳ: ಕಳೆದ ಒಂಭತ್ತು ತಿಂಗಳಿಂದ ಬಾಕಿ ಇರುವ ವೇತನವನ್ನು ಕೂಡಲೇ ಬಿಡುಗಡೆ ಮಾಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಕಾರ್ಯಕರ್ತೆಯರು ನಗರದಲ್ಲಿ ಬೃಹತ್‌ ಪ್ರತಿಭಟನಾ ಮೆರವಣಿಗೆ ನಡೆಸಿ, ಜಿಲ್ಲಾಧಿಕಾರಿ ಕಚೇರಿಗೆ…

 • ಯೋಗದಿಂದ ದೇಹ-ಮನಸ್ಸು ಗಟ್ಟಿ

  ಕೊಪ್ಪಳ: ಭಾರತದ ಯೋಗಕ್ಕೆ ವಿಶ್ವ ಮಟ್ಟದಲ್ಲಿ ಮಾನ್ಯತೆ ದೊರೆತಿದೆ. ಅಂತಹ ಯೋಗದ ಬಗ್ಗೆ ಜನರಿಗೆ ಜಾಗೃತಿಗಾಗಿ ಆನೆಗೊಂದಿಯಲ್ಲಿ ಯೋಗ ವಿದ್ಯಾಲಯ ಅಥವಾ ಯೋಗಾಶ್ರಮ ಆರಂಭಿಸುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು. ಜಿಲ್ಲಾಡಳಿತ,…

 • 696 ಬೋರ್‌ವೆಲ್ ಕೊರೆದರೂ ನೀರಿಲ್ಲ

  ಕೊಪ್ಪಳ: ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಬರದ ಭೀಕರತೆ ತಾಂಡವಾಡುತ್ತಿದೆ. ನೀರಿಗಾಗಿ ಎಲ್ಲೆಡೆ ಹಾಹಾಕಾರದ ಸದ್ದು ಇನ್ನೂ ನಿಂತಿಲ್ಲ. ಜಿಲ್ಲಾ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದಿಂದ ಕೇವಲ ಮೂರು ತಿಂಗಳಲ್ಲಿ ಬರೊಬ್ಬರಿ 696 ಬೋರವೆಲ್ ಕೊರೆಯಿಸಿದ್ದರೂ ಜನತೆಗೆ…

 • ಶಿಕ್ಷಕ ಕರಿಯಪ್ಪನ ಯೋಗ ಸೇವೆ

  ಸಿದ್ದಾಪುರ: ಪ್ರತಿಷ್ಠಿತ ನಗರಗಳಲ್ಲಿ ಕೆಲವು ಸಂಘಸಂಸ್ಥೆಗಳು ಹಲವು ದಿನಗಳ ಕಾಲ ನಗರ ನಾಗರಿಕರಿಗಾಗಿ ಉಚಿತ ಯೋಗ ಶಿಬಿರ ಆಯೋಜಿಸಿರುವುದನ್ನು ನಾವು ನೋಡಿರುತ್ತೇವೆ. ಆದರೆ ಈ ಊರಿನಲ್ಲಿ ಮಾತ್ರ ಪ್ರೌಢಶಾಲೆಯ ದೈಹಿಕ ಶಿಕ್ಷಕ ಪ್ರತಿವರ್ಷ ತಾವೊಬ್ಬರೇ ತಮ್ಮ ಶಾಲೆಯ 160…

 • ನಿಲೋಗಿಪುರ ಯಥಾಸ್ಥಿತಿ

  ಕೊಪ್ಪಳ: ಸಿಎಂ ಕುಮಾರಸ್ವಾಮಿ 2007ರಲ್ಲಿ ಕೊಪ್ಪಳ ತಾಲೂಕಿನ ಗಡಿ ಗ್ರಾಮ ನಿಲೋಗಿಪುರದಲ್ಲಿ ‘ಗ್ರಾಮ ವಾಸ್ತವ್ಯ’ ಮಾಡಿ ಜನರ ಸಮಸ್ಯೆ ಆಲಿಸಿದ್ದರು. ಆದರೆ, ಸಿಎಂ ವಾಸ್ತವ್ಯದ ಗ್ರಾಮವೇ ದಶಕ ಗತಿಸಿದರೂ ಅಭಿವೃದ್ಧಿ ಕಂಡಿಲ್ಲ. ಚರಂಡಿ, ಕುಡಿಯುವ ನೀರು, ಸಾರಿಗೆ, ಮಹಿಳೆಯರ…

 • ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ಅನುಷ್ಠಾನಕ್ಕೆ ಸಹಕರಿಸಿ

  ಕುಷ್ಟಗಿ: ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆ ಅಡಿ ರೈತರ ಸ್ವಯಂ ಘೋಷಣೆಯನ್ನು ಎಫ್‌ಆರ್‌ಯುಐಟಿಎಸ್‌ (ಪ್ರೂಟ್ಸ್‌) ದತ್ತಾಂಶದಲ್ಲಿ ನಮೂದಿಗಾಗಿ ಪಹಣಿ, ಬ್ಯಾಂಕ್‌ ಖಾತೆ, ಆಧಾರ್‌ ಕಾರ್ಡ್‌ ಝರಾಕ್ಸ ದಾಖಲಾತಿಗಳೊಂದಿಗೆ ಗ್ರಾಪಂ, ರೈತ ಸಂಪರ್ಕ ಕೇಂದ್ರ ಹಾಗೂ ನಾಡ ಕಚೇರಿಯಲ್ಲಿ ಜೂ….

 • ಖಾಸಗಿ ಶಾಲೆಗಳಲ್ಲಿ ಡೋನೇಶನ್‌: ಖಂಡನೆ

  ಕುಷ್ಟಗಿ: ಖಾಸಗಿ ಶಾಲೆಗಳಲ್ಲಿ ಡೋನೇಶನ್‌ ಸುಲಿಗೆ ಖಂಡಿಸಿ ಕರ್ನಾಟಕ ವಿದ್ಯಾರ್ಥಿ ಸಂಘಟನೆ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಹಾಗೂ ವಿದ್ಯಾರ್ಥಿಗಳು ಇಲ್ಲಿನ ಬಿಇಒ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಇಲ್ಲಿನ ಕಾರ್ಗಿಲ್ ವೃತ್ತದಿಂದ ಕರ್ನಾಟಕ ವಿದ್ಯಾರ್ಥಿ ಸಂಘಟನೆ, ಕರವೇ…

 • ಜಿಲ್ಲೆಯ 13 ಕೇಂದ್ರಗಳಲ್ಲಿ 21ರಿಂದ ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆ

  ಕೊಪ್ಪಳ: ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆಗಳು ಜೂ. 21ರಿಂದ 28ರವರೆಗೆ ನಡೆಯಲಿದ್ದು, ಯಾವುದೇ ಅಕ್ರಮ ಚಟುವಟಿಕೆ ನಡೆಯದಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಎಡಿಸಿ ಸೈಯದಾ ಅಯಿಷಾ ಸಂಬಂಧಿಸಿದ ಅಕಾರಿಗಳಿಗೆ ಸೂಚನೆ ನೀಡಿದರು. ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ…

 • ಷರತ್ತು ಇಲ್ಲದೇ ಸಾಲ ಮನ್ನಾ ಮಾಡಿ

  ಕೊಪ್ಪಳ: ಸಾಲ ಮನ್ನಾ, ಉದ್ಯೋಗ ಖಾತ್ರಿ ಯೋಜನೆ ಸಮರ್ಪಕ ಜಾರಿ, ಬರ ಪರಿಹಾರ ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ರೈತರು ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸಿ ಆಕ್ರೋಶ…

 • ದುರ್ಗಮ್ಮನ ಹಳ್ಳ ಸ್ವಚ್ಛತೆ ಕಾರ್ಯ ತ್ವರಿತವಾಗಲಿ

  ಕೊಪ್ಪಳ: ಜಿಲ್ಲೆಯ ಗಂಗಾವತಿ ನಗರದಲ್ಲಿರುವ ದುರ್ಗಮ್ಮನ ಹಳ್ಳದ ಸ್ವಚ್ಛತಾ ಕಾರ್ಯವನ್ನು ತ್ವರಿತವಾಗಿ ಕೈಗೊಳ್ಳುವಂತೆ ನಗರಸಭೆಯು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಡಿಸಿ ಪಿ. ಸುನೀಲ್ ಕುಮಾರ್‌ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಗಂಗಾವತಿ ನಗರದ ದುರ್ಗಮ್ಮನ ಹಳ್ಳದ ಸ್ವಚ್ಛತಾ…

 • ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್‌ ನೀಡಿ

  ಕಾರಟಗಿ: ರಾಜ್ಯದ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್‌ ನೀಡಬೇಕೆಂದು ಆಗ್ರಹಿಸಿ ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್‌ ಮಂಗಳವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು. ಪಟ್ಟಣದ ಜ್ಯೂನಿಯರ್‌ ಕಾಲೇಜ್‌ನಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಮುಖ್ಯ ರಸ್ತೆಯಿಂದ ಸಾಗಿ ಕನಕದಾಸ…

 • ಮೂಲಸೌಕರ್ಯಕ್ಕೆ ಒತ್ತಾಯಿಸಿ ಪ್ರತಿಭಟನೆ

  ಕಾರಟಗಿ: ಸಮರ್ಪಕ ಕುಡಿವ ನೀರು ಸೇರಿದಂತೆ ಮೂಲಸೌಕರ್ಯ ಒದಗಿಸುವಂತೆ ಒತ್ತಾಯಿಸಿ ನಿವಾಸಿಗಳು ಮಂಗಳವಾರ ಸ್ಥಳೀಯ ಪುರಸಭೆ ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು. ಪಟ್ಟಣದ 16-17-20ನೇ ವಾರ್ಡ್‌ನ ತುಂಗಭದ್ರಾ ವಿತರಣಾ ನಾಲೆಯ ದಂಡೆಯ ಭಾಗದಲ್ಲಿ 2 ತಿಂಗಳಿಂದ ನೀರು…

 • ಕರುಳ ಬಳ್ಳಿಗಳನ್ನೇ ಕೊಂದಳು ತಾಯಿ

  ಕೊಪ್ಪಳ: ತನ್ನ ಮೂರು ಮಕ್ಕಳನ್ನು ಹತ್ಯೆ ಮಾಡಿದ ಹೆತ್ತ ತಾಯಿ ತಾನೂ ನೇಣಿಗೆ ಶರಣಾದ ಹೃದಯ ಕಲಕುವ ಘಟನೆ ಕುಕನೂರು ತಾಲೂಕಿನ ಯರೆಹಂಚಿನಾಳ ಗ್ರಾಮದಲ್ಲಿ ಮಂಗಳವಾರ ನಡೆದಿದ್ದು, ಪತಿಯ ಕಿರುಕುಳದಿಂದಲೇ ಈ ದುರ್ಘ‌ಟನೆ ನಡೆದಿದೆ ಎಂದು ಮಹಿಳೆ ತವರು…

ಹೊಸ ಸೇರ್ಪಡೆ