• ವಾಸ್ತವ್ಯ ಹೂಡಿದರೆ ಅಸ್ಪೃಶ್ಯತೆ ತೊಲಗದು

  ಹುಣಸೂರು: ಪರಸ್ಪರ ಪ್ರೀತಿ, ಸೋದರತ್ವ ಬೆಳೆಸಿಕೊಂಡರೆ ಮಾತ್ರ ಅಸ್ಪೃಶ್ಯತೆ ತೊಲಗಿಸಲು ಸಾಧ್ಯ ಎಂದು ಪತ್ರಕರ್ತರ ಅಭ್ಯುದಯ ಸಹಕಾರ ಸಂಘದ ಅಧ್ಯಕ್ಷ, ಲೇಖಕ ಕೆ.ದೀಪಕ್‌ ತಿಳಿಸಿದರು. ತಾಲೂಕಿನ ಹನಗೋಡು ಗ್ರಾಮದಲ್ಲಿ ತಾಲೂಕು ಆಡಳಿತ ಶನಿವಾರ ಆಯೋಜಿ ಸಿದ್ದ ಅಸ್ಪೃಶ್ಯತೆ  ನಿವಾರಣೆ ಜಾಗೃತಿ ಕಮ್ಮಟದಲ್ಲಿ ಮಾತನಾಡಿದರು. ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷ ಕಳೆದರೂ ಅಸ್ಪೃಶ್ಯತೆ…

 • ವೈದ್ಯರ ಕೊರತೆ ನೀಗಿಸಲು ಕ್ರಮ

  ಮೈಸೂರು: ಪ್ರಾಥಮಿಕ, ತಾಲೂಕು ಆಸ್ಪತ್ರೆಗಳಲ್ಲಿರುವ ವೈದ್ಯರ ಕೊರತೆ ನೀಗಿಸಲು ಸರಕಾರ ಕ್ರಮವಹಿಸಿದ್ದು, ಕೆ.ಆರ್‌.ಆಸ್ಪತ್ರೆ ಮತ್ತು ಚಾಮರಾಜನಗರ ಜಿಲ್ಲಾ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಿ ಅಭಿವೃದ್ಧಿಪಡಿಸಲಾಗುವುದು ಎಂದು ಆರೋಗ್ಯ ಸಚಿವ ಶಿವಾನಂದ ಪಾಟೀಲ್‌ ಹೇಳಿದರು. ಸುಳುವಾಡಿಯ ಮಾರಮ್ಮ ದೇಗುಲದಲ್ಲಿ ವಿಷ ಪ್ರಸಾದ ಸೇವಿಸಿ…

 • ಸಾಲಮನ್ನಾ: ರೈತರು ನೋಂದಾಯಿಸಿಕೊಳ್ಳಲು ಡೀಸಿ ಮನವಿ

  ಮೈಸೂರು: ರಾಜ್ಯ ಸರ್ಕಾರವು ವಾಣಿಜ್ಯ ಬ್ಯಾಂಕ್‌ಗಳಲ್ಲಿ ರೈತರು ಮಾಡಿರುವ ಸಾಲಮನ್ನಾ ಮಾಡುವ ಸಲುವಾಗಿ ಒಂದು ತಂತ್ರಾಂಶವನ್ನು ತಂದಿದ್ದು, ಬೆಳೆ ಸಾಲ ಪಡೆದ ಪ್ರತಿಯೊಬ್ಬ ರೈತರು ಸಾಲ ಪಡೆದ ವಾಣಿಜ್ಯ ಬ್ಯಾಂಕ್‌ಗಳಲ್ಲಿ ಜ.10ರೊಳಗೆ ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ಜಿಲ್ಲಾಧಿಕಾರಿ…

 • ಬ್ರಾಹ್ಮಣರಿಂದಲೇ ಬ್ರಾಹ್ಮಣ ಸಮುದಾಯಕ್ಕೆ ಅಪ್ರಪಚಾರ

  ಮೈಸೂರು: ಪಾಶ್ಚಿಮಾತ್ಯರು ಮಾತ್ರವಲ್ಲದೇ ಪ್ರಸ್ತುತ ಸಂದರ್ಭದಲ್ಲಿ ನಮ್ಮವರಿಂದಲೇ ಬ್ರಾಹ್ಮಣ ಸಮುದಾಯದ ಸಂಸ್ಕೃತಿ, ಧರ್ಮಕ್ಕೆ ಅಪಚಾರವಾಗುತ್ತಿದೆ. ಹೀಗಾಗಿ ತ್ರಿಮತಸ್ಥರು ಒಂದಾಗಿ, ಸೇವೆ ಹಾಗೂ ಹೋರಾಟದ ಮೂಲಕ ದೇಶ ಮತ್ತು ಬ್ರಾಹ್ಮಣ ಸಮುದಾಯ ಉಳಿವಿಗೆ ಮುಂದಾಗಬೇಕಿದೆ ಎಂದು ಉಡುಪಿ ಪೇಜಾವರ ಮಠದ…

 • ಮುಷ್ಕರ ಸ್ಥಗಿತ: ಚಾಮುಂಡಿ ಪೂಜೆ ಪುನಾರಂಭ

  ಮೈಸೂರು: ಮುಜರಾಯಿ ಸಚಿವರು ಹಾಗೂ ಅಧಿಕಾರಿಗಳ ಸಂಧಾನ ಯಶಸ್ವಿಯಾದ ಹಿನ್ನೆಲೆಯಲ್ಲಿ ಚಾಮುಂಡೇಶ್ವರಿ ದೇವಸ್ಥಾನ ಸೇರಿದಂತೆ ಮುಜರಾಯಿ ಇಲಾಖೆ ಸಮೂಹದ 22 ದೇವಾಲಯಗಳ ಅರ್ಚಕರು, ನೌಕರರು ಕೈಗೊಂಡಿದ್ದ ಮುಷ್ಕರ ಶನಿವಾರ ಸಂಜೆ ವೇಳೆಗೆ ಸ್ಥಗಿತಗೊಂಡಿತು. ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಚಾಮುಂಡಿಬೆಟ್ಟದ…

 • ಕೋಟೆ ಪುರಸಭೆ ಗದ್ದುಗೆಗೆ ಪೈಪೋಟಿ

  ಎಚ್‌.ಡಿ.ಕೋಟೆ: ಕಳೆದ 3 ತಿಂಗಳ ಹಿಂದೆ ಎಚ್‌.ಡಿ.ಕೋಟೆ ಪುರಸಭೆ ಚುನಾವಣೆ ನಡೆದು 23 ಸದಸ್ಯರು ಆಯ್ಕೆಯಾಗಿದ್ದರೂ ಮೀಸಲಾತಿ ಗೊಂದಲದಿಂದ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ನೆನಗುದಿಗೆ ಬಿದ್ದಿತ್ತು. ಇದೀಗ ಸರ್ಕಾರದ ಸೂಚನೆಯಂತೆಯೇ ಮೀಸಲಾತಿಗೆ ಹೈಕೋರ್ಟ್‌ ಸಮ್ಮತಿ ನೀಡಿರುವುದರಿಂದ ರಾಜಕೀಯ ಚಟುವಟಿಕೆಗಳು…

 • ದೇಶದಲ್ಲಿ ಸಾರ್ವತ್ರಿಕ ಆರೋಗ್ಯ ರಕ್ಷಣೆಯ ನೀತಿ ಅಗತ್ಯ

  ಮೈಸೂರು: ದೇಶಕ್ಕೆ ಸ್ವಾತಂತ್ರ್ಯ ದೊರೆತು 70 ವರ್ಷವಾದರೂ, ಸರ್ವರಿಗೂ ಆರೋಗ್ಯ ಎಂಬುದು ಇಂದಿಗೂ ಘೋಷಣೆಯಾಗಿಯೇ ಉಳಿದಿದೆ. ಆರೋಗ್ಯ ಇಲಾಖೆಯಲ್ಲಿನ ಈ ಸಮಸ್ಯೆ ದೇಶದ ಪ್ರಗತಿಗೆ ದೊಡ್ಡಮಟ್ಟದ ಅಡಚಣೆಯಾಗಿದೆ ಎಂದು ಬೆಂಗಳೂರಿನ ಉತ್ತರ ವಿಶ್ವವಿದ್ಯಾಲಯದ ಉಪಾಧ್ಯಕ್ಷ ಟಿ.ಡಿ. ಕೆಂಪರಾಜು ಹೇಳಿದರು. ನಗರದ…

ಹೊಸ ಸೇರ್ಪಡೆ