• ಅವಸಾನದತ್ತ ಮುದಗಲ್ಲ ಕೋಟೆ

  ಮುದಗಲ್ಲ: ಏಳು ರಾಜವಂಶಸ್ಥರ ಆಳ್ವಿಕೆ ಕಂಡು ಐತಿಹಾಸಿಕ ಖ್ಯಾತಿ ಪಡೆದಿರುವ ಮುದಗಲ್ಲನ ಎರಡು ಸುತ್ತಿನ ಕೋಟೆ ಪ್ರಾಚ್ಯವಸ್ತು ಇಲಾಖೆ ನಿರ್ಲಕ್ಷ್ಯದಿಂದಾಗಿ ಇಂದು ಅವಸಾನದ ಅಂಚಿಗೆ ತಲುಪಿದೆ. ಕರ್ನಾಟಕ ಇತಿಹಾಸದಲ್ಲಿ ವಿಶೇಷವಾಗಿ ಗುರುತಿಸಿಕೊಂಡ, ವಿಶಿಷ್ಠವಾದ ದೊಡ್ಡ ಕಲ್ಲು, ಚಿತ್ತಾರದಿಂದ ನಿರ್ಮಾಣಗೊಂಡಿರುವ…

 • 13 ಕಡೆಗಳಲ್ಲಿ ತೊಗರಿ ಖರೀದಿ ಕೇಂದ್ರ ಆರಂಭ

  ಲಿಂಗಸುಗೂರು: ತಾಲೂಕಿನ ವಿವಿಧೆಡೆ 13 ತೊಗರಿ ಖರೀದಿ ಕೇಂದ್ರ ಆರಂಭಿಸಲಾಗಿದ್ದು, ಈಗಾಗಲೇ 6 ಸಾವಿರ ರೈತರು ಹೆಸರು ನೋಂದಾಯಿಸಿದ್ದಾರೆ ಎಂದು ಶಾಸಕ ಡಿ.ಎಸ್‌.ಹೂಲಗೇರಿ ಹೇಳಿದರು. ಪಟ್ಟಣದ ಎಪಿಎಂಸಿಯಲ್ಲಿ ರವಿವಾರ ತೊಗರಿ ಖರೀದಿ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು,…

 • ಮಸ್ಕಿ ಶ್ರೀ ಮಲ್ಲಿಕಾರ್ಜುನ ಅದ್ಧೂರಿ ರಥೋತ್ಸವ

  ಮಸ್ಕಿ: ಭಾರತ ಹುಣ್ಣಿಮೆ ಪ್ರಯುಕ್ತ ಪಟ್ಟಣದ ಆರಾಧ್ಯದೈವ ಹಾಗೂ ಎರಡನೇ ಶ್ರೀಶೈಲವೆಂದೇ ಕರೆಯಲ್ಪಡುವ ಇಲ್ಲಿನ ಶ್ರೀ ಮಲ್ಲಿಕಾರ್ಜುನ ದೇವರ ಮಹಾರಥೋತ್ಸವ ಸಾವಿರಾರು ಭಕ್ತರ ಜಯಘೋಷ, ಸಕಲ ವಾದ್ಯವೈಭವದೊಂದಿಗೆ ರವಿವಾರ ಸಂಜೆ ವಿಜೃಂಭಣೆಯಿಂದ ನಡೆಯಿತು. ತೇರಿನ ಮನೆ ಹತ್ತಿರ ಗಚ್ಚಿನಮಠದ…

 • ಡಾ| ಶಿವನ್‌ಗೆ ಗುರುಬಸವ ಪುರಸ್ಕಾರ ಪ್ರದಾನ

  ಬೀದರ: ಕಲ್ಯಾಣ ಕರ್ನಾಟಕದ ಹೆಮ್ಮೆ ಎನಿಸಿಕೊಂಡಿರುವ ವಚನ ವಿಜಯೋತ್ಸವದ ಅಂಗವಾಗಿ ಬಸವ ಸೇವಾ ಪ್ರತಿಷ್ಠಾನದಿಂದ ಕೊಡಮಾಡುವ 2020ನೇ ಸಾಲಿನ “ಗುರು ಬಸವ ಪುರಸ್ಕಾರ’ವನ್ನು ಖ್ಯಾತ ವಿಜ್ಞಾನಿ, ಇಸ್ರೋ ಅಧ್ಯಕ್ಷ ಕೆ. ಶಿವನ್‌ ಅನುಪಸ್ಥಿತಿಯಲ್ಲಿ ಇಸ್ರೋ ಮಾಜಿ ಅಧ್ಯಕ್ಷ ಡಾ|…

 • ನಷ್ಟದತ್ತ ಕೃಷಿ-ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌

  ದೇವದುರ್ಗ: ಪಟ್ಟಣದ ಮಿನಿ ವಿಧಾನಸೌಧ ಹಿಂದೆ ಇರುವ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ನಿಂದ ಸಾಲ ಪಡೆದವರು ಸಾಲ ಮನ್ನಾ ನಿರೀಕ್ಷೆಯಲ್ಲಿ ಸಾಲ ಮರುಪಾವತಿಗೆ ಹಿಂದೇಟು ಹಾಕುತ್ತಿರುವುದರಿಂದ ಬ್ಯಾಂಕ್‌ 10 ಕೋಟಿ ರೂ. ನಷ್ಟ ಅನುಭವಿಸುತ್ತಿದೆ ಎನ್ನಲಾಗಿದೆ. ಸರ್ಕಾರದ ಯೋಜನೆಯಡಿ…

 • ರಿಮ್ಸ್ ನಲ್ಲಿ ಕೊರೊನಾ ತಪಾಸಣೆ ಕೇಂದ್ರ ಆರಂಭ

  ರಾಯಚೂರು: ಕೊರೊನಾ ಕಾಯಿಲೆ ಹರಡದಂತೆ ಮುಂಜಾಗ್ರತಾ ಕ್ರಮ ಕೈಗೊಂಡಿರುವ ಜಿಲ್ಲಾ ಆರೋಗ್ಯ ಇಲಾಖೆ, ರಿಮ್ಸ್‌ನಲ್ಲಿ ರೋಗ ತಪಾಸಣೆಗೆ ವಿಶೇಷ ವಿಭಾಗ ತೆರೆದಿದೆ. ರಿಮ್ಸ್‌ನ ಬ್ಲಿಡ್‌ ಬ್ಯಾಂಕ್‌ ಬಳಿ ಎಂಟು ಬೆಡ್‌ಗಳ ಕೇಂದ್ರ ತೆರೆಯಲಾಗಿದೆ. ಅಗತ್ಯ ಸಿಬ್ಬಂದಿಯನ್ನು ನಿಯೋಜಿಸಿದ್ದು, ವೆಂಟಿಲೇಟರ್‌,…

 • ಇತಿಹಾಸದ ಪುಟ ಸೇರಿದ ಕಲಬುರಗಿ ಅಕ್ಷರೋತ್ಸವ

  ಕಲಬುರಗಿ: ಅರಿಸಿಣ-ಕುಂಕುಮ ಹರಡಿದ ಸೂರ್ಯ ನಗರಿ ರಥ ಬೀದಿಗಳಲ್ಲಿ ಸಾವಿರಾರು ಜನರ ಗಿಜಿಗುಡುವ ಸದ್ದು. ಮುಗಿಲು ಮಟ್ಟುವ ಚಪ್ಪಾಳೆ, ಕೇಕೆಯ ಹರ್ಷೋದ್ಘಾರ. ಎಲ್ಲೆಲ್ಲೂ ಜಗಮಗಿಸುವ ವಿದ್ಯುತ್‌ ದೀಪಾಲಂಕಾರ. ಕನ್ನಡಮ್ಮನ ಝೇಂಕಾರದಿಂದ ನಾಡಿನ ತುಂಬೆಲ್ಲ ಕನ್ನಡ ಕಂಪು ಪಸರಿಸಿದ್ದ ಬಿಸಿಲೂರಿನ…

 • ಎನ್ನಾರ್ಬಿಸಿ ಮುಖ್ಯ ನಾಲೆಗೆ ಆಧುನೀಕರಣ ಭಾಗ್ಯ

  ಲಿಂಗಸುಗೂರು: ನಾರಾಯಣಪುರ ಬಲದಂಡೆ ಮುಖ್ಯ ನಾಲೆ ಆಧುನೀಕರಣ ಕಾಮಗಾರಿಗೆ ಸಿದ್ಧತೆ ನಡೆದಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಜಿಲ್ಲೆಯ ಲಕ್ಷಾಂತರ ಎಕರೆ ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸಿರುವ ಬಸವಸಾಗರ ಜಲಾಶಯದ ನಾರಾಯಣಪುರ ಬಲದಂಡೆ ನಾಲೆಯನ್ನು ಕೊನೆಗೂ ಆಧುನೀಕರಣ ಮಾಡಲು…

 • ಅಗ್ನಿ ಆಕಸ್ಮಿಕ: ಬೆಂಕಿ ಕೆನ್ನಾಲಿಗೆಗೆ ಗುಡಿಸಲು ಭಸ್ಮ

  ರಾಯಚೂರು:  ಆಕಸ್ಮಿಕ ಅಗ್ನಿ ಅವಘಡದಲ್ಲಿ ಗುಡಿಸಲೊಂದು ಸಂಪೂರ್ಣ ಭಸ್ಮವಾಗಿದ್ದು, ಪಕ್ಕದ ಮನೆಗೂ ಬೆಂಕಿ ತಗುಲಿ ಹಾನಿ ಉಂಟಾದ ಘಟನೆ ರಾಯಚೂರು ತಾಲೂಕಿನ ಯರಗುಂಟಾ ಗ್ರಾಮದಲ್ಲಿ ನಡೆದಿದೆ. ಶನಿವಾರ ಸಂಜೆ ಈ ಅವಘಡ ನಡೆದಿದ್ದು, ಗ್ರಾಮದ ಸಣ್ಣ ಈರೇಶ ಎನ್ನುವವರ…

 • ದೇಶದ ಸಂಸ್ಕೃತಿ ಬಗ್ಗೆ ಎಚ್ಚರ ವಹಿಸದಿದ್ದರೆ ವಿನಾಶ ನಿಶ್ಚಿತ: ಗುರೂಜಿ

  ಸಿಂಧನೂರು: ದೇಶದ ಸಂಸ್ಕೃತಿಯು ಇಂದು ನಶಿಸುವ ಹಂತದಲ್ಲಿದೆ. ದೇಶದ ಸಂಸ್ಕೃತಿಯ ಬಗ್ಗೆ ಎಚ್ಚರಗೊಳ್ಳದಿದ್ದರೆ ಮುಂದೊಂದು ದಿನ ವಿನಾಶದ ಕಡೆಗೆ ನಾವೆಲ್ಲರೂ ವಾಲಬೇಕಾಗಿದೆ ಎಂದು ಆರ್ಟ್‌ ಆಫ್‌ ಲಿವೀಂಗ್‌ನ ಸಂಸ್ಥಾಪಕ ರವಿಶಂಕರ್‌ ಗುರೂಜಿ ಹೇಳಿದರು. ನಗರದ ಶ್ರೀಕೃಷ್ಣದೇವರಾಯ ಶಿಕ್ಷಣ ಸಂಸ್ಥೆಯಲ್ಲಿ…

 • ವಿದ್ಯುತ್‌ ಪರಿವರ್ತಕ ಸ್ಥಳಾಂತರಿಸಲು ಆಗ್ರಹ

  ಬಳಗಾನೂರು: ಪಟ್ಟಣದ ಪೊಲೀಸ್‌ ಠಾಣೆ ಎದುರಿಗೆ ಇರುವ ಮಸ್ಕಿ ಮುಖ್ಯ ರಸ್ತೆಯಲ್ಲಿನ ಜೋಡಿ ವಿದ್ಯುತ್‌ ಪರಿವರ್ತಕಗಳಿದ್ದು, ಇದರ ಮರೆಯಲ್ಲೇ ಪುರುಷರು ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ. ಅಪಾಯ ಸಂಭವಿಸುವ ಮುನ್ನ ಇವುಗಳನ್ನು ಸ್ಥಳಾಂತರಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಪಟ್ಟಣದ ಪೊಲೀಸ್‌ ಠಾಣೆ…

 • ದುರಸ್ತಿ ಕಾಣದ ಕುಡಿವ ನೀರ ಕೆರೆ

  ಸಿಂಧನೂರು: ನಗರದ ಜನರ ದಾಹ ತಣಿಸುವ ಮೂಲವಾದ ನಗರದ ಹೊರವಲಯದ ಕುಷ್ಟಗಿ ರಸ್ತೆಯಲ್ಲಿರುವ ಕುಡಿಯುವ ನೀರಿನ ದೊಡ್ಡ ಕೆರೆ ದಂಡೆ ಅಲ್ಲಲ್ಲಿ ಕುಸಿದು ಹಲವು ತಿಂಗಳುಗಳೇ ಗತಿಸಿದರೂ ಪುರಸಭೆ ಈವರೆಗೆ ದುರಸ್ತಿಗೆ ಮುಂದಾಗಿಲ್ಲ. ನಗರದಲ್ಲಿ ಜನಸಂಖ್ಯೆ ಸುಮಾರು 75…

 • ಸಿಂಧನೂರಿನಲ್ಲಿ ಮಿತಿ ಮೀರಿದ ಸೊಳ್ಳೆಗಳ ಕಾಟ!

  ಸಿಂಧನೂರು: ಕಳೆದ ಎರಡು ವಾರದಿಂದ ನಗರ ಸೇರಿದಂತೆ ವಿವಿಧ ಗ್ರಾಮೀಣ ಪ್ರದೇಶದಲ್ಲಿ ಸೊಳ್ಳೆಗಳ ಕಾಟ ತೀವ್ರಗೊಂಡಿದೆ. ಮನೆಯ ಒಳಗೆ, ರಸ್ತೆಯ ಇಕ್ಕೆಲಗಳಲ್ಲಿಯೂ ಕುಳಿತುಕೊಳ್ಳಲು ಸಾಧ್ಯವಾಗದಷ್ಟು ಸೊಳ್ಳೆಗಳ ಕಾಟ ಮಿತಿಮೀರಿದೆ. ಹೋಟೆಲ್‌ಗ‌ಳಲ್ಲಿ ಕುಳಿತರು ಸೊಳ್ಳೆಗಳು ಕಾಟ ಎಲ್ಲೆ ಮೀರಿದೆ. ಸೊಳ್ಳೆ…

 • ರುಚಿಯಾದ ಊಟ, ಏರಿದ ಜನಪ್ರವಾಹ-ನೂಕುನುಗ್ಗಲು

  ರಾಯಚೂರು: ಗಡಿಭಾಗದ ಸಮ್ಮೇಳನಕ್ಕೆ ಆಭೂತಪೂರ್ವ ಬೆಂಬಲ ನೀಡಿರುವ ಸಾಹಿತ್ಯಾಸಕ್ತರಿಗೆ ಎರಡನೇ ದಿನವೂ ರುಚಿಯಾದ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಮಧ್ಯಾಹ್ನದ ಊಟಕ್ಕಾಗಿ ಹಿಂದಿನಗಳಂತೆಯೇ ನೂಕುನುಗ್ಗಲು ಏರ್ಪಟ್ಟು ಜನ ಪ್ರಯಾಸದಲ್ಲೇ ಊಟ ಮುಗಿಸಿದರು. ಎರಡನೇ ದಿನ ಬೆಳಗ್ಗೆ ಉಪಾಹಾರಕ್ಕೆ ಮಂಡಳ…

 • ಮಹಿಳೆ-ಮಕ್ಕಳಿಗೆ ರಕ್ಷಣೆ ಒದಗಿಸಲು ಆಗ್ರಹ

  ರಾಯಚೂರು: ಮಹಿಳೆಯರು ಮತ್ತು ಮಕ್ಕಳಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿ ರಾಜ್ಯ ಮಹಿಳಾ ಒಕ್ಕೂಟದ ಜಿಲ್ಲಾ ಘಟಕದ ಪದಾಧಿಕಾರಿಗಳು ಹಾಗೂ ಸದಸ್ಯರು ಬುಧವಾರ ನಗರದ ಟಿಪ್ಪು ಸುಲ್ತಾನ್‌ ಉದ್ಯಾನದಲ್ಲಿ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು….

 • ಮನುಷ್ಯನಲ್ಲಿ ಹುದುಗಿರುವ ಶಕ್ತಿಯೇ ಅಧ್ಯಾತ್ಮ

  ರಾಯಚೂರು: “ನಾವು ನಿಮ್ಮವರು, ನೀವು ನಮ್ಮವರು ಎನ್ನುವ ವಾತಾವರಣ ಇದ್ದರೆ ಮಾತ್ರ ಅಧ್ಯಾತ್ಮಿಕ ಚಿಂತನೆ ಸಾಧ್ಯವಾಗುತ್ತದೆ’ ಎಂದು ಆರ್ಟ್‌ ಆಫ್‌ ಲಿವಿಂಗ್‌ ಸಂಸ್ಥಾಪಕ ಶ್ರೀ ರವಿಶಂಕರ ಗುರೂಜಿ ಹೇಳಿದರು. ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರೇಕ್ಷಾಗೃಹದಲ್ಲಿ ಬುಧವಾರ ಏರ್ಪಡಿಸಿದ್ದ…

 • 11ರಂದು ಸಾರಿಗೆ ನೌಕರರ ಸಮಾವೇಶ

  ರಾಯಚೂರು: ಈಗ ಜಾರಿಯಲ್ಲಿರುವ ಎಲ್ಲ ಕಾಯ್ದೆಗಳನ್ನು ಒಳಗೊಂಡಂತೆ ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು ಎಂಬುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಫೆ.11ರಂದು ನಗರದ ಅಂಬೇಡ್ಕರ್‌ ವೃತ್ತದ ಬಳಿ ರಾಯಚೂರು ವಿಭಾಗ ಮಟ್ಟದ ಸಾರಿಗೆ ನೌಕರರ ಸಮಾವೇಶ…

 • ಬಳಗಾನೂರು: ಸ್ವಚ್ಛತೆ ಕಾಪಾಡಲು ಆಗ್ರಹ

  ಬಳಗಾನೂರು: ಗ್ರಾಮ ಪಂಚಾಯ್ತಿಯಿಂದ ಪಟ್ಟಣ ಪಂಚಾಯ್ತಿಯಾಗಿ ಬಡ್ತಿ ಪಡೆದು ವರ್ಷಗಳೇ ಕಳೆದರೂ ಪಟ್ಟಣದಲ್ಲಿ ಸ್ವತ್ಛತೆಯತ್ತ ಮಾತ್ರ ಪಪಂ ಅಧಿಕಾರಿಗಳು, ಸಿಬ್ಬಂದಿ ಗಮನಹರಿಸುತ್ತಿಲ್ಲ. ಕೇಂದ್ರ ಮತ್ತು ರಾಜ್ಯ ಸರಕಾರ ಸ್ವಚ್ಛತೆಗಾಗಿ, ಪರಿಸರ ಸಂರಕ್ಷಣೆಗಾಗಿ ವಿವಿಧ ಕಾರ್ಯಕ್ರಮ ರೂಪಿಸಿ ಜನರಲ್ಲಿ ಜಾಗೃತಿ…

 • ಎಲ್‌ಐಸಿ ಷೇರು ಮಾರಾಟ ಪ್ರಸ್ತಾವನೆ ಕೈಬಿಡಿ

  ರಾಯಚೂರು: ಕೇಂದ್ರ ಹಣಕಾಸು ಸಚಿವರು ಬಜೆಟ್‌ನಲ್ಲಿ ಜೀವ ವಿಮಾ ನಿಗಮ (ಎಲ್‌ಐಸಿ)ದ ಷೇರು ಮಾರಾಟ ಪ್ರಸ್ತಾವನೆ ಮಾಡಿರುವುದನ್ನು ವಿರೋಧಿಸಿ ಜೀವ ವಿಮಾ ನಿಗಮದ ನೌಕರರು ನಗರದ ವಿಭಾಗೀಯ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ…

 • ಆರೋಪಿಗೆ ಕಠಿಣ ಶಿಕ್ಷೆ ವಿಧಿಸಲು ಆಗ್ರಹ

  ಸಿಂಧನೂರು: ನಗರದ ಮೊರಾರ್ಜಿ ವಸತಿ ಶಾಲೆಯಲ್ಲಿ ಓದುತ್ತಿರುವ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ದುಷ್ಕರ್ಮಿಯನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಲು ಒತ್ತಾಯಿಸಿ ಪ್ರಗತಿಪರ ಸಂಘಟನೆ ಹಾಗೂ ಕಾಲೇಜು ವಿದ್ಯಾರ್ಥಿಗಳು ಸೋಮವಾರ ನಗರದಲ್ಲಿ ಬೃಹತ್‌ ಪ್ರತಿಭಟನಾ ರ್ಯಾಲಿ ನಡೆಸಿದರು. ನಗರದ…

ಹೊಸ ಸೇರ್ಪಡೆ