• ಹಳ್ಳ ಸ್ವಚ್ಛತೆ ರಕ್ಷಣೆ ನಗರಸಭೆ-ಜನರ ಜವಾಬ್ದಾರಿ

  ಸಿಂಧನೂರು: ಕಳೆದ 7 ದಿನಗಳಿಂದ ನಮ್ಮ ಗೆಳೆಯರ ಬಳಗ ಹಾಗೂ ಅಭಿಮಾನಿ ಬಳಗದ ವತಿಯಿಂದ ಹಿರೇಹಳ್ಳ ಸ್ವಚ್ಛತಾ ಕಾರ್ಯಕ್ರಮ ನಡೆಸಲಾಗಿದೆ. ಇನ್ನು ಮುಂದೆ ಹಿರೇಹಳ್ಳ ಸ್ವಚ್ಛತೆ ಕಾಪಾಡುವಲ್ಲಿ ಸಿಂಧನೂರಿನ ನಾಗರಿಕರು ಹಾಗೂ ನಗರಸಭೆ ಹೆಚ್ಚು ಕಾಳಜಿ ವಹಿಸಬೇಕು ಎಂದು…

 • ಮಾವಿನ ಹಣ್ಣಿಗೆ ಬರ; ದುಪ್ಪಟ್ಟು ದರ

  ರಾಯಚೂರು: ಹಣ್ಣಿನ ರಾಜ ಎಂದೇ ಕರೆಸಿಕೊಳ್ಳುವ ಮಾವಿಗೂ ಈ ಬಾರಿ ಬರದ ಬರೆ ಜೋರಾಗಿಯೇ ಬಿದ್ದಿದೆ. ಸತತ ಬರದಿಂದ ಇಳುವರಿಯಲ್ಲಿ ಭಾರೀ ಕುಸಿತ ಕಂಡಿದ್ದು, ಹಣ್ಣಿನ ದರ ದುಪ್ಪಟ್ಟಾಗಿದೆ. ತೋಟಗಾರಿಕೆ ಇಲಾಖೆ ಮಾಹಿತಿ ಪ್ರಕಾರ ಈ ಬಾರಿ ಮಾರುಕಟ್ಟೆಗೆ…

 • ರಸ್ತೆ ಕಾಮಗಾರಿ ಕ‌ಳಪೆ-ಆರೋಪ

  ಮುದಗಲ್ಲ: ಸಮೀಪದ ನಾಗಲಾಪುರ ಗ್ರಾಪಂ ವ್ಯಾಪ್ತಿಯ ನಾಗಲಾಪುರ-ಹಡಗಲಿ ಮುಖ್ಯ ರಸ್ತೆಯಿಂದ ಕನ್ನಾಳ ಹಡಗಲಿ ಮಾರ್ಗದವರೆಗೆ ನಿರ್ಮಿಸಿದ ರಸ್ತೆ ಕಾಮಗಾರಿ ಕಳಪೆ ಆಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. 2018-19ನೇ ಸಾಲಿನ ನರೇಗಾ ಕನ್ವರ್ಜೆನ್ಸಿ ಕಾಮಗಾರಿಯಲ್ಲಿ ಸುಮಾರು 8 ಲಕ್ಷ ರೂ….

 • ರಸ್ತೆ ದುರಸ್ತಿಗೆ ಗ್ರಾಮಸ್ಥರ ಆಗ್ರಹ

  ದೇವದುರ್ಗ: ತಾಲೂಕಿನ ಕೃಷ್ಣಾ ನದಿ ದಂಡೆಯಲ್ಲಿರುವ ನೀಲವಂಜಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದರಿಂದ ಜನ-ವಾಹನಗಳ ಸಂಚಾರ ದುಸ್ತರವಾಗಿದೆ. ರಸ್ತೆ ಸರಿ ಇಲ್ಲದ್ದರಿಂದ ಸಾರಿಗೆ ಸಂಸ್ಥೆ ಬಸ್‌ ಕೂಡ ಗ್ರಾಮಕ್ಕೆ ಸರಿಯಾಗಿ ಬರುವುದಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ….

 • ಸಂವಿಧಾನ ಉಳಿದರೆ ದೇಶ ಉಳಿವು

  ಮಾನ್ವಿ: ಸಂವಿಧಾನ ಉಳಿದರೆ ದೇಶ ಉಳಿಯುತ್ತದೆ ಎಂದು ಕರ್ನಾಟಕ ರಾಜ್ಯ ಎಸ್‌ಸಿ, ಎಸ್‌ಟಿ ನೌಕರರ ಸಮನ್ವಯ ಸಮಿತಿ ರಾಜ್ಯಾಧ್ಯಕ್ಷ ಡಿ.ಶಿವಶಂಕರ ಹೇಳಿದರು. ಪಟ್ಟಣದ ಎಪಿಎಂಸಿ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಎಸ್‌ಸಿ ಎಸ್‌ಟಿ ನೌಕರರ ಸಮನ್ವಯ ಸಮಿತಿಯಿಂದ…

 • ಚಿಂಚೋಳಿ ಉಪ ಚುನಾವಣೆ; ಮತದಾನಕ್ಕೆ ಸಕಲ ಸಿದ್ಧತೆ

  ಚಿಂಚೋಳಿ: ಚಿಂಚೋಳಿ ಮೀಸಲು(ಪಜಾ)ವಿಧಾನಸಭಾ ಮತಕ್ಷೇತ್ರಕ್ಕೆ ಮೇ 19ರಂದು ಬೆಳಗ್ಗೆ 7:00ರಿಂದ ಸಂಜೆ 6:00ರ ವರೆಗೆ ನಡೆಯುವ ಮತದಾನಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಾಲೂಕು ಸಹಾಯಕ ಚುನಾವಣಾಧಿಕಾರಿ ಸೋಮಶೇಖರ ಎಸ್‌.ಜಿ. ತಿಳಿಸಿದ್ದಾರೆ. ಪಟ್ಟಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮತನಾಡಿದ ಅವರು,…

 • ಧೂಳು ತಿನ್ನುತ್ತಿವೆ ಕೃಷಿ ಪರಿಕರ

  ಲಿಂಗಸುಗೂರು: ಸರ್ಕಾರ ರೈತರು, ಜಾನುವಾರು ಸಾಕಾಣಿಕೆದಾರರ ಅನುಕೂಲಕ್ಕಾಗಿ ಹಲವು ಪರಿಕರಗಳನ್ನು ಒದಗಿಸಿದೆ. ಆದರೆ ಇಲ್ಲಿನ ಅಧಿಕಾರಿಗಳು ಅವುಗಳನ್ನು ಅರ್ಹರಿಗೆ ವಿತರಿಸದೇ ಇರುವುದರಿಂದ ಹಲವು ವರ್ಷದಿಂದ ಪಟ್ಟಣದ ಪಶು ಆಸ್ಪತ್ರೆ ಗೋದಾಮಿನಲ್ಲಿ ಧೂಳು ತಿನ್ನುತ್ತಿವೆ. ಪಟ್ಟಣದ ಪಶುಪಾಲನೆ ಇಲಾಖೆಗೆ ರೈತರಿಗೆ…

 • ಬೇಡಿಕೆ ಬಂದರೆ ಮತ್ತಷ್ಟು ಮೇವು ಖರೀದಿ

  ದೇವದುರ್ಗ: ರೈತರ ಜಾನುವಾರುಗಳಿಗೆ ಮೇವಿನ ಅಗತ್ಯವಿದೆ. ಹಾಗಾಗಿ ಅರಕೇರಾ ಗ್ರಾಮದಲ್ಲಿ ಮೇವಿನ ಬ್ಯಾಂಕ್‌ ಸ್ಥಾಪಿಸಲಾಗಿದೆ ಎಂದು ತಹಶೀಲ್ದಾರ್‌ ಮಲ್ಲಿಕಾರ್ಜುನ ಅರಕೇರಿ ಹೇಳಿದರು. ಅರಕೇರಾ ಗ್ರಾಮದಲ್ಲಿ ಕಂದಾಯ ಹಾಗೂ ಪಶು ಇಲಾಖೆಯಿಂದ ಸ್ಥಾಪಿಸಲಾದ ಮೇವಿನ ಬ್ಯಾಂಕ್‌ಗೆ ಚಾಲನೆ ನೀಡಿ ಅವರು…

 • ಅಧಿಕಾರಿಗಳ ವಿರುದ್ಧ ಸಚಿವರು ಗರಂ

  ಸಿಂಧನೂರು: ನಗರದಲ್ಲಿ ಕಳೆದ 7 ವರ್ಷದಿಂದ ಆರಂಭವಾದ 24×7 ಕುಡಿಯುವ ನೀರು, ಯುಜಿಡಿ ಹಾಗೂ ನಗರೋತ್ಥಾನ ರಸ್ತೆಗಳ ಕಾಮಗಾರಿಗಳು ಇಲ್ಲಿವರೆಗೂ ಪೂರ್ಣಗೊಂಡಿಲ್ಲ. ಅಧಿಕಾರಿಗಳು ಮಾಡುವ ಹಲ್ಕಾ ಕೆಲಸಕ್ಕೆ ನಮಗೆ ಮರ್ಯಾದೆ ಇಲ್ಲದಂತಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್‌…

 • ದೇವದುರ್ಗದಲ್ಲಿ ಬಾಲ ಕಾರ್ಮಿಕ ಪದ್ಧತಿ-ಭಿಕ್ಷಾಟನೆ ಜೀವಂತ

  ದೇವದುರ್ಗ: ಪಟ್ಟಣದಲ್ಲಿ ಬಾಲ ಕಾರ್ಮಿಕ ಪದ್ಧತಿ ಮತ್ತು ಭಿಕ್ಷಾಟನೆ ಜೀವಂತವಾಗಿದೆ. ಸಂಬಂಧಿಸಿದ ಅಧಿಕಾರಿಗಳ ಕಚೇರಿ ಮಾನ್ವಿ ತಾಲೂಕಿನಲ್ಲಿ ಇರುವುದರಿಂದ ಇಂತಹ ಅನಿಷ್ಠ ಪದ್ಧತಿಗೆ ಕಡಿವಾಣ ಇಲ್ಲದಂತಾಗಿದೆ. ಹೋಟೆಲ್, ಮಟನ್‌ ಖಾನಾವಾಳಿ, ಬಾರ್‌ಶಾಪ್‌, ಗ್ಯಾರೇಜ್‌ ಸೇರಿ ಇತರೆ ಅಂಗಡಿಗಳಲ್ಲಿ ಬಾಲ…

 • 175 ಸರಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣ

  ಕಲಬುರಗಿ: ಸರ್ಕಾರಿ ಶಾಲಾ ಮಕ್ಕಳು ಕೂಡ ಆರಂಭದಿಂದಲೇ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ಪಡೆಯಲಿ ಎಂಬ ಆಶಯದೊಂದಿಗೆ ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣ ಆರಂಭಿಸಲು ರಾಜ್ಯ ಸರ್ಕಾರ ಸಿದ್ಧತೆ ಮಾಡಿಕೊಂಡಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಿಂದ ರಾಜ್ಯಾದ್ಯಂತ ಒಂದು ಸಾವಿರ…

 • ಸಮಸ್ಯೆ ಇಲ್ಲವೆಂದು ದಾರಿ ತಪ್ಪಿಸಬೇಡಿ

  ರಾಯಚೂರು: ನೀವು ಎಲ್ಲಿಯೂ ನೀರಿನ ಸಮಸ್ಯೆಯೇ ಇಲ್ಲ ಎಂದು ಹೇಳುತ್ತೀರಿ. ಆದರೆ, ಜನ ನಮಗೆ ಫೋನ್‌ ಮಾಡಿ ಸಮಸ್ಯೆ ಹೇಳಿಕೊಳ್ಳುತ್ತಿದ್ದಾರೆ. ಇರುವ ಸಮಸ್ಯೆಗಳನ್ನು ಇದ್ದ ರೀತಿಯಲ್ಲಿ ತಿಳಿಸಿ. ದಾರಿ ತಪ್ಪಿಸಬೇಡಿ ಎಂದು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ…

 • ಜಾನುವಾರುಗಳಿಗೂ ತಟ್ಟಿದ ಕ್ಷಾಮ!

  ರಾಯಚೂರು: ಭೀಕರ ಬರ ಜನರಿಗೆ ಮಾತ್ರವಲ್ಲ ಜಾನುವಾರುಗಳ ಜೀವಕ್ಕೂ ಕಂಟಕವಾಗಿ ಪರಿಣಮಿಸಿದೆ. ಒಂದೆಡೆ ಜಲಮೂಲಗಳೆಲ್ಲ ಖಾಲಿಯಾಗಿ ಕುಡಿಯಲು ನೀರಿಲ್ಲದಿದ್ದರೆ, ಮತ್ತೊಂದೆಡೆ ಮೇವಿಗೂ ಬರ ಎದುರಾಗಿದೆ. ಜಿಲ್ಲೆಯ ನದಿ, ಹಳ್ಳ, ಕೊಳ್ಳ ಕೆರೆ ಕುಂಟೆಗಳಲ್ಲಿ ಹನಿ ನೀರು ಸಿಗುತ್ತಿಲ್ಲ. ಜಾನುವಾರು…

 • ದುಡ್ಡು ಕೊಟ್ಟರೂ ಸಿಗುತ್ತಿಲ್ಲ ಜೀವಜಲ

  ರಾಯಚೂರು: ಮುಂಗಾರು-ಹಿಂಗಾರು ಸಂಪೂರ್ಣ ಕೈ ಕೊಟ್ಟು ಜಲಮೂಲಗಳೆಲ್ಲ ಬತ್ತಿ ಹೋಗಿದ್ದು, ಸಾಂಪ್ರದಾಯಿಕ ನೀರಿನ ಮೂಲಗಳಾಗಿದ್ದ ಕೊಳವೆ ಬಾವಿಗಳು ಕೂಡ ಈ ವರ್ಷ ಕೈ ಕೊಟ್ಟಿವೆ. ಇದರಿಂದ ದಿನೇ ದಿನೇ ಜಲ ಸಂಕಟ ಮಿತಿ ಮೀರುತ್ತಿದ್ದು, ಜಿಲ್ಲಾಡಳಿತ ನೀಡಿದ ಮಾಹಿತಿ…

 • ಸಿಂಧನೂರು ಜನರ ನರಕಯಾತನೆಗೆ ಮುಕ್ತಿ ಎಂದು?

  ಸಿಂಧನೂರು: ನಗರದಲ್ಲಿ ಕಳೆದ 5 ವರ್ಷದಿಂದ ನಡೆಯುತ್ತಿರುವ ಒಳಚರಂಡಿ, ನಗರೋತ್ಥಾನ ಮತ್ತು 24×7 ಕುಡಿಯುವ ನೀರಿನ ಕಾಮಗಾರಿ ಆಮೆಗತಿಯಲ್ಲಿ ಸಾಗಿದ್ದು ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಇದರಿಂದ ನಗರದ ಜನತೆ ಹಲವು ಸಂಕಷ್ಟಗಳ ಮಧ್ಯೆಯೇ ಜೀವನ ನಡೆಸುವಂತಾಗಿದೆ. 2014-15ನೇ ಸಾಲಿನಲ್ಲಿ…

 • ನಿರ್ವಹಣೆ ಇಲ್ಲದೆ ಪಾಳು ಬಿದ್ದ ಸರ್ಕಾರಿ ಕಟ್ಟಡಗಳು

  ಲಿಂಗಸುಗೂರು: ಸರ್ಕಾರ ಹಾಗೂ ಆಯಾ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಪಟ್ಟಣ ಸೇರಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸರ್ಕಾರಿ ಕಟ್ಟಡಗಳು, ಅಧಿಕಾರಿಗಳ ವಸತಿಗೃಹಗಳು ಪಾಳುಬಿದ್ದು ಹಾಳಾಗುತ್ತಿವೆ. ಆಂಗ್ಲರ ಆಡಳಿತದಲ್ಲಿ ಸೈನಿಕರ ನೆಲೆಯಾಗಿದ್ದ ಲಿಂಗಸುಗೂರನ್ನು ಛಾವಣಿ ಎಂದು ಕರೆಯಲಾಗುತ್ತಿತ್ತು. ಆಂಗ್ಲರು ತಮ್ಮ…

ಹೊಸ ಸೇರ್ಪಡೆ