• ಇಂದ್ರಧನುಷ್‌ ಲಸಿಕೆ ಅಭಿಯಾನ

  ರಾಮನಗರ: ಇಂದ್ರಧನುಷ್‌ ಲಸಿಕ ಅಭಿಯಾನದಡಿ ರಾಜ್ಯದಲ್ಲಿ ಲಸಿಕೆ ಪಡೆಯದೇ ವಂಚಿತರಾಗಿರುವ 34,000 ಮಕ್ಕಳಿಗೆ ಹಾಗೂ 2,600 ಗರ್ಭೀಣಿ ಮಹಿಳೆಯರಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ ಎಂದು ಅರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಜಾವೇದ್‌ ಅಕ್ತರ್‌ ತಿಳಿಸಿದರು. ತಾಲೂಕಿನ ಬಿಡದಿ…

 • ಭ್ರೂಣ ಹತ್ಯೆ ನಿಲ್ಲಲಿ: ದೇವರಾಜಮ್ಮ

  ಮಾಗಡಿ: ಪೋಷಕರೇ ಭ್ರೂಣ ಹತ್ಯೆ ಮಾಡದೇ ಹುಟ್ಟುವ ಮಗು ಗಂಡಾಗಲಿ, ಹೆಣ್ಣಾಗಲಿ ಇಬ್ಬರು ಸಮಾಜದ ಕಣ್ಣು ಗಳು ಎಂದು ಭಾವಿಸಿ ಎಂದು ತಗ್ಗೀ ಕುಪ್ಪೆ ಗ್ರಾಪಂ ಅಧ್ಯಕ್ಷೆ ದೇವರಾಜಮ್ಮ ಸಲಹೆ ನೀಡಿದರು. ತಾಲೂಕಿನ ತಗ್ಗೀಕುಪ್ಪೆ ಗ್ರಾಮ ಪಂಚಾಯ್ತಿಯಲ್ಲಿ ನಡೆದ…

 • ಭಾರವಾಗುತ್ತಿದೆ ಈರುಳ್ಳಿ ಖರೀದಿ: ಗ್ರಾಹಕ ಅಳಲು

  ಮಾಗಡಿ: ಎಲ್ಲಾ ಮಾದರಿಯ ಅಡುಗೆ ತಯಾರಿಗೆ ಈರುಳ್ಳಿ ಬೇಕೇ ಬೇಕು. ಈರುಳ್ಳಿ ಇಲ್ಲದಿದ್ದರೆ ಯಾವುದೇ ಬಗೆಯ ಆಹಾರವೂ ಪರಿ ಪೂರ್ಣವಾಗದು. ಆದರೆ ಈರುಳ್ಳಿ ಖರೀದಿಸಲು ಗ್ರಾಹಕರು ಮಾರುಕಟ್ಟೆಗೆ ಹೋಗಿ ಈರುಳ್ಳಿ ಬೆಲೆ ಕೇಳಿದರೆ ಸಾಕು ಗ್ರಾಹಕರಲ್ಲಿ ಕಣ್ಣೀರು ಬಾರದೆ…

 • ಯೋಜನೆಗಳು ಮಕ್ಕಳನ್ನು ತಲುಪಲಿ

  ಚನ್ನಪಟ್ಟಣ: ಯಾವುದೇ ಮಗು ಶಾಲೆಯಿಂದಹೊರ ಉಳಿಯಬಾರದು ಎಂಬ ಉದ್ದೇಶದಿಂದಮಕ್ಕಳಿಗಾಗಿ ಉಚಿತ ಶಿಕ್ಷಣ, ಮಧ್ಯಾಹ್ನದ ಬಿಸಿಊಟ, ಉಚಿತ ಸೈಕಲ್‌ ವಿತರಣೆ, ಉಚಿತ ಪುಸ್ತಕ,ಬ್ಯಾಗ್‌ ವಿತರಿಸುವ ಹಲವಾರು ಯೋಜನೆಗಳನ್ನುಸರ್ಕಾರ ಹಮ್ಮಿಕೊಂಡಿದೆ. ಈ ಯೋಜನೆಗಳಪ್ರಯೋಜನೆಯನ್ನು ಪ್ರತಿಯೊಂದು ಮಗುವು ಪಡೆಯಬೇಕು ಎಂದು ಜಿಲ್ಲಾ ಕಾನೂನುಸೇವೆಗಳ…

 • ಡಿ.2ರಿಂದ ಇಂದ್ರಧನುಷ್‌ ಲಸಿಕೆ ಅಭಿಯಾನ

  ರಾಮನಗರ: ಜಿಲ್ಲೆಯಲ್ಲಿ ಮಿಷನ್‌ ಇಂದ್ರ ಧನುಷ್‌ ಕಾರ್ಯಕ್ರಮದಡಿಯಲ್ಲಿ ಡಿಸೆಂಬರ್‌2ರಿಂದ ಆರಂಭಿಸಿ 2-10 ವರ್ಷದೊಳಗಿನ ಮಕ್ಕಳಿಗೆ ರೋಗನಿರೋಧಕ ಲಿಸಿಕೆ ನೀಡುವ ಅಭಿಯಾನವನ್ನು 4 ಹಂತಗಳಲ್ಲಿ ಹಮ್ಮಿಕೊಂಡಿರುವುದಾಗಿ ಡಿಎಚ್‌ಒ ಡಾ.ನಿರಂಜನ್‌ ತಿಳಿಸಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಇಲಾಖೆಯ…

 • ಮಕ್ಕಳ ಕಾಯ್ದೆಗಳ ಅರಿವು ಅಗತ್ಯ

  ಕನಕಪುರ: ಮಕ್ಕಳ ಹಕ್ಕುಗಳ ಒಡಂಬಡಿಕೆಯಾಗಿ 30 ವರ್ಷ ಕಳೆದಿದೆ ಆದರೆ ಬಹುತೇಕ ಗ್ರಾಪಂ ಅಧಿಕಾರಿಗಳಿಗೆ ಈ ಕಾಯ್ದೆ ಅರಿವೇ ಇಲ್ಲ ಎಂದು ಮಗು ಮತ್ತು ಕಲ್ಯಾಣ ಕೇಂದ್ರದ ಅಧಿಕಾರಿ ನಿರಂಜನ ಆರಾಧ್ಯ ತಿಳಿಸಿದರು. ತಾಲೂಕಿನ ಸಾತನೂರು ಹೋಬಳಿಯ ಪ್ರಿಯದರ್ಶಿನಿ…

 • ಇತಿಹಾಸ ಪುಟ ಸೇರಿದ ಶತಮಾನದ ಶಾಲೆ

  ರಾಮನಗರ: ಶತಮಾನ ಕಂಡಿರುವ ನಗರದ ಜಿ. ಕೆ.ಬಿ.ಎಂ.ಎಸ್‌ (ಗೌರ್ನಮೆಂಟ್‌ ಕನ್ನಡ ಬಾಯ್ಸ ಮಾಡೆಲ್‌ ಸ್ಕೂಲ್‌) ಶಾಲೆಯ ಕಟ್ಟಡವನ್ನು ಸಂಪೂರ್ಣವಾಗಿ ಕೆಡವಲಾಗಿದ್ದು, 4.30 ಕೋಟಿ ರೂ. ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಾಣಕ್ಕೆ ಸೋಮವಾರ ಭೂಮಿ ಪೂಜೆ ನೆರೆವೇರಲಿದೆ. ಶಿಥಿಲವಾಗುತ್ತಿದ್ದ ಜಿ.ಕೆ.ಬಿ.ಎಂ.ಎಸ್‌…

 • ಹಾಸ್ಟೆಲ್‌ಗೆ ವಿದ್ಯಾರ್ಥಿಗಳ ಕೊರತೆ: ಎಚ್ಚರಿಕೆ

  ಮಾಗಡಿ: ಹಿಂದುಳಿದ ವರ್ಗಗಳ ಹಾಸ್ಟೆಲ್‌ಗೆ ಅಗತ್ಯ ಸೌಲತ್ತುಗಳನ್ನು ಒದಗಿಸಲಾಗುತ್ತಿದೆ. ಆದರೂ ಹೆಚ್ಚಿನ ವಿದ್ಯಾರ್ಥಿಗಳು ಹಾಸ್ಟೆಲ್‌ಗೆ ಬಾರದೆ ಇರುವುದು ಬೇಸರ ತಂದಿದೆ. ಇಲ್ಲಿನ ಸಿಬ್ಬಂದಿ ವಿದ್ಯಾರ್ಥಿಗಳನ್ನು ಹಾಸ್ಟೆಲ್‌ಗೆ ಕರೆ ತರುವ ಪ್ರಯತ್ನ ಮಾಡಬೇಕು. ಇಲ್ಲದಿದ್ದರ ಸಂಬಳ ನಿಲ್ಲಿಸಲಾಗುವುದು ಎಂದು ಜಿಲ್ಲಾ,…

 • ಸೊರಗುತ್ತಿದೆ ಸಾವನದುರ್ಗ ಬೆಟ್ಟ

  ಮಾಗಡಿ: ಚಾರಣಿಗರ ಸ್ವರ್ಗ ಎಂದೇ ಕರೆಯಲ್ಪಡುವ ಸಾವನ ದುರ್ಗದ ಬೆಟ್ಟ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಪರಿಸರ ಪ್ರೇಮಿಗಳ ನೆಚ್ಚಿನ ತಾಣ, ಮೂಲ ಸೌಕರ್ಯವಿಲ್ಲದೆ, ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿರುವುದು ವಿಪರ್ಯಾಸ. ಮಾಗಡಿ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಸಾವನದುರ್ಗ…

 • ದಯಾಮರಣಕ್ಕೆ ಜೋಗಿದೊಡ್ಡಿ ರೈತನ ಮನವಿ

  ರಾಮನಗರ: ತನ್ನ ಜಮೀನಿ ರಸ್ತೆಯನ್ನು ಕೆಲವರು ಬೇಕಂತಲೇ ಮುಚ್ಚಿರುವುದರಿಂದ ಸಾಲ ಮಾಡಿ ನಿರ್ಮಿಸಿರುವ ಕೋಳಿ ಫಾರಂ ನಡೆಸಲು ಆಗದೆ, ಜಮೀನು ಅಭಿವೃದ್ಧಿ ಮಾಡಲಾಗದೆ, ಸಾಲ ತೀರಿಸಲಾಗದೆ ಸಂಕಷ್ಟದಲ್ಲಿದ್ದು, ರಸ್ತೆ ಬಿಡಿಸಿ ಕೊಡಿ ಅಥವಾ ದಯಾಮರಣ ಕರುಣಿಸಿ ಎಂದು ಜೋಗಿದೊಡ್ಡಿ…

 • ಹಸಿ ತ್ಯಾಜ್ಯ ಬಳಸಿ ಪೈಪ್‌ ಗೊಬ್ಬರ ತಯಾರಿ

  ರಾಮನಗರ: ಪೈಪ್‌ ಗೊಬ್ಬರ! ಆಶ್ಚರ್ಯ ಬೇಡ. ಹಸಿ ತ್ಯಾಜ್ಯವನ್ನು ಪೈಪ್‌ನಲ್ಲಿ ಹಾಕಿ ಗೊಬ್ಬರ ತಯಾರಿಸುವ ನೂತನ ವಿಧಾನವಿದು. ಮನೆ, ಶಾಲೆ, ಕಚೇರಿ , ಹೋಟೆಲ್‌ ಹೀಗೆ ಎಲ್ಲಿ ಬೇಕಾದರು, ಯಾರು ಬೇಕಾದರು ಈ ವಿಧಾನವನ್ನು ಅನುಸರಿಸಿ ಗೊಬ್ಬರವನ್ನು ತಯಾರಿಸಿ…

 • ಆರು ತಿಂಗಳಿಂದ ಶಾಲಾ ಸಿಬ್ಬಂದಿಗೆ ಸಂಬಳವಿಲ್ಲ

  ಕುದೂರು: ಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಮತ್ತು 1ನೇ ತರಗತಿಯಲ್ಲಿ ಇಂಗ್ಲಿಷ್‌ ಮಾಧ್ಯಮ ಕಲಿಕೆಗೆ ಚಾಲನೆ ನೀಡಲಾಗಿರುವ ಕುದೂರು ಮತ್ತು ತಿಪ್ಪಸಂದ್ರ ಗ್ರಾಮಗಳಲ್ಲಿ ಇಬ್ಬರು ಶಿಕ್ಷಕಿಯರು, ಇಬ್ಬರು ಸಿಬ್ಬಂದಿ ಕೆಲಸ ಮಾಡುತ್ತಿದ್ದು, ಅದರಲ್ಲಿ ಒಬ್ಬ ಶಿಕ್ಷಕಿ ಮತ್ತು ಒಬ್ಬ…

 • ರಂಗನಾಥಸ್ವಾಮಿ ಬಡಾವಣೆಗೆ ಬೇಕಿದೆ ಸೌಕರ್ಯ

  ಮಾಗಡಿ: ತಿರುಮಲೆಯ ಪ್ರಸಿದ್ಧ ರಂಗನಾಥಸ್ವಾಮಿ ಬಡಾವಣೆಯ ನಾಗರಿಕರು ಮೂಲ ಸೌಕರ್ಯಗಳ ಕೊರತೆಯಿಂದ ಸಮಸ್ಯೆ ಎದುರಿಸುತ್ತಿದ್ದು, ಪುರಸಭೆ ಅಧಿಕಾರಿಗಳು ಹಾಗೂ ಜನಪ್ರತಿನಿದಿಗಳು ಸಮಸ್ಯೆ ಗಳ ನಿವಾರಣೆಯತ್ತ ನಿರ್ಲಕ್ಷ್ಯ ತೋರಿದ್ದಾರೆ ಎಂದು ನಾಗರಿಕರು ಆರೋಪಿಸಿದ್ದಾರೆ. ಕಾಂಕ್ರೀಟ್‌ ರಸ್ತೆ ಇಲ್ಲ: ಬಡಾವಣೆ ನಿರ್ಮಾಣವಾಗಿ…

 • ಖಾಲಿ ನಿವೇಶನ: ನಿವಾಸಿಗಳಿಗೆ ತಪ್ಪದ ಗೋಳು

  ಚನ್ನಪಟ್ಟಣ: ಮುರಿದು ಬಿದ್ದಿರುವ ಕಾಂಪೌಂಡ್‌, ಕಿತ್ತುಹೋಗಿರುವ ತಂತಿಬೇಲಿ, ಪಕ್ಕದಲ್ಲೇ ತಿಪ್ಪೆಗುಂಡಿ, ಕಸದರಾಶಿ, ಸುತ್ತಲೂ ಗಿಡಗಂಟೆಗಳು, ಅಲ್ಲೇ ಹಳೆಯ ಕಟ್ಟಡದ ಅವಶೇಷ, ಮುಂದೆ ಹೋಗಲಾಗದೆ ಅಲ್ಲೇ ನಿಂತು ದುರ್ನಾತ ಬೀರುತ್ತಿರುವ ಚರಂಡಿ ನೀರು.. ಇದು ಪಾಳುಬಿದ್ದಿರುವ ಬಂಗಲೆಯ ಚಿತ್ರಣವಲ್ಲ. ಪಟ್ಟಣ…

 • ಮಾಲ್‌ ನಿರ್ಮಾಣ ಯೋಜನೆಗೆ ಮರುಜೀವ

  ಕನಕಪುರ: ನಗರದ ಸಾರಿಗೆ ಬಸ್‌ ನಿಲ್ದಾಣದ ಒಂದೇ ಸೂರಿನಡಿ ಎಲ್ಲಾ ಸೌಲಭ್ಯಗಳನ್ನು ಒಳಗೊಂಡ ಹೈಟೆಕ್‌ ಮಾಲ್‌ ನಿರ್ಮಾಣ ಮಾಡಲು ರೂಪಿಸಿದ್ದ ಯೋಜನೆ ಈಡೇರುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಡಿ.ಕೆ.ಶಿವ ಕುಮಾರ್‌ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ…

 • ಅಪೌಷ್ಟಿಕತೆ ಸುಧಾರಣೆಯಲ್ಲಿ ಜಿಲ್ಲೆ ವಿಫ‌ಲ

  ರಾಮನಗರ: ಅಪೌಷ್ಟಿಕತೆಗೆ ಚಿಕಿತ್ಸೆ ಪಡೆಯುತ್ತಿರುವ ಶೇ. 90ರಷ್ಟು ಮಕ್ಕಳಲ್ಲಿ ನಿರೀಕ್ಷಿತ ಫ‌ಲಿತಾಂಶ ದೊರೆಯುತ್ತಿಲ್ಲ. ಎಂದು ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ.ಎನ್‌.ಕೃಷ್ಣಮೂರ್ತಿ ತಿಳಿಸಿದರು. ನಗರದ ಜಿಲ್ಲಾ ಸರ್ಕಾರಿ ಕಚೇರಿಗಳ ಸಂಕಿರ್ಣದಲ್ಲಿರುವ ಡೀಸಿ ಕಚೇರಿ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ…

 • ಭೈರವನದುರ್ಗ ಬೆಟ್ಟದಲ್ಲಿ ಸೌಲಭ್ಯ ಕೊರತೆ

  ಕುದೂರು: ಹತ್ತು ಹಲವು ವೈಶಿಷ್ಟ್ಯಗಳ ಅಗರ ಹಾಗೂ ಚಾರಣ ಪ್ರೀಯರ ಸ್ವರ್ಗವಾಗಿರುವ ಭೈರವನದುರ್ಗ ಬೆಟ್ಟವನ್ನು ಪ್ರವಾಸೋದ್ಯಮ ಇಲಾಖೆ ಅಭಿವೃದ್ಧಿ ಗೊಳಿಸದೇ ದಿವ್ಯ ನಿರ್ಲಕ್ಷ್ಯ ವಹಿಸಿದ್ದು, ಪ್ರವಾಸಿಗರ ಆಕ್ರೋಶಕ್ಕೆ ಗುರಿಯಾಗಿದೆ. ಪ್ರಕೃತಿ ಸೌಂದರ್ಯ, ಗುಹಾಂತರ ದೇವಾಲಯ ಕೋಟೆ, ಇದರೊಳಗೊಂದು ಪಾತಾಳ…

 • ಶಿಕ್ಷಣ ಸಚಿವ ಸುರೇಶ್‌ಕುಮಾರ್‌ ರಾಜೀನಾಮೆ ನೀಡಲಿ

  ಚನ್ನಪಟ್ಟಣ: ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ಗೆ ಅವಮಾನ ಮಾಡಿರುವ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾಶಂಕರ್‌ ವಜಾ ಹಾಗೂ ಸಚಿವ ಸುರೇಶ್‌ಕುಮಾರ್‌ ರಾಜೀನಾಮೆಗೆ ಆಗ್ರಹಿಸಿ ದಲಿತಪರ ಸಂಘಟನೆಗಳು ಗುರುವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ, ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದರು. ಪಟ್ಟಣದ…

 • ವೃಷಭಾವತಿ ನೀರು ಶುದ್ಧೀಕರಣ ಪ್ರಮಾಣ ಹೆಚ್ಚಳ

  ರಾಮನಗರ: ಬೆಂಗಳೂರಿನಿಂದ ಬಿಡದಿ ಹೋಬಳಿ ಮೂಲಕ ಹರಿಯುವ ವೃಷಭಾವತಿ ಕೊಳಕು ನೀರನ್ನು ಶುದ್ಧೀಕರಿಸಲು ಬೆಂಗಳೂರು ದೊಡ್ಡಬೆಲೆಯಲ್ಲಿ ನಿತ್ಯ 70 ಎಂ.ಎಲ್‌.ಡಿ. ನೀರು ಶುದ್ಧೀಕರಣ ಘಟಕ ಸ್ಥಾಪನೆ ಯಾಗಿದೆ. ಇದರ ಪ್ರಮಾಣವನ್ನು 200 ಎಂ.ಎಲ್‌. ಡಿ.ಗೆ ಏರಿಸಲು ನಾನು ಮತ್ತು…

 • ಲೆಕ್ಕ ನೀಡದ ಸಂಘ: ರೈತರ ಆಕ್ರೋಶ

  ಕನಕಪುರ: ತಾಲೂಕಿನ ಮರಳವಾಡಿ ಹೋಬಳಿ ಅಗರ ಗ್ರಾಮದ ಸಹಕಾರ ಸಂಘದಿಂದ ರೈತರಿಗೆ ಯಾವುದೇ ಪ್ರಯೋಜನ ಇಲ್ಲದಂತಾಗಿದೆ ಎಂದು ಗ್ರಾಮದ ಹಾಲು ಉತ್ಪಾದಕರು ಆರೋಪಿಸಿದ್ದಾರೆ. ಡೇರಿ ಆರಂಭಗೊಂಡು 20 ವರ್ಷ ಕಳೆದರೂ ನಮಗೆ ಲಾಭ ನಷ್ಟದ ಲೆಕ್ಕಾಚಾರ ಕೊಟ್ಟಿಲ್ಲ. ಮಾಹಿತಿ…

ಹೊಸ ಸೇರ್ಪಡೆ