• ಮತದಾನ ಬಹಿಷ್ಕಾರಕ್ಕೆ ಹಿರೇಮನೆ ಗ್ರಾಮಸ್ಥರ ನಿರ್ಧಾರ

  ಸಾಗರ: ತಾಲೂಕಿನ ತಾಳಗುಪ್ಪ ಸಮೀಪದ ಹಿರೇಮನೆ ಗ್ರಾಮದ 22 ಕುಟುಂಬದ 60 ಜನ ಮತದಾರರು 2019ರ ಲೋಕಸಭಾ ಚುನಾವಣೆಯ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದಿರಲು ನಿರ್ಧಾರ ಮಾಡಿದ್ದಾರೆ. ಕಳೆದ ಹತ್ತು ವರ್ಷದಿಂದ ಗ್ರಾಮದಲ್ಲಿ ಜ್ಯೋತಿಷಿಯೊಬ್ಬರು ಸಾಮೂಹಿಕ ಕಿರುಕುಳ ನೀಡುತ್ತಿರುವುದನ್ನು ಪ್ರತಿಭಟಿಸಿ…

 • ಬ್ರಾಹ್ಮಣ್ಯ ಮರೆಯುತ್ತಿರುವುದು ವಿಷಾದನೀಯ

  ಶಿವಮೊಗ್ಗ: ನಮ್ಮ ಸಮಾಜವನ್ನು ಹಿಂದೆ ಬಡ ಸಮಾಜ ಎನ್ನುತ್ತಿದ್ದರು. ಆದರೆ ಇಂದು ಬ್ರಾಹ್ಮಣ ಸಮಾಜ ಬಡ ಸಮಾಜವಾಗಿದ್ದು, ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಮುಂದುವರಿದಿದ್ದೇವೆ. ಆದರೆ ಬ್ರಾಹ್ಮಣ್ಯವನ್ನು ಮರೆಯುತ್ತಿದ್ದೇವೆ ಎಂದು ನಿವೃತ್ತ ನ್ಯಾಯಾ ಧೀಶ ಎನ್‌. ಕುಮಾರ್‌ ವಿಷಾದ ವ್ಯಕ್ತಪಡಿಸಿದರು. ನಗರದ…

 • ರೈತರ ಧ್ವನಿಯಾಗಲು ನನ್ನನ್ನು ಆಯ್ಕೆ ಮಾಡಿ

  ಸಾಗರ: ಬಿಜೆಪಿಯವರು ರೈತರಿಗೆ ವಿಶ್ವಾಸದ್ರೋಹ ಮಾಡಿದ್ದು ಅರಣ್ಯ ಹಕ್ಕು ಪತ್ರದ ವಿಚಾರದಲ್ಲಿ ರೈತರ ಪರವಾಗಿ ಸಂಸತ್ತಿನಲ್ಲಿ ಧ್ವನಿ ಎತ್ತಲಿಲ್ಲ. ಕಸ್ತೂರಿ ರಂಗನ್‌ ವರದಿ ಜಾರಿಯಾದರೆ ಈ ಭಾಗದ ಜನರಿಗೆ ಮಾರಕವಾಗುತ್ತದೆ. ಕೇಂದ್ರ ಸರ್ಕಾರ ಇದರ ಬಗ್ಗೆ ಗಮನ ಹರಿಸಲಿಲ್ಲ….

 • ತಮಿಳು ಸಮಾಜದ ಅಭಿವೃದ್ಧಿಗೆ ಬದ್ಧ

  ಭದಾವತಿ: ವಿಶ್ವಕವಿ ತಿರುವಳ್ಳುವರ್‌ ಅವರ ಪ್ರತಿಮೆಯನ್ನು ರಾಜ್ಯದಲ್ಲಿ ಪ್ರತಿಷ್ಠಾಪಿಸಿದರೆ ಎಲ್ಲಿ ಕನ್ನಡಿಗರು ರೊಚ್ಚಿಗೇಳುತ್ತಾರೋ ಎಂಬ ಅಂಜಿಕೆಯಿಂದ ಹಿಂದಿನ ಮುಖ್ಯಮಂತ್ರಿಗಳು 10 ವರ್ಷಗಳ ಕಾಲ ಅದನ್ನು ಬಟ್ಟೆಯಲ್ಲಿ ಸುತ್ತಿ ಮೂಲೆಗಿಟ್ಟಿದ್ದರು. ಆದರೆ ನಾನು ರಾಜ್ಯದ ಮುಖ್ಯಮಂತ್ರಿಯಾದಾಗ ಕನ್ನಡಿಗರು ಹಾಗೂ ತಮಿಳರನ್ನು…

 • ತೀರ್ಥಹಳ್ಳಿ ಜೆಡಿಎಸ್‌ನಲ್ಲಿ ತಳಮಳ; ಮದನ್‌ ಬಿಜೆಪಿ ಸೇರುವ ಸಾಧ್ಯತೆ?

  ತೀರ್ಥಹಳ್ಳಿ: ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ನಲ್ಲಿ ತಳಮಳ ಹೆಚ್ಚಾಗಿದೆ. ಕಳೆದ ಹತ್ತು ವರ್ಷಗಳಿಂದ ತಾಲೂಕು ಜೆಡಿಎಸ್‌ ಅಧ್ಯಕ್ಷರಾಗಿದ್ದ ಆರ್‌. ಮದನ್‌ ಇತ್ತೀಚೆಗೆ ಅಧ್ಯಕ್ಷ ಸ್ಥಾನ ಹಾಗೂ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ…

 • ಅಂಬೇಡ್ಕರ್‌- ಜಗಜೀವನರಾಂ ಕೊಡುಗೆ ಅಪಾರ

  ಶಿವಮೊಗ್ಗ: ಅಂಬೇಡ್ಕರ್‌ ಹಾಗೂ ಬಾಬು ಜಗಜೀವನ್‌ ರಾಮ್‌ ದಲಿತ ಚಳುವಳಿಗಳ ಎರಡು ಕಣ್ಣು ಎಂದು ಜಿಲ್ಲಾ ಧಿಕಾರಿ ಕೆ.ಎ. ದಯಾನಂದ್‌ ಅಭಿಪ್ರಾಯಪಟ್ಟರು. ನಗರಗದ ಅಂಬೇಡ್ಕರ್‌ ಭವನದಲ್ಲಿ ಜಿಲ್ಲಾಡಳಿತ, ಜಿಪಂ, ಸಮಾಜ ಕಲ್ಯಾಣ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಅಂಬೇಡ್ಕರ್‌ ಅಭಿವೃದ್ಧಿ…

 • ಕೆಎಫ್‌ಡಿ ಪೀಡಿತರ ನೆರವಿಗೆ ಮನವಿ

  ಸಾಗರ: ಕಾರ್ಗಲ್‌, ಸಂಪ, ಅರಲಗೋಡು ವ್ಯಾಪ್ತಿಯ ಹಳ್ಳಿಗಳಲ್ಲಿ ಇನ್ನೂ ಮಂಗಗಳು ಸಾಯುತ್ತಿವೆ. ಗ್ರಾಮಗಳ ಜನರು ಅರಳಗೋಡು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾಯಿಲೆ ತಪಾಸಣೆಗೆ ಆಸ್ಪತ್ರೆಯಲ್ಲಿ ಕ್ಯೂ ನಿಲ್ಲುವಂತಾಗಿದೆ. ಗ್ರಾಮದಲ್ಲಿ ಕೆಎಫ್‌ಡಿಗೆ ತುತ್ತಾಗಿ ಸಾವು ಕಂಡವರ ಸಂಖ್ಯೆ 20 ದಾಟಿದೆ….

 • ನೀತಿ ಸಂಹಿತೆ ಯಕ್ಷಗಾನ ಮೇಳಕ್ಕೆ ಕಂಟಕ

  ಹೊನ್ನಾವರ: ಪ್ರತಿ ಚುನಾವಣೆಯಲ್ಲೂ ಯಕ್ಷಗಾನ ಮೇಳಗಳ ಮೇಲೆ ಚುನಾವಣಾ ನೀತಿಸಂಹಿತೆಯ ವಕ್ರದೃಷ್ಟಿ ಬೀಳುತ್ತದೆ. ಸೀಜನ್‌ನಲ್ಲಿ ತಿಂಗಳು ಗಟ್ಟಲೆ ಯಕ್ಷಗಾನ ನಿಂತು ಹೋಗುತ್ತದೆ. ಯಕ್ಷಗಾನಕ್ಕೆ ಮಾತ್ರ ಯಾಕೆ ಈ ನೀತಿ ? ಯಕ್ಷಗಾನ ಆಟ ಉತ್ತರಕನ್ನಡ, ಉಡುಪಿ, ದಕ್ಷಿಣಕನ್ನಡದಲ್ಲಿ ಅತಿ…

 • ಬಿಜೆಪಿ ಭದ್ರಕೋಟೆಯಾದ ಸಮಾಜವಾದದ ತವರು!

  ಶಿವಮೊಗ್ಗ: ರಾಜ್ಯದ ಸಾಹಿತ್ಯ ಮತ್ತು ಸಾಂಸ್ಕೃತಿಕ ರಾಜಧಾನಿ ಎಂಬ ಹೆಗ್ಗಳಿಕೆ ಹೊಂದಿರುವ ಶಿವಮೊಗ್ಗ ಲೋಕಸಭಾ ಕ್ಷೇತ್ರ ಸಮಾಜವಾದಿ ಚಳವಳಿ, ಕಾಗೋಡು, ದಲಿತ, ರೈತ ಚಳವಳಿಗಳಿಂದಾಗಿ ಚಳವಳಿಗಳ ತವರೂರು ಎಂಬ ಪಟ್ಟ ಗಳಿಸಿದೆ. ಸ್ವಾತಂತ್ರ್ಯಾ ನಂತರದಲ್ಲಿ ಎಲ್ಲೆಡೆಯಂತೆ ಶಿವಮೊಗ್ಗದ ಮೇಲೂ…

 • 7ರಂದು ಬ್ರಾಹ್ಮಣ ಮಹಾಸಭಾ ಶತಮಾನೋತ್ಸವ ಸಂಭ್ರಮ

  ಶಿವಮೊಗ್ಗ: ಜಿಲ್ಲಾ ಬ್ರಾಹ್ಮಣ ಮಹಾಸಭಾದ ವತಿಯಿಂದ ಹಮ್ಮಿಕೊಂಡಿದ್ದ ಮಹಾಸಭಾದ ಶತಮಾನೋತ್ಸವದ ಸಂಭ್ರಮಾಚರಣೆಯ ಸಮಾರೋಪ ಸಮಾರಂಭವನ್ನು ಏ.7ರಂದು ಶ್ರೀ ಗಾಯತ್ರಿ ಮಾಂಗಲ್ಯ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಕೆ.ಸಿ. ನಟರಾಜ್‌ ಭಾಗವತ್‌ ತಿಳಿಸಿದರು. ಗುರುವಾರ ಸುದ್ದಿಗೋಷ್ಠಿಯಲ್ಲಿ…

 • ಭಾರತೀಯರಿಂದ ಸಂಸ್ಕೃತಿ ಪುನರುತ್ಥಾನ

  ಸೊರಬ: ಸರ್ವಧರ್ಮವನ್ನು ಪ್ರೀತಿಸುವ ಮನೋಭಾವ ಭಾರತೀಯರಲ್ಲಿರುವುದರಿಂದ ಸಂಸ್ಕೃತಿ- ಸಂಸ್ಕಾರ ಮತ್ತು ಮೌಲ್ಯಗಳ ಪುನರುತ್ಥಾನ ಮತ್ತೆ ಮತ್ತೆ ನೆಲೆಗೊಳ್ಳುತ್ತಿದೆ ಎಂದು ಬಾಳೆಹೊನ್ನೂರು ರಂಭಾಪುರಿ ಪ್ರಸನ್ನ ರೇಣುಕ ಡಾ| ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು. ತಾಲೂಕಿನ ಶಾಂತಪುರ ಗ್ರಾಮದ ಹಿರೇಮಠದಲ್ಲಿ ಜರುಗಿದ…

 • ಶಾಂತಿಯುತ ಚುನಾವಣೆಗೆ ಕ್ರಮ

  ಶಿವಮೊಗ್ಗ: ಲೋಕಸಭೆ ಚುನಾವಣೆಯನ್ನು ಶಾಂತಿಯುತವಾಗಿ ನಡೆಸಲು ಜಿಲ್ಲಾಡಳಿತ ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದು, ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಸ್ಥಾಪಿಸಿರುವ 25 ಚೆಕ್‌ ಪೋಸ್ಟ್‌ಗಳಲ್ಲಿ ಸಿ.ಸಿ. ಟಿ.ವಿ ಅಳವಡಿಸಿ ಬಿಗಿ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಕೆ.ಎ. ದಯಾನಂದ್‌…

 • ದೇಶಪ್ರೇಮ ಸಾರುವ ಸರ್ಕಾರಿ ನಗರ ಸಾರಿಗೆ ಬಸ್

  ಭದ್ರಾವತಿ: ನಿಶ್ಯಸ್ತ್ರರಾಗಿದ್ದ ಭಾರತೀಯ ಯೋಧರ ಬಸ್‌ ಮೇಲೆ ಪಾಪಿ ಪಾಕಿಸ್ಥಾನದ ಕುಮ್ಮಕ್ಕಿನಿಂದ ದಾಳಿ ನಡೆಸಿದ ಉಗ್ರರ ದಾಳಿ ಹಾಗೂ ಅದಕ್ಕೆ ಭಾರತದ ವೀರಯೋಧರು ಉಗ್ರರ ನೆಲೆ ಮೇಲೆ ನಡೆಸಿದ ವಾಯುದಾಳಿ ನಂತರ ದೇಶದ ಎಲ್ಲರ ಬಾಯಲ್ಲಿ ಭಾರತೀಯ ಯೋಧರ…

 • ಕಾಂಗ್ರೆಸ್‌ನಲ್ಲಿ ಕಾಗೋಡು ನಿಯಂತ್ರಣ ಸಡಿಲ?

  ಸಾಗರ: ಪಕ್ಷದ ಬ್ಲಾಕ್‌, ನಗರ ಘಟಕ ಸೇರಿದಂತೆ ವಿವಿಧ ಪದಾಧಿಕಾರಿಗಳ ನೇಮಕದ ವಿಚಾರದಲ್ಲಿ ಕಾಂಗ್ರೆಸ್‌ನಲ್ಲಿ ಭಿನ್ನಮತ ಭುಗಿಲೆದ್ದು, ಪಕ್ಷದ ಕಚೇರಿಯಲ್ಲಿಯೇ ಸಭೆ ನಡೆಸಿದ ಘಟನೆಯ ಹಿನ್ನೆಲೆಯಲ್ಲಿ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ರಾಜಿ ಪಂಚಾಯ್ತಿ ನಡೆಸಿ, ಪ್ರಕಟವಾಗಬೇಕಾಗಿದ್ದ ಪದಾಧಿಕಾರಿಗಳ…

 • ಕೆರೆ ಕಾಮಗಾರಿ ಪ್ರಗತಿಯಲ್ಲಿ: ಅಖೀಲೇಶ್‌

  ಸಾಗರ: ಚಿಪ್ಳಿ ಲಿಂಗದಹಳ್ಳಿಯ ಬಂಗಾರಮ್ಮನ ಕೆರೆಯ ಹೂಳು ತೆಗೆಯುವ ಕಾಮಗಾರಿಯನ್ನು ಈ ಹಂತದಲ್ಲಿ ಸ್ಥಗಿತಗೊಳಿಸುವ ನಿರ್ಧಾರವನ್ನು ಕೈ ಬಿಟ್ಟಿದ್ದೇವೆ. ಈ ವರ್ಷವೇ ಇದರ ಸಂಪೂರ್ಣ ಹೂಳು ತೆಗೆಯುವ ಚಟುವಟಿಕೆ ಪೂರೈಸಲು ಬೇಕಾದ ಪ್ರೋತ್ಸಾಹ ಸಮಾಜದಿಂದ ಲಭ್ಯವಾಗಿದೆ ಎಂದು ಸಾಗರ…

 • ಮಧು ಗೆದ್ದರೆ ಜಿಲ್ಲೆಅಭಿವೃದ್ಧಿಗೆ ಅನುಕೂಲ

  ಶಿವಮೊಗ್ಗ: ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಮಾಡದೆ ಇರದಂತಹ ಅನೇಕ ನೀರಾವರಿ ಯೋಜನೆಗಳಿಗೆ ಮೈತ್ರಿ ಸರಕಾರದಲ್ಲಿ ಯಾವ ತೀರ್ಮಾನ ಮಾಡಿದ್ದೇವೆ. ಅದನ್ನು ಬಿಜೆಪಿ ನಾಯಕರು ನಾವು ಮನವಿ ಮಾಡಿಕೊಟ್ಟು ಮಾಡಿಸಿದ್ದೇವೆ ಎಂದು ಪ್ರಚಾರ ಮಾಡುತ್ತಿದ್ದಾರೆ. ಸೊರಬ ಜನತೆ ಋಣ ತೀರಿಸಲು,…

 • ಬೋರ್‌ವೆಲ್‌ ವ್ಯಾಮೋಹ; ಮಲೆನಾಡು ಬಾಣಲೆಯಿಂದ ಬೆಂಕಿಗೆ

  ಸಾಗರ: ಕಳೆದ ನಾಲ್ಕು ವರ್ಷಗಳಿಂದ ಮಲೆನಾಡಿನಲ್ಲಿ ಬರ ಸ್ಥಿತಿ ಇದ್ದು ಎಲ್ಲೆಡೆ ಅಂತರ್ಜಲದ ತೀವ್ರ ಕೊರತೆ ಉಂಟಾಗಿತ್ತು. ಎಷ್ಟೋ ಕಡೆ ಕೊಳವೆ ಬಾವಿಗಳನ್ನು ತೆರೆದು ವಿಫಲವಾಗಿ ಅದು ಅಂತರ್ಜಲ ಮಟ್ಟದ ಮೇಲೂ ವ್ಯತಿರಿಕ್ತ ಪರಿಣಾಮ ಬೀರಿತ್ತು. 2017ರಲ್ಲಿ ತಾಲೂಕಿನ…

 • ಠೇವಣಿ ಹಣ ನಾಣ್ಯಗಳಲ್ಲೇ ಭರ್ತಿ ಮಾಡಿದ ಅಭ್ಯರ್ಥಿ!

  ಶಿವಮೊಗ್ಗ: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹೆಲಿಕಾಪ್ಟರ್‌ ಮೂಲಕ ಆಗಮಿಸಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ವಿರುದ್ಧ ನಾಮಪತ್ರ ಸಲ್ಲಿಸಿ ಗಮನ ಸೆಳೆದಿದ್ದ ಪಕ್ಷೇತರ ಅಭ್ಯರ್ಥಿ ವಿನಯ್‌ ರಾಜಾವತ್‌ ಈ ಬಾರಿಯೂ ವಿಭಿನ್ನವಾಗಿ ನಾಮಪತ್ರ ಸಲ್ಲಿಸಿ ಶಿವಮೊಗ್ಗ ಲೋಕಸಭಾ ಕಣಕ್ಕಿಳಿದಿದ್ದಾರೆ. ನಾಮಪತ್ರ…

 • ರಂಗಕರ್ಮಿ, ನಿರ್ದೇಶಕಿ ಎಸ್‌. ಮಾಲತಿ ಇನ್ನಿಲ್ಲ

  ಸಾಗರ: ರಂಗಕರ್ಮಿ, ನಟಿ, ನಿರ್ದೇಶಕಿ, ಹೋರಾಟಗಾರ್ತಿ ಎಸ್‌. ಮಾಲತಿ (66) ಸೋಮವಾರ ಅನಾರೋಗ್ಯದಿಂದ ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾದರು. ಮೃತರಿಗೆ ಪತಿ, ಅಪಾರ ಅಭಿಮಾನಿಗಳಿದ್ದಾರೆ. ಮಾಲತಿ ಎಚ್‌1ಎನ್‌1 ಜ್ವರದಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಮಾರ್ಚ್‌ ಎರಡನೇ ವಾರದಲ್ಲಿ ಮಣಿಪಾಲ್‌ಗೆ ಸೇರಿಸಲಾಗಿತ್ತು. ಅವರ…

 • ಹಣಕಾಸಿನ ಕೊರತೆ: ಕೆರೆ ಕಾಮಗಾರಿ ಅಂತ್ಯ?

  ಸಾಗರ: ನಗರದ ಸಾಗರ ತಾಲೂಕು ಜೀವಜಲ ಕಾರ್ಯಪಡೆ ಹಾಗೂ ಸ್ವಾನ್‌ ಆ್ಯಂಡ್‌ ಮ್ಯಾನ್‌ ಸಂಸ್ಥೆಯ ಸಹಯೋಗದಲ್ಲಿ ನಡೆಯುತ್ತಿದ್ದ ಕಲ್ಮನೆ ಗ್ರಾಪಂ ವ್ಯಾಪ್ತಿಯ ಚಿಪ್ಳಿಲಿಂಗದಹಳ್ಳಿಯ ಬಂಗಾರಮ್ಮನ ಕೆರೆಯ ಹೂಳು ತೆಗೆಯುವ ಕಾಮಗಾರಿ ಸೋಮವಾರ ಮತ್ತೂಮ್ಮೆ ಹಣಕಾಸಿನ ಕೊರತೆಯ ಹಿನ್ನೆಲೆಯಲ್ಲಿ ಸ್ಥಗಿತಗೊಳ್ಳುವ…

ಹೊಸ ಸೇರ್ಪಡೆ