• ಸಿದ್ಧಗಂಗಾ ಶ್ರೀ ಆಸ್ಪತ್ರೆಗೆ ದಾಖಲು

  ತುಮಕೂರು: ಸಿದ್ಧಗಂಗಾ ಮಠದಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದ ಕರ್ನಾಟಕ ರತ್ನ ಡಾ.ಶ್ರೀ ಶಿವಕುಮಾರ ಸ್ವಾಮೀಜಿಯವರನ್ನು ನಗರದ ಸಿದ್ಧಗಂಗಾ ಆಸ್ಪತ್ರೆಗೆ ರಾತ್ರಿ 8.15ರ ವೇಳೆಗೆ ದಾಖಲು ಮಾಡಲಾಗಿದೆ.  ಶ್ರೀಗಳು ಮಠದಲ್ಲಿಯೇ ಇದ್ದರೆ ಸೋಂಕು ಹೆಚ್ಚಾಗುವ ಸಾಧ್ಯತೆ ಇದ್ದು ಮತ್ತು ಶ್ರೀಗಳ ಆರೋಗ್ಯ…

 • ಸಿದ್ಧಗಂಗಾ ಶ್ರೀ ಆರೋಗ್ಯ ವಿಚಾರಿಸಿದ ಗೃಹ ಸಚಿವ

  ತುಮಕೂರು: “ನಡೆದಾಡುವ ದೇವರು ಸಿದ್ಧಗಂಗಾ ಪೀಠದ ಡಾ.ಶ್ರೀ ಶಿವಕುಮಾರ ಸ್ವಾಮೀಜಿಯವರು ಆರೋಗ್ಯವಾಗಿದ್ದಾರೆ. ಯಾರೂ ಆತಂಕಪಡುವ ಅಗತ್ಯವಿಲ್ಲ’ ಎಂದು ಗೃಹ ಸಚಿವ ಎಂ.ಬಿ. ಪಾಟೀಲ್‌ ತಿಳಿಸಿದರು. ಸಿದ್ಧಗಂಗಾ ಮಠಕ್ಕೆ ಮಂಗಳವಾರ ತಮ್ಮ ಪತ್ನಿ ಆಶಾ ಪಾಟೀಲ್‌ ಅವರೊಂದಿಗೆ ಭೇಟಿ ನೀಡಿ ಶ್ರೀಗಳ ಆರೋಗ್ಯ ವಿಚಾರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು….

 • ಸಿದ್ಧಗಂಗಾ ಶ್ರೀಗಳಿಗೆ ಮುಂದುವರಿದ ಚಿಕಿತ್ಸೆ

  ತುಮಕೂರು: “ನಡೆದಾಡುವ ದೇವರು ಡಾ.ಸಿದ್ಧಗಂಗಾ ಶ್ರೀಗಳು ಆರೋಗ್ಯವಾಗಿದ್ದಾರೆ. ಶ್ರೀಗಳಿಗೆ ಮಠದಲ್ಲಿಯೇ ಚಿಕಿತ್ಸೆ ಮುಂದುವರಿದಿದೆ, ಭಕ್ತರು ಆತಂಕ ಪಡುವ ಅಗತ್ಯವಿಲ್ಲ’ ಎಂದು ಸಿದ್ಧಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗ ಸ್ವಾಮೀಜಿ ತಿಳಿಸಿದ್ದಾರೆ. “ನಿನ್ನೆಯಿಂದ ಆ್ಯಂಟಿಬಯೋಟಿಕ್‌ ಕೊಡಲಾಗುತ್ತಿದ್ದು, ಅದರ ಪರಿಣಾಮ ತಿಳಿಯಲು 48…

 • ಸಿದ್ಧಗಂಗಾ ಶ್ರೀ ಆರೋಗ್ಯದಲ್ಲಿ ಚೇತರಿಕೆ

  ತುಮಕೂರು: ಸಿದ್ಧಗಂಗಾ ಮಠದ ಹಿರಿಯ ಶ್ರೀಗಳಾದ ಶ್ರೀ ಶಿವಕುಮಾರ ಸ್ವಾಮೀಜಿಯವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ ಎಂದು ಸಿದ್ಧಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗ ಸ್ವಾಮೀಜಿ ತಿಳಿಸಿದರು. ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮಠದಲ್ಲಿ ಪೂಜ್ಯರ ಆರೈಕೆ ಉತ್ತಮ ರೀತಿಯಲ್ಲಿ ನಡೆಯುತ್ತಿದೆ….

 • ಸರ್ಕಾರಿ ಗೌರವದೊಂದಿಗೆ ಸೂಲಗಿತ್ತಿ ನರಸಮ್ಮ ಅಂತ್ಯಸಂಸ್ಕಾರ

  ತುಮಕೂರು: ಸೂಲಗಿತ್ತಿ ಡಾ.ನರಸಮ್ಮ (97) ಅವರ ಅಂತ್ಯಸಂಸ್ಕಾರ ಸಕಲ ಸರ್ಕಾರಿ ಗೌರವಗಳೊಂದಿಗೆ ನಗರ ಸಮೀಪದ ಗಂಗಸಂದ್ರದಲ್ಲಿ ಬುಧವಾರ ಸಂಜೆ ನೆರವೇರಿತು. ಬೆಂಗಳೂರಿನ ಬಿಜಿಎಸ್‌ ಆಸ್ಪತ್ರೆಯಲ್ಲಿ ನಿಧನರಾದ ನರಸಮ್ಮ ಅವರ ಪಾರ್ಥಿವ ಶರೀರವನ್ನು ನಗರದ ಅಮಾನಿಕೆರೆಯ ಗಾಜಿನ ಮನೆಯಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಸಚಿವರು, ಶಾಸಕರು,…

 • ಮರಕ್ಕೆ ಮಾರುತಿ ವ್ಯಾನ್‌ ಡಿಕ್ಕಿ: ಓರ್ವ ಸಾವು

  ಬೇಲೂರು: ಮಾರುತಿ ವ್ಯಾನ್‌ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಒಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂವರಿಗೆ ಪೆಟ್ಟು ಬಿದ್ದಿರುವ ಘಟನೆ ತಾಲೂಕಿನ ತಗರೆ ಸಮೀಪ ಗುರುವಾರ ಸಂಭವಿಸಿದೆ. ಬಾಣಾವರದ ಗಣೇಶ್‌ ಪ್ರಸಾದ್‌ ಹೋಟೆಲ್‌ ಮಾಲೀಕ ರಾಜು(42) ಮೃತ ವ್ಯಕ್ತಿ. ಬಾಣಾವರದ ಗಣೇಶ್‌…

 • ಚೇತರಿಸಿಕೊಳ್ಳುತ್ತಿರುವ ಸಿದ್ಧಗಂಗಾಶ್ರೀ

  ತುಮಕೂರು: ನಮ್ಮನ್ನು ಸದಾ ಆಶೀರ್ವದಿಸುವ ನಡೆದಾಡುವ ದೇವರು ಪವಾಡ ರೀತಿಯಲ್ಲಿ ಅರೋಗ್ಯದಲ್ಲಿ ಚೇತರಿಕೊಂಡು ಮಠಕ್ಕೆ ಬಂದಿದ್ದಾರೆ, ಶ್ರೀಗಳನ್ನು ಕಣ್ಣುತುಂಬಾ ನೋಡಿ ಅವರ ಆಶೀರ್ವಾದ ಪಡೆಯುವ ದಿನವೂ ನಮಗೆ ಬೇಗ ಬರಲಿ ಎನ್ನುವುದೇ ಸಿದ್ಧಗಂಗಾ ಮಠದ ಭಕ್ತರ ಆಶಯ. ಶ್ರೀ ಕ್ಷೇತ್ರ…

 • ಶಸ್ತ್ರ ಚಿಕಿತ್ಸೆ ಬಳಿಕ ಸ್ವಾಮೀಜಿ ಮಠಕ್ಕೆ ವಾಪಸ್‌

  ತುಮಕೂರು: ಯಶಸ್ವಿ ಶಸ್ತ್ರಚಿಕಿತ್ಸೆ ಬಳಿಕ ಶತಾಯುಷಿ, ಭಕ್ತರ ಪಾಲಿನ ನಡೆದಾಡುವ ದೇವರು ಸಿದ್ಧಗಂಗಾ ಡಾ. ಶಿವಕುಮಾರ ಸ್ವಾಮೀಜಿ ಅವರು ಕ್ಷೇಮವಾಗಿ ಮಠಕ್ಕೆ ವಾಪಸ್ಸಾಗಿದ್ದಾರೆ. 13 ದಿನಗಳಿಂದ ಚೆನ್ನೈನ ರೇಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬುಧವಾರ ಮಧ್ಯಾಹ್ನ ಸಿದ್ಧಗಂಗಾ ಮಠಕ್ಕೆ…

ಹೊಸ ಸೇರ್ಪಡೆ