• ಉಡುಪಿಯಲ್ಲಿ ಉತ್ತಮ ಮಳೆ

  ಉಡುಪಿ: ಉಡುಪಿ, ಬ್ರಹ್ಮಾವರ, ಕಾಪು ತಾಲೂಕಿನಲ್ಲಿ ಶುಕ್ರವಾರ ರಾತ್ರಿ ಉತ್ತಮ ಮಳೆಯಾಗಿದೆ. ರಾತ್ರಿ ಇಡೀ ಉತ್ತಮ ಮಳೆ ಸುರಿದ ಪರಿಣಾಮ ತಗ್ಗಿನ ಪ್ರದೇಶಗಳಲ್ಲಿ, ಗದ್ದೆ ಬಯಲಿನಲ್ಲಿ ನೀರು ನಿಂತಿತು. ಇದೇ ವೇಳೆ ಬಜೆ ಅಣೆಕಟ್ಟಿನಲ್ಲಿ ನೀರಿನ ಹೊರ ಹರಿಯುವಿಕೆ…

 • ‘ಕೊಡುಗೆ ಸದುಪಯೋಗದಿಂದ ದಾನಿಗಳಿಗೆ ಸಂತೃಪ್ತಿ’

  ಸಿದ್ದಾಪುರ: ಸಮಾಜದಲ್ಲಿರುವ ಹಣವಂತರು ದಾನ ಮಾಡಬೇಕೆಂಬ ನಿಯಮ ಇಲ್ಲ. ಒಳ್ಳೆಯ ಮನಸ್ಸಿರುವವರು ಸಮಾಜಕ್ಕಾಗಿ ದಾನ ಮಾಡುತ್ತಾರೆ. ದಾನ ಮಾಡಿದವರ ದಾನ ಸದುಪಯೋಗವಾದಾಗ ದಾನಿಗಳಿಗೆ ಅದೇ ಸಂತೃಪ್ತಿ ಎಂದು ಗೀತಾ ಎಚ್.ಎಸ್‌.ಎನ್‌. ಫೌಂಡೇಶನ್‌ ಕೋಟೇಶ್ವರ ಇದರ ಅಧ್ಯಕ್ಷ ಶಂಕರ ಐತಾಳ್‌…

 • ಎಳ್ಳಾರೆ: 12 ಲಕ್ಷ ರೂ. ವೆಚ್ಚದ ಓವರ್‌ ಹೆಡ್‌ ಟ್ಯಾಂಕ್‌ ಉದ್ಘಾಟನೆ

  ಅಜೆಕಾರು: ಕಡ್ತಲ ಗ್ರಾ.ಪಂ. ವ್ಯಾಪ್ತಿಯ ರಸ್ತೆ, ಸೇತುವೆ, ಕುಡಿಯುವ ನೀರಿನ ಕಾಮಗಾರಿಗಳಿಗಾಗಿ ಹೆಚ್ಚಿನ ಅನುದಾನ ಒದಗಿಸಲಾಗಿದ್ದು ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ನಡೆಸಲು ಅನುದಾನ ನೀಡುವ ಭರವಸೆಯನ್ನು ಶಾಸಕ ಸುನಿಲ್ ಕುಮಾರ್‌ ನೀಡಿದರು. ಎಳ್ಳಾರೆಯ ಹೆಬ್ಟಾರ್‌ ಜಡ್ಡು ಎಂಬಲ್ಲಿ ಸುಮಾರು…

 • ಸಮಸ್ಯೆಗಳ ನಡುವೆಯೂ ಭತ್ತದ ಕೃಷಿ ಕಾರ್ಯಕ್ಕೆ ಚಾಲನೆ

  ಕಾಪು: ಮುಂಗಾರು ಮಳೆ ವಿಳಂಬ, ಕೃಷಿ ಕಾರ್ಮಿಕರ ಕೊರತೆ, ಭತ್ತಕ್ಕೆ ಸಮರ್ಪಕ ಬೆಂಬಲ ಬೆಲೆ ದೊರಕದೇ ಇರುವುದರ ಮಧ್ಯೆಯೂ ಕಾಪು ತಾಲೂಕಿನಲ್ಲಿ ಭತ್ತದ ಕೃಷಿಗೆ ಚಾಲನೆ ದೊರಕಿದೆ. ಜತೆಗೆ ಈ ಬಾರಿ 2019 – 20ನೇ ಸಾಲಿನಲ್ಲಿ 3,600…

 • ಹೊಂಡಗುಂಡಿಗಳಿಂದ ಕೂಡಿದ ಕಾಂತಾವರ -ಕೆಪ್ಲಾಜೆ ರಸ್ತೆ

  ಬೆಳ್ಮಣ್‌: ಕಾರ್ಕಳ ತಾಲೂಕಿನ ಕಾಂತಾವರ ಹೈಸ್ಕೂಲಿನಿಂದ ಕೆಪ್ಲಾಜೆ ಮಾರಿಗುಡಿಯಾಗಿ ಕಡಂದಲೆ ಹಾಗೂ ಪಾಲಡ್ಕವನ್ನು ಸಂಪರ್ಕಿಸುವ ರಸ್ತೆ ಹೊಂಡಗುಂಡಿಗಳಿಂದ ಕೂಡಿದ್ದು ಮಳೆ ನೀರು ನಿಂತು ವಾಹನ ಸಂಚಾರಕ್ಕೆ ಅಯೋಗ್ಯವಾಗಿದೆೆ. ಮನವಿಗಳಿಗೆ ಮನ್ನಣೆ ಇಲ್ಲ ಈ ರಸ್ತೆ ಹಲವಾರು ವರ್ಷಗಳಿಂದ ನಾದುರಸ್ತಿಯಲ್ಲಿದ್ದು…

 • ಉಭಯ ಜಿಲ್ಲೆಗಳಲ್ಲಿ ವಿಶ್ವ ಯೋಗ ದಿನಾಚರಣೆ

  ಉಡುಪಿ/ ಮಂಗಳೂರು: ವಿಶ್ವ ಯೋಗ ದಿನಾಚರಣೆ ಹಿನ್ನೆಲೆ ಯಲ್ಲಿ ಶುಕ್ರವಾರ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಜಿಲ್ಲಾ ಪಂಚಾಯತ್‌, ವಿವಿಧ ಸಂಘ- ಸಂಸ್ಥೆಗಳ ಆಶ್ರಯದಲ್ಲಿ ಸಾಮೂಹಿಕ ಯೋಗ ನಡೆಯಿತು. ಉಡುಪಿಯ ಅಜ್ಜರಕಾಡು ಒಳಾಂಗಣ ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದ…

 • ವಿಶ್ರಾಂತಿ ಇಲ್ಲದೆ ಒತ್ತಡವೇ ಹೆಚ್ಚಿರುವ ಬದುಕಿಗೆ ಯೋಗವೇ ಬೇಕು

  ಬದುಕಿನಲ್ಲಿ ಯೋಗ-ಭಾಗ್ಯ ಒಟ್ಟಿಗೆ ಸಾಗಬೇಕೆಂದರೆ “ಯೋಗ’ ಇರಲೇಬೇಕು. “ಯೋಗ ಜೀವನ ‘ ಅಂಕಣ ಇಂದಿನಿಂದ ಆರಂಭ. ಒಂದು ತಿಂಗಳ ಕಾಲ ಹಲವಾರು ಯೋಗ ಗುರುಗಳು ಇಂದಿನ ಬದುಕಿಗೆ ಯೋಗದ ಅಗತ್ಯವನ್ನು ಇಲ್ಲಿ ವಿವರಿಸುವರು. ಉಡುಪಿ: ಈಗ ಮಹಿಳೆಯರಿಗೆ ಮನೆ…

 • ವೈಫ‌ಲ್ಯ ಮರೆಮಾಚಲು ಸಿಎಂ ಗ್ರಾಮವಾಸ್ತವ್ಯ: ಕೋಟ

  ಉಡುಪಿ: ರಾಜ್ಯದ ಸಮ್ಮಿಶ್ರ ಸರಕಾರದ ಆಡಳಿತ ನಿಷ್ಕ್ರಿಯವಾಗಿದೆ. ಬರ ನಿರ್ವಹಣೆ, ರೈತರ ಸಮಸ್ಯೆ ಪರಿಹರಿಸುವಲ್ಲಿ ಸೋತಿದೆ. ವೈಫ‌ಲ್ಯವನ್ನು ಮರೆ ಮಾಚುವುದಕ್ಕಾಗಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಮಾಡುತ್ತಿದ್ದಾರೆ ಎಂದು ವಿಧಾನ ಪರಿಷತ್‌ ವಿಪಕ್ಷ ನಾಯಕ ಕೋಟ ಶ್ರೀನಿವಾಸ…

 • ಗಂಗೊಳ್ಳಿ: ಮೀನು ಹರಾಜು ಪ್ರಾಂಗಣದ ಪಿಲ್ಲರ್‌ನಲ್ಲಿ ಬಿರುಕು!

  ಗಂಗೊಳ್ಳಿ: ಇಲ್ಲಿನ ಮೀನುಗಾರಿಕಾ ಬಂದರಿನಲ್ಲಿರುವ ಎರಡನೇ ಹರಾಜು ಪ್ರಾಂಗಣದ ಕಟ್ಟಡದ ಪಿಲ್ಲರ್‌ ಬಿರುಕು ಬಿಟ್ಟಿದ್ದು, ಭವಿಷ್ಯದಲ್ಲಿ ಇನ್ನಷ್ಟು ಅಪಾಯ ತಂದೊಡ್ಡುವ ಭೀತಿ ಎದುರಾಗಿದೆ. ಕಳೆದ ಅಕ್ಟೋಬರ್‌ ಹಾಗೂ ಡಿಸೆಂಬರ್‌ನಲ್ಲಿ ಇಲ್ಲಿನ ಬಂದರಿನ ಎರಡನೇ ಹರಾಜು ಪ್ರಾಂಗಣದ ಬಳಿಯ ಜೆಟ್ಟಿಯ…

 • ಕ್ರಾಸ್‌ಲ್ಯಾಂಡ್‌ ಕಾಲೇಜು: ಪುನಶ್ಚೇತನ ಕಾರ್ಯಕ್ರಮ

  ಬ್ರಹ್ಮಾವರ: ವಿದ್ಯಾರ್ಥಿ ಜೀವನದಿಂದಲೇ ಪ್ರಾಮಾಣಿಕತೆ, ಶಿಸ್ತು, ಸಮಯ ಪಾಲನೆ ಅಳವಡಿಸಿಕೊಂಡಲ್ಲಿ ಮುಂದಿನ ಭವಿಷ್ಯ ಉತ್ತಮವಾಗಿರುವುದು ಎಂದು ಬ್ರಹ್ಮಾವರ ಕ್ರಾಸ್‌ಲ್ಯಾಂಡ್‌ ಕಾಲೇಜಿನ ಹಳೆ ವಿದ್ಯಾರ್ಥಿನಿ ಹಾಗೂ ಶಿರ್ತಾಡಿ ಭುವನಜ್ಯೋತಿ ವಸತಿ ಶಾಲೆಯ ಸಹಸಂಸ್ಥಾಪಕಿ ಲತಾ ಆಚಾರ್ಯ ಹೇಳಿದರು. ಅವರು ಕ್ರಾಸ್‌ಲ್ಯಾಂಡ್‌…

 • ನಿಟ್ಟೆ ಕಾಲೇಜು: ರಸ್ತೆ ಸುರಕ್ಷತೆ, ಮಾದಕ ದ್ರವ್ಯ ಸೇವನೆ ಜಾಗೃತಿ

  ಕಾರ್ಕಳ: ನಿಟ್ಟೆ ಡಾ| ಎನ್‌.ಎಸ್‌.ಎ.ಎಂ. ಪ್ರಥಮ ದರ್ಜೆ ಕಾಲೇಜು ಮತ್ತು ಕಾರ್ಕಳ ಆರಕ್ಷಕರ ಠಾಣೆ ಸಹಯೋಗದಲ್ಲಿ ನಿಟ್ಟೆ ಪ್ರಥಮ ದರ್ಜೆ ಕಾಲೇಜಿನಲ್ಲಿ ರಸ್ತೆ ಸುರಕ್ಷತೆ, ಮಾದಕ ದ್ರವ್ಯ ಸೇವನೆ ಜಾಗೃತಿ ಕಾರ್ಯಕ್ರಮ ನಡೆಯಿತು ಕಾರ್ಕಳ ಉಪವಿಭಾಗದ ಎಎಸ್‌ಪಿ ಕೃಷ್ಣಕಾಂತ್‌…

 • ವ್ಯಕ್ತಿತ್ವ ವಿಕಸನ, ನಾಯಕತ್ವ ಬೆಳವಣಿಗೆ ತರಬೇತಿ

  ಬೆಳ್ಮಣ್‌: ವಿದ್ಯಾರ್ಥಿಗಳು ಜೀವನದಲ್ಲಿ ದೊರಕುವಂತಹ ಎಲ್ಲ ಚಟುವಟಿಕೆಗಳಲ್ಲಿ, ತರಬೇತಿಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದು ಅತ್ಯಗತ್ಯ. ಅವಕಾಶದ ಸದ್ಬಳಕೆಯೇ ನಾಯಕತ್ವದ ಬೆಳವಣಿಗೆ ಎಂದು ಕಾರ್ಕಳ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ್‌ ಶೆಟ್ಟಿ ಹೇಳಿದರು. ಬುಧವಾರ ಮುಂಡ್ಕೂರು ವಿದ್ಯಾವರ್ಧಕ ಪದವಿಪೂರ್ವ…

 • “ಹೆತ್ತವರು ಸಂಸ್ಥೆಯೊಂದಿಗೆ ಕೈಜೋಡಿಸಿದರೆ ಸಂಸ್ಥೆಯ ಅಭಿವೃದ್ಧಿ ಸಾಧ್ಯ’

  ಕಟಪಾಡಿ: ಸರಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣವನ್ನು ನೀಡಲಾಗುತ್ತಿದೆ. ನಿಷ್ಣಾತ ಶಿಕ್ಷಕ ವರ್ಗವಿದೆ. ಸರಕಾರದಿಂದ ಕೊಡಮಾಡಲ್ಪಟ್ಟ ಸೌಲಭ್ಯಗಳಿವೆ. ಇವೆಲ್ಲವನ್ನೂ ಸದು ಪಯೋಗಪಡಿಸಿಕೊಂಡು ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಉನ್ನತ ಸಾಧಕರಾಗಬೇಕು. ಅದರೊಂದಿಗೆ ಪೋಷಕರು ಸಂಸ್ಥೆಯ ಜೊತೆ ಕೈಜೋಡಿಸಿದೆ ವಿದ್ಯಾಸಂಸ್ಥೆಯ ಅಭಿವೃದ್ಧಿ ಸಾಧ್ಯ ಎಂದು…

 • ಆತ್ಮ ರಕ್ಷಣೆಯ ಕಲೆಯಾಗಿ ಕರಾಟೆ: ನಿತ್ಯಾನಂದ

  ಕಾರ್ಕಳ: ಜೇಸೀಸ್‌ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕರಾಟೆ ತರಗತಿಯನ್ನು ಕರ್ನಾಟಕ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ನಿತ್ಯಾನಂದ ಕೆಮ್ಮಣ್ಣು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ನಿರಂತರ ಪ್ರಯತ್ನ, ಕಠಿನ ಪರಿಶ್ರಮದಿಂದ ಉನ್ನತ ಹಂತಕ್ಕೇರಲು ಸಾಧ್ಯ. ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ಬೆಳೆಸಲು…

 • ಪುನಾರುಕೆರೆ: ರೈತರೊಂದಿಗೆ ಸಂವಾದ, ಮಾಹಿತಿ

  ಬೆಳ್ಮಣ್‌: ಅಂತರ್ಜಲ ಕೊರತೆಯ ಬಗ್ಗೆ ಸಮರ್ಪಕ ಪರಿಹಾರ ಕಂಡುಕೊಳ್ಳದಿದ್ದಲ್ಲಿ ಮುಂದೆ ಜಲಕ್ಷಾಮದ ಭಾರೀ ಅನಾಹುತ ಎದುರಿಸಬೇಕಾದೀತು ಎಂದು ಭಾರತೀಯ ಕಿಸಾನ್‌ ಸಂಘದ ಜಿಲ್ಲಾಧ್ಯಕ್ಷ ನಿಟ್ಟೆ ನವೀನಚಂದ್ರ ಜೈನ್‌ ಹೇಳಿದರು. ಗುರುವಾರ ಬೆಳ್ಮಣ್‌ ಗ್ರಾ.ಪಂ. ವ್ಯಾಪ್ತಿಯ ಪುನಾರುಕೆರೆ ಹಾಲು ಉತ್ಪಾದಕರ…

 • ಮೂಡ್ಲಕಟ್ಟೆ : ಸಿಗಡಿಗೆ ಬಂಪರ್‌ ಬೆಲೆ

  ಕುಂದಾಪುರ: ಮೂಡ್ಲಕಟ್ಟೆಯ ಚಟ್ಲಿ ಕೆರೆಯಲ್ಲಿ ಶ್ರೀಧರ ಹೆಗ್ಡೆ, ವಸಂತ ಪೂಜಾರಿ, ಸುಬ್ರಹ್ಮಣ್ಯ, ಆನಂದ ಪೂಜಾರಿ ಹಾಗೂ ಸಂತೋಷ ಪೂಜಾರಿ ಪಾಲುದಾರಿಕೆಯಲ್ಲಿ ಮಾಡಿರುವ ಸಿಗಡಿ ಕೃಷಿಗೆ ಈ ಬಾರಿ ಬಂಪರ್‌ ಬೆಲೆ ಸಿಕ್ಕಿದೆ. ಅದು ಕೆ.ಜಿ.ಗೆ 370 ರೂ.ಯಂತೆ ಮಾರಾಟವಾಗಿದೆ….

 • ಯೋಗದಿಂದ ಆರೋಗ್ಯಪೂರ್ಣ ಬದುಕು: ಹರಿಪ್ರಸಾದ್‌

  ಬೆಳ್ಮಣ್‌: ಆರೋಗ್ಯಪೂರ್ಣ ಬದುಕನ್ನು ಯೋಗದಿಂದ ಮಾಡ ಬಹುದು. ಈಗಿನ ಆಹಾರ ಪದ್ಧತಿಯಿಂದ ಆರೋಗ್ಯ ಕೆಡುತ್ತಿದ್ದು, ನಾವು ನಿತ್ಯ ಯೋಗ ಮಾಡಿದರೆ ಆರೋಗ್ಯವಂತರಾಗಿರಲು ಸಾಧ್ಯ. ಎಷ್ಟೋ ಜೌಷ ಧಗಳಿಂದ‌ ಗುಣ ಮುಖವಾಗದ ಕಾಯಿಲೆಗಳು ಯೋಗದಿಂದ ಗುಣಮುಖವಾಗುತ್ತದೆ ಎಂದು ಯೋಗ ನಿರ್ದೇಶಕ ಹರಿಪ್ರಸಾದ್‌…

 • ಕುಂದಾಪುರ: ಸಂರಿಧ್‌ ಪ್ರಕೃತಿ ಚಿಕಿತ್ಸೆ ; ಯೋಗ ಕೇಂದ್ರ ಉದ್ಘಾಟನೆ

  ಕುಂದಾಪುರ: ಸಂರಿಧ್‌ ಪ್ರಾಕೃತಿಕ ಚಿಕಿತ್ಸಾಲಯ ಮತ್ತು ಯೋಗ ಕೇಂದ್ರ ಕುಂದಾಪುರದ ಸೂರ್ನಳ್ಳಿ ರಸ್ತೆಯ ಲ್ಲಿರುವ ನಿರ್ಮಾಣ್‌ ಎಂಪೋರಿಯಂ ಕಟ್ಟಡದ ಮೊದಲನೇ ಮಹಡಿಯಲ್ಲಿ ಶುಕ್ರವಾರ ಉದ್ಘಾಟನೆ ಗೊಂಡಿತು. ಹಿರಿಯ ವಕೀಲ ಎ.ಎಸ್‌.ಎನ್‌. ಹೆಬ್ಟಾರ್‌ ಕಾರ್ಯಕ್ರಮ ಮಾತನಾಡಿ, ನಮ್ಮ ದೇಶವು ಯೋಗವನ್ನು…

 • ಸ್ವಾಸ್ಥ್ಯ ಜೀವನಕ್ಕೆ ಯೋಗ: ಶೋಭಾ ಶೆಟ್ಟಿ

  ಉಡುಪಿ: ಯೋಗದಿಂದ ಚೈತನ್ಯ ಮೂಡಿ ಬದುಕಿನುದ್ದಕ್ಕೂ ಆರೋಗ್ಯಯುತ ಜೀವನ ನಡೆಸ ಬಹುದು ಎಂದು ಪುಣೆಯ ರಮಾಮಣಿ ಅಯ್ಯಂಗಾರ್‌ ಮೆಮೋರಿಯಲ್ ಯೋಗ ತರಬೇತುದಾರರಾದ ಶೋಭಾ ಶೆಟ್ಟಿ ಹೇಳಿದರು. ದಿ ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್‌ ಅಕೌಂಟೆಂಟ್ಸ್‌ ಆಫ್ ಇಂಡಿಯಾ ಉಡುಪಿ ಶಾಖೆಯ…

 • ಯಳಜಿತ್‌: ದನ ಕಳ್ಳತನ ಸ್ಥಳಕ್ಕೆ ಕೆ. ಗೋಪಾಲ ಪೂಜಾರಿ ಭೇಟಿ

  ಬೈಂದೂರು: ಬೈಂದೂರಿನ ಯಳಜಿತ್‌ದಲ್ಲಿ ದನ ಕಳ್ಳತನವಾದ ದಾರು ಗೌಡ್ತಿ ಮತ್ತು ಲಕ್ಷ್ಮೀ ಪೂಜಾರಿಯವರ ಮನೆಗೆ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಭೇಟಿ ನೀಡಿದರು. ಅಪರಾಧಿಗಳನ್ನು ತತ್‌ಕ್ಷಣ ಬಂಧಿಸುವಂತೆ ಹಿರಿಯ ಪೊಲೀಸ್‌ ಅಧಿಕಾರಿಗಳ ಜತೆ ತಾನು ಮಾತನಾಡಿದ್ದು ಈ ರೀತಿಯ…

ಹೊಸ ಸೇರ್ಪಡೆ