• ಶೀಂಟೂರು ನಾರಾಯಣ ರೈ ಮಹಾನ್‌ ಶಿಕ್ಷಣ ಪ್ರೇಮಿ

  ಸವಣೂರು: ಶಿಕ್ಷಣದಿಂದ ಸದೃಢ ಸಮಾಜ ನಿರ್ಮಾಣದೊಂದಿಗೆ ದೇಶಕಟ್ಟುವ ಕಾರ್ಯ ಮಾಡಬಹುದು ಎನ್ನುವ ಸಿದ್ಧಾಂತ ಹೊಂದಿದ್ದ ನಿವೃತ್ತ ಸೇನಾನಿ ಶೀಂಟೂರು ನಾರಾಯಣ ರೈ ಅವರು ರಾಷ್ಟ್ರ ನಿರ್ಮಾಣಕ್ಕೆ ಪ್ರೇರಣೆ ನೀಡಿದ ಮಹಾನ್‌ ಶಿಕ್ಷಣ ಪ್ರೇಮಿ ಎಂದು ಸುಳ್ಯ ಸಾಂದೀಪ್‌ ವಿಶೇಷ…

 • ಡಿಸಿಯಿಂದ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ

  ತೆಕ್ಕಟ್ಟೆ: ಕುಂಭಾಸಿ ಗ್ರಾಮ ಪಂಚಾಯತ್‌ ವ್ಯಾಪ್ತಿಯ ರಾ.ಹೆ.66 ಕುಂಭಾಸಿ-ಕೊರವಡಿ ಕರಾವಳಿ ಗ್ರಾಮೀಣ ಸಂಪರ್ಕಕ್ಕಾಗಿ ಸರ್ವಿಸ್‌ ರಸ್ತೆ ನಿರ್ಮಿಸುವಂತೆ ಜಿಲ್ಲಾಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ ಅವರಿಗೆ ಸಾರ್ವಜನಿಕರ ಪರವಾಗಿ ಕುಂಭಾಸಿ ಗ್ರಾ.ಪಂ. ವತಿಯಿಂದ ಆ. 14ರಂದು ಮನವಿ ಮಾಡಿದ್ದಾರೆ. ಈ ಸಂದರ್ಭದಲ್ಲಿ…

 • ಇಂದು ರಕ್ಷಾ ಬಂಧನ

  ಸಮಯ ಮತ್ತು ಹಣವು ಅನೇಕ ವಿಷಯಗಳನ್ನು ಬದಲಾಯಿಸುತ್ತದೆ. ಆದರೆ ನಾವು ಹಂಚಿಕೊಳ್ಳುವ ಪ್ರೀತಿ ಮತ್ತು ಬಾಂಧವ್ಯ ಎಂದಿಗೂ ಬದಲಾಗುವುದಿಲ್ಲ. ಈ ರಾಖೀ ನಿಮಗೆ ಪ್ರೀತಿ ಮತ್ತು ಕಾಳಜಿಯನ್ನು ತರುತ್ತದೆ. ನೆನಪುಗಳು ಸಮಯದೊಂದಿಗೆ ಮಸುಕಾಗ ಬಹುದು. ಆದರೆ ನಾವು ಹಂಚಿಕೊಳ್ಳುವ…

 • ಬೈಂದೂರು ತಾಲೂಕು ಕೇಂದ್ರದಲ್ಲಿ ಪ್ರಥಮ ಸ್ವಾತಂತ್ರ್ಯೋತ್ಸವ ಆಚರಣೆಯ ಸಿದ್ಧತೆ

  ಬೈಂದೂರು: ನೂತನ ತಾಲೂಕು ಘೋಷಣೆಯಾದ ಬಳಿಕ ಪ್ರಥಮ ಬಾರಿಗೆ ಬೈಂದೂರು ತಾಲೂಕು ಕೇಂದ್ರದಲ್ಲಿ ಸ್ವಾತಂತ್ರ್ಯ ದಿನಾಚರಣೆ ನಡೆಸಲು ಸಿದ್ಧತೆ ಪೂರ್ಣಗೊಂಡಿದೆ. ಇಲ್ಲಿನ ಗಾಂಧಿ ಮೈದಾನದಲ್ಲಿ ತಾಲೂಕು ಆಡಳಿತದ ವತಿಯಿಂದ ಪ್ರಥಮ ಬಾರಿಗೆ ಧ್ವಜಾರೋಹಣ ನಡೆಯಲಿದೆ. ರಾಜ್ಯದಲ್ಲಿ ನೆರೆ ಹಾವಳಿಯಿಂದ…

 • 1947: ಸ್ವಾತಂತ್ರ್ಯೋತ್ಸವದ ಮ್ಯಾರಥಾನ್‌

  ಉಡುಪಿ: ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ 1947 ರಲ್ಲಿ ಉಡುಪಿ ನಗರಾದ್ಯಂತ ಆ ಸಂಭ್ರಮವನ್ನು ಆ. 14ರ ರಾತ್ರಿಯಿಂದ ಮರುದಿನ ರಾತ್ರಿವರೆಗೆ ಆಚರಿಸಲಾಗಿತ್ತು. ಎಲ್ಲ ದೇವಸ್ಥಾನ, ಮಠಗಳಲ್ಲಿ ಆಚರಣೆ ನಡೆದುದೇ ವಿಶೇಷ. ನಗರದ ವಿವಿಧೆಡೆಯ ಎಲ್ಲ ದೇವಸ್ಥಾನ, ಮಠ, ಮನೆ,…

 • ತೆಕ್ಕಟ್ಟೆಯಲ್ಲಿ ಪಂಜಿನ ಮೆರವಣಿಗೆ

  ತೆಕ್ಕಟ್ಟೆ : ವಿಶ್ವ ಹಿಂದೂ ಪರಿಷತ್, ಬಜರಂಗ ದಳ ತೆಕ್ಕಟ್ಟೆ ಘಟಕದ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನದ ಪ್ರಯುಕ್ತ ಪಂಜಿನ ಮೆರವಣಿಗೆಯನ್ನು ಮಣಿಕಂಠ ಟ್ರಾನ್ಸ್ಪೋರ್ಟ್ ನ ಮಾಲಕ ಶಂಕರ ದೇವಾಡಿಗ ಆ.14 ರಂದು ತೆಕ್ಕಟ್ಟೆ ಶ್ರೀ ಮಹಾಲಿಂಗೇಶ್ವರ…

 • ರಾಜ್ಯದ ಶೇ. 33 ಪ್ರದೇಶಕ್ಕೆ ಹಸಿರು ಹೊದಿಕೆ ಗುರಿ

  ಉಡುಪಿ: ರಾಜ್ಯ ಸರಕಾರವು ಬಜೆಟ್‌ನಲ್ಲಿ ಘೋಷಿಸಿರುವ ಹಸಿರು ಕರ್ನಾಟಕ ಯೋಜನೆಯನ್ನು ಅರಣ್ಯ ಇಲಾಖೆ ಯಶಸ್ವಿಯಾಗಿ ಅನುಷ್ಠಾನಗೊಳಿಸುತ್ತಿದ್ದು, ಈಗಾಗಲೇ ಉಭಯ ಜಿಲ್ಲೆಗಳಲ್ಲಿ ಅರಣ್ಯ ಇಲಾಖೆ ಯಡಿ 71,500 ಮತ್ತು ಸಾಮಾಜಿಕ ಅರಣ್ಯ ವಿಭಾಗದಡಿ 1,13,362 ಗಿಡಗಳನ್ನು ನೆಡಲಾಗಿದೆ. “ಮನೆಗೊಂದು ಮರ,…

 • ಫಿಶ್‌ಮೀಲ್‌ ಅವಘಡ: ಇನ್ನೆರಡು ದಿನಗಳಲ್ಲಿ ವರದಿ

  ಕುಂದಾಪುರ: ಕಟ್‌ಬೆಲೂ¤ರು ಗ್ರಾಮ ಪಂಚಾಯತ್‌ ವ್ಯಾಪ್ತಿಯ ದೇವಲ್ಕುಂದದಲ್ಲಿರುವ ಮಲ್ಪೆ ಫ್ರೆಶ್‌ ಎಕ್ಸ್‌ಪೋರ್ಟ್‌ ಮರೈನ್‌ ಮೀನು ಸಂಸ್ಕರಣಾ ಘಟಕ (ಫಿಶ್‌ಮೀಲ್‌)ದಲ್ಲಿ ಸೋಮವಾರ ಸಂಭವಿಸಿದ ಅಮೋನಿಯ ಅನಿಲ ಸೋರಿಕೆ ದುರಂತದಿಂದ ಅಸ್ವಸ್ಥರಾದ 79 ಮಂದಿ ಕಾರ್ಮಿಕರ ಪೈಕಿ 77 ಮಂದಿ ಮಂಗಳವಾರ…

 • ಮುಂಡ್ಕೂರು ಸುತ್ತಮುತ್ತ ಬೀದಿ ನಾಯಿಗಳ ಕಾಟ

  ಬೆಳ್ಮಣ್‌: ಮುಂಡ್ಕೂರು ಗ್ರಾ.ಪಂ. ಸುತ್ತ ಮುತ್ತ ಬೀದಿ ನಾಯಿಗಳ ಕಾಟ ಆರಂಭವಾಗಿದ್ದು ಜನ ಆತಂಕಿತರಾಗಿದ್ದಾರೆ. ಶಾಲೆಗೆ ಹೋಗುವ ಮಕ್ಕಳೂ ಭಯಭೀತರಾಗಿದ್ದಾರೆ. ಮುಂಡ್ಕೂರು, ಕಜೆ, ಜಾರಿಗೆಕಟ್ಟೆ, ಸಂಕಲಕರಿಯ ಪರಿಸರದ ರಸ್ತೆಗಳಲ್ಲಿಯೇ ಬೀದಿ ನಾಯಿಗಳು ರಂಪಾಟ ನಡೆಸುತ್ತಿದ್ದು ಇವುಗಳಲ್ಲಿ ಹುಚ್ಚು ನಾಯಿಗಳಿರಬಹು…

 • ಕಾಪು ತಾಲೂಕಿನ ವಿವಿಧೆಡೆ ನೆರೆ

  ಕಾಪು: ಮಂಗಳವಾರ ದಿನವಿಡೀ ಸುರಿದ ಮಳೆಯಿಂದ ಕಾಪು ತಾಲೂಕಿನ ಮಜೂರು, ಬೆಳಪು, ಬಡಾ ಗ್ರಾಮ ಪಂಚಾಯತ್‌ ವ್ಯಾಪ್ತಿಯ ವಿವಿಧೆಡೆಗಳಲ್ಲಿ ಮಂಗಳವಾರ ನೆರೆಯ ಭೀತಿ ಎದುರಾಗಿದೆ. ಮಜೂರು ಗ್ರಾಮದ ಕರಂದಾಡಿ ಮತ್ತು ಕಲ್ಲುಗುಡ್ಡೆ ಪ್ರದೇಶದಲ್ಲಿ ನೆರೆ ಭೀತಿ ಹಿನ್ನೆಲೆಯಲ್ಲಿ ಕೆಲವರನ್ನು…

 • ಸರಕಾರಿ ಕಚೇರಿಗಳಲ್ಲಿ ಯಾವಾಗ ಮಳೆನೀರು ಕೊಯ್ಲು ?

  ಉಡುಪಿ: ಸಾರ್ವಜನಿಕರ ಮನೆಗಳಲ್ಲಿ ಕಡ್ಡಾಯವಾಗಿ ಮಳೆ ನೀರು ಕೊಯ್ಲು ಪದ್ಧತಿ ಆಳವಡಿಸುವಂತೆ ಸೂಚನೆ ನೀಡಿರುವ ಜಿಲ್ಲಾಡಳಿತ ತನ್ನ ಕಚೇರಿ ಕಟ್ಟಡ , ಇತರ ಸರಕಾರಿ ಕಚೇರಿಗಳಲ್ಲಿ ಮಳೆ ನೀರುಕೊಯ್ಲು ಆಳವಡಿಸದೆ ಇರುವುದು ಶೋಚನೀಯ. ಜಿಲ್ಲೆಯ ಗ್ರಾ.ಪಂ., ತಾ.ಪಂ, ಜಿಲ್ಲಾಧಿಕಾರಿ…

 • ಮತ್ತೆ ಅಬ್ಬರಿಸಿದ ಮಳೆರಾಯ: ಕರಾವಳಿಯಲ್ಲಿ ಉತ್ತಮ ಮಳೆ

  ಮಣಿಪಾಲ: ಕರಾವಳಿಯಲ್ಲಿ ವಾರದಿಂದ ಸುರಿದ ಧಾರಕಾರ ಮಳೆ ಎರಡು ದಿನ ಬ್ರೇಕ್‌ ನೀಡಿದ ನಂತರ ಈಗ ಮತ್ತೆ ಆರಂಭವಾಗಿದೆ. ಉಡುಪಿ ಜಿಲ್ಲೆಯ ಕಾಪು, ಉಡುಪಿ, ಮಣಿಪಾಲ, ಕುಂದಾಪುರ, ಶಿರ್ವ, ಕಾರ್ಕಳ, ಕೊಲ್ಲೂರು ಭಾಗದಲ್ಲಿ ಸೋಮವಾರ ರಾತ್ರಿಯಿಂದಲೂ ಮಳೆ ಸುರಿಯುತ್ತಿದ್ದು,…

 • ಅಪಾಯಕಾರಿ ತಿರುವು: ಎಚ್ಚರಿಕೆಯ ನಾಮಫಲಕವೂ ಇಲ್ಲ

  ಬಸ್ರೂರು: ಕುಂದಾಪುರ – ಸಿದ್ದಾಪುರ – ತೀರ್ಥಹಳ್ಳಿ ರಾಜ್ಯ ಹೆದ್ದಾರಿಯ ಮೂಡ್ಲಕಟ್ಟೆಯ ತಿರುವು ಅಪಾಯಕಾರಿಯಾಗಿದ್ದು, ಅಪಘಾತಕ್ಕೆ ಆಹ್ವಾನ ನೀಡುವಂತಿದೆ. ಬಸ್ರೂರಿನಿಂದ ಕುಂದಾಪುರಕ್ಕೆ ಸಾಗುವ ರಾಜ್ಯ ಹೆದ್ದಾರಿಯಲ್ಲಿ ಮೂಡ್ಲಕಟ್ಟೆ ತಿರುವಿದ್ದು, ಇಲ್ಲಿ ಕನಿಷ್ಠ ಸೂಚನಾ ಫಲಕ ಕೂಡ ಇಲ್ಲ. ಕುಂದಾಪುರಕ್ಕೆ…

 • ಮಳೆ ಬಂದರೆ ಸೇತುವೆ ಮುಳುಗಡೆ!

  ಉಳ್ಳೂರು-74ನೇ ಗ್ರಾಮದ ಕಳ್ಗಿ, ಬಂಟಕೋಡು, ದೋಣಗೆರೆ, ಹೊಸಬಾಳು, ಜಡ್ಡು, ಬೋಗಿನಬೆ„ಲ್‌, ಜಂಬಗೋಡು, ನೀರ್‌ಕೊಡ್ಲು, ಹೆದ್ದನಬೇರು, ಬಂಟರಗದ್ದೆ, ಮಾಸಳ್ಳಿ, ಹುಂಬಾಡಿ, ಹಾಲಿಬಚ್ಚಲು, ಕೊಗ್ಗೊàಡು, ಕಳಿನತೋಟ ಮೊದಲಾದ ಪ್ರದೇಶಗಳ ಜನರು ಪ್ರಸ್ತುತ ಸುತ್ತು ಬಳಸಿ 8-10 ಕಿ.ಮೀ. ಕ್ರಮಿಸಿ ಶಂಕರನಾರಾಯಣಕ್ಕೆ ಕೆಲಸ…

 • ನೆರೆ ಹಾನಿಯಿಂದ ತರಕಾರಿ ಕೃಷಿ ಕಂಗಾಲು

  ಕುಂದಾಪುರ: ಉತ್ತರ ಕರ್ನಾಟಕ ಭಾಗದಲ್ಲಿ ನೆರೆ ಸಂಭವಿಸಿದ ಕಾರಣ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗೆ ಬರುವ ತರಕಾರಿ ಪ್ರಮಾಣದಲ್ಲಿ ಭಾರೀ ಇಳಿಕೆಯಾಗಿದೆ. ಪರಿಣಾಮ ಬೆಲೆಯಲ್ಲಿ ಮುಪ್ಪಟ್ಟು ಹೆಚ್ಚಳವಾಗಿದೆ. ಸಾಮಾನ್ಯವಾಗಿ ಕುಂದಾಪುರ ಮಾರುಕಟ್ಟೆಗೆ ಶನಿವಾರ 15 ಲಾರಿಗಳಲ್ಲಿ ತರಕಾರಿ ಬರುತ್ತದೆ….

 • ನಿಮಿಷದಲ್ಲಿ ಭಗತ್‌ಸಿಂಗ್‌ ಚಿತ್ರ ಬಿಡಿಸಿ ವಿಶ್ವ ದಾಖಲೆ

  ಹೆಬ್ರಿ : ಹೆಬ್ರಿ ಚಾಣಕ್ಯ ಚಿತ್ರಕಲಾ ಸಂಸ್ಥೆಯ ಚಿತ್ರಕಲಾ ಶಿಕ್ಷಕರಾಗಿದ್ದ ಮೂಲತಃ ಮೈಸೂರು ನಂದನಹಳ್ಳಿಯ ನಿವಾಸಿ ಪುನೀತ್‌ ಕುಮಾರ್‌ ಅವರು ಒಂದು ನಿಮಿಷದಲ್ಲಿ ತಲೆಕೆಳಗಾಗಿ ಭಗತ್‌ ಸಿಂಗ್‌ ಅವರ ಚಿತ್ರ ಬಿಡಿಸಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಈ ಸಾಧನೆಯನ್ನು…

 • ದೇವಲ್ಕುಂದದ ಮೀನು ಸಂಸ್ಕರಣಾ ಘಟಕದಲ್ಲಿ ಅಮೋನಿಯಾ ಸೋರಿಕೆ

  ಕುಂದಾಪುರ: ಹೆಮ್ಮಾಡಿ ಸಮೀಪದ ಕಟ್‌ಬೆಲೂ¤ರು ಗ್ರಾ.ಪಂ. ವ್ಯಾಪ್ತಿಯ ದೇವಲ್ಕುಂದದಲ್ಲಿರುವ ಮಲ್ಪೆ ಫ್ರೆಶ್‌ ಮರೈನ್‌ ಎಕ್ಸ್‌ಪೋರ್ಟ್‌ ಎನ್ನುವ ಮೀನು ಸಂಸ್ಕರಣಾ ಘಟಕದಲ್ಲಿ ಅಮೋನಿಯಾ ಸೋರಿಕೆಯಾಗಿ ಸ್ಥಳದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸುಮಾರು 75 ಕಾರ್ಮಿಕರು ಅಸ್ವಸ್ಥರಾದ ಘಟನೆ ಸೋಮವಾರ ಬೆಳಗ್ಗೆ ಸಂಭವಿಸಿದ್ದು,…

 • ಸಖೀ ಒನ್‌ ಸ್ಟಾಪ್‌ ಸೆಂಟರ್‌, ಸ್ಟೇಟ್‌ ಹೋಮ್‌ಗೆ ಶ್ಯಾಮಲಾ ಕುಂದರ್‌ ಭೇಟಿ

  ಉಡುಪಿ: ಕೇಂದ್ರ ಸರಕಾರದ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯರಾದ ಶ್ಯಾಮಲಾ ಎಸ್‌. ಕುಂದರ್‌ ಅವರು ನಿಟ್ಟೂರಿನಲ್ಲಿರುವ ಸಖೀ ಒನ್‌ ಸ್ಟಾಪ್‌ ಸೆಂಟರ್‌ ಮತ್ತು ಸ್ಟೇಟ್‌ ಹೋಮ್‌ಗೆ ಭೇಟಿ ನೀಡಿ ಅಲ್ಲಿನ ಮೂಲಸೌಕರ್ಯ ಮತ್ತು ಸವಲತ್ತುಗಳನ್ನು ಪರಿಶೀಲಿಸಿ ಅಧಿಕಾರಿಗಳೊಂದಿಗೆ ಸಮಾಲೋಚನೆ…

 • “ಸೆಮಿಕಂಡಕ್ಟರ್‌ ಉದ್ಯಮದಲ್ಲಿ ವಿಕಾಸ’

  ಉಡುಪಿ: ಸೆಮಿಕಂಡಕ್ಟರ್‌ ಕೈಗಾರಿಕೆಯಲ್ಲಿ ವಿಕಾಸವಾಗುತ್ತಿದೆ ಎಂದು ಬೆಂಗಳೂರು ಭಾರತೀಯ ವಿಜ್ಞಾನ ಮಂದಿರದ (ಐಐಎಸ್‌ಸಿ) ಪ್ರಾಧ್ಯಾಪಕ ಡಾ| ನವಕಾಂತ ಭಟ್‌ ಹೇಳಿದರು. ಮಣಿಪಾಲ ಎಂಐಟಿ ಸಂಸ್ಥೆ ಐಇಇಇ ಮಂಗಳೂರು ಉಪವಿಭಾಗದ ಸಹಕಾರದಲ್ಲಿ ರವಿವಾರ ಎಂಐಟಿ ಸಭಾಂಗಣದಲ್ಲಿ ಆಯೋಜಿಸಿದ ಡಿಸ್ಟ್ರಿಬ್ಯೂ ಟೆಡ್‌…

 • ತುಳು ಚಿತ್ರ ಬೆಲ್ಚಪ್ಪನಿಗೆ ಎಲ್ಲೆಡೆ ಉತ್ತಮ ಸ್ಪಂದನೆ

  ಮಲ್ಪೆ: ಜಯದುರ್ಗಾ ಪ್ರೊಡಕ್ಷನ್‌ನಲ್ಲಿ ಯುವ ನಿರ್ದೇಶಕ ರಜನೀಶ್‌ ದೇವಾಡಿಗ ನಿರ್ದೇಶನದಲ್ಲಿ ಮೂಡಿ ಬಂದ ಬೆಲ್ಚಪ್ಪ ಈಗಾಗಲೇ ಉಡುಪಿ ಮಂಗಳೂರಿನಲ್ಲಿ ಬಿಡುಗಡೆ ಯಾಗಿದ್ದು ಪ್ರೇಕ್ಷಕರಿಂದ ಉತ್ತಮ ಸ್ಪಂದನೆ ದೊರೆತಿದೆ. ಬಿಡುಗಡೆಯಾದ ದಿನದಿಂದಲೇ ಎಲ್ಲ ಚಿತ್ರ ಮಂದಿರದಲ್ಲಿ ಹೌಸ್‌ಫುಲ್‌ ಪ್ರದರ್ಶನ ಕಾಣುತ್ತಿದೆ….

ಹೊಸ ಸೇರ್ಪಡೆ