• ಪಶು ಸಂಗೋಪನಾ ಇಲಾಖೆಯಲ್ಲಿ ಭ್ರಷ್ಟಾಚಾರ

  ಹಳಿಯಾಳ: ಪಶು ಸಂಗೋಪನಾ ಹಾಗೂ ಪಶು ವೈದ್ಯ ಇಲಾಖೆಯಲ್ಲಿ ದುಡ್ಡು ನೀಡದೆ ಯಾವುದೇ ಕೆಲಸಗಳು ಆಗುತ್ತಿಲ್ಲ ಎಂದು ಸಾಕಷ್ಟು ದೂರು ಗಳು ಬರುತ್ತಿವೆ ಎಂದು ಶಾಸಕ ಆರ್‌.ವಿ. ದೇಶಪಾಂಡೆ ಆಕ್ರೋಶ ವ್ಯಕ್ತಪಡಿಸಿದರು. ಮಿನಿ ವಿಧಾನಸೌಧದ ಸಭಾಭವನದಲ್ಲಿ ನಡೆದ ತಾಪಂ…

 • ಪೌರ ಕಾರ್ಮಿಕರಿಗೆ ಸೂರು ಸಿದ್ಧ

  ಶಿರಸಿ: ನಗರ ಸ್ವಚ್ಛತೆಗೆ ಪೌರ ಕಾರ್ಮಿಕರು ಬೇಕು. ಮಳೆ ಇರಲಿ, ಚಳಿ ಇರಲಿ ಎಂದಿನ ಕಾಯಕ ಮಾಡದೇ ಹೋದರೆ, ಒಂದು ಪ್ರದೇಶದ ಕಸ ಒಂದು ದಿನ ತೆಗೆಯದೇ ಹೋದರೂ ಬವಣೆ ಅನುಭವಿಸಿದರಿಗೇ ಗೊತ್ತು. ಇಂಥ ಬಡ ಕಾರ್ಮಿಕರಿಗೆ ಸೂರಿನ…

 • ದೊರೆಯದ ಬೆಳೆವಿಮೆ ಪರಿಹಾರ ಮಾಹಿತಿ-ಅಸಮಾಧಾನ

  ರಾಘವೇಂದ್ರ ಬೆಟ್ಟಕೊಪ್ಪ ಶಿರಸಿ: ರೈತರಿಗಾಗಿ ಆರಂಭಿಸಲಾದ ಹವಾಮಾನ ಆಧಾರಿತ ಬೆಳೆವಿಮೆ ಅಪೂರ್ಣ ಮಾಹಿತಿ ಕಂತು ಕಟ್ಟಿದ ರೈತನಿಗೆ ನೀಡಲಾಗುತ್ತಿದ್ದು, ಈ ಬಗ್ಗೆ ಸಾರ್ವಜನಿಕವಾಗಿ ಅಸಮಾಧಾನ ವ್ಯಕ್ತವಾಗಿದೆ. ವಿಮಾ ಯೋಜನೆಯಡಿ ಸಿಗಬಹುದಾದ ವಿಮಾ ಪರಿಹಾರದ ಬಗ್ಗೆ ಮಾಹಿತಿಗೆ ದೊರೆಯದೇ ರೈತರು…

 • ಕೃಷಿಯನ್ನೂ ಉದ್ದಿಮೆಯೆಂದು ಪರಿಗಣಿಸಿ

  ಶಿರಸಿ: ಸ್ವ ಸಹಾಯ ಸಂಘಗಳು ಉತ್ಪಾದಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು. ಆ ಮೂಲಕ ಸಂಘಗಳನ್ನು ಕ್ರಿಯಾಶೀಲಗೊಳಿಸಬೇಕು. ಪ್ರಯತ್ನಶೀಲನಿಗೆ ಸಂಪತ್ತು ಒಲಿಯುತ್ತವೆ ಎಂದು ಸೊಂದಾ ಸ್ವರ್ಣವಲ್ಲೀ ಸಂಸ್ಥಾನದ ಮಠಾಧೀಶ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ನುಡಿದರು. ಮಂಗಳವಾರ ಅವರು ಸ್ವರ್ಣವಲ್ಲೀ ಮಹಾ…

 • ಆಳಸಮುದ್ರಕ್ಕೆ ತೆರಳುತ್ತಿಲ್ಲ ಬೋಟ್‌

  ಪಣಜಿ: ಗೋವಾದಲ್ಲಿ ಮಳೆಗಾಲದಲ್ಲಿ ಮೀನುಗಾರಿಕೆ ನಡೆಸದಂತೆ ಹೇರಿದ್ದ ನಿರ್ಬಂಧ ತೆರವುಗೊಂಡು ತಿಂಗಳು ಕಳೆದರೂ ಹವಾಮಾನ ವೈಪರೀತ್ಯದಿಂದಾಗಿ ಆಳಸಮುದ್ರಕ್ಕೆ ಮೀನುಗಾರಿಕೆಗೆ ತೆರಳಲು ಮೀನುಗಾರರ ಬಳಿ ಸಾಧ್ಯವಾಗದೆಯೇ ಮೀನುಗಾರರು ಹೆಚ್ಚಿನ ನಷ್ಟ ಅನುಭವಿಸುವಂತಾಗಿದೆ. ಪಣಜಿ ಸಮೀಪದ ಮಾಲಿಮ್‌ ಜೆಟ್ಟಿಯಲ್ಲಿ ಸುಮಾರು 200…

 • ಗೋಡಂಬಿ ಕಾರ್ಖಾನೆ ಕಾರ್ಮಿಕರ ಧರಣಿ

  ಕುಮಟಾ: ಧಾರೇಶ್ವರದಲ್ಲಿರುವ ರಿಲೇಬಲ್ ಕ್ಯಾಶ್ಯೂ ಇಂಡಸ್ಟ್ರಿಯನ್ನು ಏಕಾಏಕಿ ಮುಚ್ಚಿದ ಹಿನ್ನೆಲೆಯಲ್ಲಿ ಅಲ್ಲಿನ ನೂರಾರು ಕಾರ್ಮಿಕರು ಫ್ಯಾಕ್ಟರಿ ಎದುರು ಪ್ರತಿಭಟನೆ ನಡೆಸಿದರು. ಈ ಇಂಡಸ್ಟ್ರಿಯಲ್ಲಿ ಸುಮಾರು 750 ಕ್ಕೂ ಅಧಿಕ ಕಾರ್ಮಿಕರು ದುಡಿಯುತ್ತಿದ್ದು, 24 ಗಂಟೆಯೂ ಇಲ್ಲಿ ಕೆಲಸ ನಡೆಯುತ್ತಿದೆ….

 • ಅಡಕೆ ತೋಟ ಪುನರ್‌ ನಿರ್ಮಾಣಕ್ಕೆ ಬೆಂಬಲ

  ಶಿರಸಿ: ಜಿಲ್ಲೆಯಲ್ಲಿ ಅತಿ ನೆರೆಗೆ ಉಂಟಾದ ಹಾನಿಗೆ ಅಡಕೆ ಬೆಳೆಗಾರರು ಕೂಡ ಕಂಗಾಲಾಗಿದ್ದು, ತೋಟ ಪಟ್ಟಿಗಳ ದುರಸ್ತಿ, ಹೊರ ಕಂಟ ದುರಸ್ತಿ, ತೋಟಗಳಲ್ಲಿ ಮರಗಳ ನಾಶ ಸೇರಿದಂತೆ ಅನೇಕ ಕಾರ್ಯಗಳ ಮೂಲಕ ಪುನರ್‌ ಸೃಷ್ಟಿಯ ಕೆಲಸ ಆಗಬೇಕಿದೆ. ಈಗ…

 • ವಾಹನ ಸವಾರರಿಗೆ 50 ಸಾವಿರ ರೂ. ದಂಡ

  ಹಳಿಯಾಳ: ಲೈಸನ್ಸ್‌, ವಾಹನದ ದಾಖಲಾತಿಗಳು ಇಲ್ಲದೇ ಹಾಗೂ ಹೆಲ್ಮೆಟ್ ಧರಿಸದೆ ವಾಹನ ಚಲಾವಣೆ ಮಾಡುವವರಿಗೆ ಭಾನುವಾರ ಹಳಿಯಾಳ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಒಂದೇ ದಿನ 50 ದ್ವಿಚಕ್ರ ವಾಹನ ಸವಾರರಿಗೆ 50 ಸಾವಿರ ರೂ. ದಂಡ ಹಾಕಲಾಗಿದೆ. ಮೋಟಾರ್‌…

 • ರಸ್ತೆ ದುರಸ್ತಿಗೆ ಬೇಕಿದೆ 200 ಕೋಟಿ ಅನುದಾನ

  ಶಿರಸಿ: ಕಳೆದ ಆಗಸ್ಟ್‌ನಿಂದ ಬಿಡದೇ ಸುರಿದ ಮಳೆಯ ಕಾರಣದಿಂದ ಹದಗೆಟ್ಟ ಜಿಲ್ಲೆಯ ಘಟ್ಟದ ಮೇಲಿನ ತಾಲೂಕುಗಳ ರಸ್ತೆಯ ದುರಸ್ತಿಗೆ ಬರೋಬ್ಬರಿ 200 ಕೋಟಿ ರೂ. ಬೇಕಿದೆ. ಹೀಗೆಂದು, ಅತಿವೃಷ್ಟಿಯಿಂದ ಹಾಳಾದ ರಸ್ತೆಗೆ ಲೋಕೋಪಯೋಗಿ ಇಲಾಖೆ ಶಿರಸಿ ವಿಭಾಗ ವ್ಯಾಪ್ತಿಯಿಂದ…

 • ಮೊದಲ ದಿನವೇ 1.30 ಲಕ್ಷ ರೂ. ವಸೂಲಿ

  ಕಾರವಾರ: ಹೆಲ್ಮೆಟ್ ಮತ್ತು ಲೈಸೆನ್ಸ್‌ ಇಲ್ಲದ ವಾಹನ ಚಲಾವಣೆಗೆ ಹೊಸ ದರದ ದಂಡ ಕ್ರಮ ಜಾರಿಗೆ ಬರುತ್ತಿದ್ದಂತೆ ಕಾರ್ಯಪ್ರವೃತ್ತರಾದ ಟ್ರಾಫಿಕ್‌ ಪೊಲೀಸರು ಮೊದಲ ದಿನವೇ 1.30 ಲಕ್ಷ ರೂ. ದಂಡ ವಸೂಲಿ ಮಾಡಿದ್ದಾರೆ. ಕಾರವಾರದ ಮಟ್ಟಿಗೆ ಇದು ನೂತನ…

 • ಮೀನು ಕೊರತೆ: ಹೊರ ರಾಜ್ಯಗಳಿಗೆ ಕಳಿಸಲು ತೊಂದರೆ

  ಕಾರವಾರ: ಆಳ ಸಮುದ್ರದಲ್ಲಿ ವಾತಾವರಣ ಪೂರಕವಾಗಿಲ್ಲದ ಕಾರಣ ಕಳೆದ 15 ದಿನಗಳಿಂದ ಮೀನುಗಾರಿಕೆಗೆ ಸ್ತಬ್ಧವಾಗಿದೆ. ಆಳ ಸಮುದ್ರದಲ್ಲಿ ಭಾರೀ ಅಲೆಗಳು ಹಾಗೂ ಭಾರಿ ಗಾಳಿ ಪರಿಣಾಮ ಟ್ರಾಲರ್‌ ಮತ್ತು ಪರ್ಶಿಯನ್‌ ಬೋಟ್‌ಗಳು ಕಡಲಿಗೆ ಇಳಿದಿಲ್ಲ. ಮೀನುಗಾರಿಕೆ ಮೇಲೆ ಭಾರೀ…

 • ಉತ್ತರ ಕನ್ನಡ ಜಿಲ್ಲೆಯಲ್ಲಿ ನಿಲ್ಲದ ಮಳೆ ಅಬ್ಬರ

  ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ ಒಟ್ಟು 523.7 ಮಿಮೀ ಮಳೆಯಾಗಿದ್ದು, ಸರಾಸರಿ 47.6 ಮಿಮೀ ಮಳೆ ದಾಖಲಾಗಿದೆ. ಸೆಪ್ಟೆಂಬರ್‌ ತಿಂಗಳ ಸಾಮಾನ್ಯ ಮಳೆಯ ಸರಾಸರಿ ಪ್ರಮಾಣ 240 ಮಿಮೀ ಇದ್ದು, ಇದುವರೆಗೆ ಸರಾಸರಿ 273.9…

 • ಆನವಟ್ಟಿಗೆ ಬನವಾಸಿ ಸೇರ್ಪಡೆ: ವಿರೋಧ

  ಶಿರಸಿ: ತಾಲೂಕಿನ ಬನವಾಸಿ ವಲಯವನ್ನು ಸೊರಬ ತಾಲೂಕಿನ ಆನವಟ್ಟಿಗೆ ಸೇರಿಸುವ ಸರ್ಕಾರದ ವಿಚಾರವನ್ನು ಇಲ್ಲಿಯ ಜನಪ್ರತಿನಿಧಿಗಳು ತೀವ್ರವಾಗಿ ವಿರೋಧಿಸಿದ್ದು, ಬನವಾಸಿಯನ್ನು ಯಾವುದೇ ರೀತಿಯಿಂದ ಬಿಟ್ಟುಕೊಡಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದ್ದಾರೆ. ಈ ಬಗ್ಗೆ ಕನ್ನಡ ಪರ ಸಂಘಟನೆ ಕದಂಬ ಸೈನ್ಯ…

 • ಡಾ|ರಾಧಾಕೃಷ್ಣನ್‌ ಸರಳ-ಸಜ್ಜನ ವ್ಯಕ್ತಿ: ಎಲ್.ಟಿ. ಪಾಟೀಲ್

  ಮುಂಡಗೋಡ: ಶಿಕ್ಷಕರು ಹೆಮ್ಮೆಪಡುವ ದಿನ ಇದಾಗಿದೆ. ಡಾ| ಸರ್ವಪಲ್ಲಿ ರಾಧಾಕೃಷ್ಣನ್‌ ಒಬ್ಬ ಸರಳ ಸಜ್ಜನ ವ್ಯಕ್ತಿ. ರಾಷ್ಟ್ರದ ಅತ್ಯುನ್ನತ ಸ್ಥಾನವನ್ನು ಅವರು ಅಲಂಕರಿಸಿದ್ದರು ಎಂದು ಜಿಪಂ ಸದಸ್ಯ ಎಲ್.ಟಿ. ಪಾಟೀಲ ಹೇಳಿದರು. ಅವರು ಪಟ್ಟಣದ ಲೊಯೋಲಾ ವಿಕಾಸ ಕೇಂದ್ರದಲ್ಲಿ…

 • 2020 ಸೆಪ್ಟೆಂಬರ್‌ಗೆ ಸಂಚಾರ ಮುಕ್ತ

  ಕಾರವಾರ: ಬರುವ ವರ್ಷದ ಸೆಪ್ಟೆಂಬರ್‌ಗೆ ರಾಷ್ಟ್ರೀಯ ಹೆದ್ದಾರಿ 66 ರ ಕಾರವಾರ ನಗರದ ಬಳಿಯ ಸುರಂಗ ಮಾರ್ಗ ವಾಹನ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ರಾ.ಹೆ. ಅಧಿಕಾರಿಗಳು ಹಾಗೂ ಐಡಲ್ ರೋಡ್‌ ಬಿಲ್ಡರ್ ಸಂಸ್ಥೆ ಜಿಲ್ಲಾಡಳಿತಕ್ಕೆ ಭರವಸೆ ನೀಡಿವೆ. ಜಿಲ್ಲಾಧಿಕಾರಿ…

 • ಕಾನನ ನಡುವಿನ ಶಾಲೆಯ ಸಾಧನೆ

  ಸಿದ್ದಾಪುರ: ಪಶ್ಚಿಮ ಘಟ್ಟದ ದಟ್ಟ ಕಾಡಿನ ಮಡಿಲಲ್ಲಿ ಒಂದು ಶಾಲೆ. ಹತ್ತು ಹಲವು ಮೂಲ ಸೌಕರ್ಯಗಳನ್ನು ಪಡೆದು ಹೊರ ನೋಟಕ್ಕೆ ಥಳಥಳ ಹೊಳೆಯುವ ನಗರದ ಮಾದರಿ ಶಾಲೆಗಳಂತಲ್ಲ. ತನಗಿರುವ ಮಿತಿಯಲ್ಲೇ ಸರಕಾರಿ ಸೌಕರ್ಯಗಳನ್ನು ಸದುಪಯೋಗ ಪಡಿಸಿಕೊಂಡು ಅದರೊಟ್ಟಿಗೇ ಅಲ್ಲಿನ…

 • ಪಿಡಿಒ ವರ್ಗಾವಣೆ: ನಿಟ್ಟುಸಿರು ಬಿಟ್ಟ ಜನಪ್ರತಿನಿಧಿಗಳು

  ಜೋಯಿಡಾ: ತಾಲೂಕಿನ ನಾಗೋಡಾ ಗ್ರಾಪಂ ಅಭಿವೃದ್ಧಿಗೆ ಅಡ್ಡಿಪಡಿಸುತ್ತಿರುವ ಅಲ್ಲಿನ ಪಿಡಿಒರನ್ನು ಸ್ಥಳಿಯ ಶಾಸಕ ಆರ್‌.ವಿ.ದೇಶಪಾಂಡೆ ಮೇಲಾಧಿಕಾರಿಗಳಿಗೆ ಸೂಚನೆ ನೀಡಿ ವರ್ಗಾವಣೆ ಮಾಡಿಸುವ ಮೂಲಕ ಸಾರ್ವಜನಿಕರಿಗೆ ಸ್ಪಂದಿಸಿದ್ದಾರೆ. ಇದರಿಂದಾಗಿ ನಾವು ನಿಟ್ಟುಸಿರು ಬಿಡುವಂತಾಗಿದೆ ಎಂದು ಅಲ್ಲಿನ ಜನಪ್ರತಿನಿಧಿಗಳು ತಿಳಿಸಿದ್ದಾರೆ. ನಾಗೋಡಾ…

 • ಹೊನ್ನಾವರ: ಮಾಯವಾಗುತ್ತಿದೆ ಚಕ್ಕುಲಿ ಕಂಬ್ಬದ ಸೊಗಸು

  ಹೊನ್ನಾವರ: ಚೌತಿ ಹಬ್ಬಕ್ಕೆ ಬರುವ ಗಣಪತಿಗೆ ಪಂಚಕಜ್ಜಾಯವೇ ಮುಖ್ಯ. ಆದರೆ ಚೌತಿಗೂ ಚಕ್ಲಿ ಕಂಬಳಕ್ಕೂ ಯಾವ ಊರಿನ ಸಂಬಂಧವೋ ಗೊತ್ತಿಲ್ಲ. ಕೇರಿಯ ಯಾವುದೋ ಮನೆಯಲ್ಲಿ ನಾಲ್ಕಾರು ತಾಸು ಕರಿದ ಎಣ್ಣೆಯ ವಾಸನೆ ಬಂತೆಂದರೆ ಆ ಮನೆಯಲ್ಲಿ ಚಕ್ಲಿ ಕಂಬಳ…

 • ಗೇರುಸೊಪ್ಪ ಜಲಾಶಯಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಡಾ.ಹರೀಶಕುಮಾರ್

  ಕಾರವಾರ : ಗೇರುಸೊಪ್ಪ ಜಲಾಶಯಕ್ಕೆ ಮಂಗಳವಾರ ಭೇಟಿ ನೀಡಿದ ಜಿಲ್ಲಾಧಿಕಾರಿ ಡಾ.ಹರೀಶಕುಮಾರ್, ನಂತರ ಹೊನ್ನಾವರ ತಹಸೀಲ್ದಾರ್ ಕಚೇರಿಯಲ್ಲಿ ಸಭೆ ನಡೆಸಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಸೂಚನೆ ನೀಡಿದರು. ಸದ್ಯ ಜಲಾಶಯದಲ್ಲಿವನೀರಿನ ಮಟ್ಟದಲ್ಲಿ ಸಮತೋಲನ ಕಾಯ್ದುಕೊಳ್ಳಲಾಗಿದ್ದು ಯಾವುದೇ ಆತಂಕಪಡುವ…

 • ಜಲ ವಿದ್ಯುತ್ ಉತ್ಪಾದನೆಯ ಕೇಂದ್ರ ಲಿಂಗನಮಕ್ಕಿ ಜಲಾಶಯ ಭರ್ತಿ

  ಶಿವಮೊಗ್ಗ: ರಾಜ್ಯದ ಅತೀದೊಡ್ಡ ಜಲಾಶಯಗಳಲ್ಲಿ ಒಂದಾಗಿರುವ ಲಿಂಗನಮಕ್ಕಿ ಜಲಾಶಯ ಭರ್ತಿಗೊಂಡಿದೆ. ಲಿಂಗನಮಕ್ಕಿ ಜಲಾಶಯದ ಗರಿಷ್ಠ ಮಟ್ಟ 1819 ಅಡಿಗಳಾಗಿವೆ. ಈ ಬಾರಿ ಮಲೆನಾಡು ಭಾಗಗಳಲ್ಲಿ ಉತ್ತಮ ಮಳೆಯಾದ ಕಾರಣ ಜಲಾಶಯಕ್ಕೆ ಹೆಚ್ಚಿನ ಒಳಹರಿವು ಬಂದಿದ್ದು ಇದೀಗ ಜಲಾಶಯದಲ್ಲಿ 1818.50…

ಹೊಸ ಸೇರ್ಪಡೆ