• ಬೇಡಿಕೆ ಈಡೇರುವವರೆಗೂ ಹೋರಾಟ

  ಶಿರಸಿ: ಅರಣ್ಯ ಅತಿಕ್ರಮಣದಾರರಿಗೆ ಸಂಬಂಧಿಸಿದ ಆರು ಪ್ರಮುಖ ಸಮಸ್ಯೆಗಳಿಗೆ ಸ್ಪಂದಿಸಲು ಆಗ್ರಹಿಸಿ ಫೆ.6 ರಂದು ಕಾರವಾರ ಚಲೋ ಸಂಘಟಿಸಲಾಗಿದ್ದು ಬೇಡಿಕೆಗೆ ಸೂಕ್ತ ಪರಿಹಾರ ಸಿಗುವವರೆಗೂ ಜಿಲ್ಲಾಧಿಕಾರಿ ಕಚೇರಿ ಆವರಣ ಬಿಟ್ಟು ಹಿಂದಿರುಗಲಾರೆವು ಎಂದು ಜಿಲ್ಲಾ ಅರಣ್ಯ ಅತಿಕ್ರಮಣದಾರ ಹೋರಾಟಗಾರರ…

 • ಕಲಾ ಪ್ರಪಂಚದ ಪೂರಕ ಕಾರ್ಯವಾಗಲಿ:ನಾಗಾಭರಣ

  ಹೊನ್ನಾವರ: ಮನವನ್ನು ವಿಕಾಸಗೊಳಿಸುವ, ಉಲ್ಲಸಿತಗೊಳಿಸುವ, ವಾದಿ ಸಂವಾದಿಗಳಿಂದ ಹೊರತಾದ ಆತ್ಮವಾದಿಯಾಗಿರುವ ಕಲಾ ಮಾಧ್ಯಮವನ್ನು ಶೈಕ್ಷಣಿಕ ವ್ಯವಸ್ಥೆಯಿಂದ ದೂರವಿಟ್ಟಷ್ಟೂ ಸಾಮಾಜಿಕ ವ್ಯವಸ್ಥೆಯಲ್ಲಿ ದೊಡ್ಡ ಕಂದಕ ಸೃಷ್ಟಿಯಾಗುತ್ತಿದೆ ಎಂದು ಚಿತ್ರ ನಿರ್ದೇಶಕ ಟಿ.ಎಸ್‌. ನಾಗಾಭರಣ ಕಳವಳ ವ್ಯಕ್ತಪಡಿಸಿದರು. ತಾಲೂಕಿನ ಗುಣವಂತೆಯಲ್ಲಿ ಕೆರೆಮನೆ…

 • ಸಾಹಿತ್ಯಕ್ಕೂ ಸಮಾಜಕ್ಕೂ ನಿಕಟ ಸಂಬಂಧ

  ಮುಂಡಗೋಡ: ಸಾಹಿತ್ಯಕ್ಕೂ ಸಮಾಜಕ್ಕೂ ನಿಕಟವಾದ ಸಂಬಂಧಗಳಿವೆ. ಬಹಳಷ್ಟು ಸಾಹಿತ್ಯ ಪರಕರಗಳಲ್ಲಿ ಸಮಾಜದ ಆಗು ಹೋಗುಗಳನ್ನೇ ವಸ್ತು ವಿಷಯವನ್ನಾಗಿ ಆರಿಸಿ ಬರೆಯಲಾಗುತ್ತದೆ. ಆದ್ದರಿಂದ ಇಂದು ಸಮಾಜಮುಖೀ ಸಾಹಿತ್ಯದ ಅವಶ್ಯಕತೆ ನಮ್ಮಲ್ಲಿ ಎದ್ದು ಕಾಣುತ್ತದೆ ಎಂದು ಸಾಹಿತಿ, ಪತ್ರಕರ್ತ ರಾಜಶೇಖರ ನಾಯ್ಕ…

 • ನೀರು ನಿರ್ವಹಣೆಗೆ ಕ್ರಿಯಾಯೋಜನೆ ರೂಪಿಸಿ

  ಕಾರವಾರ: ನೀರಿನ ಬವಣೆ ಇರುವ ಹಳ್ಳಿಗಳನ್ನು ಗುರುತಿಸಿ. ಅವುಗಳಿಗೆ ಎಲ್ಲಿಂದ ನೀರಿನ ಮೂಲ ಒದಗಿಸಬಹುದು ಎಂಬುದನ್ನು ಯೋಚಿಸಿ, ಹಣದ ವೆಚ್ಚ ಎಷ್ಟಾಗಬಹುದು ಎಂದು ನಿರ್ಧರಿಸಿ, ಕ್ರಿಯಾಯೋಜನೆ ರೂಪಿಸಿ ತಕ್ಷಣ ಕಳುಹಿಸಿ ಎಂದು ಅಧಿಕಾರಿಗಳಿಗೆ ಕಂದಾಯ ಸಚಿವ ದೇಶಪಾಂಡೆ ಆದೇಶಿಸಿದರು….

 • ಸ‌ರ್ಕಾರಿ ಯೋಜನೆಗಳು ವಿಚೇತನರಿಗೆ ತಲುಪಲಿ

  ಕಾರವಾರ: ಅಂಗವಿಕಲರಿಗೆ ಸ್ವಾಭಿಮಾನದಿಂದ ಬದುಕಲು ಅವರಿಗೆ ಇರುವ ಸರ್ಕಾರಿ ಇಲಾಖೆಗಳು ಸೌಲಭ್ಯಗಳನ್ನು ವಿವಿಧ ಇಲಾಖೆಗಳ ಅಧಿಕಾರಿಗಳು ಪ್ರಾಮಾಣಿಕವಾಗಿ ಅನುಷ್ಠಾನಕ್ಕೆ ತರಬೇಕು ಎಂದು ರಾಜ್ಯ ಅಂಗವಿಕಲ ವ್ಯಕ್ತಿಗಳ ಅಧಿನಿಯಮ ಆಯುಕ್ತ ವಿ.ಎಸ್‌. ಬಸವರಾಜು ಸೂಚಿಸಿದ್ದಾರೆ. ಡಿಸಿ ಕಚೇರಿಯಲ್ಲಿ ವಿವಿಧ ಇಲಾಖೆಗಳ…

 • ಕೇಂದ್ರ ಸರಕಾರದ ಸಾಗರಮಾಲಾ ಯೋಜನೆ ಶೀಘ್ರ ಜಾರಿ

  ಶಿರಸಿ: ಕೇಂದ್ರ ಸರಕಾರದ ಸಾಗರಮಾಲಾ ಯೋಜನೆ ಅಡಿಯಲ್ಲಿ ಉದ್ದೇಶಿತ ದಿವಗಿಯಿಂದ ಹಾವೇರಿ ಮಾರ್ಗವಾಗಿ ತೆರಳಿರುವ ರಾಷ್ಟ್ರೀಯ ಹೆದ್ದಾರಿಯನ್ನು ಶೀಘ್ರ ಆರಂಭಿಸಲಾಗುತ್ತದೆ. ಶಿರಸಿ ಬೈಪಾಸ್‌ ಮೂಲಕ ಒಯ್ಯಲು ತೀರ್ಮಾನಿಸಲಾಗಿದೆ ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಪ್ರಕಟಿಸಿದರು. ತಾಲೂಕಿನ ಇಸಳೂರಿನಲ್ಲಿ…

 • ಯಕ್ಷಗಾನ ಅಕಾಡೆಮಿಗೆ ಹೆಚ್ಚುವರಿ ಪ್ರಶಸ್ತಿ ಭಾಗ್ಯ

  ಶಿರಸಿ: ಬಯಲಾಟದಿಂದ ಪ್ರತ್ಯೇಕಗೊಂಡ ಯಕ್ಷಗಾನ ಅಕಾಡೆಮಿಗೆ ವರ್ಷ ತುಂಬಿದ ಸಂಭ್ರಮದಲ್ಲೇ ಇನ್ನೊಂದು ಭಾಗ್ಯ ಸಿಕ್ಕಿದೆ. ಆರೇಳು ತಿಂಗಳಿನಿಂದ ಅನ್ಯ ಕಾರಣದಿಂದಲೇ ಅನುಮೋದನೆಗೆ ವಿಳಂಬ ಆಗುತ್ತಿದ್ದ ಹೆಚ್ಚುವರಿ ‘ಪ್ರಶಸ್ತಿ’ ಭಾಗ್ಯಕ್ಕೆ ಸರ್ಕಾರ ಅಂತೂ ಅಸ್ತು ಹೇಳಿದೆ. ಸಾವಿರಾರು ಅರ್ಹ ಕಲಾವಿದರು…

 • “ಅಪ್ಪ ಮುಸಲ್ಮಾನ, ಅಮ್ಮ ಕ್ರಿಶ್ಚಿಯನ್‌, ಮಗ ಹಿಂದೂ ಅಂತೆ”

  ಶಿರಸಿ: ಅಪ್ಪ ಮುಸಲ್ಮಾನ, ಅಮ್ಮ ಕ್ರಿಶ್ಚಿಯನ್‌, ಮಗ ಹಿಂದೂ ಅಂತೆ! ಜಗತ್ತಿನಲ್ಲಿ ಇಂತಹ ಹೈಬ್ರಿàಡ್‌ ತಳಿ ಬೇರೆಲ್ಲೂ ಸಿಗಲ್ಲ. ಈ ಹೈಬ್ರಿàಡ್‌ ಕಾಂಗ್ರೆಸ್‌ ಲ್ಯಾಬೋರೆಟರಿಯಲ್ಲಿ ಮಾತ್ರ ಸಿಗುತ್ತದೆ ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ವ್ಯಂಗ್ಯವಾಡಿದ್ದಾರೆ. ಶಿರಸಿ ಸಮೀಪದ…

 • ಫಲಪುಷ್ಪ ಮೇಳಕ್ಕೆ ಶಿರಸಿ ಸಜ್ಜು

  ಶಿರಸಿ: ಇನ್ನು ಮೂರೇ ದಿನಗಳಲ್ಲಿ ಶಿರಸೀಲಿ ಫಲ ಪುಷ್ಪಗಳದ್ದೇ ಹವಾ. ಏಕೆಂದರೆ, ಹನ್ನೊಂದನೇ ವರ್ಷದ ಫಲ ಪುಷ್ಪ ಪ್ರದರ್ಶನ ಹಾಗೂ ಕಿಸಾನ್‌ ಮೇಳ ಫೆ.2 ರಿಂದ ಮೂರು ದಿನ ಇಲ್ಲಿನ ತೋಟಗಾರಿಕಾ ಇಲಾಖೆ ಆವಾರದಲ್ಲಿ ಏರ್ಪಡಿಸಲಾಗಿದೆ. ತೋಟಗಾರಿಕಾ ಇಲಾಖೆ,…

 • ಬೋಟ್ ದುರಂತ: 8 ದಿನದ ಬಳಿಕ ಪತ್ತೆಯಾದ ಮೃತದೇಹ

  ಭಟ್ಕಳ: ಕಾರವಾರ ಸಮೀಪದ ಕೂರ್ಮಗಡ ಜಾತ್ರೆಯಿಂದ ವಾಪಸ್ಸಾಗುವ ವೇಳೆ ಜ.21ರಂದು ದೋಣಿ ದುರಂತದಲ್ಲಿ ನಾಪತ್ತೆಯಾದ ಬಾಲಕ ಸಂದೀಪನ ಮೃತದೇಹ 8 ದಿನಗಳ ಬಳಿಕ ನೇತ್ರಾಣಿ ದ್ವೀಪದ ಸಮೀಪ ಪತ್ತೆಯಾಗಿದ್ದು, ಮೃತದೇಹವನ್ನು ಕಾರವಾರಕ್ಕೆ ರವಾನಿಸಲಾಗಿದೆ. ಕೂರ್ಮಗಡ ಜಾತ್ರೆಯಿಂದ ವಾಪಸ್ಸಾಗುತ್ತಿದ್ದ ವೇಳೆ…

 • ಪುನರುಜ್ಜೀವನಗೊಳಿಸಬೇಕಿದೆ ಸನಾತನ ಸಂಸ್ಕೃತಿ

  ಯಲ್ಲಾಪುರ: ನಮ್ಮ ಶ್ರೇಷ್ಠವಾದ ಋಷಿ ಪರಂಪರೆ, ಸನಾತನ ಸಂಸ್ಕೃತಿಯನ್ನು ಮರೆತು ಬದುಕಲು ಹೋಗಿ ಎಡವಿದ್ದೇವೆ. ಋಷಿ ಪರಂಪರೆ, ನಮ್ಮ ಸನಾತನದ ವಿಚಾರ ಪುನರುಜ್ಜೀವನಗೊಳಿಸಿ ಅದರಡಿ ನಮ್ಮ ಜೀವನ ರೂಪಿಸುವ ಕಾಲ ಬಂದಿದೆ. ಸನಾತನ ಶ್ರೇಷ್ಠ ಪರಂಪರೆಯೇ ಬದುಕಿನ ಜೀವಾಳ…

 • ಅರಣ್ಯಾಧಿಕಾರಿಗಳಿಂದ ಮನೆ-ಅಡಿಪಾಯ ಧ್ವಂಸ

  ಶಿರಸಿ: ನಾಲ್ಕು ವರ್ಷಗಳಿಂದ ಹಂತ ಹಂತವಾಗಿ ನಿರ್ಮಿಸಲಾಗುತ್ತಿದ್ದ ಮನೆಯ ಅಡಿಪಾಯವನ್ನು ಮಾಲಿಕರಿಗೆ ಸೂಚನೆಯನ್ನೂ ನೀಡದೆ ಏಕಾಏಕಿ ಅರಣ್ಯ ಇಲಾಖೆ ಅಧಿಕಾರಿಗಳು ತೆರವುಗೊಳಿಸಿದ ಘಟನೆ ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ನಡೆದಿದೆ. ಇದರಿಂದ ಲಕ್ಷಾಂತರ ರೂ. ಹಾನಿ ಮಾಡಿದ್ದಾರೆಂಬ ಆರೋಪ ಕೇಳಿಬಂದಿದೆ….

 • ಸಂವಿಧಾನದ ಮೂಲ ಬದಲಾವಣೆ ಅಸಾಧ್ಯ

  ಕಾರವಾರ: ದೇಶದ ಹಿರಿಯರು ಹೋರಾಟದಿಂದ ಸ್ವತಂತ್ರಗೊಳಿಸಿಕೊಟ್ಟ ನಂತರ 1950ರಲ್ಲಿ ಸಂವಿಧಾನವನ್ನು ಜಾರಿಗೆ ತಂದು ನಮ್ಮ ದೇಶ ಗಣರಾಜ್ಯವಾಗಿದೆ. ಪ್ರಜಾಪ್ರಭುತ್ವ ಮಾದರಿ ಸರ್ಕಾರದಲ್ಲಿ ಎಲ್ಲರೂ ಬದುಕುವ ಸಮಾನ ಅವಕಾಶವನ್ನು ಸಂವಿಧಾನ ಕಲ್ಪಿಸಿದೆ. ಸಂವಿಧಾನದ ಮೂಲ ಸ್ವರೂಪ, ಆಶಯಗಳಿಗೆ ಧಕ್ಕೆ ಬಾರದಂತೆ…

 • ಮಂಗನ ಕಾಯಿಲೆ ಗಾಬರಿ ಬೇಡ, ಕಾಳಜಿ ಇರಲಿ

  ಹೊನ್ನಾವರ: ಜಿಲ್ಲೆಯ ಹೊನ್ನಾವರ, ಸಿದ್ದಾಪುರ, ಭಟ್ಕಳ, ಕಾರವಾರ, ಶಿರಸಿ ತಾಲೂಕುಗಳ ಅರಣ್ಯ ಪ್ರದೇಶದಲ್ಲಿ ಮಂಗಗಳು ಸಾಯುತ್ತಿದ್ದು, ಹೊರಗಿನಿಂದ ಕಾಡಿನ ಪ್ರದೇಶಕ್ಕೆ ಹೋಗದೆ, ಕಾಡಿನ ಪ್ರದೇಶದಲ್ಲಿ ಇದ್ದವರು ವಿಶೇಷ ಕಾಳಜಿ ವಹಿಸಿ ಕಾಯಿಲೆ ನಿಯಂತ್ರಣಕ್ಕೆ ಸಹಕರಿಸಬೇಕು ಎಂದು ಕೆಎಫ್‌ಡಿ ಪ್ರಭಾರ…

 • ರಾಷ್ಟ್ರ-ರಾಜ್ಯ ಜಟ್ಟಿಗಳ ಸೆಣಸಾಟ

  ಹಳಿಯಾಳ: ಕುಸ್ತಿ ಪಟುಗಳ ತವರೂರೆಂದೇ ಹೆಸರಾದ ಹಳಿಯಾಳದಲ್ಲಿ ಜ.26 ರಿಂದ 28ರವರೆಗೆ ರಾಜ್ಯ ಹಾಗೂ ರಾಷ್ಟ್ರಮಟ್ಟದ ಹೊನಲು ಬೆಳಕಿನ ಕುಸ್ತಿ ಪಂದ್ಯಾವಳಿ ಪಟ್ಟಣದ ಜಿಲ್ಲಾ ಕುಸ್ತಿ ಅಖಾಡದಲ್ಲಿ ನಡೆಯಲಿದ್ದು ಮಹಿಳೆಯರು ಸೇರಿ 500 ಕುಸ್ತಿ ಪಟುಗಳು ಭಾಗವಹಿಸಲಿದ್ದಾರೆ. ಪಟ್ಟಣದ…

 • 22 ಮಂಗ ಸಾವು: 9 ಜನರಿಗೆ ಜ್ವರ

  ಸಿದ್ದಾಪುರ: ತಾಲೂಕಿನಾದ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಮಂಗಗಳು ಸಾವನ್ನಪ್ಪುತ್ತಿರುವ ಮತ್ತು ಮಂಗನ ಕಾಯಿಲೆ ಶಂಕಿತರಾದ ಇಬ್ಬರು ರೋಗಿಗಳು ಮೃತಪಟ್ಟ ಹಿನ್ನೆಲೆಯಲ್ಲಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಬುಧವಾರ ಸಂಜೆ ತಾಪಂ ಸಭಾಭವನದಲ್ಲಿ ವಿಶೇಷ ಸಭೆ ನಡೆಸಿದರು. ತಾಲೂಕು ವೈದ್ಯಾಧಿಕಾರಿ ಡಾ|…

 • ವಿದೇಶಿ ನಾಣ್ಯ-ಅಂಚೆಚೀಟಿ ಸಂಗ್ರಾಹಕ ಚಿದಾನಂದ

  ಕುಮಟಾ: ಮನುಷ್ಯನ ರೂಪದಲ್ಲಿ ವಿವಿಧತೆ ಇದ್ದಂತೆ ಹವ್ಯಾಸಗಳು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತವೆ. ಇದಕ್ಕೆ ಸ್ಪಷ್ಟ ನಿದರ್ಶನವೆಂದರೆ ತಾಲೂಕಿನ ಕಲ್ಲಬ್ಬೆ ಗ್ರಾಮದ ಸುಶಿಕ್ಷಿತ ಕೃಷಿಕ ಚಿದಾನಂದ ಗಣಪತಿ ಹೆಗಡೆ. ಇವರಲ್ಲಿ ಪುರಾತನ ಕಾಲದಿಂದ ಹಿಡಿದು ಈಗಿನವರೆಗಿನ ನಾಣ್ಯಗಳು, ಅಂಚೆ ಚೀಟಿಗಳ…

 • ಉತ್ಸವಕ್ಕೆ ಯಾರ ಅಂಕುಶವೂ ತಟ್ಟದಿರಲಿ

  ಶಿರಸಿ: ಕರ್ನಾಟಕ ಸರಕಾರದ ಅಧಿಕೃತ ಉತ್ಸವಗಳಲ್ಲಿ ಹಂಪಿ, ಮೈಸೂರು ದಸರಾ ಹಾಗೂ ಬನವಾಸಿ ಕದಂಬೋತ್ಸವಗಳು ಅಗ್ರ ಪಂಕ್ತಿಯಲಿ ಸೇರುತ್ತವೆ. ಆದಿ ಕವಿ ಹಾಡಿ ಹೊಗಳಿದ ನಾಡು ಕನ್ನಡದ ಪ್ರಥಮ ರಾಜಧಾನಿ ಕೂಡ ಹೌದು. ಐತಿಹಾಸಿಕ, ಸಾಹಿತ್ಯಿಕ, ಸಾಂಸ್ಕೃತಿಕ ಮಹತ್ವವೂ…

 • ಬೋಟ್‌ ಮುಳುಗಿ ಎಂಟು ಮಂದಿ ಜಲಸಮಾಧಿ

  ಕಾರವಾರ: ಅರಬ್ಬಿ ಸಮುದ್ರದ ನಡುಗಡ್ಡೆಯಲ್ಲಿ ವರ್ಷಕ್ಕೊಮ್ಮೆ ನಡೆಯುವ ನರಸಿಂಹ ದೇವರ ಜಾತ್ರೆ ಮುಗಿಸಿ ಹಿಂತಿರುಗುತ್ತಿದ್ದ ಯಾಂತ್ರಿಕ ಬೋಟ್‌ ಮುಳುಗಿ ಮೂರು ವರ್ಷದ ಮಗು ಸೇರಿ ಎಂಟು ಮಂದಿ ಸೋಮವಾರ ಮೃತಪಟ್ಟಿದ್ದಾರೆ. ಇನ್ನೂ ಏಳು ಮಂದಿ ನಾಪತ್ತೆಯಾಗಿದ್ದು, ಸಾವಿನ ಸಂಖ್ಯೆ…

 • ವಿಕ್ರಮಾದಿತ್ಯ ನೌಕೆ ವೀಕ್ಷಣೆಗೆ ಮುಕ್ತ

  ಕಾರವಾರ: ಐಎನ್‌ಎಸ್‌ ಕದಂಬ ಸೀಬರ್ಡ್‌ ನೌಕಾನೆಲೆಯಲ್ಲಿ ವಿದ್ಯಾರ್ಥಿಗಳಿಗೆ ದೇಶದ ಅತಿದೊಡ್ಡ ವಿಮಾನ ವಾಹಕ ನೌಕೆ ಐಎನ್‌ಎಸ್‌ ವಿಕ್ರಮಾದಿತ್ಯ ವೀಕ್ಷಣೆಗೆ ರವಿವಾರ ಮುಕ್ತ ಅವಕಾಶ ನೀಡಲಾಯಿತು. ಕಾರವಾರದ ಪಾಲಿಟೆಕ್ನಿಕ್‌ ವಿದ್ಯಾರ್ಥಿಗಳು ನೌಕೆಯನ್ನು ಕಣ್ತುಂಬಿಕೊಂಡರು. ಕೊಚ್ಚಿನ್‌ ಶಿಪ್‌ ರಿಪೇರಿ ಯಾರ್ಡ್‌ನಿಂದ ದುರಸ್ತಿಯಾದ…

ಹೊಸ ಸೇರ್ಪಡೆ